ಎಲ್ಲಾ ಸೇರಿ ಹೋರಾಟ ಮಾಡಿ ರಾಮಮಂದಿರ ಕಟ್ಟಿಸಿಕೊಟ್ಟರೆ ಅದರಲ್ಲಿ ಆರಾಮವಾಗಿ ಪೂಜೆ ಮಾಡೋರು ಜೀವನ ಕಟ್ಟಿಕೊಳ್ಳೋರು ಬ್ರಾಹ್ಮಣರು 👶 !, ಹೊರಗಡೆ ವ್ಯಾಪಾರ ಮಾಡೋರು ಪ್ರಭಾವಿ ರಾಜಕೀಯ🧔 ವ್ಯಕ್ತಿಗಳ ಕಡೆಯವರು ! ಮಿಕ್ಕವರು ಹೋಗಿ ಕಾಣಿಕೆ ರೂಪದಲ್ಲಿ ಕಾಸು ಕೊಟ್ಟು ತಿರ್ತ ಇಸ್ಕೊಂಡು ಬರೋದಷ್ಟೇ. 😆🤣😂
ಕರ್ನಾಟಕ ದವರ ಬಗ್ಗೆ ನ್ಯೂಸ್ ಮಾಡ್ರೋ ಕರ್ನಾಟಕ ದವ್ರು PM Agodra ಬಗ್ಗೆ ನ್ಯೂಸ್ ಮಾಡಿ ಕರ್ನಾಟಕ ಅಲ್ಲಿ ಯಾರು ಆಗ್ಬೇಕು PM ಅಂತ ನ್ಯೂಸ್ ಮಾಡಿ ಯಾಕೆ ನಮ್ಮ ಕರ್ನಾಟಕ PM Agbarda Outstation ಅವರ ಬಗ್ಗೆ ನ್ಯೂಸ್ ಜೈ ಕರ್ನಾಟಕ ಜೈ ಕನ್ನಡ
@@Bharatiya1907 ಯಾಕೆ ಕರ್ನಾಟಕ ದವರಿಗೆ ಶಕ್ತಿ ಇಲ್ವಾ??? ಎಲ್ಲಾ ನ್ಯೂಸ್ ಚನ್ನೈಲ್ ಮೋದಿ ಯೋಗಿ ಅಂಥರೇ ಯಾಕೆ ಪ್ರಜಾಪ್ರಭುತ್ವ ಇರೋದು ನ್ಯೂಸ್ ಚನ್ನೈಲ್ ಅವರಿಗಿ ಇಷ್ಟ ಇಲ್ಲ ನೆಕ್ಸ್ಟ್ 5 years ಗೆ ನ್ಯೂಸ್ ಚನ್ನೈಲ್ ಇರೋದಿಲ್ಲ ಪ್ರಜಾಪ್ರಭುತ್ವ ಇದ್ರಿ ನೇ ನ್ಯೂಸ್ ಚನ್ನೈಲ್ ಇರೋದು 24/07 ಮಾಡೋದು ಒಂದು ಪಕ್ಷ ಕೆ ಬಕೆಟ್ ಈಡಿಯೋದು ಅಲ್ಲ 10 years ಬ್ಯಾಕ್ ಜರ್ನಲಿಸಂ yegi ಇತ್ತು ಈಗ yegi ಇದೆ 10 years ಬ್ಯಾಕ್ ಎಲ್ಲಾ ರಾಜಕೀಯ ಪಕ್ಷ ದವ್ರು ನ್ಯೂಸ್ ಚನ್ನೈಲ್ ಆದ್ರೆ ಭಯ ಪಡ್ತಿದ್ರು ಈಗ ನ್ಯೂಸ್ ಚನ್ನೈಲ್ ಒಂದು ಪಕ್ಷ ಕೆ ಭಯ ಪಟ್ಟು Avra ಪರ ನ್ಯೂಸ್ ಮಾಡಿ ಜನರ ದಾರಿ ತಪ್ಪಿಸೋಕೆ ನೋಡ್ತಿದೆ ನೆಕ್ಸ್ಟ್ ಗೊತ್ತು ಆಗುತ್ತೆ ಜರ್ನಲಿಸಂ ಅಲ್ಲಿ unemployment creat ಆಗುತ್ತೆ ಆಗ ಅರ್ಥ ಆಗುತ್ತೆ
@@Mahesh-zc2ymdirect helu guru kharge anta sumne yaake olag olage eneno mataadtaa iddiya,kharge is okay but avana mari khage salivaagi vote bilodilla kharge sir bittre bere yaaru pm candidate illa sadhyakke.
ಪೂಜ್ಯ ಸ್ವಾಮಿ ನಿರ್ಭಯಾನಂದಜೀ, ಪೂಜ್ಯ ಸ್ವಾಮಿ ನಿರ್ಮಲನಾಥಾನಂದರು ಅಥವಾ ಕೊಪ್ಪಳದ ಪೂಜ್ಯ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಇವರಲ್ಲಿ ಕನಿಷ್ಠ ಒಬ್ಬರನ್ನು ಕನ್ನಡದ ಕುವರರೆಲ್ಲಾ ಸೇರಿ ಎಂ.ಪಿ. ಮಾಡೋಣ , ನಂತರ ಪ್ರಧಾನಿ ಮಾಡುವ ಯೋಜನೆ ಹಾಕಿಕೊಳ್ಳೋಣ.
ಓಂ ಶ್ರೀ ಗುರುಭ್ಯೋ ನಮಃ ಹರಿ ಓಂ ಸ್ವಾಮೀಜಿ. ತಾವು ನೀಡಿದ ಉತ್ತರ ತುಂಬಾ ಸಂತೋಷ ಆಯ್ತು . ತಮ್ಮ ಆಶೀರ್ವಾದ ಕ್ಕೆ ಧನ್ಯವಾದಗಳು ಸ್ವಾಮೀಜಿ
ಎಲ್ಲಾ ಸೇರಿ ಹೋರಾಟ ಮಾಡಿ ರಾಮಮಂದಿರ ಕಟ್ಟಿಸಿಕೊಟ್ಟರೆ ಅದರಲ್ಲಿ ಆರಾಮವಾಗಿ ಪೂಜೆ ಮಾಡೋರು ಜೀವನ ಕಟ್ಟಿಕೊಳ್ಳೋರು ಬ್ರಾಹ್ಮಣರು 👶 !, ಹೊರಗಡೆ ವ್ಯಾಪಾರ ಮಾಡೋರು ಪ್ರಭಾವಿ ರಾಜಕೀಯ🧔 ವ್ಯಕ್ತಿಗಳ ಕಡೆಯವರು ! ಮಿಕ್ಕವರು ಹೋಗಿ ಕಾಣಿಕೆ ರೂಪದಲ್ಲಿ ಕಾಸು ಕೊಟ್ಟು ತಿರ್ತ ಇಸ್ಕೊಂಡು ಬರೋದಷ್ಟೇ. 😆🤣😂
ಗುರುಗಳೇ ನೀವು ಹಾಗೂ ನಿಮ್ಮಂತ ಜ್ಞಾನಿಗಳು ರಾಜಕೀಯಕ್ಕೆ ಬರಬೇಕು❤
Nice information thanks
ಜೈ ಅಲಕ್ ನಿರಂಜನ್ ಜೈ ಯೋಗಿ ಬಾಬ ಆದೇಶ್ ಆದೇಶ್ ಜೈ ನಾಥಪಂಥಿ ಜೈ ಸನಾತನ ಧರ್ಮ.
ಜೈ ಗುರುದೇವ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ತಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
ನಮ್ಮ ಕರ್ನಾಟಕಕ್ಕೆ ನಿರ್ಭಯಾನಂದ ಗುರುಗಳು ಯಾಕೆ ಮುಖ್ಯಮಂತ್ರಿಯಾಗಬಾರದು❤❤❤❤❤❤❤
Yogi Aaditya Nath is real fit person, who can lead India after Modiji.
ನಹಿ ವಿವೇಕ ಜ್ಞಾನಿ ಸಮಾನಮ್ ॥🙏🙏🙏
ಅದಿತ್ಯನಾಥ ಮಹಾರಾಜರು ನಮ್ಮ ಪ್ರಧಾನ ಮಹಂತ
ಜೈ ಯೋಗಿ ಆದಿತ್ಯ ಜೀ ಜೈ ಶ್ರೀ ರಾಮ್
Ultimate answer Gurujee
Very good example
Bhagavad gita and
Ramayana are important to lead our life
Your answer tells that
Jai Gurujee
👍👍👍👍👍
ಶ್ರೀ ಗುರುಭ್ಯೋನಮಃ
ಜೈ ಗುರುದೇವ 🙏
ಒಳ್ಳೇ ಉತ್ತರ
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಗುರುಗಳೇ ❤❤
Bharata aaluvavaru sanyasigalu aagidaga maathra desha mundogoke saaday, swartha illadavaru e deshana haloke sadya, swamiji nimanthavru beku nam rajyakke deshakke
ಒಳ್ಳೇ ಉತ್ತರ ಸ್ವಾಮಿ
NAMASTE maharaj 🙏🕉🚩🙏
100% true word's 🙏🏻🙏🏻🙏🏻🙏🏻🙏🏻
ಈ news avar dress ok dodda ವ್ಯಕ್ತಿಗಳ interweiw ಗೆ ಬಟ್ body language soumy agirbeku. Swamiji tumba ಜ್ಞಾನಿಗಳು🌹🙏🌹
ಜೈ ಶ್ರೀ ರಾಮ್ ಜೈ ಯೋಗಿಜೀ 🚩🚩🚩
ಯೋಗಿ ಆದಿತ್ಯನಾಥ ಸರ್ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕು.
ಅರ್ಥ ಆಯ್ತು...ಗುರೂಜಿ 🙏🙏🙏🙏
Jai yogiji
ಯೋಗಿ ಆದಿತ್ಯನಾಥ ✌⛳❤✌👏
Ji yogi nath ji❤
Tremendous programme
Jai ramakrishna 🙏
Very well spoken 👍🏻👏🏻🇳🇪
Jai gurudev perfect answer
Pranaam Swamji
Vande Vivekananda
Om sree gurubhyo namaha 🙏🏼
Swamy nirbhayananda saraswathi is good 👍🏻 and knowledge person
Jai📿☘️🌎🙏🙏🙏🔱🕉️🕉️
Om nam shivaya
Jai shree Ram ❤
Yogi ji must be become P.M. next time. But now Modi wave is very strong.
❤😊
💯
Jay Shri Ram Jay Yogi Adityanath
ಕೌಶಿಕ ಮಹಾರಾಜನೇ ಬ್ರಹ್ಮರ್ಷಿ ವಿಶ್ವಾಮಿತ್ರರಲ್ಲವೇ 🙏🙏🙏
Aa Vishvamitha Maharshigale...!!!
Once again Swami Vivekanandaraagi Avatharisidaru...!!!
😌😌😌🙏🏻🙏🏻🙏🏻😌😌😌
Super question
Super answer
🙏🙏🙏🙏
❤
Samrthavagi mathu heliddare swamiji, astubega mugitha ennu bekittu annisthide. Swamyji n Yogiji 👌👌🙏
🙏
Yogiji my favourite
🎉🎉
Life is really tremendous when you leave selfishness and completely live for others
But its not possible for all types of mind😂
🌹🙏🌹
PL change your attidtude, behaviour and way of talking while interviewing senior respcted swamiji like shri Nirbhyanand swamiji
Mr anchor please be patient until he he stops his words
. don't interrupt in between swamiji's words
karnatakke antha yogiji beku
Please conduct more interviews of swamiji... Instead of non sense people
Niv rajakiyake banni
Chanikya tapas ge hoglillla❤
Ivarige e purana chanage eltare, Ade namma pulikeshi arabbara mele geddiro nijavada history enu gotte erolla,
Buldozer baba😂😂
ಕಾನೂನು ಸಂವಿಧಾನ ಮೀರಿ ನಿಂತು ಅನ್ಯಾಯಕ್ಕೆ ಸಾಥ್ ಕೊಟ್ಟ ಯೋಗಿ ಒಬ್ಬ ಪರಶುರಾಮನಂತೆ? 😂😂😄😄
Yogi , sanyasi kelavomme rajakiyakke barabahudu sari aadre khaavi dress yake
Body language change maadi
En pungtane guru ivnu , yappa, Karnataka CM ge try maadi nivuve, yaava desha halgtidaga chanakya Hoda antha helu, avn maath nadililvalla antha Hoda Naa odiro ange
ಕರ್ನಾಟಕ ದವರ ಬಗ್ಗೆ ನ್ಯೂಸ್ ಮಾಡ್ರೋ ಕರ್ನಾಟಕ ದವ್ರು PM Agodra ಬಗ್ಗೆ ನ್ಯೂಸ್ ಮಾಡಿ ಕರ್ನಾಟಕ ಅಲ್ಲಿ ಯಾರು ಆಗ್ಬೇಕು PM ಅಂತ ನ್ಯೂಸ್ ಮಾಡಿ ಯಾಕೆ ನಮ್ಮ ಕರ್ನಾಟಕ PM Agbarda Outstation ಅವರ ಬಗ್ಗೆ ನ್ಯೂಸ್
ಜೈ ಕರ್ನಾಟಕ ಜೈ ಕನ್ನಡ
Yaar avre thorsu karnatakdalli
@@Bharatiya1907 nive 😀😀😀
@@Bharatiya1907 ಯಾಕೆ ಕರ್ನಾಟಕ ದವರಿಗೆ ಶಕ್ತಿ ಇಲ್ವಾ???
ಎಲ್ಲಾ ನ್ಯೂಸ್ ಚನ್ನೈಲ್ ಮೋದಿ ಯೋಗಿ ಅಂಥರೇ ಯಾಕೆ ಪ್ರಜಾಪ್ರಭುತ್ವ ಇರೋದು ನ್ಯೂಸ್ ಚನ್ನೈಲ್ ಅವರಿಗಿ ಇಷ್ಟ ಇಲ್ಲ ನೆಕ್ಸ್ಟ್ 5 years ಗೆ ನ್ಯೂಸ್ ಚನ್ನೈಲ್ ಇರೋದಿಲ್ಲ ಪ್ರಜಾಪ್ರಭುತ್ವ ಇದ್ರಿ ನೇ ನ್ಯೂಸ್ ಚನ್ನೈಲ್ ಇರೋದು 24/07 ಮಾಡೋದು ಒಂದು ಪಕ್ಷ ಕೆ ಬಕೆಟ್ ಈಡಿಯೋದು ಅಲ್ಲ
10 years ಬ್ಯಾಕ್ ಜರ್ನಲಿಸಂ yegi ಇತ್ತು ಈಗ yegi ಇದೆ
10 years ಬ್ಯಾಕ್ ಎಲ್ಲಾ ರಾಜಕೀಯ ಪಕ್ಷ ದವ್ರು ನ್ಯೂಸ್ ಚನ್ನೈಲ್ ಆದ್ರೆ ಭಯ ಪಡ್ತಿದ್ರು ಈಗ ನ್ಯೂಸ್ ಚನ್ನೈಲ್ ಒಂದು ಪಕ್ಷ ಕೆ ಭಯ ಪಟ್ಟು Avra ಪರ ನ್ಯೂಸ್ ಮಾಡಿ ಜನರ ದಾರಿ ತಪ್ಪಿಸೋಕೆ ನೋಡ್ತಿದೆ ನೆಕ್ಸ್ಟ್ ಗೊತ್ತು ಆಗುತ್ತೆ ಜರ್ನಲಿಸಂ ಅಲ್ಲಿ unemployment creat ಆಗುತ್ತೆ ಆಗ ಅರ್ಥ ಆಗುತ್ತೆ
@@Mahesh-zc2ymdirect helu guru kharge anta sumne yaake olag olage eneno mataadtaa iddiya,kharge is okay but avana mari khage salivaagi vote bilodilla kharge sir bittre bere yaaru pm candidate illa sadhyakke.
ಪೂಜ್ಯ ಸ್ವಾಮಿ ನಿರ್ಭಯಾನಂದಜೀ, ಪೂಜ್ಯ ಸ್ವಾಮಿ ನಿರ್ಮಲನಾಥಾನಂದರು ಅಥವಾ ಕೊಪ್ಪಳದ ಪೂಜ್ಯ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಇವರಲ್ಲಿ ಕನಿಷ್ಠ ಒಬ್ಬರನ್ನು ಕನ್ನಡದ ಕುವರರೆಲ್ಲಾ ಸೇರಿ ಎಂ.ಪಿ. ಮಾಡೋಣ , ನಂತರ ಪ್ರಧಾನಿ ಮಾಡುವ ಯೋಜನೆ ಹಾಕಿಕೊಳ್ಳೋಣ.
Yen shatad reporter appa nenu
ಎಲ್ಲಿಯ ಚಾಣಕ್ಯ ಎಲ್ಲಿಯ ವಿದ್ಯಾರಣ್ಯರು ಎಲ್ಲಿಯ ಯೋಗಿ ಆತಿತ್ಯನಾತ. ಯೋಗಿಯ ನೀವು ತಿಳಿದು ಹೇಳುತ್ತೀರಾ ಇಲ್ಲ ತಿಳಿಯದೆ ಹೇಳುತ್ತೀರಾ ಗೊತ್ತಿಲ್ಲ
Thika uritha
ಚಾಣಕ್ಯ ನಂದರಿಂದ ದೇಶ ಉಳಿಸಿದರು,
ವಿದ್ಯಾರಣ್ಯರು ರಕ್ಕಸ ಮತಿಯರಿಂದ ರಾಜ್ಯ ಉಳಿಸಿದರು.
ಸ್ವಾಮಿಗುಳೇ ನಿಮಗೇನು ಇದರಿಂದ ಉರಿ ಆದದ್ದು .?
Gulamarige pogadastaagi Ganji Mevu illade 10 years aagtha banthalva adakke uri Uri...!!!
🤣🤣🤣🤣🤣🤣
Suapar
ಜ್ಞಾನವಂತ
Jai Ramakrishna 🙏🙏🙏🙏🙏
❤
🙏🙏
🙏🙏🙏🙏