Namaste ri,,, nimma channel nalli eruva uttara karnataka special unde recipes almost try madidini,, 15 variety unde na e sala janmastami ge madide,,, yellanu tumba tumba channagi, ruchiyagi ettu,,, maneli yellaru,, friends tumba esta pattaru,, thank you so much geeta, aste alla palya recipes saha tumba channagide,,, olledagli nimige, krishna na aashirvaada nimige yavaglu erali,,
@@RRadhaMallachar-sf9kq Hi Radha . ನಿಮ್ಮ comment ಓದಿ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು. Thank you so much 🙏🏻 means a lot. ನನಗೆ ಹುಷಾರಿಲ್ಲ ಹಾಗಾಗಿ ಹಬ್ಬಕ್ಕೆ ಏನು ಮಾಡೋಕೆ ಆಗಲ್ಲಿಲಾ ಅಂತ ತುಂಬಾ ಬೇಜಾರು ಆಗಿತ್ತು ಆದ್ರೆ ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಹತ್ತರ pics ಇದ್ದರೆ ಕಳಸಿ. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ಧನ್ಯವಾದಗಳು 🙏🏻
Nice and unique receipee, naanu try madtini
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Super re,, thanks ,, janmastami ge e sweet madtini,,
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Namaste ri,,, nimma channel nalli eruva uttara karnataka special unde recipes almost try madidini,, 15 variety unde na e sala janmastami ge madide,,, yellanu tumba tumba channagi, ruchiyagi ettu,,, maneli yellaru,, friends tumba esta pattaru,, thank you so much geeta, aste alla palya recipes saha tumba channagide,,, olledagli nimige, krishna na aashirvaada nimige yavaglu erali,,
@@RRadhaMallachar-sf9kq
Hi Radha .
ನಿಮ್ಮ comment ಓದಿ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು.
Thank you so much 🙏🏻 means a lot.
ನನಗೆ ಹುಷಾರಿಲ್ಲ ಹಾಗಾಗಿ ಹಬ್ಬಕ್ಕೆ ಏನು ಮಾಡೋಕೆ ಆಗಲ್ಲಿಲಾ ಅಂತ ತುಂಬಾ ಬೇಜಾರು ಆಗಿತ್ತು ಆದ್ರೆ ನಿಮ್ಮ comment ಓದಿ ಖುಷಿ ಆಯ್ತು.
ನಿಮ್ಮ ಹತ್ತರ pics ಇದ್ದರೆ ಕಳಸಿ.
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ಧನ್ಯವಾದಗಳು 🙏🏻
Pics ede,, adre nimma Instagram account ninda pics send agtayilla,,
@@RRadhaMallachar-sf9kq
Whatsapp ಮಾಡಿ
8073566546.
Thank you
I am in awe of your culinary talent! 🤩This coconut laddu recipe highlights your creativity and expertise in the kitchen. Well done! 👍
Thank you so much for your wonderful feedback 🙏🏻
ತುಂಬಾ ಚೆನ್ನಾಗಿ ಮಾಡಿ ದ್ದೀರ ಧನ್ಯವಾದಗಳು ಸೂಪರ್
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Shrikrishna Janmashtamige ee saari ede naivedyakke, quick and easy 🙂thanks for sharing !
Hi Mamata
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Super nice thank you sister
Thank you very much
Very nice 👏🏻👍🏻😋
Thank you so much 🙏🏻
Very nice recipi mam yammy
Thank you 🙏🏻
Sakkath agide ma'am. Nodidre tinbeku ansatte. Thankyou for the nice recipe
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Nice madum tumba channagi explain madidiri 👌👌
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super maa
Thank you 🙏🏻
Super 👬💐💐👫🌹🌺👌👌
Thank you 🙏🏻
Super akkavare👌👌👌
Thank you so much 🙏🏻
Super mam 1reply
Ples
Super thayee
Thank you so much 🙏🏻
👌👌😋😋
ಸೂಪರ್ ಅಕ್ಕ❤
Thank you 🙏🏻
ಚೆಂದ
Super madam
Thank you :)
Nice alkka
Thank you 🙏🏻
Mast Mast ladu
Thank you 🙏🏻
Super mam tqsm ❤❤❤
Thanks for watching 🙏🏻
Very nice 👍
Thank you 🙏🏻
Drakshi godambi akodbedva?madam
ಬೇಕು ಅಂದ್ರೆ ಹಾಕಬಹುದು.
Thanks for watching 🙏🏻
Hi bhala chand ada nodri🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻