"ಜೈಲಿನಲ್ಲಿ ಮಾಂಸದ ಊಟ ಹೇಗೆ ಮಾಡ್ತಾರೆ? ಏನೇನು ಕೊಡ್ತಾರೆ?!"-E03-Govindaraju Mysore-Jail Diary-Kalamadhyama

Поделиться
HTML-код
  • Опубликовано: 10 сен 2024
  • #Govindaraju #JailDiary #VeerappanRaktacharitre #anburajveerappan #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama RUclips Channel,

Комментарии • 736

  • @shreedharjotagannavar4922
    @shreedharjotagannavar4922 Год назад +567

    ನಿಜವಾಗ್ಲೂ ನೀವು ತುಂಬಾ ಗ್ರೇಟ್ ಸರ್ 🙏🙏🙏ನಾನು ಒಬ್ಬ ದೇಶ ಕಾಯುವ ಸೈನಿಕನಾಗಿ ನನ್ನ ಕಡೆಯಿಂದ ಕಲಾಮಾಧ್ಯಮ ತಂಡಕ್ಕೆ ನನ್ನ ಕಡೆಯಿಂದ ಬೀಗ ಸೆಲ್ಯೂಟ್ 🙋‍♂️🙋‍♂️ನಿಜವಾಗ್ಲೂ ಇದು ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದ ತುಂಬೆಲ್ಲ ಇದೆ ಪರಿಸ್ಥಿತಿ ಇದೆ and ಇಂತಹ ಕರಾಳ ಸತ್ಯವನ್ನು ನೀವು ಜನರ ಮನೆ ಮನೆಗೂ ತಲುಪಿಸುವ ಪ್ರಯತ್ನ ನೀವು ಮಾಡ್ತಿದೀರಿ 🙏🙏🙏🙏ಇದ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏⚔️⚔️⚔️🚩🚩🚩🇮🇳🇮🇳🇮🇳ಜೈ ರಾಯಣ್ಣ, 🚩ಜೈ ಭಗತಸಿಂಗ್

    • @mallikarjunmadditot4112
      @mallikarjunmadditot4112 Год назад +4

      Sir ಸೋಲ್ಜರ್ think that he is working for his country but ಆಕ್ಚೋಲಿ your service is for only for leaders of our country... So they are very safe and doing well farming of criminals in our country

    • @srvideos184
      @srvideos184 Год назад +1

      🙏🏾

    • @rohith739
      @rohith739 Год назад +1

      🙏🙏

    • @si-hl4do
      @si-hl4do Год назад +4

      Nimgu big salute brother nav safe agi idivi Andre nive karana

    • @kumarakummi3496
      @kumarakummi3496 Год назад

      💫🙏

  • @dineshteli3094
    @dineshteli3094 Год назад +234

    ಜೈಲಿನ ಕರಾಳ ಸತ್ಯವನ್ನ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದಕ್ಕೆ ಕಲಾಮಾಧ್ಯಮ ಯೂಟಬ್ ಚಾನಲ್ ನವರಿಗೆ ತುಂಬಾ ತುಂಬಾ ಧನ್ಯವಾದಗಳು

    • @ashokvanrashi
      @ashokvanrashi Год назад

      Yes 🙏

    • @manjunathms1822
      @manjunathms1822 2 месяца назад +2

      manjumysore 😮😢😮😢😮😢😮😢😮😢😮😢😮😢😢😮😢😮😢

  • @shivamurthym6205
    @shivamurthym6205 Год назад +197

    ಸತ್ಯವಾಗಿ ,ಮತ್ತು ನಿಯತ್ತಾಗಿ ಇರೋರು ಬದುಕೋದೇ ಕಷ್ಟ 😥😭😭

  • @anandpatil6553
    @anandpatil6553 Год назад +118

    ಇಂತಹ ತಿಳಿಯದ ವಿಷಯಗಳನ್ನ . ಏಲ್ಲರಿಗು ತಿಳಿಸಿದಕ್ಕೇ ತುಂಬು ಹೃದಯದ ಧನ್ಯವಾದಗಳು ಸರ್.

  • @praveentalvaroksapr7067
    @praveentalvaroksapr7067 Год назад +47

    ಸೂಪರ್ ಇಂಫಾರ್ಮೇಷನ್ ಕೊಟ್ಟಿರಿ ತುಂಬಾ ಧನ್ಯವಾದಗಳು

  • @pandithateam4342
    @pandithateam4342 Год назад +48

    ನಿಜ ಸರ್ ನಿಮ್ಮ ಮಾತುಗಳು ನಿಮ್ಮ ಹಾವಭಾವದಲ್ಲೆ ತಿಳಿಯುತ್ತೆ 🤔🤔👏👏🙏❤👍

  • @rajgowdaboregowda1526
    @rajgowdaboregowda1526 Год назад +105

    ಇದಕ್ಕೆಲ್ಲ ಕಾರಣ ನಮ್ಮ ನಾಲಾಯಕ್ ಜನ ಪ್ರತಿನಿಧಿಗಳು

  • @chandrusworld7459
    @chandrusworld7459 Год назад +53

    ಕಲಾಮಧ್ಯಮ is doing wonderful job 👍👍

  • @kishanbhantu2232
    @kishanbhantu2232 Год назад +105

    ಜೈಲಿನಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರು ಕೂಡ ನೀವು ಹಲವು ಬಾರಿ ಜೈಲ್ ಗೆ ಹೋಗಿದ್ದೀರಲ್ಲ ನಿಜ್ವಾಗ್ಲೂ ನೀವು ಗ್ರೇಟ್ ಸರ್........

  • @rajashekarbg9193
    @rajashekarbg9193 Год назад +81

    ಬ್ರಿಟಿಷ್ ನವರೆ ಉತ್ತಮ ,ನಮ್ಮವರಿಗಿಂತ

    • @charmannakr7751
      @charmannakr7751 Год назад +3

      Nija. Erbekagithu

    • @wkm-1981
      @wkm-1981 2 месяца назад

      Britisaru barathakke bandha mele sathipaddathy,moodanambike,anaksarathe,jathy paddathy nirmoolene agide

    • @kirankumar-bs8oo
      @kirankumar-bs8oo Месяц назад

      Yenu Ella Constitution nalle jasthi edhe nimmale muda nambike edhe adru horage muda nambike mathadthira enna education ge bandre nagbeko albeko 😂😂​@@wkm-1981

  • @praveenurs1215
    @praveenurs1215 Год назад +42

    ನೀವು ಹೇಳಿದ ಮಾತು 100ಕ್ಕೆ ,100 ನಿಜ ಸರ್ ನಾನು ಅನಿವಾರ್ಯ ಕಾರಣ ನಾನು ಒಂದು ದಿನ ಅನುಭವಿಸಿದ್ದೇನೆ

  • @somashekarsomu1479
    @somashekarsomu1479 Год назад +96

    ಇವರು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ

  • @dravidbharat
    @dravidbharat Год назад +36

    ಅದ್ಭುತ ಅನುಭವಗಳ ಅನಾವರಣ ಸರ್. Thank you sir.

  • @nagendrar2227
    @nagendrar2227 Год назад +8

    ನಾನೂ ಸಹಾ ನನ್ನ ಒಬ್ಬರು ಸ್ನೇಹಿತರಿಂದ ಈ ವಿಷಯಗಳನ್ನು ಕೇಳಿದ್ದೆ. ಅವರು ಹೇಳಿರುವುದು ೧೦೦% ಸತ್ಯ. ನಮ್ಮ ದೇಶದಲ್ಲಿ ಪ್ರಾಮಾಣಿಕತೆ, ನಿಯತ್ತು ಅನ್ನುವುದು ಸ್ವಲ್ಪವೂ ಇಲ್ಲ, ಹಾಗಾಗೇ ಇದೆಲ್ಲ.

  • @laxmishagowda1539
    @laxmishagowda1539 Год назад +14

    This is one of the most matured interview explored by kalamadhyama.

  • @lingarajualingarajua5484
    @lingarajualingarajua5484 Год назад +49

    ವ್ಯವಸ್ಥೆ ತುಂಬಾ ಆಳಗಿದೆ ಇನ್ನೂ ತುಂಬಾ ಬದಲಾಗಬೇಕಾಗಿದೆ ಉಲ್ಲವರಿಗೊಂದು ನ್ಯಾಯ ಇಲ್ಲವ್ರಿಗೊಂದು ನ್ಯಾಯ

  • @NaveeNKumar-qs7fe
    @NaveeNKumar-qs7fe Год назад +338

    ದಯವಿಟ್ಟು ಹೆಣ್ಣು ಮಕ್ಳುಗೆ ಒಂದು ಮನವಿ ಯಾರನ್ನ ಬೇಕಾದ್ರು ಮದುವೆ ಆಗಿ ಆದ್ರೆ ಪೊಲೀಸ್ ಗಾಂಡು ನನ್ ಮಕ್ಳನ್ನ ಮದುವೆ ಆಗ್ ಬೇಡಿ ಅವರು ಮಾಡೋ ಪಾಪದ ಕೆಲಸದಿಂದ ಹೆಂಡತಿ ಮಕ್ಳುಗು ಶಾಪ ತಟ್ಟುತ್ತೆ ಸುಮ್ನೆ ಸಾಯೋದಿಲ್ಲ ಇವ್ರು ನರಳಿ ನರಳಿ ವರ್ಷಗಟ್ಟಲೆ ಆ ನಂತರ ಸಾಯೋದು ಯೋಚನೆ ಮಾಡಿ ಹೆಣ್ಣು ಮಕ್ಕಳೇ ಇವರು ಮಾಡೋ ಭ್ರಷ್ಟಾಚಾರ ಮತ್ತು ಇನ್ನು ಏನೇನೋ ಪಾಪದ ಕೆಲಸಗಳಿಗೆ ನೀವು ಅನುಭವಿಸ ಬೇಕಾಗುತ್ತೆ ನೆನಪಿರಲಿ

    • @vijayac4372
      @vijayac4372 Год назад

      100000000000000000000000000000000000000000000000000000000000000000000000000000000000000000%

    • @mrutyunjayaswamy7225
      @mrutyunjayaswamy7225 Год назад +15

      100/garrenty

    • @mahendragowda2174
      @mahendragowda2174 Год назад +8

      Super

    • @shivamurthym6205
      @shivamurthym6205 Год назад +22

      👌👌👌👍
      ಮೊದ ಮೊದಲು ಖುಷಿ ಇರುತ್ತೆ , ನಂತರದ ಧೇವರ ಪಾಠ ಘನ ಘೋರ 🙏🙏

    • @mahaveerjunjarwad7930
      @mahaveerjunjarwad7930 Год назад

      ಹೌದು ನಿಮ್ಮ ಮಾತು ನಿಜ, ಪಾಪದ ಹಣದಲ್ಲಿ ಬದುಕೋರು ಪೋಲಿಸರೆ, ಪೋಲಿಸರು ನೀಚರು

  • @sweetnsalt9999
    @sweetnsalt9999 Год назад +17

    ತುಂಬಾ ನೋವಿನ ಸಂಗತಿ

  • @goldenaquariumjiganibabu6866
    @goldenaquariumjiganibabu6866 Год назад +18

    ನನ್ನದೊಂದು ದೊಡ್ಡ ನಮಸ್ಕಾರ,ಅಕ್ಷರಸಹ ಸತ್ಯವಾದ ಅನುಭವ

  • @gunapalshetty3128
    @gunapalshetty3128 Год назад +39

    ಜೈಲಿನ ಅಲ್ಲಿಯ ವುವಸ್ಥೆಯ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿರಿ ಸರ್ ಧನ್ಯವಾದಗಳು

  • @sidduhiremathhiremath259
    @sidduhiremathhiremath259 Год назад +8

    ಸರ ನಾನು ಯಾವ ತಪ್ಪನ್ನೂ ಮಾಡದೆ ಜೈಲಿಗೆ ಹೋಗಿ ಬಂದಿರುವ. ಅಲ್ಲಿ ತುಂಬಾ ಬ್ರಷ್ಟಾಚಾರ ಇದೆ.

  • @phiremathnamobhakt4915
    @phiremathnamobhakt4915 Год назад +14

    ಇದೇ ನಮ್ಮ ದೇಶ ದ ಎಲ್ಲ ಸರಕಾರದ ಇಲಾಖೆಯ ಅಧಿಕಾರಿಗಳ 95% ಇದೆ ಉದ್ಯೋಗ......

  • @prasadvn524
    @prasadvn524 Год назад +58

    ದೇಶದ ಮುಂದಿನ ಪರಿಸ್ಥಿತಿ ನೆನೆಸಿದರೆ ಭಯ ಆಗುತ್ತೆ.

  • @yuvairodage5809
    @yuvairodage5809 Год назад +19

    ನಿಜವಾಗಲೂ ನಿಮಗೆ ಜೈಲಿನ ಜೀವನ ಅರ್ಥವಾಗಿದೆ ನೂರಕ್ಕೆ ನೂರರಷ್ಟು ನಿಮ್ಮ ಮಾತಿನಲ್ಲಿ ಸತ್ಯವಿದೆ ಅದು ನಾನು ಒಪ್ಪುತ್ತೇನೆ

  • @bharathdv4210
    @bharathdv4210 Год назад +25

    ನಿಜವಾಗಲೂ ಗೋವಿಂದ ರಾಜ್ ರವರದ್ದು ಸಾಧನೆಯ ಬದುಕು... ಭಯಂಕರ... ಪರಮ್ ಅವರು ಇವನನ್ನು ಸಂದರ್ಶನ ಮಾಡಿ ಮಹತ್ತರವಾದ ಕೆಲಸ ಮಾಡಿದ್ದಾರೆ..

  • @revathibaligerihm4247
    @revathibaligerihm4247 Год назад +30

    ಸತ್ಯ ಹೇಳಕು ಗುಂಡಿಗೆ ಬೇಕು ಸರ್ ನಿಮ್ಮ ಧೈರ್ಯ ಮೆಚ್ಚ ಬೇಕು ಸರ್

  • @user-ny7vf8jj5o
    @user-ny7vf8jj5o Год назад +16

    ಯಪ್ಪಾ ಜೈಲು ಸವಾಸ ಬೇಡಪ್ಪಾ 🙏 ಅನುಭವಿಸಿ ಬಂದೇನಿ

    • @shruthishru7543
      @shruthishru7543 2 месяца назад

      Hegiruthe Sir oalgade andre alli saha shops yela iruthe ante same oaragde prapanchadage iruthante Houda

  • @vimalamouly1581
    @vimalamouly1581 Месяц назад

    Appa devare... Entha karala satya, entha dheerathana, shabdagalu, really beautiful...
    Thank you Govindraju sir... Actually navu tumba dinadinda e tharaha ondu sandarshana kkagi kayutiddevu...
    Thank you kala madhyamadavarige...
    Adre alliruva kalla khadeemarge inthadondu shikshe beku anisutte...
    Adre niraparadhi enadru sikkibidre anyayavagi hoguttalla anno bejaru...

  • @narsimhaaithala2976
    @narsimhaaithala2976 Год назад +8

    THANK YOU , SUCH FACTS SHOULD BE KNOWN TO EVERYONE.

  • @narasimha.knarasimha.k9738
    @narasimha.knarasimha.k9738 Год назад +11

    ನಮ್ಮಗೆ ಇನ್ನು ಇಂತಹ ವಿಡಿಯೋ ಮಾಡಿ ಮಾಹಿತಿ ಬೇಕು ಸಾರ್ ಹಾಗೂ ಇಂತಹವರೀಗೆ ಅರಬ್ ದೇಶಗಳ ಕಾನೂನು ಜಾರಿಗೆ ತರಬೇಕು.ಎಂದು ಕಲಾಮಧ್ಯಮ ದವರೀಗೆ ನನ್ನ ವಿನಂತಿ ಸಾರ್

  • @mohsinmyrs
    @mohsinmyrs Год назад +18

    Ppl who oppose human rights should watch this ....

  • @naveenkumarj1279
    @naveenkumarj1279 Год назад +63

    ಅವತ್ತು ಹೇಗೆ ಇದೆ ಜೈಲ್ ವ್ಯವಸ್ಥೆ.....ಇವತ್ತು ಜೈಲ್ ವ್ಯವಸ್ಥೆ ಹಾಗೆ ಇದೆ

  • @manjuraghumanju8255
    @manjuraghumanju8255 Год назад +25

    ಸತ್ಯವಾದ ಮಾತುಗಳು 👌

  • @hanumeshnayak2474
    @hanumeshnayak2474 Год назад +13

    Super sir speech thank you🙏

  • @jyothiacharya8296
    @jyothiacharya8296 Год назад +2

    Nimma olle thana ke devru nimmannu rakhsi si edhre sir ,
    Nimage Nanna koti koti Namaskara 💐🙏✌️👍🙌🤴

  • @hemadayanand4771
    @hemadayanand4771 Год назад +5

    Nija sir nimma mathu God bless you sir

  • @gnewsmysuru2732
    @gnewsmysuru2732 Год назад +4

    ಹೃದಯವಂತ. ಪ್ರೀತಿಯ ಸ್ನೇಹಿತ ಮಾಜಿ ಮೇಯರ್ ಪುರುಷೋತ್ತಮ್ ಗ್ರೇಟ್

  • @ravikumarpj2318
    @ravikumarpj2318 Год назад +13

    ಈ ಸ್ಥಿತಿಗೆ ಕಾರಣ 🤔
    ಮತ್ತು ಬದಲಾವಣೆಗೆ ಏನ್ ಮಾಡಬೇಕು ಭಗವಂತ 🤭

  • @trendsetter5115
    @trendsetter5115 Год назад +7

    *THIS WILL BE THE LAST VEDIO* I WILL WATCH OF KALA MADYAMA.. ..

  • @MAHESHKV25ABLE
    @MAHESHKV25ABLE Год назад +13

    ಘನ ಘೋರ ಅನುಭವ

  • @sumanapshetty
    @sumanapshetty Год назад +13

    Kalamadyama team, you are doing a great job, i appreciate for this video...
    Keep doing & spread knowledge

  • @joshitad8301
    @joshitad8301 Год назад +2

    ಸತ್ಯವಾದ ಮಾತು ಸರ್ ನಾನು ಅನುಭವಿಸಿದ್ದೇನೆ

  • @karthikbs1273
    @karthikbs1273 Год назад +6

    ಎಂತ ದೇಶ ನಮ್ಮದು ಇವೆಲ್ಲ ಹೊರಗಿನ ಜನಕ್ಕೆ ತಿಳಿಬೇಕು ಜನಕ್ಕೆ ಹರಿವು ಮೂಡಬೇಕು

  • @basavaraj1898
    @basavaraj1898 Год назад +1

    After watching
    ಸಪ್ತ
    ಸಾಗರದಾಚೆ
    ಎಲ್ಲೋ..♥️

  • @sanjaychristil007
    @sanjaychristil007 Год назад +12

    ಇದು ಈ ನಮ್ಮ so called ಸಮಾಜದ ಪರಿಸ್ಥಿಥಿ

  • @vijaylakshmibr2148
    @vijaylakshmibr2148 Год назад +2

    Thanks for good information 🙏🙏🙏🙏🙏

  • @manjunathmanjub5117
    @manjunathmanjub5117 Год назад +37

    ಇವರ ಮಾತು ನಿಜ ನಾನು ಆರು ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದೆ.ತುಂಬಾ ಕಷ್ಟ ಅಲ್ಲಿ......,,😢😢😢😢😢

  • @manjugowda1178
    @manjugowda1178 Год назад +3

    Superb episode sir KALAMADHYAMA GREAT SOCIAL WORK THANK YOU SOO MUCH SIR

  • @ananthakrishna8583
    @ananthakrishna8583 Год назад +44

    His punishment had endured all his sufferings in Jail. But, it is far less compared to Bride burning, that too she was pregnant. How much sufferings she might have endured before death. It is unfortunate that he is glorifying his jail experiences. It is further unfortunate that " Kalamadhyama" also publishing. Channel should think of that girl, who died because of the family's torture.

    • @BirminghamKannadiga
      @BirminghamKannadiga Год назад +7

      Anantha Krishna if possible do share the case details.

    • @raginic4159
      @raginic4159 Год назад +1

      👌👌

    • @thosebrownnomads1773
      @thosebrownnomads1773 Год назад +13

      True sir, I know everything about GOVINDARAJU.
      One of the worst thing param can do is this. Making a video on CRIMINALS and spreading hate on judiciary.
      Criminal will NEVER accept his bad deeds. How can param even not think of him and ask him what the true facts and the JUDGEMENTS if his words are true?
      PARAM MAY BE DOING THIS FOR VIEWS AND MONEY. BUT HE SHOULD HAVE THOUGHT WHAT AN INDIVIDUAL WILL THINK OF JUDICIARY. Making videos and spreading wrong facts to public is very bad.

    • @shivarajm1138
      @shivarajm1138 Год назад +8

      @anantha Krishna sir, he is not describing about punishment... he is explaining about system of jail... he is saying jail should be reforming center, not a manufacturing of criminals... and disclosing jail officers another corruption face

    • @thosebrownnomads1773
      @thosebrownnomads1773 Год назад +6

      @@shivarajm1138 sir, one thing can a blind and trustworthy person can do is believing a person. How can you prove that whatever he has said is true? What ever happened in jail is true? Reform? For whom? Good people who had done good deeds to be in jail? Sir why do will call JAIL?

  • @chandrikadeepak4813
    @chandrikadeepak4813 2 месяца назад

    Thanks, Sir.
    this was a great episode. I felt really bad about the jail conditions and the corruption issues highlighted

  • @shadw239
    @shadw239 Год назад +2

    Super sir neevu

  • @user-fe3gj5mt2e
    @user-fe3gj5mt2e Год назад +10

    Can I cut this video and share it in SocialMedia platforms.. To create awareness in society .. With your channels name

  • @Sushanth_kotian
    @Sushanth_kotian Год назад +6

    Ufffff devre - Thank you Param sir for bringing this into line light

  • @lokeshk9251
    @lokeshk9251 Год назад +15

    In India, dowry cases are taken seriously. Not only the bridegroom; but also the entire family of the bridegroom will be arrested and given RI punishment.

    • @srpatilpatil3306
      @srpatilpatil3306 Год назад

      One should realise that Marriage is not necessary for males. It is Trap made by society.

  • @soubhagya5965
    @soubhagya5965 Год назад

    Sir nimge thumba danywadagallu jaillin bagge yalle yalleyagi bichhittidhakke

  • @user-km1ly2se6z
    @user-km1ly2se6z Год назад +86

    ಈ ಕಲಿಯುಗದಲ್ಲಿ ಹೆಜ್ಜೆ ಹೆಜ್ಜೆಗೂ ಅಧರ್ಮ ತಾಂಡವ ನೃತ್ಯ ಮಾಡುತ್ತಿದೆ ಅವತಾರ ಪುರುಷ ಶ್ರೀಕೃಷ್ಣ ಪರಮಾತ್ಮನೆ ಮತ್ತೊಂದು ಅವತಾರ ತಾಳಲು ಭಯ ಪಡುತ್ತಿದ್ದಾನೆ. 😂😂😂

    • @k.t.venkatachala1255
      @k.t.venkatachala1255 Год назад +3

      You are right 👍

    • @its_pandit_5175
      @its_pandit_5175 Год назад

      ಕೃಷ್ಣನ ಬಗ್ಗೆ ಮಾತಾಡೋ ಮುಂಚೆ ಯೋಚ್ನೆ ಮಾಡು bro 😡🤦🏻‍♂️🤦🏻‍♂️ ಅವ್ನು ಬ್ರಹ್ಮ ಈ ನಾಲಯಕರ ಕಂಡ್ರೆ ಅವ್ನಿಗೆ ಯಾಕ್ ಭಯ 😡😡

    • @harishkunder5869
      @harishkunder5869 Год назад +1

      Avanu barodu manushyaru manushryrna thinnovaga

    • @user-km1ly2se6z
      @user-km1ly2se6z Год назад +2

      @@harishkunder5869 ಈಗ ಬರಲು ಅವನಿಗೆ ಭಯಾ ನ.?

    • @misterchandu.
      @misterchandu. Год назад +1

      Nansen's

  • @ashashankar2578
    @ashashankar2578 Год назад +2

    Really great sir nevuu...👍

  • @maheshammahesham4134
    @maheshammahesham4134 Год назад +13

    ಮೇಯರ್ ಪುರುಷೋತ್ತಮ್ ಅವರನ್ನು ಮೀಟ್ ಮಾಡಿ ಸರ್

  • @srustti...
    @srustti... Год назад +8

    ಇದಕೆ ಅಲ್ಲವಾ ಜೈಲು ಅನ್ನೋದು... 🤔

  • @sharathkumar1257
    @sharathkumar1257 Год назад +3

    Democracy to the people, for the people, by the people....

  • @yogamp8224
    @yogamp8224 Год назад +3

    1000000000%correct sir

  • @vivekganganalli4184
    @vivekganganalli4184 Год назад +1

    Thanks for giving information.

  • @praveenpravee1048
    @praveenpravee1048 Месяц назад

    Suparagi.helidiri ಸರ್

  • @Manjunth-de5ut
    @Manjunth-de5ut 2 месяца назад

    One of the golden information 🎉🎉episode

  • @jayakumars2746
    @jayakumars2746 Год назад +4

    Sir jail ali irovrge ethara nodkolde inenu rajaru thara idbeka..?

  • @mallikmalli1500
    @mallikmalli1500 Год назад +2

    Yes sir nangu anubava ide

  • @bharathpoojary7294
    @bharathpoojary7294 5 месяцев назад +6

    ಮೇನ್ ಪಾಯಿಂಟ್ ಅವ್ರ್ ಹೇಳಿದ್ದಾರೆ ನೀವ್ ಕಟ್ ಮಾಡ್ತಿದೀರಾ

  • @MAHESHKV25ABLE
    @MAHESHKV25ABLE Год назад +9

    ರಣರೋಚಕ ವಿವರಣೆ

  • @chandrarsekharareddy
    @chandrarsekharareddy Год назад +8

    Jail should be for punishment, not for enjoying by doing murders etc.

  • @anil-dd4jg
    @anil-dd4jg 5 месяцев назад

    Salute for ur daring talk ur saying about 1987 but now also in 2024 same going in local police station hoysala cheetha all doing same

  • @saientertainments5665
    @saientertainments5665 Год назад +12

    Love u param sir 👑🙏.. from kolar..💥

  • @shashikala9244
    @shashikala9244 Год назад +2

    Hi param and savi deepavali habbada shubhashayagalu keep rocking both of u

  • @sukanyavvaje
    @sukanyavvaje Год назад +3

    Great job param sir...

  • @skylightzfanboi3939
    @skylightzfanboi3939 Год назад +8

    After listening to this i m happy that ,this is what jails should be 😂

  • @manjulasp6135
    @manjulasp6135 6 месяцев назад +2

    police Station ಗಳಲ್ಲಿ ಕೂಡ ಪ್ರಶ್ನೆ ಮಾಡಿದರೆ case ಹಾಕುತ್ತಾರೆ. ಕಾನೂನಿನಲ್ಲಿ ಪ್ರಶ್ನೆ ಮಾಡುವ ಅಧಿಕಾರ ಇರುವುದಲ್ಲವೆ? ಪ್ರಶ್ನೆ ಮಾಡಿದರೆ case ಹಾಕುತ್ತಾರೆ ಯಾಕೆ?

  • @msb3388
    @msb3388 Год назад +5

    100 correct

  • @virayyaswami3178
    @virayyaswami3178 Год назад +4

    ಸರ್ ದೇಶದ ಸೈನಿಕರೊಂದಿಗೆ ಒಂದು ಸಂದರ್ಶನ ಮಾಡಿ

  • @vanithaashok2118
    @vanithaashok2118 Год назад

    Nimma matugalnnu keloke kushiyagutte. Nimma dairyana mechhabeku sir. Nimge namaskaragali.

  • @harshapriya8148
    @harshapriya8148 Год назад +2

    I appreciate Kalamadhyama team at the same time interview kodthidarala aah sir yesht genuine and madide iro thappige anubhavisidare antha avrado pratiyondu mathallu gothagthide, avr haava baava yella nodidre gothagathe avr sumne shikshe anubhavisidare antha , adre ondanthu avrig helok ishta padtini nan thande samana idare avru , devr niman chenag itirthane inmunde bidi sir, ketad madirovrge nimunde saryad shikshe agathe, devr OLED madli sir Nimge, ket mansha niv agidre ishtu raja roshvagi books baryoke and mathadoke sadyane illa sir

  • @mswamyiswamyi5554
    @mswamyiswamyi5554 Год назад +4

    Jail enu swarga na... Kalla kadimirge adhu bhaduku enu antha lesson kaliso university adhu.. Good treatment to khydis

  • @He-Is-One-and-Only
    @He-Is-One-and-Only 11 месяцев назад +1

    Kindly upload the uncut interview. Let entire Karnataka understand our system.

  • @nagarathnanagu9766
    @nagarathnanagu9766 Год назад +1

    Nijawadha mathu sir. Ur great sir 🙏🙏

  • @abhiabhi4237
    @abhiabhi4237 Год назад +1

    Evru heltirodyalla correct 💯💯💯

  • @mn-ft6js
    @mn-ft6js Год назад +7

    ನೀವು ಹೂಂಂ! ಅನ್ನೋದನ್ನ ಕೇಳೋದೆ ಮಜಾ

  • @annappah6188
    @annappah6188 2 месяца назад

    Thank you good news.

  • @harish-yd1dr
    @harish-yd1dr Год назад +1

    Satya nera nudi super sir

  • @vasanthas1914
    @vasanthas1914 Месяц назад

    Very very great man,sir

  • @bchandrashekarbchandrashek8124
    @bchandrashekarbchandrashek8124 Год назад +3

    Super sir good luck sir

  • @veditingstatus7090
    @veditingstatus7090 Год назад +4

    100% truth.

  • @gvmetrimetri4154
    @gvmetrimetri4154 Год назад +1

    Good job sir 🙏

  • @madhusudan730
    @madhusudan730 Год назад +4

    ಪರಮೇಶ್ ಇರೋ ಆ ಎರೆಡೂ ಮೈಕ್ ನ ಉಪಯೋಗಿಸಪ್ಪಾ .

  • @vijayviji617
    @vijayviji617 Год назад +4

    100% nija sir......

  • @sundarmysore7497
    @sundarmysore7497 Месяц назад

    U r a great sir

  • @chethantsgowda5227
    @chethantsgowda5227 Год назад +2

    👌🏻

  • @PunithGowdha
    @PunithGowdha Месяц назад

    Super

  • @pramilaanand1953
    @pramilaanand1953 Год назад +8

    Wish you a very happy deepavali to you and your family.

    • @lancyronald688
      @lancyronald688 Год назад +1

      Wish you d same to u and ur family

    • @SridharMR-bb4tb
      @SridharMR-bb4tb Год назад

      Nimagu nimma family avarigu dipavali habbada subhashayagalu💐

  • @nareshuppi..juniorupendra5197
    @nareshuppi..juniorupendra5197 Год назад

    Jailalli badhukbekadre nijvagloo will power beku...neev great sir

  • @AnandKumar-pk5or
    @AnandKumar-pk5or Год назад +1

    2 Days Aytu release agi saku guru jail sahavasa 🙏 dayavittu hushar agiri

  • @raghugaddiraghugaddi
    @raghugaddiraghugaddi 2 месяца назад

    Super Speach Sir

  • @ashokahc3417
    @ashokahc3417 6 месяцев назад +2

    Army li soldier stiti nu hege ide kaidigala thara😢😢😢matadohagilla