ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಕೃಷ್ಣ ನಮಃ
ಈ ಹೋಟೆಲ್ ಮಾಲೀಕ ತುಂಬಾ ಸರಳ ವಾಗಿದ್ದಾರೆ ಊಟ ಚೆನ್ನಾಗಿರುತ್ತೆ ಅಂತ ಭಾವಿಸಿದ್ದೇನೆ ಬ್ರಾಹ್ಮಣ ಶೈಲಿಯ ಸಾತ್ವಿಕ ಆಹಾರ ಆಡಂಬರ ಇಲ್ಲಾ ಇಂತ ಕಡೆ ಊಟ ಚೆನ್ನಾಗಿರುತ್ತೆ ಅಂತ ನನ್ನ ಭಾವನೆ ದೇವರು ಇವರಿಗೆ ಒಳ್ಳೇದು ಮಾಡಲಿ
I've seen and tasted the meals in two places. Both are very good 1) Lalithamba Agrahara ( Back side of Ramavilasa Agrahara 2) ಸೀಬಯ್ಯ ರಸ್ತೆ - Hotel Kadabam opposite. They serve Meals also. During Morning they serve Idly and Rice items also. Quite tasty, moderate cost, Hygienic ( No soda or Yeast ) ,More
@@Ranganath-dp6lpನಿನ್ನದು ಮೂರ್ಖತನ ಹೇಳಿಕೆ ಅವರು ದಾಸೋಹ ಮಾಡ್ಲಿಕ್ಕೆ ಅವರಿಗೇನು ಬಿಟ್ಟಿ ಭಾಗ್ಯದ ಅಕ್ಕಿ ಹಣ ಸಿಗುತ್ತದೆಯೇ ನಿಜವಾಗಿ ಚೆನ್ನಾಗಿದೆ ಒಂದು ಸಾರಿ ಊಟ ಮಾಡಿ ನಿಜವಾಗಿ ಅವರು ಅನ್ನಪೂರ್ಣೇಶ್ವರಿ
Sorry to say, it is very upsetting to see that you asked them extremely personal questions and asked them every possible detail about their private lives. Exposed the salaries of the employees, profits, nothing left to know. Very disappointing. Dayavittu ishtu swantawada prashnegalannu kelabedi. Nimma video bahala mujugarawaythu. Maththe e taraha yaarannu expose madabedi, avara jeevanada vivaragalannu bahiranga padisabedi. Namaskaaragalu!!
ಬೆಂಗಳೂರಿನ ಕಾಮಕ್ಷಿಪಾಳ್ಯ ದಲ್ಲಿ ವೆಂಕಟೇಶ್ವರ ಮೆಸ್ ಎಂಬಲ್ಲಿ 80/- ಗೆ unlimited ಮುದ್ದೆ ಅಥವಾ ಚಪಾತಿ ಊಟ ಸಿಗತ್ತೆ. ಅದರ ಜೊತೆ ಈ iyengar mess full money minded. ಎರಡು ದಿನದ ಹಿಂದೆ ಹೋಗಿದ್ವಿ. ಸಾಕಪ್ಪ ಅನ್ನೋ ಹಾಗೆ ಮಾಡಿದ್ರು. Food vloggers ಬಂದು hotel ಬಿಸಿನೆಸ್ ಹಾಳು ಮಾಡಿಬಿಟ್ರು.
This is neither Iyengaari nor is it a mess. It’s just about 15 years. It has inherited a brand name, Iyengar mess where in I used take limited meals in 1988 for about 7 rupees.
ತಾವು ಮುಂಬೈನ ಹೋಟೆಲಿಗೆ ಹೋಗಿ,ಅಥವಾ ಅದಕ್ಕಿಂತ ಸೋವಿ ದರದಲ್ಲಿ ಊಟ ಸಿಕ್ಕರೆ ನೋಡಿ, ನಮ್ಮ ಹುಬ್ಬಳ್ಳಿಯ ಈದ್ದಾ ಮೈದಾನ ಹತ್ತಿರ ₹30/-ಕ್ಕೆ ಹೊಟ್ಟೆ ತುಂಬಿ, ಹೊಟ್ಟೆ ಜಾಡಿಸುವಷ್ಟು ಊಟ ಸಿಗುತ್ತೆ
Very Unfair on part of the RUclipsr. Most of his videos are aimed at exposing the personal struggles and difficulties of innocent persons. This youtuber needs to tender apologies for having intruded into the personal domains of innocent people by asking them some very very personal questions. Somebody should take up this matter so that this doesn't repeat ever.
I ve visited this place. Nothing great about this Iyengar mess. Very very average. Original Iyengar mess was behind Shantala talkies.that was simply best & great. This copy iyengar mess is useless.
Horrible experience ,today i had lunch there,food is just shit, please remove the video this misleading information.just for the customers.please do it immediately.
ದೇವರು ಇವರನ್ನು ಚೆನ್ನಾಗಿಟ್ಟಿರಲಿ.🙏🙏🤚
ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಕೃಷ್ಣ ನಮಃ
ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯಿಲಿ. ಮೈಸೂರಿಗೆ ಬಂದಾಗ ನಿಮ್ಮ ಹೋಟೆಲ್ ಗೆ ಖಂಡಿತ ಭೇಟಿ ನೀಡುವೆ.
Good people.....GOD BLESS YOU HARD WORK......
ನಮ್ಮೂರು ಮೈಸೂರು 🙏🙏🙏
ದೇವರು ನಿಮಗೆ ಒಳ್ಳೇದು ಮಾಡಲಿ ಎಂದು ಹಾರೈಸುತ್ತ, ನನ್ನ ಶುಭಾಶಯಗಳು
Hattsoff to u people.unity is strength.I will visit in my next trip to Mysore.thanq sir.
ಈ ಹೋಟೆಲ್ ಮಾಲೀಕ ತುಂಬಾ ಸರಳ ವಾಗಿದ್ದಾರೆ ಊಟ ಚೆನ್ನಾಗಿರುತ್ತೆ ಅಂತ ಭಾವಿಸಿದ್ದೇನೆ ಬ್ರಾಹ್ಮಣ ಶೈಲಿಯ ಸಾತ್ವಿಕ ಆಹಾರ ಆಡಂಬರ ಇಲ್ಲಾ ಇಂತ ಕಡೆ ಊಟ ಚೆನ್ನಾಗಿರುತ್ತೆ ಅಂತ ನನ್ನ ಭಾವನೆ ದೇವರು ಇವರಿಗೆ ಒಳ್ಳೇದು ಮಾಡಲಿ
I've seen and tasted the meals in two places. Both are very good
1) Lalithamba Agrahara
( Back side of Ramavilasa Agrahara
2) ಸೀಬಯ್ಯ ರಸ್ತೆ - Hotel Kadabam opposite.
They serve Meals also.
During Morning they serve Idly and Rice items also.
Quite tasty, moderate cost, Hygienic ( No soda or Yeast )
,More
ಜೀವನವೇ ಮಹಾಕಾವ್ಯ 🙏
All the best Sir God bless you always be happy and healthy life 🙏 Your talking quite Natural
God bless you and yours family.
I had consumed the food here it is very tasty &very good digestive
What a taste you have, please don't mislead people.its just shit .
ಮೈಸೂರುನ ಕಂಬದ ಮನೆ ನೋಡಿ ಸಂತೋಷ ಆಯ್ತು
ನಿಮ್ಮ ಮಾತು ನಿಜ ಸರ್ ಎಲ್ಲ ಹಣೆ ಬರಹ 🙏
16.10 -- 17😔😪🤧. ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ🙏🙏
You will get Very good food here. Very nice.
Devuru nimmannu chennagittirili 🙏🙏
🙏👌👃👍🙏very hard work done sir,
ಸಿಟಿಯಲ್ಲಿ ಇತರ ಮೆಸ್ ಗಳು ಕಡಿಮೆ ನಿಮ್ಮ ದಾಸೋಹ ಸೇವೆಗೆ ನಮನಗಳು🙏🙏🙏
Ivaru nanna athe maga, Tumba kasta pattiddare, Olleyadagali
ದಾಸೋಹ ಅಲ್ಲೋ ಸುಲಿಗೆ
@@Ranganath-dp6lpನಿನ್ನದು ಮೂರ್ಖತನ ಹೇಳಿಕೆ ಅವರು ದಾಸೋಹ ಮಾಡ್ಲಿಕ್ಕೆ ಅವರಿಗೇನು ಬಿಟ್ಟಿ ಭಾಗ್ಯದ ಅಕ್ಕಿ ಹಣ ಸಿಗುತ್ತದೆಯೇ ನಿಜವಾಗಿ ಚೆನ್ನಾಗಿದೆ ಒಂದು ಸಾರಿ ಊಟ ಮಾಡಿ ನಿಜವಾಗಿ ಅವರು ಅನ್ನಪೂರ್ಣೇಶ್ವರಿ
At end of the day, accounting is required in every business.
Super.super.iyengarmess.
E mess atra thumbasala odadidivi adre ondsala nu hogilla next time try madthini😊
Nijavagalu annadatharu ennu badavarage edare devaru evara kurumbavannu chennagi edali
Super bro 👍🇮🇳👏👌💐❤
Super oota 👍👌👌
👌ಸೂಪರ್ ಸರ್ 🙏🤝💐
Sir advice them not to use plastic covers while cooking Idli's
ನಾನು ಇಲ್ಲಿ ಊಟ ಮಾಡಿದ್ದೇನೆ ಮೈಸೂರಿನಲ್ಲಿ ಇಂತಹ ಮೆಸ್ ಎಲ್ಲಿಯೂ ನೋಡಿಲ್ಲ
Supper nice sir👌👍👌👍❤
sar you are grate iam vijetyour mes 😮😊
I had my lunch once here one year before exactly not satisfied wirh taste but unlimited rice...
I also taste this meals some.yearsb back
ಮೈಸೂರ್ ನಲ್ಲಿ ಎಲ್ಲಿ ಬರುತ್ತೆ
In mysore Where it comes exactly which place
ಹೋಟೆಲ್ ಹೊಳಗಡೆ ಹೋಗುವಾಗ. ಚಾಪೆಲ್ ಹೊರಗಡೆ. ಬಿಟ್ಟು ಹೋಗುವರವರನ್ನ ನೋಡಿದ್ದು ಇದೆ ಮೊದಲು ಸರ್ 🙏🙏
Old is gold hotel 🙏
This typical Tamil nadu style food.
🎉🎉🎉
ತುಂಬಾ ಒಳ್ಳೆಯ ವಿಡಿಯೋ, ನಮಸ್ತೆ 🙏 ಸರ್
Lekavila davanige dukhathapidala
Sri manjunatha hotel, vijayanagara..
Full meals -- 35 rs.
V good hotel..
ಲೊಕೇಶನ್ ಮತ್ತೆ ಫುಲ್ ಅಡ್ರೆಸ್ ಹಾಕಿ ❤
Sorry to say, it is very upsetting to see that you asked them extremely personal questions and asked them every possible detail about their private lives. Exposed the salaries of the employees, profits, nothing left to know. Very disappointing. Dayavittu ishtu swantawada prashnegalannu kelabedi. Nimma video bahala mujugarawaythu. Maththe e taraha yaarannu expose madabedi, avara jeevanada vivaragalannu bahiranga padisabedi. Namaskaaragalu!!
Very true.
DONT ASK PERSONAL QUESTIONS AND BUISNESS AMOUNT PER DAY
Yeap n he though he is lawyer....
ಅಯ್ಯೋ ಅವರೇ ಹೆಮ್ಮೆಯಿಂದ ಹೇಳುತ್ತಿರುವಾಗ ನಿಮಗೇಕೆ ಚೇಳು ಕಡಿದ ಹಾಗೆ ಆಗ್ತಾ ಇದೆ 😊😊
ಕಷ್ಟ ನಷ್ಟ ಅನುಭವ ಕೇಳಿ. Personal ಪ್ರಶ್ನೆ ಕೇಳಿ ಸಮಯ ಹಾಳು ಮಾಡಬೇಡಿ.
Nodi enta kade utta ke hogi aduyavudo aji rajendara sing Babu hogida hote utta chagila anta nodidare gotagate 220 ante antadake enkreg kodabedi enta varigi prosha kodi ayangar mess nimage valedagali ❤🙏🙏🙏
Namasthe,badukina,buthige,from,goa
❤❤
Super thank you Hotal
ನಿಮ್ಮ ಹೆಸರು ಶ್ರೀಧರ ರಾವ್ ಉಡುಪ ಅದು ಹೇಗೆ ಅಯ್ಯಂಗಾರ್ ಹೆಸರಿಟ್ಟಿದೀರ
ಎಲ್ಲಾ ಸುಳ್ಳು ನಾಟಕೀಯ ಜೇವನ ಥೂ ಇವರೇ ರೀ ನಮ್ಮ ಸಂಸ್ಕೃತಿ ದ್ರೋಹಿ ಗಳು ಇವರಿಗೆ ಎಲ್ಲಾ ರೀತಿಯಲ್ಲೂ ನಷ್ಟವಾಗಲಿ
ಸರಿಯಾದ ಪ್ರಶ್ನೆ ಕೇಳಿದ್ದೀರಾ?
ಅಯ್ಯಂಗಾರ್ ಬೇಕರಿ ಅಂಥ ಹೆಸರಿನಲ್ಲಿ ಬೇರೊ ಯಾರೋ ಬೇಕರಿ ನಡೆಸುತ್ತಾರೆ😮
80 rs ge majestic Nisarga hotel nalli full meals .rice kootu sambar rasam Masaru yella sigathe...adhu full meals...bhale yelene
ಬೆಂಗಳೂರಿನ ಕಾಮಕ್ಷಿಪಾಳ್ಯ ದಲ್ಲಿ ವೆಂಕಟೇಶ್ವರ ಮೆಸ್ ಎಂಬಲ್ಲಿ 80/- ಗೆ unlimited ಮುದ್ದೆ ಅಥವಾ ಚಪಾತಿ ಊಟ ಸಿಗತ್ತೆ. ಅದರ ಜೊತೆ ಈ iyengar mess full money minded. ಎರಡು ದಿನದ ಹಿಂದೆ ಹೋಗಿದ್ವಿ. ಸಾಕಪ್ಪ ಅನ್ನೋ ಹಾಗೆ ಮಾಡಿದ್ರು. Food vloggers ಬಂದು hotel ಬಿಸಿನೆಸ್ ಹಾಳು ಮಾಡಿಬಿಟ್ರು.
Namaskara badukina buttige.
Where is it in Mysure
👌👌🙏🏽🙏🏽✌✌
🙏🙏🙏🙏🙏
🙏
Gm sir
ಇದಕ್ಕೆ ಯಾಕೆ ಐಯಂಗಾರ್ ಮೆಸ್ ಎಂದು ಹೆಸರು?
There hotel
Simply Iyengar Mess. They are not Iyengars.
Gowdru military hotel idbodu 😂. But iyengar style hotel idbardu. Komuvadigalu😂
ಅವ್ರು iyangaru ಅದ್ದೆಕೆ ಏನು ತಪ್ಪಾ??
Not aware of it when in Mysore
This is neither Iyengaari nor is it a mess. It’s just about 15 years. It has inherited a brand name, Iyengar mess where in I used take limited meals in 1988 for about 7 rupees.
Don't understand even after paying a goodwill amount, why won't they acknowledge the earlier business which they bought.
3.58 ಮದ್ರಾಸ್ ರಸಂ ಅಂದರೆ ಆಂಧ್ರ ಸ್ಟೈಲ್ 😂😂😂
😂
ಕುಕ್ಕರಹಳ್ಳಿ ಕೆರೆಯ ಮಧ್ಯದ ಗೇಟಿನ ಮುಂದೆ ಚಟ್ನಿ ಡಿಪ್ ಇಡ್ಲಿ ಹೋಟೆಲ್ ಮತ್ತು ಅದರ ಪಕ್ಕದಲ್ಲಿ ಇರುವ ಒಂದು ಹೆರಿಟೇಜ್ ಎಂಬ ಟೀ ಅಂಗಡಿ ಇದೆ. ಬೆಳಿಗ್ಗೆ ಹೋಗಿ ವೀಡಿಯೋ ಮಾಡಿ.
Y laugh at his systematic accounting ? Such a honest, simple true meaa owner , claps to him , god be with them.,maintining foid tradition
ನಗು ಹಿಂದಿದೆ ಅವರ ಈ youtube promotion. ತಾನು ಬಹಳ ಬುದ್ದಿಶಾಲಿ ಎಂಬಂತೆ ಬರ್ರಿ ಬೀಗ್ರೆ ಅಂತ dialoge ಬೇರೆ ಕೇಡು
ಪೋನಂಬರ್ ಹಾಕಿ ಸರಿಯಾಗಿ ಕಾಣಿಸುವುದಿಲ್ಲ 🌹🙏
Super
ಅವರವರ ಅನಿಸಿಕೆ ವೈಯಕ್ತಿಕ....ಮನಬಿಚ್ಚಿ ವಿಷಯದ ಪ್ರಸ್ತಾಪ ಮಾಡಿದೀರಾ ....ಆ ಮಾಲೀಕರು ಮುಕ್ತವಾಗಿ ವಿಷಯ ಹಂಚಿಕೊಂಡಿದ್ದಾರೆ.....ಬಹಳ ಒಳ್ಳೆಯದು
Please give address
ದಯವಿಟ್ಟು ಅಡಿಗೆ ಮನೆಯನ್ನು ಬೆಳಕಾಗಿ, ನೀಟಾಗಿ ಇಡಬೇಕು.
ಪ್ಲಾಸ್ಟಿಕ್ ಹಾಳೆಯಲ್ಲಿ ಇಡ್ಲಿ ಬೇಯಿಸೋದು ಒಳ್ಳೆಯದಲ್ಲ
Increase ur meals rate
🙏🏻🙏🏻🙏🏻🙏🏻🙏🏻🙏🏻💐💐💐💐💐
Name Iyengar mess, but it is run by the south kanara guy.
So what??
@vijay-fz5ln
Nothing. Both are different communities. But why did they adopt the name.
We r given for 60 rs sir
ನಮ್ಮ ಚಿಕ್ಕಬಳಪ್ಪುರಿಗೆ ಬಾ 50 ಗೆ ಕೊಡತಾರೆ 😅
True Iyengar do not use Aluminium Vessals. Maybe shettar cross breed
ಕೆಲವು ಹೋಟೆಲ್ಗಳಲ್ಲಿ ಈಗಲೂ 80 ರೂಪಾಯಿಗೆ ಫುಲ್ ಮೀಲ್ಸ್ ಊಟ ಕೊಡುತ್ತಾರೆ.
ಇಲ್ಲ ಕೊಡಲ್ವಂತೆ ಇವನ ಹೋಟಲಲ್ಲೇ ಕೊಡೋದಂತೆ 😅
ನೀವು ಅಯ್ಯಂಗಾರ್ ಮೆಸ್ ಬಗ್ಗೆ ನಮಗೆ ಹೇಳಲು ಅಲ್ಲಿ ಹೋದ್ರಾ... ಅಥವಾ ಪೊಲೀಸ್ ಇನ್ವೆಸ್ಟಿಗೇಟ್ ಮಾಡಕ್ ಹೋದ್ರ..???
Sir Bari namage bedada vishyaa maatadtare
waste of time
🙏🙏🙏
Adu hege iyengar mess aguttade. Btmhanara mess andare sari hogababudu.
Tello ಗಾಡೀಲಿ ಭಾ ರಾಜ full meals 50 ಹೋಟ್ಟೆಟುಂಬ ಉಂಡು ಹೋಗಿವೆ.. ಟೆಲ್ಲೋ ಗಾಡಿ ಊಟ ಊಟ ಅಲ್ವಾ 🎉
ಅದು ತಳ್ಳೋ ಗಾಡಿ ಮಂಗ್ಯಾ.
NO FOOD IS GOOD IN MYSURU AFTER INDRA BHAVAN CLOSED WHAT IS FSSAI DOING NOW AND HEALTH DEPT 🤔 DOING 😊😢
You please mention the place, where it is located?
In mysore, where is this hotel ?
ಮುಂಬೈ ನಲ್ಲಿ 6೦ ರೂಪಾಯಿ ಗೆ ಮಾರವಾಡಿ ಹೊಟೇಲಿನವರು ಅನ್ ಲಿಮಿಟೆಡ್ ಊಟ ಕೊಡುತ್ತಾರೆ
Subsidised by Marwadis but here it is actual cost plus mild profit
True
ತಾವು ಮುಂಬೈನ ಹೋಟೆಲಿಗೆ ಹೋಗಿ,ಅಥವಾ ಅದಕ್ಕಿಂತ ಸೋವಿ ದರದಲ್ಲಿ ಊಟ ಸಿಕ್ಕರೆ ನೋಡಿ, ನಮ್ಮ ಹುಬ್ಬಳ್ಳಿಯ
ಈದ್ದಾ ಮೈದಾನ ಹತ್ತಿರ ₹30/-ಕ್ಕೆ
ಹೊಟ್ಟೆ ತುಂಬಿ, ಹೊಟ್ಟೆ ಜಾಡಿಸುವಷ್ಟು ಊಟ ಸಿಗುತ್ತೆ
I have Seen Mumbai boss. Don’t just lie. Marwaris, they are not into hotel business. Come on
Elli ನಾವು ಊಟ ಮಾಡಿದೀವಿ ಒಂದು ಚೂರೂ ಚೆನ್ನಾಗಿಲ್ಲ..ಇದು ಶಿವರಪೇಟ್ ಮೈಸೂರ್ ಲೀ ಏರೋದು
Very Unfair on part of the RUclipsr. Most of his videos are aimed at exposing the personal struggles and difficulties of innocent persons. This youtuber needs to tender apologies for having intruded into the personal domains of innocent people by asking them some very very personal questions. Somebody should take up this matter so that this doesn't repeat ever.
Westutasteelladabamess
ADU HEGE IYENGAR MESS AGUTTADE
I ve visited this place. Nothing great about this Iyengar mess. Very very average. Original Iyengar mess was behind Shantala talkies.that was simply best & great. This copy iyengar mess is useless.
Why bloody it is called as iyangar mess?
freeee uta nimge😂😂😂😂
maharudrappa ge freee uta
80 rs is common
Devare 20 rs 30 rs gu hottest tumba kodoru edare
Naavu. Oota madideve
ಯಾರು ಹೋಗಬೇಡಿ..ಚೆನ್ನಾಗಿಲ್ಲ
Samaan sari Gimaan yenu
Mysore sari Gisuru yenu
Mudde sari Gidde yenu
Tiles sari Giles yenu
Nagamma Sari Gigamma yenu
Aadu bhashe hage mathadodu bro🙏🙏
ಅದು ಕನ್ನಡ ದ ಸೌಂದರ್ಯ ಗುರು ❤
yakri nagthira swamy ..Hiriyaru anubhava jeevanakke yavaglu upyoga ..avaru heliddu alvadskobeku jeevanakke...nimm kittod english bittu yestond matadthira pragne inda kelskoli maatu kammi madi ...irritating voice madyadalli nimdu
Naanu Elli oota madiddini hotte thumba badisodilla Ella sullu
ಚೆನ್ನಗಿಲ್ಲ
All are fake not good
Horrible experience ,today i had lunch there,food is just shit, please remove the video this misleading information.just for the customers.please do it immediately.
only money minded.. u cannot find hygiene here. and all these hypes because of these promotional videos.
ನಾನು 4 ವರ್ಷ ದ ಹಿಂದೆ ಊಟ ಮಾಡಿದಾಗ 70ರೂಪಾಯಿ
Super