ಹಿಂದೂ-ಮುಸ್ಲಿಂ ಸಂಘರ್ಷ: ಚಕ್ರವರ್ತಿ ಸೂಲಿಬೆಲೆ ಜೊತೆ ಸಂವಾದ Chakravarti Sulibele | News Hour Full Unedited

Поделиться
HTML-код
  • Опубликовано: 6 окт 2024
  • #chakravartisulibele #ajithhanamakkanavar #newshour
    ಹಿಂದೂ-ಮುಸ್ಲಿಂ ಸಂಘರ್ಷ, ಮೋದಿ ಆಡಳಿತದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ಸಂವಾದ | News Hour With Chakravarti Sulibele
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 925

  • @googleuser8565
    @googleuser8565 Год назад +6

    ಪ್ರಶ್ನೆ ಕೇಳಿದವರಿಗೆ ಮುಟ್ಟಿ ಮುಟ್ಟಿ ನೋಡ್ಕಳವರಾಗಿ ಉತ್ತರ ಕೊಟ್ಟ. ಚಕ್ರವರ್ತಿ ಸೂಲಿಬೆಲೆ ಜೈ ಈ ದೇಶ ಕಂಡ ಅಪ್ರತಿಮ ದೇಶಭಕ್ತ ಅಪ್ಪಟ ಚಿನ್ನ ಮಾನ್ಯಶ್ರೀ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಮೋಘ ಯಶಸ್ಸು ಖಂಡಿತ ಇದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಲ್ಲರೂ ಬಿಜೆಪಿ ಪ್ರಧಾನಿ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಮೋದಿಜಿ ಬೆಂಬಲಿಸಿ ಗೆಲ್ಲಿಸಿ ದೇಶ ಉಳಿಸಿ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ 👌👌👌👍🙏🙏🙏🙏💯❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ

  • @ShamarajaBhatN
    @ShamarajaBhatN 2 года назад +147

    Mind blowing speech ಸೂಲಿಬೆಲೆಯವರೇ👏👏👏. ಈ ಮನುಷ್ಯನಿಗೆ ಎಷ್ಟು ಸಮಾಧಾನವಾಗಿ ಪ್ರಶ್ನೆ ಆಲಿಸುವ ಶಕ್ತಿ ಇದೆ. ಇದನ್ನೇ ಸಹಿಷ್ಣುತೆ ಅನ್ನೋದು 🙏

  • @ManjappaP-h8i
    @ManjappaP-h8i 7 месяцев назад +7

    ಚಕ್ರವರ್ತಿ ಸೂಲಿಬೆಲೆ ಸರ್ ಗೆ ಅಜಿತ್ ಸರ್ ಗೆ ತುಂಬಾ ಧನ್ಯವಾದಗಳು

  • @ShashiKumar-lp1gq
    @ShashiKumar-lp1gq 2 года назад +210

    ಚಕ್ರವರ್ತಿಯವರಿಗೆ ತುಂಬಾ ಧನ್ಯವಾದಗಳು
    ರಾಷ್ಟ್ರ ಧರ್ಮದ ಬಗ್ಗೆ ತುಂಬಾ ಅಚ್ಚು ಕಟ್ಟಾಗಿ ತಿಳಿಸಿದ್ದೀರಿ

    • @revathi8885
      @revathi8885 2 года назад

      I Pop up and 9pp

    • @jalajabhat5474
      @jalajabhat5474 9 месяцев назад +2

      Chakravarthi sir is a very very intelligent person . I like his all advices .

    • @RangaswamyPR-f4s
      @RangaswamyPR-f4s 9 месяцев назад +2

      P​j
      39:33

  • @laxmirajaput5162
    @laxmirajaput5162 2 года назад +214

    ಎಂಥ ಬುದ್ದಿವಂತ ಎಂಥ ಚತುರ ಜೈ ಸುಲಿಬೆಲೆ ಚಕ್ರವರ್ತಿ ಜೈ ಬಿಜೆಪಿ ಜೈ ಮೋದಿಜಿ ನಿಮ್ಮ ಬಗ್ಗೆ ಇದ್ದ ಗೌರವ ನನಗೆ ಇನ್ನೂ ಹೆಚ್ಚಾಯಿತು ನೀವು ನೂರು ಕಾಲ ಚೆನ್ನಾಗಿ ಬದುಕಿ🙏🙏🙏🙏🙏👍👍

    • @realvloger697
      @realvloger697 Год назад +5

      Entaa hadkaa entaa pungaa . Huch sulemaga

    • @kalki0002
      @kalki0002 Год назад +7

      @@realvloger697 mid your language

    • @realvloger697
      @realvloger697 Год назад +3

      @@kalki0002 broo heng pung li ge taane nanu heliddu???.
      Guru avnen namma hindu nayaka alla..dodda kittogiro nana maga....avnige yavattu supoort illa .and idkinta ketdagine helbeku avnige

    • @ashokkumarkuulkarni456
      @ashokkumarkuulkarni456 Год назад

      Sale of agirl
      zzuub sa a in z

    • @rakeshramachandra2654
      @rakeshramachandra2654 Год назад

      @realvloger u kiss u r daughter with that mouth

  • @tejaswirao3780
    @tejaswirao3780 2 года назад +43

    Love u Chakravarti Sir.....
    I'm So jealous of your patience.....

  • @shashik7674
    @shashik7674 2 года назад +305

    Long live ಸೂಲಿಬೆಲೆ...ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ! 🙏🙏🙏🙏

    • @prasannaik-2917
      @prasannaik-2917 Год назад +1

      Heng pung li

    • @hindustanunilever5942
      @hindustanunilever5942 Год назад

      @@prasannaik-2917 nim am de li...😂

    • @guruprasad2933
      @guruprasad2933 Год назад +6

      @@prasannaik-2917 ninu henge untiyo hage unnu

    • @prasannaik-2917
      @prasannaik-2917 Год назад +1

      @@guruprasad2933 heng pung li andre ivne alwa?
      Modi ji helecopter alli bandu note harustare ....
      2000 note alli chip ide ....andiddu😂

    • @nadsouza1963
      @nadsouza1963 Год назад

      ​@@prasannaik-2917😊

  • @shivayogibiradar5389
    @shivayogibiradar5389 Год назад +20

    ❤️ಚಕ್ರವರ್ತಿ ಸರ್..... ಜೈ ಹಿಂದ್

  • @TYallu779
    @TYallu779 2 года назад +46

    ಜೈ ಹೋ ಮೋದಿ 🙏🙏🙏🙏🙏

  • @ನಾನೊಬ್ಬಅಮಾಯಕ

    ಜೈನ, ಬೌದ್ಧ, ಸಿಖ್ ಧರ್ಮ ಗಳು.. ಹಿಂದೂ ಧರ್ಮದ ಮತಗಳು

    • @geethanair6042
      @geethanair6042 Год назад +9

      Thubha sariyagi helidhira

    • @dranilkumarbhat3
      @dranilkumarbhat3 Год назад

      Realized now to human who hates hindhu

    • @ashwini233
      @ashwini233 Год назад +14

      ನಿಜ ಸರ್ ಯಲ್ಲ ಧರ್ಮ ವನ್ನು ಒಳಗೊಂಡ ಧರ್ಮ ವೇ ನಮ್ಮ ಭಾರತ ಧರ್ಮ. ನಮ್ಮ ಸನಾತನ ಧರ್ಮ

    • @mani-lo1wg
      @mani-lo1wg Год назад +1

      Ella bere bere...hindhu dharma dikkarisi hogiddu....aacharane bere aadare hindhu virodhi galu alla ashte

    • @LakshmeeshamUdupi
      @LakshmeeshamUdupi Год назад

      Sanatana dharmavannu dhikkarisalilla
      Eshto musalmanaroo sanathanigaliddare

  • @KAMBEGOWDRU-ym3vo
    @KAMBEGOWDRU-ym3vo Год назад +22

    ಭೇಷ್ ಚಕ್ರವರ್ತಿ ಸೂಲಿಬೆಲೆ ರವರೆ ಇಷ್ಟು ಜನಗಳಿಗೆ ತುಂಬಾ ಚೆನ್ನಾಗಿ ಉತ್ತರ ಕೊಟ್ಟಿದ್ದೀರಿ ನಾನು ಜೆಡಿಎಸ್ ಪಕ್ಷದ ಅಭಿಮಾನಿ ನಿವು ನಮ್ಮ ದೇವರುಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಅದರಿಂದ ತುಂಬಾ ಸಂತೋಷವಾಯಿತ

  • @nanjundarao9543
    @nanjundarao9543 2 года назад +52

    Jai Sri Ram. Chakravarthy of great spirits. Both artiste and art are loved by lovers.

  • @niranjanangadi5480
    @niranjanangadi5480 Год назад +11

    ಹಿಂದೂ ರಾಷ್ಟ್ರ ನನ್ನ ದೇಶ

  • @kempasiddak2473
    @kempasiddak2473 2 года назад +83

    ನಿಮ್ಮ ಮಾತುಗಳು ಒಂದು ಒಂದು ಬರೆದುಕೊಳ್ಳಬೇಕು ಅನಿಸುತ್ತದೆ
    Sir wow what a super man in my india🇮🇳 chakravarthi sir thank you for this sir ❤👍👍👍😊🔥🔥🔥

    • @manojgowda0404
      @manojgowda0404 Год назад

      Bulleeeeettttt trrrraaaaiiiiinnnnn

    • @sripadsettyrbhagavafapart1499
      @sripadsettyrbhagavafapart1499 Год назад +2

      Many more best wishes for your valid argument.

    • @srikrishnadevaraya8465
      @srikrishnadevaraya8465 Год назад

      ​@@manojgowda0404 bullet train project details online alli available ide nodi status quo adannu bittu without facts questions Keli moorkhatanavannu torisuvudu beda

    • @manojgowda0404
      @manojgowda0404 Год назад

      @@srikrishnadevaraya8465 yeli anna link haki anna dpar agiradu finance clear agiradu yella

  • @funnyentertainment7781
    @funnyentertainment7781 2 года назад +70

    One Nation one India one category ಇದನ್ನ ಲಾಗು ಮಾಡಿದರೆ ಎಲ್ಲರ ಪರಿಹಾರ ಸರಿ ಹೋಗುತ್ತೆ 🙏✊️✊️✊️✊️✊️🇮🇳

  • @RedmiA-uz5hd
    @RedmiA-uz5hd 2 года назад +288

    ಚಕ್ರವರ್ತಿ ಅನ್ನೋದು ಸುಮ್ನೆ ಅಲ್ಲ !!😎🚩🙏🏼 We support sulibele ideologies 🕉️

  • @shirikharvi8520
    @shirikharvi8520 2 года назад +24

    What a Quality answer Sir 🚩

  • @krishnakini6263
    @krishnakini6263 2 года назад +74

    We support sulibele ideologies

  • @kingasura9995
    @kingasura9995 Год назад +25

    Being a muslim i really support sulibele sirs ideology

  • @manoranjankk6704
    @manoranjankk6704 2 года назад +125

    ಚಕ್ರವರ್ತಿ ❤🚩🔥

  • @ramachandradisale3582
    @ramachandradisale3582 2 года назад +20

    ದಲಿತರ ಬಗ್ಗೆ ಮೇಲ್ವರ್ಗದ ಜನರಲ್ಲಿ ಪವಿತ್ರವಾದ ಭಾವನೆ ಗೌರವಹಿತವಾದ ಭಾವನೆ ಹಂತ ಹಂತವಾಗಿ ಬರ್ತಾ ಇದೆ ಉದಾಹರಣೆ ಪೊಲೀಸಲಾಗಿ ಯಲ್ಲಿ ಮಾಲಗತ್ತಿ ಫ್ಯಾಮಿಲಿಯವರ 😀😀😀😀😀😀😀 ಇದು ಹಿಂದುತ್ವದ ಅತ್ಯಂತ ಪವಿತ್ರವಾದ ಭಾವನೆ ಅಂಬೋನವೇ 🙏🙏🙏🙏🙏

  • @sudhirkumarkaulgud9296
    @sudhirkumarkaulgud9296 2 года назад +210

    ನಿಮ್ಮನ್ನು ನೋಡಿದಾಗ ಕೇಳಿದಾಗ ನಮಗೆ ಕುವೆಂಪು ಅವರ ಸಾಲು ನೆನಪಾಗುತ್ತದೆ
    "ಸತ್ತಂತಿಹರನು ಬಡಿದೆಚ್ಚರಿಸು"
    ನಿಮ್ಮ ಪ್ರತೀ ಹೆಜ್ಜೆಯ ಜೊತೆಗೆ ನಾವಿದ್ದೇವೆ

    • @manasik.a7414
      @manasik.a7414 8 месяцев назад +1

      Don't just compare kuvempu's line to influence him... kuvempu's view were totally different from the vission soolibele has! Kuvempu avara saahithya gala hindina aadarshave bere. Yaavude deshada janara manasthiya olage dharma jaathi ennuva vishada beejavannu prachodisuvidakalla.

    • @avin-xn1yj
      @avin-xn1yj 7 месяцев назад

      ಅದ್ಭುತವಾದಂತಹ ಸಾಲು.....❤

    • @shamraokoli
      @shamraokoli 6 месяцев назад

      😂😂😂😂, 😅😂😂😂

  • @praveenas6818
    @praveenas6818 2 года назад +16

    ಚಕ್ರವರ್ತಿ ಸರ್ ನಿಮ್ಮನ್ನ ಪ್ರೆಶ್ನೆ ಮಾಡಕ್ಕೆ ಬಂದಿರೊ ಇವರಿಗೆಲ್ಲ ಸರಿಯಾಗಿ ಉತ್ತರ ಕೊಟ್ಟಿದ್ದಿರಿ ಧನ್ಯವಾಧಗಳು

  • @vishwanathapatil6092
    @vishwanathapatil6092 2 года назад +14

    ಚಕ್ರವರ್ತಿ soolibele ಭಾರತ ಕಂಡ 2 ne bhagatsing. Atsap bro. ನಾವು ನಮ್ಮ ಹಿಂದೆ ಇದ್ದೇವೆ ಮುನ್ನುಗ್ಗಿ,

  • @ashoknaik332
    @ashoknaik332 2 года назад +89

    ಪ್ರಶ್ನೆ ಮಾಡುವ ಮೊದಲು ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ನಂತರ ಪ್ರಶ್ನೆ ಕೇಳಿ..... ರಾಜಕೀಯದವರ ಥರ ಎನೂ ಗೊತ್ತಿಲ್ಲದೇ ಅಡ್ಡ ಗೋಡೆಯ ಮೇಲೆ ದೀಪ ಬೆಳಗಿಸಿಬೇಡಿ.... ಚಕ್ರವರ್ತಿ ಪ್ರಶ್ನೆ ಮಾಡೊಕು ಮೀಟರ್ ಬೇಕು.... ಜೈ ಹಿಂದ್ 🙏 🚩

    • @rameshmr5167
      @rameshmr5167 8 месяцев назад +2

      You are 100% right madam.

  • @tippannaalagur4769
    @tippannaalagur4769 2 года назад +19

    ಸೂಪರ್ ಸರ್. ಜೈ ಹಿಂದ್ ಜೈ ಭೀಮ್

  • @a.n.creations.3289
    @a.n.creations.3289 11 месяцев назад +6

    ದೇವರ ಅನುಗ್ರಹ ನಿಮ್ಗೆ ಸದಾ ಇರ್ಲಿ ಚಕ್ರವರ್ತಿಯವರೇ 🌹🌹

  • @hongiranas2817
    @hongiranas2817 2 года назад +243

    ಚಕ್ರವರ್ತಿ ಅವರ ಯೋಚನೆ, ತಿಳುವಳಿಕೆ ತುಂಬಾ ಗೌರವಿಸುವಂತ ಮಾತು.

  • @sriramappasri8768
    @sriramappasri8768 Год назад +8

    ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್

  • @vadongre
    @vadongre 2 года назад +12

    ಸೂಲಿಬೆಲೆಯವರ ವಿಚಾರಪೂರಿತ ಮಾತುಗಳು ಸ್ವಸ್ಥ ಸಮಾಜಕ್ಕೆ ಪ್ರೇರೇಪಣೆ ನೀಡುವಂತೆ ಇವೆ

  • @goblipurshamannabhanupraka932
    @goblipurshamannabhanupraka932 2 года назад +47

    Dear Sir,
    It is a very good interview and for all questions Mr.Pratha Sina and Sri.Sulibale Chakaravarthi they have given the correct and sensible answers.
    Now I would request kindly arrange for each one MP's and MLA's of Karnataka so that we know actually who are efficient and who is working for people and with worked sincerely and honestly for their constituency so that it peoples can judge and vote for next comming elections

  • @sadashivakini2564
    @sadashivakini2564 Год назад +5

    ಚೆನ್ನಾಗಿದೆ. ಓಂ ನಮೋ ಭಗವಂತೇ ವಾಸುದೇವಾಯ 🙏

  • @ashokkumarm6310
    @ashokkumarm6310 Год назад +6

    ನಾನೊಬ್ಬ sc community ಯವನಾಗಿ ಚಕ್ರವರ್ತಿ ಸೂಲಿಬೆಲೆ ಅವರ ಮಾತನ್ನು ಒಪ್ಪುತ್ತೇನೆ.keep rocking sir

  • @googleuser8565
    @googleuser8565 2 года назад +11

    Good job 👌👌👌👌👌👌👌👍👍👍👌👌👌👌👍👌👌👍👌👌 thanks Jai shree Ram God bless you Chakravarti sulibele

  • @Lachamanna.1975
    @Lachamanna.1975 2 года назад +45

    ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏

  • @chidanandac6683
    @chidanandac6683 2 года назад +40

    Sir Dr. Abdul Kalam is praised by everyone in this world n India too even Hindus, we never seen Abdul Kalam sir as a Muslim......
    Who agrees to this.

    • @srshivakavi77sr97
      @srshivakavi77sr97 2 года назад

      Ww

    • @fahadmasood2101
      @fahadmasood2101 Год назад +1

      Corct but Abdul Kalam sir not worked as muslim he worked as indian

    • @srikrishnadevaraya8465
      @srikrishnadevaraya8465 Год назад +1

      Yes he used to admire truth that's why he believed in Bhagavad-Gita
      Even today according to many Muslims he is not Muslim

  • @naveennaveen3702
    @naveennaveen3702 2 года назад +70

    ಸುಪರ್ ಜೈ ಚಕ್ರವರ್ತಿ

  • @ramalingegowda7432
    @ramalingegowda7432 2 года назад +26

    ಚಕ್ರವರ್ತಿ ಸೂಲಿಬೆಲೆ 👌👌👌

  • @RameshYadav-gc1su
    @RameshYadav-gc1su 2 года назад +41

    Chakravarthi supar

  • @marutipakandi2185
    @marutipakandi2185 Год назад +4

    ಚಕ್ರವರ್ತಿ ಸೂಲಿಬೆಲೆ ಜೈ❤❤🚩🚩🚩🚩

  • @krishbk5212
    @krishbk5212 Год назад +10

    Chakravarthi sulibele🔥👌 Ajith sir 🔥👌

  • @sureshk3270
    @sureshk3270 2 года назад +36

    🔥ಚಕ್ರವರ್ತಿ ಸೂಲಿಬೆಲೆ

  • @prashanthmonnappa576
    @prashanthmonnappa576 2 года назад +16

    We all stand with u i want to join u r brigade group sir

  • @shruthaprakash5187
    @shruthaprakash5187 Год назад +11

    Superb sir, really appreciable sir.

  • @poovaiahbc4295
    @poovaiahbc4295 Год назад +12

    Mr chakkar varthy very🙏 talent and honest debeter is always thinking about it in fever india🇮🇳
    Bharat mata ki jai hind🕉🕉🕉

  • @subbsvandematarm8670
    @subbsvandematarm8670 2 года назад +13

    ಸೂಪರ್ ಚಕ್ರವರ್ತಿ ಸೂಲಿಬೆಲೆ ಸಾರ್

  • @maheshmahi3074
    @maheshmahi3074 2 года назад +10

    Super Chakravarthy Sulibele Sir 🔥

  • @nagarajk6878
    @nagarajk6878 2 года назад +16

    Simply superb , hats off to the knowledge both Ajit and Soolibele posses

    • @Next-zf2ho
      @Next-zf2ho 2 года назад +1

      Looking this 🅰️👰 madeam.
      My Thoughts are Same.
      Then What you Consider me. 🤔can you telling me ,Andda Baktha.

  • @harishshetty654
    @harishshetty654 2 года назад +14

    Chakravarthy have ready answers to any questions.Great brilliant sir.

  • @parimalakr2973
    @parimalakr2973 2 года назад +17

    Super Ajith ji please continue these type of conversation

  • @kashappaadavi5079
    @kashappaadavi5079 2 года назад +22

    He is talented person

  • @prasadkumarmn4727
    @prasadkumarmn4727 7 месяцев назад +1

    ಚಕ್ರವರ್ತಿ ಸೂಲಿಬೆಲೆ ಅವರೇ ನಾನು ನಿಮ್ಮ ದೊಡ್ಡ ಅಭಿಮಾನಿ ಮೋದಿಯವರ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @vijaykmo
    @vijaykmo Год назад +14

    Hats off Chakravarthi avre

  • @neerajs3458
    @neerajs3458 2 года назад +15

    ಚಕ್ರವರ್ತಿ ಸೂಲಿಬೆಲೆ 🔥

  • @vijjukinnan5631
    @vijjukinnan5631 2 года назад +15

    Sir your ultimate Chakravarty really Chakravarty

  • @gowrigroup5113
    @gowrigroup5113 2 года назад +14

    When You invite a person like Mr.Sulibele , please invite audience who have some commonsense and are sure about facts and advise them to ask questions that has some meaning, because Mr.Sulibele does his HOMEWORK in an excellent way.

  • @naveennaveen3702
    @naveennaveen3702 2 года назад +6

    ಜೈ ಸಾವರ್ಕರ್ ಜೈ ಹಿಂದ್

  • @dreamsofdancers4130
    @dreamsofdancers4130 7 месяцев назад +1

    ಚಕ್ರವರ್ತಿ ಅಣ್ಣನವರ ಮಾತು ಮತ್ತು ಅವರ ನಗು ಹಾಗೂ ಅವರ ವ್ಕಾಚತುರ್ಯ ನಿಜಕ್ಕೂ 👌👌👌👌👌👌

  • @IndianHindu-us3hn
    @IndianHindu-us3hn 2 года назад +8

    Hindhutva 🚩RSS 🚩jai shriram 🚩

  • @SudhaRadha-n4m
    @SudhaRadha-n4m 11 месяцев назад +2

    ಜೈ ಇಸ್ರೇಲ್ ಜೈ ಭಾರತ್ ಜೈ ಕರ್ನಾಟಕ ಜೈ ಯೋಗೀಜೀ ಜೈ ನರೇಂದ್ರ ಮೋದಿ ❤❤❤

  • @kalavarashanthala3386
    @kalavarashanthala3386 Год назад +3

    ಪ್ರತಿ ಅಂಶದ ಬಗ್ಗೂ ಖಚಿತತೆ ಕೂಡಿದ ಸೂಲಿಬೆಲೆಯವರ ಮಾತುಗಳು ತುಂಬಾ ಇಷ್ಟ ಆಗುತ್ತವೆ. ತುಂಬಾ ಚೆನ್ನಾಗಿತ್ತು ಸಂದರ್ಶನ ಅಜಿತ್ ಸರ್ 👏👏🙏

  • @kariyappas9827
    @kariyappas9827 8 месяцев назад +1

    ಜೈ ಬಿಜೆಪಿ ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ಅಣ್ಣ

  • @kranthiacademy
    @kranthiacademy 2 года назад +26

    Dare and dashing chakravarthy sir 🙏 opposite questions kelthiro hindhu drohigalige sariyada punch 🤜 kottiddare....jai hindh

  • @bhuvanaeshwari3345
    @bhuvanaeshwari3345 2 года назад +4

    We accept your thoughts sir

  • @kempejaikumaranajdsno1gowd273
    @kempejaikumaranajdsno1gowd273 2 года назад +9

    JAI SRI RAM🚩🚩 JAI ModiJI🚩🚩

  • @prasiddhajain7109
    @prasiddhajain7109 2 года назад +10

    Chakravarthi 🔥🔥

  • @Shree_0408
    @Shree_0408 Год назад +3

    Best valueable answers ever seen 💪🇮🇳

  • @ravims1001
    @ravims1001 Год назад +4

    ಜಾತಿಯತೆ ಅನ್ನೋವದು ಮೇಲು ಜಾತಿಯವರ ಕೊಳೆಯನ್ನುವುದು ತುಂಬಾ ಒಳ್ಳೆಯ ಮಾಹಿತಿ.

  • @goblipurshamannabhanupraka932
    @goblipurshamannabhanupraka932 2 года назад +6

    I think this is the first interview the Suvarana news telecasted with out any interespection. The way is conducted is excellent.

  • @harihk78
    @harihk78 Год назад +4

    ಜೈ ಸೂಲಿಬೆಲೆ ಸಾರ್ ನಮಸ್ಕಾರ

  • @vishnumurthysharma1861
    @vishnumurthysharma1861 2 года назад +14

    chakravarthiyavarige 🙏

  • @cricket-cq7ms
    @cricket-cq7ms 8 месяцев назад +2

    Superb speech 👌 sulibele sir❤

  • @murugeshhiremath3523
    @murugeshhiremath3523 2 года назад +8

    His intelligence is amazing...

  • @natarajabn6550
    @natarajabn6550 7 месяцев назад +1

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಅಲ್ಲಮ ಅಖಂಡ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ 🎉

  • @aravindaravind5115
    @aravindaravind5115 Год назад +4

    ಜೈ ಹಿಂದ್ ಜೈ ಕರ್ನಾಟಕ

  • @lohithadvocate
    @lohithadvocate 2 года назад +22

    It is very unfortunate to say that none of the audience have good knowledge of fact or good educational backward to understand the reply given by Mr.Chakravathi Sulibele.
    The knowledge level of this courageous leaders among audience representing their groups clarifies that our citizens need basic education atleast to understand the theme of our Indian Constitution.

    • @ranjitaeventoservices8685
      @ranjitaeventoservices8685 Год назад +1

      These people are serving people, but they are not educated… simply they are asking questions like an uneducated people

    • @malnadcookingchannel
      @malnadcookingchannel Год назад +1

      ​@@ranjitaeventoservices8685 ಮೇಡಂ ಅಲ್ಲಿ ಇರೋವ್ರು ಅವಿದ್ಯಾವಂತ ರೆ ಇರಬೋಹುದು
      ಆದ್ರೆ ಸೂಲಿ ಬೆಲಿ ಹೇಳಿದ್ದು ಅಷ್ಟು ಕೂಡ ನಿಜ ಅನ್ನೋದು ಬಹಳ ಸ್ಪಷ್ಟ

    • @vasudevraghvendra6428
      @vasudevraghvendra6428 Год назад

      Very comedy questions. Especially 1st one.. 😂😂😂😂

  • @nateshkamath9584
    @nateshkamath9584 2 года назад +9

    Thank you so much , full episode hakidakke

  • @rahulchristopherevans4919
    @rahulchristopherevans4919 2 года назад +4

    Crystal Clear

  • @vijaysuryavamshavijaysurya1090
    @vijaysuryavamshavijaysurya1090 Год назад +5

    Beautiful answers sir.... chakravarthy sir

  • @prashanthKumar-nv2uv
    @prashanthKumar-nv2uv 2 года назад +4

    ಇ ಉಚ್ಚು ಪ್ರಶ್ನೆಗಳಿಗೆ ಉತ್ತರ ಕೊಡೋಕೆ ಸಮಯ ವ್ಯರ್ಥ ಎನುಸುತ್ತಿದೆ.ನಿಮ್ಮನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿಲ್ಲ ಅದು ಸ್ವಾರ್ಥಿಗಳ ಮುಂದೆ. ದೇಶದ ಪರವಾಗಿ ಕೆಲಸ ಮಾಡುವ ನಿಮ್ಮ ಕಾರ್ಯ ನಿಮ್ಮ ಚಿಂತನೆಗಳನ್ನ ಹೋಗಿ ಹೋಗಿ. ಆಲೂಗಡ್ಡೆ ಬಳಗದವರ ಬಳಿ ಹಂಚಿಕೊಳ್ಳುವ ಅವಶ್ಯಕತೆಯಿಲ್ಲ.

  • @shravankumar9446
    @shravankumar9446 Год назад +3

    I like ajith and sulibele sir and i have much respect u 🚩🚩🚩🚩

  • @ananthabn7254
    @ananthabn7254 11 месяцев назад +2

    ಜೈನಧರ್ಮ, ಭೌದ್ಧ, ಸಿಖ್ಖರು, ಇವರೆಲ್ಲರೂ ಹಿಂದೂಗಳೇ ಒಂದು ಸಾರಿ ಇತಿಹಾಸ ಓದಿರಿ.

  • @shrikanthbudnoru9452
    @shrikanthbudnoru9452 2 года назад +3

    ಜೈ ಮೋದಿಜಿ ಜೈ ಶಿವಾಜಿ

  • @naveenkumar1988ra
    @naveenkumar1988ra 6 месяцев назад

    ಜೈ ಮೋದಿ ಅಂಡ್ ಜೈ ಚಕ್ರವರ್ತಿ ಸುಲುಬೆಲ್ ಸರ್ 🙏🙏🙏🙏🙏🙏 ಸೂಪರ್ ಅಣ್ಣ

  • @manimanikya7156
    @manimanikya7156 Год назад +3

    His answers ultimate ❤ love u sir 😊

  • @thriveniup9792
    @thriveniup9792 7 месяцев назад

    ಭಾರತಾಂಬೆಯ ಆಶೀರ್ವಾದ ನಿಮ್ಮ ಮೇಲಿರಲಿ.

  • @meghagoudr7317
    @meghagoudr7317 Год назад +3

    ಹಣಮಕ್ಕನವರ ಸರ್ ದ ಜ್ಞಾನ ಕ್ಕ ಒಂದ್ ನಮಸ್ಕಾರ್.... 😍

  • @umeshshetty6085
    @umeshshetty6085 8 месяцев назад +1

    ಚಕ್ರವರ್ತಿ ಸರ್ ಸೂಪರ್... ನಿಮ್ಮ ಮಾತು ಕೇಳುವಾಗ ಖುಷಿ ಆಗುತ್ತೆ.. Realay u are great sir.. Kateelu Amma Nimage olledu maadli.. Jai sri ram🙏

  • @jagadishadn6898
    @jagadishadn6898 2 года назад +6

    ಸೂಪರ್ ಚಕ್ರವರ್ತಿ

  • @nagarajaudupamegaravalli1346
    @nagarajaudupamegaravalli1346 9 месяцев назад +1

    ಪ್ರಖರ ವಾಗ್ಮಿ.... ನಿಮ್ಮಿಂದ ಕಲಿಯೋದು ಬಹಳಷ್ಟು ಇದೆ ನನ್ನಂತ ಪಾಮರರು... ಭವಿಷ್ಯ ಉಜ್ವಲ ವಾಗಿರಲಿ ತಮ್ಮದು.. 💐💐💐🙏🏻🙏🏻🙏🏻

  • @funwithcoco8089
    @funwithcoco8089 2 года назад +4

    Wah enu uttara kottiddiri sir excellent 🙏🙏

  • @venkateshbabu3744
    @venkateshbabu3744 2 года назад +7

    Ajith Sir please shall i meet u🙏🏻

  • @vijaysuryavamshavijaysurya1090
    @vijaysuryavamshavijaysurya1090 Год назад +4

    V love you chakravarthy sir

  • @anand.b8780
    @anand.b8780 2 года назад +2

    Nice information sir. I like your things

  • @sureshhalapur9561
    @sureshhalapur9561 2 года назад +15

    8:00 exactly correct sir...Nam Muslim friends eega nam jothe illa,

  • @harishshetty654
    @harishshetty654 2 года назад +4

    Very good speach

  • @raviganachari3784
    @raviganachari3784 2 года назад +8

    Super Anna ….

  • @fairozkhankhan857
    @fairozkhankhan857 Год назад +4

    Hindu muslim sikh isayi apas mea hai bhai bhai I love my india 🇮🇳 heart

  • @sathishgb7867
    @sathishgb7867 2 года назад +49

    Yavano avnu handi tara ironu ಬೌದ್ಧ ಧರ್ಮದ ಬಗ್ಗೆ ಗೊತ್ತಿಲ್ಲದೆ ನಾನು Buddhist antane 😂😂😂

    • @tippannaalagur4769
      @tippannaalagur4769 2 года назад +5

      ಬೌದ್ದ ನಾದರೆ ಮೌಸ ತಿನಭಾರದು. ಜೈ ಹಿಂದ್ ಜೈ ಭೀಮ್

    • @sathishgb7867
      @sathishgb7867 2 года назад

      @@tippannaalagur4769 yaru tinbeda andilla 😂😂😂

    • @india4325
      @india4325 2 года назад +4

      @@tippannaalagur4769 ನಿಮ್ಮ ಕನ್ನಡ ಕ್ಕೆ ಫೀದ ಆದೆ😂

    • @laxmirajaput5162
      @laxmirajaput5162 2 года назад

      😀😀

    • @Raviravi-bb9rv
      @Raviravi-bb9rv 2 года назад

      @@india4325 ನಾನು ಪಿದಾ ಆಗೋದೆ

  • @santoshraddi7392
    @santoshraddi7392 2 года назад +3

    Super news hour Ajita