Very, very nice to hear and look amazing, but the work of the owner and labour are very difficult, As I wish God may give them they requirement. As I wish we should buy this pure one.
Sir ಈಗಂತು ಎತ್ತು ಗಳಿಗೆ ಬೇಡಿಕೆ ಇಲ್ಲ ಕೆಲಸಕ್ಕೋಸ್ಕರ ಯೂಸ್ ಮಾಡ್ಕೋತಾರೆ ಚೆನ್ನಾಗಿ ಸಕ್ತಾರೆ ಇಲ್ಲ ಅಂದ್ರೆ ಎತ್ತು ಗಳಿಂದ ಯೂಸ್ ಇಲ್ಲ ಅಂತ ಅದನ್ನ ಮಾರ್ಬಿಡ್ತಾರೆ ಅದು ಇನ್ಯರ್ದೂ ಹೊಟ್ಟೆ ಸೇರುತ್ತೆ ಇಂಥ ಒಳ್ಳೆ ಕೆಲಸಗಳಿಂದ ಅವುಗಳಿಗೆ ಒಳ್ಳೆದೇ ಆಗುತ್ತೆ
ಮನುಷ್ಯ ಮತ್ತು ಪ್ರಾಣಿಗಳು ದುಡಿಯೋದಕ್ಕೇ ಇರೋದು ನೀವು ಆ ತರಾ ಯೋಚನೆ ಮಾಡಿದರೆ ಬೇಸಾಯಕ್ಕೆ ಎತ್ತು ಅಥವಾ ಹಸುಗಳನ್ನು ಬಳಸುವುದೇ ತಪ್ಪಾಗುತ್ತದೆ ನಿಮ್ಮ ತರಹ ಯೋಚನೆ ಮಾಡಿದರೆ ವ್ಯವಸಾಯಕ್ಕೆ ಇನ್ನಿತರ ಕೆಲಸಗಳಿಗೆ ಪ್ರಾಣಿಗಳನ್ನು ಬಳಸಲೇ ಬೇಕಾಗುತ್ತದೆ ನಿಮ್ಮ ಯೋಚನೆ ತಪ್ಪು
The consequences of not bribing officials seem to have cost him, but undeterred he has persisted. Kudos to him He has the option of marketing via social media now. The difference from other products is that it kills the mosquito rather than just preventing which in itself will go a long way in helping get rid of the mosquito.
I felt sorry for the bull , poor animal , pulling the weight of the 2 people sitting ,so cruel I felt , it reminded me of the Andaman is land where during the british rule, freedom fighters who were imprisoned there were used to do the bull’s work . They had to extract oil by going round all day like the bull .
Many people are saying instead of using bulls for oil pressing use machines...already there are many people in the market who are using machines for oil pressing which is also cold pressed and having wooden structure in machine...but these people want to process it like in earlier times....one more thing to mention if male calf or bull need to servive means we need to find the ways how we can utilize it for our work else all male cattles will be sent to slaughter house...you can check the reality in dairy farming
ಸ್ವದೇಶಿ ಉತ್ಪನ್ನವನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು ನಿಮ್ಮ ಪಯಣ ಹೀಗೆ ಮುಂದುವರೆಯಲಿ....
ನಿಮ್ಮ ಪ್ರಯತ್ನಕ್ಕೆ ದೇವರು ಒಳ್ಳೆಯದು ಮಾಡಲಿ ವೆಂಕಟೇಶ್ ❤
Thank you sir 🙏❤
ನಿಮ್ಮ ಶ್ರದ್ಧೆ ಹಾಗು ಶ್ರಮಕ್ಕೆ ಜಯವಾಗಲಿ ಶುಭವಾಗಲಿ ಎಂದು ನನ್ನ ಹಾರೈಕೆ ❤️🙏
ಅಡುಗೆ ಎಣ್ಣೆ ಬಹಳ ಚನ್ನಾಗಿದೆ ನಾನು ಸಹ ಪುಣ್ಯಕೋಟಿ ನ್ಯಾಚುರಲ್ ನಿಂದ ತರಿಸಿ ಬಳಕೆ ಮಾಡುತ್ತಿದ್ದೇನೆ ಧನ್ಯವಾದಗಳು ಪುಣ್ಯಕೋಟಿ ನ್ಯಾಚುರಲ್ ರೈತ ಕುಟುಂಬದವರಿಗೆ❤
ಉತ್ತಮವಾಗಿದೆ, ಅಡುಗೆ ಎಣ್ಣೆ ತುಂಬಾ ಚೆನ್ನಾಗಿದೆ ನಿಮ್ಮ ಈ ಒಂದು ಸಮಾಜ ಸೇವೆಗೆ ನಿಮಗೆಲ್ಲರಿಗೂ ನಮ್ಮ ಧನ್ಯವಾದಗಳು ಪುಣ್ಯಕೋಟಿ naturals
ದೇವರು ನಿಮಗೆ ಒಳ್ಳೆಯದು ಮಾಡಲಿ ಜೈ ಜವಾನ್ ಜೈ ಕಿಸಾನ್
ಅದ್ಭುತ ಅತ್ಯುತ್ತಮ ಆರೋಗ್ಯಕ್ಕಾಗಿ ಪುಣ್ಯಕೋಟಿ ನ್ಯಾಚುರಲ್ ಅಡುಗೆ ಎಣ್ಣೆ, ನಾನು ಬಳಸುತ್ತಿದ್ದೇನೆ ರೈತರ ಈ ಸೇವೆಗೆ ನನ್ನದೊಂದು ಸಲಾಂ 🙏🙏
ಧನ್ಯವಾದಗಳು ಸರ್
ಎಣ್ಣೆ ಒಂದು ಕೆಜಿಗೆ ಎಷ್ಟು ಬೆಲೆ?
Great ಶ್ರಮ ಜೀವಿಗಳು ನಿಮಗೆ ಧನ್ಯವಾದಗಳು.
ಧನ್ಯವಾದಗಳು ಸರ್
❤❤❤❤❤❤🎉🎉🎉🎉🎉🎉
ಅದ್ಭುತ ವಿವರಣೆ ನೀಡಿದ್ದೀರಿ ಧನ್ಯವಾದಗಳು ರೈತ ಮಹಿಳೆ ಈರೀತಿ ಸಣ್ಣ ಉದ್ದಿಮೆ ಸ್ಥಾಪಿಸಿದ್ದಾರೆ.
ಧನ್ಯವಾದಗಳು ನಿಮ್ಮ ಈ ಸಹಕಾರಕ್ಕೆ ಸರ್
Nimage olleyadagali janara aarogya kapadtiddira thanks
Pure oil
ನಾನು ಮೊದಲು ನಮ್ಮ ತಂದೆಯ ಕೆಲಸಕ್ಕೆ groundnut oil ತರುತ್ತಿದ್ದೆ.ನಿಮ್ಮ ಎಣ್ಣೆ ನೋಡಿದರೆ ಎಲ್ಲ ಶುದ್ಧವಾದ ಎಣ್ಣೆ❤
ಈ ಪುಣ್ಯ ಕೋಟಿ ಆಯಿಲ್ ಮಿಲ್ ನವರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏
❤😢
ನಿಮ್ಮ ಕೆಲಸಕ್ಕೆ ಒಂದು ಧನ್ಯವಾದಗಳು ಜೊತೆಗೆ ಗೋಮಾತೆಯ ಸಂರಕ್ಷಣೆ ಒಳ್ಳೆಯ ಕೆಲಸ ಎಷ್ಟು ಕಷ್ಟ ಇದೆ ಅನ್ನುವುದು ತಿಳಿಯಿತು
ಧನ್ಯವಾದಗಳು ಮೇಡಂ
🕉️ಓಂ ಶ್ರೀ ಶಿವಶಕ್ತಿ ಗಾಣಪ್ರದಂ 🙌🚩
Hennamagalu nijavaglu tumba chennagi matadtare... olle bHavishya ide evarige.. olledagli
ಕೂಡು ಕುಟುಂಬ ತುಂಬಾ ತುಂಬಾ ಧನ್ಯವಾದಗಳು ತುಂಬಾ ಖುಷಿ ಯಾಗುತ್ತದೆ
💐💐🙏🙏🙏
Tank you madam
Tanks
ಒಳೆಯ ಕೆಲಸ ಮಾಡುತ್ತಿದೀರ ನಿಮಗೇ ಒಳ್ಳೇದು ಮಾಡಲಿ ದೇವರು
🎉
Tamma prayatnakke dhanyakke danyavadagalu
ತುಂಬಾ ತುಂಬಾ ಸಂತೋಷವಾಯಿತು ಇವರಿಗೆ ಕೋಟಿ ಕೋಟಿ ನಮಸ್ಕಾರ ಜೈಜವಾನ ಜೈಕಿಸಾನ ಎನ್ನುವ ಮಾತು ನಮಗೆ ದಾರಿದೀಪ 🎉🎉🙏🙏🙏🙏🇮🇳🇮🇳👍👍👍👌👌👌👌
Thank you
Olle kelsa madtideeri, nimge olledagli... Enne gaana haaki Samaja seve madteevi, adu idu, ella sumne maatigashte ...duddu madoke, jeevna madoke hakkondideevi annodu reality....
Very difficult work explained so quietly.Very very important and interesting information . Thanks.
ಥ್ಯಾಂಕ್ ಯು ಸೋ ಮಚ್
ಈಗಿನ ದಿನದಲ್ಲಿ ಇಂತಹ ಕಾಯ೯ದಲ್ಲಿ ತೊಡಗಿರುವ, ಈ ಕುಟುಂಬಕ್ಕೆ ಅದರಲ್ಲೂ ಆ ಅಕ್ಕಳಿಗೆ ನನ್ನ ನಮಸ್ಕಾರಗಳು.
ತುಂಬು ಹೃದಯದ ಧನ್ಯವಾದಗಳು ಸರ್
ಆ ತಾಯಿ ತುಂಬಾ ಒಳ್ಳೆಯ ಕನ್ನಡದಲ್ಲಿ ಮಾತಾಡುತ್ತಾರೆ. ಒಳ್ಳೆಯದಾಗಲಿ.
Tanks
ಬದುಕಿನ ಬುತ್ತಿಗೆ ಶುಭವಾಗಲಿ🎉🎉🎉
Very nice aromatic oils🎉i am purchasing good delivery of oils.
Tq u madam
ನಿಮ್ ಮಾತುಗಳು ಕೇಳಿ ಮಾನವೀಯತೆ ಇದೆ ತುಂಬಾ ಸಂತೋಷ ವಾಯಿತು ನಾವು ಒಂದುಸಲ ಬಂದು ನೊಡುವ
ಥ್ಯಾಂಕ್ ಯು ಸರ್
God bless you dear 🙏
Very great service to the society and very inspiring to other people those who are thinking about to start new...
Please advertise your products on tv. Your work is highly appreciated. Thank you . Dr D T England
News channel I have to publish but I don't have spent to money that much....
Thank you so much for this valuable video sir,🙏🙏👍👍
Krishnegowdara family ge devaru olheyadanne maadali.
Tq.
ಧನ್ಯವಾದಗಳು ಸರ್
Dhanyavaada to your channel! Thanks a lot to the farmer couple who explained everything so well. I will definitely order. Go brahmanebhyo namaha!
No copal
No couple. Brother and sister
Your plan is very nice
Tq u
ನೀಮ್ಮ ಪ್ರಯತ್ನಕ್ಕೆ ದನ್ಯವಾದಗಳು
Beautifully explained sir , congratulations to this couple , God bless them both , congratulations to them
Good oil sir tumbaa chanagide
Your are good sister
Very, very nice to hear and look amazing, but the work of the owner and labour are very difficult, As I wish God may give them they requirement. As I wish we should buy this pure one.
ನಿಮ್ಮ ಕಾಳಜಿಗೆ ಕೃತಜ್ಞತೆಗಳು
Good episode and we must appreciate this hard working people's
ನಿಮಗೆ ಅನಂತ ವಂದನೆಗಳು ಹಾಗೂ ಶತಕೋಟಿ ನಮನಗಳು, ಧನ್ಯವಾದಗಳು❤
ಧನ್ಯವಾದಗಳು ಸರ್
Old is very nice oil sister
Thanku bro. For hard working.
Tanks sir
All the best and wish you a great success..👋👋👋👋
Thank you so much
Good oil. 😊❤
Really super great work
Super sir, ನಿಮ್ಮ ಬದ್ಧತೆತೆ ನನ್ನದೊಂದು ಸಲ್ಯೂಟ್ ಸರ್
Best best quality oil I am receiving I am happy.....🎉
Village HERO ,God bless you,
good information thank you
and your family.
Thank you so much
Very Happy for your courage and wish you all success❤❤
God bless you good work
❤❤❤❤ mam , akka nimm kalige namaskara.
Tumba dodda guna sir
Good effort. God's will bless you for great success. All the best and good luck.
Tq so much sir
Super 👌👌👍👍👬👬
Want to taste your ground nut oil
O ne kg kadlekayi oil estu coconut oil one kg estu bangalure magadi road tavarekerege courier madalu estagutte
ಹಸುವನ್ನು ಗಾಣಕ್ಕೆ ಕಟ್ಟಿ ಸುತ್ತಿಸಬೇಡಿ ,ಬೇರೆ ಮಾರ್ಗ ಕಂಡು ಹಿಡಿಯಿರಿ
ಹೌದು ಹಸು ಗೆ ಹಿಂಸೆ ಆಗುತ್ತೆ ,ಯಂತ್ರ ಬಳಸಬಹುದು, ಹಸುನ ಸಾಕಿ ಹಾಲು ಮತ್ತು ಗೊಬ್ಬರ ದಿಂದ ಉಪಯೋಗ ಪಡಿಬೇಕು ಮೊದಲು ಪೂಜೆ ಮಾಡಬೇಕು
Sir ಈಗಂತು ಎತ್ತು ಗಳಿಗೆ ಬೇಡಿಕೆ ಇಲ್ಲ ಕೆಲಸಕ್ಕೋಸ್ಕರ ಯೂಸ್ ಮಾಡ್ಕೋತಾರೆ ಚೆನ್ನಾಗಿ ಸಕ್ತಾರೆ ಇಲ್ಲ ಅಂದ್ರೆ ಎತ್ತು ಗಳಿಂದ ಯೂಸ್ ಇಲ್ಲ ಅಂತ ಅದನ್ನ ಮಾರ್ಬಿಡ್ತಾರೆ ಅದು ಇನ್ಯರ್ದೂ ಹೊಟ್ಟೆ ಸೇರುತ್ತೆ ಇಂಥ ಒಳ್ಳೆ ಕೆಲಸಗಳಿಂದ ಅವುಗಳಿಗೆ ಒಳ್ಳೆದೇ ಆಗುತ್ತೆ
ನೀವು ಮಾಡಿ
ಮನುಷ್ಯ ಮತ್ತು ಪ್ರಾಣಿಗಳು ದುಡಿಯೋದಕ್ಕೇ ಇರೋದು ನೀವು ಆ ತರಾ ಯೋಚನೆ ಮಾಡಿದರೆ ಬೇಸಾಯಕ್ಕೆ ಎತ್ತು ಅಥವಾ ಹಸುಗಳನ್ನು ಬಳಸುವುದೇ ತಪ್ಪಾಗುತ್ತದೆ ನಿಮ್ಮ ತರಹ ಯೋಚನೆ ಮಾಡಿದರೆ ವ್ಯವಸಾಯಕ್ಕೆ ಇನ್ನಿತರ ಕೆಲಸಗಳಿಗೆ ಪ್ರಾಣಿಗಳನ್ನು ಬಳಸಲೇ ಬೇಕಾಗುತ್ತದೆ ನಿಮ್ಮ ಯೋಚನೆ ತಪ್ಪು
ಹಸು & ಏತ್ತು difference ಇದೆ 😂😂😂
All the best.
ಶುಭವಾಗಲಿ ನಿಮ್ಮ ಆಯ್ಲ್ ಮಿಲ್ ಎತ್ತರಕ್ಕೆ ಬೆಳೆಯಲಿ ರೈತರ ಮಕ್ಕಳು ಮುಂದೆ ಬರಲಿ ಶುಭವಾಗಲಿ❤😂😂 35:54
Super 💯❤
Great, shubavagali.,
Good
ಅಡುಗೆ ಎಣ್ಣೆ ಮನೆಗೆ ಕಳಿಸಿ ಕೊಡುವ ಸೌಲಭ್ಯ ಇದೆಯಾ?
Yes adress plese
How to place order
1ಕೆಜಿ ಶೇಂಗಾ ಎಣ್ಣೆ ಬೆಲೆ ಎಷ್ಟು
Really hats off to all your family members🙏
The consequences of not bribing officials seem to have cost him, but undeterred he has persisted. Kudos to him
He has the option of marketing via social media now.
The difference from other products is that it kills the mosquito rather than just preventing which in itself will go a long way in helping get rid of the mosquito.
👌🙏🏽
ಒಂದು ಲೀಟರ್ ತೆಂಗಿನ ಎಣ್ಣೆಗೆ ಎಷ್ಟು. ಮೈಸೂರ್ ಗೆ courrier ಮಾಡಲು ಎಷ್ಟು ತಿಳಿಸಿ
450
I am living in Sanjayanagar Bangalore
ಸೂಪರ್ sir
Good work
All the Best..
Super akka
👍👌💐
Superb
super anna, channgi beliyanna
Super ❤
Instead of bull you can convert to electric motor for rotating the wood gana.
no.. the wood used for this process.. contains nutrients so.. defference will be in taste.. if we use electric machinnes.. that is what he saying.
I felt sorry for the bull , poor animal , pulling the weight of the 2 people sitting ,so cruel I felt , it reminded me of the Andaman is land where during the british rule, freedom fighters who were imprisoned there were used to do the bull’s work . They had to extract oil by going round all day like the bull .
Many people are saying instead of using bulls for oil pressing use machines...already there are many people in the market who are using machines for oil pressing which is also cold pressed and having wooden structure in machine...but these people want to process it like in earlier times....one more thing to mention if male calf or bull need to servive means we need to find the ways how we can utilize it for our work else all male cattles will be sent to slaughter house...you can check the reality in dairy farming
Namaskar sir.
Dayavittu namage 4/50 kg kadalekayi beejada enne yannu kalisi kodi ❤
ಶುಭವಾಗಲಿ
Danyavadagalu
ನಿನ್ನ ಅಂತಃ ಶಕ್ತಿ ಮೆಚ್ಚಲೇಬೇಕು ಮಗಳೇ
ಥ್ಯಾಂಕ್ಸ್
👌🙏👍🙏🙏
Olledagli evrge
Tank you
Will you supply dharwad city.
Yes courier service available.....
ನಿಮ್ಮ. ನ್ಯಾಚುರಲ್.. ಪ್ರಾಡಕ್ಟ್.ಗೆ.ನನ್ನ.ಧನ್ಯವಾದಗಳು. ಸಾರ್
Hard work. What is RoI..
Shenga (kadslekalu) phukkatte shigutte has?
ನಾವು ಮೈಸೂರು ನಲ್ಲಿ ಇದ್ದೇವೆ. ನಮಗೆ ತೆಂಗಿನಕಾಯಿ ಎಣ್ಣೆ, ಎಳ್ಳೆಣ್ಣೆ ಬೇಕು. Supply ಮಾಡಲು ಆಗುತ್ತಾ. ದಯವಿಟ್ಟು ತಿಳಿಸಿ. 😊
ಹೌದು,ಕೊರಿಯರ್ ಮೂಲಕ ಕಳುಹಿಸಿ ಕೊಡುತ್ತೇವೆ,ವಿಳಾಸ ತಿಳಿಸಿ
Kollegala kke supply unta sir
ಕಳಿಸಿ ಕೊಡ್ತೀವಿ ಕೊರಿಯರ್ ಮುಖಾಂತರ
Paapa yethugalu. Marada gaana maadi motar through run madidru baruthe
ಕಡಲೆ ಬೀಜ ಎಣ್ಣೆ per litre ಏಷ್ಟ್ಟು sir
430 per litre
ಹಿಂಡಿ ಬೆಲೆ ಎಷ್ಟು ತಿಳಿಸಿ ಸರ್
ನೀವೇ ಬಂದು ತೆಗೆದುಕೊಂಡರೆ 55 ಕೆಜಿ ಗೆ
Anna Nim kelsa nijwagulu samaja sevene, 🙏🏻Appricieated.
Thank you sir
🙏🙏🙏
On line ಅಲ್ಲಿ ಪಡೆಯಲು ಸಾಧ್ಯನಾ
Coriar service ede.nimdu yava Village sir
❤❤❤❤❤🎉🎉🎉🎉🎉🎉
ಧನ್ಯವಾದಗಳು ಸರ್
Supply madtara?
Yes
ಹೌದು ಸಪ್ಲೈ ಮಾಡ್ತೀವಿ ಬೆಂಗಳೂರಿನಲ್ಲಿ ಹೋಂ ಡೆಲಿವರಿ ವ್ಯವಸ್ಥೆ ಇದೆ
ಆನ್ ಲೈನಲ್ಲಿ ಖರೀದಿಗೆ ಅವಕಾಶ ಇದೆಯೇ ಸಂಪೂರ್ಣ ಮಾಹಿತಿ ಕೊಡಿ
ಎರಡು ಎತ್ತಲಿ . ಗಾಣ ಹಾಡು