ಅಲ್ಲಮಪ್ರಭುರವರ ವಚನ ಅರ್ಥಗರ್ಭಿತವಾಗಿದೆ. ಅದ್ಭುತವಾಗಿ ಹಾಡಿದ ನಿಮಗೆ ಧನ್ಯವಾದಗಳು. ಚಿಕ್ಕ ಹುಡುಗಿಯ ತಬಲ ಹಾಡಿಗೆ ಮೆರಗು ನೀಡಿದೆ. ಇನ್ನಷ್ಟು ವಚನಗಳು ನಿಮ್ಮ ಕಂಠಶ್ರೀ ಇಂದ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ. ನಿಮ್ಮಿಬ್ಬರ ಹೆಸರು ತಿಳಿಸಿಲ್ಲ.
You have pranati, sacred thread and oil to light lamp of bhakti. Very melodious and advice to continue such advisable 🎵 songs. All the best for future endeavors.
ಶರಣು ಶರಣು ತಮಗೆ🎉🎉🎉
🙏🙏🙏
ಸುಂದರ ಗಾಯನ 👌👌👏👏 ನಿಮಗಿಬ್ಬರಿಗೆ ದೇವರು ಒಳ್ಳೆಯದನ್ನು ಮಾಡಲಿ
ಧನ್ಯವಾದಗಳು 🙏🙏🙏
ಬಹಳೆ ಚೆನ್ನಾಗಿ ಹಾಡಿದ್ದಾರೆ
Shanbag ಸಹೋದರಿಯರು
ದೇವರು ಒಳ್ಳೆಯದನ್ನು ಮಾಡಲಿ
🙏🙏🙏
ತುಂಬಾ ಸೊಗಸಾಗಿದೆ ಗಾಯನ ಮತ್ತು ತಬಲಾ.
🙏
🙏🙏🙏
That I am learning
🙏🙏🙏
🙏👌😍
ಚೆನ್ನಾಗಿದೆ ಮಕ್ಕಳೆ
Very talented,astonishing sound,God bless them.
Thank You so much 🙏
Supersong,sisters,T,P,swamy,Maddur
Thank You 🙏
That I ಆಮ್ learning
👍👍👍
ವಾಟ್ ಇಸ್ ಯುವರ್ ಬೋತ್ ನೇಮ್
Shreeraksha Shanbhog and Shreerashmi Shanbhog
ಸುಮಧುರ ಮಕ್ಕಳೇ ಪುಟಾಣಿಯ ತಬಲಾವಾದನ ಚೆನ್ನಾಗಿದೆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ
Nice 👍
ಅಲ್ಲಮಪ್ರಭುರವರ ವಚನ ಅರ್ಥಗರ್ಭಿತವಾಗಿದೆ. ಅದ್ಭುತವಾಗಿ ಹಾಡಿದ ನಿಮಗೆ ಧನ್ಯವಾದಗಳು. ಚಿಕ್ಕ ಹುಡುಗಿಯ ತಬಲ ಹಾಡಿಗೆ ಮೆರಗು ನೀಡಿದೆ. ಇನ್ನಷ್ಟು ವಚನಗಳು ನಿಮ್ಮ ಕಂಠಶ್ರೀ ಇಂದ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ. ನಿಮ್ಮಿಬ್ಬರ ಹೆಸರು ತಿಳಿಸಿಲ್ಲ.
ಶ್ರೀರಕ್ಷ ಹಾರ್ಮೋನಿಯಂ ಮತ್ತು ಹಾಡುಗಾರಿಕೆ ತಬಲದಲ್ಲಿ ಶ್ರೀರಶ್ಮಿ
ಧನ್ಯವಾದ ಸರ್. ನಮ್ಮ ಚಾನಲ್ subscribe ಮಾಡಿ 🙏
Very good.
🙏🙏🙏
ಅದ್ಭುತವಾದ ಗಾಯನ ಕಂದ. ಅತ್ಯದ್ಭುತವಾದ ಶ್ರೇಷ್ಠ ವಚನ. ತಬಲಾ ವಾದನ ತುಂಬಾ ಅತ್ಯದ್ಭುತವಾಗಿದೆ. ದೇವರು ನಿಮಗೆ ಒಳ್ಳೆಯದು ಮಾಡಲಿ.
ದನ್ಯವಾದಗಳು ಸರ್ 🙏
ರಂಜನೆಯನ್ನು ನೀಡುವ ತಬಲದ ಅದ್ಭುತವಾದ ಸಾಥ್ ಜೊತೆಗೆ ಸುಶ್ರಾವ್ಯವಾದ ಹಾಡುಗಾರಿಕೆಗೆ ಧನ್ಯವಾದಗಳು.
🙏🙏🙏🙏🙏
Super vachana and very nicely sung.
Thank You 🙏 We have uploaded few more vachanas please subscribe and share your comments 🙏
Super Singing.
🙏🙏🙏
Devaru nimage anugraha madali
🙏🙏🙏
You have pranati, sacred thread and oil to light lamp of bhakti. Very melodious and advice to continue such advisable 🎵 songs. All the best for future endeavors.
Thank You so much for the encouragement 🙏🙏🙏
Thumba chennagidhe.
Pls post lyrics also in description.
Thank you 🙏🙏🙏🙏 Please see description for lyrics.
Tumba natural quiet tabala girle niceeeee.age alli e tara avyasa irbeku niceeeeeeeeeeee.
🙏🙏
Super sister . Idu raga tilisi
Raaga Bhupali.🙏🙏
ಕಂದಗಳೇ ನಿಮಗೆ ಭಗವಂತ ಉನ್ನತ ಶಿಖರ ಏರುವ ಹಾಗೆ ಆಶೀರ್ವದಿಸಲಿ.
ಸುಂದರ ಗಾಯನ...ಸುಂದರ ತಬಲವಾದನ
ತಮ್ಮ ಉದಯ ಪೂರ್ವಕ ಆಶೀರ್ವಾದಗಳಿಗೆ ಧನ್ಯವಾದಗಳು ಸರ್.
ಇದುವರೆಗೆ ನಮ್ಮ ಚಾನೆಲ್ subscribe ಮಾಡದಿದ್ದಲ್ಲಿ ದಯವಿಟ್ಟು ಮಾಡಿ ನಮಗೆ ಪ್ರೋತ್ಸಾಹಿಸಿ🙏
ಕಠಿಣ ಸಾಧನೆ ಮಾಡಿ.ಭಗವಂತನಲ್ಲಿ ಶ್ರದ್ಧೆ ಇರಲಿ.ಹೆಚ್ಚು ಹೆಚ್ಚು ಅಭ್ಯಾಸ ಮಾಡಿ.ಭಗವಂತನ ಆಶೀರ್ವಾದ ಖಂಡಿತವಾಗಿ ನಿಮಗೆ ಸಿಗುತ್ತದೆ.
Yes Sir, ಖಂಡಿತವಾಗಿ 🙏
Very good sisters god bless you
Thank You So much 💐
🙏😇Madhura Gayan🌹
Rag bhoop
Super
Sister nimmada kya daily
Tabala girle fan naanu.nanna amaresh anta
Thank You 🙏
Bhsonnor,,wcnh