ಇದನ್ನು ತಿಂದ್ರೆ ಬೇಗ ಹಸಿವು ಕೂಡಾ ಆಗೋದಿಲ್ಲ, ರೊಟ್ಟಿಯಷ್ಟೇ ರುಚಿಯಾದ - ಜೋಳದ ಕಿಚಡಿ /jowar kichadi

Поделиться
HTML-код
  • Опубликовано: 2 авг 2024
  • ಬೇಕಾಗುವ ಸಾಮಗ್ರಿಗಳು : ಜೋಳ - 1 ಕಪ್, ಹೆಸರುಬೇಳೆ - 1/4 ಕಪ್.
    ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಕರಿಬೇವು, ಕಾಯಿತುರಿ (ಬೇಕಿದ್ದರೆ), ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು.

Комментарии • 5

  • @neelamurthy4861
    @neelamurthy4861 4 года назад +1

    Nice kichadi.... healthy too.... looks great 👌👌👌👌.....i liked it very much will definitely try.... thank you so much Gayathri for sharing this delicious recipe

    • @MyStyleKitchen
      @MyStyleKitchen  4 года назад

      Thank you neela. I also wondered by this tasty recipe. Try it. 💐

  • @user-se7jm6uc5l
    @user-se7jm6uc5l 4 года назад +1

    ತುಂಬಾ ಥ್ಯಾಂಕ್ಸ್ ಮೇಡಂ..ಬಹಳ ಆರೋಗ್ಯಕರವಾದ ರೆಸಿಪಿ.. ಜೋಳದಿಂದ ಹೀಗೂ ಮಾಡಬಹುದೆಂದು ಗೊತ್ತಿರಲಿಲ್ಲ..ಖಂಡಿತಾ try ಮಾಡುತ್ತೇನೆ.. ದಯವಿಟ್ಟು ಜೋಳದ ರೆಸಿಪಿಯನ್ನು ಇನ್ನು ಹೆಚ್ಚು ತೋರಿಸಿ.🙏🏻🙏🏻🙏🏻🙏🏻🙏🏻

    • @MyStyleKitchen
      @MyStyleKitchen  4 года назад +1

      ನಿಜ್ವಾಗ್ಲೂ ತುಂಬಾ ಆರೋಗ್ಯಕರವಾದ ತಿಂಡಿ ಮ್ಯಾಮ್. ನಾನೂ ಇದನ್ನು ಬೇರೆಯರಿಂದ ಕಲಿತಿದ್ದು. ನಾನೂ ಮೊದಲ ಬಾರಿ ತಿಂದಾಗ ಜೋಳದ ರುಚಿಗೆ ಖುಷಿ ಆಯ್ತು. ಹೇಳಿಕೊಟ್ಟವರಿಗೆ ನನ್ನ ಧನ್ಯವಾದಗಳು. 💐

    • @user-se7jm6uc5l
      @user-se7jm6uc5l 4 года назад +1

      @@MyStyleKitchen 😊👍