ಇದು ತಮಾಷೆ ಅಲ್ಲ, ತುಂಬಾ ಸಿರಿಯಸ್! | Marriage Crisis of Indian Males | Masth Magaa | Amar Prasad

Поделиться
HTML-код
  • Опубликовано: 20 янв 2025

Комментарии • 2,3 тыс.

  • @madanmohanrao4710
    @madanmohanrao4710 Год назад +116

    ವಯಸ್ಸು ಮೀರುತ್ತಿರುವ ಹುಡುಗಿಯರೂ ಇದ್ದಾರೆ. ಇಲ್ಲಿ ಆರ್ಥಿಕ, ಸುರೂಪದ ಕಾರಣಗಳೂ ಇವೆ.

  • @vishnuprasad6751
    @vishnuprasad6751 Год назад +152

    ಈ ಇಶ್ಯೂ ನ ಹೈಲೈಟ್ ಮಾಡಿದ್ದಕ್ಕೆ..... ಅಮರ್ ಪ್ರಸಾದ್ ರವರಿಗೆ ಅಭಿನಂದನೆಗಳು......

    • @MALLESHADP
      @MALLESHADP Год назад +2

      Thank you for your support 🙏

    • @Keerthi-n4r
      @Keerthi-n4r 2 месяца назад

      ​@@MALLESHADPಸರ್ ನಿಮ್ ನಂಬರ್ ಕೊಡಿ ಈ ವೀಡಿಯೊ ಸಮಸ್ಯೆ ವಿವರಿಸಿದೆ ಅದನ್ನು ಬಗೆಹರಿಸೋ ಸಲ್ಯೂಷನ್ ಹೇಳಿಲ್ಲ ಅದರ ವಿಚಾರವಾಗಿ ನಿಮ್ಮತ್ರ ಮಾತಾಡಬೇಕು ನಂಬರ್ ಕೊಡಿ

    • @rakeshkumarms5689
      @rakeshkumarms5689 Месяц назад +1

      Frist caste feeling bedi

    • @_hawk24
      @_hawk24 Месяц назад

      @@vishnuprasad6751 ಯಾಕೋ ನಿಂಗ್ ಯಾವ holeu ಇನ್ನ ಸಿಕ್ಕಿಲ್ವ nkn ಕುಟ್ಟಕ್ಕೆ 😝

    • @_hawk24
      @_hawk24 Месяц назад

      @@rakeshkumarms5689 govt ದು free ಹೇಲು ತಿನ್ನುವಾಗ caste feeling ಚನ್ನಗ್ ಇರತಲ್ವೇನೋ ಗಾ... ಸೊ. ಮಗನೆ ನಿಂಗೆ 😎

  • @chethan8495
    @chethan8495 Год назад +195

    ಇದು ನಿಜವಾಗ್ಲೂ ಈ ಟೈಮ್ ಅಲ್ಲಿ ಬೇಕಿತ್ತು ಬ್ರೋ... Thank you so much

    • @mallash33
      @mallash33 Год назад +2

      🙏🙏Thank you ಬ್ರೋ..

  • @sudarshanalwar2552
    @sudarshanalwar2552 Год назад +202

    ಅನಾಥಾಶ್ರಮದಲ್ಲಿ ಒಳ್ಳೆ ಹುಡುಗಿ ಹುಡುಕಿ ಮದುವೆ ಆಗಬಹುದು ಅದು ಕೂಡ ಒಳ್ಳೆ ಸಲಹೆ ಅನ್ಸುತ್ತೆ..

    • @diauser3327
      @diauser3327 Год назад +8

      problem solved if everyone does this, but no one does this, since they want grand marriage and gifts in name of dxxxy and then lots of support of girls family etc etc,

    • @priyankadeshpande6618
      @priyankadeshpande6618 Год назад +6

      Good suggestion but Hudugige appa amma illa antha reject madiro esto aseburuka janaranna nodidivi

    • @priyankadeshpande6618
      @priyankadeshpande6618 Год назад +4

      Namma neighbor ovru engagement agiro Hudugige appa sattodru anta marriage cancel madidru, paapa aa hudugi.

    • @diauser3327
      @diauser3327 Год назад +3

      @@priyankadeshpande6618 friend obrigu heege aagittue, 12 yrs munche ante,
      idella maadi, konege yaaru sikkilla anta aladu,

    • @jayajayasurya8400
      @jayajayasurya8400 Год назад +2

      ಅನಾಥಾಶ್ರಮದಲ್ಲೂ ಹುಡುಗಿ ಸಿಗಬೇಕಾದರೆ ಒಪ್ಪಂದಕ್ಕೆ ಬದ್ಧರಾಗಿರಬೇಕು. ಅಲ್ಲಿನ ಕಮಿಟಿಯವರು ಹುಡುಗನ ಆಸ್ತಿಪಾಸ್ತಿಗಳನ್ನು ಹುಡುಗಿಗೆ ಮೊದಲೇ ಬರೆದು ಕೊಡಬೇಕು. ಇಲ್ಲವಾದರೆ ಹೆಣ್ಣು ಕೊಡುವುದಿಲ್ಲ ರಿಜೆಕ್ಟ್ ಮಾಡುತ್ತಾರೆ. ಈ ಡಿಮ್ಯಾಂಡ್ ಗೆ ಒಪ್ಪಿಕೊಂಡರೇ ಮಾತ್ರ ಮದುವೆ ಮಾಡಿಸುತ್ತಾರೆ. ಇಲ್ಲವಾದರೆ ಇಲ್ಲ. ಏಕೆಂದರೆ ನಾಳೆ ದಿವಸ ಹುಡುಗ ಕೈ ಕೊಟ್ಟಾಗ ಅಥವಾ ಹುಡುಗಿಯನ್ನು ಓಡಿಸುವಾಗ ಈ ಆಸ್ತಿಗಳು ಅವಳ ಕೈಯಲ್ಲಿ ಇರುತ್ತದೆ ಆಗ ಅವಳನ್ನು ಓಡಿಸುವುದಕ್ಕೆ ಬರುವುದಿಲ್ಲ. ಎಲ್ಲದಕ್ಕೂ ಮೊದಲು ಮುಂದಾಲೋಚನೆ ಇಟ್ಟುಕೊಂಡೆ ಅಲ್ಲಿ ಕೆಲಸ ಮಾಡುವುದು. ಅವರು ಸಹ ಬುದ್ಧಿವಂತರು ಯಾಮಾರುವುದಿಲ್ಲ.

  • @ನುಡಿಮುತ್ತುಗಳು-ಧ5ಪ

    ಮನೆಗೆ ಬಂದವಳಿಗೆ ಸದ್ಭಾವನೆ,ಸಹಕಾರ ಕೊಡದೇ ಇದ್ದಿದ್ದಕ್ಕೆ ಶಾಪಗ್ರಸ್ತ ರಾಗಿದ್ದಾರೆ

    • @SunilKumar-nf7rk
      @SunilKumar-nf7rk Месяц назад

      Nihuu

    • @ravimj9832
      @ravimj9832 Месяц назад

      ಹೌದು ಹುಲಿಯ

    • @premaraoa5231
      @premaraoa5231 26 дней назад

      ಶಾಪವೇನೋ ಸರಿ ಆದರೆ ಅನುಭವಿಸುವುದು ಈಗಿನ ಮುಗ್ದ ಹುಡುಗರು.

  • @mahendragowda2544
    @mahendragowda2544 Год назад +22

    ಅಮರ್ ಸರ್ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು. ದಿನಾಂಕ 5 March 2023 ರಂದು ಪ್ರಸಾರವಾದ ಮದುವೆ ಬಗ್ಗೆ ವರದಿಯಲ್ಲಿ ನಾನು ಈ ಮೇಲ್ಕಂಡ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದೆ ಅದನ್ನು ಗಂಭೀರವಾಗಿ ಪರಿಗಣಿಸಿ ವಿಶ್ಲೇಷಣೆಮಾಡಿ ಪ್ರಸಾರ ಮಾಡುತ್ತಿರುವ ನಿಮ್ಮಗೆ ತುಂಬು ತುಂಬು ಹೃದಯದ ಧನ್ಯವಾದಗಳು.

  • @malenadavaibhava6983
    @malenadavaibhava6983 Год назад +152

    ಯಾವಾಗಲೂ ನಿಮ್ಮ ಕಾರ್ಯಕ್ರಮಗಳು ವಿಶಿಷ್ಟ ಮತ್ತು ಕಾಳಜಿಯುಳ್ಳ ವಿಚಾರಗಳು.
    ಧನ್ಯವಾದಗಳು ಅಮರ್ ಸರ್.. You're absolutely responsible journalist...🙏🌸

  • @SD-ld5lz
    @SD-ld5lz Год назад +84

    ಸುಮಾರು 30-40 ವರ್ಷಗಳ ಹಿಂದೆ ಗಂಡು ಸಿಗೋದು ಭಾರೀ ಕಷ್ಟ ಇತ್ತು. ಈಗ ಪರಿಸ್ಥಿತಿ ulta ಆಗಿದೆ. ಸುಮಾರು 20 ವರ್ಷಗಳ ಹಿಂದಿನಿಂದಲೇ ಬ್ರಾಹ್ಮಣರಲ್ಲಿ ಈ ಸಮಸ್ಯೆ ಇದೆ. ಈಗ ಎಲ್ಲಾ ಜಾತಿಯವರಲ್ಲಿ ಈ ಸಮಸ್ಯೆ ಆಗಿದೆ. ಆದರೂ ಈಗಲೂ ಹೆಣ್ಣು ಮಗು ಹುಟ್ಟಿದರೆ ಸ್ವಲ್ಪ ಬೇಜಾರು ಮಾಡಿಕೊಳ್ಳೋದು ಸರ್ವೆ ಸಾಮಾನ್ಯ. City ಜನ open ಆಗಿ ದುಃಖ ತೋರಿಸಿಕೊಳಲ್ಲ ಅಷ್ಟೆ.

    • @_hawk24
      @_hawk24 Месяц назад

      @@SD-ld5lz ಗಂಡು ಗೆ ನನ್ ಸ್ಯಾಟಕ್ಕ್ ಇರೋ value ನು ಇಲ್ಲ ತಿಳ್ಕೊ 😎

    • @MaruthiMagaji
      @MaruthiMagaji Месяц назад +3

      Education kooda karana love marriage and odida mele avra level nodtiddare aste swanta mane badige barabeku anta demand jasti madtare 😢

    • @_hawk24
      @_hawk24 Месяц назад

      @MaruthiMagaji ತುಲ್ಲಿನ ಮೇಲಿನ ಆಸೆ ನೇ ಎಲ್ಲದಿಕ್ಕು ಕಾರಣ ಇದೇನ್ನಾ ಅರಿತಿಕೊ ಮನುಜ 😎

  • @sharathkumar1257
    @sharathkumar1257 Месяц назад +6

    ಅಚ್ಚರಿಯ ವಿಷಯ ಅಂದ್ರೆ 1000 ಪುರುಷರಲ್ಲಿ 1020 ಮಹಿಳೆಯರಲ್ಲಿ ಕಮ್ಮಿ ಅಂದ್ರೂ 800 ಜನಕ್ಕೆ 3-4 ಅಫೇರ್ಸ್ ಇದೆ😂😂😂😂😂

  • @leelavatileelavati2657
    @leelavatileelavati2657 Год назад +8

    ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ಸರ್ ಇನ್ನೊಂದು ವಿಶೇಷ ಎಂದರೆ ಕೆಲವೊಂದು ಜಾತಿಗಳಲ್ಲಿ ಕುಲಕಸುಬು ಇದೆ ಇಲ್ಲಿ ನೀವು ಉದಾಹರಣೆಗೆ ರೈತ ಅಂಥಾ ಮಾತ್ರ ಹೇಳಿದ್ದೀರಿ ಬೇರೆ ಬೇರೆ ಕುಲಕಸುಬಿನವರಿಗೂ ಹೆಣ್ಣು ಸಿಕ್ತಾ ಇಲ್ಲ ಸ್ವಂತ ಮನೆ ಆಸ್ತಿ ಅಂಥ ಕೆಳ್ತಾರೆ ಕೈ ತುಂಬಾ ಸಂಪಾದನೆ ಇದ್ದರೂ ಸಹ

  • @user-ct1zk3bo1k
    @user-ct1zk3bo1k Год назад +1297

    ಒಂಟಿ ಜೀವನ ಸ್ವರ್ಗಕ್ಕಿಂತ ಉತ್ತಮ,

    • @GundugogadiGogadi
      @GundugogadiGogadi Год назад +4

      ಅನುಭವಿ 😂😂😂😂, ಸಿಂಗಲ್ಸ್ ಕಷ್ಟ ಅವರಿಗೆ ಮಾತ್ರ ಗೊತ್ತು...............

    • @kumarkrish5099
      @kumarkrish5099 Год назад +49

      May be singles won't accept who's crossed 30 years... One who settled before 30 they have multiple option anu illandre anitha

    • @sjbsjb4640
      @sjbsjb4640 Год назад +44

      I agree bro i have suffered a lot 😒

    • @wanderer54796
      @wanderer54796 Год назад +25

      You are 💯% Right 👍

    • @user-km1ly2se6z
      @user-km1ly2se6z Год назад +3

      ಹೆಂಡತಿಯೊಂದಿಗೆ ಪ್ರತಿದಿನದ ರಾತ್ರಿ ಆ ಸ್ವರ್ಗಕ್ಕಿಂತ ಮಿಗಿಲಾದ್ದು ಗುರು.

  • @sm100gaming
    @sm100gaming Год назад +616

    ಹೆಣ್ಣು ಮಕ್ಕಳು ಬೇಡ ಅಂತ ಭ್ರೂಣ ಹತ್ಯೆ ಮಾಡಿಸಿದ "ತಂದೆಯ ಮಗನಿಗೆ" ಈವಾಗ ಹೆಣ್ಣು ಸಿಗ್ತಾ ಇಲ್ಲ 😂 karma is back 🤫

  • @venuvenunavya9884
    @venuvenunavya9884 Год назад +153

    ತುಂಬಾ ಚೆನ್ನಾಗಿ ನಮ್ಮ ದೇಶದಲ್ಲಿರುವ ಸಮಸ್ಯೆಯ ಬಗ್ಗೆ ವಿವರಣೆ ನೀಡಿದ್ದೀರಿ . Thanks sir 🙏

    • @mallash33
      @mallash33 Год назад +1

      Thank you 🙏🙏

  • @malleshappagaragad4077
    @malleshappagaragad4077 9 месяцев назад +7

    ನಿಜವಾದ ಮಾತು ನೀವು ಹೇಳಿದ್ದು. ಈ ಕಾಲದಲ್ಲಿ ಹುಡುಗ ಸರಕಾರಿ ಕೆಲಸದಲ್ಲಿ ಇರಬೇಕು , ಜಮೀನು ಇರಬೇಕು, ಮದುವೆ ಬಗ್ಗೆ ವಿಡಿಯೋ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಅಮರ್ ಸರ್.

  • @pramod.1706
    @pramod.1706 Год назад +13

    34 still unmarried.. Single life is ideal life...!
    ಯಾರಿಗ್ ಬೇಕು ಗುರು ಮದುವೆ ನೆಮ್ಮದಿಯಿಂದ ಸಿಂಗಲಾಗೆ ಸಾಯೋಣ. 🤣🤣

    • @raviindra9442
      @raviindra9442 26 дней назад +3

      ನಿಜ ಮದುವೆ ಆಗಿ ಯಾರೂ ಸುಖವಾಗಿ ಇದ್ದಾರೆ ಗುರು ನರಕ ಜೀವನ. ಒಂಟಿ ಜೀವನವೇ ಉತ್ತಮ

  • @imnoone4575
    @imnoone4575 Год назад +244

    ಹೆಣ್ಣು ಇದಾವೆ ಎಲ್ಲಿಗೂ ಹೋಗಿಲ್ಲ ಆದ್ರೆ ಈ ಬೋಳಿಮಕ್ಕಳಿಗೆ ಒಂದೆ ಜಾತಿ ಹುಡುಗಿ ಬೇಕು
    ಅದಕ್ಕೆ ಇವಕ್ಕೆ ಹೆಣ್ಣು ಸಿಗಲ್ಲ 😂😂😂

    • @Ciniiworld
      @Ciniiworld Год назад +3

      😂😂

    • @ಉದ್ಯೋಗಮಿತ್ರ1
      @ಉದ್ಯೋಗಮಿತ್ರ1 Год назад +12

      Yes bro

    • @SSStroke
      @SSStroke Год назад +9

      Hindugalige Jaati annodu shaapa
      Islam jaathi nodi kaLibeKu
      Hecchara hindugaleee
      Jaathi nodabedi
      Indiadalle Hindugale Alpasankuatharu hagabekagutte😢

    • @bgvlogs3147
      @bgvlogs3147 Год назад +33

      Bari jaati alla sir.. hudugi job madbeku, beautiful agirabeku, and sikkapatte dowry kodbeku, hudugi maneyavaru financially stable irbeku.. badavara mane hudugi, raitara mane hudugi beda ivarige..
      Ivaru demands onda erada?? Matte heltare hudugi sigtilla..

    • @pratibhadesai6268
      @pratibhadesai6268 Год назад +9

      ಎಲ್ಲ ಜಾತಿ ಯಲ್ಲೂ ಇದೆ it's two side story ma

  • @ps-kd6zz
    @ps-kd6zz Год назад +83

    ಯಾವುದೇ ಸಬ್ಜೆಕ್ಟ್ ಇರಲಿ, ಅ ಪ್ರ ಅವರೇ ನೀವು present, explain ಮಾಡೋ ಕಲೆ ಅದ್ಭುತ. Hatts off to you🥇 salute to your parents who gave such a responsible and cultured person to the society 🙏🏻

  • @shreea1342
    @shreea1342 Год назад +211

    ಹೆಣ್ಣನ್ನು ಕಿಳಾಗಿ ನೊಡಿರೊ ಪ್ರಪಂಚ ಕ್ಕೆ ಇದು ಪ್ರಾರಂಭ ಅಂತ ಅನ್ನಿಸುತ್ತೆ.

    • @UnknownUnknown-fn2yj
      @UnknownUnknown-fn2yj Год назад +5

      Well said

    • @kaveri1kaverimanaguli11
      @kaveri1kaverimanaguli11 Год назад +5

      Golden words

    • @rekharaj9282
      @rekharaj9282 Год назад +8

      ಇದು ಮಾತ್ರ ಮುತ್ತಿನಂತ ಮಾತು ಅಂದರೆ ಮುಂದೆ ಇದೆ ಮಾರಿ ಹಬ್ಬ

    • @usharao3604
      @usharao3604 Год назад +8

      Ahankarada gandasige udaseenane maddu.Ishte saaladu innooooooo anubhavisali.Aa KaaLithaayine yella hengasarigu aasheervada maadali.

    • @rajeeviraji1484
      @rajeeviraji1484 Год назад

      S

  • @gopigopi9959
    @gopigopi9959 Год назад +12

    ಹೌದು ಇದು ನಿಜವಾದ ಮಾತು ಬಹಳಷ್ಟು ಜನ ಯುವಕರು ಇನ್ನು ಮದುವೆಯಾಗದೆ ಉಳಿದಿರುವುದು ನೋಡಿ ತುಂಬಾ ಬೇಸರ ಆಗುತ್ತೆ

  • @alagondpakirappagol4404
    @alagondpakirappagol4404 Год назад +11

    ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು

  • @nageshnayaknaagi7168
    @nageshnayaknaagi7168 Год назад +75

    ಸರ್ actually ಇದು ಸಮಸ್ಯೆ ಅಲ್ಲ...
    ಮದುವೆ ಆಗದೆ ಇರುವುದು ಮುಂಬರುವ ತುಂಬಾ ಸಮಸ್ಯೆಗಳಿಗೆ ಪರಿಹಾರ

  • @pubgplayer8576
    @pubgplayer8576 Год назад +290

    ಇದಕ್ಕೆಲ್ಲ ಒಂದೇ ಕಾರಣ ಹೆಣ್ಣು ಭ್ರೂಣ ಹತ್ಯೆಗಳು 😭😭😭😭😭

    • @SuperSridar
      @SuperSridar Год назад

      ಆ ಕಾಲ ಹೋಗಿ ದಶಕಗಳೆ ಕಳೆದಿವೆ. ಅಪ್ಡೇಟ್ ಆಗಿ.

    • @chandragupta4171
      @chandragupta4171 Год назад +5

      ಹೌದು

    • @smruthirao9081
      @smruthirao9081 Год назад +4

      True

    • @jyothisweety997
      @jyothisweety997 Год назад +10

      Ayyo avivahitara bedike yenu kammi elri, esto henmaklu madvene beda anta nemmadiyagi dudkondu appa Amma jote edare

    • @vintagewatches6025
      @vintagewatches6025 Год назад

      ಕರ್ನಾಟಕದಲ್ಲಿ ಲಿಂಗ ಅನುಪಾತ ಅಷ್ಟು ಕೆಟ್ಟದ್ದಲ್ಲ. ಹುಡುಗಿಯರ ಅತಿಯಾದ ನಿರೀಕ್ಷೆಯೇ ಕಾರಣ

  • @swarnalathavishwanath9206
    @swarnalathavishwanath9206 Год назад +29

    ಒಳ್ಳೆಯ ವಿಶ್ಲೇಷಣೆ👏.ಸ್ವಲ್ಪಮಟ್ಟಿಗಾದರೂ ಪರಿಣಾಮ ಬೀರಬಹುದಾ ನೋಡಬೇಕು.

    • @MALLESHADP
      @MALLESHADP Год назад

      Thank u for your support 🙏

  • @veenaat5862
    @veenaat5862 Месяц назад +9

    ನಾನು ಒಂದು ಹೆಣ್ಣು ಇದು ಖುಷಿಯ ವಿಚಾರ ನಾನು ಒಬ್ಬ ಹೆಣ್ಣು ಎಷ್ಟೋ ವಿಚಾರಗಳಲ್ಲಿ ತುಳಿತಕ್ಕೆ ಒಳಪಟ್ಟಿದೆ ಕಾಲಚಕ್ರ ಬದಲಾದ ಖುಷಿ ಹೆಣ್ಣು ಗಂಡು ಬೋತ್ ಆರ್ ಈಕ್ವಲ್ ಅನ್ನೋದನ್ನ ಇನ್ನು ಮುಂದೆ ಅರಿತುಕೊಳ್ಳುವ ದಿನ ಬರಲಿ ಹೆಣ್ಣಿಗೂ ಆಗುತ್ತೆ ನೋವು ಹಾಗೆಯೇ ಗಂಡಿಗೂ ಆಗುತ್ತೇ ನೋವು ಅಂತ ತಿಳಿಯಿತು ಈ ಕಾರ್ಯಕ್ರಮದಿಂದ ಮುಂದಿನ ದಿನ ಬರಲಿ ಸಮಾನ ದೃಷ್ಟಿಕೋನದಿಂದ ನೋಡುವಂತಹ ಮಾತನಾಡುವಂತಹ ದಿನ ಬರಲಿ ಎಲ್ಲರಬಾಯಿಯಲ್ಲಿ ಎಂದು ಆಶಿಸುತ್ತೇನೆ

  • @kss7822
    @kss7822 Год назад +12

    ಮದುವೆ ಆಗಿ ಹುಡುಗಿಯರಿಂದ ಮೋಸ ಹೋದ ಹುಡುಗರನ್ನು ನೋಡಿದಾಗ ಒಂಟಿಯಾಗಿರುವ ಹುಡುಗರೇ ವಾಸಿ

  • @DarshanDarshu8867
    @DarshanDarshu8867 Год назад +202

    ಮದುವೆ ಇಲ್ಲದೆ ಹುಡುಗರು ಸಿಂಹದಂತೆ ಬಾಳುತ್ತಾರೆ ನಾಯಿಯಂತೆ ಸಾಯುತ್ತಾರೆ.

  • @satyashivarama762
    @satyashivarama762 Год назад +9

    ನೂರಕ್ಕೆ ನೂರು ಸತ್ಯಾವಾದ ಮಾತು,ನಿಮ್ಮ ಸತ್ಯವಾದ ವಿಷಯ ಸಂಗ್ರಹ ಮತ್ತು ಸತ್ಯವಿಶ್ಷೇಷಣೆಗೆ ತುಂಬಾ ಧನ್ಯ ವಾದಗಳು.

    • @MALLESHADP
      @MALLESHADP Год назад

      Thank you for your support

  • @basavarajus1020
    @basavarajus1020 Год назад +13

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿರುತ್ತದೆ
    I don't miss your all videos

  • @somethingexciting
    @somethingexciting Год назад +14

    ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ಗೃಹಸ್ಥಾಶ್ರಮ, ವಾನಪ್ರಸ್ಥಶ್ರಮ ಕೊನೆಯಲ್ಲಿ ಸನ್ಯಾಸಆಶ್ರಮ. ಆದುದರಿಂದ ಸನ್ಯಾಸ ಆಶ್ರಮ ಎನ್ನುವುದು Highest level. Tension ಯಾಕೆ. ಮದುವೆಯಾಗದೆ ಇದ್ದರೆ ನಾವೆಲ್ಲ highest level.

  • @prakashmoolya6961
    @prakashmoolya6961 Год назад +10

    ಕಣ್ಣು ತೆರಿಸುವ ಮಾಹಿತಿ ಗುರು ❤😊

  • @shivajangle8571
    @shivajangle8571 Год назад +197

    ತುಂಬಾ ಧನ್ಯವಾದಗಳು ಅಮರ ಅಣ್ಣ ನೀವು ಆದ್ರು ನಮ್ಮ ನೋವು ಅರ್ಥಯಾತಲ 🙏🙄😔

    • @ashokatheexporter
      @ashokatheexporter Год назад +8

      Bare caste adru paravagilwa.

    • @pradeeppradeep6832
      @pradeeppradeep6832 Год назад +6

      ಹೌದು ಸರ್ ನಿಜ ನಾನು ಹೊಳೆನರಸೀಪುರ ಪಕ್ಕ ಹಳ್ಳಿ ನಾನು k.s.r..t c. ಯಲ್ಲಿ ಚಾಲಕ ನಿರ್ವಾಹಕ ನಾಗಿ ನಾನು ಕೆಲ್ಸ ಮಾಡ್ತಾ ಇದ್ದೀನಿ ಆದ್ರೆ ನಂಗೂ ಹೆಣ್ಣು ಸಿಕ್ತಾ ಇಲ್ಲ ಸಾರ್ ನಮ್ಮ ಕಷ್ಟಾ ನೀವಾದರೂ ಅರ್ಥ madkondralla ಅಷ್ಟೇ ಸಾಕು ಸರ್

    • @pradeeppradeep6832
      @pradeeppradeep6832 Год назад +2

      @@ashokatheexporter ok

    • @pradeeppradeep6832
      @pradeeppradeep6832 Год назад +1

      @@ashokatheexporter ಪರ್ವಾಗಿಲ್ಲ

    • @ashokatheexporter
      @ashokatheexporter Год назад +1

      @@pradeeppradeep6832 ನಾನು ಹೊಳೆನರಸೀಪುರ ನೆ brother'

  • @vishnuprasad6751
    @vishnuprasad6751 Год назад +37

    ನಾನೂ ಒಂದು ಕಾರಣ ಹೇಳ್ತೀನಿ..... ವಿಚಿತ್ರ ಅನ್ನಿಸಬಹುದು....... ಪ್ರಕೃತಿ ಯಲ್ಲಿ ಎಲ್ಲವೂ ಬ್ಯಾಲೆನ್ಸ್ ಆಗುತ್ತೆ..... ಕರ್ಮದ ನಿಯಮನುಸಾರ...... ಹೆಣ್ಣು ಗಂಡು ಅಂತ ಅಲ್ಲ..... ಯಾರಾದರೂ ಹಿಂದಿನ ಜನ್ಮಗಳಲ್ಲಿ ಅತಿಯಾದ ಕಾಮುಕತೆ ಯನ್ನ ಹೊಂದಿದ್ರೆ....... ಅಥವಾ..... ತಮ್ಮ ಸಂಗಾತಿ ಗಳಿಗೆ ಹಿಂಸೆ ನೀಡಿದ್ದರೆ..... ಈ ಜನ್ಮದಲ್ಲಿ ತೀರಿಸುತ್ತಿರಬಹುದು...... This is my guess.....

    • @ashar6260
      @ashar6260 Год назад +3

      Its not guess its true oly but not everyone dare to accept it

    • @vishnuprasad6751
      @vishnuprasad6751 Год назад +1

      @@ashar6260 i said its guess.... Caz god have screened our earlier incarnations....

    • @sanjayr269
      @sanjayr269 6 месяцев назад

      This is literally a bullshit...

    • @mohanm1835
      @mohanm1835 Месяц назад

      ಮದುವೆ ಆದ ನಂತರ ಏನು ಕಷ್ಟ ಅಂತ ಮೊದಲೇ ಊಹಿಸಿಕೊಂಡು ಸರಿಯಾದ ಮನೆ ಹುಡುಕುತ್ತಾರೆ. ಜೊತೆಗೆ ಹುಡುಗಿ ಸ್ವಂತ ದುಡಿಯುವ ವ್ಯವಸ್ಥೆ ಇರುವುದರಿಂದ ಸೆಲೆಕ್ಷನ್ ನಡೆಯುತ್ತೆ.

    • @Ambajivani-o4u
      @Ambajivani-o4u Месяц назад

      Edu Gus's. Alla 1000%satya

  • @veereshhiremath2938
    @veereshhiremath2938 Год назад +11

    ಇವತ್ತಿನ ಕಾಲದಲ್ಲಿ ಹುಡುಗಿ ಮನೆಗೆ ನೋಡೊಕೆ ಹೋದಾಗ ಮತ್ತು ಅವರ ಪ್ಯಾಮಿಲಿ ಬಯಸುತ್ತಿರೊದು ಎರಡೆ
    1) ಅವರು ಓದಿದಕ್ಕಿಂತ ಹೆಚ್ಚು ಓದಿರಬೇಕು ಮತ್ತು ಹುಡುಗನ ಕಡೆಯವರಿಗೆ ಚೆನ್ನಾಗಿ ಆಸ್ತಿ ಇರಬೇಕು ಮತ್ತು ಹೋಲ ಇರಬೇಕು ಹೋಲದ ಕೆಲಸ ಮಾಡುವವ ಇರಬಾರದು.

    • @MALLESHADP
      @MALLESHADP Год назад

      S brother

    • @nagabhushanaaithal3933
      @nagabhushanaaithal3933 Месяц назад +1

      ಇದು ಜನಸಂಖ್ಯಾ ನಿಯಂತ್ರಣ ಕ್ಕೆ ಒಳ್ಳೇದು

    • @umeshchougala5255
      @umeshchougala5255 22 дня назад

      Yes

    • @umeshchougala5255
      @umeshchougala5255 22 дня назад

      ಸರ್, ಮದುವೆ ಆಗ್ಬೇಕೆ೦ದ್ರೆ ತು೦ಬಾ ವಿಷಯಗಳು ಬರುತ್ತವೆ. 1) ಹುಡುಗಿಯರಿಗೆ ಶೋಕಿ ಬೇಕಾಗಿದೆ. ಅಸ್ತಿ, ದುಡ್ಡು ಇದ್ದವ್ರು ಬೇಕಾಗಿದೆ. 2) ಇನ್ನು ಕೆಲವು ಕಡೆ ಹುಡುಗಿಗೆ ಹುಡ್ಗ್ ಹಾಗೂ ಹುಡುಗ ನಿಗೆ ಹುಡುಗಿ ಇಷ್ಟ ಆಗ ದೇ ಇರುವುದು. 3)ಹುಡುಗನ ಕೆಡೆಯವ್ರು ಹಾಗೂ ಹುಡುಗಿಗ ಕಡೆಯವ್ರು ಒಬ್ಬೊಬ್ಬರಿಗೆ ಜಗಳ ಹೆಚ್ಚುವುದು..4) ನೀವು ಹೇಳಿದ೦ತೆ ಪರ್ಸ್ಪರ್ ಚಾಯ್ಸ್ ಆಗ ದೇ ಇರುವುದು.5) ಇತ್ಯಾದಿ
      ಕಡ್ಡಿ ಆಡುಸುವುದು.

  • @sarvani11
    @sarvani11 Год назад +22

    ಜಾತಿ ಪಕ್ಕಕ್ಕಿಡಿ... ಸಂಸ್ಕೃತಿ ಹೊಂದಾಣಿಕೆ ಆಗುತ್ತಾ ನೋಡಿ.... ಹೆಣ್ಣು ಸಿಗುತ್ತೆ..... ಅವಸರಕ್ಕೆ ಬಿದ್ದು ಯಾರನ್ನೋ ಮದುವೆಯಾಗಿ ಒದ್ದಾಡಬೇಡಿ.....

    • @nandakumarsetty
      @nandakumarsetty Год назад

      Bro vegetarians non vegetarians matter aagutte

    • @sarvani11
      @sarvani11 Год назад +1

      @@nandakumarsetty ಅದನ್ನೇ ಹೇಳಿದ್ದು.... ನಿಮಗೆ ಅದು matter ಆಗುತ್ತಾ ಇಲ್ಲವಾ ನೋಡಿ... Vegetarian, non vegetarian ಹೊಂದಾಣಿಕೆ ಸಾಧ್ಯವಾದರೆ ಆಗಬಹುದು... ಇಲ್ಲವೆಂದರೆ ಬಿಟ್ಟು ಬಿಡಬೇಕು

    • @racegurramracegurram8739
      @racegurramracegurram8739 10 месяцев назад

      Yes bro

    • @veenaat5862
      @veenaat5862 Месяц назад

      ನಿಜದ ಮಾತು

  • @Raja-ky2bg
    @Raja-ky2bg Год назад +23

    ಹುಡುಗೀರು ಇದ್ದಾರೆ .ಆದರೆ . ಅರೆಂಜ್ ಮ್ಯಾರೇಜ್ ಆಗೋರ ಸಂಖ್ಯೆ ಕಡಿಮೆ ಯಾಗುತ್ತಿದೆ..

  • @hkseetharama9822
    @hkseetharama9822 Год назад +54

    ನಿಜವಾಗಿಯೂ ಇದು ಗಂಭೀರ ಸಮಸ್ಯೆ.

    • @prashant5am
      @prashant5am Год назад +1

      Houda boss 😂😂👆

    • @MALLESHADP
      @MALLESHADP Год назад

      Thank you for your support 🙏

  • @vin_diesel777
    @vin_diesel777 Год назад +13

    ಒಂದೇ ಜಾತಿ ಅಲ್ಲ ಸ್ವಾಮಿ ಅದೇ ಜಾತಿಯ ಒಳ ಪಂಗಡದ ವರನೇ ಬೇಕು ಅನ್ನುವವರು ಸಹಸ್ರಾರು.
    (ನಾವ್ಯಾರೂ ನಮ್ಮ ನಮ್ಮ ಕುಲಕಸುಬು ಮಾಡುತ್ತಿಲ್ಲ ಎಂದು ಗೊತ್ತಿದ್ದರೂ ಕೂಡ.)

    • @vin_diesel777
      @vin_diesel777 Год назад

      ಈ ಪಿಡುಗನ್ನು encash ಮಾಡೋಕೆ convertion ಮಾಡೋ ಒಂದು ಪಂಗಡ ಶುರುವಾಗಿದೆ ಹುಷಾರ್...!

  • @ಠಿ_ಠಿ-ಝ2ರ
    @ಠಿ_ಠಿ-ಝ2ರ Год назад +16

    ಒಂಟಿ ಸಲಗಗಳು ಯಾರ್ಯಾರು ನೋಡ್ತಿದ್ದೀರಿ ✌️

  • @shcr4267
    @shcr4267 Год назад +23

    Am 37 not married becz hudugi sikkilla ennu huduki sikkilla 🤘 but am chilling with my adventure travelling trekking ,, so all bachelor's try to divert ur mind to happy , don't upset,, All IS WELL . 👍

    • @ravimj9832
      @ravimj9832 Месяц назад

      ವಾರೆವ್ಹಾ...ಇದು ಗುರೂ ಮಾತಂದ್ರೇ....,👏👏👏👏

  • @snkvideos9078
    @snkvideos9078 Год назад +20

    ಹೌದು sir ಹಿಂದೂ ಧರ್ಮ ದಲ್ಲಿ ಈ ಸಮಸ್ಯ ಬಹಳ ಆಗಿದೆ

  • @snkvideos9078
    @snkvideos9078 Год назад +18

    ಅಂತರ್ ಜಾತಿ ವಿವಾಹ ಆಗಬಹುದು ಅವಾಗ್ ಸ್ವಲ್ಪ್ ಈ ಸಮಸ್ಯೆ ತಪುತೆ ಸರ್ 👌🙏

    • @priyankadeshpande6618
      @priyankadeshpande6618 Год назад +1

      Brahmin hudugru satru

    • @snkvideos9078
      @snkvideos9078 Год назад +1

      @@priyankadeshpande6618 nivendare susaid madkolri matobrigi hakaraa ural 😄

    • @snkvideos9078
      @snkvideos9078 Год назад

      @@priyankadeshpande6618 just comedy aste

  • @snhiremuttkannadavlogs4312
    @snhiremuttkannadavlogs4312 Год назад +21

    ಮದುವೆ ಆದರೆ ಸಂಸಾರ ಆಗದಿದ್ದರೆ ಬ್ರಹ್ಮಚರ್ಯ
    ಅಷ್ಟೇ ಅದರಲ್ಲೇನಿದೆ ಯಾವುದಾದರೂ ಎರಡು ಉತ್ತಮ ನೆ

  • @king01286
    @king01286 Год назад +21

    ಈ ಸಮಸ್ಯೆಯನ್ನು ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತುಂಬಾ ತುಂಬಾ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ನೀಡಬೇಕು

  • @snkvideos9078
    @snkvideos9078 Год назад +14

    ಹೌದು sir ನಮ್ಮ ಏರಿಯಾದಲ್ಲಿ ಕೂಡ ಹುಡುಗರು ಮಾನಸಿಕ ರೋಗಿ ಗಳಾಗಿದರೆ ಮತ್ತು ಸುಸೈಡ್ ಕೂಡ ಮಾಡ್ಕೋತಾದರೆ 🤷‍♂️

  • @PJS_82
    @PJS_82 Год назад +19

    ಇದು ಅತ್ಯಂತ ಅರ್ಥಪುಾರ್ಣ ಸಂಗತಿ.... ಜಾತಿ ಪದ್ಧತಿಗೆ ಈಗಲಾದರು ಅಂತ್ಯಬರಲಿ..... ಎಲ್ಲರು ಸಹಬಾಳ್ವೆಯೊಂದಿಗೆ ಬಾಳುವಂತಾಗಲಿ

    • @sunilbarmakalaburgi185
      @sunilbarmakalaburgi185 Год назад

      ಸೂಪರ್‌ ಸರ್

    • @shweta3025
      @shweta3025 Год назад

      ಇಲ್ಲಿ ಜಾತಿ ಪದ್ಧತಿ ಬರಲ್ಲ ..ಸರ್ವೇ ಯ ಪ್ರಕಾರ 1 perticular ಜಾತಿಯಲ್ಲಿ ಹೆಣ್ಣು ಮಕ್ಕಳು ಜಾಸ್ತಿ ಇದ್ದಾರೆ ಅಂತ ಏನು ಇಲ್ಲ ..ಏವರೇಜ್ ನೋಡುವಾಗ ಬಾಯ್ಸ್ ಜಾಸ್ತಿ ಗರ್ಲ್ಸ್ ಕಡಿಮೆ

    • @poojashree3648
      @poojashree3648 Год назад +2

      ಅದನ್ನು ಆಗೋಕೆ ನಮ್ಮ ರಾಜಕಾರಣಿಗಳು ಬಿಡಲ್ಲ

    • @PJS_82
      @PJS_82 Год назад

      @@poojashree3648 ನಾವು ಬದಲಾದರೆ ಎಲ್ಲವುಾ ಸಾದ್ಯ.... ನಮ್ಮ ಯೊಚನೆ ಬದಲಾಗಬೇಕು ಅಲ್ವ

    • @sampathjp6462
      @sampathjp6462 Год назад

      Howdu ಮೇಡಂ

  • @manjudoddamani101
    @manjudoddamani101 Год назад +7

    ನಿಮ್ಮ ನಿಷ್ಪಕ್ಷಪಾತವಾದ ಅಭಿಪ್ರಾಯಗಳು hats of

  • @Kickass-y06
    @Kickass-y06 Год назад +52

    Student life is golden life alla, bachelor life is a golden life...🎉

  • @madhugowda7865
    @madhugowda7865 Год назад +27

    ನೀವು ಹೇಳಿದ ಮಾತುಗಳು 100ಕ್ಕೆ 100 ರಷ್ಟು ನಿಜ

  • @pramod5180
    @pramod5180 Год назад +51

    Don't die for women. Die for the country.... Jai Hind 🇮🇳

    • @vbabuka1
      @vbabuka1 Месяц назад +2

      Elru heege country ge die aagtidre, ondu dins country li Jana ne irolla.

  • @bhuwanaindiresh9091
    @bhuwanaindiresh9091 Год назад +37

    ಸೂಕ್ತ ಸಂಗಾತಿ ಸಿಗೋದಕ್ಕೆ ಪುಣ್ಯ ಮಾಡಿರಬೇಕು.

    • @chandanachandana5892
      @chandanachandana5892 Год назад

      ಗಂಡು-ಹೆಣ್ಣಿನಲ್ಲಿ ಒಳ್ಳೆ ಅಂಡರ್ಸ್ಟ್ಯಾಂಡಿಂಗ್ ಮೈಂಡ್ ಇದ್ರೆ ಯಾವುದು ತಪ್ಪು ಯಾವುದು ಸರಿ ಅನ್ನೋ ವಿಚಾರಣೆ ಮಾಡು ಮನಸು ಇಬ್ಬರಲ್ಲೂ ಇದ್ರೆ ಜೀವನ ಸೂಪರ್ ಆಗಿರುತ್ತೆ

  • @hanmantchannur6554
    @hanmantchannur6554 Год назад +28

    Amar Sir ,
    You are very intelligent, you give information on various topics . I am. hornadu kannadiga , I grown up in Maharashtra I studied in marathi .Now work in Pune . Basically my native is Sindagi (Vijayapura Dist.)
    I learnt kannada writing and reading after my 10th , I see your channels to increase my kannada speaking fluency .
    I have been experiencing that we are more respected in our state than any other state . Our north karnataka should get developed like south karnataka . Because I feel very sad when I go to my native village that people are not living cleanly life .
    We always inspire from you that there are people like you are contributing to solve the social problems.
    We never miss any your videos.

  • @sunithananjundaswamy7758
    @sunithananjundaswamy7758 Год назад +62

    ಸಮಯೋಚಿತವಾಗಿದೆ ಈ ನಿಮ್ಮ ಮಾತುಗಳು ಏಕೆ ಅನಾಥಾಲಯದಲ್ಲಿ
    ಹೆಣ್ಣು ಮಕ್ಕಳಿಲ್ಲವೇ ಜಾತಿಯ ಆವರಣದೊಳಗೇ ಬೇಕೆಂದರೆ ಕಷ್ಟ!!

    • @pundaliksoraganvi5835
      @pundaliksoraganvi5835 Год назад

      Aitu medom nanu ok adress send me

    • @chinnachinna-wg6wn
      @chinnachinna-wg6wn Год назад +2

      Anatha hennu makkalu madve agbeku andre sakkat kasta law odri,😉

    • @sunilkumarar4994
      @sunilkumarar4994 Год назад

      Hi

    • @vbabuka1
      @vbabuka1 Месяц назад

      Anathalayadalliro hennu makkalu kadime ankondiddira? Ondu sari meet Maadi nodi tiliyutte.

  • @manjuggs9858
    @manjuggs9858 Год назад +20

    ನಮ್ಮಂತ ಬ್ಯಾಚುಲರ್ಸ್ ಗೆ
    ಹೆಣ್ಣಿನ ಬಡತನ ಬಂದುಬಿಟ್ಟಿದೆ. ,🤔

  • @sudipshetty8959
    @sudipshetty8959 Год назад +11

    ಸರ್ ಗಂಡು ಮತ್ತು ಹೆಣ್ಣಿನ ಸ್ವಾವಲಂಬನೆಯ ಅರ್ಥ ವಿಭಿನ್ನವಾಗಿರುತ್ತದೆ. ಗಂಡು ದುಡಿಮೆ ಮಾಡಿದರೆ ಮನೆಯವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಬಗ್ಗೆ ಯೋಚನೆ ಮಾಡುತ್ತಾನೆ. ಅದೇ ಹೆಣ್ಣು ದುಡಿಮೆ ಮಾಡಿದರೆ ನನಗೆ ಗಂಡಿನ ಅವಶ್ಯಕತೆಯೇ ಇಲ್ಲ ಎಂದು ಯೋಚನೆ ಮಾಡುತ್ತಾಳೆ

    • @pmsuresh2770
      @pmsuresh2770 Месяц назад +3

      ನಿಮ್ಮ ಮಾತು ಸತ್ಯ.... ಇನ್ನು ಮುಂದೆ ನಾವೂ ಕೂಡ ಹೆಣ್ಣಿನಂತೆಯೇ ಯೋಚಿಸಬೇಕು... ದುಡಿದು ಸ್ವಾವಲಂಬನೆ ಹೊಂದಿ ನಮ್ಮ ಜೀವನ ಉತ್ತಮವಾಗಿ ರೂಪಿಸಿಕೊಳ್ಳುವ ಬಗ್ಗೆ ಯೋಚಿಸುವಂತಗಬೇಕು... ಮದುವೆಯಾಗುವುದಾದರೆ ಇಬ್ಬರ ಸಮಾನ ಸಹಬಾಗಿತ್ವದಲ್ಲೇ ಸಂಸಾರ ನಡೆಯಬೇಕು... ಅವಳಿಗೂ ಜವಾಬ್ದಾರಿಯ ಹಂಚಿಕೆ ಆಗಬೇಕು... ವಿಚ್ಚೇದನ ಆಗುವ ಸಂದರ್ಭದಲ್ಲಿ ಆಕೆಯ ವರಮಾನಾವೂ ಪರಿಗಣನೆಗೆ ಬರಬೇಕು... ಒಂದು ವೇಳೆ ಗಂಡನ ವರಮಾನಕ್ಕಿಂತ ಹೆಂಡತಿಯ ವರಮಾನ ಹೆಚ್ಚಿದ್ದರೆ ವಿಚ್ಚೇದನದ ಸಂದರ್ಭದಲ್ಲಿ ಇದು ಪರಿಗಣನೆಗೆ ಬಂದು ಇಬ್ಬರೂ ಒಟ್ಟಿಗೆ ಇದ್ದಾಗ ಯಾವ ಜೀವನ ಶೈಲಿಯಲ್ಲಿ ಇದ್ದರೋ ಅದೇ ಶೈಲಿಯಲ್ಲಿ ಗಂಡ ಜೀವನ ನಡೆಸಲು ಅವಕಾಶ ಸಿಗುವಂತೆ ಆಗಬೇಕು... ಹೀಗಾದಾಗ ಹೆಣ್ಣಿನ ಸ್ವೇಚ್ಚಾ ವರ್ತನೆಗೆ ಕಡಿವಾಣ ಬೀಳಬಹುದು..

    • @snehal-u2u
      @snehal-u2u 21 день назад

      Adralli thappenilla 😅

  • @gangushastri
    @gangushastri Год назад +3

    ನಿಮ್ಮ ಮಾಹಿತಿ ಅತ್ಯುತ್ತಮ ಸರ್..

  • @sandeepshetty2671
    @sandeepshetty2671 Месяц назад +8

    ಉಡುಪಿ ಜಿಲ್ಲೆಯಲ್ಲಿ ಕೂಡ ಇದೇ ಹಣೆ ಬರಹ 😢

  • @tejeshr6881
    @tejeshr6881 Год назад +9

    DIVORCE bagge ond episode maadi sir.

  • @devendraguttedar3373
    @devendraguttedar3373 Год назад +5

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ, ಸೂಪರ್ ಸರ್

  • @akashmetri5352
    @akashmetri5352 Год назад +2

    ತುಂಬಾ ಒಳೆಯ ವಿಚಾರ್ ಸರ್ 🙏

  • @kushankg.a2790
    @kushankg.a2790 Год назад +24

    Marriage is not an essential ceremony of life.
    Single life also can exist and can also live happily and peacefully

  • @ಸಮಯವೆಸತ್ಯಸರ್ದಾರ್

    ಪರಿಹಾರ ಒಂದೇ ಸನ್ಯಾಸಿ ಆಗೋದು 😂

  • @rishangowda81
    @rishangowda81 Год назад +10

    ಪರಿಸ್ಥಿತಿ ಹೀಗೆ ಮುಂದುವರೆದರೆ ಮನುಷ್ಯರ ಪಾಡು ನಾಯಿ ಪಾಡು ಆಗುತ್ತೆ 😭

  • @ashwathanarayanaashwathana6189
    @ashwathanarayanaashwathana6189 Год назад +6

    Amar prasad i am great fan of you, what an vocabulary in kannada with good massage, today I am laughing and really worrying about youths

  • @9741649215
    @9741649215 Год назад +3

    ಸರ್ ನಾನು ಹೇಳೋದಿಷ್ಟೇ ಏನಪ್ಪಾಂದ್ರೆ ಅವರು ನಿನ್ನಲ್ಲಿನ ಬೇಕಾಗಿರುತ್ತದೆ ಅದೇ ಆಗುತ್ತೆ❤

  • @manjulavivekasampada2143
    @manjulavivekasampada2143 4 дня назад +1

    Very good advice.Thanks shree gurugalavarige.

  • @basavarajpatil6478
    @basavarajpatil6478 Год назад +29

    Amar today's episode was presented in intresting manner, demographic imbalances and it's related facts lead to such social problems,the language and way of presentation was in lighter vein but as usual you were successfull in passing the message to society,I always feel proud to listen your socio-economic analytical reports.Excellent keep it up

    • @ChandanKumar-ye8bt
      @ChandanKumar-ye8bt Год назад

      We must stop Caste system in Hinduism.....So Hindus can Marriage early.

  • @sjawalagi9606
    @sjawalagi9606 Год назад +42

    ಮಠಗಳು ಕೈ ಬಿಸಿ ಕರೆಯುತ್ತಿವೆ

  • @thinkdifferent6615
    @thinkdifferent6615 Год назад +41

    ಸರ್ ur explaination super, ಈ ಸಮಸ್ಯೆ ಗೆ ಅತಿ ದೊಡ್ಡ ಕಾರಣ ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ ಅಂತ ನನ್ನ ಅನಿಸಿಕೆ

    • @MALLESHADP
      @MALLESHADP Год назад +1

      Thank you for your support 🙏

    • @hunk9730
      @hunk9730 Год назад

      Yes, you should change it be an example marrie someone of lower caste and poor girl 😂😂😂

    • @sandeshakr5383
      @sandeshakr5383 Месяц назад

      ಹೌದು

    • @akshaydushyanth9720
      @akshaydushyanth9720 Месяц назад

      Sarkara ne caste certificate kelutte school, college ge sersoke. Antharjaathi madve li hutto magu appan caste ge serutte eddanna general category ge tharbeku. Appa, amma ebru caste beda magu ge.

  • @malappashendagi6774
    @malappashendagi6774 Год назад +10

    ಹೆಣ್ಣು ಹುಟ್ಟಿದರೆ ಹುನ್ನು ಹುಟ್ಟಿತು ಅಂತಿರಲ್ಲಾ ಹೀಗೆ ಆಗಬೇಕು

  • @raghuveerdas8866
    @raghuveerdas8866 23 дня назад +1

    ಅಮರ್ ನೀವು ಹುಡುಗನ ಪೋಷಕರ ಒಂದು ಸಂದರ್ಶನ ಮಾಡಿ .ಎಷ್ಟು ಪೋಷಕರು ಸತ್ಯ ಹೇಳ್ತಾರೆ ಗೊತ್ತಾಗುತ್ತೆ ಪ್ಲೀಸ್ ಮಾಡಿ

  • @RamKrishna-kf5em
    @RamKrishna-kf5em Год назад +13

    ವ್ಯವಸಾಯ ಎಲ್ಲ ಆದುರೆ ಮುದೆ ಓದು ದಿನಗಳಲ್ಲಿ ಆಹಾರ ಧಾನ್ಯ ಸಿಗಲ್ ಸರ್

  • @jeevankumar9678
    @jeevankumar9678 Год назад +4

    ಇದಕ್ಕೆಲ್ಲಾ ಕಾರಣ ಜಾತಿ ವ್ಯವಸ್ಥೆ.ಸಾರ್.ನಾವೆಲ್ಲರು ಮನುಷ್ಯರು ನಾವೆಲ್ಲಾ ಒಂದೇ ಅಂತ ಯಾವಾಗ ಭಾವನೆ ಬರುತ್ತದೋ ಇವೇಲ್ಲಾವೂ ಸರಿಹೋಗುತ್ತದೆ.

  • @Vinuta-ue3sd
    @Vinuta-ue3sd Месяц назад +3

    ಹೌದು ಸ್ವಾಮಿ, ದನ, ಎಮ್ಮೆ, ಕುರಿ, ಮೇಕೆ, ಮೀನು, ಸಿಗಡಿ ತಿನ್ನೋ ಜಾತಿ ಇದ್ದರೂ ಮದುವೆ ಆಗುತ್ತಿನಿ ಇನ್ನು ಮುಂದೆ😂

  • @lingeshningoji5837
    @lingeshningoji5837 Месяц назад +3

    ನಿಮ್ಮ ದೊಡ್ಡ ಅಭಿಮಾನಿ ಸರ್ ❤

    • @raviindra9442
      @raviindra9442 Месяц назад

      ಮದುವೆ ಆಗಿದೆಯೇ

  • @ushav5742
    @ushav5742 Год назад +1

    Nin elli subject galu current situation gale agirutte ella connect agtare . Tq s fr d information sir Nim voice tumba channag ide sir

  • @knf2488
    @knf2488 Год назад +4

    10:30 epic ಲೈನ್

  • @bhimarayabhimaraya7241
    @bhimarayabhimaraya7241 Год назад +4

    ಏನು ಮದುವೆ ಆಗಲ್ವಾ ನಿನು👌dailog😍 nimdu yaavaga brother

  • @ct8276
    @ct8276 Год назад +88

    ವಿವಾಹಂ ವಿಧ್ಯಾ ನಾಶನಂ
    ಶೋಭನಂ ಸರ್ವ ನಾಶನಂ
    ನಾವು ಸಿಂಗಲ್ ಆಗಿಯೇ ಇರತೀವಿ!!

    • @chinnachinna-wg6wn
      @chinnachinna-wg6wn Год назад +3

      Manovanchitha praptirstu

    • @karnatakacowsellers5368
      @karnatakacowsellers5368 Год назад +5

      Ninna hand power full bidu guru 😂

    • @VK-yg8gp
      @VK-yg8gp Год назад +1

      Single Profile irodu munde ond dina Double agutte

    • @Rajaram-ez6bx
      @Rajaram-ez6bx Год назад +5

      @@sonasonal3001 why you forget present
      Who knows 50s
      If you die 45 itself what is the use😂
      Unmarried people live healthy untill there last breath
      Everyone born single and die single
      These marriage is additional part of your choice
      Marriage will drop you to unhealthy life
      singles should dedicate life to spiritual growth 🙏🙏🙏

    • @Ramesh-cg8vg
      @Ramesh-cg8vg Год назад +3

      Yes I agree ✅

  • @hvsrinivasahsvisweswaraiah9030
    @hvsrinivasahsvisweswaraiah9030 Год назад +3

    ಇಂಥಾ ವಿಷಯಗಳು ತುಂಬಾ ಮೌಲ್ಯಯುತವಾಗಿದೆ ಹೆಚ್ಚು ಹೆಚ್ಚು ಈ ರೀತಿ ವೀಡಿಯೋ ಮಾಡಿ pleee

  • @NagmaniAverahalli
    @NagmaniAverahalli Месяц назад

    ತುಂಬಾ ಚನ್ನಾಗಿ ಅರ್ಥ ಮಾಡಿಸಿದ್ದೀರಾ ಥ್ಯಾಂಕ್ ಯೂ ಸೋ ವೆರಿ ಮಚ್ ❤️🌹👍

  • @sjbsjb4640
    @sjbsjb4640 Год назад +16

    "Inyavdo Raja agbekagutte" best comedy punch bro🤣

  • @harish6268
    @harish6268 Год назад +30

    Nice topic bro...
    As u said... People are looking for govt or Mnc employees...
    And no preference to farmers.
    So government need implement a scheme and recruit all the farmers who has experience of 5 yrs as govt farmers...
    Then this can be solved.

    • @sunithab.m7874
      @sunithab.m7874 Год назад +1

      All the. Best

    • @MALLESHADP
      @MALLESHADP Год назад

      Thank you for your support 🙏🙏

    • @sangam.r.ingalalli5243
      @sangam.r.ingalalli5243 Год назад

      🤣 then no work , everyone will become farmers 🤣🤣🤣

    • @harish6268
      @harish6268 Год назад +2

      @@sangam.r.ingalalli5243 Yaa... Let that happen...
      Agriculture is backbone for india growth.
      So I support for agriculture... If that happens..
      I will also be 1st to quit my IT job... Rather serving to MNC's.

    • @pramodkt5126
      @pramodkt5126 Год назад

      Nice idea bro

  • @user-jaravira.
    @user-jaravira. Год назад +15

    ನನಗೆ 40 ವರ್ಷ ಆದರೂ ಸಿಂಗಲ್ ಪಾಸಿಂಗೆ 😄
    🙋‍♂️🕺🕺🕺

    • @dreamz2080
      @dreamz2080 Год назад +4

      Anna nange 30. Naanu nin tara ne aagodu. Madve chance illa.

    • @user-jaravira.
      @user-jaravira. Год назад

      @@dreamz2080 ಡೊಂಟ್ವಾರಿ ಬಿ ಹ್ಯಾಪಿ 🕺🕺🕺

    • @vijaybagade4659
      @vijaybagade4659 3 месяца назад

      ​@@dreamz2080ಮದುವೆ ಆಯ್ತಾ ಸಹೋದರ

    • @raviindra9442
      @raviindra9442 Месяц назад

      Same

  • @positivestar001
    @positivestar001 Год назад +2

    very good program you are settling young people life

  • @nageshkumar1371
    @nageshkumar1371 Месяц назад +2

    Very nice presentation, keep it up. Today's action will realise in 20 years.

  • @dayanandtr4532
    @dayanandtr4532 Год назад +26

    ನನ್ನದು ಇದೇ ಕಥೆ ಸರ್ 😕😒🤦‍♂️

    • @MALLESHADP
      @MALLESHADP Год назад

      Thank you for your support 🙏🙏

  • @nagarajbadiger4128
    @nagarajbadiger4128 Год назад +8

    Casteism ಕೂಡಾ ಇದಕ್ಕೆ ಕಾರಣ ಹಾಗಬಹುದು ✨️

  • @siddarajursidda8422
    @siddarajursidda8422 Год назад +7

    Unbeatable fact ....

  • @bhavanishankardongre2366
    @bhavanishankardongre2366 Месяц назад +1

    ಗಂಡಿನ ಘನತೆ ಗೌರವಕ್ಕೆ ನೀವೊಂದು ಉದಾಹರಣೆ. 🌹🌹👍👍👌👌 Bsd

  • @LaksonmediaTv
    @LaksonmediaTv 15 дней назад +2

    But 2001 admele huttirorige hudgiru Bejan idare..! Only 90s kids ge hudgi sigtilla…!

  • @7thh72
    @7thh72 Год назад +5

    The way u explain is litrelly🔥🔥

  • @mahesh-d2v1k
    @mahesh-d2v1k Год назад +3

    Important topic Amar ji thank you

  • @HarishHari-nh8ci
    @HarishHari-nh8ci Год назад +33

    ನೀವು ಹೆಳುವುದು ನೀಜ ಸರ್ ನನಗು ಅನುಭವ ಆಗಿದೆ

  • @sharathkumar1257
    @sharathkumar1257 Месяц назад +1

    ಬೇರೆಯವರ ಬದುಕನ್ನು ನೋಡಿ ಹೆದರಿ ಮದುವೆಯಿಂದ ಹಿಂದೆ ಸರಿದವರೇ ಹೆಚ್ಚು...

  • @manikgowda3455
    @manikgowda3455 Год назад +10

    ನಿಜ ಹೇಳಬೇಕೆಂದರೆ ನಾನು ಬಹಳಷ್ಟು ನೋವನ್ನ ಅನುಭವಿಸಿದೆ

  • @karavalitv7227
    @karavalitv7227 Год назад +12

    ಪರಿಕ್ಷೇ ಬರೇಯಲು good essay

  • @btsfangirl3642
    @btsfangirl3642 Год назад +84

    I am Vidya from Mysore. I am single parent child( father died), my elder sister is 26yrs and she is earning 62k. My sister rejected almost 36 marriage proposals bcoz of dowry, joint family life, rude and attitude behavior of boys, very strict mother of a boy, village life, criminal background, etc.... And many boys also rejected her bcoz of no father, earning woman, short hight, introvert, fear of responsibility of other 2 younger sisters ( even we doesn't ask though) . My mom really tired enough in searching for a son in law. There are 2 ways of problems existing in society, yes these boys should have to change their behavior and he should be ready to give happy life to his woman bcoz woman sacrifice a lot during a marriage time than a man. She left her family for him, she can't hold any property on her own, she can't say any house like this is mine , she can't find herself anywhere, she changed her alot after marriage, etc....

    • @vrp730
      @vrp730 Год назад

      Now almost all boys are working so most of the boys leave their home n parents

    • @abdgk2611
      @abdgk2611 Год назад +4

      Yes my sister i make marriage give dowry

    • @shehzadi639
      @shehzadi639 Год назад +17

      Yes boys want more money,also beautiful girl,small age girl they want, also they want made for them not wife

    • @abdgk2611
      @abdgk2611 Год назад +3

      @@shehzadi639 ಅದ್ರು ಯಲ್ಲಾ ಹುಡುಗ್ರು ಸೇಮ್ ಇರಲ್ಲ

    • @arunss7906
      @arunss7906 Год назад

      ನಾನ್ ರೆಡಿ ಇದ್ದೇನೆ ನಿಮ್ಮ ಎಲ್ಲಾ ಸಮಸ್ಯೆಗಳು ನನಗೆ ಪೂರಕವಾಗಿಇವೆ

  • @shivakumartpr440
    @shivakumartpr440 Год назад

    Yella point most important. Good sir nivu heltirodu 100% nija

  • @stanleyif7988
    @stanleyif7988 Год назад +2

    Your views are perfect 1000%, in everywhere , in all most all communities . You have highlighted a great, sensible , important subject .

  • @sowmyakumar10
    @sowmyakumar10 Год назад +4

    Hello sir... very well explained.. keep rocking...i watch all ur videos.

    • @MALLESHADP
      @MALLESHADP Год назад +1

      Thank you for your support