ಸಂಸ್ಕೃತದಲ್ಲಿ ಏನು ಹೇಳಿದರೂ ಧಿಕ್ಕರಿಸುವ ಭಾವ ನಮ್ಮಲ್ಲಿದೆ : S N Seturam

Поделиться
HTML-код
  • Опубликовано: 10 дек 2019
  • Visit us at
    ►RUclips: / samvadk
    ►INSTAGRAM : samvada_?igshid...
    ►TWITTER : samvada?s=09
    ►FACEBOOK : / samvada
    ►WEBSITE : samvada.org/
    #Seturam
    S N Seturam during the book release of Kalayana

Комментарии • 169

  • @user-pl7zo5ys9e
    @user-pl7zo5ys9e 4 года назад +57

    ಕೆಲ ದಿನಗಳ ಹಿಂದೆ ಡಾ ನಾ ಸೋಮೇಶ್ವರ ಅವರ ಅದ್ಬುತ ಭಾಷಣ ಕೇಳಿದ್ದೆ,ಇಂದು ಗುರುಗಳಾದ ಎಸ್ ಎನ್ ಸೇತುರಾಮ ರ ಭಾಷಣ ಕೇಳುವ ಸದ್ಭಾಗ್ಯ

  • @user-wt4bq7vh9v
    @user-wt4bq7vh9v 2 года назад +4

    ನಿಮಗೂ ಮತ್ತು ಸದ್ಯೋಜಾತ ಭಟ್ಟರಿಗೂ 🙏🏻🙏🏻♥️..... ನಿಮ್ಮ ಮಾತಿನ ವೈಖರಿ ♥️👌🙏🏻. ಧನ್ಯವಾದಗಳು.

  • @venkateshsk5798
    @venkateshsk5798 4 года назад +67

    ಸಂಸ್ಕೃತ ಬ್ರಾಹ್ಮಣರ ಭಾಷೆ ಎಂದು ಹೇಳುತ್ತಾರೆ. ಕಾಳಿದಾಸ ಕುರುಬ ಜಾತಿಯವರಾದರೂ ಸಂಸ್ಕೃತ ಪಂಡಿತ ಆಗಿದ್ದ. ನಮ್ಮವರು ಇಂಗ್ಲೀಷ್ ನವರಿಗೆ ಗುಲಾಮರಾಗಿರಲು ಇಷ್ಟ ಪಡುತ್ತಾರೆ. ಆದರೆ ಸಂಸ್ಕೃತ ಕಲಿಯಲು ತಯಾರಿಲ್ಲ. ಬ್ರಾಹ್ಮಣರು ಸಂಸ್ಕೃತ ಹೇಳಿಕೊಡಲಿಲ್ಲ ಅಂತಾರೆ. ಆದರೆ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳು ಪರಿಶಿಷ್ಟ ಜಾತಿಯವರು ಆಗಿದ್ದು ಮರೆಯುತ್ತಾರೆ.

  • @yellowNred
    @yellowNred 4 года назад +10

    ಶ್ರೀ ಸೇತುರಾಮ್ ಅವರ ಮಾತುಗಳನ್ನು ಕೇಳುವ ಮೂಲಕ, ನಾನು ಕೂಡ ಸಂಸ್ಕೃತ, ವೇದಗಳು, ಉಪನಿಷತ್ತುಗಳು ಮತ್ತು ನಮ್ಮ ಪೂರ್ವಜರ ಮಹತ್ವವನ್ನು ಬಹಳ ಕಡಿಮೆ ರೀತಿಯಲ್ಲಿ ಅರಿತುಕೊಂಡಿದ್ದೇನೆ. ಇದು ನನ್ನ ವಿನಮ್ರ ಅಭಿಪ್ರಾಯ.

  • @Sanaatananbhaarateeya
    @Sanaatananbhaarateeya 4 года назад +12

    ಅರ್ಥಗರ್ಭಿತ ಮಾತುಗಳು , ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಜ್ಞಾನ. ಧನ್ಯವಾದಗಳು ನಿಮಗೆ ಮತ್ತು ಜ್ಞಾನಿಗಳಿಗೆ

  • @vinayakingale6492
    @vinayakingale6492 3 года назад +5

    ಸಂಸ್ಕೃತ ಬಹಳೆ ಶ್ರೀ ಮಂತ ಭಾಷೆ

  • @raghvendrainamdar4719
    @raghvendrainamdar4719 3 года назад +2

    ಸರ್ ಅದ್ಭುತ ಮಾತುಗಳು.....

  • @karthiksacharya7089
    @karthiksacharya7089 4 года назад +12

    ಧನ್ಯೋಸ್ಮಿ.

  • @mpscreations9141
    @mpscreations9141 3 года назад +2

    ಒಳ್ಳೆ ಮಾತುಗಳು.. ಧನ್ಯವಾದಗಳು

  • @santhoshkumarp2361
    @santhoshkumarp2361 3 года назад +4

    very precious words by T N SETHURAM sir.

  • @pushpanjalibr4882
    @pushpanjalibr4882 3 года назад +2

    I love to listen to your talks

  • @pandurangahubli79
    @pandurangahubli79 4 года назад +4

    Sri.S.N.Sethuram's speech is worth to listen and contemplate. From his speech I understand Individual is not important his personality. How he lived. Olleya Vyakthitva bittu hogbeku adu mundinavarige Belakagueabeku.

  • @praveenviswanath3807
    @praveenviswanath3807 4 года назад +5

    Sir. Thank you for such a brilliant speech. Makes realise the blunder we have done by not understanding the value of our culture. Need people like you for inspiration. Thank you.

  • @abhinandan071
    @abhinandan071 4 года назад +5

    Dhanyavadagalu sir

  • @rajmohantn9650
    @rajmohantn9650 4 года назад +13

    I have a habit of gifting books to readers. I thank you for the introduction given to gift this book every year during father's and mother's rituals to the priests so that they know to pass on to the next generation. I appreciate the frank comments on the acceptance of lack of knowledge our rich past. My namesake

  • @hanumantharajum8122
    @hanumantharajum8122 3 года назад

    ತುಂಬಾ ತುಂಬಾ ಒಳ್ಳೆಯದು ಧನ್ಯವಾದಗಳು

  • @kannadaratnachannel2695
    @kannadaratnachannel2695 2 года назад

    Super speech sir tqsm 👃👃👃👃👃👃

  • @tejasbv7105
    @tejasbv7105 4 года назад +6

    big fan 🙏🏻

  • @somashekharkanajam594
    @somashekharkanajam594 4 года назад +28

    Dhanyavadagalu Seetharam Sir,

  • @basavarajhatti434
    @basavarajhatti434 2 года назад

    ಅದ್ಭುತ ಮಾಹಿತಿ ಜೀ