HATS OFF MADAM.. ನಿಮ್ಮ ಧೈರ್ಯಕ್ಕೆ ನಿಮ್ಮ ತಿಳುವಳಿಕೆಗೆ ನೀವು ನಿಜವಾಗಿಯೂ ನಮ್ಮ ಕನ್ನಡದ ಆಸ್ತಿ! ಮೇಕಪ್ ಇಲ್ಲದ ನಿಮ್ಮ ಮುಖ ನಿಮ್ಮ ಸರಳತೆ ಎಲ್ಲವೂ ಅಭಿನಂದನಾರ್ಹ.ಯಾಕೋ ಗೊತ್ತಿಲ್ಲ ನಿಮ್ಮನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಹೋಲಿಸುವಂತಾಗುತ್ತದೆ. 🙏🙏👍🙂
ತುಂಬಾ ಖುಷಿ ayithu ನಿಮ್ಮ ಮಾತು ಕೇಳಿ ನಮಗೂ ಧೈರ್ಯ ಇದೇ ನಮಗೂ ಏನಾದ್ರೂ ಉತ್ತಮ ಕೆಲ್ಸ ಮಾಡ್ಬೇಕು ಅನ್ನೋ ಮನಸ್ಸು ಬೆಟ್ಟದಷ್ಟು ಇದೇ ಮದ್ಯಮಕೆ ತುಂಬಾ ದೊಡ್ಡ ತಾಕತ್ತು ಇದೇ ಕೆಲವು news ಚಾನಲ್ ಗಳುಸರಿಯಾಗಿ ಬಳಸಿ ದರೆ ಜನ ಒಳ್ಳೆ ದರ ಕಡೆ ಗಮನ ಕೊಡುತ್ತಾರೆ
ಯಾವ ಟಿವಿ ಚಾನಲ್ ಗಳು ಜನರ ನಂಬಿಕೆಗೆ ಅರ್ಹವಾಗಿ ನಡೆದುಕೊಳ್ಳುತ್ತಿಲ್ಲ ಅವರಿಗೆ ಬೇಕಾದಂಗೆ ಕಥೆ ಮಾಡಿ ಬಿತ್ತರಿಸುತ್ತಿದ್ದರು ಯಾವ ಚಾನೆಲ್ ಮೇಲೆ ನಮಗೆ ನಂಬಿಕೆ ಇಲ್ಲ ಯಾವ ಯಾವ ಟಿವಿ ನ್ಯೂಸ್ ಚಾನೆಲ್ ನೋಡುವುದಕ್ಕೆ ಇಷ್ಟವಾಗುತ್ತಿಲ್ಲ ಟಿವಿ ಆಫ್ ಮಾಡೋಣ ಅನಿಸುತ್ತಿದೆ.
ನೀವು ಹೇಳಿದ್ದೆಲ್ಲ ಸತ್ಯ ಆದರೆ ಪತ್ರಕರ್ತ ಹೇಗಿರ ಬೇಕು ಇವತ್ತಿನ ದಿನ ಹೆಚ್ಚಿನ ಮಾಧ್ಯಮ ರಾಜಕೀಯ ಪಕ್ಷಗಳ ಹಿಂದೆ ಹೋಗೋದ್ರಿಂದ ಎಲ್ಲ ಸತ್ಯ ಮರೆಯಾಗುತ್ತಿದೆ ಅಲ್ವಾ ಸತ್ಯ ಹೇಳೋ ಅಥವಾ ಬರೆಯೋ ವ್ಯಕ್ತಿಗೆ ಕಿರುಕುಳ ಜೀವ ಭಯ ಜಾಸ್ತಿ ಅಲ್ವಾ ಇನ್ನು ಕೆಲವು ಮಾಧ್ಯಮಗಳು ಕೇವಲ ಹಣ ಮಾಡೋಕೆ ಸತ್ಯವನ್ನು ಮರೆಮಾಚುತ್ತೆ ಅಲ್ವಾ
ವಿಜಯಲಕ್ಷ್ಮಿ ಅವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು 100 ಅಂಕಗಳು.
ನಿಮ್ಮಂಥ ಹೆಣ್ಣು ಮಕ್ಕಳು ಜಿಲ್ಲೆಗೆ ಒಬ್ಬರಿದ್ದರೆ ಸಾಕು ನಿಮ್ಮ ಧೈರ್ಯ ತಿಳುವಳಿಕೆಗೆ ಧನ್ಯವಾದಗಳು.
Thank u
ನಿಮ್ಮಂತಹ ಛಾತಿಯಿರುವ ಸಹೋದರ ಸಹೋದರಿಯರ ಸಂಖ್ಯೆ ಸಾವಿರಾರು ಆಗಲಿ ಎಂದು ಬಯಸುತ್ತೇನೆ. ತುಂಬಾ ಧನ್ಯವಾದಗಳು ನಿಮಗೆ.
ನಿಮ್ಮ ಧೈರ್ಯಕ್ಕೆ ನಮ್ಮ ಸಲ್ಂ ಅಕ್ಕಾ,
V for VICTORY 🎉🎉
ನಿಮ್ಮ ಸಾಹಸಕ್ಕೆ ಧನ್ಯವಾದಗಳು ಶುಭವಾಗಲಿ ಜೈ ಹಿಂದ್.
ನಿಮ್ಮ ಅನಿಸಿಕೆ ತಿಳಿಸಿ ದ್ದಾರೆ ಎನ್ನಲಾಗಿದೆ ಮತ್ತು ಇತರ ನ್ಯಾನೋ ಕಥೆಗಳು ತುಂಬಾ ಸಂತೋಷ ತಂದಿದೆ
👏 ನಿಮ್ಮ ಮಾತಿಗೆ ಮಾಹಿತಿಗೆ ಅನುಭವಕ್ಕೆ ನನ್ನ ನಮನಗಳು
ಮುಕ್ತ ಪತ್ರಿಕೋದ್ಯಮಕ್ಕೆ ಜನರನ್ನು ಆಕರ್ಷಿಸುವ ಶಕ್ತಿ ತುಂಬಾ ಇದೆ ಸತ್ಯಂ ಶಿವಂ ಸುಂದರಂ
💐🙏 ಸಹೋದರಿ ನಿನ್ನ ಸತ್ಯಕ್ಕೆ ಜಯವಾಗಲಿ, ಶಿವ ಪಾರ್ವತಿಯರ ಕರುಣೆ , ಕೃಪಾಕಟಾಕ್ಷ , ರಕ್ಷಣೆ ಸದಾ ಇರಲಿ
ನಮ್ಮ ಮಂಗಳೂರೀನ ಹುಡುಗಿ … ನಮ್ಮ ಹೆಮ್ಮೆ
ಬಹಳ ಚೆನ್ನಾಗಿ ಹೇಳಿದ್ದೀರಿ ಮೇಡಂ. ಖಂಡಿತಾ ಸತ್ಯ.👍🙏
HATS OFF MADAM.. ನಿಮ್ಮ ಧೈರ್ಯಕ್ಕೆ ನಿಮ್ಮ ತಿಳುವಳಿಕೆಗೆ ನೀವು ನಿಜವಾಗಿಯೂ ನಮ್ಮ ಕನ್ನಡದ ಆಸ್ತಿ!
ಮೇಕಪ್ ಇಲ್ಲದ ನಿಮ್ಮ ಮುಖ ನಿಮ್ಮ ಸರಳತೆ ಎಲ್ಲವೂ ಅಭಿನಂದನಾರ್ಹ.ಯಾಕೋ ಗೊತ್ತಿಲ್ಲ ನಿಮ್ಮನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಹೋಲಿಸುವಂತಾಗುತ್ತದೆ. 🙏🙏👍🙂
God bless you.your course is offiset
Yes 100/
ಯಾರೋ ಪುಣ್ಯಾತ್ಮರು ನಿಮ್ಮಂತಹ ಮಕ್ಕಳನ ಹೇತ್ತವರು, ದೇವರು ಅವರಿಗೆ ಒಳ್ಳೆಯದು ಮಾಡಲಿ
ಧೈರ್ಯ ಅಂದ್ರೆ ನಿಮ್ಮ ಮತ್ತೊಂದು ಹೆಸರು 🙏💐💐
ಸತ್ಯ, ನಿಮ್ಮಂಥ ಪತ್ರಕಾರರು ಇಂದು ಬಹಳ ಅವಶ್ಯ,
ನಿಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿ
ನಮ್ಮ ಹೆಮ್ಮೆ ನಮ್ಮ ತಂಗಿ ಶಿಭಾರೂರು
ತುಂಬಾ ಖುಷಿ ayithu ನಿಮ್ಮ ಮಾತು ಕೇಳಿ ನಮಗೂ ಧೈರ್ಯ ಇದೇ ನಮಗೂ ಏನಾದ್ರೂ ಉತ್ತಮ ಕೆಲ್ಸ ಮಾಡ್ಬೇಕು ಅನ್ನೋ ಮನಸ್ಸು ಬೆಟ್ಟದಷ್ಟು ಇದೇ ಮದ್ಯಮಕೆ ತುಂಬಾ ದೊಡ್ಡ ತಾಕತ್ತು ಇದೇ ಕೆಲವು news ಚಾನಲ್ ಗಳುಸರಿಯಾಗಿ ಬಳಸಿ ದರೆ ಜನ ಒಳ್ಳೆ ದರ ಕಡೆ ಗಮನ ಕೊಡುತ್ತಾರೆ
ವಿಜಯಲಕ್ಷ್ಮಿ ಅವರಿಗೆ ಒಂದು ಸಲಾಂ 🎉🎉
ಅಕ್ಕ ನೀವೂ ತುಂಬಾ ಅದ್ಭುತ ಕೆಲಸ ಮಾಡ್ತಾ ಇದೀರಾ
ಹಾಗೇ ಸೌಜನ್ಯ ಗೇ ಹೋರಾಟದಲ್ಲಿ ಹೊರಾಡಿ ನೋಡೋಣ ನಿಮ್ ಕೆಲಸ ನ🎉all the best
Yes🙏
Nija soujanya ninge nyaya kodisi
S .justice of sowjanya
Supar madam.💯👍👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌🙏🙏🙏🙏🙏🙏🙏👌🙏🙏🙏🙏🙏🙏🙏🙏🙏🙏🙏🙏🙏🙏👌🙏🙏🙏🙏🙏🙏🙏🙏
ಅಕ್ಕ ನಿಮ್ಮ ಅಭಿಮಾನಿ ಅಕ್ಕ..
ನೀವು ನಮ್ಮೆಲ್ಲರ ಅಭಿಮಾನ ಮತ್ತು ಗೌರವ.❤
ವಿಜಯಲಕ್ಷ್ಮಿನೀವು ಒಬ್ಬ ಹೆಮ್ಮೆಯ ಪ ತ್ರ ಕರ್ತೇ ನಿಮಗೆ ಧ್ಯನವಾದಗಳು
Very nice mam
ವಿಜಯಲಕ್ಷ್ಮಿ ನೀವು ಒಬ್ಬ ಹೆಮ್ಮೆಯ ಪತ್ರ ಕರ್ತೆ. ನಿಮಗೆ ನನ್ನ ಮನಸಪೂರಕ ಧನ್ಯವಾದಗಳು
You are great ma
🎉 ಸಮಾಜ ಸೇವೆ, ನಿನಗೆ ದೇವರು ಚೆನ್ನಾಕಾಪಡಲಿ
Supre akka
ಸೂಪರ್ ಸೂಪರ್ ಮೇಡಂ 🙏🙏🙏
ನನ್ನ ರಾಜ್ಯದ ಧೀರ ವೀರ ವನಿತೆ
ಸಹೋದರಿ ನಿಮಗೆ ಆಯುಷ್ಯ ಆರೋಗ್ಯ ದೈರ್ಯ ದೇವರುಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.ಜೈ ಭಾರತ್ ನಮಸ್ತೆ.
Madam I am from Kerala really you are brave heart. I salute you. God bless you madam
Hats up madam. Nim kelasake kooti namanagalu. God bless you madam.
Salute
ಜೈ ವಿಜೇಲಕ್ಷ್ಮಿ ಮೇಡಂ ❤❤ ಸತ್ಯಕ್ಕೆ ಜಯವಾಗಲಿ
Super medam ❤
ನಿಮ್ಮಂತವ್ರು ನಮ್ಮ ದೇಶಕ್ಕೆ ಅನಿವಾರ್ಯ.
ನಿಮ್ಮ ಮಾತು ನಿಮ್ಮ ತಿಳುವಳಿಕೆ ಗೆ ದೊಡ್ಡ ನಮಸ್ಕಾರ ನಮ್ಮ ಸಮಾಜಕ್ಕೆ ಮತ್ತು ಸಂವಿಧಾನ ಕ್ಕೆ ನಿಮ್ಮ ಅಂಥವರು ಇರಬೇಕು, ಸಂವಿಧಾನ ವೇ ಎಲ್ಲಾ ಸಂವಿಧಾನ ಇಲ್ಲದೇ ನಾವು ಇಲ್ಲಾ ,
ನಿಮ್ಮ ಚಿಂತನೆಗೆ ನನ್ನ ಸಂಪೂರ್ಣ ಸಹಮತಿ ಇದೆ.
ನಾನು ಸ್ವಲ್ಪ ಸಮಯ ನಿಮ್ಮ ಪ್ರಯತ್ನಗಳಿಗೆ ನನ್ನ ಸಮಯ ಮೀಸಲಿದುತ್ತೇನೆ
ನಿಮ್ಮ ಆರೋಗ್ಯ ಕಾಪಾಡಲಿ ಪರಮಾತ್ಮ
ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿ
ನಿಮ್ಮ ಬಳಗ ಬೆಳೆಯಲಿ
Good job 👍
God bless you sister ❤
2014.ರಿದಾ ಬಿಜೆಪಿ ಅದಾನಿ ❤️ಮೋದಿ ಮೊದಲು ಮಾಡಿದು ಇದೆ ಕೆಲಸ ಆಲ್ ಟಿವಿ ನ್ಯೂಸ್ ಬುಕ್ 👌100%
You are really a single and simple star. Keep it up and have a nice life.
Devara aashirvaada sada nimma melirali.🙏🙏🙏
Vijaya Lakshmi madam, you are great. Inspirational speech. Good video and analysis. Eye opener for new comers in journalism.
ನಿಮಗೆ ಜಯವಾಗಲಿ ಅಕ್ಕಾ 🎉
ಶರಣೋ ಶರಣು
Super mam❤
So loved your very apt comments on big boss in another episode 🙏🙏👏👏
Super speech, thank you
Good message for today
My salute akka
You are an eminent person and fearless journalist.
Our country needs more people like you.
Satyam shivam sundaram..🙏
I appreciate your work and you are the only person saying that journalism is service, every journalist should work like you. Great mam
👌🙏madam, muthinantha maathu
Thank you for your beautiful speech..
Your, a, v, v, good, reporter, God, bless, you, tq
Super super super 👍 almighty God bless you 🙏
She is in top among all kannada journalists. She is like a role model and her work is an example for all future journalists.
ನಮ್ಮ ಕನ್ನಡತಿ ನಮ್ಮ ಹೆಮ್ಮೆ
Good all the best
Great 👍.medam
Super.sheech.Akka. 🙏
Intha journalism padedeeruvaa Navu danyavanthuruu
Ma'am your a good
ನಿಮ್ಮ ಚಿಂತನೆಗೆ ನನ್ನ ಸಹಮತಿ ಇದೆ.
Madam sheshadri from kadabagere. Your advice noted liked very much. Speech was extraordinary. Plz give more programmes. Boost young generation.
Thank 🙏 you.. vijay..akkaaa
Mam every journalism not like you such a great hatsup to you mam
❤❤❤samhajadali nimantavru erodindha enu kodha sataya holikondide...
💯
Love u ಅಕ್ಕ❤
You are another name of democracy 😊
🙏🙏🙏🙏🙏🙏🙏👌👌
Superb akka
Vijay Laxmi your great super dear god bless you our country needs more people like you good luck always god is with you super
Tq, sister, your, speech, is, v, v, strong, and, real,, jai, hind
ಕೋಟಿ ಕೋಟಿ ಕೋಟಿ🙏
Nanna machine shiburru God bless ❤❤
U r great sister wish u happy life
Tq, sister, v, v, good, speech,
God bless you madam thank you.
ಯಾವ ಟಿವಿ ಚಾನಲ್ ಗಳು ಜನರ ನಂಬಿಕೆಗೆ ಅರ್ಹವಾಗಿ ನಡೆದುಕೊಳ್ಳುತ್ತಿಲ್ಲ ಅವರಿಗೆ ಬೇಕಾದಂಗೆ ಕಥೆ ಮಾಡಿ ಬಿತ್ತರಿಸುತ್ತಿದ್ದರು ಯಾವ ಚಾನೆಲ್ ಮೇಲೆ ನಮಗೆ ನಂಬಿಕೆ ಇಲ್ಲ ಯಾವ ಯಾವ ಟಿವಿ ನ್ಯೂಸ್ ಚಾನೆಲ್ ನೋಡುವುದಕ್ಕೆ ಇಷ್ಟವಾಗುತ್ತಿಲ್ಲ ಟಿವಿ ಆಫ್ ಮಾಡೋಣ ಅನಿಸುತ್ತಿದೆ.
100%👌
Jai Mahaveera Swamy Jai AMBEDKAR CONSTITUTION Jai Bhahubali Swamy Jai Vijaya Lakshmi Shibrur Jai
Meduem ñimma dhyrya sahasakke namma support yavagalu eruttade hatsof
Congratulations correct 💯❤
Akka💐🙏🙏
ನೀವು ಹೇಳಿದ್ದೆಲ್ಲ ಸತ್ಯ
ಆದರೆ ಪತ್ರಕರ್ತ ಹೇಗಿರ ಬೇಕು
ಇವತ್ತಿನ ದಿನ ಹೆಚ್ಚಿನ ಮಾಧ್ಯಮ ರಾಜಕೀಯ ಪಕ್ಷಗಳ ಹಿಂದೆ ಹೋಗೋದ್ರಿಂದ ಎಲ್ಲ ಸತ್ಯ ಮರೆಯಾಗುತ್ತಿದೆ ಅಲ್ವಾ
ಸತ್ಯ ಹೇಳೋ ಅಥವಾ ಬರೆಯೋ ವ್ಯಕ್ತಿಗೆ ಕಿರುಕುಳ ಜೀವ ಭಯ ಜಾಸ್ತಿ ಅಲ್ವಾ
ಇನ್ನು ಕೆಲವು ಮಾಧ್ಯಮಗಳು ಕೇವಲ ಹಣ ಮಾಡೋಕೆ ಸತ್ಯವನ್ನು ಮರೆಮಾಚುತ್ತೆ ಅಲ್ವಾ
ಧನ್ಯವಾದ 🙏
Super. Eye opening. Inspiring speech. Love you madam. Grow more and more...
Madam, God is with you. Go forward. We will pray for you.
Great akka nivu
❤❤❤you are wonderful person. Woman with knowledge to dare the corrupt people.
Madam please publish realities & loopholes of the current political scenarios. You have exposed lots of malpractices. It was really great.
Jai vijayalaxmi
Vijaylaxmi nimage devaru shatrugalinda rakshane madali Nimma satyakke jaya sigali 👍👍
Super 👍👍👍 madam
GO AHEAD , WE ARE WITH U.GOODLUCK.
She is our pride and so inspired ❤❤
Great job madam. All the best 👍
Good moring