Pt-1|Pujya Mata Amrutamayi Swamini|Meeting Mahavatar Babaji|ಪೂಜ್ಯ ಮಾತಾ ಅಮೃತಮಯಿ|ಮಹಾವತಾರ ಬಾಬಾಜಿ ದರ್ಶನ

Поделиться
HTML-код
  • Опубликовано: 13 дек 2024

Комментарии • 316

  • @madhuam18
    @madhuam18 3 года назад +10

    ನಿಮ್ಮ ಮಾತನ್ನು ಕೇಳುತ್ತಿದ್ದ ರೇ ಎಲ್ಲಿಯೂ ಸುಳ್ಳು ಹೇಳಿಕೆ ನೀಡಿದ್ದಾರೆ ಅನ್ನಿಸುವುದಿಲ್ಲ..ಈ ದಿನ ಸಾರ್ಥಕ ... ಸಾದ್ಯವಾದರೆ ಭಗವಂತ ಬಹು ಬೇಗ ನಿಮ್ಮ ದರ್ಶನ ಮಾಡಿಸು ಎಂದು ಪ್ರಾರ್ಥಿಸುವೆ,,,🙏💐

  • @savitham7602
    @savitham7602 3 года назад +5

    ನಮಸ್ತೆ ಮಾತಾಜಿ🙏 ಮುಂದೆ ಇನ್ನೂ ಹೆಚ್ಚಿನ ವಿಷಯವನ್ನು ಹಂಚಿಕೊಳ್ಳಿ. ತಮಗೆ ಬಾಬಾಜಿ ದರ್ಶನ ಆಗಿದ್ದ ಮಾತು ಕೇಳಿ ತುಂಬಾ ಸಂತೋಷ ಮತ್ತು ರೋಮಾಂಚನವಾಯಿತು. ನಿಮ್ಮಂಥವರ ಮಾತು ಕೇಳುವುದೇ ಒಂದು ದೊಡ್ಡ ಸೌಭಾಗ್ಯ ಎಂದು ಭಾವಿಸುತ್ತೇನೆ.ಧನ್ಯವಾದಗಳು.

  • @hanumantharaju8080
    @hanumantharaju8080 Год назад +1

    ಧನ್ಯವಾದ ಮೊದಲಿಗೆ ನಿಮಗೆ aura you tube chanel ಗೇ ತುಂಬಾ ಒಳ್ಳೆಯ ಕೆಲಸ ನಿಮ್ಮಿಂದ ನಾವು ಧನ್ಯ❤🎉
    ಮಾತಾ ಅವರ ಸತ್ಸಂಗ ಅಧ್ಬುತ ದಾಯವಿಟ್ಟು ಇವರ ವಿಳಾಸ ತಿಳಿಸುವಿರ

  • @shobhagv521
    @shobhagv521 3 года назад +20

    ಮಾತಾಜಿ ನಿಮ್ಮ ದರ್ಶನ ಪಡೆಯುವಂತಹ ಪುಣ್ಯ ನನಗೂ ಬರಲಿ🙏🙏🙏🙏🙏

  • @raghavendraraghav1256
    @raghavendraraghav1256 3 года назад +18

    Mahavatar Babaji vishya keludre, goose bumps barutte nange. 🙏.
    Auto biography of a yogi odhoke munche avru yarante ne gottirlilla.

  • @vishwasmarali6608
    @vishwasmarali6608 3 года назад +8

    ನಿಮ್ಮ ಅಮೃತದ ಅನುಭವಗಳು ಸಮಾಜಕ್ಕೆ ಸಂಜೀವಿನಿ ಮಾತಾಜಿ 💗🙏

  • @premahs8036
    @premahs8036 3 года назад +94

    ಹರಿಓಂ ಮಾತಾ‌ಜೀ, ನಮ್ಮ ನಡುವೆಯೇ ನೀವು ಇದ್ದೀರಾ ಅನ್ನುವುದು ನಮ್ಮ ಪುಣ್ಯ 🙏🙏

    • @Auraforall
      @Auraforall  3 года назад +7

      ಹರಿ ಓಂ. ಸತ್ಯವಾದ ಮಾತು.
      ಧನ್ಯವಾದಗಳು. ಈ ಸಂದರ್ಶನದ ಇನ್ನು ಎರಡು ಸಂಚಿಕೆಗಳು ಬರುವುದು, ಅದರಲ್ಲಿ ಮಾತಾಜಿಯವರು ಇನ್ನು ಹಲವಾರು ವಿಷಯಗಳ ಬಗ್ಗೆ ಮತ್ತು ಹಿಮಾಲಯದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ನೀವು ನೋಡಬಹುದು. ನಿಮ್ಮ ಪ್ರೋತ್ಸಾಹ ಸದಾ ನಮ್ಮ ಜೊತೆ ಇರಲಿ.
      ಗುರುಭ್ಯೋ ನಮಃ |

    • @gayathrimohan9494
      @gayathrimohan9494 3 года назад +1

      🙏🏻🙏🏻🙏🏻🌷🌷🌷

    • @mangalalakshmi6886
      @mangalalakshmi6886 3 года назад +2

      ಆಹಾ ಎಂಥಾ ಅದ್ಭುತ ಅನುಭವವನ್ನು ಹಂಚಿಕೊಂಡು,ನಮ್ಮ ಮೈ ಪುಳಕಿತವಾಗುವಂತೆ ಮಾಡಿ,ನಮ್ಮ ಜ್ಞಾನದ ಕಣ್ಣನ್ನು ತೆರೆಯಿಸಿದ್ದೀರಾ ಮಾತಾಜೀ,☝️🙏🙏ಪಾವನವಾಯ್ತು ಬದುಕು ಕೇಳಿ❤❤🙏🙏🌹💐

    • @anilgowda4375
      @anilgowda4375 3 года назад +1

      @@Auraforall sir dayavitu amma navara dharshana madalu avakaasha madikodi hege avaranu nododu

    • @anilgowda4375
      @anilgowda4375 3 года назад +1

      @@Auraforall amma irura address kodi nodele beku

  • @mahanteshtoranagatti8654
    @mahanteshtoranagatti8654 2 года назад +2

    ಮಾತಾಜಿಯವರ ಈ ಸಂದರ್ಶನದ ಮೂಲಕ ದರ್ಶನ ದೊರೆತಿದ್ದು ಅವರ ಅಮ್ರತ ವಾಣಿ ಆಲಿಸಲು ಅವಕಾಶ ದೊರೆತಿದ್ದಕ್ಕಾಗಿ ಧನ್ಯನಾದೆ.
    ಶೀಘ್ರದಲ್ಲೇ ಮಾತಾಜಿಯವರ‌ ಸಾಕ್ಷಾತ್ ದರ್ಶನ ಸಿಗಲಿ ಎಂದು ಪ್ರಾರ್ಥಿಸುತ್ತೇನೆ

  • @sreenivasanayaka5780
    @sreenivasanayaka5780 5 месяцев назад +1

    ಮಾತಾಜಿಯವರಿಗೆ ಹೃದಯಪೂರ್ವಕ ನಮನಗಳು 🙏💐🙏

  • @kusumakushi2537
    @kusumakushi2537 11 месяцев назад +1

    ಧನ್ಯೋಸ್ಮಿ ಅಮ್ಮ 🙏ನಿಮ್ಮ ದರ್ಶನ ಭಾಗ್ಯ ಪಡೆದ ನಾವೇ ಪುಣ್ಯವಂತರು 🙏🙏

  • @aums6092
    @aums6092 3 года назад +22

    ಅತಿ ಸುಂದರವಾದ ನೀರೂಪಣೆ... ಬಾಬಾಜಿಯವರ ಅನುಭವ ಅತಿ ರೋಮಾಂಚನಕಾರಿ👏👏💐

    • @Auraforall
      @Auraforall  3 года назад +4

      ಧನ್ಯವಾದಗಳು. ಈ ಸಂದರ್ಶನದ ಇನ್ನು ಎರಡು ಸಂಚಿಕೆಗಳು ಬರುವುದು, ಅದರಲ್ಲಿ ಮಾತಾಜಿಯವರು ಇನ್ನು ಹಲವಾರು ವಿಷಯಗಳ ಬಗ್ಗೆ ಮತ್ತು ಹಿಮಾಲಯದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ನೀವು ನೋಡಬಹುದು. ನಿಮ್ಮ ಪ್ರೋತ್ಸಾಹ ಸದಾ ನಮ್ಮ ಜೊತೆ ಇರಲಿ.
      ಗುರುಭ್ಯೋ ನಮಃ |

    • @Mychannelmsb
      @Mychannelmsb Год назад

      ​@@Auraforall
      Om Namah Shivaya
      Is it possible for us to meet this Swamini Amma? How can we meet her and at which address?
      Eagerly awaiting your reply
      Thank you.

  • @vasudhasuramanya8129
    @vasudhasuramanya8129 2 года назад +9

    ಕೇಳುತ್ತಿರುವುದೇ ನಮ್ಮ ಸೌಭಾಗ್ಯ. ಕೋಟಿ ನಮಸ್ಕಾರಗಳು ಮಾತಾಜಿ. 🙏🙏

  • @roopam.j4236
    @roopam.j4236 2 года назад +4

    ನಿಮ್ಮ ಮಾತು ಕೇಳುವ ನಮ್ಮ ಪೂರ್ವ ಜನ್ಮದ ಪುಣ್ಯವೋ ಎನಿಸುತ್ತಿದೆ ದಿವ್ಯ ಗುರು ಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏

  • @shashikalakumarswamy6713
    @shashikalakumarswamy6713 3 года назад +4

    ಪ್ರಣಾಮಗಳು ಮಾತಾಜಿ🙏🙏🙏
    ನಿಮ್ಮ ದರ್ಶನದಿಂದ ನಾವು ಧನ್ಯರಾದೆವು...ದಯಮಾಡಿ ಬೆಳಗೆರೆ ಕೃಷ್ಣಶಾಸ್ತ್ರಿ ಗಳ ಬಗ್ಗೆ ತಾವು ಮಾತನಾಡಬೇಕಾಗಿ ನಮ್ಮ ಪ್ರಾರ್ಥನೆ

  • @prakashav4173
    @prakashav4173 3 года назад +12

    Very bold and true words.....salute mother.

  • @saikarneesha
    @saikarneesha 3 года назад +6

    ಓಂ ಸಾಯಿ ರಾಮ್ 🙏🙏🙏❤️🙏🙏🙏
    ಶ್ರೀ ಗುರುಭ್ಯೋ ನಮಃ 🙏🙏🙏❤️🙏🙏🙏
    ಓಂ ಮಾತಾಜಿ 🙏🙏🙏❤️🙏🙏🙏

  • @sumanbandagadde32
    @sumanbandagadde32 3 года назад +6

    ಪ್ರಣಾಮ ಮಾತಾಜಿ 🙏🙏🙏, ನಿಮ್ಮ ಸಂಪರ್ಕ ಇಲ್ಲ ದೆ ಮೂರು ವರ್ಷ ಗಳಾದವು. ಈಗ ಇದರ ಮೂಲಕ ನಿಮ್ಮನ್ನು ನೋಡುವ ಅವಕಾಶ, ಸಂತೋಷ ವಾಯಿತು.ನಿಮ್ಮ ನೆನಪು ಹಸಿರಾಗಿದೆ, ಆಶೀರ್ವಾದಿ ಸಿ. 🙏🙏

  • @nagendrakumar4665
    @nagendrakumar4665 Год назад +1

    🙏🙏🙏, adhbuthavadha maathuglu gurugle.

  • @vanamalavenkatesh1143
    @vanamalavenkatesh1143 2 года назад +2

    Matajige koti namanagalu

  • @jbmgowry3933
    @jbmgowry3933 2 года назад +2

    Namaste Mataji you are very grateful to see lord mahavatar babaji

  • @maheshd11
    @maheshd11 3 года назад +2

    ಜೈ ಮಾತೆ ಅಮೃತಾ ಮಾತಾಜಿ ನಿಮ್ಮನ್ನ youtube ನಲ್ಲಿ ನೋಡಿ ಸಂತೋಷ ಆಗ್ತೈದೆ.

  • @premasatish2776
    @premasatish2776 3 года назад +1

    🙏🙏🌸Nimma anubhavagalu thumba
    rochakavagide,Jai shree Ramakrishnaya
    Namaha🙏🙏

  • @vanamalavenkatesh1143
    @vanamalavenkatesh1143 2 года назад +1

    Mataji ge nanna koti koti namanagalu

  • @doodle_yt30
    @doodle_yt30 3 года назад +5

    you are so blessed to see babaji

  • @rajashreep1991
    @rajashreep1991 5 месяцев назад +1

    ಪ್ರಣಾಮಗಳು
    ಧನ್ಯನಾದೆ

  • @parashurammohite8418
    @parashurammohite8418 3 года назад +1

    🙏🙏🙏🙏 thumba chenagide anubhava da mathugalu. Gurugale nimma e pratatnayalke dhanyavadagalu🙏🙏🙏

  • @Chinni7907
    @Chinni7907 3 года назад +1

    Maataji nimma anubhava keltidre my romaanchanvaagi manasssige tumba kushiyaythu nimminda innu halvaru anubhamruthavannu kelalikke kaadirthini hari om

  • @guruhulagur8901
    @guruhulagur8901 Год назад +1

    Namaste Mataji

  • @malinikrishna5955
    @malinikrishna5955 3 года назад +5

    Hari Om 🙏🏽🙏🏽 Mataji. Felt extremely happy to hear you after such a long time 🙏🏽🙏🏽🙏🏽

  • @tjagadeeshchandra3660
    @tjagadeeshchandra3660 3 года назад +4

    ಓಂ ಗುರುಭ್ಯೋ ನಮಃ 💥🙏🙏🙏💥

  • @sharanbasavasharanbasava6681
    @sharanbasavasharanbasava6681 2 года назад +3

    Jai shri krishna

  • @Manju-b6c1g
    @Manju-b6c1g 3 месяца назад +1

    ಅಮ್ಮ 🙏🙏🙏🙏

  • @jyothisn6456
    @jyothisn6456 3 года назад +2

    Really great matha jji u r luck person 🙏🙏🙏🙏 om gurubyo Namaha 🙏🙏🙏🙏🙏🙏🙏🙏💐💐💐💐

  • @kss2066
    @kss2066 2 года назад +2

    Namaste Sri Pujya Mataji. Felt extremely happy to listen to your experiences of Sri Mahaavatar Babaji.

  • @mohanbhadri4979
    @mohanbhadri4979 3 года назад +5

    ಮಹಾವತಾರ ಬಾಬಾಜಿಯವರ ದರ್ಶನ ಮಾಡಿದ ನಿಮಗೆ ಸಾಷ್ಟಾಂಗ ನಮಸ್ಕಾರ

  • @kannadamaster
    @kannadamaster 2 года назад +2

    🙂🙏 jai Mata di

  • @gayathriks1388
    @gayathriks1388 3 года назад +1

    MAthaji nanagu nimma Darshana karunisi

  • @sunijanardhana628
    @sunijanardhana628 3 года назад +5

    Love you ma.....god is Great..... Maathaji

  • @padmap788
    @padmap788 3 года назад +7

    ಮಹಾ ಮಾತೆ.ನಿಮಗಿದೋ ನನ್ನ ಪ್ರೀತಿಯ ನಮಸ್ಕಾರಗಳು ❤️🙏🙏

  • @sharanamma.ladlapur7625
    @sharanamma.ladlapur7625 3 года назад +2

    Omshanti amma🇲🇰 💞🌹🕉🌷🙏🌷

  • @srivathsa5374
    @srivathsa5374 3 года назад +1

    Poojya mathaji heartful pranamagalu

  • @ramum8466
    @ramum8466 3 года назад +3

    Om Kriya Babaji Namaha 🙏

  • @premalatha5403
    @premalatha5403 2 года назад +1

    Namasthe pujya Mathaji, I am blessed to see u, Bless us,and 🙏🙏🙏🙏

  • @mutturajmutturaj1895
    @mutturajmutturaj1895 2 года назад +2

    Namasty mataji

  • @bhulakshmibhuli5693
    @bhulakshmibhuli5693 3 года назад +2

    Jai mataji

  • @prasannakumar5196
    @prasannakumar5196 3 года назад +3

    Great matha hi Great explination

  • @muktajoshi5133
    @muktajoshi5133 3 года назад +1

    Amma waiting for u

  • @Bhagya-v3v
    @Bhagya-v3v 2 месяца назад

    🙏🙏🙏🙏❤️ hare Krishna

  • @madhoolika2021
    @madhoolika2021 6 месяцев назад +1

    🙏🏼 Pranam

  • @KMANZZUUNOIK
    @KMANZZUUNOIK 3 месяца назад +1

    Om amma

  • @satyavathishetty7654
    @satyavathishetty7654 3 года назад +2

    Pranam Mathaji Danyavadagalu🙏🙏

  • @ಜಯಂತಿಹೆಬ್ಬಾರ್

    ಸಾರ್ಥಕ ಅನುಭಾವಿಕ ನುಡಿ.🙏🙏🙏🙏🙏🙏🙏

  • @parthasarathi44
    @parthasarathi44 3 года назад +5

    Humble Pranams to the Divine lotus feet
    Amma Thank you for sharing and caring Dhanysome Amma Dhnyavadagu No other words just Pranams at the Divine Lotus feet of Gurumaharaj

  • @muneswarabeereswara5242
    @muneswarabeereswara5242 3 года назад +2

    Im so lucky that i met you in vedike shimoga🙏🙏🙏🙏🙏

  • @dhananjayapoojary2159
    @dhananjayapoojary2159 3 года назад +2

    Jai mathaji

  • @mamath.hbasavaraj5258
    @mamath.hbasavaraj5258 3 года назад +2

    U r very great ,u r seen the babuji,🙏🙏

  • @gayathris8167
    @gayathris8167 3 года назад +2

    Pranam mathaji from Thimmandahalli. Bangalore.

  • @dsusha1865
    @dsusha1865 3 года назад +10

    ನಮಸ್ಕಾರ ಅಮ್ಮ 🙏🙏😊

  • @sunilhoogar1212
    @sunilhoogar1212 3 года назад +1

    ಅಧ್ಭುತವಾಗಿ ತಿಳಿಸಿದ್ದೀರಿ ಮಾತಾ 👌🙏🙏🙏🙏🙏

  • @bshashidhara9127
    @bshashidhara9127 3 года назад +1

    Jai. Mataji

  • @chandranb4433
    @chandranb4433 2 года назад +1

    Jai mataji 🙏

  • @mohana901
    @mohana901 3 года назад +1

    🙏 Jai mata ji, jai baba ji

  • @veerpatil548
    @veerpatil548 3 года назад +2

    🚩🚩🚩 Har Har Mahadev 🚩🚩🚩

  • @sumaganesh8782
    @sumaganesh8782 3 года назад +4

    God can only be experienced it cannot be explained ❤️🙏💐

  • @Ushakn-z2z
    @Ushakn-z2z Год назад +1

    ❤❤ammm

  • @desigoshala
    @desigoshala 3 года назад +2

    ಧನ್ಯವಾದಗಳು 🙏

  • @rockinaki123
    @rockinaki123 3 года назад +2

    Tumba chennagide Mataji..👏👏👏

    • @Auraforall
      @Auraforall  3 года назад

      ಧನ್ಯವಾದಗಳು. ಈ ಸಂದರ್ಶನದ ಇನ್ನು ಎರಡು ಸಂಚಿಕೆಗಳು ಬರುವುದು, ಅದರಲ್ಲಿ ಮಾತಾಜಿಯವರು ಇನ್ನು ಹಲವಾರು ವಿಷಯಗಳ ಬಗ್ಗೆ ಮತ್ತು ಹಿಮಾಲಯದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ನೀವು ನೋಡಬಹುದು. ನಿಮ್ಮ ಪ್ರೋತ್ಸಾಹ ಸದಾ ನಮ್ಮ ಜೊತೆ ಇರಲಿ. .
      ಗುರುಭ್ಯೋ ನಮಃ

  • @gkenterprises6487
    @gkenterprises6487 3 года назад +2

    ಮಾತಾಜಿ ಯವರ ರಿಗೆ ನನ್ನ ನಮಸ್ಕಾರಗಳು

  • @manjulakmanjulak9095
    @manjulakmanjulak9095 3 года назад +3

    ಮಹಾವತಾರ್ ಬಾಬಾಜೀ.

  • @vasudevanl2737
    @vasudevanl2737 3 года назад +2

    Pranamagalu mathaji

  • @shridharkhkhkh3928
    @shridharkhkhkh3928 2 года назад +1

    🙏🙏ಜೈ ಶ್ರೀಮಾತಾ 🙏🙏

  • @SudarshanaSGowda
    @SudarshanaSGowda 3 года назад +1

    Om mathaji

  • @shivakumarh6198
    @shivakumarh6198 3 года назад +3

    Hare Krishna

  • @paravatiM
    @paravatiM Год назад +1

    🙏🙏🙏maataji nimma ashirvaada namma kutumbada melirali amma

  • @nagarajanayakaraj1377
    @nagarajanayakaraj1377 3 года назад +2

    Om babaji.

  • @Chinni7907
    @Chinni7907 3 года назад +2

    Bless me ammmmaaa

  • @varunp601
    @varunp601 3 года назад +2

    Namo namaha thayi

  • @udaykiranudaykiranactor5841
    @udaykiranudaykiranactor5841 4 месяца назад +1

    🙏🙏🙇🙇🙏🙏

  • @gayathrichandrashekar2778
    @gayathrichandrashekar2778 3 года назад +1

    Namasthe Mathaji.

  • @arunachalagn
    @arunachalagn 3 года назад +2

    Ammaji nijaku nanna kannalu neeru banthu nimma anubhava keli 🙏🙏🙏

  • @cmanjushim1953
    @cmanjushim1953 3 года назад +1

    Realised soul. Blessed am I.

  • @leelavathis8913
    @leelavathis8913 3 года назад +3

    Amma🙏🙏🙏🙏🙏🙏🙏🙏🙏🙏🙏🙏🙏

  • @mamath.hbasavaraj5258
    @mamath.hbasavaraj5258 3 года назад +3

    U r speech is motivat me

  • @jagadishhosamani8359
    @jagadishhosamani8359 3 года назад +3

    🙏🙏🙏👌👌👌

  • @ushahs1280
    @ushahs1280 3 года назад +2

    Om mataji 👃👃

  • @padmajasn2325
    @padmajasn2325 Год назад +1

    ಅಮ್ಮಾಜಿ ತಮ್ಮ ಪಾದಕಮಲದಲ್ಲಿ ನನ್ನ ವಂದನೆ ಪ್ರಣಾಮ...

  • @raghavendrar9830
    @raghavendrar9830 3 года назад +1

    Jai guru Dev Dutta🙏

  • @chandrakalahegde5154
    @chandrakalahegde5154 2 года назад +1

    Namaskara Mathaji 💚🌹🙏

  • @varunp601
    @varunp601 3 года назад +3

    8:15
    A paramathma iruvudhadhare..
    KaNuvudhadhare kaNalebeku
    Ariyabahudhadhare ariyalebeku
    Hondhuvudhadhare hondhaleku
    Anubhavakke baruvudhadhre anubhavisalebeku
    Namo namaha 🙏🏻

  • @kumarkuri
    @kumarkuri 3 года назад +2

    Om Namah shivay

  • @nagarthnaharileelaih948
    @nagarthnaharileelaih948 3 года назад +4

    🙏🙏🙏🙏🙏Jai Maata Amruthmayi swaminiye namaha🙏🙏🙏🙏🙏

    • @Auraforall
      @Auraforall  3 года назад +1

      ಧನ್ಯವಾದಗಳು. ಗುರುಭ್ಯೋ ನಮಃ

  • @dattathreyamurthy6902
    @dattathreyamurthy6902 3 года назад +1

    ನಮಸ್ಕಾರ ಮಾತಾಜಿ

  • @paramashivarl5821
    @paramashivarl5821 3 года назад +6

    Om namo gurudevaya namha
    Swami mathaji havru nodbeku
    Heli yavaga bandre mathaji
    Darshan siguthe please🙏🙏🙏🙏

  • @keerthidevi5002
    @keerthidevi5002 3 года назад +1

    Vioce thumba chanagide

  • @vishwabhandari9900
    @vishwabhandari9900 2 года назад +1

    Swamiiiiiiiiiiiiiiiiiiiiiii

  • @keshavavishnudhadha116
    @keshavavishnudhadha116 3 года назад +1

    Jai sri ram🙏🙏🙏🙏🙏

  • @narasimhamurthy7782
    @narasimhamurthy7782 3 года назад +1

    Amruthamayiji nanna pranammagalu

  • @kusumakushi2537
    @kusumakushi2537 3 года назад +1

    ಶರಣು ಗುರು ಮಾತಾಜೀ🙏

  • @vasantham1275
    @vasantham1275 3 года назад +2

    Super ಮಾತಾಜಿ 👍👍 🙏🌺🙏🌺🙏🌺🙏

    • @Auraforall
      @Auraforall  3 года назад

      ಧನ್ಯವಾದಗಳು. ಗುರುಭ್ಯೋ ನಮಃ

  • @gdkgdk4695
    @gdkgdk4695 3 года назад +2

    🙏🙏🙏 ಬಾಬಾಜೀ