ಲಡಾಖಿನ ಭರವಸೆಯ ಬೆಳಕು "ಸೋನ"ಮ್(ಚಿನ್ನ), The story of Sonam Wangchuk .. part-2

Поделиться
HTML-код
  • Опубликовано: 17 сен 2024
  • Secmol ಶಾಲೆಯ ಸ್ಥಾಪಿಸಿದ ನಂತರ ಸೋನಮ್ ವಾಂಗ್ಚೂಕ್(#3idiots) ಲಡಾಖ್(#ladakh) ಅನ್ನು ಪರಿಸರಸ್ನೇಹಿ ಅಭಿವೃದ್ಧಿ ಯೆಡೆಗೆ ಸಾಗಿಸಲು ತಮ್ಮ ಗಮನ ಹರಿಸಿದ್ದಾರೆ. ಲಡಾಖ್ನ್ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನೇ ಅಲ್ಲಿನ ಅವಿಷ್ಕಾರಕ್ಕೆ ಕಾರಣವಾಗಿವೆ. ಮನುಷ್ಯ ನಿರ್ಮಿತ ಕಾರ್ಯಗಳಿಂದ ಪರಿಸರದಲ್ಲಿ ಏರುಪೇರಾಗಿ ನೆರೆ ಬರಗಾಲ ನಮ್ಮನ್ನು ಕಾಡತೊಡಗಿವೆ. ಲಡಾಖ್ ಅನುಭವಿಸುತ್ತಿರುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಯಶೋಗಾಥೆಯನ್ನು ಈ ವಿಡಿಯೋದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.
    Thank you for watching....
    Please subscribe our RUclips channel and tap bell button for instant updates.
    ನಿಮಗೆ ನಮ್ಮ ವಿಡಿಯೋ ಇಷ್ಟ ಆದರೆ ನಮ್ಮ ಚಾನೆಲ್ ಅನ್ನು SUBSCRIBE ಮಾಡಿ. ನನ್ನ ಮುಂದಿನ ವಿಡಿಯೋ ನಿಮಗೆ ಸಿಗಬೇಕು ಎಂದರೆ BELL BUTTON ಅನ್ನು ಒತ್ತಿ.

Комментарии • 4