ನಾನು ಇವರ ವೇಷ ನೋಡಿದ್ದು 2016 ಮೇ ನಲ್ಲಿ ನೀಲಾವರದಲ್ಲಿ ನಾಟ್ಯ ವೈಭವ ದಲ್ಲಿ. ನಿಜಕ್ಕೂ ನನಗೆ ಆ ದಿನ ತುಂಬಾ ಸಂಕೋಚವಾಯ್ತು. ಇಷ್ಟು ಉತ್ತಮ ಕಲಾವಿದ ನಮ್ಮ ಪಕ್ಕದ ಊರಲ್ಲೇ ಇದ್ದರೂ ನಮಗೆ ತಿಳಿಯಲು ತಡವಾಯ್ತು ಎಂದು. ನಿಜವಾಗಿಯೂ ಅತ್ಯದ್ಭುತ ಕಲಾವಿದ.
ನಾನು ಅಭಿಮಾನಿಯಾಗಿರುವ ಸ್ತ್ರೀ ವೇಷಧಾರಿಗಳಲ್ಲಿ ಯುವಸ್ತ್ರೀಪಾತ್ರಧಾರಿಗಳಲ್ಲಿ ಮೊದಲ ಸಾಲಿನವರು.ಸಂದರ್ಶನ ಬಹು ಅರ್ಥಪೂರ್ಣವಾಗಿ ಮುಂದುವರಿಯುತ್ತಿದೆ.ಸುಧೀರ್ ನಿಮಗೆ ಶುಭವಾಗಲಿ. ಗಣೇಶ.ಡಿ.ಶೆಟ್ಟಿ. ಮುಂಬಯಿ
ನನ್ನ ಇಷ್ಟದ ಕಲಾವಿದರು ಇವರ ಮೊದಲ ವೇಷ ನೋಡಿದ್ದು ರಾಧೆ ಪಾತ್ರ ... ರಾಧೆ ಅಂತೆ ತಾ ವೇಶವ ಮಾಡಿದನು ಆ ಎಂಟ್ರಿ ಇವತ್ತು ನನ್ನ ಕಣ್ಣ ಮುಂದೆ ಬಂದ ಹಾಗೆ ಇದೆ ...ಅಧ್ಬುತ ವೇಷದಾರಿ ....al d best ಸುಧಿ ಅಣ್ಣ 😍😍😍😍
ನಾನು ಇವರ ಸಂದರ್ಶನ ನೋಡೋಕೆ ತುಂಬಾ ಹುಡುಕಿದ್ದೆ.... ಆದರೆ ಇವತ್ತು ಆ ಭಾಗ್ಯ ಸಿಕ್ತು.. ಅವರ ಸಂದರ್ಶನ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.. ಹಾಗೂ ಸುಧೀರ್ ಅವರಿಗೂ ಕಲಾ ಮಾತೆ ಇನ್ನಷ್ಟು ಯಶಸ್ಸು ಕರುಣಿಸಲಿ....🙏🙏🙏
My favourite ಸ್ತ್ರೀ ವೇಷಧಾರಿ 👌👌 Very graceful.....Best Wishes to him....May all his dreams come true and May God bless him abundantly 🙏🙏 Thanks for the interview 👍👍 waiting for the continued part
ನಾನು ಇವರ ವೇಷ ನೋಡಿದ್ದು 2016 ಮೇ ನಲ್ಲಿ ನೀಲಾವರದಲ್ಲಿ ನಾಟ್ಯ ವೈಭವ ದಲ್ಲಿ. ನಿಜಕ್ಕೂ ನನಗೆ ಆ ದಿನ ತುಂಬಾ ಸಂಕೋಚವಾಯ್ತು. ಇಷ್ಟು ಉತ್ತಮ ಕಲಾವಿದ ನಮ್ಮ ಪಕ್ಕದ ಊರಲ್ಲೇ ಇದ್ದರೂ ನಮಗೆ ತಿಳಿಯಲು ತಡವಾಯ್ತು ಎಂದು. ನಿಜವಾಗಿಯೂ ಅತ್ಯದ್ಭುತ ಕಲಾವಿದ.
ನಾನು ಇವರ ವೇಷ ನೋಡಿದ್ದು 2016 ಮೇ ನಲ್ಲಿ ನೀಲಾವರದಲ್ಲಿ ನಾಟ್ಯ ವೈಭವ ದಲ್ಲಿ. ನಿಜಕ್ಕೂ ನನಗೆ ಆ ದಿನ ತುಂಬಾ ಸಂಕೋಚವಾಯ್ತು. ಇಷ್ಟು ಉತ್ತಮ ಕಲಾವಿದ ನಮ್ಮ ಪಕ್ಕದ ಊರಲ್ಲೇ ಇದ್ದರೂ ನಮಗೆ ತಿಳಿಯಲು ತಡವಾಯ್ತು ಎಂದು. ನಿಜವಾಗಿಯೂ ಅತ್ಯದ್ಭುತ ಕಲಾವಿದ.
ನಿಲ್ಕೋಡು ಶಂಕರ್ ಅವರ ಪಾತ್ರ ತುಂಬಾ ಚೆನ್ನಾಗಿ ಇದೆ, ಅವರು ಅದ್ ಮೇಲೆ ನೀವೇ ಸೂಪರ್ ಸರ್ ❤️🙏
ಅದ್ಭುತ ಸಂದರ್ಶನ.ನಾನೂ ಕೂಡ ಅವರ ಅಭಿಮಾನಿ.ಯಕ್ಷ ರಂಗದಲ್ಲಿ ಅವರು ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಎಂಬುದು ನನ್ನ ಆಶಯ.
ನಾನು ಅಭಿಮಾನಿಯಾಗಿರುವ ಸ್ತ್ರೀ ವೇಷಧಾರಿಗಳಲ್ಲಿ ಯುವಸ್ತ್ರೀಪಾತ್ರಧಾರಿಗಳಲ್ಲಿ ಮೊದಲ ಸಾಲಿನವರು.ಸಂದರ್ಶನ ಬಹು ಅರ್ಥಪೂರ್ಣವಾಗಿ ಮುಂದುವರಿಯುತ್ತಿದೆ.ಸುಧೀರ್ ನಿಮಗೆ ಶುಭವಾಗಲಿ.
ಗಣೇಶ.ಡಿ.ಶೆಟ್ಟಿ. ಮುಂಬಯಿ
ನನ್ನ ಇಷ್ಟದ ಕಲಾವಿದರು ಇವರ ಮೊದಲ ವೇಷ ನೋಡಿದ್ದು ರಾಧೆ ಪಾತ್ರ ... ರಾಧೆ ಅಂತೆ ತಾ ವೇಶವ ಮಾಡಿದನು ಆ ಎಂಟ್ರಿ ಇವತ್ತು ನನ್ನ ಕಣ್ಣ ಮುಂದೆ ಬಂದ ಹಾಗೆ ಇದೆ ...ಅಧ್ಬುತ ವೇಷದಾರಿ ....al d best ಸುಧಿ ಅಣ್ಣ 😍😍😍😍
ತುಂಬಾ ಒಳ್ಳೆಯ ಕಲಾವಿದರು. ಅವರ ಅಭಿನಯ ತುಂಬಾ ಒಳ್ಳೆಯದಾಗುತ್ತದೆ
ಸೂಪರ್ ಸಂದರ್ಶನ ಸುಧೀರ್ರವರೇ ಯಕ್ಷ ಮಾತೆ ಒಳ್ಳೆಯದು ಮಾಡಲಿ
Right now Sudhir is one of best female artist in Badagu Thittu …
He will have good future in yakshagana … very simple man
ನನ್ನ ನೆಚ್ಚಿನ ಕಲಾವಿದ ತನ್ನ ಜೀವ ನದ ಬಗ್ಗೆ ಬಿಚ್ಚು ಮನಸಿನಿಂದ ಹೇಳಿ ದ್ದಿರಿ ಶ್ರೀ ದೇವರು ಮುಂದೆಯೂ ಆಯುರ್ ಆರೊಗ್ಯ ಐಶ್ವರ್ಯ ಕರುಣಿಸಲಿ
ನಾನು ಇವರ ಸಂದರ್ಶನ ನೋಡೋಕೆ ತುಂಬಾ ಹುಡುಕಿದ್ದೆ.... ಆದರೆ ಇವತ್ತು ಆ ಭಾಗ್ಯ ಸಿಕ್ತು.. ಅವರ ಸಂದರ್ಶನ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.. ಹಾಗೂ ಸುಧೀರ್ ಅವರಿಗೂ ಕಲಾ ಮಾತೆ ಇನ್ನಷ್ಟು ಯಶಸ್ಸು ಕರುಣಿಸಲಿ....🙏🙏🙏
ಧನ್ಯವಾದಗಳು🙏🙏🙏🙏🙏
Thumba kushi aytu sir nim interview ge kaytaede sir super sir nivu great sir
He s so much imotional when talking about mother...... What an artist he is!!!! So adorable.... All the best to future career Mr.Sudheer sir......
Thnk you 🙏🙏🙏
Hennu makkalu nachuva mohaka roopa 👌👌👌 Sudheer Uppur 👌👌
Alwaaa.... Adneee yochane madtidde........
Exactly
Sudhir nimma kashta keluvaga namma balya nenapaithu sir neeuv great sir all the best nimge
My favourite actor so far, professional,all the best Sudhir sir, have a great future God bless you all the best
ಸುಧೀರ್ ಸರ್ ಸೂಪರ್ ನೀವ್ ಆಲ್ ದಿ ಬೆಸ್ಟ್❤🎉🎉
Nice Sri Mahishmardni Amma Bless to All
ನೀವು ಹಟ್ಟಿಯಂಗಡಿ ಮೇಳದಲ್ಲಿ ಇರುವಾಗ ಮಂತ್ರಮಯೂರಿ ಪ್ರಸಂಗ ಮತ್ತು ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು ನಾನು ಐದು ಸಲ ನೋಡಿದ್ದೆ👌👌👌
ಧನ್ಯವಾದಗಳು🙏🙏
Top Number One Trend And Shyning Artist in Badagu tittu Yakshagana 👌👍✌️
Super sir,nimma ಜೀವನದ ಕಥೆ inspiration
ನಿಮಗೆ ದೇವರು ಒಳ್ಳೇದು ಮಾಡಲಿ ಒಳ್ಳೆ ಕಲಾವಿದ ನೀವು
ದೇವರು ನಿಮಗೆ ಒಳ್ಳೆಯದು ಮಾಡಲಿ
Nimma kashtadha Dina keltha idhre nanu nimhage kashta patta dinagalu nenapaithu.niv innu hecchu yakshaganadhalli hesarsu padiyuvanthe bagavantha kalpisli 🙏
My favourite ಸ್ತ್ರೀ ವೇಷಧಾರಿ 👌👌 Very graceful.....Best Wishes to him....May all his dreams come true and May God bless him abundantly 🙏🙏
Thanks for the interview 👍👍 waiting for the continued part
Thnk you🙏🙏🙏🙏
Super Sudheer Uppur
ಈ ಕಾಲದ super star...
ಸೂಪರ
Hatts off to yu sir... Olle kalavida...❤️
Wow
ಒಳ್ಳೆಯ ಕಲಾವಿದರು
ಸೂಪರ್ ಸುದೀರುಪ್ಪೂರ್
ಉತ್ತಮ ಸಂದರ್ಶನ❤🎉😊😊😊👌👌👌👌👌
ಧನ್ಯವಾದಗಳು🙏🙏
ಸೂಪರ್ ಸುಧೀರ್ ಉಪ್ಪುರರೇ
You are really great brother , God bless you
Most Expected Sudhir Anna video
ತುಂಬಾ ಅದ್ಬುತ ಕಲಾವಿದರು ❤❤
ಸೂಪರ್ 👌👏👏
Supper sir
Super artist 🎉🎉
Super kalavidaru
All da best geleya
ಸುಧೀರ್ 👌👌👌👌
Sudhir uppur God bless you
Realy great.utthama kalavidha
👌😍
Dedicated artist.
Super
Sir👌
Super sr 👌🏽👌🏽👌🏽
Nice
Super cute I love you❤❤❤❤❤❤❤ all friend🙏🙏🙏🙏🙏🙏🙏🙏🙏🙏🙏
Super, super
Nice bro ❤
👌👌👌👍👍🙏🙏
❤
super
👌👌👌🙏
God bless you 🙏
Yes sir thande elde edru anatha antha ansalla .bt thayi elde edre ansutte.. Nan thayi kuda nan 12 pu nalliruvaga teerkondru😢😔
ಸೂಪರ್ ಅಣ್ಣಾ
🙏🏻🙏🏻🙏🏻
❤️❤️
ಸುಧಿರ್ ಉಪ್ಪೂರ್ ಅವರು ದಯವಿಟ್ಟು ಪ್ಲೀಸ್ ನಿಮ್ಮ ಅಭಿಮಾನಿ ನಾನು ನಿಮ್ಮ ನಂಬರ್ ಕಾಂಟ್ಯಾಕ್ಟ್ ನಂಬರ್ ಅನ್ನು ಕೊಡಿ ದಯವಿಟ್ಟು ಪ್ಲೀಸ್
Ok
Sudhiii sadaa olledaagalii nivobba olle kalaavidaru.....
ಸರಳ ಸಜ್ಜನಿಕೆಯ ಕಲಾವಿದ ಇನ್ನೂ ಎತ್ತರಕ್ಕೆ ಬೆಳೆಯಬೇಕು
ಧನ್ಯವಾದಗಳು🙏🙏🙏🙏
Super veshadhari
Super🥰 🙏
Yakshagan artist nagashree g.s interview madi please
Down to earth actor❤
🙏🙏🙏👌👌🌹🌹🌹🌹🌹
ಮುಂದುವರಿದ ಭಾಗ ಯಾವಾಗ ಪ್ರಸಾರ ಆಗುತ್ತೆ?
Tuesday
Super anna sudhir avre
sir shankra bhat brahmoor sadrshana madi pls
👍👍👍👍🙏🙏🙏🙏🙏
Next episode yavaga uploade agutte??
ಇವತ್ತು ರಾತ್ರಿ 8:30🙏🙏
Nanu nimma abhimani
Uppuru nimma abhimani naanu
Esto death madidde nimma interview gagi ivattu beleggeyind kayta idde
Ivara vesha haagu abhinaya thumba chanda
karavaliya yaksha rangada druvatare...
Perdoor melada hemmeya kalavida.cinema rangavannu meerisuva muddaada stree vesha. Haava bhaava naatya hita mitha haagoo kalathmaka
ಧನ್ಯವಾದಗಳು🙏🙏
ನಾಟ್ಯ ಮಯೂರಿ
SUDHIR.UPPUR..THUMBA.OLLEYA.KALAVIDARU
Badagathittu yongstar sri vesha dari
Maathinalli standard illa. Olle artist but no dignity.
ನಾನು ಮುಂಬೈ ಯಿಂದ ಸುಧೀರ್ ಅವರ ಬಗ್ಗೆ ಬರೆಯುವ ಆಸೆ ಇದೆ, contact no ಸಿಕ್ಕಿದ್ರೆ ಒಳ್ಳೆದಿತ್ತು. ನಾನು ಅವರ ನೆರೆ ಊರು ಹೇರೂರಿ ನವಳು

❤❤❤❤❤