Veda | ವೇದಗಳು ಗೋಹತ್ಯೆಗೆ ಅನುಮತಿ ನೀಡಿವೆಯಾ..? Dr. R V Jahagirdar | Hosadigantha Digital

Поделиться
HTML-код
  • Опубликовано: 17 янв 2025

Комментарии • 22

  • @shivaswamykr7802
    @shivaswamykr7802 Месяц назад +2

    ಕಾರ್ಯಕ್ರಮ ತುಂಬ ಸುಂದರ ವಾಗಿ ಮೂಡಿ ಬರುತ್ತಿದೆ. ಸರಳವಾಗಿ, ನಿಖರ ವಾಗಿ ವಿವರಿಸುವ ಶೈಲಿ ಚನ್ನಾಗಿದೆ. ಅಭಿನಂದನೆಗಳು.

  • @b.kgowda7367
    @b.kgowda7367 Месяц назад

    ಅದ್ಬುತ ಮತ್ತು ಬಹುಉಪಯೋಗಿ ಕಾರ್ಯಕ್ರಮ,

  • @sunilkumardesai7041
    @sunilkumardesai7041 Месяц назад

    GOOD. 👍👍🙏

  • @NagarajMR-oy5cd
    @NagarajMR-oy5cd Месяц назад

    ಗುರುಗಳೇ ವಂದನೆಗಳು.. ಸೃಷ್ಟಿ ಜೀವರಾಶಿ ಗಳು ಇನ್ನೊಂದು ಜೀವಿಯ ಆಹಾರ ವು ಸರಿಯೇ.. ಆದರೆ ಇತರೆ ವೃಂದದಲ್ಲಿ /ಪಾರಿವಾರದಲ್ಲಿ ಅದು ನಮ್ಮ ಆಹಾರ ಎನ್ನುತ್ತಾರೆ ಸರಿಯೇ

  • @nataraju.nroshan9966
    @nataraju.nroshan9966 Месяц назад

    🙏🙏🙏

  • @Ramaligkulagod5181
    @Ramaligkulagod5181 Месяц назад

    🌺🌺🙏🙏🌺🌺

  • @motiot1073
    @motiot1073 Месяц назад +2

    ಬೆಳ್ಳಗಿರುವುದೆಲ್ಲಾ ಹಾಲಲ್ಲ....
    ಯೂ ಟ್ಯೂಬ್ ನಲ್ಲಿ ಹೇಳುವವರು ಪಂಡಿತರಲ್ಲ

    • @Madhusudan-c4c
      @Madhusudan-c4c Месяц назад

      Exactly... ಇತ್ತಿತ್ತಲಾಗಿ ಇಂಥ ಅರೆಬೆಂದ ಮೊಟ್ಟೆ ಕೋಳಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಈ ಅವಿವೇಕಿ ಜಹಾಗೀರದಾರನಿಗೆ ಮತ್ತು ಅವನ ಮುಂದೆ ಕೂತಿರುವ ಈ ಚಾನೆಲ್ ನ ಅವಿವೇಕಿಗೆ ಯಾವುದೋ ಒಂದು ಅಜೆಂಡಾ ಇರುವಂತಿದೆ.

    • @shrungesh
      @shrungesh 18 дней назад

      ​@@Madhusudan-c4cB*** magne ninage Satya heludre sullne poojsoru neevella yaavdo pardeshi itihaas sulluna nambkondu pardeshi anuvaada na namborge enu helok agalla nijavada anuvada artha ve bere eegina manushyara jnanakku avattina kaalakku tumba vyatyasa nammalli ide samasye enappa Andre British kottirodne olledu sari endu nambkondiroke nam dharma kettogirodu nijavada avivekigalu neevu avrgiddashtu jnana nimgenide dharmada bagge nenne monne bandor neevella

  • @jyothiprakash9774
    @jyothiprakash9774 Месяц назад

    Radhakrishnandevaraj read Vedas completely, don’t read it in bits and pieces, otherwise you’ll get wrong meaning and convey it to others.

  • @anandvijayamurthy7521
    @anandvijayamurthy7521 Месяц назад

    🙏🙏🙏