Yakshagana Poorvi Kalyani-Haasya, Ramesh Bhandari & Ravindra Devadiga, ಜನ್ಸಾಲೆ ಭಾಗವತಿಕೆ Full HD

Поделиться
HTML-код
  • Опубликовано: 12 сен 2024
  • Nagaprasad Yakshagana Video
    ಪೂರ್ವಿ ಕಲ್ಯಾಣಿ - ಶ್ರೀ ಪೆರ್ಡೂರು ಮೇಳ
    ಪೂರ್ವಿ ಕಲ್ಯಾಣಿ
    ಶ್ರೀ ಮಣೂರು ವಾಸುದೇವ ಮಯ್ಯರ ಅತ್ಯದ್ಭುತವಾದ ಕಲಾಕೃತಿ.
    ಪ್ರಸಂಗವು ಹಾಸ್ಯ, ಶೃಂಗಾರ & ಕುತೂಹಲ ಭರಿತವಾಗಿದೆ.
    ಪೂರ್ವಿ ಕಲ್ಯಾಣಿಯು ದಿ. 28-07-2018ರಂದು ಶ್ರೀಮತಿ. ರಶ್ಮಿ ಹೇರ್ಳೆ ಅವರ ನೇತೃತ್ವ & ಶ್ರೀ ರಮೇಶ್ ಬೇಗಾರ್ ರವರ ರಂಗ ಸಂಯೋಜನೆಯಲ್ಲಿ, ಶ್ರೀ ಪೆರ್ಡೂರು ಮೇಳದವರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ಪ್ರದರ್ಶನ ಕಂಡಿತು.
    ಮೇಲಿರುವ ವಿಡಿಯೋ, ನಡೆದ ಪ್ರದರ್ಶನದ ಒಂದು ಸಣ್ಣ ತುಣುಕಷ್ಟೇ. ಪ್ರಸಂಗದ ಮೌಲ್ಯ & ತಿರುಳನ್ನು, ನೇರವಾಗಿ ವೀಕ್ಷಿಸಿದರೆ ಮಾತ್ರ ತಿಳಿದುಕೊಳ್ಳಲು ಸಾಧ್ಯ.
    ನಿಮ್ಮ ಊರಿನಲ್ಲಿ ಈ ಪ್ರಸಂಗ ನೋಡುವ ಅವಕಾಶ ಸಿಕ್ಕರೆ, ತಪ್ಪದೆ ನೋಡಿ...ಮಿಸ್ ಮಾಡಿಕೊಳ್ಳಬೇಡಿ.
    Yakshagana Poorvi Kalyani
    @ Ravindra Kalakshetra, Bangalore (28-7-2018)
    Haasya Sannivesha
    Bhagavataru: Sri Raghavendra Achari Jansale
    Bobayya: Sri Ramesh Bhandari
    Sidda: Sri Ravindra Devadiga
    Vishwapratapa: Sri Prakash Kiradi
    Maddale: Sri Sunil Bhandari
    Chande: Sri Sujan Kumar Haladi
    Presented By: Sri Perdooru Mela
    Samyojane: Manoor Mayya Yakshakala Pratishtana
    - Watch In Full (HD)
    - Watch Till The End
    - Use Earphones For Ultimate Live Experience
    - Like, Comment, Share And Subscribe If You Still Haven't. / @nagaprasadamrao . Thankyou.

Комментарии • 20