Yakshagana - ರಮೇಶ್ ಭಂಡಾರಿ - ನೀಲಗಗನದೊಳು - ಜನ್ಸಾಲೆ -ಕಡತೋಕಾ - ಸುಜನ್ ಕುಮಾರ್ -ಕಾರ್ತವೀರ್ಯನಾಗಿ

Поделиться
HTML-код
  • Опубликовано: 30 сен 2024
  • 27-01-18 ರಂದು ಯಕ್ಷಕಾಶಿ ಕುಂದಾಪುರದಲ್ಲಿ ನಡೆದ 'ಕಾರ್ತವೀರ್ಯಾರ್ಜುನ' ಪ್ರಸಂಗದಲ್ಲಿ ಪ್ರಪ್ರಥಮಬಾರಿಗೆ ಖ್ಯಾತ ಹಾಸ್ಯಗಾರರಾದ ರಮೇಶ್ ಭಂಡಾರಿಯವರು 'ಕಾರ್ತವೀರ್ಯ'ನಾಗಿ ಮೂಡಿಬಂದರು. ನಿಜವಾಗಿ ಹೇಳಬೇಕೆಂದರೆ ಅಲ್ಲಿ ಕೂತಿದ್ದವರ ಕಣ್ಣಿಗೆ ಒಂದು ರೀತಿಯ ಹಬ್ಬದ ವಾತಾವರಣದಂತಿತ್ತು. ಯಾವಾಗ ರಮೇಶ್ ಭಂಡಾರಿಯವರ ರಂಗಪ್ರವೇಶವಾಯಿತೋ ಶಿಳ್ಳೆ , ಚಪ್ಪಾಳೆಗಳ ಅಬ್ಬರ ಮುಗಿಲುಮುಟ್ಟಿತ್ತು. ಮೈ ಜುಂ ಎಂದೆನಿಸುವ ಅನುಭವ. ಟೆಂಟ್‌ನಲ್ಲಿದ್ದ ಎಲ್ಲಾ ಮೊಬೈಲ್ ಕ್ಯಾಮೆರಾಗಳು ತಮ್ಮ ಕಾರ್ಯ ಮಾಡುತ್ತಿದ್ದವು. ಅದೇ ಪ್ರಸಂಗದಲ್ಲಿ 'ನೀಲ ಗಗನದೊಳು ಮೇಘಗಳಾ' ಪದ್ಯ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸ್ವರದಲ್ಲಿ, ಕಡತೋಕಾ ಸುನೀಲ್ ಭಂಡಾರಿಯವರ ಮದ್ದಲೆಯ ಕೈಚಳಕದಲ್ಲಿ , ಸುಜನ್ ಕುಮಾರರ ಚಂಡೆಯ ಆರ್ಭಟದಲ್ಲಿ, ಸಖಿಯರಾಗಿ ಬೀಜಮಕ್ಕಿ ವಿಜಯ್ & ಉಮೇಶ್ ಶಂಕರನಾರಾಯಣರೊಂದಿಗೆ ಕುಣಿದ 'ರಮೇಶ್ ಭಂಡಾರಿಯವರು' ಎಲ್ಲರನ್ನೂ ಬೆರಗಾಗಿಸಿದರು.
    For the first time in Yakshagana Sri Ramesh Bhandary as 'Kartaveerya''.
    Neela gaganadolu meghagala - Raghavendra Acharya Jansale - Kadatoka Sunil Bhandary - Sujan kumar Halady. Beautiful performance by Sri Ramesh bhandary. HD recording.
    .----------------------------------------------------
    •Like Yakshaabhimaani Videos on Facebook👇
    / yakshaabhimaanivideoso...
    •Follow us on Instagram👇
    / yakshaabhimani_videos_...
    ------------------------------------------------------------------
    video by- I.R.MADHYASTHA
    Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
    All yakshagana videos ,haasya , neela gaganadolu, perdoor mela ,

Комментарии • 48