Full Ep|ದುಶ್ಯಂತ, ಶಕುಂತಲೆ, ಕಚ, ದೇವಯಾನಿ, ಯಯಾತಿ..|Secrets Of Mahabharta|Jagadisha Sharma Sampa|GaS

Поделиться
HTML-код
  • Опубликовано: 22 янв 2025

Комментарии • 146

  • @leelavathivijayakumar7310
    @leelavathivijayakumar7310 2 года назад +8

    ನಮಸ್ತೆ ಸರ್.ನಮಸ್ತೆ ಗುರುಗಳೇ.....ಮಹಾಭಾರತ,ಭರತ ವಂಶದ ಬಗೆಗಿನ ಅಪೂರ್ವ‌ ಮಾಹಿತಿಗಳು ನಮಗೆ ಲಭ್ಯವಾಗುತ್ತಿವೆ.ಧನ್ಯವಾದಗಳು."ಹೆಳವರು" ಈಗಲೂ ವರ್ಷಕೊಮ್ಮೆ ಊರೂರ ಕಡೆಗೆ ಬರುತ್ತಾರೆ.ಮೂಲದಿಂದ ಹಿಡಿದು,ಎಲ್ಲಿಂದ ಬಂದವರು,ಮನೆತನದ ಮೂಲ ಮನೆದೇವರು ಎಲ್ಲವನ್ನೂ ಕಥನ ರೂಪದಲ್ಲಿ,ಹಾಡಿನ ರೂಪದಲ್ಲಿ ಹೇಳುವರು‌."ಹೇಳವರು"ತಾವು ಬೆಳಗಾವಿ ಜಿಲ್ಲೆಯವರೆಂದು ಹೇಳುವರು ಸರ್.ಧನ್ಯವಾದಗಳು.

  • @dattatraybhat9387
    @dattatraybhat9387 2 года назад +7

    ಆಧುನಿಕ ಜನಮೇಜಯ, ಆಧುನಿಕ ವೈಶಂಪಾಯನ ರು.... ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೌರಿಶ್....ರೆ

  • @shankarshetty6566
    @shankarshetty6566 2 года назад +4

    ಮನೆಯಲ್ಲಿಯೇ ಇದ್ದು ಸಮಯ ಕಳೆಯಲು ಕಷ್ಟ ಎನ್ನುವಾಗ ಇದೊಂದು ದೊಡ್ಡ ಬಹುಮಾನ ನನ್ನಗೆ ತಿಲಿಯಲು ಕಲಿಯಲು ಬೇಕಾದ ವಿಷಯ ತುಂಬಾ ಒಳ್ಳೆಯ ಕಾರ್ಯಕ್ರಮ ಗುರುಗಳ ಮಾತಿನ shayali ತುಂಬಾ ಒಲ್ಲೆಯದಿದೆ ನಮಸ್ಕಾರ

  • @gowdank2083
    @gowdank2083 Год назад +6

    ಆತ್ಮೀಯರೇ ಕಾರ್ಯಕ್ರಮದ ರೂವಾರಿ ನಿಮಗೆ ಹಾಗು ವಿದ್ವಾಂಸರಾದ ಶ್ರೀ ಶರ್ಮ ರವರಿಗೆ ನನ್ನ ಹೃದಯದ ಅಭಿನಂದನೆಗಳು

  • @dhanukanchan3513
    @dhanukanchan3513 Год назад +4

    ಸರ್ ಮಹಾಭಾರತದ ಕಥೆಯನ್ನು ತುಂಬ ಅದ್ಬುತವಾಗಿ ವಿವರವಾಗಿ ತಿಳಿಸಿ ಕೊಡುವ ನಿಮಗೆ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏

    • @vijayaarunlaxetti9102
      @vijayaarunlaxetti9102 Год назад +1

      ತುಂಬಾ ತುಂಬಾ ಚೆನ್ನಾಗಿ ಹೇಳತೀರಾ ಗುರುಗಳೇ 🙏🙏🙏🙏🙏🙏🙏🙏

  • @sanjevkumar737
    @sanjevkumar737 2 года назад +2

    ಇಬ್ಬರಿಗೂ ಧನ್ಯವಾದಗಳು ಮತ್ತು ಗುರುಗಳೇ ವಸುಗಳು ಎಂದರೆ ಯಾರು ಅವರು ಯಾರ ಮಕ್ಕಳು ಮತ್ತು ಅವರ ಕೆಲಸ ಏನು ದೇವತೆಗಳ ಬಗ್ಗೆ ಹೇಳುವಾಗ ಅವರ ಕೆಲಸಗಳು ಏನು ಎಂದು ಹೇಳಿದರೆ ತಿಳಿದುಕೊಳ್ಳುತ್ತೇವೆ ಗುರುಗಳೇ

  • @narayanaj2084
    @narayanaj2084 2 года назад +2

    ಹಿತಿಹಾಸಗಳನ್ನ ವಿವರವಾಗಿ ತಿಳಿಸುತ್ತಿದ್ದಾರೆ. ನಾವುಗಳು ಕೇಳುತ್ತಿದ್ದೇವೆ. ದನ್ಯವಾದಗಳು.

  • @shivasankarkori5349
    @shivasankarkori5349 Год назад +7

    ಗೌರೀಶ ಅಕ್ಕಿ ಯವರೇ ನಿಮ್ಮ ಹಾಗೂ ಪೂಜ್ಯ ಶರ್ಮಾ ರವರ ಕಾಲ ಘಟ್ಟ ದಲ್ಲಿ ನಾವು ಬದುಕಿದ್ದಕ್ಕೆ ಸಾರ್ಥಕ ವಾಯ್ತು ನಮ್ಮ ಜನ್ಮ ತುಂಬಾ ಧನ್ಯವಾದಗಳು

    • @sharadammalakshminarasaiah5281
      @sharadammalakshminarasaiah5281 Год назад

      ಜಗದೀಶ್ ಶರ್ಮಾ ಹಾಗೂ ಗೌರೀಶ್ ಅಕ್ಕಿ ಅವರಿಗೆ ತುಂಬು ಹೃದಯದ ಧನ್ಯವಾದಗಳು.ಕಾಯ೯ಕ್ರಮ ಬಹಳ ಚೆನ್ನಾಗಿ ಮೂಡಿಬಂದಿದೆ च 🙏🏻

  • @bhagavanps2692
    @bhagavanps2692 19 дней назад

    ತುಂಬಾ ಚೆನ್ನಾಗಿ ಆಸಕ್ತಿ ಕೇರಳಿಸುವ ಪ್ರವಚನ.. 🙏

  • @VENUS-hq1sd
    @VENUS-hq1sd Год назад +4

    Daily watching very interesting gurugale.. akki sir 🙏🏻

  • @vaniganesh6695
    @vaniganesh6695 2 месяца назад

    ನಮಸ್ಕಾರಗಳು. ನಿಮ್ಮ ಈ ಕಾರ್ಯಕ್ರಮಕ್ಕೆ ಮಹಾಭಾರತದ ರಹಸ್ಯಗಳು ಅನ್ನುವ ಶೀರ್ಷಿಕೆ ಹೊಂದು ವುದಿಲ್ಲ. ಪ್ರೇಕ್ಷಕರಿಗೆ ಬೇರೆ ಅಭಿಪ್ರಾಯ ಬರುತ್ತದೆ. ಬೇರೆ ಶೀರ್ಷಿಕೆ ಇಡಲೆಂದು. ಕೋರುವೆ.
    ನಿಮ್ಮ ಅಭಿಪ್ರಾಯ ಏನೋ ನಾನು ಅರಿಯೆ.
    ಕಾರ್ಯಕ್ರಮ ತುಂಬಾ ಚೆನ್ನಾಗಿದೆ.

  • @bhavanimadanthyar5739
    @bhavanimadanthyar5739 2 года назад +1

    Kathegalu gottittu adere athee sukshma vichaaragalu artha aadaddu eega.thanks Gowreesh Sir. Gurugaligu Bhakthipoorvaka namanagalu. Maneyalliye kaleyuva samaya eega ammoolya anisuttide.

  • @narasimhapoojari1794
    @narasimhapoojari1794 Год назад +1

    Very good program proud of you are great. Thanks. Sir

  • @gaganpoojary
    @gaganpoojary 2 года назад +2

    ಧನ್ಯವಾದಗಳು ಸರ್.

  • @padmajaradhakrishna7618
    @padmajaradhakrishna7618 Год назад +1

    ತುಂಬಾ ತುಂಬಾ ಧನ್ಯವಾದಗಳು.

  • @Ramaligkulagod5181
    @Ramaligkulagod5181 6 месяцев назад +1

    ಗೌರೀಶ್ ಅಕ್ಕಿ ಸರ್ ನಮಸ್ಕಾರಗಳು ಸರ್ ನಾವು ಬಾಗಲಕೋಟ್ ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ತುಂಬಾ ಹೇಳವರು ಇದ್ದಾರೆ

  • @ηηη-υ3λ
    @ηηη-υ3λ 2 года назад +2

    Shakuntaleyanna apsare magAlagi kanabeku anstilla naija adarsha stree maate❤ nijawada hennu ee reeti irbeku🙏

  • @Sk6319-b5s
    @Sk6319-b5s 2 года назад +2

    ದೇವಯಾನಿ, ಯಯಾತಿಯ ಕಥೆ ತುಂಬಾ ಸೊಗಸಾಗಿದೆ. ಧನ್ಯವಾದಗಳು. 🙏🙏🙏

  • @srinivasas.n3881
    @srinivasas.n3881 2 года назад +2

    , ಧನ್ಯವಾದಗಳು 👍 🙏🙏

  • @rajkumardivakar6224
    @rajkumardivakar6224 2 года назад +4

    Mr. Jagadish Sharma explains mahaabhaarat analyticaly

  • @raghur1336
    @raghur1336 2 года назад +2

    ಕಥೆಗಳ ರೂಪದ ಮಹಾಭಾರತ ಪುಸ್ತಕ ತಿಳಿಸಿ

  • @gktodaykannada-ms6vm
    @gktodaykannada-ms6vm 5 месяцев назад

    ಹೇಳವರನ್ನ ನಿಜ ಗೌರವಿಸಬೇಕು. ನಮ್ಮ ಮನೆಯಲ್ಲಿ ಅವರನ್ನ ಮನೆ ಮಕ್ಕಳು ಅಂಥ ಗೌರವಿಸುತ್ತಾರೆ ❤

  • @laxmannirani1907
    @laxmannirani1907 2 года назад +5

    ಸುಂದರ ಅತೀ ಸುಂದರ
    ವಂದನೆಗಳು
    ವಿಮರ್ಶಕರು ಮತ್ತು ವಿಶ್ಲೇಷಕರಿಗೆ

  • @sowbhagyads2323
    @sowbhagyads2323 2 года назад +8

    Super collection let's stay out from the rest of world never wants a minute loss in between, thankfully acknowledged

  • @shyamalaprasad4297
    @shyamalaprasad4297 Год назад +1

    ಅದ್ಭುತ ನಿರೂಪಣೆ

  • @haripdc5507
    @haripdc5507 Год назад +1

    Sir , excellent video but it is for only kings or normal people, all peoples who gets matured must see ದಿಸ್ ವಿಡಿಯೋ thank you

  • @HarishWorld143
    @HarishWorld143 Год назад +1

    Super 🙏🏻

  • @manjularao4206
    @manjularao4206 2 года назад +2

    Namaste Gurugale. Gaurish ji Dhanyavaad.

  • @natarajbeelagi569
    @natarajbeelagi569 26 дней назад

    So superb ❤ Thanks for this knowledge

  • @parashuuraam8084
    @parashuuraam8084 9 месяцев назад

    Today, I am to change my thoughts about ramayana and ahabharath because of sampa sir thanks sor

  • @ambikahm63
    @ambikahm63 2 года назад +2

    Wonder ful

  • @shivaswamy6392
    @shivaswamy6392 2 года назад +7

    ಅದ್ಭುತ ವ್ಯಾಖ್ಯಾನ.... ಧನ್ಯವಾದಗಳು

  • @bhagavanps2692
    @bhagavanps2692 19 дней назад

    ನಾನು ಶ್ರಾದ್ಧ ಮಾಡುವಾಗ ತರ್ಪಣ ಬಿಡುವಾಗ ಪೂರ್ವಿಕರ ಹೆಸರುಗಳನ್ನು ಕೇಳುತ್ತಾರೆ. ಕೆಲವು ಹೆಸರುಗಳು ಗೊತ್ತಿಲ್ಲದೆ ಸ್ವಲ್ಪ ದುಃಖವಾಗುತ್ತದೆ 😢

  • @jungleesuman1330
    @jungleesuman1330 2 года назад +6

    Namaskara gurugale 🙏❤️❤️❤️

  • @balappapattankodi9078
    @balappapattankodi9078 2 года назад +2

    Very talented sir

  • @manjularamu8760
    @manjularamu8760 Год назад

    Awesome extraordinary Harekrishna 🙏

  • @ambikahm63
    @ambikahm63 2 года назад +6

    Scientific logical and psychological analysis and interpretation by the scholar

  • @shreeshailnilannavar7924
    @shreeshailnilannavar7924 2 года назад +35

    ಎಲ್ಲ ಎಪಿಸೂಡಗಳನ್ನ ಕಲೆಕ್ಟ ಮಾಡಿ ತುಂಬಾ ಸರಳವಾಗಿ ಅರ್ಥವಾಗುವಂತೆ ಮಾಡಿದ್ದೀರಾ ದನ್ಯವಾದಗಳು ಗೌರೀಶ ಸರ್

  • @mahabaleshwargorabal2483
    @mahabaleshwargorabal2483 2 года назад +2

    Every year in August our family history record says ours (elava) presently

  • @nagarajnv2396
    @nagarajnv2396 2 года назад +1

    Namasthe Guruji.

  • @luvlybangtan5725
    @luvlybangtan5725 2 года назад +2

    🙏🙏🙏🙏🙏🙏🙏🙏🙏🙏🙏🙏🙏🙏🙏

  • @noddy8615
    @noddy8615 2 года назад +7

    Waiting for chapter 4

  • @venugopala2259
    @venugopala2259 3 месяца назад

    Very intrest story god blesd sir

  • @ananddev8177
    @ananddev8177 2 года назад +1

    Great way...to root.

  • @BharathiFromSouth
    @BharathiFromSouth 5 месяцев назад

    Superb 👍

  • @bhuvaneshwarishivarama3379
    @bhuvaneshwarishivarama3379 9 месяцев назад

    ನೀವು ನಡೆಸಿಕೊಟ್ಟ ಈ ಒಂದು ಸಂದರ್ಶನದಲ್ಲಿ ನಮ್ಮ ಬದುಕಿನ ಅನೇಕ ಆಯಾಮ ಗಳನ್ನು ಕಂಡಂತೆ ಯೇ ಆಗಿದೆ.

  • @meerashetty5919
    @meerashetty5919 4 месяца назад

    Wonderful❤

  • @aaryayoga7320
    @aaryayoga7320 10 месяцев назад

    I remember to have seen a diary written by my grandfather which had the family tree.. unfortunately it is not found at home after the house was reconstructed.. I feel so sad to have lost it and many documents

  • @savitahegde3835
    @savitahegde3835 Год назад

    ವಂದನೆಗಳು ಸರ್

  • @nithinkumarganadakotya4706
    @nithinkumarganadakotya4706 2 года назад +2

    Sir ❤

  • @abdulsab7563
    @abdulsab7563 Год назад

    Very good

  • @santhoshsanthu1316
    @santhoshsanthu1316 Год назад +1

    ❤❤❤❤

  • @gopalguptalokesh4631
    @gopalguptalokesh4631 2 года назад +3

    🙏

  • @basavarajkinnal4229
    @basavarajkinnal4229 Год назад +1

    Super message sir 🚩🚩

  • @jeevangowdam8809
    @jeevangowdam8809 2 года назад +3

    ಜನಮೇ ಜಯ ಆದ ಮೇಲೆ ಮುಂದಿನ ವಂಶ ಯಾವುದು

  • @prasadachar8514
    @prasadachar8514 Год назад

    Very very interesting

  • @beachwalk048
    @beachwalk048 Год назад

    Thanks sir

  • @shylajasastry9568
    @shylajasastry9568 2 года назад +3

    Respected sirs, what happened to devayani and sharmiste

  • @ranjinirairai9838
    @ranjinirairai9838 2 года назад

    Many many thanks

  • @roopapolicegoudra6558
    @roopapolicegoudra6558 2 года назад +1

    ಉತ್ತರ ಕರ್ನಾಟಕದ ಬಹುತೇಕ ಕಡೆ ಈಗಲೂ ಹೆಳವರು ಊರುರಿಗೆ ಬರುತ್ತಾರೆ.

  • @balappapattankodi9078
    @balappapattankodi9078 2 года назад +1

    Belganvi district alli helavaru eddare.ennu namm manege bartare sir.

  • @sampangiramaiah7026
    @sampangiramaiah7026 2 года назад +3

    🙏❤️❤️❤️🙏

  • @geetanelllur1028
    @geetanelllur1028 Год назад

    Helavaru available in Mamadapur village near Gokak

  • @msa2010ful
    @msa2010ful 2 года назад +2

    How an Indra eligible to stick to swarga even after misbehaving multiple occasions?

    • @BalajiBJ-rf4ol
      @BalajiBJ-rf4ol Год назад

      Because of 100 ashwamedha yaaga he got swarga

  • @maheshalingegowda9015
    @maheshalingegowda9015 2 года назад +4

    ಮಹಾಭಾರತದ ಶಕುಂತಲೆ ಮತ್ತು ಕಾಳಿದಾಸ ರಚಿತ ಶಕುಂತಲೆ ಬೇರೆ ಬೇರೆಯೇ. ಎರಡೂ ಕಥೆಗಳು ಹೇಗೆ ವಿಭಿನ್ನವಾಗಿವೆ.

    • @lokeshcivic9838
      @lokeshcivic9838 2 года назад

      ಕಥೆ ಅಂದರೆ ಮೂಲ.! ಚಿತ್ರಕಥೆ ಅಂದರೆ ಅದಕ್ಕೆ ಕೆಲವು ಅಲಂಕಾರ, ಪ್ರಕ್ಷೇಪ ಮತ್ತು ಮನೋರಂಜಕ.!! ಕಾಳಿದಾಸ ಬರೆದಿರುವುದು ನಾಟಕ "ಅಭಿಜ್ಞಾನ ಶಕುಂತಲಾ.!" ಅಂದರೆ "ಶಕುಂತಲೆಯ ಉಂಗುರ" ಎಂದು ಅರ್ಥ.!!

    • @ShankarBShetty
      @ShankarBShetty 2 года назад

      ಈ ಸಂಗತಿ ನನಗೂ ಗೊತ್ತಿರಲಿಲ್ಲ

    • @sidaraykattimani5746
      @sidaraykattimani5746 2 года назад

      ಬೇರೆ ಬೇರೆ

    • @Bendre1234
      @Bendre1234 6 дней назад

      Mahabharat was written by vyasa as he saw, quite close to nature of person. It is history. But kalidasa is a poet, he wrote it for audience, kavibhasha.

  • @prabhamarne3800
    @prabhamarne3800 3 месяца назад

    ಯಯಾತಿ ಯ ಮಗಳು ಮಾಧವಿ ಯ ಕಥೆಯೂ ಮನೋಜ್ಞ ವಾಗಿ ದೆ

  • @Venkateshps07
    @Venkateshps07 Год назад +1

    ಗ್ರಾಫಿಕ್ ಚೆಂದ ಆದರೇ ದೇವರ ಮುಂದೆ ಕುರ್ಚಿ ಯ ಮೇಲೆ ಅಷ್ಟು 🙏🏻

  • @chandrurocks750
    @chandrurocks750 2 года назад

    Bhagavathada bagge Tbilisi kodi sir

  • @prashanthhiremath3332
    @prashanthhiremath3332 16 часов назад

    Sir helavaru iddare, ivattigu iddare, prati varsha bartare

  • @veeruk7262
    @veeruk7262 2 года назад +1

    ಅದರೆ ನಮ್ಮ ಕಡೆ

  • @Bellarycivilian
    @Bellarycivilian 2 года назад +1

    🕉️🕉️🚩🚩🚩

  • @prashanthhiremath3332
    @prashanthhiremath3332 16 часов назад

    Helavaru darwad dist kalaghatgi talukalli iddare, halliyalli ivattigu baruttiddare,

  • @mahantheshdv7290
    @mahantheshdv7290 2 года назад +1

    Book sigutta

  • @kannadakavidarpana3739
    @kannadakavidarpana3739 5 месяцев назад

  • @ajjappaingalagi9167
    @ajjappaingalagi9167 2 года назад +1

    Yes they are helava. Call by us helavaru

  • @rajalakshmidixit9433
    @rajalakshmidixit9433 2 года назад +1

    ಗುರುಗಳೆ,ಶಕುನಿಯ ಆಂತರ್ಯದ ಬಗ್ಗೆ ದಯಮಾಡಿ ತಿಳಿಸಿ.

    • @lokeshcivic9838
      @lokeshcivic9838 2 года назад

      ಇನ್ನು ತುಂಬಾ ಮುಂದೆ ಇದೆ

  • @ravikravi9140
    @ravikravi9140 2 года назад +3

    Sir Bali ya bagge episode madi ......

  • @balajidanush.business3376
    @balajidanush.business3376 2 года назад +2

    ಬ್ರಹ್ಮ ಪುತ್ರ ನದಿ ಹುಟ್ಟಿದು ಹೇಗೆ

  • @prakashb3292
    @prakashb3292 2 года назад +2

    ಚದುರಂಗ ಸೈನ್ಯದ ಬಲ ಎಂದರೇನು ಅದರ ಸಂಪೂರ್ಣ ವಿವರವನ್ನು ದಯವಿಟ್ಟು ಕೊಡಿ

    • @yamanurkattimane6065
      @yamanurkattimane6065 2 года назад

      ಮೋಸದ ಸೈನ್ಯ

    • @lokeshcivic9838
      @lokeshcivic9838 2 года назад

      ರಥ, ಅನೆ, ಕುದುರೆ ಮತ್ತು ಪದಾತಿ ಈ ನಾಲ್ಕನ್ನು ಒಳಗೊಂಡಿರುವುದು ಚದುರಂಗ ಸೈನ್ಯ. ಅದರಲಿ ರಥಕ್ಕೆ 2, ಅನೆಗೆ 2, ಕುದುರೆಗೆ 1 ಮತ್ತು ಪದಾತಿ 1 ಒಟ್ಟು 6 ಸೈನಿಕರನ್ನು ಒಳಗೊಂಡಿರುತ್ತದೆ.!!

  • @beachwalk048
    @beachwalk048 Год назад

    Santanu is right

  • @hamsacs1339
    @hamsacs1339 Год назад

    Long video!! It is difficult to listen. If it is small one, Easy to listen and follow.

  • @thimaraddythimaraddy7162
    @thimaraddythimaraddy7162 2 года назад +1

    ಈಗಲೂ ಇದೆ

  • @sugappagouda1358
    @sugappagouda1358 2 года назад +1

    😍💜❤️👍🙏🙏🙏🙏🙏

  • @RaitaNag
    @RaitaNag 2 года назад +1

    Adre drona ekalavya n a refuse madthre. So vidye kaliyakke bandavaranella sweekara madthirakla. Innodu sura andre wine. Adanna drskshinalli madoru. Bere kade idu ide. Soma andre adu ephedra antha gida da rasa dalli madodu. Adu madaka vasthu. Adanna eegaloo akanda bharathada Afghsnisthan nalli maduthare. Alli idu sikkathe. Yenu mucchu mare beda. Indrange parashurama shapa kottiddu avanu sure kudidu avaranna vaddiruthane. Nodi bekadare

  • @anjanan53
    @anjanan53 2 года назад +1

    Yennadru helovaga disturb madbardu annodu non experts matra anta prove maadida haage ide sambhashane.

  • @Udupi-hs2ys
    @Udupi-hs2ys 2 года назад +1

    vrushaba naamaka paraamatma na maga Bharata avanindle Bhara desha aaetu idu Bannanje Govindaachar helida vishaya taav mob nalli kelbahudu àtivrusti annavrusti ge kaarna eegina bhrasta Rajkiyadaura Mosa vanchaneinda Mosa.vanchane yalla kade spread maadidru eega yalla kade Mosa vanchane nadita ide

  • @manjunathkaranth56
    @manjunathkaranth56 2 года назад +1

    ವೈವಸ್ವತ ಮನ್ವಂತರದಲ್ಲಿ 28ನೇ ಕಲಿಯುಗಅಂತ ಪಂಚಾಂಗದವರು ಬರೆಯುತ್ತಾರೆ ಹಾಗಾದರೆ 27ನೇ ಕಲಿಯುಗದಲ್ಲಿ ಏನೇನು ಆಗಿತ್ತು ಎಂದು ಹೇಳಲು ಯಾವ ಪಂಡಿತನಿಗೆ ಸಾಧ್ಯ

  • @user-dy5zr7wy9h
    @user-dy5zr7wy9h 6 дней назад

    Sir bharata bahubali yara makkalu??? Dushyantha na makkalena???

  • @devikakpatil5312
    @devikakpatil5312 Год назад

    Nam manege bartare evg heluva antre avrige

  • @veereshkb.
    @veereshkb. Год назад

    ಗಂಡು ಆತ್‌ಮಾ ಹೊಸ ಜನುಮ ಗಂಡೇ ಆಗಿರುತ್ತ….🎉

    • @relaxationguru8936
      @relaxationguru8936 Год назад

      ಆತ್ಮ ಲಿಂಗಾತೀತವಾದುದು.

  • @beachwalk048
    @beachwalk048 Год назад

    Vyasaradu kattida Kate alla nijvada story

  • @RaitaNag
    @RaitaNag 2 года назад +1

    Sanathana dharma andre Eternal principles of rightious life antha.

  • @subramanyakrishnarao1398
    @subramanyakrishnarao1398 2 года назад +4

    Gurugale you talk about seetha being relinquished by rama after people talk. But that is uttara Ramayana. Generally it is not considered as part of Ramayana and you said written by valmiki. But uttara Ramayana again not written by valmiki they say.

  • @maruthipapachar769
    @maruthipapachar769 2 года назад +1

    ಹೇಳುವವರನ್ನು ದಾರಿ ತಪ್ಪಿಸುತ್ತಿಯ

  • @jeevangowdam8809
    @jeevangowdam8809 2 года назад +2

    ಜನಮೆ ಜಯನ ಮುಂದಿನ ವಂಶ ಯಾವುದು

    • @lokeshcivic9838
      @lokeshcivic9838 2 года назад

      ಕಲಿಯುಗದ ನಂದ ವ0ಶದ ತನಕ ಮುಂದುವರಿಯುತ್ತದೆ.!!

    • @lokeshcivic9838
      @lokeshcivic9838 2 года назад

      ಕಲಿಯುಗದ ನಂದ ವ0ಶದ ತನಕ ಮುಂದುವರಿಯುತ್ತದೆ.!!

  • @sujathacs4088
    @sujathacs4088 6 месяцев назад

    25:15

  • @drmissmahanandagondi5616
    @drmissmahanandagondi5616 2 года назад +1

    Italy helavriddare

  • @shobhabalachandra179
    @shobhabalachandra179 7 месяцев назад

    ಲ😊

  • @jp-jv8fc
    @jp-jv8fc 2 года назад +1

    ,🇮🇳

  • @channabasappabm9549
    @channabasappabm9549 2 года назад +1

    P