ಉತ್ತಮ ವಿಷಯ ಇದು ಬೇಕಿತ್ತು... ತುಂಬಾ ಅವಶ್ಯಕತೆ ಇದೆ..... ಇದರ ಬಗ್ಗೆ ಇನ್ನು ದೊಡ್ಡ ಮಟ್ಟದಲ್ಲಿ ಸರಕಾರ ಏನಾದ್ರು ಮಾಡ್ಬೇಕು.....ಮಾಧ್ಯಮ ಮಿತ್ರರೇ ನೀವೂ ಸಹಾಯ ಮಾಡಿ ನಮ್ಮ ರೈತರಿಗೆ.... ಪರಿಹಾರ....ಮಾರ್ಗ ತೋರ್ಸಿ......ದಯವಿಟ್ಟು.... 🙏🙏🙏🙏🙏🙏🙏
ರೈತರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ 🙏🙏ಪ್ರತಿ ಒಬ್ಬ ರಿಗೂ ಕೇಳಿ ಕೊಳ್ಳುವುದು ಎನು ಅಂದರೆ ರೈತರಿಗೆ ಹೆಣ್ಣು ಕೋಡಿ ಅವರು ಹೋಟ್ಟೆ ತುಂಬಾ ಅಣ್ಣಾ ಹಾಕತಾರು ಮತ್ತೆ ದೇವತೆ ತರಾ ನೋಡಕೋತಾರು🙏🙏
Nanu obba business man Adre nan nan tangina raithanige kottideni. Thumbha chenagi etkondidare.... 1 dinalu holada bisilu torsilla. I am proud to be say farmers are Gods
365 days full work 24/7 full time work . Enjoy madakke time sigalla adhakke raithanige udugina kodalla iam also farmer. Road bandhu strike madorella fake and part time farmers.
Sir bari hudugarige matra madve agilla antha thilkobedri government job iror beku antha nanna classmates and nangintha dodda ladies gu maduve hagilla avrgu 35 to 40 years age agide percentage kadime ide aste
Sir driver's 🚛gu kanya. Kodudilla. 😓 deshadag ಜನರಿಗೆ ಒಂದು ಕಡೆ ಇಂದ ಇನೊಂ ದು ಕಡೆ SURKSHITA ವಾಗಿ ನಾವು ಹಗಲು ರಾತ್ರಿ ಊಟ ನಿದ್ದೆ ಬಿಟ್ಟು 🚌 ನಮ್ ಜೀವನ್ ಕೈ ಯಲ್ಲಿ ಹಿಡಿದು ಕೊಂಡು. safe aagi ಬಿಡೋ ನಮಂತ driver's🚌 ge yaru ಕನ್ಯಾ kodudilla sir 😓 ನಮಂತಹ ವರು ಯೆನು. ಮಾಡತರ sir. ನಾವು driver ಆಗಿರೋದು ತಪ್ಪಾ sir. ಅಥವಾ driver's ಇರಲಾರೆ ನಮ್ Desha ಆಗಲಿ ಜೀವನ್ ಆಗಲಿ ನಡಿ ತದ ಯನರಿ sir. Swalpa namadu driver's ಯೋಚನೆ ಮಾಡಿ sir plzz 🙏🙏
ನಾನು ಒಬ್ಬ ರೈತ ನನ್ನ ಬೆಂಬಲ ರೈತರಿಗೆ ಜೈ ಜವಾನ್ ಜೈ ಕಿಸಾನ್
ರೈತರಿಲ್ಲದ ದೇಶದಲ್ಲಿ ಊಟ ಸಿಕ್ಕಲ್ಲ ಇವರಿಗೆ ಜೀವನ ಇರೋವರೆಗು ಕೆಲಸ ಇರುತ್ತೆ,🙏🙏🙏❤️💯
ನೀನು ತಿಳ್ಕೊಂಡಿರೋದು ಸುಳ್ಳು ಕಥೆ ರೈತ ಬರೀ ಆರೋಗ್ಯದಲ್ಲಿ
ಇಂತಹ ವಿಷಯಗಳು ಚರ್ಚೆ ಆಗಲೇಬೇಕು ಈ ವಿಡಿಯೋ ಕೆ ಸಪೋರ್ಟ್ ಮಾಡಿ
ಹುಡುಗಿ ಗಾಗಿ ಕೃಷಿ ಬಿಡಲ್ಲ ಓಕೆ,,,👍
🙏🏻🙏🏻
Bro super🔥🔥🔥🔥🔥🔥🔥🔥🔥
🏹🚩🇮🇳🌏🙏
Ok sir very good
🙏🙏🙏
ಪ್ರತಿ ಊರಲ್ಲೂ ಮಿನಿಮಮ್ 100 ಜನ ಹುಡುಗ ರು ಇದಾರೆ...
ಉತ್ತಮ ವಿಷಯ ಇದು ಬೇಕಿತ್ತು... ತುಂಬಾ ಅವಶ್ಯಕತೆ ಇದೆ..... ಇದರ ಬಗ್ಗೆ ಇನ್ನು ದೊಡ್ಡ ಮಟ್ಟದಲ್ಲಿ ಸರಕಾರ ಏನಾದ್ರು ಮಾಡ್ಬೇಕು.....ಮಾಧ್ಯಮ ಮಿತ್ರರೇ ನೀವೂ ಸಹಾಯ ಮಾಡಿ ನಮ್ಮ ರೈತರಿಗೆ.... ಪರಿಹಾರ....ಮಾರ್ಗ ತೋರ್ಸಿ......ದಯವಿಟ್ಟು.... 🙏🙏🙏🙏🙏🙏🙏
"ನೌಕರಿ ಹುಡುಗ ಬೇಕು" ಸದ್ಯ ಟ್ರೇಂಡಿಂಗ್ ಲೈನ್...
Job + land
ನಾನು ಒಬ್ಬ ರೈತ ರೈತನಿಗೆ ಜಯವಾಗಲಿ ರೈತನಿಗೆ ಬೆಂಬಲ ಬೆಲೆಯನ್ನು ಕೊಡಬೇಕು ಗೋರ್ಮೆಂಟ
ಬೆಂಬಲ ಬೆಲೆ ಅಲ್ಲ ಸ್ವಾಮಿ ಸರ್ಕಾರ ರೈತರು ಬೆಳೆದ ಬೇಳೆಗೆ ಲಾಭದಾಯಕ ಬೆಲೆ ನೀಡಬೇಕು
💯💯
@@sharansk1968
ಲ
ಮೋದಿ ವೋಟ್ ಹಾಕಿ ನೋಡಿ 😜ಸೂಪರ್ ಗುರು 👌ಐಡಿಯಾ ಅಚ್ಚದಿನ್ ಕೆಲವು ಅಭಿ ಪಿಕ್ಚರ್ ಬಾಕಿ
Howdu correct
ಅಂದರೆ
ಒಂದು ಗಂಡು ಹೆಣ್ಣಿಗೆ ಮದುವೆ ಸ್ವರ್ಗದಲ್ಲೆ ನಿಶ್ಚಯ ಆಗಿರುತ್ತೆ ಅಂತ ತಲೆಮಾರುಗಳಿಂದ ಹೇಳಿಕೊಂಡು ಬಂದದ್ದೇಲ್ಲ ಬೋಗಸ್ ಅಂತ ಸಾಬೀತು ಆಯ್ತು 😂
😜🙄😂😭😭😭😔
Super
ಇದು ಕಲಿಯುಗ ಧರ್ಮಕ್ಕಿಂತ ಅಧರ್ಮನೆ ಜಾಸ್ತಿ ನಡೆಯೋದು
💯 percent right
😀😀🙏🙏🙏ಅತ್ಯಂತ ಸ್ವಷ್ಟ ವಿಚಾರ
ರೈತರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ 🙏🙏ಪ್ರತಿ ಒಬ್ಬ ರಿಗೂ ಕೇಳಿ ಕೊಳ್ಳುವುದು ಎನು ಅಂದರೆ ರೈತರಿಗೆ ಹೆಣ್ಣು ಕೋಡಿ ಅವರು ಹೋಟ್ಟೆ ತುಂಬಾ ಅಣ್ಣಾ ಹಾಕತಾರು ಮತ್ತೆ ದೇವತೆ ತರಾ ನೋಡಕೋತಾರು🙏🙏
Enu swalpa dinna jasthi ella time barutha raith adre kalige biddu kodathare
ರೈತರೇ ರೈತರಿಗೆ ಹೆಣ್ಣು ಕೊಡೋಲ್ಲ
When that will come is when people don't have anything to eat and there is no farmer left. We will have to go back to farming.
ರಾಣಿ ತರ ನೋಡಿಕೊಳ್ಳುವುದಾಗಿ ಇರಲಿ ಜಮೀನು ಅತ್ರ ಕರ್ಕೊಂಡು ಹೋಗಿ ನರಕ ತೋರಿಸುತ್ತಾರೆ
ಇದು ನಿಜ, ರೈತರೆ ಇಲ್ಲದಿದ್ದರೆ ತಿನ್ನಲು ಅನ್ನ ಎಲ್ಲಿಂದ ಬರಬೇಕು
ನಾನು ರೈತನ ಮಗ jai kisan
ಅಡಿಕೆ ತೋಟ ಬೇಕು ಅಂತ ಕೇಳ್ತಾರೆ ನಾವು ರೈತರು ಜೈ ಜವಾನ್ ಜೈ ಕಿಸಾನ್
ಎಂತ ಕಾಲ ಬಂತು ಹೆಣ್ಣಿಗೂ ಒಂದು ಕಾಲ ಗಂಡಿಗೆ ಒಂದು ಕಾಲ
Hi sarr good news channel...
ನಂದು mcom ಆದ್ರೂ ಎಸ್ಟ್ ಓದಿದರು ಕೆಲಸ ಸಿಕ್ಕಿಲ್ಲ.ಆದರೆ ಮನೆ ಕಡೆ ಯವುದೇ ಆಸ್ತಿ, ಹಣ ಇಲ್ಲ . ಎಲ್ಲಾ ಆಸ್ತಿ ಕೇಳುವ ಕಾಲ .ಏನ್ ಮಾಡೋದು ನಮ್ ನಮ್ ಹಣೆಬರಹ.
Kooli maadu
ಇದರ ಕಡೆ ಗಮನ ಹರಿಸಬೇಕು ಸರಕಾರ
ಜೈ ರೈತ
Anchor ನಿನ್ ನನ್ ಮದುವೆ ಆಗಿ ಯಲಾರಿಗು ಮಾದರಿ ಆಗು
🤣
🤣🤣🙏
Howdo anna corect heliri
super bro
ಲೋ ಅವ್ನು ಗಂಡಸು ಕಣೋ
Good message
Farmer is always king 🙏🙏👏👏👌👌💪💪 10.1.2023
Nanu obba business man
Adre nan nan tangina raithanige kottideni.
Thumbha chenagi etkondidare.... 1 dinalu holada bisilu torsilla.
I am proud to be say farmers are Gods
ಈ ವಿಚಾರ ಈಗ ಸಾಮಾನ್ಯವಾಗಿದೆ ರೈತ ದೇಶದ ಬೆನ್ನೆಲುಬು🙏🙏
ಕೃಷಿ ಕೆಲಸ ಮಾಡುವವರನ್ನು ಸರ್ಕಾರಿ ನೌಕರರನ್ನು ಸರ್ಕಾರಿ ನೌಕರರ ರಂತೆ ಪರಿಗಣಿಸಿ ಸರಕಾರ
Super. Sir. Ratha🎉
Good subject, please debate in your channel continuously
ಸರಕಾರಕ್ಕೆ ಈ ವಿಷಯ ಮುಟ್ಟೂ ವರೆಗೂ ತಲುಪಿಸಿ ಸಾರ್
ನಾನೂ ರೈತ,ಹೌದು ಇದು ವಾಸ್ತವ ಸತ್ಯ 😭
Good topic
Even in cities also there are so many unmarried people.
ಬಿಸಿಲಲ್ಲಿ ಕೆಲ್ಸ ಮಾಡಲು ಆಗಲ್ಲ ಅಣ್ಣಾ 🙏🙏
Maneli madtira heli
House wife agu
ನಿಮ್ಮ ಚಾನೆಲ್ ನ ಒಬ್ಬ anchor ನ ಕೊಡ್ರಿ ಸರಿ ಹೋಗುತ್ತೆ
😂🤣🙏
ಸರಿಯಾಗಿ ಹೇಳಿದ್ರಿ. ಹೆಂಡತಿಯನ್ನೇ ಕೇಳಿದ್ರೆ ಇನ್ನೂ ಚೆನ್ನಾಗಿತ್ತು
@@kokkadavenkataramanabhat2660 ಆಸೆ ಇರಬೇಕು ಅತಿಯಾಸೆ ಒಳ್ಳೆಯದಲ್ಲ ಆದರೂ ಅವರು ತೋರಿಸಿರುವ ರೈತನಿಗೆ ಒಳ್ಳೆಯದು ಆಗಬೇಕು
ನಾವು ಉಳುಮೆ ಮಾಡುವುದು ಇವರಿಗೆ ಇಷ್ಟ ಇಲ್ಲ
365 days full work 24/7 full time work . Enjoy madakke time sigalla adhakke raithanige udugina kodalla iam also farmer. Road bandhu strike madorella fake and part time farmers.
ಈತರ ವಿಡಿಯೋ ನಾ ಸಪೋರ್ಟ್ ಮಾಡ್ಬೇಡ್ರಿ ದಯವಿಟ್ಟು ರಿಪೋರ್ಟ್ ಮಾಡಿ
ನ್ಯೂಸ್ ಅನ್ಸರ್ ಸರ್ ನಮ್ಮ ರೈತರಿಗೆ ಬೆಂಬಲಿ ಬೆಲೆ ಸಿಗಲಿ ಅದರ ಬಗ್ಗೆ ಹೋರಾಡಿ ಸರ್ ನಿಮಗೆ ಧನ್ಯವಾದಗಳು
Super information
Sir please put pressure on government
To make some rules and regulations
100/ this is ongoing in society
Super episode farmers soppart chanal
Know a days girls intention is Living City Life
Farmar. Is. Very. Good. She. Is. Anests. And. Very. Goodmaners
ನಾನೊಬ್ಬ ರೈತ
ಇದಕ಼ ಉತ಼ರ
ಹಳಿ಼ ಹೆಣು಼ ಮಕ಼ಳಿಗೆ ಕೇಳಬೇಕು ಕಾರಣ ಏನು ಅಂತ
Good morning
In future farmer is king of the 🌍...
Bayre👏ದೇಶದಿಂದ ಹೆಣ್ಣು ತರುನ್ರಿ ಬಡ ದೇಶದಿಂದ 1ಹಾದಿ
Benki thinking 🤔
When this issue was raised in session, most of the representative was kept quite and few plp were laughing
Not only Farmers
Businesses people
Preist
Even employees not valid with low package
Elder’s property required but not elders😢😢
ನಾನು ರೈತನ ಮಗ ರೈತರಿಗೆ ಒಳ್ಳೇ ಸಮಯ ಬಂದೆ ಬರುತ್ತೆ
Even I am farmer, even I am unable to get married....
Greed edre sigalla. Bandiro or nodiro hudigirna madko. Hudukontha edre sigalla. Yella hudugiru onde ni heg ertiya adu mukya.
ರೈತ ಅಂತಿಯಾ ... ಕನ್ನಡ ಮಾತಡೋ ಯಪ್ಪ ...ನೀ ಇಂಗ್ಲೆಂಡ್ ಹುಟ್ಟಿ ಎನ್ ...😡💥💥😡
ವಿಜಯಪುರ ಜಿಲ್ಲೆಯಲ್ಲಿ ಸಿಂದಗಿ ತಾಲ್ಲೂಕಿನ ಬೊಮ್ಮನಹಳ್ಳಿ ಅಲ್ಲಿ ಬಡ ಕನ್ಯಾ ಇದರೆ ಆ ಊರಿಗೆ ಹೋಗಿ ಕೇಳಿ.
101%correct episode sir please solve this problem c m sir young former work is wrong? Then please creat job of former son 🙏🙏
Intercaste maduve agorge incentives kododbadlu, raithana maduve addre incentives kodtini antha government heloke agolva
ನಿಜ ಸ್ವಾಮಿ
Farmar is a always king 🙏🙏
Same happens with lower level police children's daughters and sons
ನಮಗಾದರೂ ಎರಡು ಎಕರೆ ಸಿಕ್ಕಿದರೆ ಸಾಕೆಂದು ನೋಡುತ್ತೇವೆ ೧೦ಎಕರೆ ಅಬ್ಬಾ
Contact number send me madam
This is the Serious issue of our society and future will be dark... but no serious action has been taken so far.....
This is the serious issue of our society and future will be dark...but no serious action has been teken for farmer
Farmer stop farming we show power of farmer
11years aytu nandu
Jai jawan...
Govt pls arrange for best prices to their sgreeculture product's. Then this problems will solved.
I'm degree graduate
Resme nadu ramanagara
Reject all job
I'm former
ಜೈ ಜವಾನ್ ಜೈ ಕಿಸಾನ್
ರೈತ ❤️🙏
Sir bari hudugarige matra madve agilla antha thilkobedri government job iror beku antha nanna classmates and nangintha dodda ladies gu maduve hagilla avrgu 35 to 40 years age agide percentage kadime ide aste
Correct
Saffort formers…no former no food 🍱🌾🌾🎋🎋🙏🙏
Indian government solve this formar
Railway job ge obbaru kannadagaru pass agilla
ರೈತರಿಗೆ ಬೆಂಬಲ ಕೊಡಿ
🎉🎉🎉ritha. Layu❤
Good. Marning
ನಾನು ಒಬ್ಬ ರೈತ ಜೈ ರೈತ
Alri sir yala raither nokri bijnes madaktar। namgella anna। Yallind siguthe sir kane koduvavaru vichara madbekkri sir
ಊರಿಗೆ ಹೋಗಿ ಒಂದು ವರ್ಷ ಹೋಗಿದ್ದು ಮದ್ವೆ ಮಾಡ್ಕೊಂಡು ಬರ್ರಿಯಪ್ಪ
Organic farming is the best solution
Super sir Jai raitha
ನಮ್ಮ ಕಡೆ ಬನ್ನಿ ಹೆಣ್ಣು ಕೊಡ್ತೀವಿ
Yahoo district
Yava uhooru?
ಯಾವ್ ಸೈಡ್
Yava distic
Sir driver's 🚛gu kanya. Kodudilla. 😓 deshadag ಜನರಿಗೆ ಒಂದು ಕಡೆ ಇಂದ ಇನೊಂ ದು ಕಡೆ SURKSHITA ವಾಗಿ ನಾವು ಹಗಲು ರಾತ್ರಿ ಊಟ ನಿದ್ದೆ ಬಿಟ್ಟು 🚌 ನಮ್ ಜೀವನ್ ಕೈ ಯಲ್ಲಿ ಹಿಡಿದು ಕೊಂಡು. safe aagi ಬಿಡೋ ನಮಂತ driver's🚌 ge yaru ಕನ್ಯಾ kodudilla sir 😓 ನಮಂತಹ ವರು ಯೆನು. ಮಾಡತರ sir. ನಾವು driver ಆಗಿರೋದು ತಪ್ಪಾ sir. ಅಥವಾ driver's ಇರಲಾರೆ ನಮ್ Desha ಆಗಲಿ ಜೀವನ್ ಆಗಲಿ ನಡಿ ತದ ಯನರಿ sir. Swalpa namadu driver's ಯೋಚನೆ ಮಾಡಿ sir plzz 🙏🙏
💯💯💯💯💯💯💯
Vote for worker mla mp other election candidates of your constituency upp auto symbol karnataka india prajakeeya 🙏❤️
Good video, but south Karnataka subject no why.
Namigie. Kuda. Hangie. 😢😢😢😢
Nange marriage agilla guru😁😁😁
ಎನ್ ಮಾಡೋದು ಎಂತ ಕಾಲ ಬಂತು
Ok
Its not just problem of India but same is the case in rural areas of all countries be it Japan, China,Korea or even places like USA and Russia!
No
5 years aytu nandu maduve agilla
🙏
Super vishaya da bagge sarakarakke tilisi
Idhu Sathya sir
Time baratte wait
Hennu sigdidru parvagilla raitapi kelsa bidalla
Jai. Javan. Jai. Kisan
Udgirge Reels maadakke time Elvalla Adakke kainovagbedthu kaalnovgberdu adakke
Jai javan jai kissan
Sir plz i vishayavanu gambiravagi pariganisi sir
Raitar bevarina vasane yarigu ista aagatilla ellarigu purfume vasane bekagide
S.sar.....
Government jobs 5 year's ge fixed madi aagakoduthare raithanige udugina.
Government jobs nalli tinnalikke sagani sigutte adakke.
It’s not a recent problem
It’s very old problem
People from village diverted to cities 20-30yrs back