ನಾವು ಈಗಾಗಲೇ ಮೂರು ವರ್ಷದಿಂದ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವಲ್ಲಿ ನೇರವಾಗಿ ಸಹಕಾರ ಮಾಡುತ್ತಿದ್ದೇವೆ. ಶಾಲೆಗಳಿಗೆ ಹೋಗಿ ಸಂಸ್ಕೃತ ಶ್ಲೋಕಗಳನ್ನು ಎಲ್ಲಾ ಮಕ್ಕಳಿಗೂ ಹೇಳಿಕೊಡುತ್ತಿದ್ದೇವೆ. ಪ್ರತಿಯೊಂದು ಕೆಲಸವು ಅಮೂಲ್ಯ. ಪ್ರತಿವ್ಯಕ್ತಿಯೂ ದೇವರು ಎಂದು ಗೌರವಯುತವಾಗಿ ವರ್ತಿಸುತ್ತಿದ್ದೇವೆ.
ಗುರುಗಳು ಹೇಳಿದ ಎಲ್ಲ ಮಾತುಗಳು ಈ ದಿನದ ವಾಸ್ತವಗಳು, ಯಾರು ಬದಲಾಗಲಿಕ್ಕೆ ತಯಾರಿಲ್ಲ. ಪ್ರಸ್ತುತ ಸ್ಥಿತಿಯನ್ನು ಮುಂದುವರೆಸಿ, ಅದರಿಂದ ಲಾಭ ಪಡೆಯುವುದೇ ಆದ್ಯತೆಯಾಗಿದೆ. ಆದ್ರೆ ಎಲ್ಲವನ್ನೂ ನಿರ್ಭಯವಾಗಿ ಹೇಳಿದ ನಿಮಗೆ ನನ್ನ ನಮಸ್ಕಾರಗಳು❤❤❤
ನಾನು ಕೂಡ ಒಬ್ಬ ಲಂಬಾಣಿ ಜಾತಿಯವನಾಗಿ ನನಗೆ ಯಾವುದೇ ಮೇಲು ಕೀಳು ಎಂಬ ಆಲೋಚನೆಗಳು ಬರುವುದೇ ಇಲ್ಲ ಹಾಗೂ ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೆಮ್ಮೆ ಏಕೆಂದರೆ ಹಿಂದೂ ಧರ್ಮ ಎಂಬ ಒಬ್ಬ ತಾಯಿಗೆ ಜಾತಿಗಳು ಎಂಬ ಹಲವಾರು ಮಕ್ಕಳು ಇದ್ದಾರೆ ಎಲ್ಲಾ ಎಲ್ಲಾ ಮಕ್ಕಳು ಒಂದೇ ತರಹದ ಜ್ಞಾನ ಒಂದೇ ತರಹದ ಬುದ್ಧಿ ಹೊಂದಿರಲು ಸಾಧ್ಯವಿಲ್ಲ ಹಾಗೆಂದ ಮಾತ್ರಕ್ಕೆ ನಮ್ಮ ತಾಯಿಯನ್ನು ನಾವೇ ಬಯ್ಯುವುದು ಸರಿಯಲ್ಲ ನಾವು ಮೂಲತಹ ಹಿಂದುಗಳು ಈಗಲೂ ಕೂಡ ನಮ್ಮಲ್ಲಿ ನಮಸ್ಕಾರ ಅಂತ ಹೇಳುವುದರ ಬದಲು ರಾಮ್ ರಾಮಿ ಅಂತ ಶ್ರೀ ರಾಮನ ಹೆಸರಿನಿಂದ ನಮಸ್ಕರಿಸುತ್ತೇವೆ ಆದರೆ ಈಗ ಬಹಳಷ್ಟು ಕ್ರೈಸ್ತ ಮಿಷನರಿಗಳು ನಮ್ಮ ಜನಾಂಗದವರ ಮೇಲೆ ಅತಿ ಹೆಚ್ಚು ಮತಾಂತರ ಮಾಡುತ್ತಿದ್ದಾರೆ ಇದಕ್ಕೆ ಸರ್ಕಾರ ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು ಜೈ ಶ್ರೀ ರಾಮ್ 🚩🕉️
ಸ್ವಾಮಿ ನಾನು 1968 ರಲ್ಲಿ ಶ್ರೀ ಸಿದ್ಧಗಂಗಾ ಮಠದಲ್ಲಿ ಓದಿದೆ ನನ್ನ ಜೊತೆಯಲ್ಲಿ ನಮ್ಮ ರಾಜ್ಯದಲ್ಲಿರುವ ಎಲ್ಲಾ ಮತಗಳ ಮಕ್ಕಳು ಮಠದಲ್ಲಿ ಓದುತ್ತಾ ಇದ್ದರು. ಅದರಲ್ಲಿ ಸಿ ಎಂ ಇಬ್ರಾಹಿಂ ಎಂದು ತಿಳಿದು ಬಂದಿದೆ. ಒಳ್ಳೆಯ ಕೆಲಸ. ಒಳ್ಳೆಯ ವಿದ್ಯಾಭ್ಯಾಸ ಎಲ್ಲಾ ಕಡೆ ಇಂದ ಪಡೆಯು ಬಹುದು. ಮೊದಲು ಮಾನವನಾಗುದು ಒಳ್ಳೆಯ ಬೆಳವಣಿಗೆ ಬೆಳವಣಿಗೆ. ಗುರುಗಳೆ. ನಮಸ್ಕಾರಗಳು.
Right point .. why ambedkar colony only for particular group of people. Why can't government give houses to all community people in same place. Govt want casteism... and difference between many group of peoples. Then only they can apply divide and rule policy for their political Career
Bro that people didnot get education didnot get property and socioaly equality only 5℅ of people got education and property by education after Constitution if you want prof means you go to village and check it their houses says that poorness still they are going to government hospital and schools
@@Lakshmian-if6wm That's There Mistake They are only Elected and selected Their own govt.and Blame 1 and %.percent peoples They are lost their powers since from 100 years Back. Now They are struggle to lively Hood. How much conflicts in Dalith community. Left Hand Right Hand Banjaras.and Bovis. They are not Having Friendly nature With Their communities. Cstesim not only the Main problems floating population conversion Terrorism.Anti Nationalism .Nobody talking About it.
ಸ್ವಾಮಿ.ತುಂಬಾ ವಿಚಾರ ಗಳು ಮೌಡ್ಯಗಳಲ್ಲಿ ಮುಳುಗಿ ಹೋಗಿವೆ.ನಿಮ್ಮಂತ ಶ್ರೇಷ್ಟ ವಿಚಾರವಂತರೂ ಸಹ ಸಂಸ್ಕ್ರತ ಶ್ರೇಷ್ಠ ಬಾಷೆ ಎನ್ನುವಂತೆ (ಎಲ್ಲೂ ಉಪಯೋಗಕ್ಕೆ ಬಂದಿಲ್ಲವಾದರು) ಹೇಳುವಷ್ಟು.
ಇದಕ್ಕೆ ಜನ ದಿನ ದಿನ ಹಿಂದೂ ಧರ್ಮವನ್ನ ಬಿಟ್ಟು ಬೇರೆ ಧರ್ಮಕ್ಕೆ ಹೋಗ್ತಿರೋದು , ಬಾಯಿ ಬಿಟ್ಟರೆ ಸುಳ್ಳು ಮೋಸ, ಮೊದಲು ಈ ಕುತಂತ್ರಿ ಸ್ವಾಮಿಗಳನ್ನು ಗಡಿಪಾರು ಮಾಡಬೇಕು ಆವಾಗ ಜನ ಜಾತಿ ಭೇದ ಮರೆತು ಆರಾಮವಾಗಿ ಇರ್ತಾರೆ.
ತಮ್ಮ ಹೆಸರಿನಲ್ಲೂ ತಾವು ಬಳಸಿರುವ ಪದಗಳಲ್ಲೂ ಸಂಸ್ಕೃತ ಢಾಳಾಗಿ ಇದೆ ಮತ್ತೆ ಅದು ಉಪಯೋಗದಲ್ಲಿ ಇಲ್ಲಾ ಅಂದ್ರೆ ಏನರ್ಥ ಕನ್ನಡ ದಷ್ಟೆ ಸಂಸ್ಕೃತ ವು ನಮಗೆ ಶ್ರೇಷ್ಠ ವೆ ಸಂಪೂರ್ಣ ಭಾರತದಾದ್ಯಂತ ಸಂಸ್ಕೃತ ತನ್ನ ಪ್ರಭಾವ ಬೀರಿದೆ ಮೌಡ್ಯ ಭಾಷೆಯಲ್ಲಿ ಅಲ್ಲಾ ಆಚರಣೆಯಲ್ಲಿ ಮಾತ್ರ ಇರೋದು
@@rgv3497 PM is the Head of the parliment. President HQ is Rashtra pathi Bhavan . OBC Dalith and Minority . Community peoples Become president BJP Regime.
ಜಾತಿ ಮುಖ್ಯವಲ್ಲ ಜಾತಿ ದಲಿತರ ಆದರೇನು ಅವರ ಮನೆ ಒಳಗಡೆ ತುಂಬಾ ಕ್ಲೀನ್ ಇರುತ್ತೆ❤ ಅದೇ ಮೇಲ್ಜಾತಿ ಅವರ ಮನೆಯಲ್ಲಿ ಊಟ ಮಾಡುವುದಕ್ಕೂ ನೀರು ಕುಡಿಯುವುದಕ್ಕೂ ಅಸಹ್ಯವಾಗುತ್ತದೆ ಅಷ್ಟು ಗಲೀಜು ಇರುತ್ತದೆ😂😂😂😂
@@sujithms7080 😂 ಹಾ ಅವರು ಕೆಲಸದವರು ಬಂದರೆ ಮಾತ್ರ ಕ್ಲೀನ್ ಮಾಡಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಅವರ ಮೈ ಬಗ್ಗಲ್ಲ ಯಾಕಂದ್ರೆ ಅವರ ಮೈಯಲ್ಲಿ ಜಂಕ್ ಮತ್ತು ಬೊಜ್ಜು ತುಂಬಿರುತ್ತದೆ😂😂
ಭಾಷೆ ಯಾವುದಾದರೇನು ಗುರುವೇ, ಮನುಷ್ಯ ತನ್ನ ಮನಸ್ಸಿನಲ್ಲಿರುವ ಬಾವನೆಯನ್ನು ಇನ್ನೊಬ್ಬನಿಗೆ ತಿಳಿಸಿದರೆ ಆಯಿತಲ್ಲವೇ ,ಅದು ಸಂಸ್ಕ್ರತದಲ್ಲಿ ಹೇಳಲಿ, ಅಥವಾ ಇನ್ನಾವುದೇ ಭಾಷೆಯಲ್ಲಿ ಹೇಳಲಿ ,ವಿಷ್ಯ ಯೇನೆಂದು ತಿಳಿದರೆ ಸಾಕಲ್ಲವೇ ಗುರುಗಳೇ,
ನಿಜವಾಗ್ಲೂ ದೇವ ದೂತರು ತಾವು ಗುರುಗಳೇ 🙏🚩 ಹ್ಯಾಟ್ಸ್ ಆಫ್ 💞
ಬಹಳ ಸೂಕ್ತವಾದ ಮಾರ್ಗವನ್ನು ತೋರಿಸಿದ್ದೀರ ಸ್ವಾಮೀಜಿ. ಧನ್ಯವಾದಗಳು 🙇
ಆ ಮಾರ್ಗದಲ್ಲಿ ನಾವು ನೀವು ಎಲ್ಲರೂ ನಡೆಯಬೇಕಿದೆ.
ನಾವು ಈಗಾಗಲೇ ಮೂರು ವರ್ಷದಿಂದ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವಲ್ಲಿ ನೇರವಾಗಿ ಸಹಕಾರ ಮಾಡುತ್ತಿದ್ದೇವೆ. ಶಾಲೆಗಳಿಗೆ ಹೋಗಿ ಸಂಸ್ಕೃತ ಶ್ಲೋಕಗಳನ್ನು ಎಲ್ಲಾ ಮಕ್ಕಳಿಗೂ ಹೇಳಿಕೊಡುತ್ತಿದ್ದೇವೆ. ಪ್ರತಿಯೊಂದು ಕೆಲಸವು ಅಮೂಲ್ಯ. ಪ್ರತಿವ್ಯಕ್ತಿಯೂ ದೇವರು ಎಂದು ಗೌರವಯುತವಾಗಿ ವರ್ತಿಸುತ್ತಿದ್ದೇವೆ.
@@adithyaa1398thank you very much sir, good work 🙏🙏🙏🙏🙏👌👌👌
ScST ಎಂದು ಪ್ರತ್ಯೇಕವಾಗಿ ಹಾಸ್ಟೆಲ್ ಮಾಡಿ ಜನರಲ್ ಹಾಸ್ಟೆಲ್ ನಿಂದ ದೂರವಾಗಿ ಪ್ರತ್ಯೇಕವಾಗಿ ಮಾಡಿದ್ದೆ ಸರಕಾರ...
ನಿಜ
Yes
Ho howd hagdre navu manshru alva namm mailyali vish idiya ....namge adstu novu dourjanya nimge agidiya illa.. ... Coment mado munna yochne madi coment madi
@@SidduH-nh9vf Ninage Meljathoyindha Yava Thondhare Aagidhe Helu.
Nija sir. E beda bhava na madide congress
ಗುರುಗಳು ಹೇಳಿದ ಎಲ್ಲ ಮಾತುಗಳು ಈ ದಿನದ ವಾಸ್ತವಗಳು, ಯಾರು ಬದಲಾಗಲಿಕ್ಕೆ ತಯಾರಿಲ್ಲ. ಪ್ರಸ್ತುತ ಸ್ಥಿತಿಯನ್ನು ಮುಂದುವರೆಸಿ, ಅದರಿಂದ ಲಾಭ ಪಡೆಯುವುದೇ ಆದ್ಯತೆಯಾಗಿದೆ. ಆದ್ರೆ ಎಲ್ಲವನ್ನೂ ನಿರ್ಭಯವಾಗಿ ಹೇಳಿದ ನಿಮಗೆ ನನ್ನ ನಮಸ್ಕಾರಗಳು❤❤❤
Exalent speech dhanyavadagalu gurugale 👏🏼👏🏼
ಸನಾತನದಲ್ಲಿ ಒಳ್ಳೆಯ ವಿಚಾರವಿದೆ. ಆದರೆ ಜಾತಿವ್ಯವಸ್ಥೆಯು ತುಂಬಾ ಚೆನ್ನಾಗಿ ಪೋಷಣೆ ನಡೆಯುತ್ತಿದೆ. ಇದಕ್ಕೆ ಅರಿವೇ ಔಷಧಿ.ಸ್ವಾಮಿಜಿಯವರ ವಿಚಾರ ಚೆನ್ನಾಗಿ ತಿಳಿಸಿದ್ದಾರೆ
ಹೌದು, ಜಾತಿ ಹೆಸರಿನಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ...
ನಾನು ಕೂಡ ಒಬ್ಬ ಲಂಬಾಣಿ ಜಾತಿಯವನಾಗಿ ನನಗೆ ಯಾವುದೇ ಮೇಲು ಕೀಳು ಎಂಬ ಆಲೋಚನೆಗಳು ಬರುವುದೇ ಇಲ್ಲ ಹಾಗೂ ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೆಮ್ಮೆ ಏಕೆಂದರೆ ಹಿಂದೂ ಧರ್ಮ ಎಂಬ ಒಬ್ಬ ತಾಯಿಗೆ ಜಾತಿಗಳು ಎಂಬ ಹಲವಾರು ಮಕ್ಕಳು ಇದ್ದಾರೆ ಎಲ್ಲಾ ಎಲ್ಲಾ ಮಕ್ಕಳು ಒಂದೇ ತರಹದ ಜ್ಞಾನ ಒಂದೇ ತರಹದ ಬುದ್ಧಿ ಹೊಂದಿರಲು ಸಾಧ್ಯವಿಲ್ಲ ಹಾಗೆಂದ ಮಾತ್ರಕ್ಕೆ ನಮ್ಮ ತಾಯಿಯನ್ನು ನಾವೇ ಬಯ್ಯುವುದು ಸರಿಯಲ್ಲ ನಾವು ಮೂಲತಹ ಹಿಂದುಗಳು ಈಗಲೂ ಕೂಡ ನಮ್ಮಲ್ಲಿ ನಮಸ್ಕಾರ ಅಂತ ಹೇಳುವುದರ ಬದಲು ರಾಮ್ ರಾಮಿ ಅಂತ ಶ್ರೀ ರಾಮನ ಹೆಸರಿನಿಂದ ನಮಸ್ಕರಿಸುತ್ತೇವೆ ಆದರೆ ಈಗ ಬಹಳಷ್ಟು ಕ್ರೈಸ್ತ ಮಿಷನರಿಗಳು ನಮ್ಮ ಜನಾಂಗದವರ ಮೇಲೆ ಅತಿ ಹೆಚ್ಚು ಮತಾಂತರ ಮಾಡುತ್ತಿದ್ದಾರೆ ಇದಕ್ಕೆ ಸರ್ಕಾರ ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು ಜೈ ಶ್ರೀ ರಾಮ್ 🚩🕉️
ಅತ್ಯುತ್ತಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ ಸ್ವಾಮೀಜಿ
Best of the intellectual interviews in recent times. Mr.Ajit is so mature and well mannered. Keep it up.
ಇದು ಸ್ವಾಮಿ ವಿವೇಕಾನಂದ ಸ್ವಾಮೀಜಿ ಅವರ tatvagslu🙏🙏🙏🙏👍👍
ಮನೆ ಎಲ್ಲಿದ್ದರೂ ಮನಸ್ಸಿನಲ್ಲಿರುವ ಜಾತಿ ಹೋಗದೆ ಜಾತಿ ನಾಶವಾಗುವುದಿಲ್ಲ.
Hagalla mane sari jagadalli eddre ellaru respect kodatare
@@shankanaada8430nija
@@shankanaada8430 Ella aduna jatiyamba devvavanna Manasanenda bettaga matra adu hogutte
@@nrpmurali evaga nodi brahmru hennu galu ella jati yavarannu marriage agiddare but kurbru matra muslims madve agilla nodi siddu ge heli
@@shankanaada8430 Elli siddhu yake bandru arthaagtailla andru nimge ondhu telile nanu rajakaraneyage siddhu na esta padalla adre avaralle manavitiyana nodi esta padatene nange rajekeyavage nodudadre modi ji esta adre avuru rajakaranakke dharma balasodhu andre esta agalla jati yembodu Nasha agabeku andre aduna yalla dharma gurugalu manesittu madidaga gurrente sadya agutte sir nan prakar kevala jati Nasha agodalla adara jotege dharmakentha manusharu shreshta annodhanna yalaro telibeku sor
Super speech swamiji 🙏🙏
Superb swamiji
Yivaru saamaanya gurugalallaa.. yivara padacharanakke koti koti namaskaara.. gurudevobhava 🙏🙏🙏
ಇದು ಸಂವಾದ ಅಂದರೆ. ಗುರುಗಳೇ ನಿಮಗೆ ಕೋಟಿ ಕೋಟಿ ನಮನ.
ಮೊದಲು ಜಾತಿ ಎನ್ನುವ ಪದವನ್ನು ಮೀಸಲಾತಿಯಿಂದ ತೆಗೆಯಲಿ. ಭಾರತ ಮತ್ತಷ್ಟು ಮುಂದೆ ಬರತ್ತೆ. ಮೀಸಲಾತಿಯಿಂದ ಮತ್ತಷ್ಟು ಹಿಂದುಳೀತಿದೆ ಯುವ ಜನ
ಹೂಟ್ ಬ್ಯಾಂಕ್
🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏
ಜೈ ರಾಮಕೃಷ್ಣ
ಮಹಾರಾಜರು❤
ಸೂಪರ್ ಸ್ವಾಮೀಜಿ
ಸತ್ಯ ನಿಮ್ಮ ಮಾತು 100%ಸತ್ಯ
ಜೈ ಗುರುದೇವ 🙏
Wow 😮😮😮😮😮 ...... Idu nijawaaada sanatana dharma ❤❤❤❤ ....... Great guruji.......
Amazing Swamiji ❤❤❤
ಸ್ವಾಮಿ ನಾನು 1968 ರಲ್ಲಿ ಶ್ರೀ ಸಿದ್ಧಗಂಗಾ ಮಠದಲ್ಲಿ ಓದಿದೆ ನನ್ನ ಜೊತೆಯಲ್ಲಿ ನಮ್ಮ ರಾಜ್ಯದಲ್ಲಿರುವ ಎಲ್ಲಾ ಮತಗಳ ಮಕ್ಕಳು ಮಠದಲ್ಲಿ ಓದುತ್ತಾ ಇದ್ದರು. ಅದರಲ್ಲಿ ಸಿ ಎಂ ಇಬ್ರಾಹಿಂ ಎಂದು ತಿಳಿದು ಬಂದಿದೆ. ಒಳ್ಳೆಯ ಕೆಲಸ. ಒಳ್ಳೆಯ ವಿದ್ಯಾಭ್ಯಾಸ ಎಲ್ಲಾ ಕಡೆ ಇಂದ ಪಡೆಯು ಬಹುದು. ಮೊದಲು ಮಾನವನಾಗುದು ಒಳ್ಳೆಯ ಬೆಳವಣಿಗೆ ಬೆಳವಣಿಗೆ. ಗುರುಗಳೆ. ನಮಸ್ಕಾರಗಳು.
Yeshtu correct helidri swami
Swamiji hat's off 😊 Thanks you Swamiji.
ವಾವ್ ಗುರುಗಳೇ......
ನಾನೊಬ್ಬ ದಲಿತ.. ಆದ್ರೆ ನಿಮ್ ಮಾತು ಕೇಳಿ ತುಂಬಾ ಖುಷಿಯಾಯ್ತು ❤️😇
Waiting for full video
Idu idu actually chanagirodu❤❤❤
ಜೈ ಸ್ವಾಮೀಜಿ.
ಅದ್ಭುತ ಮಾತುಗಳು❤🙏
One of the best interaction from Suvarna news
Hats off ❤
Super sir your speech.
Hats off everdear swamiji
Great gurugale🎉
Jai shree gurudev
Jai gurudev
ಅಜಿತ್ ಗುರುಗಳಿಗೆ ನನ್ನ ಪ್ರೀತಿಯ ಸಾಸ್ಟಾಂಗ ನಮಸ್ಕಾರಗಳು❤❤❤❤❤❤❤
Right point .. why ambedkar colony only for particular group of people. Why can't government give houses to all community people in same place. Govt want casteism... and difference between many group of peoples. Then only they can apply divide and rule policy for their political Career
Bro that people didnot get education didnot get property and socioaly equality only 5℅ of people got education and property by education after Constitution if you want prof means you go to village and check it their houses says that poorness still they are going to government hospital and schools
@@Lakshmian-if6wm That's There Mistake They are only Elected and selected Their own govt.and Blame 1 and %.percent peoples They are lost their powers since from 100 years Back. Now They are struggle to lively Hood. How much conflicts in Dalith community. Left Hand Right Hand Banjaras.and Bovis. They are not Having Friendly nature With Their communities. Cstesim not only the Main problems floating population conversion Terrorism.Anti Nationalism .Nobody talking About it.
@@Lakshmian-if6wmwhy can't they buy the house in different areas where everyone can live together. Let the government give the funds for that.
ಗುರುಗಳೇ ❤❤❤❤🙏🙏🙏🙏🙏🙏👏👏👏👏👌👌🙏🏾🪔🪔🪔🪔🪔🪔🪔🪔🪔🪔
Can't wait for the full video
edu edu bekiruvudhu inthavare ega namma samajake beku super guruji
Super swamy good talking
Amezing swamiji👌👌👏👏
ಸ್ವಾಮಿ.ತುಂಬಾ ವಿಚಾರ ಗಳು
ಮೌಡ್ಯಗಳಲ್ಲಿ ಮುಳುಗಿ ಹೋಗಿವೆ.ನಿಮ್ಮಂತ ಶ್ರೇಷ್ಟ ವಿಚಾರವಂತರೂ ಸಹ ಸಂಸ್ಕ್ರತ
ಶ್ರೇಷ್ಠ ಬಾಷೆ ಎನ್ನುವಂತೆ (ಎಲ್ಲೂ ಉಪಯೋಗಕ್ಕೆ ಬಂದಿಲ್ಲವಾದರು) ಹೇಳುವಷ್ಟು.
ಇದಕ್ಕೆ ಜನ ದಿನ ದಿನ ಹಿಂದೂ ಧರ್ಮವನ್ನ ಬಿಟ್ಟು ಬೇರೆ ಧರ್ಮಕ್ಕೆ ಹೋಗ್ತಿರೋದು , ಬಾಯಿ ಬಿಟ್ಟರೆ ಸುಳ್ಳು ಮೋಸ, ಮೊದಲು ಈ ಕುತಂತ್ರಿ ಸ್ವಾಮಿಗಳನ್ನು ಗಡಿಪಾರು ಮಾಡಬೇಕು ಆವಾಗ ಜನ ಜಾತಿ ಭೇದ ಮರೆತು ಆರಾಮವಾಗಿ ಇರ್ತಾರೆ.
ತಮ್ಮ ಹೆಸರಿನಲ್ಲೂ ತಾವು ಬಳಸಿರುವ ಪದಗಳಲ್ಲೂ ಸಂಸ್ಕೃತ ಢಾಳಾಗಿ ಇದೆ ಮತ್ತೆ ಅದು ಉಪಯೋಗದಲ್ಲಿ ಇಲ್ಲಾ ಅಂದ್ರೆ ಏನರ್ಥ ಕನ್ನಡ ದಷ್ಟೆ ಸಂಸ್ಕೃತ ವು ನಮಗೆ ಶ್ರೇಷ್ಠ ವೆ ಸಂಪೂರ್ಣ ಭಾರತದಾದ್ಯಂತ ಸಂಸ್ಕೃತ ತನ್ನ ಪ್ರಭಾವ ಬೀರಿದೆ ಮೌಡ್ಯ ಭಾಷೆಯಲ್ಲಿ ಅಲ್ಲಾ ಆಚರಣೆಯಲ್ಲಿ ಮಾತ್ರ ಇರೋದು
Tumba interesting bhashe samskrita ,neevu try madi kaliyalikke, office kelasakke use aagadiddaroo parva illa ,ondu olleya bhashe adu ,nammadeshada bhashe, yavude bhashe kalitaroo olleyade
60 percent of kannada language derived from sanskrit..... Sanskrit is the mother of all languages
Odidavarige adara mahatva gottu.
Superb sir
Appaji
Hats off to u guruji....❤
Yes Swamiji your speech removed superstious belief and encouraging way of thinking
🇮🇳 Bharat Maata Ki Jai 🙏ಜೈ ಭಾರತ ಮಾತೇ🌺 🙏MODI(Man Of Development India)💐👍🇮🇳
Waste body your fakir modi, biggest lier and worst PM india has ever had not only that he is a coward
Nam Modi ji monne parliament Alli, homa madiddru, ade homa karyakramakke shoodra Draupadi Murmu avrige karedilla yake anta heltira?
@@rgv3497 PM is the Head of the parliment. President HQ is Rashtra pathi Bhavan . OBC Dalith and Minority . Community peoples Become president BJP Regime.
With out socio economicaly equal no one will be equal in this society ullavaru sivalayava maduvaru nanenumadali badavannayya jai basavanna
That's status of mind.
One more best interview thank you Ajith
@3:00 to 315 min super reply 🙏🏻🙏🏻🙏🏻
ಮಾಯೇ !
ನಿನ್ನಲ್ಲಾಗುವುದು ನಿನ್ನಿಂದಲ್ಲ
ನಿನ್ನಿಂದಾಗುವುದು ನಿನ್ನಿಂದ
ಗುರುಗಳೇ 🙏🙏
👌💐🙏
Adbhuta maatugalu❤..gurugalu❤❤
GOOD GOOD GOOD
Hats off to you
Great sir
Well point
Good speech swamiji❤
Great speech
Good speech
Super Swamiji
🔥🔥🔥🔥🔥🔥🔥🚩🚩🚩
Swamijigale tumba olle maathugalu ...heltha edira ..
Super words
Well said guruji
ನಮಗೊಂದೆ ಧರ್ಮ ಅದುವೆ ಭಾರತ
ಒಳ್ಳೆಯ ತತ್ವಗಳಿವೆ ನಿಮ್ಮ ಮಾತಲ್ಲಿ ಆದರೆ ಸಂಸ್ಕೃತವನ್ನು ವೇದಗಳನ್ನು ಕಲಿತರೆ ಮಾತ್ರ ಗೌರವ ಅನ್ನೋ ಕಾಲ ಹೋಯ್ತು. ಈಗ ಏನಿದ್ದರೂ ಸಂವಿಧಾನ ಅಷ್ಟೇ
Constitution Rules you peoples strictly fallowed or not.
Wow
Correct sir... Keleve varga ke samsukrutha pandithya ano brame elargu ... Adake nam Education system badalagbeku
Nice guru gale
This is reality speech.
Excellent
Jai guruji, nanna ondu manavi ella thandagala hattira ramakrishna ashrama maadi
Really true Swamy
Not just religious strength sir, spiritual strength ❤
dharmic strength
❤❤
ಜಾತಿ ಮುಖ್ಯವಲ್ಲ ಜಾತಿ ದಲಿತರ ಆದರೇನು ಅವರ ಮನೆ ಒಳಗಡೆ ತುಂಬಾ ಕ್ಲೀನ್ ಇರುತ್ತೆ❤ ಅದೇ ಮೇಲ್ಜಾತಿ ಅವರ ಮನೆಯಲ್ಲಿ ಊಟ ಮಾಡುವುದಕ್ಕೂ ನೀರು ಕುಡಿಯುವುದಕ್ಕೂ ಅಸಹ್ಯವಾಗುತ್ತದೆ ಅಷ್ಟು ಗಲೀಜು ಇರುತ್ತದೆ😂😂😂😂
Ee ganchali ne ee gati tandirodu😂😂😂😂
@@sujithms7080 😂 ಹಾ ಅವರು ಕೆಲಸದವರು ಬಂದರೆ ಮಾತ್ರ ಕ್ಲೀನ್ ಮಾಡಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಅವರ ಮೈ ಬಗ್ಗಲ್ಲ ಯಾಕಂದ್ರೆ ಅವರ ಮೈಯಲ್ಲಿ ಜಂಕ್ ಮತ್ತು ಬೊಜ್ಜು ತುಂಬಿರುತ್ತದೆ😂😂
@@dadadhanu9281ಎಲ್ಲರು ಒಂದೇ ತರ ಇರಲ್ಲ ತಿಳಕೊಂಡು ಮಾತಾಡು ಬ್ರೊ
Kelavaru melu jaathiya hennu makkalu Kela vargadavarodane maduveyaadare samajadalli samanathe barutthade endu helutthare, melu vargadavaru kailaagadavaralla, badavarige anukoolavagali endu mane kelasakke ittukollutthare, nanna abhiprayadalli melu Varga endare anukoolstharu, sirivantharu, kelavarga endare aarthikavaagi badavaru ashte.
ನಿಮ್ಮಂತ ಜಾತಿಗೆ ಹುಟ್ಟಿದವರು ಯಾವತ್ತೂ ಸಮಾನತೆಗೆ ಒಪ್ಪಲ್ಲ 😂😂ಯಾಕಂದ್ರೆ ಇವರೆಲ್ಲಾ ಬರಿ ರಿಸರ್ವೀಷನ್ ಕೇಳ್ತಾರೆ 😂😂
Good answer
ಪ್ರತಿಯೊಂದನ್ನು ಜಾತಿ ಆಧಾರದ ಮೇಲೆ ಕೊಡುತ್ತಾರೆ ಅದಕ್ಕೆ ಹೀಗೆ ಆಗ್ತಾ ಇದೆ,
👏👏
ನಿಜ ಮಾತು ದೇಶದಲ್ಲಿ ಜಾತಿ ಹೋದರೆ ಮಾತ್ರ ದೇಶದ ಅಭಿವೃದ್ಧಿ
❤
Super
Super sr
❤❤❤❤🙏🙏🙏🙏💯👌
ವೇದ ಸಂಸ್ಕೃತ ಕಲಿತು ಏನು ಮಾಡೋಣ ಹೇಳಿ
🙏
Sup❤❤
Wonderful counter by ajith.
ಭಾಷೆ ಯಾವುದಾದರೇನು ಗುರುವೇ, ಮನುಷ್ಯ ತನ್ನ ಮನಸ್ಸಿನಲ್ಲಿರುವ ಬಾವನೆಯನ್ನು ಇನ್ನೊಬ್ಬನಿಗೆ ತಿಳಿಸಿದರೆ ಆಯಿತಲ್ಲವೇ ,ಅದು ಸಂಸ್ಕ್ರತದಲ್ಲಿ ಹೇಳಲಿ, ಅಥವಾ ಇನ್ನಾವುದೇ ಭಾಷೆಯಲ್ಲಿ ಹೇಳಲಿ ,ವಿಷ್ಯ ಯೇನೆಂದು ತಿಳಿದರೆ ಸಾಕಲ್ಲವೇ ಗುರುಗಳೇ,
💐👌🏻👍👏🏻👏🏻🙏🙏🙏🙏💐
ಇದನ್ನೆ ಬ್ರಾಹ್ಮಣೀಕರಣವೆಂದೆ ಹೇರುವ ವ್ಯವಸ್ಥೆ
Artha madkondu comment madu. Gulama
Very well said swamiji....
Honest Tax Payer