'ಯಕ್ಷರಾಣಿ', 'ಶಶಿಕಾಂತ್ ಶೆಟ್ಟಿ ಕಾರ್ಕಳ' 'ಮನೆ ಹೇಗಿದೆ'? ನೋಡಿ |Home Tour|Heggadde Studio

Поделиться
HTML-код
  • Опубликовано: 10 сен 2024
  • 'ಯಕ್ಷರಾಣಿ', ಸಾಲಿಗ್ರಾಮ ಮೇಳದ ಸ್ತ್ರೀ ಪಾತ್ರಧಾರಿ 'ಶಶಿಕಾಂತ್ ಶೆಟ್ಟಿ ಕಾರ್ಕಳ' ಅವರ 'ಮನೆ ಹೇಗಿದೆ'??? Shashikanth Shetty Karkalla Home Tour | Heggadde Studio
    #Shashikanth_Shetty_Karkalla #Heggadde_Studio #Yakshagana #SthriVeshadari_Shashikanth_Shetty #yaksharani #Saligrama_Mela #HomeTour
    #Shashikanth_Shetty
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 103

  • @HeggaddeStudio
    @HeggaddeStudio  Месяц назад +4

    Please Subscribe And Support #Heggadde_Studio

  • @yakshaloka9479
    @yakshaloka9479 Месяц назад +10

    Super"ಈಶ್ವರಿ ಪರಮೇಶ್ವರಿ 😍

  • @user-wr3dp2nl7r
    @user-wr3dp2nl7r Месяц назад +6

    ನಮ್ಮ ಊರಿನ ಅತ್ಯದ್ಬುತ ಪ್ರತಿಭೆಗೆ ಪ್ರೀತಿಯ ಅಭಿನಂದನೆಗಳು.... ಹಳೆಯ ಕಷ್ಟದ ದಿನಗಳನ್ನೂ ಸುಖದ ದಿನದಲ್ಲಿ ನೆನಪು ಮಾಡಿಕೊಳ್ಳುವ ಮನಸ್ಸಿದೆಯಲ್ಲ... ಖುಷಿಯಾಯಿತು....

  • @kalavibhrama
    @kalavibhrama Месяц назад +28

    ಒಳ್ಳೆ ಸಂದರ್ಶನ... ಒಮ್ಮೆ ನೀಲ್ಕೋಡ್ ಶಂಕರ ಹೆಗಡೆ ಅವರ ಸಂದರ್ಶನ ಮಾಡಿ...

  • @sharathshetty7733
    @sharathshetty7733 Месяц назад +10

    ಕಾರ್ಕಳ ಊರು ಬಿಟ್ಟು ಬ್ರಹ್ಮವರ ಸೇರಿದ್ದೀರಿ ಯಾರ ಋಣ ಹೇಗೆ ಎಲ್ಲಿ ಇರುತ್ತದೆ ಹೇಳಲು ಸಾಧ್ಯವಿಲ್ಲ ದೇವರು ನಿಮಗೆ ಒಳ್ಳೆಯದು ಮಾಡಲಿ 🙏

  • @sujansujivittla831
    @sujansujivittla831 Месяц назад +1

    ನನ್ನ ನೆಚ್ಚಿನ ಕಾರ್ಕಳ❤ತೆಂಕು ಬಡಗು ಸವ್ಯಸಾಚಿ🙏😍ಸಂದರ್ಶಿಸಿದ ನಿಮಗೆ ಅಭಿನಂದನೆಗಳು ಸರ್🙏

  • @manjunathb.shetty5043
    @manjunathb.shetty5043 11 дней назад +1

    ಅತ್ತಿಕಾರ್ ರಾಮಣ್ಣ ❤🙏🏻🙏🏻🙏🏻

  • @deepanayak1182
    @deepanayak1182 Месяц назад +5

    ನಮ್ಮ ಯಕ್ಷಗಾನ ಕಲೆಗೆ ಇನ್ನಷ್ಟು ಜನಪ್ರಿಯತೆ ತಂದು ಕೊಟ್ಟವರು ನಮ್ಮ ಶಶಿಕಾಂತ್ ಶೆಟ್ರು...ಅವರ ಮಾತಿನ ಶೈಲಿ ಅಭಿನಯ ಅಧ್ಬುತ.....ತಮಗೆ ಇನ್ನಷ್ಟು ಯಶಸ್ಸು ಕೀರ್ತಿ ಸಿಗಲಿ🎉🎉

  • @santhoshpoojary4696
    @santhoshpoojary4696 Месяц назад +2

    ನೀವು ಕಾರ್ಕಳ ದಲ್ಲಿ ಮನೆ ಮಾಡ ಬಹು ದಿತ್ತು, ಈಗ ತುಂಬಾ ದೂರ ಹೋಗಿ bitri❤❤❤

  • @user-xy8df4gi3q
    @user-xy8df4gi3q Месяц назад +1

    ಅದ್ಭುತ.ವೇಷಧಾರಿ.ನಾನು.ಕೋಟ.ವೈಕುಂಠರೊಂದಿಗೆ.ತಿರುಗಾಟ.3ವರುಷ.ಮಾಡಿದ್ದೆ.ಅವರಂತೆ.ಹಾಗೂ.ಕೊಳ್ಯೂರರಂತೆ

  • @mithunmithun308
    @mithunmithun308 Месяц назад +4

    ದಯವಿಟ್ಟು ನಿಲ್ಕೋಡ್ ಶಂಕರ ಹೆಗ್ಡೆ ಅವರ ಸಂದರ್ಶನ ಮಾಡಿ..🙏

  • @gajananabhat4484
    @gajananabhat4484 Месяц назад +1

    ಶಶಿಕಾಂತ ಶೆಟ್ಟಿ..😍❤️..
    Super.. interview 😍 ಹೆಗ್ಗದ್ದೆ ಸ್ಟೂಡೀಯೋ

  • @malnadharish
    @malnadharish Месяц назад +11

    ಸಂದೀಪ ಶೆಟ್ರಿಗು, ಶಶಿಕಾಂತ್ ಶೆಟ್ಟಿ, ತೀರ್ಥಹಳ್ಳಿ ತಾಲ್ಲೂಕಿನ ಅಭಿಮಾನಿಗಳಿಂದ ವಂದನೆ ಅಭಿನಂದನೆ❤🎉

  • @kiranbhatyaksha9110
    @kiranbhatyaksha9110 Месяц назад +1

    ನನ್ನ ನೆಚ್ಚಿನ ಹೆಮ್ಮೆಯ ಕಲಾವಿದರು.. ಶಶಿಅಣ್ಣ 😍😍

  • @praveeshachar2102
    @praveeshachar2102 Месяц назад +6

    100.ವರುಷ.ಈ.ಮನೆಯಲ್ಲೇ....ಸೂಕವಾಗಿರಿ.ಸರ್.ಆಲ್ಲಿರ್ವ...ಮರದ....ಕೆಲಸಗಳಿಗೆ.....100.ವರ್ಷ.... ಭಾಳಿಕೆ.....ಇದೇ.ಸರ್..
    ಕಾರ್ಕಳದ.ಮರ.ಸರ್.ನಾನೇ.ಕೆಲಸ.ಮಾಡಿದ್ದು.ನಮ್ಮನೆ.ಅಂಥ.ಮಾಡಿದ.ಕೆಲಸ.......ನಮ್ಮ....ಆತ್ಮೀಯರು... ಸರ್.ಅವರು.....

  • @sanjeevadevadiga9108
    @sanjeevadevadiga9108 Месяц назад +1

    ಅದ್ಬುತ ಕಲಾವಿದ ಶಶಿಕಾಂತ್

  • @anitadolai5606
    @anitadolai5606 4 дня назад

    Very nice 💯 so sweet ❤❤❤❤❤🙏🙏🙏🙏🙏🙏

  • @ganeshhg5958
    @ganeshhg5958 Месяц назад +1

    Super interview 🎉
    Malleswaram 8cros Bangalore. Namma shop gi shishikant Baruthidaru . .good prosen❤..

  • @kamalakarbhomkar4845
    @kamalakarbhomkar4845 Месяц назад +1

    Excellent excellent excellent

  • @amarshetty7173
    @amarshetty7173 Месяц назад +3

    ಸುರೇಶ್ ಶೆಟ್ಟಿ ಭಾಗವತರ ಸಂದರ್ಶನ ಮಾಡಿ pls

  • @sarojapoojari6330
    @sarojapoojari6330 Месяц назад +8

    ಶಶಿಕಾಂತ್ ಶೇಟ್ಟಿ ಅವರ ಮನೆಯ
    ಪರಿಚಯ ಮಾಡಿ ಕೋಟ್ಟಿದ್ಧಕ್ಕೆ
    ಥ್ಯಾಂಕ್ಯ್ ಸರ್ ಹಾಗೇ ಸುಭ್ರಮಣ್ಣ
    ಯಾಲ್ಲ ಗೊಪ್ಪ ಅವರನ್ನು ಪರಿಚಯ
    ಮಾಡಿ ಕೋಡಿ ಸರ್

  • @She_writeskannada1120
    @She_writeskannada1120 Месяц назад +2

    ಚಿಕ್ಕಂದಿನಿಂದ ಇವರ ಹಾಗು ಸಾಲಿಗ್ರಾಮ ಮೇಳದ ಅಭಿಮಾನಿ ನಾನು 😊

  • @vikashegde3093
    @vikashegde3093 Месяц назад

    ❤ shashikanth is an good person..
    God bless you and your family

  • @sathishdevadiga2879
    @sathishdevadiga2879 Месяц назад +3

    🙏 namma voorinavru

  • @umeshu185
    @umeshu185 Месяц назад +1

    ❤super yaxaghana kalavidharu ❤❤

  • @munnash770
    @munnash770 18 дней назад

    superrrrrrrrrrr

  • @aminmangalore2300
    @aminmangalore2300 Месяц назад

    Hats off to Shashikanth Shetty& Heggadhe Studio 🙏

  • @RamPrasad-bo5rb
    @RamPrasad-bo5rb Месяц назад +1

    Olle sandarshana annayya yalaguppa sir matte tombattu sir du sandarshana madi anna

  • @ramakrishnabhat4777
    @ramakrishnabhat4777 20 дней назад

    Super Sandarshana....

  • @nagaraja.5248
    @nagaraja.5248 Месяц назад +2

    ಸೂಪರ್ ಅಣ್ಣ

  • @prashanthebri6666
    @prashanthebri6666 Месяц назад +1

    Super. Shashikanth.anna

  • @arunshetty4769
    @arunshetty4769 17 дней назад

    🙏❤️🙌

  • @gaganhs5
    @gaganhs5 Месяц назад +1

    Super Shashikanth Anna ❤️

  • @RohiniGaniga-r8u
    @RohiniGaniga-r8u 19 дней назад

    ತುಂಬಾಚಂದದವೇಷ

  • @shwetabandekar8792
    @shwetabandekar8792 Месяц назад

    Koli saru koli sukka wow super uta sir

  • @rukminiupadhya2645
    @rukminiupadhya2645 Месяц назад

    ಸೂಪರ್ ಥ್ಯಾಂಕ್ಸ್ 👏🏽👏🏽👏🏽

  • @SureshSalian-nl7mc
    @SureshSalian-nl7mc Месяц назад +1

    Badagina Ambe yavara katta abhimaani nanu,tumba olleya sandarshana.

  • @navi30091986
    @navi30091986 Месяц назад

    Yakshagana kanda adbutha stree veshadhari 😍

  • @user-km4td1gr3l
    @user-km4td1gr3l Месяц назад +1

    Bahala olle kalavidharu
    Prathibhe matthu olle guna iruva kalavidharu shashikanth

  • @user-km7rp3xl4c
    @user-km7rp3xl4c 20 дней назад

    Super sir

  • @kustupoojari9830
    @kustupoojari9830 Месяц назад +1

    Good.luck.

  • @suvarnaud
    @suvarnaud Месяц назад

    Thanks for this interview

  • @kanchikabhat6009
    @kanchikabhat6009 Месяц назад +1

    Super 😍

  • @shamabhat804
    @shamabhat804 Месяц назад

    Nice article 🙏🙏🙏

  • @damodarshetty5131
    @damodarshetty5131 Месяц назад

    Congratulations

  • @jagadishacharyakirandecorators
    @jagadishacharyakirandecorators Месяц назад

    God bless you

  • @prabhakarsavitha7478
    @prabhakarsavitha7478 Месяц назад

    ಸೂಪರ್ ಸರ್

  • @rameshpk2249
    @rameshpk2249 27 дней назад

    ಯಕ್ಷಗಾನದ ಮೇರು ಪ್ರತಿಭೆ 🎉🎉

  • @krishnananda5255
    @krishnananda5255 Месяц назад

    Legend 😊

  • @rameshkothari6980
    @rameshkothari6980 Месяц назад

    Super shashianna

  • @gganeshhathwarg6168
    @gganeshhathwarg6168 24 дня назад

    👍👌🙏

  • @pushpalatha3687
    @pushpalatha3687 Месяц назад

    ❤❤❤❤❤❤

  • @sujathasurya6929
    @sujathasurya6929 Месяц назад

    Super

  • @user-sanvigowda
    @user-sanvigowda Месяц назад

    Super sir

  • @nagarajsnaik4493
    @nagarajsnaik4493 Месяц назад +2

    Omme prasanna shettigar avr sandarshna madi sir please

  • @KRScrazyvideo
    @KRScrazyvideo Месяц назад

    Supper boss

  • @krishnashetty1135
    @krishnashetty1135 Месяц назад

    Next episode please🙏

  • @ArunMudradi
    @ArunMudradi Месяц назад

    Super shetre

  • @prakashbeejadi3122
    @prakashbeejadi3122 Месяц назад

    👌👌👌👌

  • @laxmibhat7700
    @laxmibhat7700 Месяц назад

    I am also shashikanth fan

  • @rahulbandekar3919
    @rahulbandekar3919 Месяц назад

    👌🥰

  • @basavarajshettigarkoteshwa4316
    @basavarajshettigarkoteshwa4316 Месяц назад

    Suuuuuuper

  • @shripathibhat1843
    @shripathibhat1843 Месяц назад

    My very favourite artist.
    Fine house. Any Artist should be very happy and healthy, so that we feel happy. 👌

  • @nareshbabuattavar3720
    @nareshbabuattavar3720 Месяц назад +1

    Strong charactor ge yogyaru

  • @sandeshshetty7179
    @sandeshshetty7179 Месяц назад

    ❤❤

  • @poojaredinesha851
    @poojaredinesha851 Месяц назад +1

    Nice

  • @kustupoojari9830
    @kustupoojari9830 Месяц назад

    Nija.jeevanadalleyu.adbhutha.manussiaru.keyalleu.adbhutharu.

  • @user-pc4dl9zs3m
    @user-pc4dl9zs3m Месяц назад +1

    Hi sir 👨‍🚒

  • @sumithrasumithramalpe3029
    @sumithrasumithramalpe3029 Месяц назад

    👑💪👑👑👑👑👑👑👑

  • @VikasN-ph8xc
    @VikasN-ph8xc Месяц назад

    ❤❤❤🙏👍

  • @shortsmakeryt306
    @shortsmakeryt306 Месяц назад

    Sudhakar kotari interview madi pls

  • @kadala_pude
    @kadala_pude 28 дней назад

    Jwaala prathapada JWAAALE 🔥🔥🔥🔥🔥🔥🔥🔥🔥🔥🔥🔥🔥🔥

  • @mahabaleshwarmablu9048
    @mahabaleshwarmablu9048 Месяц назад +1

    ಸರ್ ನಿಮ್ಮ ಅಭಿಮಾನಿ

  • @sathwikdevadiga6141
    @sathwikdevadiga6141 Месяц назад

    Nagaraj devalkunda oura interview madi

  • @user-lq8xt6tw2q
    @user-lq8xt6tw2q Месяц назад

    Sir please thenkuthittina kalavida rakshith shetty padre yavara sandarshana madi. Avaru kuda obba ollleya kalavida.

  • @chandraBPhegde
    @chandraBPhegde Месяц назад

    Egg fruit kaayi koydu akki olage haaki idi 3-4 dinadalli hannagatte

  • @anandms854
    @anandms854 Месяц назад

    Shashikanta Shetre nanu nimma dodda abhimani

  • @SureshSalian-nl7mc
    @SureshSalian-nl7mc Месяц назад

    Nimma kodugeinda saligrama melau keertiya shikaravannu erali.

  • @user-xl9ey9ku2t
    @user-xl9ey9ku2t Месяц назад

    Adalu badalu madidaga neelkodu besta Shashi yavaru besta neeve nodi heli

  • @sandhyajagadish6861
    @sandhyajagadish6861 8 дней назад

    Sir, dress nimmali sale madthira alla rent koduvuda

  • @rajnubhat
    @rajnubhat Месяц назад

    Namma puthige shetru

  • @satishshetty6623
    @satishshetty6623 Месяц назад

    Kotari shetty agiddu hege

  • @vinayak556
    @vinayak556 Месяц назад

    2 1/2 koti balutte

  • @dineshshetty447
    @dineshshetty447 Месяц назад

    Bantara Kula devaru dhiva naga devaru

    • @sinchanacreations
      @sinchanacreations 13 дней назад

      ಶಶಿಕಾಂತ ಶೆಟ್ಟು ಬಂಟ ಶೆಟ್ಟಿ ಅಲ್ಲ

  • @severinedsilva1178
    @severinedsilva1178 Месяц назад

    African sapota.

  • @user-ge6os1id5f
    @user-ge6os1id5f Месяц назад

    ರವಿಕುಮಾರ್ ಸೂರಾಲು ಮಾಡಿ

  • @guruprasadhegde7190
    @guruprasadhegde7190 Месяц назад

    Ivara ambe patrakke Nan abhimani agiddu

  • @sumad6934
    @sumad6934 Месяц назад

    ಕನ್ನಡ ಪಂಡಿತರು sir neev

  • @karunakarkarunakar3788
    @karunakarkarunakar3788 Месяц назад

    Neelavara dalli yalli ?

  • @user-ix8nv1zj9i
    @user-ix8nv1zj9i Месяц назад

    Super sir

  • @VLHollaVLHolla
    @VLHollaVLHolla Месяц назад

    ಸೂಪರ್ 👍🏻🌹

  • @vishwanathashetty-1498
    @vishwanathashetty-1498 Месяц назад

    Super

  • @SanjanaPoojary-p7h
    @SanjanaPoojary-p7h Месяц назад

    Super ❤❤

  • @DeepakKumar-dj4yc
    @DeepakKumar-dj4yc Месяц назад

    Super ❤