Thera Eri Ambaradaage| Parasangada Gendethimma| Lokesh |Kannada Video Song

Поделиться
HTML-код

Комментарии • 508

  • @vijaykrishnamurthy8994
    @vijaykrishnamurthy8994 3 года назад +401

    I am from Tamilnadu but lived and worked in Bengaluru for more than 20 years until late 90s. This is one of my favorite Kannada movie songs. I saw this movie twice for the superb performance of Shri Lokesh . He is so talented. Shri Rajan - Nagendra is one of my favourite music director pairs for their melodious music compositions. Thank you for sharing this song. So nice to hear this song sung by the legendary SPB.

    • @gopinathkn557
      @gopinathkn557 3 года назад +1

      ¹1¹¹àq

    • @midlajadhur150
      @midlajadhur150 3 года назад +1

      𝓯𝔂

    • @shivashantmeti9909
      @shivashantmeti9909 3 года назад +8

      Pls learn Kannada 🙏

    • @vijaykrishnamurthy8994
      @vijaykrishnamurthy8994 3 года назад +16

      @@shivashantmeti9909 Yes Sir. I can converse in Kannada very well. Even though I am out of India since more than 20 years, I still speak only in Kannada when I meet my numerous Kannada friends here. Truly appreciate the way you have posted your comment.

    • @rebel5287
      @rebel5287 3 года назад +1

      @@vijaykrishnamurthy8994 wer are you now

  • @anjaneyadidagurdidagur6614
    @anjaneyadidagurdidagur6614 3 года назад +128

    ಎಂಥಾ ಹಾಡನ್ನು ಬರೆಯೊಕು ನಮ್ಮ ಭಾಷೆ ಸುಂದರವಾಗಿದೆ ಅದಕ್ಕೆ ಇಂಥ ಒಳ್ಳೆ ಹಾಡು

  • @tdeasy5117
    @tdeasy5117 3 года назад +89

    I am kannada tamilan .... born bought up in bangalore .... Kannada songs are so real picturisation sound ... all masterpieces ....

    • @renukadevimn4067
      @renukadevimn4067 2 года назад +2

      Q

    • @sojidaniel2368
      @sojidaniel2368 Год назад +6

      Today Kannada music industry is not as superb as 80s and 90 s..

    • @nkrishnamurthy4747
      @nkrishnamurthy4747 Год назад +2

      🎉🎉🎉😂🎉🎉🎉😂🎉🎉😂🎉🎉😂🎉🎉🎉🎉😂🎉🎉🎉😂🎉🎉😂3🎉🎉😂🎉🎉🎉🎉🎉😂🎉😂🎉🎉🎉❤😂🎉🎉😂😂🎉🎉😂🎉🎉🎉🎉🎉🎉😂🎉🎉😂😊000

    • @DineshKoravi-de4hi
      @DineshKoravi-de4hi Год назад

      @@renukadevimn4067 waeetebvwwDHDX
      "+"+_;
      Hhhhuuuuuuuyhhiiioiopllppplllllpppppkh jhyyyyg5 435👍👍!55tt9

  • @vprakashmdm
    @vprakashmdm 2 года назад +29

    Hats off Mr. Dodderanage gowda. I am a Keralalite. I can understand kannada. What a fantastic song. Really great. Also appreciate the music talent of Mr. Rajan Nagendra. And the sweet of SPB.

  • @mnrenterprises9846
    @mnrenterprises9846 4 года назад +67

    ಸರ್ ಈ ರೀತಿ ಒಂದು ಅದ್ಭುತವಾದ ಸಂಗೀತ
    ಕೋಟ ಮರೆಯಲಾಗದ ಮಾಣಿಕ್ಯ
    ರಾಜನ್ ನಾಗೇಂದ್ರ ರವರಿಗೆ ವದನೆಗಳು 🙏🙏🙏

  • @pallavikotian345
    @pallavikotian345 Год назад +112

    ನಾನೊಬ್ಬಳು ನರ್ಸ್,ನನ್ನ 96 year"s old patient ಗೆ ಈ ಹಾಡು ತುಂಬಾ ಇಷ್ಟ,ಅವರು ಯಾವಾಗ್ಲೊ ಒಮ್ಮೊಮ್ಮೆ Restless ಆಗಿ ವರ್ತಿಸುವಾಗ ಈ ಹಾಡು ಕೇಳಿಸಿದ್ರೆ ಸಾಕು ,ಮಕ್ಕಳ ತರ ಅವರೂ ಹಾಡಿ ತುಂಬಾ calm ಆಗಿ, ಖುಷಿಪಡ್ತಾರೆ....🥰🥰🥰♥️

    • @shivarajkumargunnal7277
      @shivarajkumargunnal7277 Год назад +3

      ಸಾಯಿತ್ಯ ಮತ್ತು ಸಂಗೀತ ಚೆನ್ನಾಗಿ ಇರುವಾಗ ಎಂಥವರಿಗೂ ಕೂಡ ಇಷ್ಟ ಆಗುತ್ತೆ

    • @mohann2289
      @mohann2289 Год назад +4

      ​@@shivarajkumargunnal7277ಸಾಹಿತ್ಯ

    • @padmaraj8260
      @padmaraj8260 Год назад +3

      💛❤

    • @bhavanassss5346
      @bhavanassss5346 Год назад

      fff​fwujewn@@mohann2289oioo oo lo loo😂 oo oo o😂😅il 😂nak das das AA ee AA I*zdie

    • @rasheedh33
      @rasheedh33 Год назад +1

      ​@@mohann2289
      I am a nurse, my patient is a 96 year old person. At times he would be restless & anxious, but everytime he would hear this song, it would uplift his spirits & he would become as gleeful as a child.

  • @naveengodwin5534
    @naveengodwin5534 2 года назад +17

    ಅಪ್ಪಟ ಮಣ್ಣಿನ ಭಾಷೆ......
    ಸುಂದರವಾದ geethe...

  • @basavarajmrampur3511
    @basavarajmrampur3511 4 года назад +61

    ಇ ಹಾಡು ಕೇಳಿದಾಗಲೆಲ್ಲಾ ನನ್ನ ಬಾಲ್ಯ ಜೀವನ ನೆನಪಾಗುತ್ತದೆ.ನಾವೆಲ್ಲರು ಒಂದೆವೆಂಬುವ ಸಂದೆಶಸಾರುವ ಮದುರ ಹಾಡು.e evergreen song

  • @bharathmaneer2988
    @bharathmaneer2988 2 года назад +56

    ಅದ್ಭುತವಾದ ಹಾಡು ♥️🙏
    ದೊಡ್ಡರಂಗೇಗೌಡರಿಗೆ ಪ್ರಣಾಮಗಳು
    ಲೋಕೇಶ್ ಅವರ ನಟನೆಯ ಅತ್ಯುತ್ತಮ ಸಿನಿಮಾ ಪರಸಂಗದ ಗೆಂಡೆ ತಿಮ್ಮ

  • @lavakumaraclava5450
    @lavakumaraclava5450 3 года назад +56

    ಹಿಂದಿನ ನೆನಪುಗಳು... ಈಗಿನ ವಾಸ್ತವಕ್ಕೂ... ಅಜಗಜಾoತರ ವ್ಯತ್ಯಾಸಗಳು.. ಲೋಕಿ ಒಳ್ಳೆಯ ನಟರಾಗಿದ್ದರು...

  • @nandanaraghu
    @nandanaraghu 4 года назад +98

    ಎಂಥೆಂಥ ಮಹನೀಯರು ಇಂಥ ರಸಗವಳ ಸೃಷ್ಟಿಮಾಡಿದ್ದಾರೆ ನಿಜವಾಗ್ಲೂ ನಾವು ಧನ್ಯರು..🙏🙏🙏🙏

  • @chandugowdoor4462
    @chandugowdoor4462 3 года назад +52

    ಚಿಕ್ಕಂದಿನಲ್ಲಿ (ಡಿಡಿ೧) ಚಂದನ ದಲ್ಲಿ ಪ್ರಸಾರ ಆದಾಗ
    ನಾನು ಕೂಡಾ ಅದೇ ತರ ಚಡ್ಡಿ ಹಾಕ್ಕೊಂಡು ಕೂತು ನೋಡ್ತಾ ಇದ್ದೆ
    ಅದಕ್ಕೆ ಹಳೆದಾದ್ರು ಅದೇ ಚಂದ ಅನ್ಸುತ್ತೆ😍😍

  • @sureshpuliyala
    @sureshpuliyala Год назад +9

    I Am telugu Kannadiga,
    From Childhood this songs is my Favorite, No song can replace this Song
    That Music, Lyrics, SPB Voice
    Top Noch
    When I'm listening this Song
    I will go childhood memories,

  • @nagarajmudda2229
    @nagarajmudda2229 5 лет назад +49

    Super ಲೋಕೇಶ ಸರ್
    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್
    ಇನ್ನು ನೀವು ಇರಬೇಕಾಗಿತ್ತು ಸರ್
    You are really hero sir,✌🏼✌🏼

  • @Kirucreation8722
    @Kirucreation8722 3 года назад +31

    What a voice from SPB sir. Unbelievable voice modulation. No one can song like SPB sir. One of the great legend singer Spb.

  • @gouthamtalavar5157
    @gouthamtalavar5157 Год назад +16

    ಸೂರ್ಯನಿಗೆ ಇರುವ ಕನ್ನಡದ ಏಕೈಕ ಪದ - ನೇಸರ

    • @YENKULUBIRWERU
      @YENKULUBIRWERU Год назад +3

      Sir Ravi marthanda bhaskara prabhakar yella samskrutana sir

    • @gouthamtalavar5157
      @gouthamtalavar5157 Год назад +5

      @@YENKULUBIRWERU yess! Avella samskrutha words

    • @YENKULUBIRWERU
      @YENKULUBIRWERU Год назад +1

      @@gouthamtalavar5157 tq 👍

    • @savitar8002
      @savitar8002 7 месяцев назад +1

      Another Kannada word is Bhanu

    • @mlprasad4415
      @mlprasad4415 6 месяцев назад

      ಬೆಂಗದಿರ ಎನ್ನುವುದೂ ಸೂರ್ಯನಿಗಿರುವ ಅಪ್ಪಟ ಕನ್ನಡ ಪದವೇ. 🙏

  • @noorullamehak679
    @noorullamehak679 Год назад +6

    ಲೋಕೇಶ್ ಸರ್.. ನಿಮ್ಮ ನಟನೆಗೆ ನೀವೆ ಸಾಟಿ. ಅದ್ಬುತ ಸಾರ್ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ನಟನೆಗೆ...

  • @k.b.basavaraju9486
    @k.b.basavaraju9486 2 года назад +13

    It's a wonderful movie which explain our halliya sogadu. Fantastic performance by Lokesh Sir which takes to another level. All songs are based at folk, big salute to Shri Doddarange Gowda. Another fantastic composition by our one of the melody duo Rajan-Nagendra Sir. Songs of this movie, recorded up-to midnight, all is one day composition.Thanks to our great singer SPB Sir for voicing such beautiful songs.

  • @sridharbah
    @sridharbah 2 года назад +13

    SPB brings such subtle variations , it is unreal. He was born to sing this song.

  • @AbdulRehman-tr7ib
    @AbdulRehman-tr7ib 2 года назад +42

    ಮನಕ್ಕೆ ಉಲ್ಲಾಸಮೂಡಿಸಿ ಮೂಡನೀಡುವ ಅದ್ಭುತವಾದ ರಚನೆ 👍👌2023ರಲ್ಲಿ ಯಾರು ಈ ವಿಡಿಯೋ noduttiddeeri😄

  • @Mahesh19801000
    @Mahesh19801000 4 года назад +26

    ನಮ್ಮ ಹಳೇ ರೇಡಿಯೋ ನೆನಪು..👌👌

    • @moonlight607
      @moonlight607 3 года назад +1

      ಪಡು ತ್ತ ರೇಡಿಯ 😁

  • @satishm4506
    @satishm4506 4 месяца назад +1

    ಅಕ್ಷರಶಃ ಸತ್ಯ, ಈ ಗೀತೆಯ ರಚನಕಾರರಿಗೆ ನನ್ನ ನಮಸ್ಕಾರಗಳು. ಈಗ ನಡೆಯುತ್ತಿರೋದು ಅವರಿಗೆ ಆಗಲೇ ಗೊತ್ತಾಗಿರಬೇಕು.

  • @venkatakrishna4113
    @venkatakrishna4113 3 года назад +52

    ಚಿತ್ರ: ಪರಸಂಗದ ಗೆಂಡೆತಿಮ್ಮ
    ಸಾಹಿತ್ಯ: ದೊಡ್ಡರಂಗೇಗೌಡ
    ಸಂಗೀತ: ರಾಜನ್-ನಾಗೇಂದ್ರ
    ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
    ತೇರಾ ಏರಿ ಅಂಬರದಾಗೆ ನೇಸರ ನಗುತಾನೆ
    ತೇರಾ ಏರಿ ಅಂಬರದಾಗೆ ನೇಸರ ನಗುತಾನೆ
    ಮರಗಿಡ ತೂಗ್ಯಾವೆ-ಹಕ್ಕಿ ಹಾರ್ಯಾವೇ
    ಬೀರ್ಯಾವೇ… ಚೆಲುವ… ಬೀರ್ಯಾವೇ
    ಬಾ ನೋಡಿ ನಲಿಯೋಣ ತಮ್ಮಾ
    ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
    ಆ ಹೂವಿನ ತುಂಬ ಸಣ್ಣ ಚಿಟ್ಟೆ ಕುಂತಾವೆ
    ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
    ಆ ಬಾಳೆವನವೇ ನಕ್ಕು ಹಣ್ಣು ತಂದಾವೆ
    ಕುಂತರೆ ಸೆಳೆವಾ ಸಂತಸ ತರುವಾ....
    ಕುಂತರೆ ಸೆಳೆವಾ ಸಂತಸ ತರುವಾ....
    ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೆ
    ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವ
    ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ
    ಸಾಲುಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
    ಆ ಮೌನದ ಗಾನ ಎಲ್ಲರ ಮನಸ ಸೆಳೆದಾವೆ
    ಭಾವ ಬಿರಿದು ಹತ್ತಿರ ಕರೆದು
    ಭಾವ ಬಿರಿದು ಹತ್ತಿರ ಕರೆದು
    ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ
    ಭೇದ ಭಾವ ಮುಚ್ಚುಮರೆ ಒಂದೂ ಮಾಡ್ದೇನೆ
    ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
    ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
    ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
    ಪ್ರೀತಿ ಬೆಳೆದು ಸ್ನೇಹ ತಳೆದು
    ಪ್ರೀತಿ ಬೆಳೆದು ಸ್ನೇಹ ತಳೆದು
    ನಗ್ತಾ ನಗ್ತಾ ನಾವು ನೀವು ಸವಿಯುವ ಸುಖವನ್ನೇ

  • @AnjanthulasipoornaAnjan-br7bt
    @AnjanthulasipoornaAnjan-br7bt 3 месяца назад +1

    ಲೋಕೇಶ್ ಅವರು ಒಬ್ಬ ಒಳ್ಳೆ ಹೃದಯತುಂಬಿ ನಟಿಸೋ ಕಲಾವಿದರಾಗಿದ್ದರು 👌👌👌💚💚💚🙏🙏🙏

  • @maheshnagaraj4402
    @maheshnagaraj4402 2 года назад +11

    Such beautiful, descriptive, flawless lyrics. Paints a beautiful picture. Every-time its played I get transported to a sunny day in village.

  • @dundu2025
    @dundu2025 3 года назад +23

    What a Veteran Actor, One Of The Greatest Of all-time...Lokesh ❤️🙏🏻

  • @Sheshagangaadhar
    @Sheshagangaadhar Год назад +139

    2024 ರಲ್ಲಿ ಯಾರ್ ಯಾರು ಕೇಳ್ತಾ ಇದ್ದೀರಾ ?ಲೈಕ್ ಮಾಡಿ

    • @vetrugrahavasi5404
      @vetrugrahavasi5404 9 месяцев назад

      2024 mathra alla , 2050 , 2100 rallu keltha erutharay , ee haadige saavu ella

  • @pravinsp8115
    @pravinsp8115 2 года назад +6

    Doddarange gowdrige 🙏🙏🙏 Awesome Lines " Beli myage banna bannada huvu "❤️❤️

  • @muralikulathumani6529
    @muralikulathumani6529 4 года назад +97

    The most innocent/happy song that takes us immediately back to our childhood - :-)

    • @moonlight607
      @moonlight607 3 года назад +3

      1978 ರ ಮಂಡ್ಯ 😏😏

    • @harishbphp1182
      @harishbphp1182 3 года назад +1

      @@moonlight607 ಚಚಚಚ

    • @moonlight607
      @moonlight607 3 года назад

      @@harishbphp1182 ಅದೇನೋ ಲೇ ಚಾಚಾಚಾ ಅಂತಾ ಬಡ್ಕೊಂತೀಯೇ??

    • @rajanaidu1389
      @rajanaidu1389 3 года назад

      @@moonlight607 ap

    • @deepab935
      @deepab935 3 года назад

      @@moonlight607 to no blood hakidaralla to be out

  • @oblaswamyg4692
    @oblaswamyg4692 3 года назад +38

    ಮನಸ್ಸಿಗೆ ಮುದ ನೀಡುವ ಹಾಡು 🙏🙏🙏

  • @kotreshirayanna4768
    @kotreshirayanna4768 4 года назад +54

    ಕನ್ನಡ ಗೀತೆಗಳನ್ನು ಕೇಳುತ್ತಾ ಇದ್ರೆ ಎಲ್ಲೋ ಹೋಗಿಬಿಡುತ್ತೆ

    • @m.bbharath3643
      @m.bbharath3643 4 года назад +3

      ಹೌದು ಅದರಲ್ಲೂ ಹಳೆಯ ಹಾಡು 70's 80's ಹಾಡುಗಳು ಚೆನ್ನಾಗಿವೆ

  • @wolflion4836
    @wolflion4836 3 года назад +28

    What wonderful lyrics and legend SPB singing unmatchable...and Awesome Lokesh acting...👏👏👌👍🙏

  • @kh1165
    @kh1165 4 года назад +148

    ದೊಡ್ಡರಂಗೇಗೌಡರ ಸಾಹಿತ್ಯಕ್ಕೊಂದು ದೊಡ್ಡ ನಮಸ್ಕಾರ

  • @ravih675
    @ravih675 Год назад +10

    ನಮ್ಮ ಗ್ರಾಮದಲ್ಲಿ ಚಿತ್ರೀಕರಣವಾಗಿರುವ ಗೀತೆ❤

  • @riazahmed-xw2cr
    @riazahmed-xw2cr 4 года назад +44

    One Amazing song.... It's a classic, undoubtedly. Miss those days.

  • @girishkumarn5228
    @girishkumarn5228 3 года назад +117

    2021ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ....

  • @gagan49455
    @gagan49455 2 года назад +1

    ಇದು ಇದು actually ಚೆನ್ನಗಿ ಇರೋದ್ ನೌನ್🔥🔥🔥🔥🔥🔥🔥🔥

  • @beeralingakajji2525
    @beeralingakajji2525 Год назад +5

    Old is gold ☺️ what a beautiful song

  • @tulasiram3321
    @tulasiram3321 4 года назад +30

    Legend spb.. it is another modulation. One and only singer on the earh to change the modulation as per actor

  • @prajothg.s8686
    @prajothg.s8686 3 года назад +10

    Wonderful lyrics awesome singing spb sir outstanding acting by lokesh sir the great legends stay in our hearts forever and ever

  • @basukammar38193
    @basukammar38193 2 года назад +10

    Childhood Memories This Song 🥰🥰🥰🥰 TQ Sir 💓💓💓💓

  • @destinationssa
    @destinationssa 4 года назад +22

    i remember reading that sbp requested rajan-nagendra to give such melodious songs in telugu also. the duo did some telugu films, most of their hits were remade from kannada.

  • @ashwiniuk2841
    @ashwiniuk2841 3 года назад +9

    Tumba kushiyagutte e song kelidre... old days memories 🥰🥰

  • @sreeshabr3272
    @sreeshabr3272 3 года назад +25

    Legend Lokesh also what an amazing acting hats off sir🙏🙏🙏🙏

    • @murs77
      @murs77 3 года назад +1

      And also one and only DiNgRiiiii.....❤️❤️❤️❤️❤️

    • @bhagyalr2435
      @bhagyalr2435 3 года назад

      Super song old is gold

    • @midlajadhur150
      @midlajadhur150 3 года назад

      @@bhagyalr2435 🤐🤐🤐🤐

    • @lokeshaloki723
      @lokeshaloki723 2 года назад

      Love case

  • @luckyv8410
    @luckyv8410 4 года назад +54

    All time ❤ favorite song, love for SPB, LOKESH sir and Doddarange gowdru ❤

    • @murs77
      @murs77 3 года назад

      And also one and only DiNgRiiiii.....❤️❤️❤️❤️❤️

    • @shivamurthykumsi6534
      @shivamurthykumsi6534 3 года назад

      IT is really nice and beautiful song about the beautiful nature.

  • @maheshshirodkar2399
    @maheshshirodkar2399 2 года назад +3

    A Super voice and a innocent classic dance........, salute to everyone who made this song nice 👍

  • @vikashkumar-xv4gm
    @vikashkumar-xv4gm 2 года назад +9

    SPB Magic always be Special to Our Kannadagia We still miss Golden Voice of SPB ❤️❤️❤️❤️❤️❤️❤️❤️ if you take another Birth come to Our Kannada Nadu ❤️❤️❤️❤️❤️❤️😘😘😘😘😘😍

  • @prasannaachar3714
    @prasannaachar3714 Месяц назад +2

    Anyone this song ❤❤❤

  • @mohanr.s1255
    @mohanr.s1255 Год назад +17

    Lokesh,..one of the legend in kannada industry, we miss u sir😌

  • @naliniran1
    @naliniran1 11 месяцев назад +180

    2024, anyone?

  • @Bharat_Naik
    @Bharat_Naik 4 года назад +14

    ಸಿಂಗರ್ : SPB
    Lyrics : ದೊಡ್ಡರಂಗೇಗೌಡ
    ❤️❤️❤️❤️❤️

  • @CommentNeo
    @CommentNeo 2 года назад +2

    Hatsoff to Doddarange gowda ! He specialty is using spoken kannada in his lyrics, makes it so pleasant to hear and hum.

  • @kishormirajakar5535
    @kishormirajakar5535 4 месяца назад

    95-96 ಅಲ್ಲಿ ನಾವು ಚಿಕ್ಕವರು ಇದ್ದಾಗ ಸಂಜೆ ಹೊತ್ತು ನಾವು ಆಟ ಆಡಿ ಮನೆಗೆ ಬಂದಾಗ ನಮ್ಮ ಅಪ್ಪಾ ರೇಡಿಯೋ ಹಾಕಿದಾಗ ಇದೇ ಹಾಡು ಕೇಳ್ತಾ ಇದ್ವಿ, ಕೃಷಿ ರಂಗ, ಇವಾಗ್ಲು ಈ ಟ್ಯೂನ್ ಕೇಳ್ಬಹುದು.. ಹಳೆ ನೆನಪು 😢

  • @kirchunetwork1986
    @kirchunetwork1986 4 года назад +38

    The director of the movie, Maruthi Shivram was an employee of Indian Telephone Industries (ITI) and the boy who appears in this song along with Lokesh and Dingri used to live close to our home in ITI colony and his name is Lingesh. Wonder what he is doing now !!!

    • @lankabhanu9518
      @lankabhanu9518 3 года назад +1

      We too lived in Iti colony...

    • @aparnap3073
      @aparnap3073 3 года назад +1

      ಡಿಂಗ್ರಿ ಸಾರ್ ಕೂಡ ITI ಅಲ್ಲಿ ಕೆಲಸ ಮಾಡಿದ್ದಾರೆ

    • @ssuragimath3423
      @ssuragimath3423 2 года назад +2

      Nice to learn that they were ITI employees. Good of you to remember them even after forty years.

    • @shivaprasads8439
      @shivaprasads8439 2 года назад

      How do you know about maruti shivram sir

    • @kirchunetwork1986
      @kirchunetwork1986 2 года назад +1

      @@shivaprasads8439 I use to live in ITI colony as my father was an employee of ITI.

  • @vishnuvirat730
    @vishnuvirat730 4 года назад +7

    ಎಂಥ ಅದ್ಬುತ ಸಾಂಗ್ ಆಹಾ

  • @shivsharankalshetty1228
    @shivsharankalshetty1228 2 месяца назад

    What lyrics !
    What Music
    What voice !
    Super Super Super!

  • @umeshshet8689
    @umeshshet8689 4 месяца назад +11

    anybody in 2024 ?

  • @vedaprabhup9902
    @vedaprabhup9902 3 года назад +4

    Love the pleasant lyrics by Sri. Doddarange Gowda. Beautiful

  • @mankb1
    @mankb1 3 года назад +4

    Such a beautiful composition ❤️

  • @girishgiri5791
    @girishgiri5791 5 лет назад +9

    Super fantastic marvellous

  • @hrh1231
    @hrh1231 2 месяца назад +1

    ಅದ್ಭುತದ ಹಾಡು,,, ಲೋಕೇಶ್ 👌👍💐🙏🙏🙏🙏🙏🙏🙏🙏🙏🙏🙏🙏🙏....

  • @maheshgbudaki7635
    @maheshgbudaki7635 3 года назад +4

    ಈ ಹಾಡು ಕೇಳ್ತಾ ಇದ್ರೆ ತಲೆನೋವು ದೂರವಾಗುತ್ತೆ

  • @prashanthh5336
    @prashanthh5336 3 года назад +51

    Iam proud to be a kannadiga

    • @shivarajkumargunnal7277
      @shivarajkumargunnal7277 Год назад

      ಹೌದು ನಾವು ಕನ್ನಡಿಗರಾಗಿ ಹುಟ್ಟಿರೋದಕ್ಕೆ ತುಂಬಾ ಖುಷಿ ಪಡಬೇಕು

    • @shivarajkumargunnal7277
      @shivarajkumargunnal7277 Год назад

      ಹೌದು ನಾವು ಕನ್ನಡಿಗರಾಗಿ ಹುಟ್ಟಿರೋದಕ್ಕೆ ತುಂಬಾ ಖುಷಿ ಪಡಬೇಕು

  • @venkateshbs7918
    @venkateshbs7918 5 лет назад +54

    Tera yeri ambaradaage nesara naguthaane
    Tera yeri ambaradaage nesara naguthaane
    Maragida thoogyaave hakki haadyaave
    Maragida thoogyaave hakki haadyaave
    Beeryaave cheluva beeryaave
    Baa nodi naliyonda thamma
    Baa haadi kuniyona thamma
    Beli myaage banna bannada hoovu aralyaave
    Aa hoovina thumba sanna chitte kunthyaave
    Baagi beegi atha itha baale balukyaave
    Aa baale marave nakku hannu thandyaave
    Kunthare seleva a aa haa haa aaa...
    Santhasa tharuva a aa haa haa aaa...
    Honge tonge thoogi thoogi gaali beesyaave
    Tera yeri ambaradaage nesara naguthaane
    Tera yeri ambaradaage nesara naguthaane
    Maragida thoogyaave hakki haadyaave
    Bhoomi myaage haccha hasurina haadi theredyaave
    Aa haadi akka pakka balli beladyaave
    Saalu saalu betta gudda mauna thaledyaave
    Aa maunada gaana yellara manasa seledyaave
    Bhaava biridu
    Hathira karedu
    Maavu bevu thaale thengu laali haadyaave
    Tera yeri ambaradaage nesara naguthaane
    Tera yeri ambaradaage nesara naguthaane
    Maragida thoogyaave hakki haadyaave
    &Maragida thoogyaave hakki haadyaave
    Beeryaave cheluva beeryaave
    Baa nodi naliyonda thamma
    Baa haadi kuniyona thamma

  • @radhanair1456
    @radhanair1456 2 года назад +2

    Naa
    Lokesh sir pentastic acting spb sumadhura gayana beautiful evergreen🌲👌❤

  • @thushachinnu3934
    @thushachinnu3934 2 года назад +1

    Actually this song my husband favourite song very nice song

  • @murs77
    @murs77 3 года назад +9

    Best award for Dancer of the decade goes to none other than, one and only DiNgRiiiii SiR......❤️❤️❤️❤️❤️❤️

  • @rain8228
    @rain8228 2 месяца назад

    Ever emotionally Namma Nadu Kannada 🎉❤✨️🌄🙏 Anybody in Nov 2024 listening!!!

  • @BheemuNelogi-r6c
    @BheemuNelogi-r6c 3 месяца назад +1

    👌🌻🙏

  • @lokeshacm
    @lokeshacm 4 года назад +22

    I like the little kid's steps.. hahah.. nice and very authentic. I know he repeats it but.. please.. consider this.. he was (1) enjoying himself (2) never had watched ppl dance (3) no prerequisites to compare - he can just enjoy instead of 🔥"compete" (4) 90s were and will be different.. please don't disrespect something you don't understand or don't "feel" for.
    The understanding of the difference is important. 🙏

  • @lakkris4323
    @lakkris4323 2 месяца назад

    There is a certain genuineness in the song and its picturization

  • @yeshwantraymadditot363
    @yeshwantraymadditot363 4 года назад +14

    ತುoಬಾ ಚನ್ನಾಗಿದೆ ಹೇಳ್ಳಿ ಹಾಡು

  • @chandrashekar848
    @chandrashekar848 6 дней назад

    ತುಂಬಾ ಚೆನ್ನಾಗಿದೆ ❤❤

  • @puttaswamyputtu2284
    @puttaswamyputtu2284 2 года назад

    ❤❤❤ kuniyuvha mansu beku ..❤❤❤eindina hadugalu namha na ranjiusatve .... super songs🎉🎉🎉

  • @sureshr5622
    @sureshr5622 Год назад

    What a song.. Village life is our village life... never forget...

  • @lakshmikc5078
    @lakshmikc5078 11 месяцев назад

    What a natural acting by Lokesh Sir in this song. Very great and great artist

  • @DineshS-ls8kg
    @DineshS-ls8kg 3 месяца назад +1

    ❤super❤s p b kannada singing❤marvel❤

  • @madhavanandmali1150
    @madhavanandmali1150 2 года назад +1

    ಸಕ್ಕತ್ 💛❤️🔥🔥

  • @rameshgudageri5783
    @rameshgudageri5783 9 дней назад +1

    2025 anyone❤

  • @eracinemas4854
    @eracinemas4854 4 года назад +37

    ನನ್ನ ಗುರುಗಳಾದ ಶ್ರೀ ದೊಡ್ಡ ರಂಗೇಗೌಡರ ಎದೆಯಾಳದ ಹಾಡಿದು

  • @deepikadeepu6954
    @deepikadeepu6954 2 года назад

    Abba enta hadugalu keloke ontara kushi agutte nija punya madirbeku kannada songs keloke ansutte.🙏.

  • @balrajay7109
    @balrajay7109 Год назад +1

    Wonderful lyrics by Dr. Doddarangegowda sir❤

  • @raviraj-is9ms
    @raviraj-is9ms 10 месяцев назад

    iam happy to here this song so innocent and tunefull of village side❤

  • @harshasomayaji9041
    @harshasomayaji9041 3 года назад +3

    Greatest singer ...of all languages and depth ....

  • @anjinappashanjinappa6359
    @anjinappashanjinappa6359 2 года назад +1

    ತುಂಬಾ ತುಂಬಾ ಸೂಪರ್ ಸಾಂಗ್ ಎಷ್ಟು ಸಲ ಕೇಳಿದರೂ ಸಾಕಾಗಲ್ಲ ಸೂಪರ್ ಸಾಂಗ್ 💞💞💞

  • @avinashrnayak7083
    @avinashrnayak7083 3 года назад +2

    What a music and lyrics

  • @praveenlb1
    @praveenlb1 3 года назад +5

    Old is gold..

  • @maheshaanand6530
    @maheshaanand6530 8 месяцев назад

    Soooo melodious... mesmerizing

  • @yashu8939
    @yashu8939 Год назад

    ಅದ್ಬುತವಾದ ಹಾಡು 💐💐🎉🎊

  • @ManjunathManjunath-dr8qz
    @ManjunathManjunath-dr8qz 3 года назад +1

    Lokesh Sir Abhinaya Mattu S P B Sir Gaayana Adbhuta 👌👌👌👌👌👌👌👌👌👌👌👌👌👌👌👌👌

  • @satish-ri3vd
    @satish-ri3vd 3 года назад +2

    Wow super

  • @sabayyakalal684
    @sabayyakalal684 2 года назад +2

    ಸೂಪರ್ ಹಾಡು ಗುರು

  • @Asur-slayer
    @Asur-slayer Год назад +1

    I use to hate this song because it use to play on the radio every morning around 8.30AM and i had to go the school 😅..Now m 40 in 2023 and feel like m living since 2000 years

  • @veenagowda6547
    @veenagowda6547 9 месяцев назад +1

    Feel like a song ❤

  • @h.p.lokeshgowda9075
    @h.p.lokeshgowda9075 3 года назад +4

    ಸೂಪರ್ ಹಾಡು

  • @rameshmurgesh3550
    @rameshmurgesh3550 3 года назад +2

    ಅದ್ಭುತ ಅದ್ಭುತ ವಾವ್ ಕನ್ನಡ ಅದ್ಭುತ .....

  • @rudrappaht6028
    @rudrappaht6028 3 года назад +1

    Super Song & I like too much

  • @MONSTERGAMINHG.....
    @MONSTERGAMINHG..... 4 года назад +3

    So nice👌👌👌😎😎

  • @mohankumarbh8595
    @mohankumarbh8595 3 года назад +2

    Nature of the teacher ; good song.

  • @niteshgowda8995
    @niteshgowda8995 4 года назад +4

    Lokesh avr arda dastu hesru madil maga adbuta nata Lokesh sir ❤️❤️❤️❤️❤️