Karna is a real character in now a days in every common people's ... ivathina Pratik obba Samanya manushyana sthithi avathu Karna na sthithi agithu .....plzzz Karna na episode inch inch details kodi sir
ಮಾನ್ಯರೆ, ನಿಮ್ಮ ಹೇಳುವ ಶೈಲಿ, ಮತ್ತು ಕಥಾ ಸಂಗ್ರಹ ತುಂಬಾ ಚನ್ನಾಗಿದೆ. ನಿಮ್ಮ ಮಿಡಿಯಾದಿಂದ ಪೂರ್ತಿ ಮಹಾಭಾರತ ಕೇಳುವಾಸೆ. ನಡು ನಡುವೆ *ಕುಮಾರವ್ಯಾಸರ* ಕಾವ್ಯದ ತುಣುಕುಗಳನ್ನು ಸೇರಿಸಿದರೆ ಕೇಳಲು ಇನ್ನೂ ಇಂಪಾಗಿರುತ್ತದೆ.
ಸೂರ್ಯ ಪುತ್ರ ಕರ್ಣ ಅಭಿಮಾನಿಗಳ ಕಡೇಯಿಂದ ನಿಮಗೆ ಅಭಿನಂದನೆಗಳು ಸರ್... ಕರ್ಣನ ಸಂಚಿಕೆಗಳು ಬೇಗ ಮುಗಿಸ್ಬೇಡಿ.... 🙏🙏🙏🙏
naanu kuda surya putra karna yall episode nodiddini
Karna is a real character in now a days in every common people's ... ivathina Pratik obba Samanya manushyana sthithi avathu Karna na sthithi agithu .....plzzz Karna na episode inch inch details kodi sir
ಅಭ್ಭಾ ಎಂತಾ ಅಧ್ಬುತ ವಿವರಣೆ ಸರ್...
ಕರ್ಣನಿಗೆ ಕರ್ಣನೆ ಸಾಟಿ....
ಸೂರ್ಯ ಚಂದ್ರ ಇರುವವರೆಗು ಕರ್ಣದೇವನ ಹೆಸರು ಅಮರ🙏🙏🙏
ಕರ್ಣನ ಬಗ್ಗೆ ಕೆಳ್ತಾ ಇದ್ರೆ ನನ್ನ ಮೈ ರೊಮಾಚನದಿಂದ ಜುಮ್ ಅನಿಸ್ತಾ ಇರುತ್ತೆ, ಏನೊ ಒಂದು ಶಕ್ತಿ ಕರ್ಣನ ಹೆಸರಲ್ಲಿ ಇದೆ ಕಂಡಿತ ಇದೆ💪💪👌👌😍
ಕರ್ಣನ ಬಳಿ ಇದ್ದ ದಿವ್ಯಾಸ್ತ್ರಗಳ ಪರಿಚಯ ಮಾಡಿ ಕೊಡಿ. ಜೈ ರಾಧೇಯ..
ಕಣ್ಣು ಮುಂದೆ ಮಹಾಭಾರತ ನೋಡಿದೆ ಹತ್ರ ಇದೆ ಅದನ್ನು ನೀವು ಅಷ್ಟು ಚೆನ್ನಾಗಿ ತಿಳಿದು ಹೇಳಿಕೊಡುತ್ತಿದ್ದರು
ಕಥೆ ಹೇಳುತ್ತಾ ಮತ್ತೊಂದು ಸನ್ನಿವೇಶವನ್ನು ಸ್ರಷ್ಟಿಸಿ ವರ್ಣಿಸುವ ರೀತಿ ಅಧ್ಬುತ ಸರ್.
ನಿಮ್ಮ ದ್ವನಿ ಪರಿ ಶುದ್ದ ವಾಗಿದೆ ಸರ್
ನಿಮ್ ಧ್ವನಿಗಿಂತ ನೀವು ಹೇಳೊ ವಿವರಣೆ ತುಂಬಾ ಸೊಗಸಾಗಿದೆ ಸರ್... ಕಣ್ಣ ಮುಂದೆ ಹಾದು ಹೋದಾಗೆ ಇದೆ ಮಹಾಭಾರತ ಕಥಾ
Dvani jote...
Karna is real hero of mahabaratha
Dhana veera shoora karna
Suryaputra karna🙏
Krishna is real hero of mahabharata
Karna is not just a name It's an emotion,power.
The real hero, real warrior Karna😍
ಚಿಕ್ಕ ಮಕ್ಕಳಿಗು ಅರ್ಥ ಆಗುತ್ತೆ ಸರ್ ಅಷ್ಟು ಸ್ಪಷ್ಟವಾಗಿ ಹೇಳ್ತೀರಾ....ಸೂಪರ್
ನಮಸ್ಕಾರ ಗುರುಗಳೇ, ನೆನೆದವರ ಮನದಲ್ಲಿ.....💐💐💐👌👌👌
Here the man of vibration KARNA...... fans from South Africa and East Africa
❤कर्ण ❤..महाभारत का शूर विर योद्धा
ಮಾನ್ಯರೆ,
ನಿಮ್ಮ ಹೇಳುವ ಶೈಲಿ, ಮತ್ತು ಕಥಾ ಸಂಗ್ರಹ ತುಂಬಾ ಚನ್ನಾಗಿದೆ.
ನಿಮ್ಮ ಮಿಡಿಯಾದಿಂದ ಪೂರ್ತಿ ಮಹಾಭಾರತ ಕೇಳುವಾಸೆ. ನಡು ನಡುವೆ *ಕುಮಾರವ್ಯಾಸರ* ಕಾವ್ಯದ ತುಣುಕುಗಳನ್ನು ಸೇರಿಸಿದರೆ ಕೇಳಲು ಇನ್ನೂ ಇಂಪಾಗಿರುತ್ತದೆ.
Super sir
ಸೂಪರ್ ಸೂಪರ್ ಸೂಪರ್ ಸೂಪರ್ ಕರ್ಣ 💖💖💖💖💟💓💓💓💓
ಮೀಡಿಯಾ ಮಾಸ್ಟರ್ ಜೈ ಹೋ ಕರ್ಣ ಜೈ ಹೋ
Sir ನಿಮ್ಮ ಮಾತುಗಳು ಕೇಳುತ್ತಿದ್ದರೆ ಮಹಾಬರಟನೆ ಕಣ್ಣ ಬರುತ್ತೆ ಸೂಪರ್
ಮಹಾಭಾರತದ hero ಕರ್ಣ
ಮಹಾಭಾರತ ಕಥೆಯ SCREEN PLAY ಅದ್ಭತವಾಗಿದೆ.
My heartbeat karna ❤️
ತುಂಬಾ ಧನ್ಯವಾದಗಳು ಸರ್ ಉತ್ತಮ ವಾದ ಮಾಹಿತಿ ನೀಡಿದಿರೀ ಧನ್ಯವಾದಗಳು 🙏
ಬಿಲ್ಲು ವಿದ್ಯೆ ಪ್ರವೀಣ
1.ಕರ್ಣ
2.ಎಕಲವ್ಯ
3.ಅರ್ಜುನ
Arjun
1.ekalavya
2.karna
3.arjuna
Yes bro
Karna
Yakalavvya
Very very very nice sir bega mugisi ond 2 episode madi plz kelodakke tumba kutuhala agatide
Karnanigagi nanna onderadu hani kanneru aa parakramiya prathiyondu Kathe keluvagalu surisutte 😢😥😓😫
ಸರ್ ನಾನು ನನ್ನ ಕೈ ಮೇಲೆ ಕರ್ಣನ ಹೆಸರು ಹಚ್ಛೆ ಹಾಕಿಸ್ಬೇಕು. ಕರ್ಣನ ಅಷ್ಟು ಹೆಸರುಗಳನ್ನೂ ಹೇಳಿ plz
Vashushena
ಸೂರ್ಯಪುತ್ರ
ರಾಧೆಯ
ವಸುಷೇಣ
ಕರ್ಣ
ಕುಂತಿಪುತ್ರ
ಅದಿರಥ ಪುತ್ರ
ದಾನಶೂರ
ತುಂಬಾ ಅರ್ಥಪೂರ್ಣವಾಗಿ ಮಹಾಭಾರತವನ್ನು ತಿಳಿಸಿದಿರಿ
Shabaashh duryodana I'm the only one person who is waiting for duryodana episode and karna is legend for warriors 😍
ವರ ಮತ್ತು ಶಾಪದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ ಸಾರ್
ಹಾಗೇ ಆ ಸಮಯದಲ್ಲಿ ಕರ್ಣ ಸೂತಪುತ್ರ ಎಂದು ಅರ್ಜುನ ಹಾಗೂ ಭೀಮನಿಂದ ಆದ ಅವಮಾನದ ಬಗ್ಗೆಯೂ ಮುಂದಿನ ಸಂಚಿಕೆಯಲ್ಲಿ ತಿಳಿಸಿ....
radheya karna
suthaputhra karna
maharathi karna
angaraja karna
suryaputhra karna
daanavira karna
kavacha kundaladari karna
bagavan shri krishnanindalu anyakolagada karnanige ondu salam 🙏🙏🙏🙏🙏......
olleyavrige devru kai idithane anthare adre karnan vicharadalli devaru kuda swarthiyada
ಧನ್ಯವಾದಗಳು ಸರ್ ಮಹಾಭಾರತದ ಕಥಾಮೃತ ಮುಗಿದ ನoತರ ರಾಮಾಯಣ or ಮಂಕುತಿಮ್ಮನ ಕಗ್ಗದ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿ ವಿನಂತಿ 🙏🙏
Heart says ಕರ್ಣ ಕರ್ಣ
Bhishma
Title deserve REAL Hero Karna
#ಮೈಯಲ್ಲಿ #ಇರೋ #ರಕ್ತ #ಕಮ್ಮಿ
#ಆಗಬಹುದು
#ಎದೆಯಲ್ಲಿ #ಇರೋ #ಕರ್ಣನ #ಪ್ರೀತಿ #ಕಮ್ಮಿ
#ಆಗಲ್ಲ ,,,
my sweet ❤️❤️❤️💓💓
Super karna is real hero
Karna 💟
ಸಾರ್.. ಕಣ೯ ನಿಜವಾಗಿಯೂ ನತದೃಷ್ಟ....
Love karna
Thanku sir Karnan bage helidake
Tumba kushi aytu Nim baile karna bagge olle mathu bandidke
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
ಜೈ ಹಿಂದ್ ಜೈ ಕನಾ೯ಟಕ ನಿಮ್ಮ ದ್ವನಿ 👌👌 ಸರ್
ರಾಘವೇಂದ್ರ ಸರ್ ನಿಮ್ಮ ಕಂಟ್ಟ ಕಂಚಿನ ಕಂಟ ಸರ್ ಕೆಳ್ತನೆ ಇರಬೇಕು ಅಂತ
E
ನೀವು ಭಾರತದಲ್ಲಿ ಏನೇ ಉನ್ನತ ಕಾರ್ಯ ಸಾಧಿಸಿದರೆ, ನೀವು ಸಾಧಿಸಿದ ಸಾಧನೆಗಿಂತ ನೀವು ಯಾವ ಕುಲದವರು ಅನ್ನೋ ವಿಷ್ಯನೇ ಹೆಚ್ಚು ಚರ್ಚಿಸಲ್ಪಡುತ್ತದೆ. ವಿಪರ್ಯಾಸ ಅಂದರೆ ಇದೆ ಅಲ್ಲವೇ. 😑
Abselutly
Howdu
Adike nam desha engirodu....
ಗುರುಗಳೆ ಬಾಹುಬಲಿ,ಭರತನ ಬಗ್ಗೆ ತಿಳಿಸಿ ದಯವಿಟ್ಟು
Tq sir i love karna 🙏🙏
ಸರ್ ನಿಮ್ಮ ಮಾಹಿತಿ ಅದ್ಭುತವಾಗಿಮತ್ತು
ಕರ್ಣ ಭೀಮನಿಂದ ಒಂದುಬಾರಿ ಅರ್ಜುನನಿಂದ ಎರೆಡುಬಾರಿ ಸೊತಿದ ಅಂತಾರೆ ಅದರ ಬಗ್ಗೆ ತಿಳಿಸಿ ಕೊಡಿ.
Haa sir
ಗುರುಗಳೇ ನಿಮ್ಮ ಅಥಾಸಂಕಲನಕ್ಕಾಗಿ ಕಾಯುತ್ತಿದ್ದೆ ಧನ್ಯವಾದಗಳು.
Gurugale ee mahabaratha dalli avr esta evr esta anthare bt nange nive 💓nijavad Vyasa muni😍😍
Karna is best
Karna is the great
Sir plz make vedio abt karna more than 20min video.....
Sutha putra, surya putra, kunthi putra,radeya, pandava agraja, maharatha,senadhipathi, DHANASHURA KARNA DHANYOSMI DHANYOSMI.........
Namaste sir media masters namaste sir 👌🙏
ಸರ್ ಕರ್ಣನಿಗೂ ಅರ್ಜುನನಿಗೂ ಏಕೆ ಅಷ್ಟೊಂದು ದ್ವೇಷ ಹೇಳಿ ಸರ್
ಜೈ ಹಿಂದ್ 🙏🙏🙏
ನಮಸ್ಕಾರ ಗುರುಗಳೇ 🙏🚩💖
Excellent👍👏😆 super sir
ಗುರುಗಳೇ ಕರ್ಣನ ಬಗ್ಗೆ ಇನ್ನು ವಿಡಿಯೋ ಮಾಡಿ. ನಾಳಿನ ವಿಡಿಯೋಗಾಗಿ ಕಾಯುತ್ತಿದ್ದೇನೆ.
ಏನ್ ಧ್ವನಿ ಸರ್ ನಿಮ್ಮದು, ಆ ಏರಿಳಿತ ಅದ್ಭುತ
ನಿಮ್ಮ ದ್ವನಿ ಸೂಪರ್ ಆಗಿದೆ ಸರ್
Sir plzz.. Dhuyrodana karnana gelethana da bagge samshaya padodu beda
Snehakkoskara obba saarathiya maganige anga raajya kottantha mavan vyakthi duryodhana
Karna nige Duryodhana yake ishtella sneha maadida anta Bheeshmaru yudda dalli karna nige heltare aa episode kathe kelu amele ninna opinion tilsu.
ನಮಸ್ಕಾರ ಗುರುಗಳೆ🙏🙏🙏
ಗುರುಗಳೇ ನೀವು ಯಾಕೆ ಮಹಾಭಾರತದ ಧಾರಾವಾಹಿ ಮಾಡಬಾರದು.....
Gurugale e Dina 29 11 2019 nimagu Matthu nimma kathambruthakke namanagalu
Karna 👌👌👌👌
Sir nimma video goskara daily wait madtha irthivi..but bejar yen Andre neev yavaglu Duryodana nannu kapati paapi ahankari garvi pandavadweshi antha helodu.....so please...
ಸೂಪರ್ ... ಸೂಪರ್ ... ಸೂಪರ್... ಧನ್ಯವಾದಗಳು... ಸರ್..
ಸೂಪರ್ ಸರ್ 🙏🙏
Sir karnana hindina janmada kathe nimag gotthidre detail maadikodi , Nam ajja karnana hindina janmada bagge helidda nenapu nange ,avana hindina janmadalli rakshasanaagirthaane avanige avanalli nooru kavacha kundali galirthave avana jothe vishnu senasirthaane annuvantha kathegalu idar bagge vivarane kotre thumba santhosha aaguthe.
Nanage Mahabharata Dalli karna esta and He was the Real HERO
ಸರ್ ನಾನು ಈ ಸಂಚಿಕೆಗೋಸ್ಕರ ಕಾಯುತಿದ್ದೆ. ಧನ್ಯವಾದಗಳು ಸರ್.
ದಾನ ವೀರ ಶೂರ ಕರ್ಣ 🙏🙏
#Socrateschannel
Karna
ನಿಮ್ಮ ದ್ವನಿ ಸೂಪರ್ ಸರ್
Jai radhey ❤️❤️❤️❤️❤️❤️❤️
ಜೈ ಕರ್ಣ
Karna is the real hero
KARNA IS BEST
The great warrior karna
Waiting for next video
Super hero karna
Nice sir 🙏
Athyadhbutha sakthisaali Karnana bagge iro one 3d cinema nodidhangaythu Sir dhanyavaadhagalu nimge
ಮಹಾಶೂರ ಕರ್ಣ
Thank you sir... time to cry...
Love u sir I am u r follower
Hiii Raghvendra Sir... please make video about our country #Gdp how to calculate please make video as soon as possible
ನಿಮಗೆ ಸಾವಿರ ನಮನಗಳು
Thank you sir
Jai Hind, Jai Karnataka.
Rani abbakkana bagge video madi
Sanjay Gandhi bagge video madi please😫🙏🙏💓 sir
Karna is great
Nandu 6ne like
Tq
Naana prakara avathu Duryodana karna nannu Angaraja nannagi madi, thanna snehitha nannagi madade idre naavu karna na parichayavannu hege madkoltha idivi...yava Grantha galalli karna na bagge thilkoltha idvi....
Yaa madam dhuryodana loyal in friendship😊
ಗುರುಗಳೆ ದಯವಿಟ್ಟು ೩೦ ನಿಮಿಷಕ್ಕೆ ಎರಿಸಿ ನಮ್ರ ವಿನಂತಿ
ಜೈ ಗುರುದೇವ್ ✌✌✌
ಗುರುಗಳೇ ದುರ್ಯೋಧನ ಒಳ್ಳೆಯವನು ಅಥವಾ ಕೆಟ್ಟವನೋ ದಯವಿಟ್ಟು ತಿಳಿಸಿ ಕೊಡಿ
nimma jnana bhandarada vivarane adhbhuta gurugale