suuuuper sir. ನಿಮಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆ ಇರುವ ಅಪಾರ ಕಾಳಜಿ ನನಗೆ ತುಂಬಾ ಇಷ್ಟ ಆಯ್ತು sir..... ಹಿಂದೂ ಸಂಪ್ರದಾಯವನ್ನು ಹೀಯಾಳಿಸುವವರು ಮುಟ್ಟಿನೋಡುಕೊಳ್ಳವ ಹಾಗೆ videoಗಳನ್ನ ಮಾಡುತ್ತಿದ್ದೀರ..... ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ sir...... ಜೈ ಶ್ರೀರಾಮ್🙏
ನಿಮ್ಮ ಪ್ರಯತ್ನಕ್ಕೆ ನನ್ನ 🙏🙏 ನಮ್ಮ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಹಾಗೂ ತಿಳಿಸಿಕೊಡುವುದು ನಮ್ಮ ಜನ್ಮಸಿದ್ದ ಹಕ್ಕು..... ನಿಮ್ಮ ಈ ಒಳ್ಳೆಯ ಕೆಲಸದಿಂದ ಒಳ್ಳೆಯದೇ ಆಗುತ್ತದೆ.... ಮುಂದುವರಿಸಿ ಸರ್.... ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಇದೀವಿ....🙂🙏🚩
ಅಬ್ಬಾ ಏನು ಅದ್ಭುತ ,ಬಹಳ ಮುಖ್ಯವಾದ ಮಾಹಿತಿಯನ್ನು ನೀಡಿದಿರಿ. ವಿಶಿಷ್ಟ ರೀತಿಯಲ್ಲಿ ನೋಡಿದವರಿಗೆ ಆಗುವ ಅನುಭವ ನಮ್ಮಗೆ ಆಯಿತು. ತುಂಬಾ ಚೆನ್ನಾಗಿದೆ. ನಿಮ್ಮಗೇ ತುಂಬು ಹೃದಯದ ಧನ್ಯವಾದಗಳು
ನಾನು ಎಲ್ಲರ ಅನಿಸಿಕೆ ನೋಡಿದೆ. ನಾನು ನಿಮ್ಮನ್ನು ನೋಡಲು ಇಚ್ಚಿಸುವೆ. ಬಹುಶಃ ಎಲ್ಲರಿಗೂ, ಹೆಚ್ಚಿನವರಿಗೂ ಇದೆ ಇಚ್ಛೆ ಇರಬಹುದು. ನಾನು ಸಂಶೋಧಕರ ಗುಂಪಿಗೆ ಜೋಡಿಸಿಕೊಂಡಿರುವೆ. 54 ವರ್ಷ ಇನ್ನೂ ತಿಳಿಯುವ ಆಸೆ.ಧನ್ಯವಾದಗಳು
ನಿಮ್ಮ ಅರ್ಥಪೂರ್ಣವಾದ ವಿಷಯಗಳ ವೀಡಿಯೋಗಳು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ, ನಾವೂ ಇಂಥಹ ಅದ್ಭುತವಾದ ಹಿಂದೂಸ್ತಾನದಲ್ಲಿದಿವಿ,ನಮ್ಮ ಪೂರ್ವಜರೂ ಹಿಂದೂವಾಗಿದ್ದರಂತೆ ಎಂಬ ಹೆಮ್ಮೆ ,ಅಭಿಮಾನ ಖುಷಿ ಎಲ್ಲವೂ ಮನದಲ್ಲಿದ್ದರೂ ಮೇಲ್ನೋಟಕ್ಕೆ ನಾವು ಅನ್ಯಧರ್ಮದವರೆಂದು ತೋರಿಸುವ ಹುಸಿ ಪ್ರಯತ್ನ .ಅನ್ನೋದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ.ಸರ್ ನಿಮ್ಮ ಅದ್ಭತವಾದ ವಾಗ್ಮಿಯಿಂದ ನಮ್ಮ ಭವ್ಯ ಭಾರತೀಯ ಇತಿಹಾಸದ ಬಗ್ಗೆ ವಿವರಿಸುತ್ತಿದ್ದರೆ ನಮ್ಮ ಆ ಘಟನೆಗಳು ಪ್ರಸ್ತುತ ನಡೆಯುಥಿವೆಯೋ ಅನ್ನುವಷ್ಟು ಮನದಲ್ಲಿ ಅಚ್ಚೊತ್ತುತ್ತಿವೆ.ನಿಮ್ಮಈ ಸಾಧನೆ ಹೀಗೇ ಇನ್ನೂ ಹೊಸತನಗಳಿಂದ ಮುಂದುವರೆಯಲಿ.ನೀವು ಬೊಗಳುವ ನಾಲ್ಕು ನಾಯಿಗಳ ಬಗ್ಗೆ ತಲೆಕೆಡಿಸಿಕೊಲ್ಲಬೇಡಿ.ನಿಮ್ಮ ಉತ್ತಮವಾದ ನಿಖರ ವಿಷಯಗಳ ವಿಶ್ಲೇಷಣೆಯ ವೀಡಿಯೋಗಳು ನಿಜವಾದ ಕೋಟ್ಯಂತರ ಭಾರತೀಯರಿಗೆ ಮುಟ್ಟಿಸುವುದರ ಕಡೆ ನಿಮ್ಮ ಗಮನ ಇರಲೆಂದು ಕೇಳಿಕೊಳ್ಳುತ್ತೇವೆ.ಧನ್ಯವಾದಗಳು ಸರ್.
Hindu is not a religion it a science.only religion want a founder. And what this documentary vedio say its one handred percent True we respect each other. Tq
Well said sir, all our ancestors are Hindus/Indians. You are spreading all our beloved historical and highly informative stories. I eagerly wait for your video's. Hats off to your efforts and I wish you that let it flow seamlessly and educate us with bundle of knowledge. Jai Bharath, Jai hindutva...
Awesome information...I love your channel.. Instead of watching TV serials everyone should watch ur channels. The best info you provided and your voice is truly amazing.. Don't worry about fool ppl comments.. Keep going and Thank u so much for the info.
This is how youths must take their curiosity, you are channel is role model.There are many things to learn from our ancestors not only from academics. This is the true research. All the best 👍
Hi.sir.est olle information kodtira sir nivvu....Super...Idhe tarahadha information Kodi sir.......I like u r all history videos sir...Thank you so much nim mahitige.
Your discipline oratory against intellectual terrorism is fine... speech direcrly towards Religiuos and its emotional is fabulous... keep it up sir... We support you...
Sir.. ನೀವು ಜ್ಞಾನದ ಜೋತೆ ಜೋತೆ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ಹಾಗೂ ನಮ್ಮ ಪೂರ್ವಜರು ವೈಜ್ಞಾನಿಕವಾಗಿ ಎಷ್ಟೊಂದು ಮುಂದಿದ್ದರೂ ಎನ್ನುವುದನ್ನು ಸವಿಸ್ತಾರವಾಗಿ ವಿವರಣೆ ನೀಡುತಿದ್ದಿರಿ.. ನಿಮ್ಮ ಈ ಪ್ರಯತ್ನಕ್ಕೆ ಅನಂತ ವಂದನೆಗಳು.ಯಾವ ಅವೀವೆಕ ಏನೆ ಅಂದರೂ ನಿಮ್ಮ ಈ ಪ್ರಯತ್ನ ಬಿಡಬೇಡಿ.. ನಾವು ನಿಮ್ಮ ಜೋತೆಗೆ ಇದ್ದಿವಿ..
sir Super👌👌👌 nimminda namagella bahala upakara agide e tara place erode gotiralilla, tumba thanks sir, Nam mane devru Vishnu adrusta anta idre one time hogi bartini sir🙏🙏🙏
Sir neevu thumba chenaagi explaination kodthira u better try to join press or Media, u Wil be valuable fr tat post , I don't miss any videos from now in ur channel, bcoz I was new to here , now I subscribed ur channel, love u Media master
Sir volcano inda aagiro stones inda ee vigraha na maadirodhu antha heltha iddira... Bt volcanic rocks neerina mele jasthi tym float aagalla... Iddunna Discovery channel nalli noodidini... Namma sanathana dharma nalli thilkolodhu thumba iddhe... Sir hatsoff u... U doing great job... Thank you
Superb ... With knowing the fact never judge the truth ... Coz it's nature anything can happen ... We should proud to be an Indians , coz Indians invented everything , before born today's greatest countries ... That meanse who knows the truth they won't talk ... Like Indians ... So we Indians knows everything about all science , bt credits can getting by today's child's 😁😁😁
ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಕಾರ್ಯಕ್ರಮ ಅದ್ಭುತ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಕಾರ್ಯಕ್ರಮ ನಿಮ್ಮ ಸಪೋರ್ಟ್ಗೆ ನಾವಿರುತ್ತೇವೆ ಕಾರ್ಯಕ್ರಮ ಬರಬೇಕು ನಂಬರ್ ಒನ್ ಚಾನೆಲ್
Thanks.... Everyone must understand, our ancestors, rishis, Maharishis we're called paramajnani - ultimate philosophers... They were extraordinary scientists... They didn't explain to people, bcz the common masses did not comprehend... There are millions of scientific texts which were destroyed. People who disregard our ancestors intelligence and knowledge that came directly from the Gods are extremely sinning. Thanks for the amazing video
ನಮ್ಮ ಪೂರ್ವಜರ ಬಗ್ಗೆ ಎಲ್ಲಾಜನಾಂಗದಾವರಿಗೆ ತಿಳಿಸಿದ ಸಲುವಾಗಿ ನಿಮಗೆ ಹೃದಯ ತುಂಬಿ ಧನ್ಯವಾದಗಳು.
suuuuper sir. ನಿಮಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆ ಇರುವ ಅಪಾರ ಕಾಳಜಿ ನನಗೆ ತುಂಬಾ ಇಷ್ಟ ಆಯ್ತು sir..... ಹಿಂದೂ ಸಂಪ್ರದಾಯವನ್ನು ಹೀಯಾಳಿಸುವವರು ಮುಟ್ಟಿನೋಡುಕೊಳ್ಳವ ಹಾಗೆ videoಗಳನ್ನ ಮಾಡುತ್ತಿದ್ದೀರ..... ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ sir...... ಜೈ ಶ್ರೀರಾಮ್🙏
Good
ನಾನೊಬ್ಬ ಕನ್ನಡಿಗ
Super information matte nim voice matra superb
ಸರ್.ಯಾರೋ ಏನೋ ಅಂದ್ರು ಅಂತಾ ಬೇಜಾರ್ ಮಾಡ್ಕೋಬೇಡಿ.ಉತ್ತಮ ಜ್ಞಾನ ಉಣಬಡಿಸುವ ನಿಮ್ಮ ಮಾಹಿತಿ ವಿಡಿಯೋಗಳು.ತುಂಬಾ ಉಪಯುಕ್ತವಾಗಿವೆ..ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ.
ನಿಮ್ಮ ಪ್ರಯತ್ನಕ್ಕೆ ನನ್ನ 🙏🙏
ನಮ್ಮ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಹಾಗೂ ತಿಳಿಸಿಕೊಡುವುದು ನಮ್ಮ ಜನ್ಮಸಿದ್ದ ಹಕ್ಕು.....
ನಿಮ್ಮ ಈ ಒಳ್ಳೆಯ ಕೆಲಸದಿಂದ ಒಳ್ಳೆಯದೇ ಆಗುತ್ತದೆ.... ಮುಂದುವರಿಸಿ ಸರ್....
ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಇದೀವಿ....🙂🙏🚩
ನಮ್ಮ ಹಿಂದೂ ಧರ್ಮ ಅತೀ ಶ್ರೇಷ್ಠ ವಾದ ಧರ್ಮ, ಇದೆಲ್ಲಾ ಮಾಹಿತಿ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್
ನಮ್ಮ ದರ್ಮ ನಿಜವಾಗಲು ವಿಜ್ಞಾನದ ಆಲಯ 🙏💖
And we know what is your culture .
ಸರ್ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರ ನಮ್ಮ ಹಿಂದೂ ದೇವರ ಮತ್ತು ಇತಿಹಾಸ ದ ಬಗ್ಗೆ ಇನ್ನೂ ಹೆಚ್ಚು ತಿಳಿಸಿಕೊಡಿ.
ಅಬ್ಬಾ ಏನು ಅದ್ಭುತ ,ಬಹಳ ಮುಖ್ಯವಾದ ಮಾಹಿತಿಯನ್ನು ನೀಡಿದಿರಿ. ವಿಶಿಷ್ಟ ರೀತಿಯಲ್ಲಿ ನೋಡಿದವರಿಗೆ ಆಗುವ ಅನುಭವ ನಮ್ಮಗೆ ಆಯಿತು. ತುಂಬಾ ಚೆನ್ನಾಗಿದೆ. ನಿಮ್ಮಗೇ ತುಂಬು ಹೃದಯದ ಧನ್ಯವಾದಗಳು
ನಾನು ಎಲ್ಲರ ಅನಿಸಿಕೆ ನೋಡಿದೆ. ನಾನು ನಿಮ್ಮನ್ನು ನೋಡಲು ಇಚ್ಚಿಸುವೆ. ಬಹುಶಃ ಎಲ್ಲರಿಗೂ, ಹೆಚ್ಚಿನವರಿಗೂ ಇದೆ ಇಚ್ಛೆ ಇರಬಹುದು. ನಾನು ಸಂಶೋಧಕರ ಗುಂಪಿಗೆ ಜೋಡಿಸಿಕೊಂಡಿರುವೆ. 54 ವರ್ಷ ಇನ್ನೂ ತಿಳಿಯುವ ಆಸೆ.ಧನ್ಯವಾದಗಳು
ನಿಮ್ಮ ಅರ್ಥಪೂರ್ಣವಾದ ವಿಷಯಗಳ ವೀಡಿಯೋಗಳು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ, ನಾವೂ ಇಂಥಹ ಅದ್ಭುತವಾದ ಹಿಂದೂಸ್ತಾನದಲ್ಲಿದಿವಿ,ನಮ್ಮ ಪೂರ್ವಜರೂ ಹಿಂದೂವಾಗಿದ್ದರಂತೆ ಎಂಬ ಹೆಮ್ಮೆ ,ಅಭಿಮಾನ ಖುಷಿ ಎಲ್ಲವೂ ಮನದಲ್ಲಿದ್ದರೂ ಮೇಲ್ನೋಟಕ್ಕೆ ನಾವು ಅನ್ಯಧರ್ಮದವರೆಂದು ತೋರಿಸುವ ಹುಸಿ ಪ್ರಯತ್ನ .ಅನ್ನೋದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ.ಸರ್ ನಿಮ್ಮ ಅದ್ಭತವಾದ ವಾಗ್ಮಿಯಿಂದ ನಮ್ಮ ಭವ್ಯ ಭಾರತೀಯ ಇತಿಹಾಸದ ಬಗ್ಗೆ ವಿವರಿಸುತ್ತಿದ್ದರೆ ನಮ್ಮ ಆ ಘಟನೆಗಳು ಪ್ರಸ್ತುತ ನಡೆಯುಥಿವೆಯೋ ಅನ್ನುವಷ್ಟು ಮನದಲ್ಲಿ ಅಚ್ಚೊತ್ತುತ್ತಿವೆ.ನಿಮ್ಮಈ ಸಾಧನೆ ಹೀಗೇ ಇನ್ನೂ ಹೊಸತನಗಳಿಂದ ಮುಂದುವರೆಯಲಿ.ನೀವು ಬೊಗಳುವ ನಾಲ್ಕು ನಾಯಿಗಳ ಬಗ್ಗೆ ತಲೆಕೆಡಿಸಿಕೊಲ್ಲಬೇಡಿ.ನಿಮ್ಮ ಉತ್ತಮವಾದ ನಿಖರ ವಿಷಯಗಳ ವಿಶ್ಲೇಷಣೆಯ ವೀಡಿಯೋಗಳು ನಿಜವಾದ ಕೋಟ್ಯಂತರ ಭಾರತೀಯರಿಗೆ ಮುಟ್ಟಿಸುವುದರ ಕಡೆ ನಿಮ್ಮ ಗಮನ ಇರಲೆಂದು ಕೇಳಿಕೊಳ್ಳುತ್ತೇವೆ.ಧನ್ಯವಾದಗಳು ಸರ್.
ಎಂಥ ಅದ್ಭುತವಾದ ದೇವಸ್ತಾನಗಳನ್ನು ತೋರಿಸು ತ್ತ ಇದ್ದಿರ ಅದರಲ್ಲು ನಿಮ್ಮ ಸ್ವರ ಮಾಧುರ್ಯ ಕೇಳು ವುದೆ ಒಂದು ಸಂತಸ
I am in Nepal, Kathmandu, sure I will go there... Thank you sir.
6:46 ಆ ಟೈಮ್ ನಲ್ಲಿ ನೀವು ಹೇಳಿದ ಮಾತು ಸೂಪರ್ ಸಾರ್.
Hindu is not a religion it a science.only religion want a founder.
And what this documentary vedio say its one handred percent True we respect each other.
Tq
ವಿಮರ್ಶೆ Super
Well said sir, all our ancestors are Hindus/Indians. You are spreading all our beloved historical and highly informative stories. I eagerly wait for your video's. Hats off to your efforts and I wish you that let it flow seamlessly and educate us with bundle of knowledge. Jai Bharath, Jai hindutva...
ಉತ್ತಮ ಜ್ಞಾನ ಉಣಬಡಿಸುವ ನಿಮ್ಮ ಮಾಹಿತಿ ವಿಡಿಯೋಗಳು.ತುಂಬಾ ಉಪಯುಕ್ತವಾಗಿವೆ..ಧನ್ಯವಾದಗಳು ಸರ್
ಅದ್ಭುತವಾದ ಮಾಹಿತಿ ತಿಳಿಸಿದಿರಿ ನಿವು ಧನ್ಯವಾದಗಳು ನಿಮಗೆ...☺🙏
I think media master chennel is no1 kannada RUclips channel
We love you sir
Awesome information...I love your channel.. Instead of watching TV serials everyone should watch ur channels. The best info you provided and your voice is truly amazing.. Don't worry about fool ppl comments.. Keep going and Thank u so much for the info.
This is how youths must take their curiosity, you are channel is role model.There are many things to learn from our ancestors not only from academics. This is the true research. All the best 👍
Exelent dilouge for those who question hinduism. Superb.
ಸರ್ ನಿಮ್ಮ ಪ್ರಯತ್ನಕ್ಕೆ ಸಲಾಂ ನಿಮ್ಮ ಪ್ರತಿ ವೀಡಿಯೊಗಳನ್ನು ನಾವು ಗೌರವಿಸುತ್ತೇವೆ ಯಾರ್ ಏನೇ ಅಂದುಕೊಂಡರೂ ತಲೆ ಕೆಡಿಸಿಕೊಬೇಡಿ ನಿಮಗೆ ಧ್ಯವಾದಗಳು
Wow super sir ... super video ...Jai Hind ...
Super information sir. Wel said sir. Neev helu rithinu super sir.namo narayanaya namaha🙏🙏🙏🙏
Really media masters is doing Great ❤️
Hi.sir.est olle information kodtira sir nivvu....Super...Idhe tarahadha information Kodi sir.......I like u r all history videos sir...Thank you so much nim mahitige.
Your discipline oratory against intellectual terrorism is fine... speech direcrly towards Religiuos and its emotional is fabulous... keep it up sir... We support you...
👌 more dan the floating statue I liked your words about your opinion on people thinking 🤔
I like your passion about gaining knowledge and explaination sir!
ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ Sir
inth mahitigalu matte matte barali. tumba chennagide
ಸಾರ್ ಬೊಧಿದರ್ಮ ಬಗ್ಗೆ ವೀಡಿಯೋ ಮಾಡಿ ಸಾರ್ ನಿಮ್ಮ ದ್ವನಿಯಲ್ಲೀ ಕೇಳ್ತ ಇದ್ರೆ ನಾವು ಮೈಮರೇತೂ ಬಿಡ್ತೀವಿ ನಿಮ್ಮ ದ್ವನಿ ಅದ್ಬುತ !
🙏🙏 Keep uploading such videos, I'm your big fan. And please don't worry about negative feedback Sir.
Thank you Sir
Good infarmation...
Super sir👌💗vandanegalu🙏
Good information👍
I am listening this again and again because of your voice.
Realy great navu andre Hindugalu nimge tumbu hrudayada vandane galu sir keep it thank you sir
Thiliyade iruva eshto vishyagalu nimnthaha olleya yavarinda thiliyuthe. So congradutions sir for this vedio. Thank u.
ತುಂಬಾ ಅದ್ಭುತವಾದ ವಿಡಿಯೋ ಸರ್
Sir.. ನೀವು ಜ್ಞಾನದ ಜೋತೆ ಜೋತೆ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ಹಾಗೂ ನಮ್ಮ ಪೂರ್ವಜರು ವೈಜ್ಞಾನಿಕವಾಗಿ ಎಷ್ಟೊಂದು ಮುಂದಿದ್ದರೂ ಎನ್ನುವುದನ್ನು ಸವಿಸ್ತಾರವಾಗಿ ವಿವರಣೆ ನೀಡುತಿದ್ದಿರಿ.. ನಿಮ್ಮ ಈ ಪ್ರಯತ್ನಕ್ಕೆ ಅನಂತ ವಂದನೆಗಳು.ಯಾವ ಅವೀವೆಕ ಏನೆ ಅಂದರೂ ನಿಮ್ಮ ಈ ಪ್ರಯತ್ನ ಬಿಡಬೇಡಿ.. ನಾವು ನಿಮ್ಮ ಜೋತೆಗೆ ಇದ್ದಿವಿ..
Superb sir 👌👌👌👌👌👌👌
Superbbb demonstration... Kannada super sir nimdu.. Scientific explanation superbbb
ಉತ್ತಮ ವಿಡಿಯೋ, ಮೀಡಿಯಾ ಮಾಸ್ಟರ್ಸ್
sir Super👌👌👌 nimminda namagella bahala upakara agide e tara place erode gotiralilla, tumba thanks sir, Nam mane devru Vishnu adrusta anta idre one time hogi bartini sir🙏🙏🙏
Very nice 👍
Thumba Olle sansesha dhanyavada vevedatheyalli ekathe eruva desha
Sir... I m your fan... Always waiting for your new information..
Thank you
Valeya mahiti sri 👌👌👍
Fantastic Reply...To all those aviveki...
ಅರ್ಥಪೂರ್ಣ ಮಾಹಿತಿ ನಿಮ್ಮ ಕಾರ್ಯಕ್ರಮ ಯಶಸ್ವಿ ಆಗಲಿ
Ossum Information Sir,,,
Super vishaya
You Don a great job❤
inthaha athyadhbuthavadha mahithigalana namge thalupisidhakke nimge thumba dhanyavadhagalu anna.. namma Bharathadh samskruthi ithihasadha bagge innastu video mahithi kodi anna..
Hemmeya hindhusthan..
nanu Bharathiya antha helkolodhidhe thumbane garva padtini
..jai Hindhustan..
Supar sir Tq for u r information Sir ...👌👌🙏🙏
ತೂಂಬಾ ಒಳ್ಳಯ ಮಾಹಿತಿ
ಸೂಪರ ಸೂಪರ. ಸೂಪರ ಸರ್
Super vishaya sir innu kelilla kelodu bekaagilla neevu olle vishayane elthira
Very informative good 👍👍
very good
Sir neevu thumba chenaagi explaination kodthira u better try to join press or Media, u Wil be valuable fr tat post , I don't miss any videos from now in ur channel, bcoz I was new to here , now I subscribed ur channel, love u Media master
Sir volcano inda aagiro stones inda ee vigraha na maadirodhu antha heltha iddira... Bt volcanic rocks neerina mele jasthi tym float aagalla... Iddunna Discovery channel nalli noodidini...
Namma sanathana dharma nalli thilkolodhu thumba iddhe... Sir hatsoff u... U doing great job... Thank you
super gerat amezing god vishnu super your chennal
Guru super guru ninna information nim channel na sakkath ista padthini hige continue madri all the best guru
ಗಂಡುಗಲಿ ರಾಮ ಕುಮಾರರ ಬಗ್ಗೆ ವಿಡಿಯೋ ಮಾಡಿ ಸರ್ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏼🙏🙏🙏🙏🙏🏼
sir you give the importance to all religion great job sir
Super impormation jii , editing, photos collectin super jii,
ಅದ್ಭುತ ವಾದ ಮಾತುಗಳು ಸರ್
Excellent keep on doing best video
Superb ... With knowing the fact never judge the truth ... Coz it's nature anything can happen ... We should proud to be an Indians , coz Indians invented everything , before born today's greatest countries ... That meanse who knows the truth they won't talk ... Like Indians ... So we Indians knows everything about all science , bt credits can getting by today's child's 😁😁😁
ನಿಜವಾದ ಮಾತು ಸರ್. ನಮ್ಮ ಸಂಸ್ಕೃತಿಯ ಜ್ಞಾನ ಇಲ್ಲದ ಅವಿವೇಕಿಗಳಿಗೆ ಎಷ್ಟೇ ಬಡ್ಕೊಂನ್ಡರು ಅಷ್ಟೆ. ಕೋಣದ ಮೇಲೆ ಮಳೆ ಹೂಯ್ದ ಹಾಗೇ
Good voice... Very good information
ಸೂಪರ್ ಮಾಹಿತಿ ಸರ್
ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಕಾರ್ಯಕ್ರಮ ಅದ್ಭುತ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಕಾರ್ಯಕ್ರಮ ನಿಮ್ಮ ಸಪೋರ್ಟ್ಗೆ ನಾವಿರುತ್ತೇವೆ ಕಾರ್ಯಕ್ರಮ ಬರಬೇಕು ನಂಬರ್ ಒನ್ ಚಾನೆಲ್
Tq U Indian Karnataka I Love KANNADA 🙏 I Love It
Nem videos ge no word's tumba changide
Nice video sir
Thanks....
Everyone must understand, our ancestors, rishis, Maharishis we're called paramajnani - ultimate philosophers... They were extraordinary scientists...
They didn't explain to people, bcz the common masses did not comprehend...
There are millions of scientific texts which were destroyed.
People who disregard our ancestors intelligence and knowledge that came directly from the Gods are extremely sinning.
Thanks for the amazing video
Wonderful story sir.....Thank u so much
Very good information for us
Very Good information
Super super sir
Amazing wonderful Hindu life in the world🌏
Naanu Vishnnu Bakthe.....Kaliyuga daiva nam Vishnu🙏
Me too
ಸರ್ ನೀವ್ ಹೇಳಿದ್ದು ನಿಜ... ಈ ತರಹದ ವಿಡಿಯೋ ಇನ್ನು ಮಾಡಿ 🙏👌👌
Super
Super Sri
ಸೂಪರ್ ಸರ್.ನಿಮ್ಮ ಧ್ವನಿ ಸೂಪರ್.
olle vichara tilisiddiri thanks sir
thank you sir nam sanskruti mele nimge iro kalajige nan namskaragalu...
Very nice sir
Super bro kelavu avivekigalige buddi barbeku
Ur wise super👌👍 sir .
Ur voice super sir & super information tq u sir
Super helpful video
super information thanks sir
Super bro.......
Very good information sir
ಅದ್ಭುತ ಸರ್
Super sir keepitup
ನಾವು ಇದೇ ತಿಂಗಳ(ನವಂಬರ್) 20ರಂದು ವಾರಾಣಾಸಿ,ಗಯಾ,ಅಯೋಧ್ಯೆ,ಅಲಹಾಬಾದ್,ಹಾಗೂ ನೇಪಾಳಕ್ಕೆ ಹೊರಟಿದ್ದೇವೆ, ಅದಕ್ಕೂ ಮುನ್ನ ನೇಪಾಳದ ಸ್ಥಳ ಮಾಹಿತಿಗೆ ಧನ್ಯವಾದಗಳು..!!!
Supper sir hatsup