ಎಣ್ಣೆಗಾಣ ಹಾಕಿ ಲಾಸ್ ಆಗೇನಿ ಅನ್ನೋರು ಕುದ್ದು ಬಂದು ನೋಡಬಹುದು!!

Поделиться
HTML-код
  • Опубликовано: 24 окт 2024

Комментарии • 36

  • @sureshpatage4287
    @sureshpatage4287 4 дня назад +12

    ಸಮಯದ ಮಹತ್ವ ಅರಿವು ಮೂಡಿಸುವ ಎಲ್ಲಾ ಕಲಿಯ ಬೇಕು ತುಂಬಾ ತುಂಬಾ ಧನ್ಯವಾದಗಳು ರೈತರು ಕಲಿಯುವುದು ತುಂಬಾ ಇದೆ ಗೋವು ದನಕರುಗಳಿಗೆ ನಾಯಿ ಗಳಿಗೆ ಆಹಾರ ಪಕ್ಷಿಗಳಿಗೆ ಕಾಳುಗಳು ಹಾಕಿರಿ ವೃದ್ಧರಿಗೆ ಸೇವೆ ಮಾಡಿರಿ ಶುಭ ಮಸ್ತು ಸರ್ವೇ ಜನಾ ಸುಖಿನೋ ಭವಂತು ಸನ್ ಮಂಗಳಾನೀಭವಂತು ಶ್ರೀ ಬನಶಂಕರಿ ಕೃಪಾ ಸಾದಾ ಎಲ್ಲರಿಗೂ ಇರಲಿ ಶುಭ ಮಸ್ತು 🎉🎉❤

  • @basavantappabidarageri4875
    @basavantappabidarageri4875 4 дня назад +7

    ವೆರಿ ಗ್ರೇಟ್ ಫುಲ್ ಜಾಬ್ ಮುತ್ತಣ್ಣ ಸಮಸ್ತ ನಾವು ನಿಮ್ಮನ್ನು ಭೇಟಿಯಾಗ್ತೀವಿ 🙏👌👍💪🙋‍♂️

  • @yuvarajsinghjawoor7822
    @yuvarajsinghjawoor7822 3 дня назад +3

    ❤❤ Muttanna Best job

  • @basappasajjan3508
    @basappasajjan3508 2 дня назад

    ಕಾಯಕ ಯೋಗಿ. ಮುತ್ತಣ್ಣ
    ಕಾಯಕವೇ ಕೈಲಾಸ ಎಂಬುದನ್ನು ಬಲವಾಗಿ ನಂಬಿದ ರೈತರಿಗೆ ಅಭಿನಂದನೆಗಳು.

  • @basappasajjan3508
    @basappasajjan3508 2 дня назад

    ಕಾಯಕವೇ ಕೈಲಾಸ ವೆಂಬುದನ್ನು ಬಲವಾಗಿ ನಂಬಿದ ಕಾಯಕಯೋಗಿ ಮುತ್ತಣ್ಣರಿಗೆ ಅಭಿನಂದನೆಗಳು.

  • @sangeetapj1359
    @sangeetapj1359 День назад

    Very informative video 👌👌

  • @santhoshpoojari1975
    @santhoshpoojari1975 3 дня назад

    Sir this is very useful👍👍 information about coconut oil. And very nice person Namma Mutthanna
    I want to meet him one day
    When I coming back to India💐💐

  • @PradeepKumarJ-d4x
    @PradeepKumarJ-d4x 3 дня назад +1

    Good information

  • @GamerGyan4373
    @GamerGyan4373 4 дня назад +2

    ಬೆಳಗಾವ ಅನಬ್ಯಾಡ್ರಿ ಸರ್... ಬೆಳಗಾವಿ ಅದು 💛❤️

  • @ManjulaHiremath-kv9kl
    @ManjulaHiremath-kv9kl 4 дня назад +1

    🙏👌super news sir 🙏

  • @srishail321
    @srishail321 3 дня назад +1

    👌👏👍

  • @praveenkumarh7968
    @praveenkumarh7968 13 часов назад

    ಸರ್ ನಿಮ್ಮ ಹೊಲದಾಗ ಕುಶುಬಿ ಬೇಳಿರಿ.. ಅವಗ್ ಬಡವರಿಗೂ ಕೊಡಬಹುದು...😊😊

  • @BhagyammaGM
    @BhagyammaGM 4 дня назад +2

    Oil gandaga thegdre saldu shanga kooda organic beldir beki

  • @krishnavadavadagi6829
    @krishnavadavadagi6829 3 дня назад

    ಓ ! ಶಿವನೇ! ಅದ್ಬುತ!😂

  • @savitagogi7369
    @savitagogi7369 3 дня назад

    ❤❤❤❤👌👌sir happy

  • @rgn7706
    @rgn7706 4 дня назад +1

    His intention is good

  • @SundrabaiDharamdas-pm4bw
    @SundrabaiDharamdas-pm4bw 4 дня назад +2

    😊🙏

  • @bhagyanarayanappa8839
    @bhagyanarayanappa8839 3 дня назад

    Super farmer

  • @roopavasanthroopa1294
    @roopavasanthroopa1294 3 дня назад

    👌👌👌🙏🏻🙏🏻🙏🏻❤

  • @sheikbasha7932
    @sheikbasha7932 3 дня назад +2

    Where is the bank statement..... P&L statement..??? 3 LK income where is the amount....???

  • @rudreshhugar7017
    @rudreshhugar7017 4 дня назад

    💐💐💐

  • @srinathsree5237
    @srinathsree5237 4 дня назад +1

    ❤❤❤❤🎉🎉🎉🎉

  • @kiran_vlogs15
    @kiran_vlogs15 4 дня назад +1

    ತವರಿನಸಿರಿ ಮುತ್ತಣ್ಣ

  • @prjy895
    @prjy895 4 дня назад +1

    37:13 😂😅😊 double meaning..

  • @prjy895
    @prjy895 4 дня назад +1

    Price

  • @muralimohangr8396
    @muralimohangr8396 4 дня назад +1

    Income tax kattibttiddera

  • @mohanarangappa4153
    @mohanarangappa4153 4 дня назад +1

    Gunjal Andre enu beeja hagu kusube enne Andre kannadadalli thilesabeku.

  • @prjy895
    @prjy895 4 дня назад +1

    Shenga estu

  • @krishnavadavadagi6829
    @krishnavadavadagi6829 3 дня назад

    ಅಡ್ರೆಸ್ ಲ್ಲಿ,ಗದ್ದನಕೇರಿ ಕ್ರಾಸ್ ಅಂತ ಇರಬೇಕಾಗಿತ್ತು,ಗದ್ದಿಗೆರೆ ಕ್ರಾಸ್ ಅಂತ ತಪ್ಪಾಗಿ ಬರೆದಿದ್ದಾರೆ,ಮಹಾರುದ್ರಪ್ಪ, ದಯವಿಟ್ಟು ಅದನ್ನು ಬದಲಾವಣೆ ಮಾಡಿ.

  • @NayanaaugNayanaaug
    @NayanaaugNayanaaug День назад

    Convey my message to him, any support

  • @AvinSI-bo6tl
    @AvinSI-bo6tl 4 дня назад

    ❤❤