Anudina neneyalo l Dasarapada l Pradesh Achar l Sri Vidyaprasanna teertha l
HTML-код
- Опубликовано: 15 апр 2024
- Song : Anudina neneyalo
Lyrics: Sri Vidyaprasanna teertharu
Vocal : Pradesh Achar
Tune & Music Composed: Pradesh Achar
Flute : Shivalinga Rajpur
Sitar : Srinivas
keyboard: Venugopal venki
Tabla,Phakavaj & Manjira : Jagadhish Kurthkoti
Studio: Aravind Studio
Video Credits: Trivikrama
Camara : Shivananda
Chorus Voices: Jagadhish,Sridevi,Suma,Padmapriya
All Rights Reserved
Subscribe for regular updates
#bhajan #dasarapadagalu #divinemusic #indianmusic #namasankeerthanam #bhaktisudha #devotional #devotionalsongs #Pradeshachar #Anudinaneneyalo #Ramanama #Vidyaprasannateertha #ramanavami
Shri Ramana namadha mahimayya yannu su sravyavagi hadiddiri.Dhanyavadha galu.🙏🙏👍
ಸೂಪರ್ ಸರ್ ಬಹಳ ಚೆನ್ನಾಗಿ ಹಾಡಿದ್ದೀರಿ ಹರೇ ಶ್ರೀನಿವಾಸ
ಹೃದ್ಯವಾದ ಸಾಹಿತ್ಯಕ್ಕೆ , ಸುಂದರ ರಾಗ ಸಂಯೋಜನೆ, ಸುಮಧುರ ಭಕ್ತಿಪೂರ್ವಕ ಗಾಯನದೊಂದಿಗೆ ಮನ ಸೆಳೆಯುವ ಚಿತ್ರಗಳು …ಧನ್ಯವಾದ ಹಾಗೂ ಅಭಿನಂದನೆಗಳು 🙏🙏
Divine. Hari Sarvothama, Vayu Jeevothama. Hare Rama Hare Krishna 🙏🙏🙏🙏🙏
ಹರೇ ರಾಮ ಹರೇ ಕೃಷ್ಣ ತುಂಬಾ ಚೆನ್ನಾಗಿದೆ ಧನ್ಯವಾದಗಳು
ಅತ್ಯದ್ಭುತ ಗಾನ ಮತ್ತು ಗಾಯನ
ಗುರುಗಳಿಗೆ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.
Hari. Om. Jai Sri. Rama, Sri. Seeta Rama, Sri. Laxmana, Sri. Rama Bhakta Hanumanjii Namo Namaha 🙌🙌🙌🙏🙏🙏👏👏👏🚩🚩🚩
ರಾಮನವಮಿಯ ಶುಭಾಶಯಗಳು... Beautifully sung and composed🙏
Sooper.keep it up PradeshAchar
Beautiful awesome melodious 🙏🙏🙏🙏
ಭಕ್ತಿಯಿಂದ ಸುಶ್ರಾವ್ಯವಾಗಿ ಹಾಡಿದ್ದೀರಿ….
🙏🙏🙏🙏🙏
Excellent re.pls sing more songs❤
Wow super sweet voice
Hare Krishna,
Beautiful composition & rendition.🙏👌👌🔔🔔💐💐💐🙏
I thought he is a good expert violinist. This composition has taken to another world.
Thank you so much
ಬಹಳ ದೈವಿಕವಾಗಿ ಮೂಡಿಬಂದಿದೆ🙏
Please song many more devotional songs
Nice singing 👌 😂🙏🏻🙏
Beautifully composed and rendered 😊 Jai Shree Ram!
J.BELLARI.. MARVALOUS..CONGRATS...
Very good 👍👍👍 excellent jai Ram shree Ram Jai Jai
Namaskara gurugale
Super
You are very very talented. We always loved your great violin playing and now enjoying your great singing 🙏
Very good singing Pradesh avare... Ending is next level
💐🙏👌👌😊
Very nicely sung and picturised 👌👌 voice is so soothing
Namaskara thank you guru
Jai shree Ram 🙏
ಜೈ ಶ್ರೀರಾಮ್!
Plz lyrics discriptionnalli haki plz tumba chennagi hadidira
ಮಧುರವಾದ ಧ್ವನಿ 👌🙏
If English lyrics is also posted it will be helpful
Sure
Very pleasant Sri pradesh wish you all success 🍎🍎💐👍
❤
ಸುಮಧುರ ಗಾಯನ
I love this song chikapa
Very beautiful, melodious and Divine. Jai Sriram🙏🙏🙏🙏🙏🙏🙏🙏🙏🙏
Good singing 😂
Melodious very nice
ನೀವು ಯಾವುದೇ ಕೀರ್ತನೆ ಹಾಡಿದರು ಅದರ ಸಾಹಿತ್ಯವನ್ನು ಹಾಕಿ 🙏
Adhbutha.. Acharya
Adbuta
Very melodious
Super very nice
Divine and melodious Sir
You have sung this very nicely. Kindly post the lyrics in kannada along with the songs.
Super singing
👌👌👌🙏🙏🙏🙏🙇♀️🙇♀️🙇♀️🙇♀️🙇♀️👌👌
Wonderful Praadesh
Nice sir
Wonderful 🎉🎉
Suuper...❤
Sooper.well sung.keep it up👌👌👌🙏🙏
Thanks pradesh.
👌🙏🙏
Very nice
Excellent 🙏
🙏🏻👌🏻
🙏🙏🙏🙏🙏🙏
👌🏻👌🏻👌🏻
🙏🏼🙏🏼🙏🏼
🙏🏻🙏🏻
🙏
ವಿದ್ಯಾಪ್ರಸನ್ನತೀರ್ಥರು
ಭಗವಂತನ ಸಂಕೀರ್ತನೆ
118
ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ
ಪರಮ ಪಾವನ ರಾಮನಾಮ ಪ
ಇನಕುಲ ಭೂಷಣ ಮುನಿಜನ ತೋಷಣ
ಜಾನಕಿರಮಣನ ನಾಮ ಅ.ಪ
ಗೌತಮ ಸತಿಯೆ ಪುನೀತಳ ಮಾಡಿ ಪ್ರ-
ಖ್ಯಾತಿ ಪೊಂದಿದ ದಿವ್ಯನಾಮ
ಶೀತಲ ಕಿರಣ ಭೂಷಣನ ಧನುವ ಮುರಿದು
ಸೀತೆಯ ಪೊಂದಿದ ನಾಮ 1
ಜನಕನ ವಚನವನುಳಿಸುವ ನೆವದಲಿ
ವನವಾಸ ಮಾಡಿದನ ನಾಮ
ವನದಲಿ ಖರದೂಷಣ ಮುಖ ದನುಜರ
ಹನನ ಮಾಡಿದ ದಿವ್ಯನಾಮ2
ಶರಭಂಗಮುನಿಗೆ ಪರಮ ಪದವನಿತ್ತ
ಪರಮ ಪವಿತ್ರನ ನಾಮ
ವರಿಸಲು ಬಂದ ಶೂರ್ಪಣಿಖಿ ನಾಸಿಕ ಕರ್ಣ
ಮುರಿಸಿದವನ ಶುದ್ಧ ನಾಮ 3
ಭೂಮಿಜೆಯನು ಮೋಸದಿಂದ ಅಗಲಿಸಿದ
ಮಾರೀಚನ ಕೊಂದ ನಾಮ
ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ
ಅಭಯ ಹಸ್ತವನಿತ್ತ ನಾಮ 4
ಆ ಮಹಾ ಹನುಮನ ಕಾಮಿತದಂತೆ
ಮಹೇಂದ್ರ ಸುತನ ಕೊಂದ ನಾಮ
ಕೋಮಲ ಕಮಲ ಸುಹೃದತನಯನಿಗೆ
ಸಾಮ್ರಾಜ್ಯವನಿತ್ತ ನಾಮ 5
ಪರಿಪರಿವಾರದಿಂ ಶರಧಿಯೊಳ್ ಸೇತು
ಬಂಧನವ ಮಾಡಿದ ರಾಮನಾಮ
ದುರುಳ ರಾವಣ ಮುಖ ರಕ್ಕಸರನೆ ಕೊಂದು
ಧರಣಿ ಸುತೆಯ ಕಂಡ ನಾಮ6
ಶರಣವ ಪೊಂದಿದ ಭಕುತ ವಿಭೀಷಣಗೆ
ಕರುಣವ ತೋರಿದ ನಾಮ
ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು
ಷ್ಪಕವನೇರಿದ ಸಾಧು ನಾಮ 7
ಉರುತರ ತಪದಲಿ ನಿರತನಾದ ತಮ್ಮ
ಭರತನ ಉಳಿಸಿದ ನಾಮ
ದೊರೆತನವೊಂದಿ ಸಕಲ ಸುಜನರುಗಳಿಗೆ
ಪರತರ ಸುಖವಿತ್ತ ನಾಮ 8
ತನ್ನ ಭಕುತರೊಳು ಉನ್ನತನೆನಿಸಿದ
ಘನ್ನಮಾರುತಿಗೊಲಿದ ನಾಮ ಪ್ರ
ಸನ್ನನಾಗಿ ಸಂತತ ಇವನಿಗೆ ತನ್ನ
ಸಹ ಭೋಗ ಸುಖವಿತ್ತ ನಾಮ 9
Thank you so much
Thanks pradesh.