Ep-7|ಚಕ್ರಗಳು ಅಂದರೇನು? ಚಕ್ರಗಳು ಆಕ್ಟಿವ್ ಆಗಿದೆ ಅಂತ ಗೊತ್ತಾಗೋದು ಹೇಗೆ?|SadhguruShri Rama| Kundalini| GaS

Поделиться
HTML-код
  • Опубликовано: 14 янв 2025

Комментарии • 127

  • @rashmikashain5423
    @rashmikashain5423 6 месяцев назад +6

    ವಿಶೇಷವಾದ ಜ್ಞಾನ, ವಿಶೇಷವಾದ ವಿವರಣೆ!!
    ಶ್ರೀ ರಾಮ್ ಗುರೂಜೀ ಯವರಿಂದ ವಿವರ ಮಾಹಿತಿ ತಿಳಿಸಿದ ಶ್ರೀ ಯುತ ಗೌರೀಶ್ ಅಕ್ಕಿ ಸರ್ ಗೂ, ಗುರುಗಳಿಗೂ ಕೋಟಿ ಕೋಟಿ ನಮನಗಳು!!🙏🙏🙏🙏🙏

  • @shanthiholla8749
    @shanthiholla8749 4 месяца назад +3

    ಎಷ್ಟೊಂದು ಒಳ್ಳೆಯ ವಿಚಾರಗಳು ಹೇಳಿದ್ದಾರೆ ಸ್ವಲ್ಪವೂ ಸುಳ್ಳು ಅಂಶವೇ ಇಲ್ಲ. ಏನಿದ್ದರೂ ಇದ್ದ ವಿಷಯ ಹೇಳಿದ್ದಾರೆ ಸಂತೋಷವೇ❤🙏🙏🙏🙏

  • @Rajeshkaramoole
    @Rajeshkaramoole 10 месяцев назад +4

    ಜೈ ಸದ್ಗುರು ನಿಮ್ಮ ಗುರು ಶ್ರೀ ಜಗದ್ಗುರು ಶಂಕರಾಚಾರ್ಯರು ಎಂದು ಹೇಳಿದೀರಿ ಅದು ನನಗೆ ನೂರಾರಾಸ್ಟ್ ಸತ್ಯ ಎಂದು ಅನಿಸಿದೆ ವಿಷಯ ವೇನೆಂದರೆ ಹಲವು ವರುಷ ಗಳಿಂದ ನಾನು ಕೊಲ್ಲರ ಕೂಟ ಚಾ ದ್ರಿ ಬೆಟ್ಟ ಕ್ಕೆ ಶಿವರಾತ್ರಿ ಯಂದು ಹೋಗುತ್ತೀದ್ದ್ ಆದರೆ ಈ ವರ್ಷ್ ಗುರುವಿನ ಅಂದರೆ ನಿಮ್ಮ ಆಶೀರ್ವಾದ ಪಡ್ಕೊಂಡು ಬೆಟ್ಟ ಕ್ಕೆ ಹೋದೆ ಇಷ್ಟು ವರ್ಷ ಆಗದ ಅನುಭವ ಇವರುಷ ಆಗಿದೆ ಗುರುಗಳೇ ತುಂಬಾ ಧನ್ಯವಾದಗಳು

  • @rekhanaik7660
    @rekhanaik7660 10 месяцев назад +13

    ಅದ್ಭುತ ವಿವರಣೆ ಗುರೂಜಿ..🙏🙏.ಚಕ್ರಗಳ ಮಹತ್ವವನ್ನು ತಿಲಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು....

  • @rameshrameshhg6257
    @rameshrameshhg6257 10 месяцев назад +18

    ಅದ್ಭುತ ವಿವರಣೆ....ನಾನು ನೋಡಿದ ಕೆಲವರಿಗೆ ಮಾತ್ರ ಈ ಜ್ಞಾನ ಇದೆ

  • @LakshmiDevi-dr1wt
    @LakshmiDevi-dr1wt 8 месяцев назад +4

    ಅದ್ಭುತ ವಿವರಣೆ ಗೂರೂಜಿ ನಮ್ಮ ಸ್ಕಾರಗಳು🙏🙏🌼

  • @Vijaya-uh1gd
    @Vijaya-uh1gd 10 месяцев назад +2

    ನಿಜವಾಗಿಯೂ ಎಷ್ಟುಕೇಳಿದ್ರೂಇನ್ನೂಕೇಳ್ತಾಇರಬೇಕೆನ್ನುವ ಬಯಕೆ ಆಗತ್ತೆ ನೀವೂ ಸಹ ನನಗೆ ಯಾವ ವಿಷಯದ ಬಗ್ಗೆ ಅನುಮಾನ ಮತ್ತು ತಿಳಿಯಬೇಕು ಎನ್ನುವ ಬಯಕೆ ಇತ್ತೋ ಅದೇ ಪ್ರಶ್ನೆ ಯನ್ನು ಕೇಳಿ ಉತ್ತರ ತಿಳಿಸಿದ್ದೀರಿ ಗೌರಿ ಸಾರ್ ಇಬ್ಬರಿಗೂ ಅನಂತ ಪ್ರಣಾಮಗಳು🙏🙏

  • @trilokkumarworld
    @trilokkumarworld 10 месяцев назад +5

    ಜೈ ಸದ್ಗುರು 🙏🙏
    ಅದ್ಭುತ ಮಾತುಗಳು ಗುರೂಜಿ ನಿರಂತರ ಸಾಧನೆಯಿಂದ ಎಲ್ಲವೂ ಸಾಧ್ಯ ಎಂಬುದನ್ನು ತಿಳಿಸಿ ಕೊಟ್ಟಂತಹ ಗುರೂಜಿಯವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು..🙏🙏

  • @Gangothrijag
    @Gangothrijag 5 месяцев назад +1

    I Am Very Lucky Guruji To Have You In Our Life 🙏🙏🙏🙏🙏 Really We Blessed ...

  • @shivarambantwal1141
    @shivarambantwal1141 4 месяца назад +1

    ❤ಧನ್ಯವಾದಗಳು. ಉತ್ತಮ ಮಾಹಿತಿ ಸಾತ್ವಿಕ ಆಹಾರ ಸೇವಿಸಿ ಧ್ಯಾನ ದ ವಿಶೇಷತೆ ಬಗ್ಗೆ ಗೌರೀಶ್ ಶೆಟ್ಟಿಯವರೇ ಒಂದು viedoo ಮಾಡಿ. ಮಾಂಸಹಾರ ಸೇವಿಸದೆ. ಸದ್ಗುರು ರಾಮ ಅವರೊಂದಿಗೆ 🙏🏼🙏🏼🙏🏼🙏🏼

  • @KrishnaSharma-sp7hw
    @KrishnaSharma-sp7hw 2 месяца назад

    ಒಂದಿಷ್ಟು ಉತ್ತರ ದೊರಕಿತು.. ಧನ್ಯವಾದ...

  • @jayanthikamath2637
    @jayanthikamath2637 28 дней назад +1

    Dhanyavadagalu Gourish akkiyavre

  • @shivarambantwal1141
    @shivarambantwal1141 7 месяцев назад

    ಧನ್ಯವಾದಗಳು. ಅಸ್ತಿಕ ವಾದಿಗಳಿಗೆ ನಿಮ್ಮ ಸೇವೆ ಅಮೋಘ. ನಿಮ್ಮ ಅನುಭವ ನಮಗೆ ಸದಾ ಸಿಗಲಿ. ನಾನು ಎಂಬುದನು ಬಿಟ್ಟು ಆದ್ಯಾತ್ಮಿಕ ಚಿಂತಕರು ಕಡಿಮೆ. ಆದರೆ ನೀವು ಅದನ್ನು ಬಿಟ್ಟಿದೀರಿ. ಹಾಗೆ ದೇವರ ಹತ್ತಿರ ಇದ್ದಿರಿ 👌👌👌👌👌🙏🏼🙏🏼🙏🏼🙏🏼🙏🏼

  • @sumithravs8990
    @sumithravs8990 4 месяца назад

    ಗುರುಗಳಿಗೆ ನಮನಗಳು, ಒಂದು ರೀತಿಯ ಆನಂದ ನಮ್ಮ ಹೃದಯದಲ್ಲಿ ಆದರೆ ಅದಕ್ಕೆ ಏನು ಅರ್ಥ ಏನು ಸರ್ 🙏🙏

  • @ChittappaC-q6o
    @ChittappaC-q6o 10 месяцев назад +3

    Gurugale namaste 🙏 Sree Ram Jai Ram Jai Jai Ram

  • @TejasShetty89
    @TejasShetty89 10 месяцев назад +2

    Good info
    Noone knows perfect information every one run behind confusion because life itself illusion 🙏🏻

  • @somashekarae3155
    @somashekarae3155 10 месяцев назад

    ಅದ್ಭುತವಾದ ಸರಿಯದ ನಿಕರವಾದ ಅನುಭವದ ಮಾತು ಮತ್ತು ವಿವರಣೆ ಈ ಅನುಭವ ನಮಗೂ ಆಗಿದಿದ್ದರಿಂದ ಈ ಮಾತು ಸತ್ಯ ಜೈ ಸದ್ಗುರು

  • @leelakolagad7834
    @leelakolagad7834 8 месяцев назад

    ಅದ್ಭುತ್ ವಿವರಣೆ ಗುರುಗಳೆ🙏🙏🌼

  • @economics008
    @economics008 10 месяцев назад +3

    Gaurish sir you are right GURUJI is another level. Something special.

  • @sumithravs8990
    @sumithravs8990 4 месяца назад

    ದ್ವನಿಗಳು ಕೇಳಿಸುವುದು, ಮುಂದೆ ಆಗುವುದು ಕನಸಿನಲ್ಲಿ ತಿಳಿಯುವುದು ಯಾವ ಹಂತ ಸರ್ 🙏🙏🙏🙏

  • @mamathavenkatesh5690
    @mamathavenkatesh5690 7 месяцев назад

    ತುಂಬಾ ಅದ್ಬುತ ವಾದ ವಿಷಯಗಳ ಪ್ರಸ್ತಾಪನೆ ..ಧನ್ಯವಾದಗಳು 🙏

  • @mysteriousHands_MPS
    @mysteriousHands_MPS 10 месяцев назад

    ಒಳ್ಳೆ ವಾಯ್ಸ್. ಧನ್ಯವಾದಗಳು

  • @VidyadharG-w8y
    @VidyadharG-w8y 10 месяцев назад +4

    Bahala adbhuta ❤. Gowrish sir hagene e youtube channel nodi - 'The ranveer show' with Rajarshee Nandi..
    Avru saha adhyaatmada bagge bahalastu heliddare.. kundalini bagge agirbodu hagu daivada jote avara anubhavagalu bahala chennagide ...omme nodi ❤

    • @GaurishAkkiStudio
      @GaurishAkkiStudio  10 месяцев назад +1

      Sure

    • @girishc879
      @girishc879 10 месяцев назад +1

      Howdu sir, nanu nodidini. Thumba chennagide. Yellru nodbeku. Rajashree Nandi❤

    • @drvidyasri9907
      @drvidyasri9907 8 месяцев назад

      Yes..nanu rajarshi nandi sir episode yella nodidine..jus I keep listening to his episodes for hours n hours

  • @s_rocky6495
    @s_rocky6495 7 месяцев назад

    I see colors in my meditation
    Some days bhagavan Krishna , Rama, Shiva
    Sunrise
    Experience is out of the world

  • @umeshbidadi2921
    @umeshbidadi2921 6 месяцев назад

    ಗುರುಭ್ಯೋ ನಮಃ 🙏🙏🙏

  • @ullas2498
    @ullas2498 10 месяцев назад

    ಅದ್ಭುತ ವಿವರಣೆ

  • @jayaprakashshetty6511
    @jayaprakashshetty6511 7 месяцев назад

    ಧನ್ಯವಾದಗಳು ಗುರುಗಳೇ 🙏🙏🙏

  • @UmeshGuruRayaru
    @UmeshGuruRayaru 10 месяцев назад +1

    Thank You So Much For this Most Interesting Episode Sir ❤

  • @sathishkumar-vr4kr
    @sathishkumar-vr4kr 10 месяцев назад

    ಧನ್ಯ ವಾದಗಳು

  • @prathibad853
    @prathibad853 7 месяцев назад

    Sir thumba channagi. Vishaya thilisi kottiddakke dhanyavadagalu

  • @hedathaleswarnalatha1785
    @hedathaleswarnalatha1785 10 месяцев назад

    Vow vow great gurugale, thaavu adeshtu sarala bhaashe yalli ashtu dodda vishayavannu helikodthiddiira.🙏🙏

  • @RekhaPalan
    @RekhaPalan 10 месяцев назад

    ಅದ್ಭುತ 🙏👌

  • @mariyannas8954
    @mariyannas8954 Месяц назад

    Jai sadguru ❤❤❤

  • @chandruhc2567
    @chandruhc2567 10 месяцев назад +1

    ❤ನಮಸ್ಕಾರ ಗುರು ಗಳೆ🙏🙏 ಸರ್🙏🙏

  • @pavithrab-z7z
    @pavithrab-z7z 9 месяцев назад

    ಅದ್ಬುತ.. ಗುರುಗಳೇ

  • @ShivaKV-ce6qz
    @ShivaKV-ce6qz 7 месяцев назад

    Thank you 🙏🙏🙏🙏🙏🙏

  • @Rajeshkaramoole
    @Rajeshkaramoole 10 месяцев назад

    ಜೈ ಸದ್ ಗುರು ತುಂಬಾ ತುಂಬಾ ಅದ್ ಭೂತ ವಿ ಷ ಯ

  • @shravyahr237
    @shravyahr237 10 месяцев назад +1

    Very nice sir 🙏🏻🕉️💐💫💯🙏🏻

  • @anusuyabpoojaappajiyavarip5378
    @anusuyabpoojaappajiyavarip5378 10 месяцев назад


    Adbhuta sir

  • @janakiiyengar6432
    @janakiiyengar6432 7 месяцев назад

    Tumba adbutha thank you sir🙏

  • @DhanuDhanush-ln9py
    @DhanuDhanush-ln9py 3 месяца назад

    Gurugale nimma maathu kelta idre innu kelutta irabeku annisutte

  • @chandraanandandanur3111
    @chandraanandandanur3111 10 месяцев назад

    Pranam gurudev

  • @bheemanagoudab3484
    @bheemanagoudab3484 5 месяцев назад

    Good

  • @SathyaBhamaMN-s1s
    @SathyaBhamaMN-s1s 7 месяцев назад

    ಸರ್ ತು೦ಬಾ ಚೆನಾಗೀ ಹೇಳೀದರಾ ❤❤

  • @mamsvasisth8122
    @mamsvasisth8122 10 месяцев назад

    Very nice 👌👌👌

  • @krishnappar7709
    @krishnappar7709 7 месяцев назад

    🌹🙏 Jay Shri Ram Jay Shri 🌹🙏

  • @anitashroff8593
    @anitashroff8593 10 месяцев назад +4

    ಕುಂಡಲಿನಿ ಶಕ್ತಿಯ ಜಾಗರಣೆ ಹಾಗೂ ಚಕ್ರಗಳ ಜಾಗರಣೆ ಒಂದೆಯೇ ಅಥವಾ ಬೇರೆ ಬೇರೆಯೇ?
    ದಯವಿಟ್ಟು ತಿಳಿಸಲು ಪ್ರಾರ್ಥನೆಗಳು.
    ಸಹೋದರ ಗೌರೀಶ ಅವರಿಗೆ ಹಾರ್ದಿಕ ಅಭಿನಂದನೆಗಳು, ವಂದನೆಗಳು ಹಾಗೂ ಶುಭಾಶಯಗಳು.
    🙏🏻🕉️🙏🏻

    • @Vishnushivabramha
      @Vishnushivabramha 10 месяцев назад +1

      It's an complete spiritual energy Aroses from one level to other levels accordingly to santan and adi guru shankaracharya it may passes 7 levels ...it's required completely god blessings then only it can be experienced...serving your parents and loving society can be first step of this yoga ...

    • @Upasanafoundations
      @Upasanafoundations 10 месяцев назад

      Jai Sadhguru
      You can contact the number In description for further details,
      We will surely take up your question
      Dhanyavada

    • @premasrinivas4892
      @premasrinivas4892 8 месяцев назад

      🙏🙏

    • @premasrinivas4892
      @premasrinivas4892 8 месяцев назад

      Super ಗುರೂಜಿ 🙏

  • @ramappakhot9064
    @ramappakhot9064 10 месяцев назад

    Om namah shivaya ❤

  • @shriguru7921
    @shriguru7921 8 месяцев назад

    Dhanya maaduvaga nidde yaake barutade please tilisi Guruji

    • @Sanjeev9900-ybl
      @Sanjeev9900-ybl 7 месяцев назад

      ನಿದ್ದೆ ಬಂದ್ರೆ ನಿದ್ದೆ ಮಾಡಿ ಅದು ಕೂಡ ಒಂದು ಧ್ಯಾನ ವೇ

  • @shekharrao9302
    @shekharrao9302 10 месяцев назад

    ಓಂ

  • @drvidyasri9907
    @drvidyasri9907 8 месяцев назад

    Pls ask him about reikhi

  • @Sanaatananbhaarateeya
    @Sanaatananbhaarateeya 10 месяцев назад

    ನಮೋ ನಮಃ

  • @sumanchandra6699
    @sumanchandra6699 10 месяцев назад

    Guru g ಯಾರಿ ಗಾದ್ರು ಅನುಭವ ಮಾಡಿಸಿದಿರಾ

  • @veenanv618
    @veenanv618 8 месяцев назад

    👌👌

  • @mysteriousHands_MPS
    @mysteriousHands_MPS 10 месяцев назад

    ಜೈ ಅದ್ವೈತ

  • @RajuRaju-ci4te
    @RajuRaju-ci4te 6 месяцев назад

    🙏🏾🙏🏾🙏🏾🙏🏾🙏🏾

  • @mslsearch
    @mslsearch 10 месяцев назад +1

    ಸರ್ ಪ್ರತಿಯೊಂದು ಚಕ್ರಗಳನ್ನು ಆಕ್ಟಿವ್ ಮಾಡಲು ಒಂದೊಂದು ಬೀಜಮಂತ್ರಗಳ ಧ್ಯಾನಗಳನ್ನು ಎಷ್ಟು ದಿನಗಳ ಕಾಲ ಮಾಡಬೇಕು ? ಮತ್ತು ಹೇಗೆ ಮಾಡಬೇಕು ಅನ್ನೋದನ್ನು ಗುರುಗಳನ್ನ ಕೇಳಿ,,

  • @nareshbabuattavar3720
    @nareshbabuattavar3720 10 месяцев назад

    Adbutha

  • @ashakg8343
    @ashakg8343 8 месяцев назад +1

    Nijakku gurugalu matadta idre kelabeku anta ansatte

  • @ChikkaramaIahChikka
    @ChikkaramaIahChikka 4 месяца назад

    💐🌹🙏🙏🙏🙏🙏🌹💐

  • @raghavendradesai6571
    @raghavendradesai6571 4 месяца назад

    With power of Kundaliny.can.we get.Siddhise.8 . What time it takes to get it..

  • @nagarajab7689
    @nagarajab7689 10 месяцев назад

    🙏🙏

  • @brahmanandancreator3714
    @brahmanandancreator3714 10 месяцев назад

    ❤❤❤

  • @honnaraj377
    @honnaraj377 10 месяцев назад

    Supr

  • @jayanthcm15
    @jayanthcm15 7 месяцев назад

    The darshana of God in purest form happens in the form of light. Light is Brahman and Ajna is the place this darshana happens, though kundalini reaches sahasrara for this to happen

  • @SSScientechlogical_beings
    @SSScientechlogical_beings 8 месяцев назад

    Please ask which language they speak with gurus and rishis???

  • @RajeshRaj-kr8im
    @RajeshRaj-kr8im 9 месяцев назад

    Jai

  • @sharanammapadasalagi6322
    @sharanammapadasalagi6322 4 месяца назад

    ಈ ಸಂದರಶನ ವಾಟಸ ಅಪ ಗೆ ಕಳಿಸಿ ಸರ್

  • @chandruchaluvanahalli3950
    @chandruchaluvanahalli3950 10 месяцев назад +1

    ಗುರು ಮತ್ತು ಸದ್ಗುರು ಈ ಎರಡಕ್ಕೂ ವ್ಯತ್ಯಾಸ ಏನು ಸರ್,,
    ಮುಕ್ತಿ ಮತ್ತು ಮೋಕ್ಷ ಈ ಪದಗಳ ವ್ಯತ್ಯಾಸ ಏನು,
    ನಿಮಗೆ ಸದ್ಗುರು ಅಂಥ ಇಟ್ಟಿದ್ದು ಯಾರು ಮತ್ತು ಯಾಕೆ,?

  • @SwamySwamy-i9d
    @SwamySwamy-i9d 10 месяцев назад

    Gurudikse. Agilla. Sadguru. Age. Vak. Suddi. Channagide. Swamy. Mysoru.

  • @anitham1381
    @anitham1381 10 месяцев назад

    🙏🙏🙏🌺🌺🌺

  • @jaisrigurudattaatreya.1880
    @jaisrigurudattaatreya.1880 10 месяцев назад

    ❤❤❤❤❤❤❤❤❤🙏🙏🙏🙏🙏🙏🙏🙏🙏

  • @shalinink1406
    @shalinink1406 10 месяцев назад

    Idu reiki kriyena gurugale

    • @Upasanafoundations
      @Upasanafoundations 10 месяцев назад

      Jai Sadhguru
      This is a diffrent one, you can contact the number in description for further details

  • @NaveenKumar-gw9ml
    @NaveenKumar-gw9ml 10 месяцев назад

    Brame

  • @shaliniksshaliniks8934
    @shaliniksshaliniks8934 9 месяцев назад

    Yen akki yavare devaru bagge ok nanna video dalli just ondu documents hakidini nodi.......111....... Cm

  • @Shivudevadiga123
    @Shivudevadiga123 10 месяцев назад +1

    Kundalini jagrati adre maduve agabarda

  • @maddurireddykishore432
    @maddurireddykishore432 10 месяцев назад

    Dhyanadalli kulithaga Surya mathu Agni devathegala jyothe mathadiddene yambuvudu avara brame yakendare parabramha thathvavu averige sariyagi experience agilla innu avaru karma margadalli iddare yavaga avarige sathyavu experience aguthado aga avaru paripurnaraguthare.dhyanayoga, Mantragalu,stothragalu,pooje ivellavu adhamavagide yambudu arthamadikollabeku,bramhagnanakke ivugalu yavudu kelasamaduvudilla.uthhama Vada gnanigala ashirvada padedu diksheyannu thegedukollabeku.navu gurugalaguvudakke athurapadabaradhu.yavude uddeshagalu konege dhukkavanne tharuthade addharinda nidanisabeku

    • @GaurishAkkiStudio
      @GaurishAkkiStudio  10 месяцев назад

      ಕನ್ನಡದಲ್ಲಿ ಬರೆಯಿರಿ

    • @maddurireddykishore432
      @maddurireddykishore432 10 месяцев назад

      ಧ್ಯಾನದಲ್ಲಿ ಇರುವಾಗ ಸೂರ್ಯ ಮತ್ತೂ ಅಗ್ನಿ ದೇವತೆಗಳ ಜೋತ್ ಮಾತಾಡುವುದು ಕೇವಲ ಒಂದು ಬ್ರಮೆ ಅಷ್ಟೇ .ಪರಬ್ರಹ್ಮ ತತ್ವವು ಅವರಿಗೆ ಅನುಭವ ಆಗಿಲ್ಲ ಇನ್ನು ಅವರು ಕರ್ಮ ಮಾರ್ಗದಲ್ಲಿ ಇದ್ದರೇ ಯಾವಾಗ ಅವರಿಗೆ ಸತ್ಯವೂ ಅನುಭವ ಆಗುವುದೋ ಆಗ ಅವರು ಪರಿಪೂರ್ಣರಾಗುತ್ತಾರೆ . ಧ್ಯಾನ,ಮಂತ್ರ,ತಂತ್ರ,ಸ್ತೋತ್ರ,ಪೂಜೆ,ಇವುಗಳಿಂದ ಸತ್ಯ ದರ್ಶನವಾಗುದಿಲ್ಲ ಹಾಗಾಗಿ ಧ್ಯಾನದಲ್ಲಿ ಆಗುವ ಅನುಭವ ಕೇವಲ ಬ್ರಮೆ ಅಷ್ಟೆ.ಯಾವುದೇ ಉದ್ದೇಶ ಇಟ್ಟುಕೊಂಡು ಏನೆ ಮಾಡಿದರೂ ಕೊನೆಗೆ ಉಳಿಯುವುದು ದುಃಖ ಮಾತ್ರ.ಗುರುಗಳಾಗುವುದಕ್ಕೆ ಆತುರ ಪದಭಾರದು .

  • @hedathaleswarnalatha1785
    @hedathaleswarnalatha1785 10 месяцев назад

    Can we chat by wtsap n video calls gurugle? Pls let me kno

    • @SriUpasakas
      @SriUpasakas 6 месяцев назад

      🙏 ಜೈ ಸದ್ಗುರು 🙏
      ನಾವು ಅಫ್ಲಿನ್ ಕ್ಲಾಸ್ ನಡೆಸುತ್ತೇವೆ
      ವಿವರಗಳಿಗಾಗಿ ಪಿನ್ ಮಾಡಿದ ಕಾಮೆಂಟ್‌ನಲ್ಲಿರುವ ಸಂಖ್ಯೆಯನ್ನು ಸಂಪರ್ಕಿಸಿ
      ಧಾನ್ಯವಾದ

  • @s_rocky6495
    @s_rocky6495 7 месяцев назад

    We have 5 bodies not 3 bodies
    Advance people say 7 bodies

  • @shobhampatil2230
    @shobhampatil2230 7 месяцев назад

    ಗುರೂಜಿ ನಿಮ್ಮ ಶಿಬಿರದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ಇದೆಯಾ

    • @SriUpasakas
      @SriUpasakas 6 месяцев назад

      🙏ಜೈ ಸದ್ಗುರು🙏
      ಇಲ್ಲ, ನಮಗೆ ಆಸಕ್ತಿ ಇದ್ದರೆ ಹೆಚ್ಚಿನ ವಿವರಗಳಿಗಾಗಿ ಪಿನ್ ಮಾಡಿದ ಕಾಮೆಂಟ್‌ಗಳಲ್ಲಿನ ಸಂಖ್ಯೆಯನ್ನು ನೀವು ಸಂಪರ್ಕಿಸಬಹುದು
      ಧನ್ಯವಾದ

  • @MahabaleshwarBhat-kn7xe
    @MahabaleshwarBhat-kn7xe 10 месяцев назад +2

    Bogale darshana adawaru yandu helikollodilla

    • @nagesh0204
      @nagesh0204 9 месяцев назад

      ನೀವು ಹೇಳುವುದು ಒಂದು ರೀತಿಯಲ್ಲಿ ಸರಿ. ಆದರೆ ಬೊಗಳೆ ಎಂದು ಹೇಳಲಾಗುವುದಿಲ್ಲ. ಗುರು ಅಪ್ಪಣೆ ಇದ್ದರೆ ಹೇಳಬಹುದು. ಅನ್ಯಥಾ ಉಂಡದ್ದನ್ನು ವಾಕರಿಸಿ ಉಗುಳಿದ ಹಾಗೆ. ಆಲ್ಲಿಯವರೆಗೆ ಮಾಡಿದ ಸಾಧನೆಯನ್ನೂ ಕಳೆದು ಕೊಳ್ಳುತ್ತಾರೆ.

  • @SwamySwamy-i9d
    @SwamySwamy-i9d 10 месяцев назад

    .iga. Guruilla. Nivu.

  • @UniversalTeacher-VISHWAGURU
    @UniversalTeacher-VISHWAGURU 2 месяца назад

    You don't know what is God
    I know what is God
    I found God
    I will show you God
    Come and meet me

  • @akashgowda9297
    @akashgowda9297 10 месяцев назад +1

    plz don't make people bakra

    • @raghun467
      @raghun467 10 месяцев назад

      You also participate in this Shakti kriya shibir and then comments you self what is true and what is false.....

    • @KruthiBR
      @KruthiBR 10 месяцев назад +2

      Practice this once and then comment sir, I have done it .

    • @Vishnushivabramha
      @Vishnushivabramha 10 месяцев назад +1

      It's true spiritual science beyond our thinkings ..weather they talk with devtaa or not doesn't matter but subject he talking is completely true it's all written by our santan gurus...our ultimate life is to understand ourself along with or daily karma...that's important being born on this earth .....

    • @sumanthshetty8140
      @sumanthshetty8140 10 месяцев назад

      Bro Shakti kriye shibirakke ond sala join aagi nodi...nimmalli hana ilde idru avr hatra kelkondre serskotare.. adadmele 3 tinglu beligge bega eddu practice Maadi nim life alli changes aagilla andre avaga neev helid maatu opkoltini

    • @shivamin4401
      @shivamin4401 10 месяцев назад

      You believe or not this is your choice. First try it then comment. Because seeing this video you came to this stage

  • @NaliniBNaik
    @NaliniBNaik 5 месяцев назад

    Danyavadagalu Guruji

  • @sumanchandra6699
    @sumanchandra6699 10 месяцев назад +1

    Guru g ಯಾರಿ ಗಾದ್ರು ಅನುಭವ ಮಾಡಿಸಿದಿರಾ

  • @thejaswinigorebal5982
    @thejaswinigorebal5982 5 месяцев назад

    🙏🙏🙏

  • @kanthrajdoddary8855
    @kanthrajdoddary8855 10 месяцев назад

    ❤❤❤❤❤❤❤

  • @ullasmjadhav9865
    @ullasmjadhav9865 3 месяца назад

    🙏🙏🕉️🕉️