ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ ಗಜವದನ ಹೇರಂಭ ಏಕದಂತ ವೈಕಲ್ಯಾಂತ ರಿದ್ಧಿ ಸಿದ್ಧಿ ದ್ವಯರ ಕಾಂತ ಗಜವದನ ಹೇರಂಭ ಮೂಷಕ ವಾಹನ ಸರ್ಪಭೂಷ ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ ವಂದಿಪೆವು ಶ್ರೀಗಣೇಶ ಗಣೇಶ ಓ ಆದಿ ಪ್ರೇಕ್ಷಕನೆ ನಾಟಕದ ಮಾಲಿಕನೆ ಸ್ವೀಕರಿಸೈ ನಾಟಕ ಮೋದಕ ನಾಟಕ ಮೋದಕ ನಾಟಕ ಮೋದಕ ನಾಟಕ ಸ್ವೀಕರಿಸೈ
ಒಳ್ಳೆಯ rocking performance ಉ brother. ನಿಮ್ಮ ಈ ತಂಡ ಅತ್ಯುತ್ತಮವಾಗಿದೆ. ಈ ಗೀತೆಯನ್ನು ನೀವುಗಳು ಹೇಳುವಾಗ, ವಾದ್ಯ ವೃಂದದವರ ಒಳಗೊಳ್ಳುವಿಕೆ ನಮಗೆ ವಯಕ್ತಿಕವಾಗಿ ತುಂಬಾನೆ ಇಷ್ಟವಾಯಿತು. ಒಳ್ಳೆಯ screen presence...Super. ರಂಗ ಶಾಲೆಗಳಲ್ಲಿ ಹೇಳಿಕೊಡುವ ಒಂದು ಗೀತೆ ಇದಾಗಿದೆ...ಈ ನಿಮ್ಮ ಹಾಡಿನಲ್ಲಿ, 1:50 ರಿಂದ 1:54 ನಿಮಿಷದಲ್ಲಿ ಬರುವ ಗಣೇಶ ದೇವರ ನಾಮಧೇಯವನ್ನ ಆ ರೀತಿ ವಿಂಗಡಿಸಿ ಹೇಳಿರುವುದು ಖಂಡಿತವಾಗಿಯೂ ಸರಿಯಿಲ್ಲ. ದಯಮಾಡಿ ಅದನ್ನ ಸುಸಂಸ್ಕೃತ ರೀತಿಯಲ್ಲಿ ಬಳಸಿ. ಇನ್ನಿತರ ದೇವಾನು ದೇವತೆಗಳನ್ನ ಆರಾಧಿಸುವ, ನಂಬುವ ನಾವು ಇವರನ್ನೂ ಆರಾಧಿಸುತ್ತೇವೆ. ನಮಗೆ ಇದು ಅಹಿತಕರವಾಗಿದೆ. ನಾವು ಉಲ್ಲೇಖಿಸಿರುವ ವಿಚಾರವನ್ನ ಪರಿಗಣಿಸಿ, ಅದನ್ನ ಬದಲಿಸುತ್ತೀರ ಎಂದು ನಂಬಿರುತ್ತೇನೆ. Will be waiting for the corrected song by you, brother...
ನೆನ್ನೆ ನಿಮ್ಮನ್ನ ಜಯನಗರ ದಲ್ಲಿ ನಿಮ್ಮನ ನೋಡಿ ತುಂಬಾ ಸಂತೋಷವಾಯ್ತು... ನಮ್ಮ ಅದೃಷ್ಟಕ್ಕೆ ನಿಮ್ಮ ಜೊತೆ ಒಂದು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡೇವು... 8 ವರ್ಷದ ನನ್ನ ಮಗ ಪ್ರೀತಮ್ ನಿಮ್ಮ ಅಭಿಮಾನಿ ಕೂಡ ಹೌದು ನಿಮ್ಮಿಂದ ಸ್ಫೂರ್ತಿ ಪಡೆದು ಸಂಗೀತ ಕೂಡ ಕಲಿಯುತ್ತಿದ್ದಾನೆ... ನಿಮ್ಮ ಗಜವಾದನ ಹಾಡು ವಿಶಿಷ್ಟ ರೀತಿಯಲ್ಲಿ ಮಧುರವಾಗಿ ಬಂದಿದೆ 😊
Look at the notations done almost 50 yrs ago by B V Karanth ji still it is relevant...so good to see his legacy is being carried out by VV and his team who are also from Benaka theatre group
Ranga geethe taken to the next level.... definitely a treat for ears❤❤❤please bring this type of songs which makes us proud of our culture ❤🥰🤗i literally get goosebumps every time I hear this beautiful rendition.. much love to you vasuki vaibhav ❤❤❤❤❤
Energetic score, sonorous singing, beautiful peppy moods captured by brisk, apt camera work!… Sri Ganesha would surely dance to your tunes ! 😀😍 Way to go VV team!👏🎉
Pure energy weaving itself through irrepressible melody at every note. Such a wedlock of musical instrumentation and robust classicism no wonder begets exuberant joy. Kudos! Big (Musical) Boss - Season eternal Thanks. 🙏
great work guys....appreaciate all the hard work and the intensity and the creativity and the teamwork! one thing is that, this is a song about Ganesha...so if the video included some visuals of lord Ganesha...it would have been very fulfilling....
ಗಜವದನ ಹೇರಂಭ
ವಿಜಯಧ್ವಜ ಶತರವಿ ಪ್ರತಿಭ
ಗಜವದನ ಹೇರಂಭ
ಏಕದಂತ ವೈಕಲ್ಯಾಂತ
ರಿದ್ಧಿ ಸಿದ್ಧಿ ದ್ವಯರ ಕಾಂತ
ಗಜವದನ ಹೇರಂಭ
ಮೂಷಕ ವಾಹನ
ಸರ್ಪಭೂಷ
ಅಡಿಗಡಿಗೆ ನಿನ್ನನು ನೆನೆದು
ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
ಗಣೇಶ
ಓ ಆದಿ ಪ್ರೇಕ್ಷಕನೆ
ನಾಟಕದ ಮಾಲಿಕನೆ
ಸ್ವೀಕರಿಸೈ ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ
ಸ್ವೀಕರಿಸೈ
Tksm
Who all are subscribed to this channel in the beginning of the song..❤️❤️❤️❤️🧐
👍🏽
ಒಳ್ಳೆಯ rocking performance ಉ brother. ನಿಮ್ಮ ಈ ತಂಡ ಅತ್ಯುತ್ತಮವಾಗಿದೆ. ಈ ಗೀತೆಯನ್ನು ನೀವುಗಳು ಹೇಳುವಾಗ, ವಾದ್ಯ ವೃಂದದವರ ಒಳಗೊಳ್ಳುವಿಕೆ ನಮಗೆ ವಯಕ್ತಿಕವಾಗಿ ತುಂಬಾನೆ ಇಷ್ಟವಾಯಿತು. ಒಳ್ಳೆಯ screen presence...Super. ರಂಗ ಶಾಲೆಗಳಲ್ಲಿ ಹೇಳಿಕೊಡುವ ಒಂದು ಗೀತೆ ಇದಾಗಿದೆ...ಈ ನಿಮ್ಮ ಹಾಡಿನಲ್ಲಿ, 1:50 ರಿಂದ 1:54 ನಿಮಿಷದಲ್ಲಿ ಬರುವ ಗಣೇಶ ದೇವರ ನಾಮಧೇಯವನ್ನ ಆ ರೀತಿ ವಿಂಗಡಿಸಿ ಹೇಳಿರುವುದು ಖಂಡಿತವಾಗಿಯೂ ಸರಿಯಿಲ್ಲ. ದಯಮಾಡಿ ಅದನ್ನ ಸುಸಂಸ್ಕೃತ ರೀತಿಯಲ್ಲಿ ಬಳಸಿ. ಇನ್ನಿತರ ದೇವಾನು ದೇವತೆಗಳನ್ನ ಆರಾಧಿಸುವ, ನಂಬುವ ನಾವು ಇವರನ್ನೂ ಆರಾಧಿಸುತ್ತೇವೆ. ನಮಗೆ ಇದು ಅಹಿತಕರವಾಗಿದೆ. ನಾವು ಉಲ್ಲೇಖಿಸಿರುವ ವಿಚಾರವನ್ನ ಪರಿಗಣಿಸಿ, ಅದನ್ನ ಬದಲಿಸುತ್ತೀರ ಎಂದು ನಂಬಿರುತ್ತೇನೆ. Will be waiting for the corrected song by you, brother...
ನೆನ್ನೆ ನಿಮ್ಮನ್ನ ಜಯನಗರ ದಲ್ಲಿ ನಿಮ್ಮನ ನೋಡಿ ತುಂಬಾ ಸಂತೋಷವಾಯ್ತು... ನಮ್ಮ ಅದೃಷ್ಟಕ್ಕೆ ನಿಮ್ಮ ಜೊತೆ ಒಂದು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡೇವು... 8 ವರ್ಷದ ನನ್ನ ಮಗ ಪ್ರೀತಮ್ ನಿಮ್ಮ ಅಭಿಮಾನಿ ಕೂಡ ಹೌದು ನಿಮ್ಮಿಂದ ಸ್ಫೂರ್ತಿ ಪಡೆದು ಸಂಗೀತ ಕೂಡ ಕಲಿಯುತ್ತಿದ್ದಾನೆ... ನಿಮ್ಮ ಗಜವಾದನ ಹಾಡು ವಿಶಿಷ್ಟ ರೀತಿಯಲ್ಲಿ ಮಧುರವಾಗಿ ಬಂದಿದೆ 😊
I think every rangha geete should be given this kinda instrumental touch to give that amazing vibe to our generation.
Magnificent😍
ವಾಸುಕಿ ವೈಭವ್ ಮತ್ತು ತಂಡದವರು ಈ ಹಾಡನ್ನು ಪ್ರಸ್ತುತಪಡಿಸಿರುವ ರೀತಿ ಬಹಳ ಅಚ್ಚುಮೆಚ್ಚಾಗಿದೆ.ಪ್ರತಿದಿವಸ ಈ ಹಾಡನ್ನು ಒಂದು ಅಥವಾ ಎರಡು ಬಾರಿ ಕೇಳುತ್ತೇನೆ❤🎉
Look at the notations done almost 50 yrs ago by B V Karanth ji still it is relevant...so good to see his legacy is being carried out by VV and his team who are also from Benaka theatre group
Vasuki’s melody with the rock background is the best combo❤️
Super
Mind blowing new version Ganesha song on special Ganesha habba
Keep rocking
Oh aadi prekshakane
Naatakada maalikane ×2
(High) Aa dii pre kshaa kane kane nee nee nee
Oh aadi prekshakane naatakada maalikane
(Low) Aadii prekshaa kaaane kaaane
Oh aadi prekshakane naatakada maalikane
Aadi preksha kane nene nene nene nenenenenenenene
Oh aaadi prekshakane naatakada maalikane
Aa di prek sha ka ne ehhee
Ohh adi prekshakane naatakadaa maalikane
Sweekarisai naataka modaka 2
Naataka modaka naataka modaka
Naataka modaka naataka modaka (fast)
Naataka
(Gajavadana)
Very nice vasuki vaibhav ......
Vasuki has another level of Sangeet 🥰
👏🏻🙏🏻 Underrated artist namm Vasuki
I am a fan of vasuki vaibhav
Ranga geethe taken to the next level.... definitely a treat for ears❤❤❤please bring this type of songs which makes us proud of our culture ❤🥰🤗i literally get goosebumps every time I hear this beautiful rendition.. much love to you vasuki vaibhav ❤❤❤❤❤
B V Karaths Ranga Geethe nicely orchestrated and given a rock touch... Chindi Chitraanna...
Awesome kannda jugalbandi ❤
Very good song and great singer and great team
One of my fvrt song ❤dat too wid this precious voice @vasuki Viabhav 😍❤️✨ so impressive ✨
3:34 Goosebumps 😌
Stunning performance by Vaibhav❤
Absolutely Mesmerizing Music 🎶.
Jai Ganesha ❤❤❤
What an energy🙇🏻❤ Amazing
Very nice ... Vasuki rocks..
😍👏, 2:37 - 3:24 👌impressed with that ರಾಗ ಸ್ವರಗಳ ಏರಿಳಿತ
❤️ಇನ್ನುನೂ ಬೇಕಾಗಿದೆ 👌🏻
This song reminded me of my drama days, where we used to sing this song before we started our act ❤ you took it to next level
Super se upar song🥳🥳🥳🥳🥳🥳🥳🥳
Amazing Vaibhav!!!
ಎಲ್ಲ ok ಚೆನ್ನಾಗಿದೆ, but ಕೆಲವೊಂದು ಅಕ್ಷರ ಕನೆ ಕನೆ, ಗಣೇಶ ಶ ಶ ಉಚ್ಚರಣೆ ಅಭಾಸ ಅಂತ ಆಗುತ್ತೆ, ಮತ್ತೆ ಡಿಫರೆಂಟ್ ಆಗಿ superb ಆಗಿದೆ ❤👏🏻
ಆತ್ಮೀಯ ವಾಸುಕಿ ಅವರಿಗೆ ಅಭಿನಂದನೆಗಳು ❤❤❤
ಗಾಯನ ಅದ್ಭುತವಾಗಿದೆ. ರಾಗ, ಭಾವ ಸಂಗಮ. ಧನ್ಯವಾದಗಳು ಸರ್ ಹೀಗೇ ಮಧುರ ಗಾನ ಮುಂದುವರೆಯಲಿ.....
Beautifully done❤❤❤
Versatile vasuki vaibhav ❤️💕
Mind blowing, fabulous
Energetic score, sonorous singing, beautiful peppy moods captured by brisk, apt camera work!… Sri Ganesha would surely dance to your tunes ! 😀😍
Way to go VV team!👏🎉
Vasuki Vaibhav is an emotion
This is just amazing. Vasuki should make his own way just the way Raghu Dixit did. We love your music
Amazing Vaibhav👏👏
Omg, awesome, out of the world!!! Extraordinary. Loved it, love it!!! ❤❤❤❤❤❤❤❤
ಚೆನ್ನಾಗಿದೆ ವಾಸುಕಿಯವರು ಹಾಡುಗಳು ಮೆಲೋಡಿ ಗಳಾಗಿದ್ದವು ಇದು ಬೇರೆಯೇ ಆಗಿದೆ
Superb...❤
ಬೊಂಬಾಟ್
Wow this is magnificent
Video is very good, nice camera work, energetic song, all have performed very well, super singing. Congratulations 😊
After google Perfomance 🎉🎉🎉🎉
ಹಾಡು ಕೇಳಿ ತುಂಬಾ ಖುಷಿಯಾಯ್ತು
ನನ್ನ ನೆಚ್ಚಿನ ಹಾಡು ಹಾಗೂ ನನ್ನ ನೆಚ್ಚಿನ ಗಾಯಕರು.....❤️❤️❤️❤️❤️
Pure energy weaving itself through irrepressible melody at every note. Such a wedlock of musical instrumentation and robust classicism no wonder begets exuberant joy. Kudos!
Big (Musical) Boss - Season eternal
Thanks. 🙏
u just rock. U just made Sri Ganapathy a wake up call.
ವಾಸುಕಿ ಚಮತ್ಕಾರ ಅಮೋಘ ಅದ್ಭುತ
🙏
I don’t y i am crying after listening this song🙏❤️
Thank u for this wonderful song🤩All da very best
Amqzing team. Keep it up. Keep up experimenting. All the very best.
😲 wow.... 🤯😍😍😍😍
Very good composition ❤
Good one
Sir nim voice nim behavior literally amazing 🥺🤍🫂 nim songs anthu sakath 🙌🏻❤🎇
Mind blowing performance ❤❤❤❤
Beautiful
Bless all those souls who created this! ❤❤❤❤❤❤❤❤
wow wow wow amaze
great work guys....appreaciate all the hard work and the intensity and the creativity and the teamwork!
one thing is that, this is a song about Ganesha...so if the video included some visuals of lord Ganesha...it would have been very fulfilling....
Sakkath!🙏🏼
Just Super 👌
Excellent ❤
Background musical amazing 🎊🎊
Vasuki vaibhav 🔥❤️
Super super 💐
Let's make it best band of kannada..❤️
❤❤ y this is not viraling broo..
Very good
Killer
🐍 Vaibhav ❤🎉
Wowww💥 amazinggg team workk😍🫶🏽
Wow
Super 🎉
Really amazing singing and new experiment, nice ❤
Amazing fantabulous 👌👏👌👏👌
Suparrrr
This is extremely nice 💯❤❤
Rocking Vasuki and The whole band members
The best
ವಾಸುಕಿ...❤❤❤❤🙏🏻🙏🏻🙏🏻
Very nice
Very nice ❤️
❤❤❤❤
Amazing❤
Wow.. amazing 👏👏👏👏👌👌
superb!!
U are one of my fev Vasuki I want meet u
Very beautiful ganapti song i was searching for this
Amazing vaibzzz 🎉❤
Benaka and this song are ❤
Fantabulous 😍😍😍😍😍😍😍
Ultimate ❤
🔥 🔥 🔥 🔥 💥💥
Very nice❤
😍😍🔥
Best of best ever heard ❤
Beautiful 😍😍