ಹರ್ಬಲ್ ಲೈಫ್ , ಅಮೃತ ನೋನಿ ಸೇವಿಸಬಹುದೇ ? | ಸಕ್ಕರೆ ಖಾಯಿಲೆಯಲ್ಲಿ ಒಣ ದ್ರಾಕ್ಷಿ ..!! | QnA | Dr.Vinayak Hebbar

Поделиться
HTML-код
  • Опубликовано: 5 окт 2024

Комментарии • 339

  • @sunitahegde3680
    @sunitahegde3680 Год назад +77

    ಎಷ್ಟೊಂದು ಚೆನ್ನಾಗಿ ವಿವರಣೆ ಕೊಡುತ್ತೀರಾ ಯಾರಿಗೂ ಬೇಸರವಾಗd ಹಾಗೆ ನಿಮ್ಮ ಒಳ್ಳೆಯ ಮನಸ್ಸಿಗೆ ಹೃದಯವಂತಿಕೆಗೆ ಧನ್ಯವಾದಗಳು🙏🏼🙏🏼🌹🌹

  • @santhoo104
    @santhoo104 Год назад +15

    ಹರ್ಬಲ್ ಲೈಫ್ ಕೂಡ ಒಂದು ಮಾನಸಿಕ ಪ್ರೇರಣೆಯಿಂದ ಔಷಧಿ ಆಗಿ ಕೆಲಸ ನಿರ್ವಹಿಸುತ್ತದೆ ಅನ್ನುವುದು ನನ್ ಅಭಿಪ್ರಾಯ, ಅದನ್ನ ಮಾರಾಟ ಮಾಡುವ ತಂಡ ಅ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತದೆ.

    • @roopabl
      @roopabl Год назад +1

      Very very true

  • @pran1100
    @pran1100 Год назад +8

    ನಮಸ್ತೆ ಅಭ್ಯಂಗಸ್ನಾನದ ಬಗ್ಗೆ ಬಂದಿರುವ ಸಂದೇಹ ಏನೆಂದರೆ ನಮ್ಮ ಪೂರ್ವಜರು ಅತಿ ಬಿಸಿಯಾದ ನೀರಿನಿಂದ ಅಭ್ಯಂಗಸ್ನಾನವನ್ನು ಮಾಡುತ್ತಿದ್ದರು ಆದರೆ ಇತ್ತೀಚೆಗೆ ಕೆಲವರು ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು ಎನ್ನುತ್ತಾರೆ. ನಿಮ್ಮ ಅಭಿಪ್ರಾಯವನ್ನು ವಿವರಿಸಿ ಮತ್ತೊಮ್ಮೆ ನಮಸ್ಕಾರ

    • @leelanayak7991
      @leelanayak7991 Год назад

      ಇದರ ಬಗ್ಗೆ ಮಾಹಿತಿ ಬೇಕು ಡಾಕ್ಟರೇ.

  • @renukaShekharappa-wf5hx
    @renukaShekharappa-wf5hx Год назад +25

    ನಿಮ್ಮ ಸ್ವಚ್ಚವಾದ ಜ್ಞಾನ ಭಂಡಾರಕ್ಕೆ ಅಭಿನಂದನೆಗಳು .ಹಾಗೆಯೇ ಬಾರ್ಲಿ ಬಗ್ಗೆ ತಿಳಿಸಿ .

  • @jalajabn9688
    @jalajabn9688 Год назад +13

    ಆಗೋದಿಲ್ಲ ಒಳ್ಳೆದಕ್ಕೆ ಅಂತ ನಾನು ಮತ್ತೆ ಇನ್ನೊಂದು ದೇವರು ಎಲ್ಲ ಕೊಟ್ಟಿದಾರೆ ಅನ್ನುತಿರುತೆನೆ ಇದು ಸರಿಯೋ ತಪ್ಪೊ ಗೊತ್ತಿಲ್ಲ. ನೀವು ತುಂಬ ಚೆನ್ನಾಗಿ ಜನಕ್ಕೇ ತಿಳುವಳಿಕೆ ಕೊಡುತಿರಿ ದೇವರು ನಿಮಗೆ ಆಯುಸ್ಸು ಆರೋಗ್ಯ ಕೊಡಲಿ ಎಂದು ಹಾರೈಸುತ್ತೇನೆ ❤😊🙏🌹

    • @ShamaBhat-x7d
      @ShamaBhat-x7d 28 дней назад

      There is no shortage of people who do not have a basic knowledge of what Herbalife is talking about or slandering it.

    • @ShamaBhat-x7d
      @ShamaBhat-x7d 28 дней назад

      Because it has nothing to do with it. One thing is the truth. Herbalife can only be consumed by those who have completed their karma dosha.

    • @ShamaBhat-x7d
      @ShamaBhat-x7d 28 дней назад

      Or it can be used if there is life force. Otherwise, even if they give 1 crore, they will not be able to consume it.

  • @manju-nn4db
    @manju-nn4db Год назад +6

    ನಮಸ್ತೆ ಸರ್🙏
    ನಾನು ಕಳೆದ ವಾರ ಪವರ್ ಆಫ್ ಸಬ್ ಕಾನ್ಷಿಯಸ್ ಮೈಂಡ್ ಕನ್ನಡ ಪುಸ್ತಕ ಖರೀದಿಸಿ ಓದುತ್ತಿದ್ದೇನೆ. ನೀವು ಹೇಳಿದ ಉಲ್ಲೇಖಗಳು ಅದರಲ್ಲಿದೆ.
    ಉತ್ತಮ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್ 🙏

  • @shylajalokesh8749
    @shylajalokesh8749 Год назад +11

    ತುಂಬಾ ಸವಿವರವಾಗಿ ತಿಳಿಸಿದ್ದೀರಿ. ನಿಮ್ಮ ಈ ಅತ್ಯದ್ಭುತ ಮಾಹಿತಿಗೆ ದ್ಧನ್ಯವದಾಗಳು.🙏🙏🙏👌👌👌👍🏻👍🏻

  • @ratnakulkarni2850
    @ratnakulkarni2850 6 месяцев назад +1

    ತಮ್ಮ ವಿವರವಾದ ಮಾಹಿತಿಗೆ ಧನ್ಯವಾದಗಳು ಸರ್.

  • @vincentpais4000
    @vincentpais4000 14 дней назад

    You are the real Doctor ಧನ್ಯವಾದಗಳು.

  • @hemalathahs8441
    @hemalathahs8441 Год назад +3

    ವಿಷಯ ಮತ್ತು ವಿವರಣೆ ತುಂಬಾ ಚನ್ನಾಗಿ ಹೇಳಿದ್ದಕ್ಕೆ ಧ್ಯವಾದಗಳು. ನಿಮ್ಮ ಪ್ರಾಮಾಣಿಕತೆ ಎಲ್ಲರಿಗೂ ಇಷ್ಟ ಆಗುವಂಥದ್ದು. ಹರ್ಬಲ್ ಲೈಫ್ ಬಗ್ಗೆ ಅದನ್ನು ಉಪಯೋಗಿಸುವವರನ್ನು ಕೇಳಿದಾಗ ಉತ್ತಮ ಫಲಿತಾಂಶ ಸಿಗುತ್ತೆ ಅಂತಾರೆ ಆದ್ರೂ ಏನೋ ಭಯ, ಆತಂಕ

  • @ushajoshi5144
    @ushajoshi5144 Год назад +10

    15:46 ನಮಸ್ಕಾರ sir,, ಯಾವುದೇ ವಿಷಯ ಇರ್ಲಿ,, ತುಂಬಾ ಸ್ಪಷ್ಟವಾಗಿ ತಿಳಿಸಿ ಕೊಡುತ್ತೀರಿ ಧನ್ಯವಾದಗಳು 💐💐

  • @ananthkumar9661
    @ananthkumar9661 Год назад +5

    ತುಂಬು ಹೃದಯದ ಧನ್ಯವಾದಗಳು🙂🙂🙏🙏🙏

  • @Sriharshgallery
    @Sriharshgallery Год назад +9

    Power of subconscious mind ಬಗ್ಗೆ ನಮ್ಮ ಆಯುರ್ವೇದದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ತಿಳಿಸಿಕೊಡಿ sir. ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ಮುಂದಿನ episode ಗಳಲ್ಲಿ ತಿಳಿಸಿಕೊಡಿ sir

  • @RamyaRamya-vu7md
    @RamyaRamya-vu7md Год назад +2

    ನಮಸ್ತೆ ಸರ್ ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು

  • @subrayabhat183
    @subrayabhat183 Год назад +11

    ಸರ್ವೆ ಜನಾಃ ಸುಖಿನೋ ಭವಂತು🙏👌👍

  • @renukarenu4287
    @renukarenu4287 Год назад +4

    ನೋನಿ ಹರ್ಬಲ್ ಬಗ್ಗೆ ಚೆನ್ನಾಗ ಅಂದರೆ ನಿಮಗೆ ತಿಳಿದ ಮಟ್ಟಿಗೆ ತಿಳಿಸಿದ್ದೀರಿ ತುಂಬ ಧನ್ಯವಾದಗಳು ಸಾರ್.

  • @ganeshhm2435
    @ganeshhm2435 4 месяца назад

    ಅತ್ಯಂತ ಸಮಂಜಸವಾದ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ ಸರ್ ! ಧನ್ಯವಾದಗಳು ತಮಗೆ !

  • @shashikalatk1520
    @shashikalatk1520 Год назад +9

    I like the way you analyse any topic.. and the way you respect others..the way of thinking is amazing sir

  • @Gangadhara-y7q
    @Gangadhara-y7q 11 месяцев назад

    ಧನ್ಯವಾದಗಳು ಹಾಗೆ ನಮ್ಮ ಭಾರತೀಯ ಸಂಸ್ಕೃತಿಯ ಮತ್ತು ನಮ್ಮ ಭಾರತೀಯ ಆಯುರ್ವೇದದ ಬಗ್ಗೆ ಇಡೀ ಪ್ರಪಂಚನೇ ಒಪ್ಪಿಕೊಂಡರು ನಮ್ಮಲ್ಲಿ ಯಾಕೆ ಪಾಶ್ಚಿಮಾತ್ಯ ಚಿಕಿತ್ಸೆಗೆ ಆಕರ್ಷಣೆ ಒಳಪಡುತ್ತಿದ್ದಾರೆ

  • @shanthachandrashekha
    @shanthachandrashekha 6 месяцев назад +1

    Thumba chennagi pramanika aagi thilistheera. Hruthpoorvaka dhanyavadgalu

  • @lakshmibharadwaj5259
    @lakshmibharadwaj5259 Год назад +6

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🏻

  • @k.sradhajayalakshmi4799
    @k.sradhajayalakshmi4799 Год назад +7

    Crystal clear explanation.Realities explained well.Thought provoking story.Everything gives us a new direction of thought.Thanks a lot sir.

  • @sshyamala8600
    @sshyamala8600 Год назад +16

    Your way of narrating the subject is very amazing Sir, I am following feeding subconcious mind with positive affirmations . Even though we do not get the result immediatly (because of our karmic account) it gives peace of mind and faith in God. Thank you Sir, 🙏🙏🙏

    • @prathimaa8128
      @prathimaa8128 Год назад +1

      Even myself agree this

    • @chandramoulimm2703
      @chandramoulimm2703 Год назад +1

      I also same agree this.

    • @jalajakshishetty4120
      @jalajakshishetty4120 Год назад

      Eeeeeeeeeeee₹

    • @mjnaik109
      @mjnaik109 Год назад

      Doctor,neevu tumba chennagi explain madtira,thanks.nanage belige yeluvaga nettiya madya bhagadinda tumba talenovu barutte nanu e bagge neurologist ge torisdru kadime aglilla 15-20 yrs ninda ide nange BP & Suger ide nanna age 58 yrs parihar tilisuvira?

  • @tentaciongamer3427
    @tentaciongamer3427 4 месяца назад +1

    Super sir thanku

  • @RadhikaJoshi-t1i
    @RadhikaJoshi-t1i Год назад +2

    ಮೊಳಕೆ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದೇ ಅದರ ಬಗ್ಗೆ ಒಂದು ವಿಡಿಯೋ ಮಾಡಿ sir

  • @nagajyotibhat3445
    @nagajyotibhat3445 Год назад +3

    Dhanyavadagalu tamage. Uttamavagi vivarisiddeeri ,🙏🙏🙏💐

  • @savitharao5775
    @savitharao5775 Год назад +4

    Thank you very much sir
    Your speech is very interesting and helps us out
    Keep posting more details about the health issues

  • @parvathibhat4038
    @parvathibhat4038 Год назад +8

    Doctor thank so much for explaining so nicely The way you are presenting the information is so excellent that a common man also able to understand
    Thank you so much 🙏
    God bless you 🙌

  • @sangeethapoojary3562
    @sangeethapoojary3562 Год назад +1

    Thank you soo much Doctor possitive mind bagge adbhuthawada mahithiyannu Thiliskottiddiri

  • @shrilaxmipshetty6081
    @shrilaxmipshetty6081 Год назад +1

    Good information sir. Story keli kushi aythu sir. Thank you

  • @rishividya5061
    @rishividya5061 Год назад +4

    Good Story Dr
    Love you ❤

  • @veenanandan3497
    @veenanandan3497 Год назад +3

    Thank you doctor for your prompt openion 🙏

  • @bhagyalaxmikoorse9084
    @bhagyalaxmikoorse9084 3 месяца назад +1

    Very good 👍🏻😊

  • @chaithravinuth967
    @chaithravinuth967 Год назад

    ಉತ್ತಮ ಮಾರ್ಗದರ್ಶನ ಕೊಟ್ಟಿದ್ದೀರಿ 🙏

  • @nagaratnahegde923
    @nagaratnahegde923 Год назад

    Nanu e book odata idini docter tumbane chennagide nimma vivarane tumba chennagide

  • @sumanaik4182
    @sumanaik4182 Год назад +2

    Thank you very much for your clear explanation

  • @ppg8280
    @ppg8280 Год назад

    ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್,🙏

  • @kadabaparthasarathy9026
    @kadabaparthasarathy9026 Год назад +1

    The way in which you have presented the reply to queries and explanation to the story in a conving manner is really superb sir.
    God Bless You.

  • @rameshacharya6197
    @rameshacharya6197 Год назад +4

    Wonderful story Dr.
    May I know as to whether Panchakarma chikitsa is available in your clinic and what would be the approximate cost and duration.

  • @prathibadinesh2828
    @prathibadinesh2828 Год назад +2

    Superb story sir ,

  • @manjulam.1028
    @manjulam.1028 Год назад +1

    Nivu kotta mahitiyinda bahala upakaravayitu Dr. Thank you so much💐🙏🙏

  • @suneethasunee7371
    @suneethasunee7371 Год назад +1

    Sir please give information about coconut milk benefits

  • @shivashankarmb2125
    @shivashankarmb2125 4 месяца назад

    Thank u sir so many questions cleared for me

  • @seemagorebal4329
    @seemagorebal4329 Год назад

    ನಿಮ್ಮ ಸಲಹೆ ಸೂಚನೆಗಳಿಗೆ ಧನ್ಯವಾದಗಳು.

  • @ShashikalaM-th9mu
    @ShashikalaM-th9mu Год назад +2

    Namaste sir
    Thank you so much for your information

  • @lakshmidevib9423
    @lakshmidevib9423 Год назад +4

    Very nice doctor, during yoga time they taught us about sankalp and subconscious. U have us strength on this topic

  • @PandurangKalmane
    @PandurangKalmane 26 дней назад

    Thank you very much sir

  • @gurudevsiddapurmath2109
    @gurudevsiddapurmath2109 Год назад +1

    Dr your fare suggetion and information's, thanks

  • @shradhashettar6407
    @shradhashettar6407 Год назад

    Sir nim vidio nodalikke nanage tumba eshtha . Nimma vidio enda tumba valleya mahiti siguttade . Thank u sir. Ocd bagge vivvarvagi heli

  • @manjulamanjuravi6018
    @manjulamanjuravi6018 Год назад +1

    ಸರ್ ನಮಸ್ತೆ, ನಿಮಗೆ, ಮತ್ತು ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು, ದಯವಿಟ್ಟು heavy dry skin ge solution ಹೇಳಿ ದಯವಿಟ್ಟು

  • @jayanthn7657
    @jayanthn7657 Год назад +1

    🌹🙏🏻thumba dhanyavaadagalu doctor

  • @shanthidcunha6732
    @shanthidcunha6732 Год назад +2

    Doctor can you please make a video on home remedies for allergic rhinitis with high ige level in the blood

  • @subhashinireddy4867
    @subhashinireddy4867 Год назад +1

    Sir..diabetic diet bagge tilisi kodi

  • @parameshwarpatwal9160
    @parameshwarpatwal9160 Год назад +1

    ಅದ್ಬುತ ವಿವರಣೆ ಕ್ರತಜ್ಞತೆಗಳು

  • @raghug8823
    @raghug8823 Год назад +1

    Sir please tell us best solution for allergic rhinitis please do a video for it

  • @premalathas2887
    @premalathas2887 Год назад

    Thank u doctor for tips u have given for giving good impression to sub conscious mind

  • @hemavathi1222
    @hemavathi1222 Год назад +1

    Thank you so sir🙏🙏🙏

  • @amitanayak5015
    @amitanayak5015 Год назад +1

    Nice information TQ ❤

  • @ganeshbhat9417
    @ganeshbhat9417 Год назад +2

    ಧನ್ಯವಾದಗಳು 🙏🙏

  • @surekhanaik4283
    @surekhanaik4283 Год назад +3

    Well said sir👌👌

  • @veenat1127
    @veenat1127 Год назад +1

    Very beautiful episode. Thank u.

  • @radha2948
    @radha2948 Год назад

    Very humble doctor geninue doctor

  • @rukmanadakatti1055
    @rukmanadakatti1055 5 месяцев назад

    ಧನ್ಯವಾದಗಳು ಗುರುಗಳೇ

  • @ಸಾನ್ವಿ-ಬ6ನ
    @ಸಾನ್ವಿ-ಬ6ನ Год назад

    Sir ನಮಸ್ತೆ. ಸ್ನೇಹ ಪಾನ ತಗೋಳೋ ಮುಂಚೆ ಮತ್ತು ನಂತರ ಹೇಗೆ ಪತ್ಯ ಪಾಲಿಸಬೇಕು ತಿಳಿಸಿ ದಯವಿಟ್ಟು 🙏

  • @ramannanaik4702
    @ramannanaik4702 5 месяцев назад

    Thankyou Swamiji

  • @indirarao7433
    @indirarao7433 Год назад +1

    ನಮಸ್ತೆ ಸರ್ 🙏ಧನ್ಯವಾದಗಳು 🙏

  • @prabhulevi
    @prabhulevi Год назад

    Thank you for such profound insights sir, special thanks for the story on power of subconscious mind.thank you so much

  • @UshaNayak-f6t
    @UshaNayak-f6t Год назад

    Adbuta vivarane Sir. Tumba Kushi aytu

  • @jayasheelae1353
    @jayasheelae1353 Год назад +1

    Super spech sir🙏🙏

  • @savithajoshi6259
    @savithajoshi6259 Год назад

    Thank your sir ಮಂಡಿನೋವಿಗೆ ಆಯುರ್ವೇದ ದಲ್ಲಿ ಪರಿಹಾರ ಇದ್ದರೆ ತಿಳಿಸಿ ಸರ್

  • @pvenkateshwari4760
    @pvenkateshwari4760 10 месяцев назад

    Wonderful suggestionsl

  • @RYRY955
    @RYRY955 Год назад

    Very good explanation doctor.. 🙏

  • @shrinathu7448
    @shrinathu7448 Год назад

    Sir nivu helodu nijane sir supta manassu tumba srtongu sir tq sir nimma mahiti adbhuta sir

  • @mishriyamishri6183
    @mishriyamishri6183 Год назад +1

    Olle msg sir thank u

  • @ಆತ್ಮೀಯ-o6o
    @ಆತ್ಮೀಯ-o6o 6 дней назад +1

    🙏🙏

  • @savithaanchan9052
    @savithaanchan9052 Год назад +4

    Sir please explain more about power of subconscious mind, please explain what our ancient saints said about it. Its so helpful. Thank you🙏

  • @sumathishetty7908
    @sumathishetty7908 Год назад +1

    Thank u Doctor.very good information ❤

  • @lavenderwings18..
    @lavenderwings18.. Год назад +1

    Thanks 🙏🙏

  • @sumaprasad2875
    @sumaprasad2875 Год назад +1

    Hello Doctor thank you so much for this episode n clearing us about jeeni, noni n Herbalife🙏🙏

  • @JayaLakshmi-ve5yu
    @JayaLakshmi-ve5yu Месяц назад

    Very good mattar

  • @smhugar6422
    @smhugar6422 Год назад +1

    Thank you Sir 🙏🌴🙏🪷

  • @gopalarao99
    @gopalarao99 Год назад

    Very well explained for various queries thanks doctor 👏

  • @jayashreetj947
    @jayashreetj947 Год назад

    Ella vishayagalannu tumba chennagi satyamshavannu helteeri. Dhanyavadagalu.

  • @smvenug
    @smvenug Год назад +1

    Well-informed, well-intentioned and very useful. 🙏🙏

  • @mayancreations2024
    @mayancreations2024 Год назад

    Good information sir..Herbal Life is based on network business.. I agree your last message s..power of subconscious..i felt it.. so if you want to be strong your subconscious mind should be strong.. most of people in surrounding s are may be trying to break your subconscious mind..by saying negative comments..if you are confident no one can beat you..

  • @pushpays8925
    @pushpays8925 Год назад

    Nice sujjestion Dr.I am happy your words

    • @pushpays8925
      @pushpays8925 Год назад

      Drplease tell about subconscious mind and tell us new books and about sugar patient daiat and about food for sugar patient

  • @tasleem1492
    @tasleem1492 Год назад

    Thank you 🌹 sar good job

  • @vijaypasarad8066
    @vijaypasarad8066 Год назад

    Doctor Sir Can you put video for fatigue muscles and slow movements of body for older persons, which is one of the side effect of post covid

  • @shewthak.sshwethak.s7869
    @shewthak.sshwethak.s7869 Год назад

    ear problems hear loos bagge thilisi

  • @RAMANATH70
    @RAMANATH70 Год назад +1

    Thankyou sir

  • @sarojasm9284
    @sarojasm9284 Год назад +1

    🙏🙏🙏Thanks a lot Dr. For giving us imp information

  • @shashikalakn3438
    @shashikalakn3438 Год назад +1

    Thank you Dr. 🙏🙏

  • @kalleswara9447
    @kalleswara9447 Год назад

    ನಾನು ಆರೋಗ್ಯವಾಗಿದ್ದೇನೆ ಎಲ್ಲರಿಗೂ ಒಳ್ಳೆಯದಾಗಳಿ

  • @shanthamary6433
    @shanthamary6433 Год назад +1

    ಧನ್ಯವಾದಗಳು ಸರ್ ನಿಮ್ಮ ಉತ್ತಮ ಮಾಹಿತಿ ಗಾಗಿ.🎉😊

  • @ssstonecarving
    @ssstonecarving Год назад

    Super Sir you talking very nice

  • @extrimoffroadracer7928
    @extrimoffroadracer7928 7 месяцев назад

    Nanu harb life use madidini channagide but bettare calore mantaine madabeku good food use madabeku thak you sr

  • @vijayp3779
    @vijayp3779 Год назад

    Sir please give information about urethral stricturer

  • @mayasushara2113
    @mayasushara2113 Год назад

    ನಾನು ಆರೋಗ್ಯವಾಗಿದ್ದೇನೆ.,ಸಂತೋಷವಾಗಿದ್ದೇನೆ ,ಎಲ್ಲರಿಗೂ ಒಳಿತಾಗಲಿ….🙏

  • @akshata2269
    @akshata2269 Год назад

    Thank you like information kodtira

  • @jagadeeshjagadeesh3266
    @jagadeeshjagadeesh3266 Год назад +2

    ಗೆಣಸು, ಮರ ಗೆಣಸು ಬೇಹಿಸಿ ತಿನ್ನುವುದರಿಂದ ಆಗುವ ಅನುಕೂಲ ಅನನೂಕೂಲಗಳ ಬಗ್ಗೆ ವಿಡಿಯೋ ಮಾಡಿ🙏🙏🙏