Dr GB Harish | ಸಾಹಿತ್ಯವನ್ನು ಪಾಲಿಟಿಕ್ಸ್ ಕಂಟ್ರೋಲ್ ಮಾಡ್ತಾ ಇದ್ಯಾ..? ಇದನ್ನು ಕೌಂಟರ್ ಮಾಡೋದು ಹೇಗೆ..?

Поделиться
HTML-код
  • Опубликовано: 16 янв 2025

Комментарии • 9

  • @shivaswamykr7802
    @shivaswamykr7802 14 часов назад +3

    ಹೊಸ ವಿಚಾರ ತೆಗೆದುಕೊಂಡು ಹೊಸದಿಗಂತ, ಬಂದಿರುವುದು ಸಂತಸದ ವಿಚಾರ. ಸರಿಯಾದ ವ್ಯಕ್ತಿಯನ್ನು ಕರೆದಿದ್ದೀರಿ. ಇಬ್ಬರಿಗೂ ಅಭಿನಂದನೆಗಳು.

  • @bhagya3893
    @bhagya3893 12 часов назад

    ನಿಮ್ಮಂತಹ ವಿದ್ವಾಂಸರಿಂದ ಸಾಹಿತ್ಯದ ನೈಜ ಸ್ವರೂಪವನ್ನು ತಿಳಿಸಿಕೊಟ್ಟಿದಕಕ್ಕೆ ನಿಮಗೆ ಕೋಟಿ ಕೋಟಿ ನಮನಗಳು ನಮ್ಮ ಕನ್ನಡ ಭಾಷೆ ಅದ್ಭುತ ಕನ್ನಡ ಸಾಹಿತ್ಯ ಬಹಳ ಶ್ರೇಷ್ಠ ಹಾಗೂ ವಿಶಾಲವಾದ ಸಾಗರ🎉🎉🎉🎉🎉🎉🎉🎉🎉🎉

  • @babumurthy9448
    @babumurthy9448 11 часов назад

    ಬಹಳ ಉತ್ತಮ ಸಂವಾದ. ಹರೀಶರ ಅಧ್ಯಯನದ ಆಳ ವಿಸ್ತಾರಗಳ ದರ್ಶನ 💐💐💐

  • @YashavantharaOatGmail.ComYasha
    @YashavantharaOatGmail.ComYasha 5 часов назад

    ಧನ್ಯವಾದಗಳು

    • @rajeswarisn1518
      @rajeswarisn1518 4 часа назад

      Tv ಕನ್ನಡವನ್ನು ಸರಿಮಾಡುವುದು ಹೇಗೆ?

  • @Lachamanna.1975
    @Lachamanna.1975 13 часов назад