"ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್

Поделиться
HTML-код
  • Опубликовано: 1 окт 2024
  • "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್
    ಭಾರತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳಲ್ಲಿಯೂ ದೀರ್ಘಕಾಲದಿಂದ ಹರಿದು ಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಮತ್ತು ಸಾಧನೆಗಳನ್ನು ಕುರಿತು, ಸ್ವಾಮಿರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟೇ ಕಾಣುತ್ತವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತು ಬದುಕನ್ನು ಅರ್ಪಿಸಿ ಜೀವಿಸಿದಂಥ ಕ್ಷೇತ್ರ ಯಾವ ತೆರನವು - ಎಂಬುದನ್ನು ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ.
    #sukruthi #ಸುಕೃತಿ

Комментарии • 25

  • @harshithak2197
    @harshithak2197 2 года назад +6

    ಕೃತಿಯ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ ಮೇಡಂ. ಓದದೆ ಇರುವವರು ಈ ಪುಸ್ತಕವನ್ನು ಓದಲೇ ಬೇಕು ಅನಿಸುವಂತೆ ಮಾತಾಡಿದ್ದೀರಿ.... ಅಭಿನಂದನೆಗಳು 💐

  • @hiriyurnagendran6082
    @hiriyurnagendran6082 2 года назад +4

    ನಾನೂ ಕೂಡ ಓದಿದ್ದೇನೆ. ಒಂದು ಶ್ರೇಷ್ಠವಾದ ಗ್ರಂಥ. ಪರಿಚಯಿಸಿದ್ದಕ್ಕೆ ವಂದನೆಗಳು

  • @sureshmysoregopal3042
    @sureshmysoregopal3042 13 дней назад

    ನಾನಂತೂ ನಿತ್ಯ ಪಠನ ಮಾಡುತ್ತೇನೆ

  • @satheeshsatheesh4442
    @satheeshsatheesh4442 Месяц назад

    MADAM SORRY BEJAR AAGBEDI TUNGA BHADRA RIVER ALLA BERE NADHI OR RIVER SARI MADKOLI

  • @prabhukumar356
    @prabhukumar356 4 месяца назад +2

    I read it many times in my high school days. Wonderful book

  • @sureshrc1163
    @sureshrc1163 4 месяца назад +1

    ಧನ್ಯವಾದಗಳು ನಿಮಗೆ. 🙏

  • @madhusudhanm.s.6307
    @madhusudhanm.s.6307 4 месяца назад +1

    Good morning madam can you send the series of books name

  • @ashwathpoojary4501
    @ashwathpoojary4501 2 года назад +1

    ಧನ್ಯವಾದಗಳು ಮೇಡಂ 🙏🏻🙏🏻🙏🏻🙏🏻

  • @shobhasanthvin8211
    @shobhasanthvin8211 Год назад +1

    ಅತ್ಯಂತ ಸರಳವಾಗಿ, ಮನೋಜ್ಞವಾಗಿ ವಿವರಿಸಿದ್ದೀರಿ

  • @savithripmponolthanda7543
    @savithripmponolthanda7543 6 месяцев назад +1

    🙏🙏🙏medam ennondu krithiya kannada anuvad ellave

  • @anilmalagond5779
    @anilmalagond5779 2 года назад +4

    ನನಗೂ ಈ ಪುಸ್ತಕ ಖರೀದಿಸುವ ಆಸೆ ದಯವಿಟ್ಟು ವಿಳಾಸ ತಿಳಿಸಿ

  • @yashodhamartin2369
    @yashodhamartin2369 4 месяца назад +1

    🙏ಗುರುಭ್ಯೋ ನಮಃ 🙏

  • @MudduHuduga-lh4lu
    @MudduHuduga-lh4lu 3 месяца назад

    Madam innondu at 11th hours kannada grantha ilva?

  • @renukaramalingappa539
    @renukaramalingappa539 4 месяца назад

    ಲಕ್ಷ್ಮಿ ಜಿ ...ನಮಸ್ಕಾರ. ನಿಮ್ಮ ಜ್ಞಾನ, ಮಾತನಾಡುವ ಶೈಲಿ,ಎಲ್ಲವೂ ತುಂಬಾ ಚೆನ್ನಾಗಿದೆ. ಸುಕೃತಿ ಮೆರಗು ಇನ್ನಷ್ಟು ಎತ್ತರಕ್ಕೆ ಏರಿದೆ.

  • @DrBhavanaGururaj
    @DrBhavanaGururaj 4 месяца назад

    Very nice book...I have read it in English..

  • @anuradhasl80
    @anuradhasl80 4 месяца назад

    ನಿಮ್ಮ ಮಾತು ಬಹಳ ಚೆನ್ನಾಗಿ ಮೂಡಿ ಬಂದಿದೆ, ಪುಸ್ತಕದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @krishnegowda3911
    @krishnegowda3911 Год назад

    I am really really influenced by this book. I am fortunate to know the real life of our saints energy. Thanks🙏 to my friend Mr. Kumar who influenced to read this book. Everyone should read this book in order to understand the real energy of our saints. Every aspect of this examples are beyond our imagination.

  • @state1231
    @state1231 11 месяцев назад

    Kohinoor diamond

  • @dundappakhinnavar6535
    @dundappakhinnavar6535 Год назад

    Thank you