ಅಬ್ಬಾ.. ಇದೆಷ್ಟು ಅದ್ಬುತ..! | ಒಣದ್ರಾಕ್ಷಿ | Benefits of grapes in kannada | Health Benefits of Raisins

Поделиться
HTML-код
  • Опубликовано: 5 окт 2024
  • ಅಬ್ಬಾ.. ಇದೆಷ್ಟು ಅದ್ಬುತ..! | ಒಣದ್ರಾಕ್ಷಿ | Benefits of grapes in kannada | Health Benefits of Raisins #grape #drvinayakhebbar #healthylifestyle #healthy #health #fitness
    Online Consultation ನ ವಿವರಗಳಿಗೆ: • Video
    ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
    ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
    ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
    Images in the video are for representation purpose only *
    Thank You,
    Dr. Vinayak Hebbar
    Dhatri Ayurveda, Sirsi
    8660939261
    #DrVinayakHebbar #AuthenticAyurveda #grape #resin #grapejelly #grapes #wine #winelover #vineyard #vino #winetasting #winery #fruit #grape #harvest #nature #winetime #winelovers #uva #fruits #vineyards #food

Комментарии • 368

  • @ravindraa1468
    @ravindraa1468 3 месяца назад +7

    ಸರ್ ನೀವು ವಿವರಣೆ ಮಾಡುವಂತಹ ದಾಟಿ ತುಂಬಾ ಅದ್ಭುತವಾಗಿದೆ ಹಾಗೂ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ ತುಂಬಾ ಧನ್ಯವಾದಗಳು

  • @gamingwithog3749
    @gamingwithog3749 Год назад +22

    ಸರ್ ನಿಮ್ಮ ಮಾತಿನ ಧಾಟಿ ಚನ್ನಾಗಿದೆ ನಿಮ್ಮಲಿ ಎಷ್ಟು ವಿಷಯ ಅಡಗಿದೆ ಇನ್ನು ಹೆಚ್ಚು ಕೇಳಬೇಕು ಅನಿಸುತ್ತೆ ನಾನು ನನ್ನ ಸ್ಟೂಡೆಂಟ್
    ಗೇ ನೀವು ಹೇಳಿರುವ ಕಥೆ ಗಳನ್ನು ಬುದ್ದಿ ಮಾತುಗಳನ್ನು helutene

  • @mohammedafsar2585
    @mohammedafsar2585 Год назад +19

    ಒಣದ್ರಾಕ್ಷಿಯ ಬಗ್ಗೆ ತುಂಬಾ ಅದ್ಭುತವಾಗಿ ವೈದ್ಯಕೀಯ ವಿವರಣೆ ಕೊಟ್ಟಿರುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @pams40
    @pams40 Год назад +18

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಡಾಕ್ಟ್ರೇ ಧನ್ಯವಾದಗಳು

  • @sunitahegde3680
    @sunitahegde3680 Год назад +15

    ಇಷ್ಟೊಂದು ಅದ್ಭುತವಾಗಿ ತಿಳಿಸುತ್ತೀರಾ ಎಲ್ಲರಿಗೂ ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏🏼🙏🏼🌹

    • @smunilakshmamma9156
      @smunilakshmamma9156 Год назад

      TQ sir give very useful information but I have tinitus problem please give me any treatment sir

  • @amrithaa9818
    @amrithaa9818 Год назад +18

    ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು. ಡಾಕ್ಟ್ರೆ.. ಅಗಸೆ ಬೀಜದ ಬಗ್ಗೆ ಮಾಹಿತಿ ಕೊಡುವಿರಾ?

  • @suvarnahegde4237
    @suvarnahegde4237 Год назад +17

    ಅತ್ಯದ್ಭುತ ಮಾಹಿತಿಗಾಗಿ ತುಂಬುಹೃದಯದ ಧನ್ಯವಾದಗಳು 🙏

  • @shanthamary6433
    @shanthamary6433 Год назад +11

    ಧನ್ಯವಾದಗಳು ಸರ್, ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದ್ದೀರಿ, ಒಳಿತಾಗಲಿ.

  • @shubhas7549
    @shubhas7549 Год назад +8

    What a blessing you are to community.....

  • @BangareshBangaresh-qp4mb
    @BangareshBangaresh-qp4mb Год назад +4

    ಧನ್ಯವಾದಗಳು ಸರ್ ಉತ್ತಮ ಮಾಹಿತಿ ನೀಡಿದ್ದೀರ.ದ್ರಾಕ್ಷಿ ಸೇವಿಯುವ ವಿಷಯ ಕುರಿತು ಒಂದು ಮಾತು .ದ್ರಾಕ್ಷಿಯನ್ನು ರಾತ್ರಿ ಹಾಲಿನಲ್ಲಿ ನೆನೆಸಿಟ್ಟಿರಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೆವಿಸಿಅದೇಹಾಲನ್ನುಕುಡಿದು.20 ನಿಮಿಷ ದನಂತರ ಆಹಾರ ಸೇವನೆ ಒಳ್ಳೆಯದು ಎಂದು ತಿಳಿದಿದೆ.ಈ ಬಗ್ಗೆತಿಳಿಸಿ.ಶುಭ ವಂದನೆಗಳು.ಶ್ರೀ ಬಂಗಾರೇಶ್ ಹುರುಳಿ.ಆನವಟ್ಟಿ.

    • @priyankalale457
      @priyankalale457 6 месяцев назад

      ದ್ರಾಕ್ಷಿ ತಿಂದು ಹಾಲು ಕುಡಿದರೆ ಮೊಸರಾಗುತ್ತದೆ

  • @mhmmakandar7750
    @mhmmakandar7750 Год назад +9

    ಒಣದ್ರಾಕ್ಷಿಯನ್ನು ನಾವು ಬೆಳೆಯುತ್ತೇವೆ ನಮ್ಮ ತೋಟದಲ್ಲಿ ಮಹಿತಿ ನೀಡಿದ್ದಕ್ಕೆ ಧನ್ಯವಾದ ಗಳು ಸರ್

    • @sachinak6947
      @sachinak6947 Год назад +2

      Sir thakobeku kodthira 5kg

    • @shankremmakumbar9019
      @shankremmakumbar9019 Год назад +1

      ​@@sachinak6947yes where to send

    • @R_níh
      @R_níh Год назад +2

      ನನಗೆ 5 kg ಬೇಕು ಕೊಡ್ತೀರಾ

    • @SreepadaRao-j7b
      @SreepadaRao-j7b 4 месяца назад +1

      Chemical haakde beliyuvaru yaaru

  • @gopalnarayan1543
    @gopalnarayan1543 Год назад +4

    ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಡಾಕ್ಟರೇ🙏🙏🙏

  • @nagarajarao9250
    @nagarajarao9250 Год назад +5

    Very good advice Docter. Very useful. Thank you.

  • @bannappagundappanavar5844
    @bannappagundappanavar5844 7 месяцев назад +7

    ಬಹಳೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ತಮಗೆ ಧನ್ಯವಾದಗಳು👌

  • @naseemmohdhussain286
    @naseemmohdhussain286 Год назад +3

    Thumba. Upaukta. Mahiti.kotttiddeera. thanks. Sir.

  • @mookambikaudupa6594
    @mookambikaudupa6594 Год назад +9

    Diabitic patient onadrakshi hege thinbeku? Thinbbarda? Please tell me.olleya mahithi. Thumba janarige help agutte. Thank you doctor

  • @venkateshreddy9917
    @venkateshreddy9917 Год назад +16

    Thank you very much my favourite doctor Vinayak hebbar. I trust your health videos. Exordinary narration and with great patience and simplicity. Exordinary information about dry grapes. thank you very much. I am waiting for some more interesting and amazing health videos.

  • @gombegowda-tc8ew
    @gombegowda-tc8ew 4 месяца назад +1

    This is my public gratitude
    Wolf magic begin now ❤❤
    Thank you so much my dear sweet heart wolf ❤❤❤❤
    Thank you thank you thank you
    ❤❤❤❤❤❤❤❤❤❤❤

  • @Manjunathhn-zh2us
    @Manjunathhn-zh2us 6 месяцев назад +1

    Thanku doctor.please clarify whether raisins contribute towards spike in blood sugar level.?

  • @Reshmashailesh.
    @Reshmashailesh. Год назад +3

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ.ಧನ್ಯವಾದಗಳು.🙏🙏🙏

  • @RekhaBhavikatti
    @RekhaBhavikatti 2 месяца назад

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 🙏🙏🙏

  • @julianadsouza2518
    @julianadsouza2518 4 дня назад

    Very good information. Thank you Dr Vinayak

  • @NandiniNi-h3m
    @NandiniNi-h3m Год назад +3

    ಅದ್ಭುತವಾದ ಮಾಹಿತಿಗೆ ಧನ್ಯವಾದಗಳು ಸರ್

  • @nagarathnag369
    @nagarathnag369 23 дня назад

    Tumba chenagi information heltira sir 🙏

  • @prasads.r8753
    @prasads.r8753 4 месяца назад +2

    Thankyou very much sir for kind information.

  • @ashakadaba5812
    @ashakadaba5812 Год назад +4

    ಧನ್ಯವಾದಗಳು mahodaya

  • @shakunthalab.s2273
    @shakunthalab.s2273 11 дней назад

    Very good narration & iñformation

  • @raghurams131
    @raghurams131 Год назад +1

    Very useful info. Thank u. I am eating it everyday.

  • @computerembroiderywork4568
    @computerembroiderywork4568 3 месяца назад

    Thank you sir..thumbha chennagi explain madtira.

  • @mahantappabelagall3998
    @mahantappabelagall3998 Год назад +5

    ಅದ್ಭುತ ಅದ್ಭುತ ತುಂಬಾ ಉಪಯುಕ್ತವಾದ್ ಮಾಹಿತಿ, ಧನ್ಯವಾದಗಳು ಸರ

    • @vijayalakshmivijaya7883
      @vijayalakshmivijaya7883 Год назад

      ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಟ್ಟಿರುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು

    • @vijayalakshmivijaya7883
      @vijayalakshmivijaya7883 Год назад

      ಸಕ್ಕರೆ ಕಾಯಿಲೆ ಇರುವವರು ಒಣ ದ್ರಾಕ್ಷಿ ತಿನ್ನಬಹುದಾ

  • @maruthimaruthi3710
    @maruthimaruthi3710 Год назад +3

    ತುಂಬಾ ಧನ್ಯವಾದಗಳು.

  • @manohar.k.nmanohar.k.n5615
    @manohar.k.nmanohar.k.n5615 Год назад +4

    🙏ತಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಡಾಕ್ಟರ್ 🙏😊

  • @sowbhagyads2323
    @sowbhagyads2323 Год назад +2

    Really wonder the communication too very helpful always

  • @ansuyashetty2698
    @ansuyashetty2698 Год назад +2

    ತುಂಬಾ ಒಳ್ಳೆಯ ಮಾಹಿತಿಗೆ ಧನ್ಯವಾದ

  • @ಶಿವಶರಣಯ್ಯಸೊಪ್ಪಿಮಠ

    ತುಂಬಾ ಧನ್ಯವಾದಗಳು ಸರ್,ಇದು brain stroke ಅಥವಾ Multiple Scelorisis ಗೆ ನಿವಾರಕವಾಗಿ ಸಹಾಯವಾಗುತ್ತದೆ ಸರ್

  • @nagarajshetty3302
    @nagarajshetty3302 Год назад +1

    Thank you so much doctor. oale mahite kotedere

  • @lakshmaiahreddy2287
    @lakshmaiahreddy2287 Год назад +2

    Very good sir thanks

  • @ಗೌರವ್ಮಜ್ನೂ
    @ಗೌರವ್ಮಜ್ನೂ Год назад +6

    ಸೂಪರ್
    ಅಜ್ಜಯ್ಯಾ ಸೂಪರ್
    ತುಂಬಾ ಚೆನ್ನಾಗ್ ವಿವರಣೆ ಕೊಡ್ತೀರಾ ಹೆಬ್ಬಾರ್ರೆ.
    ತುಂಬಾ ಧನ್ಯವಾದಗಳು
    &
    ಅಭಿನಂದನೆಳು ಮಾರ್ರೇ

  • @veenas1199
    @veenas1199 11 дней назад

    Thank you so much Sit

  • @ManjulaNadagouda
    @ManjulaNadagouda 2 месяца назад

    Good morning sir niu heliddu nijanamge tumbaa ista iyitu

  • @amarnathbiradar5362
    @amarnathbiradar5362 6 месяцев назад

    Thank you so much Sir for this much information it's very useful.. 🙏 🙏🙏

  • @gombegowda-tc8ew
    @gombegowda-tc8ew 4 месяца назад +1

    Thank you sir

  • @nagajyotibhat3445
    @nagajyotibhat3445 Год назад +2

    Dhanyavadagalu
    doctor 🙏🙏💐

  • @sanchikakv3116
    @sanchikakv3116 Год назад +1

    Dhanyavadagalu sir ona drakshina sugar iruvavaru sevisabahuda dayavittu tilisi sir

  • @BangareshBangaresh-qp4mb
    @BangareshBangaresh-qp4mb Год назад

    ಧನ್ಯವಾದಗಳು ಸರ್ ಉತ್ತಮ ಮಾಹಿತಿ ನೀಡಿದ್ದೀರ.ಆದರೆ ಕೆಲವರು ಹಾಲಿನಲ್ಲಿರಾತ್ರಿ ನೆನೆಸಿಟ್ಟಿರಬೇಕು ಬೆಳಿಗ್ಗೆ ಸೆವಿಸಿಅದೇಹಾಲನ್ನುಕುಡಿದರೇಉತ್ತಮ ಎಂದು ಹೇಳಿದ್ದಾರೆ. ಇದು ಉತ್ತಮವೆ ತಿಳಿಸಿ. ಧನ್ಯವಾದಗಳು.

  • @anitavm2966
    @anitavm2966 5 месяцев назад +4

    5 ತಿಂಗಳ ಗರ್ಭಿಣಿ ನಾನು, ಮಲಬದ್ಧತೆ ಯಿಂದ ಬಳಲುತ್ತಿದ್ದೇನೆ, ಮಲ ವಿಸರ್ಜನೆ ಮಾಡುವಾಗ ರಕ್ತ ಬರುತ್ತಿದೆ, ದಯಮಾಡಿ ಪರಿಹಾರ ತಿಳಿಸಿ

    • @shivakumarupp9239
      @shivakumarupp9239 3 месяца назад

      ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿ,ಎಷ್ಟು ಜಗಿಯ ಬೇಕೆಂದರೆ ಆಹಾರ ಬಾಯಿಯಲ್ಲಿಯೇ ರಸವಾಗಬೇಕು, ಪ್ರತಿದಿನ ಬೆಳಗಿನ ತಿಂಡಿಯ ನಂತರ ಪ್ರ್ಯೂಟ್ ಜ್ಯೂಸ್ ಕುಡಿಯಿರಿ, ಮದ್ಯಾನ್ನದ ಊಟದ ನಂತರ ಮಜ್ಜಿಗೆ ಕುಡಿಯಿರಿ, ರಾತ್ರಿ ಊಟವನ್ನು 7 ಘಂಟೆಯ ಒಳಗೆ ಮಾಡಿ ಚೆನ್ನಾಗಿ ವಾಕ್ ಮಾಡಿ, ಹೆಚ್ಚೆಚ್ಚು ನೀರು ಕುಡಿಯಿರಿ

  • @sangamanathwarad8369
    @sangamanathwarad8369 5 месяцев назад

    Really good for health. Thank you sir.

  • @nr7404
    @nr7404 Год назад +2

    Bahala dhanyavaadagalu 🙏

  • @madhvika4378
    @madhvika4378 5 месяцев назад +1

    Very highly useful health tips. Thank you doctor.

  • @nabhapa
    @nabhapa Год назад +1

    .. ಬಹಳ ಉಪಯುಕ್ತ ಮಾಹಿತಿ ವೈದ್ಯರೇ, ಧನ್ಯವಾದಗಳು 😊

  • @shareefguttu1569
    @shareefguttu1569 Год назад +1

    Very good teaching

  • @veenakp5459
    @veenakp5459 Месяц назад

    Danyavadagalu

  • @rajshekarnirmala5431
    @rajshekarnirmala5431 Год назад +3

    Thank You very much, Sir.

  • @rameshbadhya4274
    @rameshbadhya4274 Год назад

    Thumba spastavada vivarane kottirutteeri dhanyavadagalu

  • @ashakini5946
    @ashakini5946 Год назад

    Thumba upyuktha mahiti sir thumba changing helidri use full

  • @prayprema1350
    @prayprema1350 Год назад +4

    Hello Namaste... Diabetic patients can eat this ?

  • @srishail321
    @srishail321 Год назад +1

    Thank you very much sir very good health information

  • @Vlogs_in_kannada.
    @Vlogs_in_kannada. 7 месяцев назад +1

    ಧನ್ಯವಾದಗಳು ಸರ್ ದ್ರಾಕ್ಷಿಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏🙏

  • @natarajcj6631
    @natarajcj6631 Год назад +3

    ಸರ್ ದಯವಿಟ್ಟು ಹಾಲಿಗೆ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುವುದರಿಂದ ಆಗುವ ಪ್ರಯೋಜನ ತಿಳಿಸಿ ಸರ್

  • @mohinikotian2327
    @mohinikotian2327 Год назад +1

    Very useful 👌 👍 👏 😀 🙂 😊

  • @malingamass5825
    @malingamass5825 2 месяца назад

    Good information sir

  • @shradhashettar6407
    @shradhashettar6407 Год назад +1

    Thanks sir . Drakshi bagge ishtond information kottiddakke .

  • @ramuukamath3277
    @ramuukamath3277 5 месяцев назад

    Priya re dhanyavadagalu. Madumehigalu onadraxhi hagoo hasidraxhi Hage savisabahudu.Dayavittu tilisikodi.

  • @Muthu-ft5xn
    @Muthu-ft5xn 4 месяца назад +4

    ಸರ್ ಸುಗರ ಇರುವರು ಸೇವನೆ ಮಾಡಬಹೂದ

  • @dr.d.meenakshi9797
    @dr.d.meenakshi9797 Год назад +7

    ಅಬ್ಬಾ ಎಷ್ಟೊಂದು ಪ್ರಯೋಜನಗಳು. ಕೋಟಿ ವಂದನೆಗಳು ಸರ್

  • @LeelavathiKulal-n7t
    @LeelavathiKulal-n7t Год назад +1

    Thank you doctor

  • @saimanohar702
    @saimanohar702 3 месяца назад

    Thankyou sir ❤❤❤❤❤

  • @thammaiahap5655
    @thammaiahap5655 Год назад +6

    DR..CAN DJEBOTIC PATIENTS EAT DRY GRAPES ?..PLS LET ME KNOW..

  • @krishnakumari7487
    @krishnakumari7487 Год назад +1

    Sir namaskara, diabetic patients idannu estu tegedukollabahudu mattu dinavu tegedukollabahuda

  • @AbhishekD-cm8td
    @AbhishekD-cm8td Год назад

    Dhanyavadagalu sir🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @savithag7551
    @savithag7551 7 месяцев назад +1

    Super sir very nice

  • @shashikalaballary7783
    @shashikalaballary7783 7 месяцев назад +1

    Tq sir

  • @laxmikn335
    @laxmikn335 Год назад

    Namaskaaragalu. Draakshi hannina. Bagge. Bahala. Mahiti. Tiliyitu.

  • @Fatimamulla-p5m
    @Fatimamulla-p5m 10 месяцев назад

    Very good speech sir ❤

  • @devudev422
    @devudev422 6 месяцев назад

    ವಂದನೆಗಳು 🙏

  • @lalithanaik2796
    @lalithanaik2796 Год назад +1

    Thank You 🎉

  • @RaaguPoojary
    @RaaguPoojary 13 дней назад

    Superb

  • @AdriNika
    @AdriNika Год назад +4

    Sir..🙏 kidney stone ...gallbladder stone...fissure. ...video madi 🙏

    • @vijayalakshmikrishnappa5699
      @vijayalakshmikrishnappa5699 7 месяцев назад +1

      Galbladder stone ge bagaum nalli g lit anta homiopati avshadi sigutte adarinda oolledagutte

  • @vishalakshic9501
    @vishalakshic9501 Год назад +1

    Good information sir. thank you

  • @amustarr0131
    @amustarr0131 Месяц назад

    Tumba channagi vivarane kottiddira sir'. Meniscus tear bagge vivarane Kodiak sir

  • @Ramanaiksow
    @Ramanaiksow Год назад +1

    Gud information

  • @susheelamuddu732
    @susheelamuddu732 Год назад

    Tqu guruji for such a nise video.

  • @pournimakumar7699
    @pournimakumar7699 Год назад +1

    Very well said.👏

  • @TRISHALATRISHALAV
    @TRISHALATRISHALAV Год назад +1

    Nice sir 🙏

  • @chidanandhadagali3353
    @chidanandhadagali3353 Год назад +1

    Really helpful

  • @basua1705
    @basua1705 Год назад +1

    Super sir

  • @ravichaitra9439
    @ravichaitra9439 Год назад +1

    Sir.... Stomach ulcer, and small intestine ulcer bagge video madi

  • @ganeshbhat9417
    @ganeshbhat9417 Год назад +1

    ಧನ್ಯವಾದಗಳು 🙏🙏

  • @nagumn007
    @nagumn007 Год назад

    Very very useful information sir , thank you

  • @VeerannaH-my9ud
    @VeerannaH-my9ud 2 месяца назад

    SUPER.SIR

  • @BasavarajBasavaraj-m9r
    @BasavarajBasavaraj-m9r 7 месяцев назад

    ಧನ್ಯವಾದಗಳು ನಿಮಗೆ sir

  • @ambikamr4627
    @ambikamr4627 Год назад

    Good information sir 👍

  • @umamahadevumamahadev7973
    @umamahadevumamahadev7973 Год назад

    Thankyou sir

  • @amruthabindufoods9145
    @amruthabindufoods9145 6 месяцев назад

    Thq you 🙏

  • @sunitanaik6999
    @sunitanaik6999 6 месяцев назад

    ಧನ್ಯವಾದಗಳು ಸರ್.

  • @UshaDevi-gu5gp
    @UshaDevi-gu5gp 8 месяцев назад

    TQ sr ನಮಸ್ತೇ

  • @gopalkavugoli9132
    @gopalkavugoli9132 4 месяца назад

    Dr.nivu yeluva mathu chenagide.nanu dina nithya madtene draksha tinntene.Thank you Dr.

  • @SETHBhoyar
    @SETHBhoyar Год назад +1

    🙏 sir

  • @shremathidevadiga3206
    @shremathidevadiga3206 Год назад

    Short and sweat

  • @balakundikumaraswamy4266
    @balakundikumaraswamy4266 Год назад +2

    HATS OFF DOCTOR.
    🙏🙏