ಸಾರ್ ನಿಮ್ಮ ಧ್ವನಿ ಕೇಳುತ್ತಿದ್ದರೆ ನಿಮ್ಮ ಬರಹ ಓದುತ್ತಿದ್ದರೆ ಮನಸಿನ ಮನೆಯಲ್ಲಿ ಒಬ್ಬ ತಂದೆ ಒಬ್ಬ ತಾಯಿ ಒಬ್ಬ ಅಣ್ಣ ಒಬ್ಬ ತಂಗಿ ಒಬ್ಬ ಗೆಳೆಯ ಒಬ್ಬ ಗುರುವು ಇದಂತೆ ಅನ್ನಿಸುತ್ತದೆ ಎಷ್ಟೇ ವರುಷಗಳು ಕಳೆದರು ನೀವು ನಿಮ್ಮ ಬರಹ ಜೀವಂತವಾಗಿ ಇರುತ್ತವೆ ಮತ್ತೊಮ್ಮೆ ಹುಟ್ಟಿ ಬನ್ನಿ ಸಾರ್ ಪ್ಲೀಸ್...🙏🙏🙏🙏
ರವಿ ಸರ್ ಒಬ್ಬ ಅದ್ಬುತ.. ಬರಹಗಾರ... ಅವರ ಬರಹಗಳನ್ನು... ಓದುತ್ತಾ ಬೆಳೆದವರು... ನಾವು... ಪ್ರೀತಿ, ಪ್ರೇಮ. ಬದುಕು, ಸ್ಫೂರ್ತಿ, ಅವಮಾನ, ಒಬ್ಬಂಟಿತನ... ಎಲ್ಲಾ ವಿಷಯವನ್ನು... ಅವರು ಬರೆಯುತಿದ್ದ... ರೀತಿ ಅಮೋಘ... ಹಟ್ಸ್ ಆಫ್ ರವಿ ಸರ್... We miss u sir...❤❤
Bhavana mam...u have all his voice samples.Please create AI voice model and release his books as ebooks in his own voice please.. especially Khaas Baat series.
Dear Bhavana,why do you post the same audio again and again? ಈ audio ಹಳೆಯ ಆಡಿಯೋವೊಂದರ ತುಣುಕು.ರವಿ ಬೆಳಗೆರೆ ಅಂದ್ರೆ ನಮಗೆ ಕೇವಲ ಬೆಳಗೆರೆ ಅಲ್ಲ.ಅವರು ನಮ್ಮ ಪರಮ ಗುರು.ಒಮ್ಮೆ post ಮಾಡಿದ್ದನ್ನೇ ಪದೇ ಪದೇ ಮಾಡಿ ನಮ್ಮನ್ನೆಲ್ಲಾ fool ಮಾಡ್ಬೇಡಿ please..!
'ಪ್ರಿಯ ಸ್ನೇಹಿತರೆ,ನಿಮಗೆಲ್ಲಾ ರವಿ ಬೆಳಗೆರೆಯ ನಮಸ್ಕಾರಗಳು.....' ಅಂತ ಶುರುವಾಗೋ audio ವರ್ಷಗಳ ಹಿಂದೆಯೇ ಕೇಳಿದೀವಿ.ಅದು ಬೋರು ಹೊಡೆಸೋ ವಿಷಯವೇನೂ ಅಲ್ಲ.ಆದರೆ,ಅವರ ಇನ್ನಷ್ಟು ಹೊಸ ಹೊಸ ವಿಚಾರಗಳನ್ನು ಕೇಳಲು,ತಿಳಿದುಕೊಳ್ಳಲು ಅವರ ಲಕ್ಷಾಂತರ ಓದುಗ ಅಭಿಮಾನಿಗಳಾದ ನಾವು ಕಾಯ್ತಿದೀವಿ.ಅವಕಾಶ ಮಾಡಿ ಕೊಡಿ.
@@BHAVANARAVIBELAGERE madam sorry madam nanu full kelde e Tara msg madade I am really so sorry 😔 yak Andre nanu nimma tande dodda abhimani ....pratiyondu videos gu wait madtairtini adakke ..... don't be sad .... again I am sorry akka
ರವಿ ಅವರ ಧ್ವನಿ ಮತ್ತು ಮಾತು ಕೇಳೋಕೆ ಚೆಂದ.ವಿಷಯನ್ನ ಸ್ಪಷ್ಟವಾಗಿ ಹೇಳೋದು ಕೇಳಕ್ಕೆ ಚೆಂದ.ನನ್ನ ಗುರುಗಳು ಸಾರ್ ನೀವು.❤❤🙏🙏
Appaji, miss u very much.....😢
Ond sala nimmann nodbeku, bheti agbeku anno kanasu kansagi ulitu......😢
ಮಾತುಗಳ ಜೋಡಣೆ ನಿನ್ನನು ಬಿಟ್ಟೂ ಯಾರು ಇಲ್ಲಾ ಗುರುಗಳೇ.......... ಅದ್ಭುತ👌
Ninnannu alla nimmannu plz
ನಿಮ್ಮ ಮಾತು ಕೇಳ್ತಾಇದ್ದರೆ ಹೃದಯಕ್ಕೆ ಹತ್ತಿರವಾದ ಒಬ್ಬ ಗೆಳೆಯ ಪಕ್ಕದಲ್ಲಿಯೇ ಕೂತು ಮನಸ್ಸನ್ನು ಅರಿತು ಮಾತಾಡಿದ ಹಾಗೆ ಅನ್ನಿಸುತ್ತೆ ಧನ್ಯವಾದಗಳು ರವಿ ಅಣ್ಣಾ😢❤
ಇವರ ಬರವಣಿಗೆ ಮತ್ತು ಮಾತು ಅದ್ಭುತ ❤❤❤
ಸೂಪರ್ ಸರ್ ನೀವು..ನಿಮ್ಮ ಧ್ವನಿ... ಮತ್ತು ನಿಮ್ಮ ಕಾಳಜಿ..❤
ರವಿ ಮುಳುಗಿದನು ಎದುರಲ್ಲಿ, ಆದರೆ ಮತ್ತೆ ಮತ್ತೆ ಹುಟ್ಟುವನು ಓದುಗರ ಎದೆಯಲಿ 💔🥺
ಧ್ವನಿ ಕೇಳೊಕೆ ಚಂದ, ವಿಷಯ ಪ್ರಸ್ತುತತೆ, ಜ್ಞಾನ ಅಪಾರ ....
Omg ...am just crying...such a wonderful speaker and writer ravi sir...amazing jus amazing
ಸಾರ್ ನಿಮ್ಮ ಧ್ವನಿ ಕೇಳುತ್ತಿದ್ದರೆ ನಿಮ್ಮ ಬರಹ ಓದುತ್ತಿದ್ದರೆ ಮನಸಿನ ಮನೆಯಲ್ಲಿ ಒಬ್ಬ ತಂದೆ ಒಬ್ಬ ತಾಯಿ ಒಬ್ಬ ಅಣ್ಣ ಒಬ್ಬ ತಂಗಿ ಒಬ್ಬ ಗೆಳೆಯ ಒಬ್ಬ ಗುರುವು ಇದಂತೆ ಅನ್ನಿಸುತ್ತದೆ ಎಷ್ಟೇ ವರುಷಗಳು ಕಳೆದರು ನೀವು ನಿಮ್ಮ ಬರಹ ಜೀವಂತವಾಗಿ ಇರುತ್ತವೆ ಮತ್ತೊಮ್ಮೆ ಹುಟ್ಟಿ ಬನ್ನಿ ಸಾರ್ ಪ್ಲೀಸ್...🙏🙏🙏🙏
*** Ravi.sir.....Maathugalu....yestu....kelidaru..trpthine...ilaa...innu..innu...kelabeku.....anisuthade.......🌺🌺🌺🌺🌺🌷🌷🌷🌷🌷🌷***
Much awaited ❤one
ಕನ್ನಡ ಕ್ಕೆ ಸಿಕ್ಕ ಅದ್ಬುತ ನೀವು❤❤
ರವಿ ಸರ್ ಒಬ್ಬ ಅದ್ಬುತ.. ಬರಹಗಾರ... ಅವರ ಬರಹಗಳನ್ನು... ಓದುತ್ತಾ ಬೆಳೆದವರು... ನಾವು... ಪ್ರೀತಿ, ಪ್ರೇಮ. ಬದುಕು, ಸ್ಫೂರ್ತಿ, ಅವಮಾನ, ಒಬ್ಬಂಟಿತನ... ಎಲ್ಲಾ ವಿಷಯವನ್ನು... ಅವರು ಬರೆಯುತಿದ್ದ... ರೀತಿ ಅಮೋಘ... ಹಟ್ಸ್ ಆಫ್ ರವಿ ಸರ್... We miss u sir...❤❤
ರವಿ ಸರ್....ನಿಮ್ಮ ಆಡಿಯೋ ಕೇಳಿನೇ ನನ್ನ ಜೀವನದಲ್ಲಿ ಗೆದ್ದಿದಿನಿ....
Only your opinion 👍👍👍
*** Baduku...nanna...paalina..(nanna) best..tichar.....Wow.....Super...👌👌👌👌👌👌👌👏👏👏👏👏🌺🌺🌺🌺🌺🌺🌺🌺🌺***
We miss you ravi uncle
nimma appa nanna gurugalu sister
i miss u sir
Namma Belegere boss❤
😢 tq for uploading medam.....🙏 Omg Its old one🙆😮
ಅದ್ಭುತವಾದ ಬರಹಗಾರರು, ಉತ್ತಮ ವಾದ್ಮಿಗಳು, ಅಷ್ಟೊಂದು ಸುಲಭವಾಗಿ ಸಿಗುವುದೇ ಕಡಿಮೆ 😢
ಕುಡಿದು ಸತ್ತೋದ ಬೇವರಸಿ....
ರವಿ ಸಾರ್ ಮಾತು ಕೇಳುತ್ತ ಇದ್ದರೆ ಮೈಯಲ್ಲ ರೋಮಾಂಚನ, ನಿಮ್ಮ ಧ್ವನಿ ಅದ್ಬುತ ನಿಮ್ಮ ಬರವಣಿಗೆ ಇನ್ನು ಅದ್ಬುತ.hats off ರವಿ ಸಾರ್.
Ravi Belagere a great personality we can not forget, you left us early
Naanu kudaaa avraa appata abhimaani ❤❤❤❤ avraa prtibhe mattu maatugaarike oooo adubutaa !!!!! maatina maantrikaa 👌👌👏👏🙏🙏
Fantastic
Bhavana mam...u have all his voice samples.Please create AI voice model and release his books as ebooks in his own voice please.. especially Khaas Baat series.
Oh manasey was my favourite
No wards comments his feelings nd emmmotional writing
Very good madam, nice and inspiring
ಕೆಲವೊಂದು ತನಿಖಾ ವರದಿಗಳು ಚೆನ್ನಾಗಿದ್ದವು
Thank you lot bhavana ❤
ನಿಮ್ಮ ಮಾಂತ್ರಿಕ ಧ್ವನಿ, ನಿರೂಪಣಾ ಶೈಲಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಜೀವನಾನುಭವಗಳನ್ನು ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ಸರ್. We are all miss you
Ravi belagare yavara voice super 👌🙏
ಖುಷಿ ಆಯ್ತು ಮೇಡಂ, ಇನ್ನೂ ಬೇಗ ಬರ್ಲಿ ಕಾಯ್ತಾ ಇರ್ತೀನಿ❤❤
miss you appaji 😔 military mahesh koli
Sir nanu ಒಬ್ಬ ವಿಧವೆ ನಿಮ್ ಮಾತು ಕೇಳಿ ನಾನು ತುಂಬಾ ಬದ್ಲಆಗಿದೀನಿ sir ನಿಮ್ಮ ಸ್ಪೀಚ್ ಅಂದ್ರೆ ನನಗೆ ತುಂಬಾ ಇಷ್ಟ ಮೇಡಂ ಇದೆ ತರಹ ದಿನ ಒಂದ ಸ್ಪೀಚ್ bidata ಇರಿ
Nanu nimagondu life kodla
Legend sir ❤
I like Bhavana Belegere ❤❤
ದೇವರು ❤❤❤❤❤❤🎉🎉🎉🎉🎉🎉🎉🎉
Miss you sir 💐💐
I love you Anna I mis u bega a video barli na nodbeku
ಸೂಪರ್ ❤❤❤
Grateful u sir nimma jnanakke nimma presentations GE ❤
ಜೈ ಅಕ್ಷರ ಬ್ರಹ್ಮ 🙏🙏🙏
I miss him..almost every day..
Super sir❤
It’s awesome feeing to hear his voice
Miss this voice❤
Yalla cd buy madoke agutha madam
Miss u R B sir 🙏🙏🙏🙏
Really Miss this voice ❤ Miss u ಅಕ್ಷರ ಬ್ರಹ್ಮ
Start from 02:49
ನಿಜವಾಗಿಯೂ ತುಂಬಾ ಅಧ್ಬುತ
We miss Belagere Sir, What he said in this audio is 200 percent true😮
ಅಪ್ಪ ಅಂದ್ರೆ aakaasha..... Aadre...... Neeev ಯಾರು.... Naan ಯಾರು. .... Proo ಮಾಡ್ಬೇಕಲ್ವಾ...... 😢😢😢😢😢😢
Miss u sir 😌💐
Super Boss n Miss U
Ivara namma pakka oorinavaru but nanna hrudaya kke thumba hatthira😢love you RB BOSS❤
Sir i like u sir
ಮತ್ತೊಬ್ಬ ಬೆಳೆಗೆರೆ ಹುಟ್ಟೋದು ಸಾಧ್ಯವಾ😔
Wow sir
I miss you Anna 😢❤
ರವಿ ಸರ್ ನಿಮ್ಮ ಮಾತು ನಮಗೆ ಯಾವಾಗಲೂ ದಾರಿ ದೀಪ
Very true words
Miss U Boss
❤❤❤
👌👌👌👌👌👌
Sentimental fellow aparaupada personalty daily pratibhe
❤
My all time hero
🙏🙏
Miss you boss❤❤❤❤❤
❤🙏
Miss you sir
🎉
👌👌👌🫶
Dear Bhavana,why do you post the same audio again and again? ಈ audio ಹಳೆಯ ಆಡಿಯೋವೊಂದರ ತುಣುಕು.ರವಿ ಬೆಳಗೆರೆ ಅಂದ್ರೆ ನಮಗೆ ಕೇವಲ ಬೆಳಗೆರೆ ಅಲ್ಲ.ಅವರು ನಮ್ಮ ಪರಮ ಗುರು.ಒಮ್ಮೆ post ಮಾಡಿದ್ದನ್ನೇ ಪದೇ ಪದೇ ಮಾಡಿ ನಮ್ಮನ್ನೆಲ್ಲಾ fool ಮಾಡ್ಬೇಡಿ please..!
ಇದು repeat ಅಲ್ಲ please ಕೇಳಿ ❤
'ಪ್ರಿಯ ಸ್ನೇಹಿತರೆ,ನಿಮಗೆಲ್ಲಾ ರವಿ ಬೆಳಗೆರೆಯ ನಮಸ್ಕಾರಗಳು.....'
ಅಂತ ಶುರುವಾಗೋ audio ವರ್ಷಗಳ ಹಿಂದೆಯೇ ಕೇಳಿದೀವಿ.ಅದು ಬೋರು ಹೊಡೆಸೋ ವಿಷಯವೇನೂ ಅಲ್ಲ.ಆದರೆ,ಅವರ ಇನ್ನಷ್ಟು ಹೊಸ ಹೊಸ ವಿಚಾರಗಳನ್ನು ಕೇಳಲು,ತಿಳಿದುಕೊಳ್ಳಲು ಅವರ ಲಕ್ಷಾಂತರ ಓದುಗ ಅಭಿಮಾನಿಗಳಾದ ನಾವು ಕಾಯ್ತಿದೀವಿ.ಅವಕಾಶ ಮಾಡಿ ಕೊಡಿ.
ಇದು ಓ ಮನಸೇ ಆಡಿಯೋ ಅಲ್ವಾ
Starting aa voice ide aste . Amele bere ide Keli super agide
Geluve I love u my favourite
ಸಲ್ಪ starting ಅಲ್ಲಿ ಮಾತ್ರ use ಮಾಡಿದೀನಿ.. Introduction ತರ. 🥰
Madam yak madam e Tara madtira 😊😊 bari sullu thumbnail
Starting 2minutes ashte o manase audio clip. Amele keli
@@deekshithnair1907 okk bro tq 🤝
ಸುಳ್ಳು ಹೇಳಿಲ್ಲ ಹೇಳೋದು ಇಲ್ಲ ವಿನಯ್ dear 😊
@@BHAVANARAVIBELAGERE madam sorry madam nanu full kelde e Tara msg madade I am really so sorry 😔 yak Andre nanu nimma tande dodda abhimani ....pratiyondu videos gu wait madtairtini adakke ..... don't be sad .... again I am sorry akka
ನಮಸ್ಕಾರ ಮೇಡಂ@@BHAVANARAVIBELAGERE
👍❤
❤
❤