ಡಿ.ಕೆ ರವಿ ಕೇಸ್‌ ರಹಸ್ಯ ಭೇದಿಸಿದ CBI ರಿಪೋರ್ಟ್‌ | D K Ravi Case CBI Report | Masth Magaa | Amar Prasad

Поделиться
HTML-код
  • Опубликовано: 30 сен 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #DKRavi #DKRaviCase #DKRaviCBIReport #DRoopa #RoopaMoudgil #RoopaIPS #DKRavi #IAS #IPS #KarnatakaOfficers #RohiniSindhuri #RohiniIAS #MasthMagaa #AmarPrasad

Комментарии • 1,2 тыс.

  • @tejcomputers6954
    @tejcomputers6954 Год назад +49

    ಅಲ್ಲಾ ಈಸ್ಟ್ mentally weak ಇರೊರು upsc interview ನಲ್ಲಿ ಹೇಗೆ ಪಾಸ್ ಆದ್ರೂ ಅಂತ 🤔

    • @shivakumarn7073
      @shivakumarn7073 Год назад +7

      But don't compare Interview and personal feelings, it's my opinion.

  • @harshasdodamani3069
    @harshasdodamani3069 Год назад +157

    ನಾವು ಯಾರನ್ನಾದರೂ ಇಷ್ಟ ಪಡುತ್ತಿದ್ದು, ಅವರು ನಮ್ಮನ್ನು ಇಷ್ಟ ಪಡದಿದ್ದಾಗ, ನಮ್ಮನ್ನು ಯಾರು ಇಷ್ಟ ಪಡುತ್ತಾರೆ ಅವರೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು. ಸಾವು ಯಾವುದಕ್ಕೂ ಪರಿಹಾರವಲ್ಲ.

    • @balakrishna3735
      @balakrishna3735 Год назад +2

      Adre provocation bandaga?

    • @anantbhat512
      @anantbhat512 Год назад +5

      ಸರಿಯಾದ ನುಡಿ , ವಿದ್ಯಾವಂತರಾದರಷ್ಟೇ ಸಾಲದು , ಬುದ್ಧಿವಂತರೂ ಆಗಿರಬೇಕು ಅಂತ ಅನಿಸುತ್ತಿದೆ!!

    • @peaceful154
      @peaceful154 Год назад

      @@balakrishna3735 provoke madbardu anta obba lady ias officer ge gottilla annode ashcharya

    • @keerthijoeljoel2472
      @keerthijoeljoel2472 Год назад

      Heart touhing words bro nan life hige ede

  • @nareshk1610
    @nareshk1610 Год назад +98

    Ashtu kashta pattu studies maadi IAS officer aagi yaava prayojana aaytu. So pity.

    • @sachin-tr4nc
      @sachin-tr4nc Год назад +5

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @ashwithanv9117
      @ashwithanv9117 Год назад +2

      That's y character is important than education.its not only about intelligence our character also matters

  • @nan...kannadiga...9533
    @nan...kannadiga...9533 Год назад +52

    Avagle propose ಮಾಡಬೇಕು ತಾನೇ ಇವ್ರು batchmate ಆಗಿದ್ದಾಗ ಹೇಳದಲ್ವಾ....

  • @harishism6334
    @harishism6334 Год назад +18

    ಈ ಕಿತ್ತೋದ ಮುಂಡೆ ಮಕ್ಕಳ love story ಇಂದ,, ಪಾಪ ಸಿದ್ದನಿಗೆ ತಿಕಾ ಒಡೆದು ಬಿಟ್ರಲ್ಲ ಸಾರ್ವಜನಿಕರು 🤣😂🤣😂😂

    • @jaykumarbhendawade5842
      @jaykumarbhendawade5842 Год назад +1

      ಪಾಪ ಗುರೂ 😂😇

    • @SCM_1983
      @SCM_1983 Год назад +2

      People blamed siddramaiah

    • @dharshand9159
      @dharshand9159 7 месяцев назад

      Hodedaddu BJP yaake Andre yeddi cm aagoke first of all yeddi ne ketta manushya

  • @mallappabijjaragi1049
    @mallappabijjaragi1049 Год назад +113

    ಜನ ಮರುಳೋ..ಜಾತ್ರೆ ಮರುಳೋ..
    ಹುಚ್ಚರ ಸoತೆ😂😂😂

  • @SYC4Trade
    @SYC4Trade Год назад +94

    This youtube channel nailed all other TV news channel in this report. I could imagine how much time these TV guys drag the subject and tells the same message for hours and hours. Thank you "Masth Magaa" news channel.

  • @krishnakrish5435
    @krishnakrish5435 Год назад +823

    ನಮಗೆ ಗೊತ್ತಿದ್ದು ನಮ್ಮನ್ನ ಪದೇ ಪದೇ ಮೂರ್ಖರನ್ನಾಗಿ ಮಾಡೋದು ಒಂದು ಹೆಣ್ಣು ಮತ್ತೊಂದು ಹಣ ಇವೆರಡು ಮನುಷ್ಯನ ಜೀವನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಅವಶ್ಯಕವಾಗಿರಬೇಕು ; ಅಗತ್ಯಕ್ಕಿಂತ ಜಾಸ್ತಿ ಆದರೆ ಅವೇ ನಮಗೆ ಮರಣಾಶಾಸನ ಬರೆದು ಬಿಡುತ್ತವೆ ಅದು ಯಾರೇ ಆದರು ಸರಿ ಇವೆರಡರ ಪಾಶಕ್ಕೆ ಅಗತ್ಯಕ್ಕಿಂತ ಹೆಚ್ಚು ಆಸೆ ಪಡಬಾರದು

  • @chethankumar.kchethankumar5376
    @chethankumar.kchethankumar5376 Год назад +345

    Dk ರವಿಯದ್ದು ಪ್ರೀತಿ ಅಲ್ಲಾ ಕಾಮ ಅನ್ನೊದು ಇದರಿಂದ ತಿಳಿಯುತ್ತದೆ ಕಲಿತ ವಿಧ್ಯಯಿಂದ ಪ್ರಪಂಚ ಜ್ಞಾನ ಒಂದಿದ್ದರೆ ಸಾಕಾಗೊಲ್ಲ ವ್ಯಕ್ತಿತ್ವ ಕೂಡ ತುಂಬಾ ಮುಖ್ಯ ಆಗುತ್ತೆ ಅನ್ನೊದು ಸ್ಪಷ್ಟವಾಗಿದೆ

    • @sindhura1341
      @sindhura1341 Год назад +29

      Preetiginta Kartavya mukhya anta avnige gotaglilla .

    • @bhanuprathap3793
      @bhanuprathap3793 Год назад +22

      Tumba correct ag helidira, kamane adu, heg andre, after marriage, bere hengasu bekandre adu tappu, hage rohini kooda marriage agidare, hege expect madidru,
      Gotilla edu ellargu patha. Before marriage propose madi rohini oppilla andre, nanu rohini avrna khandistide.
      Ega dk Ravi avrde tappu and foolish ness😢😢

    • @aimisias.8953
      @aimisias.8953 Год назад

      ಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಮನುಷ್ಯನ ನೆಮ್ಮದಿಯನ್ನು ಕೊಂದು ಕೊನೆಗೆ ಮನುಷ್ಯನನ್ನು ಮಸಣದ ಕಡೆಗೆ ಕರೆದೊ್ಯುತ್ತವೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.😒

    • @sureshps9123
      @sureshps9123 Год назад +2

      ​@@wda614 ಅಮೃತ

    • @ravikumar-ir7zy
      @ravikumar-ir7zy Год назад +6

      It's really bad to hear bad things about such officer.. after many years the case can be tilted like this wow great work by government and CBI (so called unbiased officers) but unfortunately power rules truth has no power nowadays..

  • @newlifejames
    @newlifejames Год назад +315

    "ಹೆಣ್ಣು ಹೊನ್ನು ಮಣ್ಣು, ಜಗತ್ತಿನ ಎಲ್ಲಾ ಕಲಹಗಳ ಮೂಲ!" RIP DK Ravi!

    • @advaitha6053
      @advaitha6053 Год назад

      ರೋಹಿಣಿ ವಿಷಕನ್ಯೆ

    • @chiraggowda4670
      @chiraggowda4670 Год назад +23

      Avnu IAS officer....ee tara yake madkonda.....love ante nonsense...

    • @pavanbhat5336
      @pavanbhat5336 Год назад +4

      Exactly bro... To remain unmarried is best option

    • @ravindranathshetty7215
      @ravindranathshetty7215 Год назад +3

      Example: Ravana

    • @DM-cj4zd
      @DM-cj4zd Год назад +2

      @@chiraggowda4670 yess vabba IAS officer agi bereyavaru tappu maadidaga buddi heli sari maadbeku. Adre avare tappu daari tulidu samaajakke yenu message kodtare ivaru? 😡😡😡

  • @thayammahb598
    @thayammahb598 Год назад +10

    ಇದ ನೋಡಿದರೆ ಒಂದು ಕಟ್ಟು ಕಥೆಯಂತೆ ಇದೆ .ಈಗ ಏನನ್ನು ಬೇಕಾದರೂ ಸತ್ಯದ ಹಾಗೆ ತೋರಿಸಬಹುದು ,technology ಯಿಂದ .ಯಾಕೆ ಹೇಳ್ತೀನಿ ಅಂದರೆ ಪ್ರೀತಿ ಯಾರಿಗೆ ಯಾವಾಗ ಹೇಗೆ ಬರುತ್ತೋ ,ಬರುತ್ತದೆ ಅದು ಬೇರೆ ವಿಷಯ .ಬರಬಾರದು ಅಂತಲ್ಲ ..ಆದರೆ ಬಡತನದಿಂದ ಬಂದು ಉನ್ನತ ಹುದ್ದೆಯಲ್ಲಿ ಇರೋ ಒಬ್ಬ officer ಇಷ್ಟು ದುರ್ಬಲ ಆಗೋಕೆ ಸಾಧ್ಯ ಇಲ್ಲ .ಇಲ್ಲ ಮದುವೆಯಾದ ಹೆಂಡತಿಯಿಂದ ಸಮಸ್ಯೆ ಇದ್ದು ಮನಸ್ಸು ನೊಂದಿರಬಹುದು ..ಏನೇ ಆಗಿರಲಿ ಮೊಬೈಲ್ ಇದೆ ಅಂತ ಹೀಗೆ ಕಾವ್ಯಮಯವಾಗಿ ಹುದ್ದೆ ಮರೆತು ,ಮುಂದೆ ಇವೆಲ್ಲಾ ಸಾಕ್ಷಿಯಾಗಿ ತೊಂದರೆ ಆಗಬಹುದು ಅನ್ನೋದ ತಿಳಿದೂ ಯಾರೂ ಹೀಗೆಲ್ಲಾ ಮೊಬೈಲ್ ಆಟ ಆಡೋಲ್ಲ .ಸಿಬಿಐ ವರದಿಯಲ್ಲಿ ಇದೇ ವರದಿ ನಿಜ ಆಗಿದ್ದಲ್ಲಿ ಇದು ರಾಜಕೀಯ ನಾಯಕರ ಹುಳುಕು ಮುಚ್ಚಲು ಈ ಮಹಿಳಾ ಅಧಿಕಾರಿ ಯನ್ನ ಅವರು ಉಪಯೋಗಿಸಿಕೊಂಡಿದ್ದಾರೆ ಅನ್ನೋದು ಕೂಡ ಸತ್ಯ ಇರಬಹುದು .ಯಾಕೆಂದರೆ ಈಗ ಯಾರಲ್ಲೂ ,ಯಾತರಲ್ಲೂ ನಂಬಿಕೆ ಹೋಗಿದೆ .ಜನರನ್ನ confuse ಮಾಡೋ ಕಲೆ politics ನಲ್ಲಿ ಇದ್ದದ್ದೇ .

    • @RajeshRajesh-vt5qr
      @RajeshRajesh-vt5qr Год назад

      Central nali nam modiji tilko bosudike astu sulbavaagi report change maadokaagalla cbi report adu

  • @sridharsanjeev3050
    @sridharsanjeev3050 Год назад +71

    Outing ಯಾಕೆ ಹೋಗ್ತಿದ್ರು??🙄 ಮಹಿಳಾಅಧಿಕಾರಿಗೆ ಬುದ್ದಿ ಇರಲಿಲ್ವಾ??🙄

    • @vinanthm5571
      @vinanthm5571 Год назад +8

      She has then worked as the Director of Rural Development & Panchayat Raj Department, Self Employment Project, Bangalore from 10 August 2013 to 31 May 2014. The next she posted as the chief executive officer of the Mandya Zilla Panchayat where she worked for more than one year.
      As Chief Executive Officer of Mandya ZP
      Edit
      On 31 May 2014, Sindhuri posted as the CEO of Mandya ZP. Sindhuri launched a drive to provide individual toilets to 1.02 lakh households during 2014-15. And, since July last, it had constructed 1,00,000 individual toilets across the district which made the district No. 1 in the Swachh Bharat Abhiyan in the state and 3rd in India.

  • @SureshKumar-rs9yw
    @SureshKumar-rs9yw Год назад +57

    ಅತ್ಯುತ್ತಮ ನಿರೂಪಣೆ 👍👍👍👍 ( ಸುರೇಶ್ ಚಿಕ್ಕಮಗಳೂರು )

    • @ನಿಂಗ್ಯಾಕ್ಅದು
      @ನಿಂಗ್ಯಾಕ್ಅದು Год назад

      ಸುರೇಶ್ ನೀವು ಯಾಕೆ ಚುನಾವಣೆಗೆ ನಿಲ್ಲಬಾರದು ಒಮ್ಮೆ ಪ್ರಯತ್ನಿಸಿ ಜಯ ಕಂಡಿತ ☺️

  • @chandrashekar.dchandru1729
    @chandrashekar.dchandru1729 Год назад +22

    ತುಂಬಾ ಬೇಸರದ ಸಂಗತಿ ಏನ್ ಅಂದ್ರೆ 2015 ರಲ್ಲಿ ಸತ್ತು ಹೋದಂತಹ ಡಿಕೆ ರವಿ sir ಅವರ ಕಾಸಗಿ ವಿಚಾರ ಇಬ್ಬರ ಜಗಳ ದಿಂದಾಗಿ ಮತ್ತೆ ಮುನ್ನೆಲೆಗೆ ಬರ್ತಾ ಇರೋದು ದುಃಖದ ಸಂಗತಿ ಯಾಕೆ ಅಂದ್ರೆ ರವಿ sir ಅವರ ತಂದೆ ಮತ್ತೆ ತಾಯಿಗೆ ಎಸ್ಟು ನೋವು ಆಗುತ್ತೆ ಯೋಚನೆ ಮಾಡಿ 8 years ಆದಮೇಲೆ ಅವರಿಗೆ ತಮ್ಮ ಮಗ ಜೀವ ತ್ಯಾಗ ಮಾಡಿದ್ದು ಒಬ್ಬ ಹೆಣ್ಣಿಗಾಗಿ ಅಂತ ... ತಮ್ಮ ಕೆಲಸದ ಬಗ್ಗೆ ಜವಾಬ್ದಾರಿ ಆಗಿರೋ ಯಾವ ಒಬ್ಬ ಪ್ರಜೆ ಕೂಡ ಹಿಂಗೇ ಮಾಡಬಾರದು ಆದ್ರೆ ಏನ್ ಮಾಡೋದು ಐಎಎಸ್ ಐಪಿಎಸ್ ಅಧಿಕಾರಿಗಳು ಈ ತರ irresponsible aagi behave ಮಾಡ್ತಾ ಇರೋದು ನೋಡಿದರೆ ತುಂಬಾ ಬೇಜಾರು ಆಗ್ತಾ ಇದೆ ಇವರಿಗೆ ಸಮಾಜದ ಬಗ್ಗೆ ಇನ್ನೂ ಏನ್ ಕಾಳಜಿ ಇರುತ್ತೆ ಯೋಚನೆ ಮಾಡಿ ... 😔

    • @Bobby2024
      @Bobby2024 Год назад

      Yeah truth will be always bitter my friend!

  • @hariprasadmv473
    @hariprasadmv473 Год назад +40

    Full clarity banthu. News andre masth maga. We miss DK Ravi sir.

    • @sawan2987
      @sawan2987 Год назад +8

      Lo gubla avnu yenu desha ka ge sathana avna thitege thirusukoloke agadhe suicide madokoda adke miss you antha bere avra hendathi mele kannu haku halkat ge miss you anthe

  • @nareshhb2640
    @nareshhb2640 Год назад +18

    ಶವ ನೇಣು ಹಾಕಿದ ಸ್ಥಿತಿ ಯಲ್ಲಿ ಇತ್ತು..but ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅಲ್ಲ ... news channels ನಲ್ಲಿ live akide...

    • @manjunathmp4655
      @manjunathmp4655 Год назад +6

      CBI ರಿಪೋರ್ಟ್ ನ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿ ಉತ್ತರ ಸಿಗುತ್ತೆ ಬ್ರದರ್.

    • @Annapoorna1990
      @Annapoorna1990 Год назад +2

      ಅನ್ಯಾಯದ ವಿರುದ್ಧ ಹೋರಾಡೋದಕ್ಷ ಅಧಿಕಾರಿಗಳನ್ನು ಭ್ರಷ್ಟ ರಾಜಕಾರಣಿಗಳು ಬಿಡಲ್ಲ. ಸತ್ತ ಮೇಲೂ ಅವರ ಹೆಸರಿಗೆ ಈ ರೀತಿಯ ಕಳಂಕ ಸರಿಯಲ್ಲ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಹೊರಬರಲೇ ಬೇಕು.

  • @kanakakanaka8065
    @kanakakanaka8065 Год назад +86

    ಇವಾಗ ನನಗೆ ಅರ್ಥ ಆಯ್ತು... Thanks to Mast Maga...

  • @radhanagaraju4472
    @radhanagaraju4472 Год назад +39

    Dk ravi sir visya gotta Daga olle officer ge eg aytalla anta tumba feel agittu but ond hennigagi cheap decision tagondra anta bejar agite so sad..

    • @sachin-tr4nc
      @sachin-tr4nc Год назад

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

  • @shadow_man4279
    @shadow_man4279 Год назад +18

    Top class 💥 Journalism🔥 from MAST MAGAA🙌✨ channel... ಅಮರ್ ಪ್ರಸಾದ್ 🔥❤ sir.... following u since many years... ವಿಷಯ ವಿವರಣೆ ಹಾಗು ವಿಷಯ ಅರ್ಥ ಮಾಡಿಸುವ ರೀತಿ ಅತ್ಯದ್ಬುತ ಎಂತಹ ಸಾಮಾನ್ಯ ಜನಕ್ಕೂ ಅರ್ಥ ಆಗುತ್ತೆ.... Keep going brother👏.. 💗 from Shivamogga🙌

  • @vidyavi2629
    @vidyavi2629 Год назад +1

    ravi sir avru honest officer..mosakkolagarorige nyaya kottoru.kolarada honest officer..edu murder .....

  • @krishnajoy7073
    @krishnajoy7073 Год назад +70

    Best narration. Very good journalism.

  • @lohiththanu3755
    @lohiththanu3755 Год назад +14

    ಕುಸುಮಾ ರವರ ಜೀವನ ಬಲಿಯಾಯಿತು

  • @nagarajnaik1563
    @nagarajnaik1563 Год назад +5

    ಸರ್ ಹಾಗೆಯೇ ಹೊನ್ನಾವರದ ಪರೇಶ್ ಮೇಸ್ತ ಸಿಬಿಐ ವರದಿಯನ್ನು ಪ್ರಕಟಿಸಿ🙏

  • @sachingowda3078
    @sachingowda3078 Год назад +11

    IAS officers manassu istondu durbala irutta🙄

    • @peaceful154
      @peaceful154 Год назад

      Idakke preeti antare innu jasti andre mental illness n depression antare

    • @chethankumar.kchethankumar5376
      @chethankumar.kchethankumar5376 Год назад

      ಮೆಕಾಲೆ ಶಿಕ್ಷಣ ಸತ್ವವಿಲ್ಲದ ಶಿಕ್ಷಣ

  • @peaceful154
    @peaceful154 Год назад +6

    01:54 cbi report nallidda rohini hesaru media davru helbardu anta stay tandidare avara ganda 7 years back

  • @radhanagaraju4472
    @radhanagaraju4472 Год назад +43

    Clear agi arta agtide dk Ravi avru madiddu tappu anta Rohini madam avru avr savig reason alla edu Ravi avrde murkatana aste. Avr life avre Hal madkondiddare aste.

    • @sudheerkumarlkaulgud7521
      @sudheerkumarlkaulgud7521 Год назад

      Exactly

    • @aaryab4046
      @aaryab4046 Год назад +4

      Both were in relationship even after their marriage. Only when Ravi insisted to get divorced with their respective spouse and get married, the problem arised.

    • @naanubekku
      @naanubekku Год назад +10

      Rajanna ,rohini akka sumne ididre ravi ge love yak agtittu
      Akka nu lovvuuu mado tara madidare ,konege kai yettidare ,kai yettoke reason yeney irbodu
      IAS RAVI saavige IAS ROHINI ne kaarana

    • @kannadiga118
      @kannadiga118 Год назад

      Stupid n senseless bureaucrat

    • @bhanuprathap3793
      @bhanuprathap3793 Год назад +4

      Aste alla avra wife gu mosa madidaru,
      Ellaru papa wife mele kuda doubt pataru

  • @naveenkumarkoppa
    @naveenkumarkoppa Год назад +12

    ಇಂತಹ ವಿಷಯಗಳ ಬಗ್ಗೆ ಇಂತಹ reputed ಮಾಧ್ಯಮಗಳಲ್ಲಿ ಕೇಳುವುದೇ ಒಂದು ಕುತೂಹಲ ಮತ್ತು ಅಪರೂಪ

  • @deepashetty6185
    @deepashetty6185 Год назад +6

    It's not suicide, astu daksha adhikari ondu hennina prithigagi suicide madkolostu weak mindset iroke sadhya ila.. murder n evidence is destroyed... Aa pages and msgs li correct aagi case close mado haage prati sentence ready made agide..

  • @shyamdwaram4459
    @shyamdwaram4459 Год назад +163

    Unfortunately it appears that it was one sided love. When She is married and even Ravi is married to someone , Ravi should have forgotten her 😭😭😭.

    • @arunshetty9775
      @arunshetty9775 Год назад +7

      Absolutely

    • @sachin-tr4nc
      @sachin-tr4nc Год назад +24

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @shyamdwaram4459
      @shyamdwaram4459 Год назад +13

      @@sachin-tr4nc , if it was only pure lust he could have had many even more beautiful and sexy girls . As he himself has confessed, it was a strange and intangible love which cannot be explained in words.

    • @peaceful154
      @peaceful154 Год назад +10

      @@shyamdwaram4459 nim maatu satya.. but avaru makkalu madkobek anta try madtidrante avara hendati jote.. avar hendatine heliddu ondu interview nalli.. hendati jote physical iddu kooda bere hennina mele moha yake

    • @shyamdwaram4459
      @shyamdwaram4459 Год назад +9

      @@peaceful154 nimma maatu Sathya. Kaamaaturaanam na bhayam , na Lajja !!!

  • @axramar1992
    @axramar1992 Год назад +5

    Ivrella IAS, ivrella Inspiration galu,
    Ivrgintha Nettuge Badhko Namma Raithru, Driver gale Best.

  • @youquiz4947
    @youquiz4947 Год назад +53

    "ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
    ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ"

    • @user-ct1zk3bo1k
      @user-ct1zk3bo1k Год назад +1

      😂😂

    • @user-ct1zk3bo1k
      @user-ct1zk3bo1k Год назад +1

      ಲೋ ಎಲ್ಲೋ ಹುಡುಕಿದೆ ಇದು 😂😂

    • @youquiz4947
      @youquiz4947 Год назад

      @@user-ct1zk3bo1k ಚೈಲ್ಡು, ಇದು ಸೂರಿ ದುನಿಯಾ ಮೂವೀ ದೂ ಕಣೋ..

  • @girijasharanappa7596
    @girijasharanappa7596 Год назад +1

    Obbaranna preetisi ennobrige madve agbardu, aadamele preetisidor bek anta avar jeevan haalu madok hogbardu.elli 2 samsar beedi ge bantu.yeste kasta aadru aa hudgi DK Ravi avar success ge help madiddare anod important , obba Valle snehita tara treat maadiddare. IAS officers annod bittu nodi yella got agutte.Aa hennu Tanna ganda ge phone kodtare Andre meaning - how transparent she is anta. Agiddu aytu Valle frnds tara erona anta eddidre Aram erta edru 2 family avaru.

  • @Raghutp
    @Raghutp Год назад +46

    Everyone should love yourself...inspire youself,, respect yourself,,care yourself and finally if someone reject your love then you must delete those from your mind and heart because if you are good soul you deserve best in the future. ..and at last ಆತ್ಮಹತ್ಯೆ,ಪರಸ್ತ್ರೀ ವ್ಯಾಮೋಹ ಮಹಾಪಾಪ.

    • @advaitha6053
      @advaitha6053 Год назад

      ವಿಷಕನ್ಯೆಯ ಪ್ರಭಾವ

    • @shivakumarn7073
      @shivakumarn7073 Год назад +1

      True.

    • @shampamdi3837
      @shampamdi3837 Год назад +1

      ಉತ್ತಮ ಸಂಸ್ಕಾರ ಇದ್ರೆ ಇದು ಅರ್ಥವಾಗುತ್ತದೆ.

  • @kclakshmi5157
    @kclakshmi5157 Год назад +127

    ಡಿಕೆ ರವಿ ಸರ್ ಸಾಯುವುದನ್ನು ನಾನು ಖಂಡಿತವಾಗಲೂ ಕಳಿಸಿದ್ದೆ ನನಗೆ ತುಂಬಾ ತುಂಬಾ ನೋವಾಗಿದೆ ಅದರಿಂದ ನಾನು ಅವರು ಸಾವಿಗೆ ಯಾರು ಕಾರಣ ಇರಬಹುದು ಇರಬಹುದು ಅಂತ ತುಂಬಾ ಗೊಂದಲದಲ್ಲಿ ಇದ್ದೀನಿ ಇವಾಗ ಅವರು ಸಾವಿಗೆ ಅವರೇ ಕಾರಣ ಅವರೇ ಕಾರಣ ಅನುವುದು ಗೊತ್ತಾದ ಮೇಲೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಿದೆ ಅದರಿಂದ ನಿಮ್ಮ ಈ ನ್ಯೂಸ್ ಚಾನೆಲ್ ಗೆ ನಿಮಗೆ ಧನ್ಯವಾದಗಳು

    • @PinakapaniCreations
      @PinakapaniCreations Год назад +12

      ಅವರ ಯಾರದೋ ಖಾಸಗಿ ವಿಷಯಕ್ಕೆ ನೀವ್ಯಾಕೆ ಗೊಂದಲ ಮಾಡ್ಕೊಂಡಿದೀರಿ..!!!

    • @chandrurocks750
      @chandrurocks750 Год назад +1

      Avara savige avare karanavagidre mahela IAS adikariya hesaru yake banthu avara ibbara madya innu Yen nededideyo yarige gothu cbi navarge skirodu Bari 30% irabhoodu asti
      Astu sulabavagi savige yaru saranu aagodilla ibbara madya jasthi saluge iddu Adu next level hogade iddaga mananondu athma athye madikondirabhoodu

    • @sawan2987
      @sawan2987 Год назад +13

      Alla nimge bere kelsa ilwa avna yavanu avnu thitege suicide madokodare nimge yake novu

    • @indiancitizen8264
      @indiancitizen8264 Год назад +3

      @@sawan2987 😂😂😂😂👌👌👌👌

    • @prasannabagalakoti188
      @prasannabagalakoti188 Год назад +5

      CBI REPORT CORRECT AAGI IDE ANTA HEGE NAMBODU

  • @sharathkumar.h.t.sharathku9652
    @sharathkumar.h.t.sharathku9652 Год назад +6

    So whats wrong with Rohini sindhuri.....
    A position alli inyavude lady iddidru hagene madtidru......
    DK Ravi fault ide...friendship na friendship tara nodbekittu....DK Ravi Did mistake......
    He lost his life with his own faults

    • @sachin-tr4nc
      @sachin-tr4nc Год назад

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @myonlinestreaming2435
      @myonlinestreaming2435 Год назад +2

      Ade sir Roopa madam qsn madta irodu.. Friendship alli ondu limit iratte aa limit cross madilla andre enu agalla.. Opposite inda reaction bandre tane ivru rwspond madodu.. She met him, speaking to him, sending msgs, photos that too even after she know he has a feelings on her.. Why? She should hv stopped him at the beginning only right.. She has indirectly encouraged him to become more crazy on her by chatting and sending pics to him.. Now Roopa madam released samples of those aste..

  • @kidogamer6342
    @kidogamer6342 Год назад +98

    Now I lost my respect on dc d k ravi because he didn't think a minute of his innocent wife kusuma mam.. Waste fellow ravi

    • @bnnitishkumar3100
      @bnnitishkumar3100 Год назад +6

      Me tooo... Avru ondu reputed position nalli iddu e tara madbardittu... Adrallu maduve obra jote agi innobra jotege....

    • @sachin-tr4nc
      @sachin-tr4nc Год назад +2

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @peaceful154
      @peaceful154 Год назад +6

      Paapa jana ella kusumana baididde baididdu.. paapa 25 years ge vidhawe adru.. 21 years ge maduve agidru

    • @hemantht3765
      @hemantht3765 Год назад

      This report is also prepared by corrupt officials. Don't believe this as a suicide.

    • @harshitgk1099
      @harshitgk1099 Год назад +3

      She is also accused after her husband has come to know of her affair with this Ravi she has moved back

  • @m.smanoj4688
    @m.smanoj4688 Год назад +36

    Expecting a married women
    To be his lover is a
    Pure LUST 😄

  • @Aabbccddeeffgga2
    @Aabbccddeeffgga2 Месяц назад +1

    lady IAS officer yaaru?

  • @amitkalal5078
    @amitkalal5078 Год назад +25

    Even IAS lady is a culprit.. She should have warned him strictly and blocked him so that he will not develop any feelings fr her..

    • @shivanyakpatel3099
      @shivanyakpatel3099 Год назад +2

      100%correct

    • @swathisuchitra
      @swathisuchitra Год назад +7

      You can't block a fellow colleague in an official number, that's the reason she had given the phone to her husband. She was not wrong in DKRavis case. It was Ravi who was confused, if he liked her so much he would have stayed single declaring his true love. He too married Kusuma who was wealthy, probably when things did not work in his favour he was worried. Men who try married woman despite being married will see such ends. It's a common sense why would Rahini Sinduri leave her husband and children and go behind a married man. Her husband is sensible, educated and affluent. Thankfully she was sensible not to screw her family life.

    • @Roman-oo4tz
      @Roman-oo4tz Год назад +1

      Who's she

  • @pramodrpramo8202
    @pramodrpramo8202 Год назад +49

    He is an example to every oneside lovers, and don't spoil your life for just certain things, "Hennu, Honnu, Mannu, runadh mele idhe bhalavantha vaagi padkollok hodhre konege Saave"

  • @vinayakkadlaskar1932
    @vinayakkadlaskar1932 Год назад +3

    Bro Siddharth coffee cafe ಅದರ ಬಗ್ಗೆನ್ನು ಮಾಹಿತಿ ಕೂಡಿ pls

  • @Sirigowda2580
    @Sirigowda2580 Год назад +1

    Istu weak minded irtaara IAS officer anta doubt
    Sslc fail aadavre esto kasta bandru jeevna lead maadtaare

  • @kavithakr1336
    @kavithakr1336 Год назад +62

    D.K Ravi did blunder mistake. No doubt he was a sincere officer, but he failed to lead sincere life. We should not take anybody's weakness as our advantage. If she is was a well wisher of him, she could have avoided him in initial stage.

  • @nagu1835
    @nagu1835 Год назад +28

    ಹೆಣ್ಣು , ಮಣ್ಣು ಮತ್ತು ಹೊನ್ನು ಇವುಗಳ ಹಿಂದೆ ಹೋಗಬಾರದು... ಎಂದು ಮತ್ತೆ ನೀಜವಾಗಿದೆ...@18

  • @manojwritings6632
    @manojwritings6632 Год назад +4

    ನಿಮ್ಮ ತಂದೆ ತಾಯಿಯ ಬಗ್ಗೆ ಒಮ್ಮೆ ಯೋಚನೆ ಮಾಡಬೇಕಿತ್ತು ಸರ್....

  • @wwactive6659
    @wwactive6659 Год назад +2

    ಸಂಸಾರಕೆ ಹೆಣ್ಣೇ ಕಣ್ಣು.
    ಸಂಹಾರ ಹಾದಿ ಹೆಣ್ಣು.
    ಶೋಕಿಯಾ ಮೂಲ ಹೆಣ್ಣು.
    ಶೋಕಾದ ಮೂಲ ಹೆಣ್ಣು.

  • @HarshaB4
    @HarshaB4 Год назад +29

    Update: Thank you for your likes and comments. Seems they blurred it after and reuploaded the video. I don't see her name anymore.
    ---------------------------------------------
    01:00 - Page 37, First column, anyone noticed ? - Rohini Sindhuri's name is not blurred - Major Triggering Factor

  • @harishkumarsm8333
    @harishkumarsm8333 Год назад +14

    ಎಷ್ಟೇ ಪ್ರೀತಿಸಿದ್ದರು ಇನ್ನೊಬ್ಬರ ಹೆಂಡತಿ ಆದಮೇಲೆ ಬಯಸುವ ಈ ಬುದ್ದಿ ನಾಶ ಆಗದೆ ಇರದು.... ರಾಮಾಯಣ ದಲ್ಲಿ ರಾವಣ ಎಷ್ಟೇ ಬುದ್ದಿವಂತ,ಶಿವ ಭಕ್ತ,ವೀರ ನಾದರೂ ಸೀತೆ ಯ ಮೇಲಿನ ಬಯಕೆ ಅವನನ್ನು ನಾಶ ಮಾಡಿತು. ವಾಲಿ ಕೂಡ ಸತ್ತ...... ರವಿ ಆಕೆಯ ಸ್ನೇಹಿತ ನಾಗಿ ಚಿರ ಕಾಲ ಇರಬಹುದ್ದಿತ್ತು ಆದರೆ ಆತ ಬೇರೆಯದನ್ನೇ ಬಯಸಿದ... ತಾಯಿ, ಹೆಂಡತಿ ಹಾಗು ಕಷ್ಟದಲ್ಲಿರುವ ಜನಗಳ ರಕ್ಷಣೆ ಗೆ ದೇವರು ಅವಕಾಶಗಳನ್ನು ಕೊಟ್ಟಿದ್ದ ಆದರೆ. ಈ ಮನುಷ್ಯ ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಸಿಗದ ಹೆಣ್ಣು, ಹೊನ್ನು. ಮಣ್ಣು ಹಿಂದೆ ಬಿದ್ದ.. RIP Ravi 💐

  • @rajath6090
    @rajath6090 Год назад +8

    After achieving this much why he has taken such a foolish decision.Biggest foolish man D k Ravi.

  • @aimisias.8953
    @aimisias.8953 Год назад +77

    "common sence is not so common " this quote applied to d k Ravi life🥺😒

    • @shruthigowda3718
      @shruthigowda3718 Год назад +4

      Exactly ... He looks like a fool for me

    • @jo-js2tc
      @jo-js2tc Год назад +3

      ​@@shruthigowda3718 his mad love for this woman seems to have overpowered his rational thinking & imagine the impossible--he should have realised that both are married & it is not possible to carry on a relationship with her but that never happened. Instead his fondness for this woman seems to have increased day by day to the point of making him commit suicide when she didn't reciprocate his love. Looks like he needed to be counselled by a professional Counsellor to make him realise that he has to forget her & move on in his life.

    • @comfy_Numb
      @comfy_Numb Год назад +2

      Still not sure if Ravi committed suicide because of love( like college students) or it was a well organised murder.

    • @jo-js2tc
      @jo-js2tc Год назад

      @@comfy_Numb the CBI report has confirmed his suicide with ample evidences in different forms.

    • @tejashwini23patel
      @tejashwini23patel Год назад +1

      @@comfy_Numb sir it is suicide only. And his is not love itz lust. He expected something out of married woman when he too is married. Read his message once again, he tries to say he could get more beautiful girls, wat do he think of himself just because he is ias officer gals will go behind him? That line itself shows how arrogant n how much success has affected him. He messaged her around 9am threatening the he would end life, person who messages like that or decided to end life won't call back, he takes the drastic step within time. It seems like he waited rohini to reply n agree out of fear of he committing suicide, which didn't happen. Which is why he again called rohini around 11 which is 2 hours later, no person who messages that he dies wait that long, so it is understood he was luring her through emotional blackmail. When her husband picked the call, he would have scolded Ravi and threatened he would expose him. Out of fear n embarassment Ravi would hav committed suicide.

  • @prabhupower9425
    @prabhupower9425 Год назад +3

    Saayovaga family ge mosa madtidini antha thalege holililva. IAS bere🙆‍♂️

  • @divyadishaks8624
    @divyadishaks8624 Год назад

    He is unfit for IAS .....heydi evanu
    Public duty... parents...wife ge mosa madidavanu.... shameless fellow

  • @gayathrishekar4250
    @gayathrishekar4250 Год назад +6

    Maduve agiro vyakti, maduve agi gandana jothe addavalannu pedisi pedisi sathha, ias officer bere, badukiddare janarige wrong message hoguthithhu

    • @peaceful154
      @peaceful154 Год назад +1

      Avalu yake astu dinadinda close move madidlu?

    • @gayathrishekar4250
      @gayathrishekar4250 Год назад

      @@peaceful154 close agiddare adu love maduve, mathhondu maduthhare antha yavonu heliddu,

  • @ganappatihalloli3106
    @ganappatihalloli3106 Год назад +13

    Bro your News very good channel thanks for information

  • @ayurveda-indianmedicineand8482
    @ayurveda-indianmedicineand8482 Год назад +22

    This shows that Psychological problem exists even in well educated and well mannered people.

    • @Bobby2024
      @Bobby2024 Год назад

      😂😂😂😂ain’t they human beings ?

    • @hema_mandara
      @hema_mandara 8 месяцев назад

      True

  • @nalinaramakrishna8571
    @nalinaramakrishna8571 7 месяцев назад

    ನಾನು ತುಂಬಾ ಅಭಿಮಾಸುವವರಲ್ಲಿ ,ಡಿ,ಕೆ,ರವಿ ಮೊದಲನೆಯ ಯವರು, ಅಷ್ಟು ಓದಿ,ಇಂತಹ ನಿರ್ಧಾರ ಸರಿಯಲ್ಲ,😭😭

  • @RAVIKIRAN-zj3jo
    @RAVIKIRAN-zj3jo Год назад +33

    ಕಾಮುಕ ರವಿ, ಡಗಾರ್ ರೋಹಿಣಿ 🤣😁🤣😁🤣

    • @ex-muslim--zakirnalayak4703
      @ex-muslim--zakirnalayak4703 Год назад +5

      Most underrated comment

    • @Raja-ky2bg
      @Raja-ky2bg Год назад +1

      DK Ravi ಎಷ್ಟು ದಕ್ಷ ಅಧಿಕಾರಿ ಆಗಿದ್ರು ಅಂದ್ರೆ ಎಷ್ಟೋ ವರ್ಷಗಳ ಪೈಲ್ ಗಳೆಲ್ಲ ಕೇಲವೇ ತಿಂಗಳಲ್ಲಿ ಕ್ಲಿಯರ್ ಮಾಡಿದ್ರು .

    • @praksha1327
      @praksha1327 Год назад

      ಗುರು ಅನಾಗರೀಕನ ರೀತಿ ವರ್ತಿಸಬೇಡ ಸಮಾಜದಲ್ಲಿ ಅವರಿಬ್ಬರ ಸಾಧನೆಗಳು ಅಪಾರ ಅದರಲ್ಲಿ ಒಂದು ಬಾಗವನ್ನು ನೀನು ಮಾಡಿಲ್ಲ ಬೇರೆ ಯವರ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದನ್ನ ಬಿಡಿ ಮೊದಲು ಮಾನವನಗು

    • @akashgowda2950
      @akashgowda2950 Год назад

      Guru correct agi helidhiya

    • @malateshm9043
      @malateshm9043 Год назад

      Adu committed love

  • @prasannabagalakoti188
    @prasannabagalakoti188 Год назад +2

    CBI REPORT CORRECT AAGI IDE ANTA HEGE HELODU, CBI KOODA SARKAR DA MAATU KELTARE, SUMNE DK RAVI AVARA MARYADE TEGITIDARE ASTE...

  • @nareshhb2640
    @nareshhb2640 Год назад +21

    100% murder adu... Politicians create good love story for people

    • @navyashree731
      @navyashree731 Год назад +1

      Exactly

    • @Smith-zc9bj
      @Smith-zc9bj Год назад +6

      If this report lie then seriously why rohini kept silent??

    • @peaceful154
      @peaceful154 Год назад +4

      Ravi sattaga central nalli bjp ittu state nalli congress ittu aga cbi report bandide report sullu iralu sadhya illa

    • @navyashree731
      @navyashree731 Год назад

      @@peaceful154 life threaten, think commonly she is common IAS officer they would have sent behind bars nothing is there in her phone for wiping public they given report like this

    • @Smith-zc9bj
      @Smith-zc9bj Год назад +4

      @@navyashree731 dont know we cant judge anything ,only thing that which making cbi report to believe is ravis wifes behaviour .If this report wrong then she should have told its wrong.And we can only believe his wife as she is the only character knows everything

  • @DM-cj4zd
    @DM-cj4zd Год назад +2

    Jujubi vandu hennigagi vabba educated agi, IAS officer agi innobbarige buddi heli sari maadodu bittu taave tappu maaduttare andre enu helbeku hintavarige🤦‍♂🤦‍♂️🤦‍♂️🤦‍♂️

  • @nareshhb2640
    @nareshhb2640 Год назад +5

    CBI ne purchase madidare because CCTV footage na public ge bidbavudu alva???

    • @GameSetPlays
      @GameSetPlays Год назад

      Exactly!! Something fishy is there, where many government officials must be involved that's why CCTV footage is deleted 🤔

    • @struggling6635
      @struggling6635 Год назад +2

      CCTV li message madudra

  • @govaks3629
    @govaks3629 Год назад +1

    Nihu helidu 1 side picture ashte....... Innodu side picture beku alva.....

  • @lekhanss
    @lekhanss Год назад +12

    This explanation is way better than the dump news channels every explanation on point without wasting any time.

  • @sunilgkstudy7605
    @sunilgkstudy7605 7 месяцев назад

    Soundarya yenta vyaktiyanna, tappu darigilisutte..., maduvege muncin priti..., anta tilisiddare...., aadare aadarsagal munde ivugalannu bidbeku... Uttam aadarsha mukya

  • @pavanpanu3553
    @pavanpanu3553 Год назад +6

    Outstanding narration AMAR PRASAD👋 and proud of CBI for such a logical conclusion

  • @vishaljoshi2733
    @vishaljoshi2733 Год назад +1

    Obba IAS adhikari estondu sukhsma mansannu hondirtara... Adu hege sadhya... Avrige manasikvagi dradhavagalu yavde training erolva... Yako sari anstilla... Ee pointalli yochisidre...

  • @shrinivasmanagur1704
    @shrinivasmanagur1704 Год назад +16

    ಪ್ರೀತಿ ಕುರುಡು.. ಹುಚ್ಚು ಪ್ರೀತಿ ಇನ್ನು ಹೆಚ್ಚು ಕುರುಡು... D K ravi ಆತ್ಮಕ್ಕೆ ಶಾಂತಿ ಸಿಗಲಿ 👍.

  • @prashanthrao334
    @prashanthrao334 Год назад +42

    CCTV recording got deleted how CBI reports can be accurate? All political games and we lost honest officers 🙄

    • @Vivianfernandesroy
      @Vivianfernandesroy Год назад +18

      There is option to recover primary or secondary memory.. im computer science graduate...

    • @shailshallu2154
      @shailshallu2154 Год назад

      Cbi is always accurate.....even lower rank polices are accurate..... Definitely its suicide

    • @kannadiga.17
      @kannadiga.17 Год назад

      Dk ರವಿ ಏನು ಸಾಚಾ ಅಲ್ಲ ಬಿಡಪ್ಪ ಹೆಣ್ಣಿನ ಆಸೆಗೆ ಬಿದ್ದು ಕೊನೆಗೆ ದುರಂತ ಅಂತ್ಯ ಕಂಡ

    • @9964036422
      @9964036422 Год назад

      Valid and important point

    • @spartan9289
      @spartan9289 Год назад +9

      Who said it Mr...all cctv recordings were there...Don't try to mislead by believing what's app forwards

  • @ManojKumar-mx6hf
    @ManojKumar-mx6hf Год назад +39

    So madly madly beautiful 😂

    • @round-trip_films
      @round-trip_films Год назад

      🤣🤣

    • @kannadiga118
      @kannadiga118 Год назад +2

      Yen guru illu thandbitra

    • @shivugowda6394
      @shivugowda6394 Год назад +7

      Roopa avra Ganda Rohini kalsiro Msg idu

    • @jhansirani5281
      @jhansirani5281 Год назад

      ​@@shivugowda6394 😨 what!

    • @shivugowda6394
      @shivugowda6394 Год назад +9

      Yes.. this is true, Roopa got all these Private photos from Her Husband's mobile, I think Rohini is poor in administration, hence she is sending this kind of Photoes to get knowledge from other IAS officers or her habit ( a peculiar enjoyment, it's a psychological ill )

  • @PrajwalR-sz1rg
    @PrajwalR-sz1rg 9 месяцев назад

    KGF mass ಲೀಡರ್ ❤❤❤ ತುಮಕೂರು ಗಂಡು ❤❤2015❤❤2022❤❤

  • @lohithadvocate
    @lohithadvocate Год назад +13

    Age upto 40 years is very very tender and volatile as these young guys won't have experienced life properly. If these top brass officers are unable to monitor or stabilize their own personal life, how do they monitor a nation. I think the solution is, age criteria should be extended for top brass officers post like IAS, IPS, etc., atleast these like immature fools are being avoided from becoming a role model for children.

    • @gangadharj44
      @gangadharj44 Год назад

      Monitor a district

    • @harshitgk1099
      @harshitgk1099 Год назад +2

      Well said that Ravi is a useless fellow he should have first concentrated his duty and wife rather than that third class Rohini

  • @basavarajan7753
    @basavarajan7753 Год назад

    nimmavan dayavittu mundina janma anta edre matte hutttabeda.........................................................................................

  • @ravis7867
    @ravis7867 Год назад +3

    Este dodda exam pass madidru nammana navy gelide idre Ella shunya.

  • @madhuaditya1861
    @madhuaditya1861 Год назад

    IAS IPS madidavaru istondu mentally week irthara

  • @radhanagaraju4472
    @radhanagaraju4472 Год назад +8

    Yalru lifellu love annodu common Rohini avru avrna sayli anta baysilla Ravi avru educated agi think madbekittu olle life ettu ad bittu e Tara madkondu evattu avr personal lifenalli agirodna estond rampa madtirodu tappu

    • @SURAJ-cv8nt
      @SURAJ-cv8nt Год назад +3

      ಭಗ್ನ ಪ್ರೇಮಿ 🥲

    • @peaceful154
      @peaceful154 Год назад

      Idakke preeti antare innu jasti andre mental illness n depression antare

    • @radhanagaraju4472
      @radhanagaraju4472 Год назад +1

      Ravi avru Preeti TRUE agidre avr saytirlilla eddu social work madtidru...

  • @vijayendrakadam7128
    @vijayendrakadam7128 Год назад

    D k ravi avar henditin preetis bekagittu..e samasey bartirlilla..
    ..married aad bere hengasan prètisodu tappu...

  • @rajeevnaik5208
    @rajeevnaik5208 Год назад +14

    Rejection is a highly weighted feeling.
    Any most people cannot take it.

    • @KUSH_Joshi
      @KUSH_Joshi Год назад

      Coz it hurts their Ego!!

  • @sujathanayak1597
    @sujathanayak1597 Год назад

    Avalanne maduve agbekittu, matyake bereyavaranna maduve agbekittu?

  • @sudeepsudipdeepu7793
    @sudeepsudipdeepu7793 Год назад +5

    ಹೆಣ್ಣು ಮಾಯೇ ಗುರು 💐❤️❤️❤️❤️

  • @shwethagowda9105
    @shwethagowda9105 Месяц назад

    Well created story. Ivella create madake bejaan time bekaithu Govt ge. Adunna neevu clean hagi showcase madidira avrna bad madake. Greattt!!! Idella police ge sigutte alva initial investigation alli??? Sathmelu saystha idare paapa. Anubhavisthira.

  • @dakshithhm379
    @dakshithhm379 Год назад +3

    4 dindinda ella channels kuydidde aytu .... wonderful example of good journalism .....thank u mast maga

  • @lingarajbanavannavr1291
    @lingarajbanavannavr1291 Год назад

    , ಪ್ರಾಣಿಯೂ ಕೂಡ ಬದುಕಲು ತುಂಬಾ ಹೋರಾಡುತ್ತೆ. ಥು

  • @shampamdi3837
    @shampamdi3837 Год назад +3

    Married man falls in love with another woman? Can we say he was not happy with his wife?. Being educated person he would have used his common sense. I don't know why it is called common sense, when it is not common with everybody.

  • @sujathanayak1597
    @sujathanayak1597 Год назад

    Ravi obba moorkha, parents bagge yochane madabahudittu

  • @yogiiiiiiiiiiiiiiiiii
    @yogiiiiiiiiiiiiiiiiii Год назад +7

    Sathya ondalla ondu dina eche bande barathe. E case e adake sakshi.

  • @maheshmallika522
    @maheshmallika522 Год назад +1

    If this is true ...need to give slipper slap to bjp , bjp supporters and this media

    • @parvatik8594
      @parvatik8594 Год назад

      This is true bcz Ravi sattaga central nalli bjp ittu state nalli congress ittu aga cbi report bandide report sullu iralu sadhya illa

  • @youcantseeme1554
    @youcantseeme1554 Год назад +7

    Ivrgal marital affair inda paapa Nam siddu Bhai ge tondre aithu aa time ali 😐... But he did a fantastic job as a chief minister 🎉

    • @Humanitynature978
      @Humanitynature978 Год назад

      Idu pure political story. Its a murder. Ishtu varsha ea vishya horge bandilla but eaga yaak barthide. Adu election time alli.

  • @savithasavi8472
    @savithasavi8472 Год назад +1

    Rohini du enu Tappilla

  • @navyashree731
    @navyashree731 Год назад +20

    Mr Amar Prasad if it was true IAS officer would have been behind bars , but all big heads are there in this case , you see DK Ravi mom yesterday told that when they came for CBI enquiry they asked do you want money, k let see law , justice everything s there, there are so many case which close due to life threaten this also may be one

    • @vkvideo279
      @vkvideo279 Год назад +4

      I think dk ravi ya mother ge rohini money kottu already closed her mouth . Dk avara mother every time talk in media about rohini she is a good girl so ...

    • @Nd-jr6ow
      @Nd-jr6ow Год назад +1

      Dk ravi mother is an innocent lady she can be brain washed easily

    • @jaykumarbhendawade5842
      @jaykumarbhendawade5842 Год назад +2

      why lady IAS will go behind bars??

    • @facts7225
      @facts7225 Год назад

      @@jaykumarbhendawade5842 good question

    • @ruchi5040
      @ruchi5040 Год назад

      ​​@@jaykumarbhendawade5842 itz not her mistake
      ...ur question is right

  • @shashankdr8567
    @shashankdr8567 Год назад +2

    Papa avaga siddaramiah mele doubt pattidru ivrna murder madsidare anta

  • @pbspbs84
    @pbspbs84 Год назад +18

    Such people r killers, one mission accomplished then search for another one, probably this time moudgil i guess, so roopa gone such crazy, roopa done the right thing. I wonder why this ias lady still outside the jail?!

    • @sachin-tr4nc
      @sachin-tr4nc Год назад +2

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

  • @venkatesh.v.venkat3714
    @venkatesh.v.venkat3714 Год назад +2

    Kelavarige preethso arhathe illa , kelavarige preethso manasilla, kelavarige Preeti ulisikollo yogyathe illa, kelavarige Preeti meeri baduko shyakti illa,rip d k Ravi sir.🙏

  • @sudheerkumarlkaulgud7521
    @sudheerkumarlkaulgud7521 Год назад +32

    ಇದರಲ್ಲಿ ಆ ಮಹಿಳಾ ಅಧಿಕಾರಿಯ ತಪ್ಪಿಲ್ಲ

    • @shyamdwaram4459
      @shyamdwaram4459 Год назад +1

      She should have bluntly objected to his advancements !!!

    • @peaceful154
      @peaceful154 Год назад +1

      Kone konege avaru depress agidanna nodi sumne iddiddu tappu avara hendati or taayi or friends ge inform madbekittu

    • @marulasiddas1665
      @marulasiddas1665 Год назад +1

      Yes

  • @hkgn2981
    @hkgn2981 Год назад +1

    Ravi sar obba maker aagabeke horatu Ella hennige enu erutto Ade taane adannu nimma patni eddaral sar nivu saavige sharanagiddu tappu sandesha kottante nimma vidyaartigalige enu nimage rohinine bekittaa sar prapanchadalli ollulle hennugalu siguttiddavalla sar

  • @chandrasekharmv5480
    @chandrasekharmv5480 Год назад +51

    What we see, what we hear, what we think will not define truth. An incident witnessed by time is 'TRUTH'.

    • @ravikumar-ir7zy
      @ravikumar-ir7zy Год назад +4

      Only dk Ravi knows the real truth

    • @jo-js2tc
      @jo-js2tc Год назад +1

      @@ravikumar-ir7zy also the person/people concerned!

    • @madhun6432
      @madhun6432 Год назад

      Exactly bro, don't know why people are not convinced that it was a murder

    • @parvatik8594
      @parvatik8594 Год назад

      @@madhun6432 Ninne rohini ganda interview kottidare adaralli avare helidare cbi nalli ravi saavina karana ide anta..

  • @kumarambig2343
    @kumarambig2343 Год назад +2

    Tumba chennagi..artha aago reetiyalli explain maadiddakke dhanyavadagalu..

  • @prithvir6668
    @prithvir6668 Год назад +8

    IAS love story case!!

  • @yogimurthy7953
    @yogimurthy7953 Год назад +1

    Henge naavu avrivranna nambi oohoo ankandu mank moothigaladvo hange Masth Maga Amar prasad heltiradnu vichara maadde nambak hogbardu...
    3-4 dinadinda Amar prasad avaru Sindhoori premiiyaagi badalaguttiddare... Sindhoori bagge helta helta thallenaragi avara soundarya varnane videogalannu biduvudaralle tallenaragabedi...

  • @Nagaraju__
    @Nagaraju__ Год назад +3

    First class journalism 👏 CBI report nalli Rohini sinduri hesaru ide yak niv yellilla annode gotaglilla.

    • @GameSetPlays
      @GameSetPlays Год назад +1

      Lady IAS officer got stay from court to not to reveal her name

  • @chandramathisomegowda3121
    @chandramathisomegowda3121 Год назад +1

    Masth
    Ondu kadeinda. Preethi. Alla
    Akedu. Ide
    Deep agi. Hogiddu. Thappu. Akegu. Maduveyagide. Makkaliddare. Evanigu. Maduveyagide
    Idu. Bekittha. Hesaritthu. .badukBekitthu
    Berene. Karanavide
    Ballavararu