jai jai jai jai bharathambe|ಜೈ ಜೈ ಜೈ ಜೈ ಭಾರತಾಂಬೆ | ravi manjanadi| kannada bhajane
HTML-код
- Опубликовано: 9 фев 2025
- Bhajane by- ravi manjannadi
Tabala- yathish acharya @TinTinNa-vt6dw
Harmoonium- likith raj polali @likhithrajpolali3582
Team/ತಂಡ- ಭರತ್ ಕುಮಾರ್ ಮತ್ತು ಬಳಗ ಹೊಯಿಗೆಬಜಾರ್ ಮಂಗಳೂರು | mangalore |
Lyrics-
ನಮಸ್ಕಾರವು ಭಾರತಾಂಬೆಯ ಪುಣ್ಯ ಮಣ್ಣಿಗೆ|
ರಾಮಕೃಷ್ಣರು ಅವತರಿಸಿರುವ ಭವ್ಯ ಮಣ್ಣಿಗೆ||
ಜೈ ಜೈ ಜೈ ಜೈ ಭಾರತಾಂಬೆ ||4ಸಲ||
****** *ಪ*********
ಪತಿವೃತೆ ಸೀತಾಮಾತೆಯು ಜನಿಸಿದ ಪವಿತ್ರ ಮಣ್ಣಿಗೆ|
ಮರ್ಯಾದಪುರುಷೋತ್ತಮ ಶ್ರೀರಾಮರ ರಾಮರಾಜ್ಯಕೆ||
ಜೈ ಜೈ ಜೈ ಜೈ ಭಾರತಾಂಬೆ ||4ಸಲ||
***** *೧ *******
ಭಕ್ತಾಗ್ರೇಸರ ಆಂಜನೇಯನ ಭಕ್ತಿಯ ಮಣ್ಣಿಗೆ|
ಸಾಧುಸಂತರ ತಪಫಲದ ಶಕ್ತಿಯ ಮಣ್ಣಿಗೆ||
ಜೈ ಜೈ ಜೈ ಜೈ ಭಾರತಾಂಬೆ ||4ಸಲ||
***** *೨ ******
ಕಾವೇರಿ ಗಂಗಾ ಮಾತೆಯ ಪುಣ್ಯ ತೀರ್ಥದ ಮಣ್ಣಿಗೆ|
ವೇದಪುರಾಣ ಸಂಸ್ಕೃತಿಯಿರುವ ಶಾಸ್ತ್ರದ ಮಣ್ಣಿಗೆ||
ಜೈ ಜೈ ಜೈ ಜೈ ಭಾರತಾಂಬೆ ||4ಸಲ||
****** *೩ ******
ಭಗವದ್ಗೀತಾ ಜ್ಞಾನವನುಣಿಸಿದ ಶ್ರೀಕೃಷ್ಣರ ಮಣ್ಣಿಗೆ|
ಜಗದ್ಗುರು ಭಾರತಾಂಬೆಯ ಪವಿತ್ರ ಮಣ್ಣಿಗೆ||
ಜೈ ಜೈ ಜೈ ಜೈ ಭಾರತಾಂಬೆ ||4ಸಲ||
****** *೪ ******
ರಚನೆ: ರವಿ ಮಂಜನಾಡಿ
ಸೂಪರ್, ರವಿ ಮಂಜನಾಡಿ👌❤
🙏