ಬಿಳಿ ವಿಷ ಹಾಲನ್ನು ಅಮೃತ ಮಾಡಿ ಕುಡಿಯಬಹುದೇ? | How to detoxify the milk | Milk | Dr Vinayak Hebbar
HTML-код
- Опубликовано: 5 сен 2024
- ಬಿಳಿ ವಿಷ ಹಾಲನ್ನು ಅಮೃತ ಮಾಡಿ ಕುಡಿಯಬಹುದೇ? | How to detoxify the milk | Milk | Dr Vinayak Hebbar
ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
* Images in the video are for representation purpose only *
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #milk #food #dairy #coffee #chocolate #cow #love #foodie #yummy #foodporn #farm #cheese #a #milkshake #healthy #delicious #susu #breakfast #instafood #homemade #dairyfarm
ನಿನ್ನೆಯವರಿಗೆ ಅಮೃತ ಎಂದು ತಿಳಿದಿದ್ದೆ,ಆದರೆ ಈ ದಿನ ನಿಮ್ಮಿಂದ ಸತ ವ್ಯತ್ಯಾಸ ಕಂಡು ಬಂದಿದೆ ಧನ್ಯ ವಾದಗಳು
ತುಂಬು ಹೃದಯದ ಧನ್ಯವಾದಗಳು 🙏🙏❤️❤️
ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಸದಾ ಕಾಲ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ 🙏🙏❤️❤️
ಆದಷ್ಟು ನಾವು ತಿನ್ನುವ ಆಹಾರವನ್ನು ನಮ್ಮ ಮನೆಯಲ್ಲೇ ತಯಾರಿಸುವ ಪ್ರಯತ್ನ ಮಾಡಿದರೆ ನಮ್ಮ ಆರೋಗ್ಯ ಚೆನ್ನಾಗಿರಬಹುದು..
ಯೋಗ್ಯವಾದ ಸೇವನೆಯ ಅಮೂಲ್ಯವಾದ ಮಾಹಿತಿಗೆ ಅನಂತ ಧನ್ಯವಾದ ಸಾರ್.❤
ನಿಜ್ವಾಗ್ಲೂ ಬಹಳ ಉಪಯುಕ್ತ ಮಾಹಿತಿ
ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್ 🙏🙏🙏
ಹಾಲಿನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ನಾವು ಇರೋದು ಆಂಧ್ರದಲ್ಲಿ ಇಲ್ಲಿ ನಂದಿನಿ ಸಿಗೊಲ್ಲಾ heritage ಅವರ cow ಮಿಲ್ಕ್ use ಮಾಡೋದು ಪರವಾಗಿಲ್ವಾ ದಯವಿಟ್ಟು ತಿಳಿಸಿ ಸರ್
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏
ಒಳ್ಳೆಯ ಮಾಹಿತಿ. ಥ್ಯಾಂಕ್ಸ್ ಗುರುಗಳೇ.
ಮಕ್ಕಳಿಗೆ ಪ್ಯಾಕೆಟ್ ಹಾಲು ಕೊಡ್ಬಹುದಾ, ಹೇಗೆ ಕೊಡ್ಬಹುದು ತಿಳಿಸಿ ಕೊಡಿ pls 🙏🏻👌
ತುಂಬಾ ಉಪಯುಕ್ತವಾದ ಮಾಹಿತಿಯನ್ನು ಒದಗಿಸಿಕೊಟ್ಟಿದ್ದೀರಿ. ಧನ್ಯವಾದಗಳು.
ನಿಮ್ಮ explanations 👌 ಸಂಪೂರ್ಣ ಶುದ್ಧ ನೈಜ 🙏
Absolutely friends
ಒಳ್ಳೆಯ ಮಾಹಿತಿ
ಉತ್ತಮ ಮಾಹಿತಿ.
🙏🙏🙏
Thumba vishyayagallannu ತಿಳಿಸಿದ್ದೀರಿ. Thumba ಧನ್ಯವಾದಗಳು
ಉತ್ತಮ ಮಾಹಿತಿ
ಮಾಹಿತಿ ನೀಡಿದ್ಧಕ್ಕಾಗಿ ಧನ್ಯವಾದಗಳು ಗುರುಗಳೇ.
ಹಾಲಿನ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು ಸರ್🙏🙏🙏 . ಹಾಲಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ ಕೊಡಿ sir,,
Okay, soon we'll try to make video on that. stay tuned. Thank you
ಇದೇ ಹಾಲಿನಿಂದ ಕಾಫ಼ಿ ಹಾಗೂ ಟೀ ಮಾಡಿ ಕುಡಿಯುತ್ತೇವೆ. ಹಾಗಾದರೆ ನಾವು ಕಾಫ಼ಿ ಟೀ ಸಂಪೂರ್ಣ ನಿಲ್ಲಿಸುವುದು ಒಳ್ಳೆಯದು😢
Namaskara, ol pully bagge vivarane kodi
Vitiligo bagge vandu complete video madi sir..nimma ella vedios tumbaa helpfull sir ..
Sir Bow legs ಬಗ್ಗೆ Video ಮಾಡಿ ದಯವಿಟ್ಟು
Namaskaara Dr. Nimma team ge nanadhondhu salam. Avarige ondhu mahiti kodbeku antha nivu like ,comment and share keyli padayabekila DDr.Nivvu namma arogya bage eshtu kalaji madovaga buddhi jeevigalu ashtu madheidhre avarigey buddhi illa antha😊
Super
Thumb danyavadagalu sir good information tq
Thank you sir for given good information about milk. Sir please give information about Rumahetiod arthatis, regarding this reason & remidies.
Ok soon
Sir, thyroid samasye bagge video maadi please
ಮಾಹಿತಿಗಾಗಿ ಧನ್ಯವಾದಗಳು
ವಿಷ , ನಾನು 5 ರಿಂದ 6 ವರ್ಷಗಳಾಯಿತು ಹಾಲು ಬಿಟ್ಟು
Sir endometriosis cyst bagge heli sir
Very useful information doctor... thank you...dayavittu ladies ge upper lip unwanted hair removal solution (ayurvedic) bagge ondu vlog maadi please...(any ointment, cream or home remedies)
Thank you so much sir
GOOD MSG SIR
Very good explanation.
Thank you very much.
Sir very good information thank you sir👌🙏🙏🙏🙏🙏
ಹಾಲು ಹಾಲಾಹಲದಂತಿದ್ದರೂ ಅಮ್ರತ ಮಾಡುವ ವಿಧಾನ ಹೇಳಿಕೊಟ್ಟದ್ದಕ್ಕೆ ಧನ್ಯವಾದಗಳು
Welcome
Very good information
Very good information Doctor. Thank you. The subject is need for the present situation.
Thank. U. Sir
Welcome
Very well narrated sir
ಧನ್ಯವಾದಗಳು 🙏🙏
Super information sir 😊
Thanks and welcome
Tmba dhanyavadvagalu ....
Makkalige dinakke estu kudisabahudu
Valiveable,rare,imforemation.thanq
Dhanyavadagalu Sir 🙏
ನನಗೆ 57 ವರ್ಷ ನನಗೆ ಇಮ್ಮಡಿ ನೋವು ಇದೆ ನಾನು ಯಾವ ಪ್ರಮಾಣದಲ್ಲಿ ಹಾಲನ್ನು ಕುಡಿಯಬೇಕು ಮತ್ತು ಯಾವ ಸಮಯದಲ್ಲಿ ಕುಡಿಯಬೇಕು ದಯವಿಟ್ಟು ತಿಳಿಸಿ
Thank you Dr.
I drink A2 milk with Ashgandha and Ghee
Thank you doctor for clear information about milk. Is it good to take milk powder or whitener mixed coffee or tea.instead of dairy milk.
Very good information sir.... Thank you
Very good information sir thank you so much
I love milk very much, milk is whole food
There is one company called Akshayakalpa in Tiptur near Bengaluru where real and ideal A2 milk is available for Rs.100/ liter.
Nanu halu haki tumba tea kuditini .edu yestu sari ple tilisi
Packet milk hege use madbeku antha tilsidree but haasu ero Kade enda direct thandu use madtivi
Adana hege use madbeku antha helilla neevu
You are also goad thanks sar
Nivu akala halina bagge mathra helatri yamme halina baggenu heli
Thank you doctor for clear information about milk. Please give information about toned milk also.
Ok soon
Thanks
Thank u
if possible turn off you message notification sound
Thank you so much doctor ❤
Nadinalli yavahalugalu coffee ge kudeyallekke yogya tilisi
Amrata
Nice information
Thanks
Makkalige yava milk kodabeku
Osteoarthritis jeevan shyli, diet, who have hypothyroidism, exercises
Haalu nanu tagolala haalu aakala karudu Adana manushya dourjanya Maadi tegitane
Tq sir
Namskara sir
Amme milk best 👍👍👌👌
Thanks for the nice information.Vitamin B12 is neither produced by animal nor plant. It’s produced by bacteria. If you eat raw vegetables, the bacteria present there can produce B12 in the gut. Coconut milk is the other alternative.
Dr vinayak# Sir fish🐟 thinnda nannthara milk 🥛kudiya bhahude
ಹಾಲನ್ನು ಬೆಲ್ಲ ಅಥವಾ ಜೇನುತುಪ್ಪದೊಂದಿಗೆ ಸೇವಿಸಬಹುದೇ? ದಯಮಾಡಿ ತಿಳಿಸಿ. 🙏
ಒಳ್ಳೆ ಹಾಲು ಜೊತೆಗೆ ಒಳ್ಳೆ ಬೆಲ್ಲ ಜೊತೆಗೆ ಸೇರಿಸಿದರೆ ತುಂಬಾ ಒಳ್ಳೇದು ಅಂತಾ ಕೇಳಿ ದೀನಿ, ಹಾಲಿನ ಜೊತೆಗೆ ಜೇನುತುಪ್ಪ ಸೇರಿಸಿ ಕುಡಿದರೆ ದಪ್ಪ ಆಗ್ತಾರೆ ಅಂತಾ ಕೇಳಿದೀನಿ
we consider it as amrutha sir
ಅಕ್ಷಯ ಕಲ್ಪ ಹಾಲಿನ ಬಗ್ಗೆ ಹೇಳಿ ಡಾಕ್ಟ್ರೇ pl
Tumbu Rudayada Dhannevadagalu devaru nimage Are okay aishwarya Needale
Sir non veg bagge heli.i mean chiken tindre cancer barutte anta heltare.chiken ke injection kodataralla.adnu tindre cancer barutte anta heltare adikke adra bagge heli
Pls halin bagge ennod vedio madi yavaga kodbeku maklige yest pramana kodbeku . Halu kudidare maklige kaffa Agatha pls adra bagge thilsi ennod vedio madi pls
Okay, soon we'll try to make video on that. stay tuned. Thank you
ತೆಂಗಿನ ಹಾಲಿಗೂ ಗೋವಿನ ಹಾಲಿಗೂ ಇರುವ ವ್ಯತ್ಯಾಸ ತಿಳಿಸಿ,
Thenginkayi haalanna kudibodallaa sir..
ನಾನು ವಿಷ ಎನ್ನುವ ಪದ ಬಲಸಲ್ಲ ಆದರೆ ಹಾಲು ಕುಡಿಯುವುದು ನೂರಕ್ಕೆ ನೂರು ಹಸುಗಳಿಗೆ ಅತ್ಯಂತ ನೋವು ಉಂಟು ಮಾಡುತ್ತಿದ್ದೇವೆ. ನಾನು 4 ವರ್ಷದ ಹಿಂದೆ ಹಾಲಿನಿಂದ ಮಾಡಿದ ಎಲ್ಲಾ ಪದಾರ್ಥಳನ್ನು ಬಿಟ್ಟಿದ್ದೇನೆ
ತುಂಬಾ ಒಳ್ಳೇದು,, ಬಿಡದೆ ಇದ್ರೂ ತೊಂದ್ರೆ ಇಲ್ಲಾ,, ಬಿಡಕೆ ಆಗದೆ ಇರೋರಿಗೆ ಏನೂ ಮಾಡೋಕೆ ಆಗೋದಿಲ್ಲ
Vegan mill use madbahuda sir
Amrut
ಹಸುವಿನ ಹಾಲಿನ ಬದಲು ಕಡ್ಲೇಕಾಯಿ ಅಥವಾ ಬಾದಾಮಿ ಹಾಲನ್ನು ಕುಡಿಯಬಹುದಾ?
🙏🏼🙏🏼
Sir chicken pox bagge heli pls.
Sir pcod bagge tilsi kodi...
Okay, soon we'll try to make video on that. stay tuned. Thank you
Kafa prarutheyavaru halu kudebuda thelese sir pl❤️
Luckily we have desi cow at home..
You are absolutely right dear Doctor 👏
Thanks and welcome
ಸಕ್ಕರೆ ಖಾಯಿಲೆ ಇರುವರು ದಿನಕ್ಕೆ ಎಸ್ಟು ಪ್ರಮಾಣ ಹಾಲು ಕುಡಿಯಬೇಕು ತಿಳಿಸಿ ಸರ್
ಸರ್ ಎಮ್ಮೆ ಹಾಲು ಹೇಗೆ
Sir sevsta iro gaali ne visha sir ...niv heldang odre nav tinno hella food allu visha ide...
👌🙏
Igina halu visha sir
Bili visha anta e prakrutili ondu prani na halu innondu prani kudyodu Andre naavu prakruti ge virudda anta heltaare
Tq sir good information
Welcome
Packet halu kudeelilla. Eega illi namma hasu halu ille hathra sigtha ide. Eega kudeetha iddeevi.
Why not take buffalo milk that contains A2 protein only (no A1)