ಸರ್ ನಾನು ಓದುದಿನಿ ಅದು ಎಷ್ಟೇ ಕಷ್ಟ ಬಂದರು ನಾನು ಓದುದಿನಿ ಅಂದ್ರೆ ನನಗೆ ಮೆಡಿಕಲ್ ಚಕಪ್ ಮೊದಲು ಕಿವಿಸೋರುತ್ತಿತ್ತು ಅಂದ್ರೆ ಈಗ ಇಲ್ಲ ಅಂದ್ರೆ dar ಹಾಗಬರುದ ಸರ್ ನನಗೆ ಸ್ವಲ್ಪ ಮಾಹಿತಿ ಹೇಳಿ ಸರ್ ಪೊಲೀಸ್ ಹಾಗಬೇಕು ಎಂಬ ಕನಸ್ಸು ಸರ್ ಹೇಳಿ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಹೇಳುತೀನಿ ಸರ್ ಪ್ಲೀಸ್ ಸರ್ 😔😢
sir ಪ್ರಚಲಿತ ಘಂಟೆಗಳನ್ನು ಯಾವ್ತರ ಕ್ಲೀಯರ್ ಮಾಡ್ಕೋಬೇಕು ಯಾವ್ ತಿಂಗ್ಳಿಂದು importent ಆಗುತ್ತೆ ಈ ವರ್ಷ civil exam ಗೆ ಪೇಪರ್ ಓದ್ಲೇಬೇಕಾಗುತ್ತಾ ಸರ್ ನಂಗೆ point out ಮಾಡೋದು ಗುತಾಗ್ತಿಲ್ಲ ಇನ್ನು ಇರೋ 2manth ನಲ್ಲಿ ಹೇಗೆ ಓದ್ಬೇಕಾಗುತ್ತೆ ಸರ್ ತಿಳ್ಸಿಕೊಡಿ please reply 🙏🙏🙏🙏
Wow sir what' a advice sir . Thank you sir. Thank you so much .thankigfull sir . Sir but I'm working in partime job sir 10 to 7 pm .what I do sir plz . Plz give me studying time table idea sir plzzzzz..❤❤❤❤🙏🙏🙏🙏
Sir nanu 2015 nalli SSLC pass agi Next GTTC (government tool room training center) college DTDM Course complete madidini sir Nanu SSLC mele Exam bariboda Ila gttc mele baribeka
ಪೊಲೀಸ್ ಜೊತೆಗೆ ಬೇರೆ ಪರೀಕ್ಷೆ ಬರಿಯರಿ ಆದ್ರೆ ಪೊಲೀಸ್ ಆಗಿ ಇಲ್ಲಾ ಅಂದ್ರೆ ಬೇರೆ job ಮಾಡಿ next ಅಭಕಾರಿ ಕರಿತ್ತಾರೆ ನೋಡಿ ಅಲ್ಲಿ ಆದ್ರೂ ಕೂಡಾ ಪ್ರಯತ್ನ ಪಡಿ ಆದ್ರೆ ಓದೋದನ್ನಾ ಬಿಡಬೇಡಿ all the best..
Frist post office li payment madidde sir adu last date Tanaka payment confirm agirlilla aga Last date li online payment madde ade application number ge sir two pyement confirm agide sir
ಎಷ್ಟು ಬೂಕ್ಸ್ ಓದುತ್ತೀವಿ ಅನ್ನೋದು ಮುಖ್ಯವಲ್ಲ ಪರೀಕ್ಷೆ ಅಲ್ಲಿ ಎಷ್ಟು ಮಾಕ್ಸ ತೊಗೊತಿವಿ ಅನ್ನೋದು ಮುಖ್ಯ ನೀವು ಹೇಗೆ ಓದಿದಿರೋ ನಮಗೆ ಗೊತ್ತಿಲ್ಲಾ ಅದು ನಿಮಗೆ ಗೊತ್ತಿರಬೇಕು ಎಲ್ಲಾ ಬೂಕ್ಸ್ ಓದಿದರು ಆಗ್ತಾ ಇಲ್ಲಾ ಅಂದ್ರೆ ನೀವೇ ಯೋಚನೆ ಮಾಡಿ ನೀವು ಏನು ತಪ್ಪು ಮಾಡಿದಿರಿ ಅಂತಾ...
ಅಣ್ಣ ಪೊಲೀಸ್ ಅಂದ್ರೆ ಅದು ಕಾಮಿಡಿ ಅಲ್ಲ ಆಗ್ಬೇಕು ಅಂದ್ರೆ ಶ್ರಮ ಪಡ್ಬೇಕು ಕಷ್ಟ ಪಡ್ಬೇಕು ಅವಾಗ ಮಾತ್ರ ಪೊಲೀಸ್ ಆಗ್ತೀರಾ...ಹಾಗೆ ನಮ್ಮ ತರ ಎಷ್ಟೋ ಜನ ಪೋಲಿಸ್ ಆಗ್ಬೇಕು ಅಂತ ಆಸೆ ಇಟ್ಟಿ ಓದಿಕೊಂಡು ಇರ್ತಾರೆ ಸುಮ್ನೆ ಏನು ಸಿಗಲ್ಲ ಬ್ರದರ್ ಪೊಲೀಸ್ ಅಂದ್ರೆ ಒಂದು ಗತ್ತು ಅದು ಸುಮ್ನೆ ಸಿಗಲ್ಲ ಅರ್ಥ ಮಾಡ್ಕೊಳಿ ನಂಗ್ ಗೊತ್ತು ನಿಮ್ಗೆ ಓದೋ ದ್ರಲ್ಲಿ ಆಸಕ್ತಿ ಕಡಿಮೆ ಅಂತ ಬಟ್ ನೀವು ಪೋಲಿಸ್ ಆಗ್ಬೇಕು ಅಂದ್ರೆ ಒದ್ಬೆಕು....
ಸರ್ ನಾನು ಓದುದಿನಿ ಅದು ಎಷ್ಟೇ ಕಷ್ಟ ಬಂದರು ನಾನು ಓದುದಿನಿ ಅಂದ್ರೆ ನನಗೆ ಮೆಡಿಕಲ್ ಚಕಪ್ ಮೊದಲು ಕಿವಿಸೋರುತ್ತಿತ್ತು ಅಂದ್ರೆ ಈಗ ಇಲ್ಲ ಅಂದ್ರೆ dar ಹಾಗಬರುದ ಸರ್ ನನಗೆ ಸ್ವಲ್ಪ ಮಾಹಿತಿ ಹೇಳಿ ಸರ್ ಪೊಲೀಸ್ ಹಾಗಬೇಕು ಎಂಬ ಕನಸ್ಸು ಸರ್ ಹೇಳಿ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಹೇಳುತೀನಿ ಸರ್ ಪ್ಲೀಸ್ ಸರ್ 😔😢
ಆಗಬಹುದು
ಸರ್ ಹೇಳಿ ಸರ್ ನನಗೆ ಏನಾದ್ರು ಹೇಳಿ ಸರ್
ಸರ್ ನಿಜವಾಗ್ಲೂ ಸರ್ ಸುಳ್ಳು ಹೇಳಬೇಡಿ ಸರ್
100% agatte bro exam clear madi amele yochne madi
100 percent aaguthe neevu preparation kade gamana Kodi brother
Fully detailed information. Thanks for the help sir
Thanks you 🙏👍
Sir pc edra enuu use Ella sir e job nalli saticifaction ella .... Bangalore antha city yalli olle education kodsoke agalla😢
sir ಪ್ರಚಲಿತ ಘಂಟೆಗಳನ್ನು ಯಾವ್ತರ ಕ್ಲೀಯರ್ ಮಾಡ್ಕೋಬೇಕು
ಯಾವ್ ತಿಂಗ್ಳಿಂದು importent ಆಗುತ್ತೆ ಈ ವರ್ಷ civil exam ಗೆ
ಪೇಪರ್ ಓದ್ಲೇಬೇಕಾಗುತ್ತಾ ಸರ್ ನಂಗೆ point out ಮಾಡೋದು ಗುತಾಗ್ತಿಲ್ಲ
ಇನ್ನು ಇರೋ 2manth ನಲ್ಲಿ ಹೇಗೆ ಓದ್ಬೇಕಾಗುತ್ತೆ ಸರ್ ತಿಳ್ಸಿಕೊಡಿ please
reply 🙏🙏🙏🙏
K
ಸರ್, ಥ್ಯಾಂಕ್ಸ್.. ಪೋಲಿಸ್ ಮೆಡಿಕಲ್ ಬಗ್ಗೆ ಒಂದು ವಿಡಿಯೋ ಮಾಡಿ..
Next Video
@@SpardhaKalagni TQ sir..
Thank you sir
Sir short note hege madodu
Mathe current Affairs hege collect madodu
ನೀವು ಓದುವಾಗ ಯವದು ನೆನಪು ಉಳಿಯುವದಿಲ್ಲಾ ಅಂತಾ ಬರೆದು ಇಡುತ್ತೀರಾ ಅದೇ short ನೋಟ್ಸ್ . ಪ್ರಚಲಿತ ಘಟನೆಗಳಿಗೆ ಪ್ರಜಾವಾಣಿ ಪತ್ರಿಕೆಯ ಓದಿ
ತುಂಬಾ ಧನ್ಯಾದಗಳು ಸರ್ ನಿಮಗೆ ❤
Tq 👍🙏
@@SpardhaKalagni ನಿಮ್ಮ ನಂಬರ್ ಸೆಂಡ್ ಮಾಡಿ ಸರ್
Wow sir what' a advice sir .
Thank you sir. Thank you so much .thankigfull sir .
Sir but I'm working in partime job sir 10 to 7 pm .what I do sir plz .
Plz give me studying time table idea sir plzzzzz..❤❤❤❤🙏🙏🙏🙏
K
Thank you sir you really great sir nivu nimma talent full benki sir
Thanks you
Sir nandu ivag puc complete agide sir ..nanu already coaching madidini sir ..ivag compitative study madatiddini sir....
All the best channagi madi
Sir ನಿಮ್ time table ಪ್ರಕಾರ ಬರಿ 5 ಗಂಟೆ ನಿದ್ದೆ ಅಷ್ಟೇ ಸಿಗೋದು ಇಸ್ಟ್ ನಿದ್ದೆ ಸಾಕಾಗುತ್ತ health ಗೇನು effect ಆಗೋದಿಲ್ವ????
5 : 30 ಗಂಟೆ ಸಿಗುತ್ತೆ ನಿದ್ದೆ ಮಾಡಕ್ಕೆ ನಿಮಗೆ ನಿದ್ದೆ ಸಾಕಾಗಲ್ಲಾ ಅಂದ್ರೆ 2 ಗಂಟೆಗೆ 1 ವಿಷದ ಬದುಲು 1:30 ಗಂಟೆ 1 ವಿಷಯ ಮಾಡಿಕೊಳ್ಳಿ
ತುಂಬಾ ಧನ್ಯವಾದಗಳು sir
Sir nange accident agide but kai damage agide sir ...but physical fit iddini agutta sir
IAS ans IPS mahiti kodi sir
ಧನ್ಯವಾದಗಳು ಸರ್... 🙏💯🌹
ತುಂಬಾ ಧನ್ಯವಾದಗಳು ನಿಮಗೂ ಕೂಡಾ 👍🙏
Sir nanu 2015 nalli SSLC pass agi Next GTTC (government tool room training center) college DTDM Course complete madidini sir Nanu SSLC mele Exam bariboda
Ila gttc mele baribeka
Yes baribahudu
Sir very helpful video sir tumba thanks
ಧನ್ಯವಾದಗಳು👍🙏
Very very thank you sir🙏🏿
Thanks you...👍🙏
ಪೊಲೀಸ್ ಜಾಬ್ ಆಗಿದೆ ಅಂತ ಹೇಳುತ್ತಾರೆ ಆದರೆ ಫರ್ಮಿನೆಟ್ ಆಗಿಲ್ಲ ಇನ್ನು ಮುಂದೆ ಆಗುತ್ತೆ ಅಂತಾರೆ ಇದರ ಬಗ್ಗೆ ಮಾಹಿತಿ ಕೊಡಿ ಸರ್
2.5 year ತಾತ್ಕಾಲಿಕ ಅಂತಾ ಇರುತ್ತೆ 2.5 year ಆದಮೇಲೆ ಅವರನ್ನಾ ಪರ್ಮಿನೆಟ್ ಮಾಡುತ್ತಾರೆ
@@SpardhaKalagni 🙏
Tq so much sir good work
Tq🙏👍
Sir nanu evaga college hoguttiddene nanu yav ritiya time table hakobeku
Sir ನೀವು CAR constable ಆಗಿ ಕೆಲಸ ಮಾಡುತ್ತಿದ್ದಿರಿ ಅಲ್ವಾ ? ದಯವಿಟ್ಟು ಆ ಕೆಲಸ ಹೇಗೆ ಇರುತ್ತೆ ಅಂತ ಒಂದು Detail video ಮಾಡಿ please
ಮಾಡಿದಿನಿ ನೋಡಿ ನಮ್ಮ youtube ಚಾನಲ್ ಅಲ್ಲಿ ಇದೇ
Sir pc recruitment application when is opening
Thank you so much Sir ☺️🙏
Tq🙏👍
ಸರ್ ಹಾಗಾದ್ರೆ 6th to 12th government books ododu ಬೇಡ್ವಾ
ಅದುನ್ನಾ ನೀವು basic ಆಗಿ ಓದಲೇ ಬೇಕು
Sir hall ticket download madodakke Application no. Keltare but nanna application miss agide ivaga hall ticket hege download madodu Heli sir please
Forget application antha iruthe alli nim phone number date of birth hakidre sigutte
Sir nanage 4 years back operation madi ondu kidney remove madiddare (because without work ) madical alli enadara problem agabahuda
ಪೊಲೀಸ್ ಕೆಲಸ ಬಿಟ್ಟು ಬೇರೆ ಕೆಲಸಾ ಹುಡಿಕಿ sda fda ಈ ತರಾ ಪೊಲೀಸ್ ಕೆಲಸಾ ಬೇಡಾ
Old question papers from 1998 endha till now odudre yest marks na expectations ittkobodhu sir
15 to 20
Sir nandu birth year 1998.. Diploma mechanical agide.nan evaginda odokke start madona antha eddini odokke niv heliro time table prakara... nan age limit estu bro?? Hage police alli 10 th & diploma yavdukke apply madli andre yavudakke hecchige preference kodli, pc, psi, car, dar yavdhu best bro
Contact me
@@SpardhaKalagni contact no kodi sir or hege contact madodhu sir
Sir dakshina kannada total application yest jan hakidare anta gotta agabauda sir
ಬ್ರೋ ಎಷ್ಟ್ ಜನ ಆಕಿದರೆ ಗೊತ್ತಿಲ್ಲ ನಾನು ಅಲ್ಲೇ ಆಕಿದೀನಿ 😝 ನನ್ನ ಸೇರಿ 2 ಅಂತ ತಿಳ್ಕೊ 🤩
Exam ಮುಚ್ಚೆ 15 ದಿನಗಳಲ್ಲಿ ಗೊತ್ತಾಗುತ್ತೆ
@@SpardhaKalagni tq sir
@@Mr_Perfect12340 Ok bro
@@Mr_Perfect12340 Category yavadu hakidiri bro
Sir Param Book or GK book by km Suresh sir du Odabahuda....
ನಾನು books list ಹಾಕಿದಿನಿ ನೋಡಿ pc ಯಾವ ಬೂಕ್ಸ್ ಓದಬೇಕು ಅಂತಾ
ತುಂಬಾ ಧನ್ಯವಾದಗಳು ಸರ್ 🙏
ನಿಮಗೂ ಕೂಡಾ ಧನ್ಯವಾದಗಳು🙏👍
Sir nandhu height kammi ada sir 167.5 ada ean madbeku sir esht pryatant pattaru agtill exam pass maditini but phical alli hokkini
ಪೊಲೀಸ್ ಜೊತೆಗೆ ಬೇರೆ ಪರೀಕ್ಷೆ ಬರಿಯರಿ ಆದ್ರೆ ಪೊಲೀಸ್ ಆಗಿ ಇಲ್ಲಾ ಅಂದ್ರೆ ಬೇರೆ job ಮಾಡಿ next ಅಭಕಾರಿ ಕರಿತ್ತಾರೆ ನೋಡಿ ಅಲ್ಲಿ ಆದ್ರೂ ಕೂಡಾ ಪ್ರಯತ್ನ ಪಡಿ ಆದ್ರೆ ಓದೋದನ್ನಾ ಬಿಡಬೇಡಿ all the best..
Sir pc exam clear madoke gk today subject questions bank annu bidsbeka sir plz reply madi sir
ಓದಿದರೆ ಒಳ್ಳೆದು
Tq sir❤️🙏
Sir 100 marks nalli yestu marks togodre passu
ಇದರಲ್ಲಿ ಪಾಸ್ ಅಂತಾ ಏನು ಇಲ್ಲಾ ಆದ್ರೆ ಜಾಸ್ತಿ ಅಂಕ ಗಳಿಸಬೇಕು 80+
Super sir... 👌👌👌
Thanks you 🙏👍👍
Sir starting salary yesht irutte?
One clarification bekagittu sir one application number ge two pyement madidini enu problem agalva sir police constable du
No problem one payment matra confirm agirutte
Two pyement confirm agide sir
Frist post office li payment madidde sir adu last date Tanaka payment confirm agirlilla aga Last date li online payment madde ade application number ge sir two pyement confirm agide sir
ಧನ್ಯವಾದಗಳು ಗುರೂಜಿ🙏❤️
ಧನ್ಯವಾದಗಳು🙏🙏👍👍
1:26 1:28 1:29
Sir 2023 nalli cutoff est nilbahudu sir Girls and boys sc category nalli 🙏
65 to 75
Sir nandu 1998 evag application hakalu 25 year aguthy sir evag hakbahuda sir
19 ಆದ್ರೆ ಸಾಕು ಹಾಕಬಹುದು
Sir next PC exam notification yavaga
After election
Chiguru books beda sir
ಅದನ್ನು ಕೂಡಾ ಓದಿ
Ligament cut agittu ondu chikka operation agidhe sir medical fit agutta va illa heli sir pls
ಇಗಾ ಏನು problem ಇಲ್ಲಾ ಅಂದ್ರೆ ಏನು ಆಗಲ್ಲಾ ಪಾಸ್ ಆಗತಿರಾ but ನೀವು ಪಿಟ್ ಆಗಿರಬೇಕು
@@SpardhaKalagni fit idini sir... Tq sir
ಚಿಗುರು ಬುಕ್ ಹೇಗಿದೆ sir
Good book
ಸರ್ ನಾನು ಕೆಲಸ ಮಾಡುತಾ ಓದ ಬೇಕಾಗುತ್ತದೆ ನನಗೆ time table heli
K
1:5 full information sir please
ಏನು
1:5 selection information sir
Sir, ಅಪಂಡೆಕ್ಸ್ ಆಪರೇಷನ್ ಆಗಿದೆ . ನಡೆಯುತ್ತಾ
No problem
Sir mental ebility week iddini ,, without mental ability li exam pass madok agutta reply madi sir
Ishwargiri sir class keli
@@sujathanayak3850 k sir tq
No ಎಲ್ಲಾ ಬೇಕು
Thank you 💗 sir
🙏👍👍
Sir huluku hallu idre medical test problem aagutta sur ..plzz heli 🙏🙏
3 mele irabardu
Sir 2023,
Ide evaga,
Nivu yavaga aagidro taavugalu,
Subject wise book odudrukuda aagavaldu,
Aadre taavugalu yavudo one GK book odidre aagutta...
ಎಷ್ಟು ಬೂಕ್ಸ್ ಓದುತ್ತೀವಿ ಅನ್ನೋದು ಮುಖ್ಯವಲ್ಲ ಪರೀಕ್ಷೆ ಅಲ್ಲಿ ಎಷ್ಟು ಮಾಕ್ಸ ತೊಗೊತಿವಿ ಅನ್ನೋದು ಮುಖ್ಯ ನೀವು ಹೇಗೆ ಓದಿದಿರೋ ನಮಗೆ ಗೊತ್ತಿಲ್ಲಾ ಅದು ನಿಮಗೆ ಗೊತ್ತಿರಬೇಕು ಎಲ್ಲಾ ಬೂಕ್ಸ್ ಓದಿದರು ಆಗ್ತಾ ಇಲ್ಲಾ ಅಂದ್ರೆ ನೀವೇ ಯೋಚನೆ ಮಾಡಿ ನೀವು ಏನು ತಪ್ಪು ಮಾಡಿದಿರಿ ಅಂತಾ...
Sir question paper s hege sir download ella print tegsodu
Books ಸಿಗುತ್ತೆ ನೋಡಿ ತೊಗೊಳಿ
Nange spect ide nanu medical pass agatina heli sir
No problem
Sir 12 th nalli yastu percentage beku
Just pass
Tqsm sir... 💚🙏🏻
ಧನ್ಯವಾದಗಳು👍🙏
ನನ್ನ ಕನಸ್ಸು ಪೊಲೀಸ್ 💖
All the best
Gottu
Super class sir
Thanks you 🙏👍👍
Sir mental ability books yavudu odabeku
Video masidini nodi
Sir.. Diploma mechanical madidavru civil pc exam ge eligible irtaara?
Yes bro
Yes Kannada exam pass madbeku
TQ sir ,🙏🙏🙏
Tq 👍🙏
Hi sir nanu job maduthni sir slop time Table helle sir plz
ಕಂಡಿತಾ
2024 ksrp application yavaga bitthare sir
Daily malgoku munche. 1 old question paper solve maadi
ಪ್ರಯತ್ನ ಮಾಡುತ್ತೇನೆ
Sir nann puc result 57 agide pc application hakok agatta heli sir 🙏🙏🥺😭
Pass agidre saku ☺
Yes just pass adre saku
Super your gaid lin sir 🙏
Thanks you 🙏👍👍
Sir exam pass adha mele training ge fees pay madabeka , training yestu months eruthe
No
Sir exam nade du physical yavaga bidtarae
1 mounth
TQ sir ❤❤❤❤❤❤❤
Tq 🙏🙏
Sir only km suresh magzine odidre sakalw. CA GE
News paper
Dar and PC exams yavaga sir
June or jully
Sir nivu civil ge yav district ge hakidira
ಬೆಂಗಳೂರು
Super sir 😊😊 💕😘
Thanks you 👍🙏
TQ sir
🙏👍
Sir ear operation agidre medical agutta sir😍plz heli sir
No problem
Tqsm sir 🙏 body meli mark jasti edre problem agutta sir
Supper sir
Super sir 💐💐
Tq 👍🙏
Idhu tattoo idhare selection hagutha sir
ಸ್ವಲ್ಪಾ ಇದ್ರೆ ಏನು ಆಗಲ್ಲಾ ಜಾಸ್ತಿ ಇರಬಾರದು
ಸರ್ ನಂದು ಡಿಪ್ಲೋಮಾ ಕಂಪ್ಲೀಟ್ ಆಗಿದೆ ನಾನು Pc ಎಕ್ಸಾಮ್ ಬರಿಬೋದಾ?
Yes
Sir economic new edition book yavdu odbek
Guru garani sir book edition changidhe thago guri
ಘರಾಣಿ ಕೃಷ್ಣಮೂರ್ತಿ
Sir nijavaglu agabahuda
ಪ್ರಯತ್ನ ಪಡಿ ಸೊತ್ರೆ ಅನುಭವ ಗೆದ್ದರೆ ವಿಜಯ.... all the best
Haii sir state pc examge yavdulla books beku sir pls heli plss sir
Video madidhini nodi
Sir vericon veins problem sir.please heli please sir ena madabeku heli sir
Plz contact government doctor
@@SpardhaKalagni this problemge solution sigutta??
Edannu follow madalu nanage aguttila sir
ಅಗಲ್ಲಾ ಅಂದ್ರೆ ಗೆಲುವು ಸಿಗಲ್ಲಾ . ಇಲ್ಲಾ ಅಂದ್ರೆ ಇದರಲ್ಲಿ ಸ್ವಲ್ಪಾ ಬದಲಾವಣೆ ಮಾಡಿ ಮಾಡಕೊಂಡು ಸ್ಟಡಿ
Tqs ri
🙏👍
DAR police ge training Eli kodtare sir
ಬಹಳ ಕಡೆ ಇದಾವೆ ಟ್ರೇನಿಂಗ್ ಸೆಂಟರ್
@@SpardhaKalagni driving barle beka sir DAR police ge
Sir nutan gk sakaaa sir ...
Book list kottidhini nodi
Sir pc exams yavaga ide sir
Aug
Super
Tq 🙏👍
👌
Thanks you 🙏👍👍
Sir esta odidre pc aagattaa?
Books helidhini nodi
Sir pc 2023 yavg karitare
Sep oct
ಸರ್ 6 To 10 science and social science govt text book nalli yestu marks barabahudu
Almost ಎಲ್ಲಾ ಪ್ರಶ್ನೆಗಳು
ಸರ್ ನನ್ನ ಕೈಯಲ್ಲಿದೆ ಟ್ಯಾಟೊ (ಅಚ್ಛೇ ) ಇದೆ ನನಗೆ ಪೊಲೀಸ್ ಕಾನ್ಸ್ಟೇಲ್ ಆಗಬಹುದಾ ದಯಮಾಡಿ ತಿಳಿಸಿ ಕೊಡಿ
ಕಡಿಮೆ ಇದ್ರೆ ನಡಿಯುತ್ತೆ ಜಾಸ್ತಿ ಇರಬಾರದು
90 days 90 marks great
Tq 👍🙏
🙏🙏🙏
👍🙏
ನಾನು ಪೊಲೀಸ್ ಆಸೆ ತಗೆದುಬಿಡುತೀನಿ ಸರ್
Yake sir
ಯಾಕೆ
Nod guru Munda etta hejje hinde edbeda
shatrugalu hedaruvudu ninn dnyanakke matra 👍👍
Rama anta hesru itkond "ರಮ" ತರ ಮಾತಾಡ್ತಿಯಲ್ಲ ಗುರು
ಅಣ್ಣ ಪೊಲೀಸ್ ಅಂದ್ರೆ ಅದು ಕಾಮಿಡಿ ಅಲ್ಲ ಆಗ್ಬೇಕು ಅಂದ್ರೆ ಶ್ರಮ ಪಡ್ಬೇಕು ಕಷ್ಟ ಪಡ್ಬೇಕು ಅವಾಗ ಮಾತ್ರ ಪೊಲೀಸ್ ಆಗ್ತೀರಾ...ಹಾಗೆ ನಮ್ಮ ತರ ಎಷ್ಟೋ ಜನ ಪೋಲಿಸ್ ಆಗ್ಬೇಕು ಅಂತ ಆಸೆ ಇಟ್ಟಿ ಓದಿಕೊಂಡು ಇರ್ತಾರೆ ಸುಮ್ನೆ ಏನು ಸಿಗಲ್ಲ ಬ್ರದರ್ ಪೊಲೀಸ್ ಅಂದ್ರೆ ಒಂದು ಗತ್ತು ಅದು ಸುಮ್ನೆ ಸಿಗಲ್ಲ ಅರ್ಥ ಮಾಡ್ಕೊಳಿ ನಂಗ್ ಗೊತ್ತು ನಿಮ್ಗೆ ಓದೋ ದ್ರಲ್ಲಿ ಆಸಕ್ತಿ ಕಡಿಮೆ ಅಂತ ಬಟ್ ನೀವು ಪೋಲಿಸ್ ಆಗ್ಬೇಕು ಅಂದ್ರೆ ಒದ್ಬೆಕು....
Anna car duty
How much hours
ಬೇರೆ ಬೇರೆ ಡ್ಯೂಟಿ ಇರುತ್ತೆ
First selection agodu nodri amele duty
@@unknown-js3kt first job profile gotirbeku ri
@@manjunathrgollagi6980 kelsa sigodu kasta adralli profile salary nodkondu kutkolodalla hogi changi hodi selection agoduna nodi
Age Astu erbeku sir sc category
27
@@SpardhaKalagni 28 ede baralva sir