Halinda alkohal varege yellanu jasthi agide ennadaru andambimana bittu janara kasttakke spandisi sumne petrol anthiri petrol ge state tax yesttide nodi first centralgintha jasthine ede adna kadime madisi first
ನಾವು ಕೇಳಿದ್ವಾ ಅನ್ನೋದರ ಜೊತೆಗೆ ಕೊಡ್ತಾ ಇರೋದ್ರಿಂದ ನಮಗೆ ಅನುಕೂಲ ಆಗಿದೆ ಅಂತ ಹೇಳುವ ಹೆಂಗಸರಿಗೆ, ಬೆಲೆ ಏರಿಕೆಯಿಂದಾಗಿ ಗಂಡ ಎಲ್ಲದಕ್ಕೂ ದುಪ್ಪಟ್ಟು ಕೊಡ್ತಾ ಇದ್ದಾನೆ ಅನ್ನೋದು ಅರ್ಥ ಆಗುತ್ತಿಲ್ಲ.😅😅😅😅😅😅.
ಕಾಂಗ್ರೆಸ್ ಸರ್ಕಾರದ ಆಡಳಿತ ಉತ್ತಮ ಎಂಬುದು ನಿಮ್ಮ ಪ್ಯಾಶನ್ ನಿಜಕ್ಕೂ ನೀವು ಕಾಂಗ್ರೆಸ್ನ ಅಂದ ಭಕ್ತರಿರಬೇಕು ಕಾಂಗ್ರೆಸ್ ಸರ್ಕಾರದ ಸಾಧನೆ ಗಳನ್ನೊಮ್ಮೆನೋಡಿ ಭ್ರಷ್ಟಾಚಾರ ಬಿಜೆಪಿ 40%ಇದನ್ನೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ 60% ನ್ನೂ ಮೀರಿಸಿದ ಸಾಧನೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ ಹಾಲಿನ ಬೆಲೆ ಏರಿಕೆ ಮತ್ತೆ ಹಾಲಿನ ದರ ಏರಿಕೆಯ ಬಗ್ಗೆ ಮುನ್ಸೂಚನೆ, ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಬಸ್ ದರ ಏರಿಕೆ ಮುಂದಿನದು ನೀರಿನ ದರ ಏರಿಕೆಯ ಮುನ್ಸೂಚನೆ ಮುದ್ರಾಂಕ ಶುಲ್ಕ ಏರಿಕೆ ವಾಹನ ನೋಂದಣಿ ತೆರಿಗೆ ಏರಿಕೆ ಹೋಗಲಿ ಇಷ್ಟೆಲ್ಲಾ ಏರಿಕೆ ಮಾಡಿದರೂ ಅಭಿವೃದ್ಧಿ ಮಾತ್ರ ಶೂನ್ಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಮಾಡಿಲ್ಲ ಹಾಳಾಗಿರುವ ರಸ್ತೆ ದುರಸ್ತಿ ಕಾಮಗಾರಿ ಇಲ್ಲ ಹಾಲಿನ ದರ ಏರಿಕೆಮಾಡಿದರೂ ರೈತರಿಂದ ಖರೀದಿಸುವ ಹಾಲಿನ ದರ ಏರಿಕೆ ಕಂಡಿಲ್ಲ ಈ ಸರ್ಕಾರ ಮಾತೆದಿದರೆ ಐದು ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡು ಏ ಆಗಿದೆಯೇ ಹೊರತು ಆ ಐದು ಗ್ಯಾರಂಟಿ ಸರ್ಕಾರದ ಬಿಟ್ಟಿ ಘೋಷಣೆ ಈ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಜನಸಾಮನ್ಯನ ಹೆಗಲಿಗೆ ಹೇಗಿದೆ ತಮ್ಮ ನೆಚ್ಚಿನ ಕಾಂಗ್ರೆಸ್ ಸರ್ಕಾರದ ಸಾಧನೆ ಇದಿಷ್ಟೇ ಸಾಕು ಇನ್ನೂ ಬೇಕು ಈಗ ಹೇಳಿ ಕಾಂಗ್ರೆಸ್ಗೆ ಸರ್ಕಾರ ಆಡಳಿತ ನಡೆಸುವ ನೈತಿಕತೆ ಇದೆಯಾ?ಮಾನ್ಯರೇ ಯೋಚಿಸಿ ಉತ್ತರ ನೀಡಿ
Rate are increased by 1:3 after our state election 2023. Unable to lead the normal life. Keep increasing rates on all. Still they are searching for new. Very bad governance.
BJP bucket channel, diseal petrol rates high, why question you not question to central government you? free bus haters women take your tickets. why travels in free in bus?
Why aren't women in today's generation independent enough to to spend little amount on bus tickets? what wrong have men done what is the reason to give free tickets to women
ಯಾಕಪ್ಪಾ ನಾನು ಕೊಡುತ್ತಿಲ್ಲ ತೆರಿಗೆನ ಯಾರು ದುಡ್ಡಲ್ಲಿ ಪ್ರೀ ಬಸ್ ಪ್ರೀ ಬಸ್ ಕೊಡಬೇಕು ಯಾರಿಗೆ ಬೇರೆ, ಬೇರೆ ಊರಲ್ಲಿ ಕೂಲಿ ಕೆಲಸಕ್ಕೆ ಹೋಗಿ ದುಡಿದು ಜೀವನ ನಡೆಸುವವರಿಗೆ ಅದು ಬಿಟ್ಟು ಲಕ್ಷ,ಲಕ್ಷ ಸಂಬಳ ತೆಗೆದುಕೊಳ್ಳೊ ಮಹಿಳಾ ನೌಕರರಿಗೆ ಯಾಕೆ ಬೇಕು ಇದು ನಿಜವಾಗಿಯೂ ಉತ್ತಮ ಆಡಳಿತ ನೀಡುವ ರೀತಿ ನಾ? ಇಂತಹ ಅನವಶ್ಯಕ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿರೊದು ಇದರ ಬಗ್ಗೆ ಚಿಂತನೆ ಅಗತ್ಯ ಇದೆ
ಗ್ಯಾರಂಟಿಯನ್ನು ತೆಗೆದರೆ ಎಲ್ಲಾಸುಲಭವಾಗಿ ಅಭಿವೃಧ್ಧಿ ಕಾರ್ಯಗಳನ್ನು ಮಾಡಬಹುದು.
ಯೋಗ್ಯತೆ ಇಲ್ಲದ ಮೇಲೆ ಸರ್ಕಾರ ನಡೆಸಬಾರದು.
ಈ ಬುದ್ಧಿ ಮೊದಲೇ ಇರಬೇಕಿತ್ತು 🤔😨
ನಿಜವಾದ ಗಂಡಸು ಕಣಯ್ಯಾ
Vote maadbittu, eega altare! Vote responsibly!
ಮೆಜಸ್ಟಿಕ್ ತೋರಿಸಿ ಅವರಿಗೆ
Free bus only students and senior citizens ge kodi
👌👌👌👌👌👌
Before Election Jana para, After election Sarvadhikaari dhorane swamy
Harish bhai rock
ಜಿಲ್ಲೆ ಒಳ್ಗೆ ಮಾತ್ರ ಕೊಡೊ , ಬೇರೆ ಜಿಲ್ಲೆಗೆ ಯಾಕೋ ಕೊಡ್ತೀಯಾ ? ಮೊದ್ಲು 2000 ಗ್ಯಾರಂಟಿ ನಿಲಸೊ 😂😂😂😢
Antoo namma Karnataka congress sarkara sakat haagi thika hodudru, innu life nally yaroo sigolla
ಗ್ರಾಮ ಗಳಲ್ಲಿ ರಸ್ತೆ ರಿಪೇರಿಯಿಲ್ಲ ಚರಂಡಿ ಇಲ್ಲ ಗ್ಯಾರಂಟಿ ಯಿಂದ
Super speech brother
ಗಂಡುಸರು ಸಿದ್ದರಾಮಯ್ಯ. ಅವರಿಗೆ ಎನ್ ಅನ್ಯಾಯ ಮಾಡಿದೆವಿ... ನಾವೂ ಓಟ ಹಾಕಿಲ್ಟ... ನಮ್ಮನ್ನೆ ಟಾರ್ಗೆಟ್ ಮಾಡತ್ತಿದೆ...
Last year stamp duty. 30% increases now buss fare state development zero. Panchavarshika scheme zero only corruptions
Shame to congress govt. Puting burden on poor peoples life..
😢😢😢😢😢😮😮😮😮
Gandsar jobinda 10 kadhu hengsarge 2 kododu.
Eddaresttu Satharettu
ವಸ್ತು ಡೀಸೆಲ್ ಪೆಟ್ರೋಲ್ ರೇಟ್ ಕಮ್ಮಿ ಮಾಡುತ್ತೀರಿ ಪೆಟ್ರೋಲು ಡೀಸೆಲ್ ಜಾಸ್ತಿ ಮಾಡಿದರೂ ಒಬ್ಬರು ಉಸಿರೇ ಬಿಡಲ್ಲ 😭🥰🤣
Nina
Pindakke jastiagiddu
Halinda alkohal varege yellanu jasthi agide ennadaru andambimana bittu janara kasttakke spandisi sumne petrol anthiri petrol ge state tax yesttide nodi first centralgintha jasthine ede adna kadime madisi first
ನಾವು ಕೇಳಿದ್ವ ಅಂತಾರಲ್ಲ ಈ ಹೆಂಗಸರು ಕೊಡ್ಲಿ ಅಂತ ತನ್ನೆ ವೋಟ್ ಅಕಿರೋದು 😂
ನಾವು ಕೇಳಿದ್ವಾ ಅನ್ನೋದರ ಜೊತೆಗೆ ಕೊಡ್ತಾ ಇರೋದ್ರಿಂದ ನಮಗೆ ಅನುಕೂಲ ಆಗಿದೆ ಅಂತ ಹೇಳುವ ಹೆಂಗಸರಿಗೆ, ಬೆಲೆ ಏರಿಕೆಯಿಂದಾಗಿ ಗಂಡ ಎಲ್ಲದಕ್ಕೂ ದುಪ್ಪಟ್ಟು ಕೊಡ್ತಾ ಇದ್ದಾನೆ ಅನ್ನೋದು ಅರ್ಥ ಆಗುತ್ತಿಲ್ಲ.😅😅😅😅😅😅.
ಕಾಂಗ್ರೆಸನ್ನು ಕೆಣಕುವುದು ಕೆಲವರಿಗೆ ಫ್ಯಾಶನ್ ಆಗಿದೆಯೇ?
ಕಾಂಗ್ರೆಸ್ ಸರ್ಕಾರದ ಆಡಳಿತ
ಉತ್ತಮ ಎಂಬುದು ನಿಮ್ಮ ಪ್ಯಾಶನ್
ನಿಜಕ್ಕೂ ನೀವು ಕಾಂಗ್ರೆಸ್ನ ಅಂದ ಭಕ್ತರಿರಬೇಕು
ಕಾಂಗ್ರೆಸ್ ಸರ್ಕಾರದ ಸಾಧನೆ ಗಳನ್ನೊಮ್ಮೆನೋಡಿ
ಭ್ರಷ್ಟಾಚಾರ ಬಿಜೆಪಿ 40%ಇದನ್ನೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ 60% ನ್ನೂ ಮೀರಿಸಿದ ಸಾಧನೆ
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ
ಹಾಲಿನ ಬೆಲೆ ಏರಿಕೆ ಮತ್ತೆ ಹಾಲಿನ ದರ ಏರಿಕೆಯ ಬಗ್ಗೆ ಮುನ್ಸೂಚನೆ,
ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ
ಬಸ್ ದರ ಏರಿಕೆ
ಮುಂದಿನದು ನೀರಿನ ದರ ಏರಿಕೆಯ ಮುನ್ಸೂಚನೆ
ಮುದ್ರಾಂಕ ಶುಲ್ಕ ಏರಿಕೆ
ವಾಹನ ನೋಂದಣಿ ತೆರಿಗೆ ಏರಿಕೆ
ಹೋಗಲಿ ಇಷ್ಟೆಲ್ಲಾ ಏರಿಕೆ ಮಾಡಿದರೂ ಅಭಿವೃದ್ಧಿ ಮಾತ್ರ ಶೂನ್ಯ
ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಮಾಡಿಲ್ಲ
ಹಾಳಾಗಿರುವ ರಸ್ತೆ ದುರಸ್ತಿ ಕಾಮಗಾರಿ ಇಲ್ಲ
ಹಾಲಿನ ದರ ಏರಿಕೆಮಾಡಿದರೂ ರೈತರಿಂದ ಖರೀದಿಸುವ ಹಾಲಿನ ದರ ಏರಿಕೆ ಕಂಡಿಲ್ಲ
ಈ ಸರ್ಕಾರ ಮಾತೆದಿದರೆ ಐದು ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡು ಏ ಆಗಿದೆಯೇ ಹೊರತು ಆ ಐದು ಗ್ಯಾರಂಟಿ ಸರ್ಕಾರದ ಬಿಟ್ಟಿ ಘೋಷಣೆ ಈ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಜನಸಾಮನ್ಯನ ಹೆಗಲಿಗೆ
ಹೇಗಿದೆ ತಮ್ಮ ನೆಚ್ಚಿನ ಕಾಂಗ್ರೆಸ್ ಸರ್ಕಾರದ ಸಾಧನೆ
ಇದಿಷ್ಟೇ ಸಾಕು ಇನ್ನೂ ಬೇಕು ಈಗ ಹೇಳಿ ಕಾಂಗ್ರೆಸ್ಗೆ ಸರ್ಕಾರ ಆಡಳಿತ ನಡೆಸುವ ನೈತಿಕತೆ ಇದೆಯಾ?ಮಾನ್ಯರೇ ಯೋಚಿಸಿ ಉತ್ತರ ನೀಡಿ
ಚೀ... ತು... ತು... ಎನ್ ಸರ್ಕಾರ ಇವರದ್ದು... ಕರ್ನಾಟಕದಲ್ಲಿ ಎಲ್ಲರಿಗೂ ಬೇಸರವಾಯ್ತು... 🤣🤣
Vote hakeydere anubaweseale bedi mundemakkalu 😂😂😂
😭
Janrige free kottu kushi padesudakkinta devarannu torisi kushi padesbahudittu.
6:59
ತುರ್ಕಿ spotted.
Worst government. Soole yojane idu. Soolegalige benefit
Desha masana agodu nijah .
Innooru unit current free kottiddeevallaaa, aaa hanavannu bus chargegey vupayoogisy ....
😢😢😢😅😅😂😂😂😂CHENNAGI AYTU ANUBHAVISI
Tale hidka sidda
Idu sample Innu ide maari habba congigalige hakiddakke anubhavisi
Uhcara kelasa
SARIYAGI HELIDIRI BOSS CONGINANMAKLU HENMAKLUNA KALUSRI
🎉 jai congress
Use Auto
Congress jai public akond du . Public never gone a understand the scheme and the tricks.
Ketta mele buddhi bantu, attidamele vole urithu haagayithu.
😡
Idu. Kedgaalakke badavara hotte mele bare nimma maneyalaga
ಕನ್ನಡದಾಗೆ ಮಾತಾಡಣ್ಣ
Muttala sarkara
😂
Henadubbara hanadubbara congress vote hakuva bakaragalu adalitha vyavste, nonsense people vote for bitti, luchha planning, garibi hatavou
Bere yava sarkara bele erisalillava?0k tappu rate erisuddhu. Bere vastugalige kuda tumbba erike ageedhe adara bagge kuda mathadi mediadavare.
Rate are increased by 1:3 after our state election 2023. Unable to lead the normal life. Keep increasing rates on all. Still they are searching for new. Very bad governance.
Bus fare rise is correct because employees salary rise and busses spare parts fare rise and maintenance rise so for
Employees salary increased by 15℅ which company is giving that much hike? ...
If you don't know please be quiet..
Tika muchkondu sumgiru 😂😅
@@TrilokJ.Swat about petrol deseal gas rates jaasthi maadida modi bage maathadokke damm elwa
Soole yojane idu
Bolimagne male students ge salary unta ? Nav enn thap madidivi
BJP bucket channel, diseal petrol rates high, why question you not question to central government you? free bus haters women take your tickets. why travels in free in bus?
ಲೋ ತುರ್ಕ GST ತಾರ್ಸೋಕೆ ನಿನ್ ಸರ್ಕಾರಕ್ಕೆ ಹೇಳೋ pattinga 😂😂
Sooole bhagya idu. Bari soole galige benefit. Tax kattavarige shikshske. Purusharige shikshe
Why aren't women in today's generation independent enough to to spend little amount on bus tickets? what wrong have men done what is the reason to give free tickets to women
ಯಾಕಪ್ಪಾ ನಾನು ಕೊಡುತ್ತಿಲ್ಲ ತೆರಿಗೆನ ಯಾರು ದುಡ್ಡಲ್ಲಿ ಪ್ರೀ ಬಸ್ ಪ್ರೀ ಬಸ್ ಕೊಡಬೇಕು ಯಾರಿಗೆ ಬೇರೆ, ಬೇರೆ ಊರಲ್ಲಿ ಕೂಲಿ ಕೆಲಸಕ್ಕೆ ಹೋಗಿ ದುಡಿದು ಜೀವನ ನಡೆಸುವವರಿಗೆ ಅದು ಬಿಟ್ಟು ಲಕ್ಷ,ಲಕ್ಷ ಸಂಬಳ ತೆಗೆದುಕೊಳ್ಳೊ ಮಹಿಳಾ ನೌಕರರಿಗೆ ಯಾಕೆ ಬೇಕು ಇದು ನಿಜವಾಗಿಯೂ ಉತ್ತಮ ಆಡಳಿತ ನೀಡುವ ರೀತಿ ನಾ?
ಇಂತಹ ಅನವಶ್ಯಕ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿರೊದು ಇದರ ಬಗ್ಗೆ ಚಿಂತನೆ ಅಗತ್ಯ ಇದೆ
ಮೆಜಸ್ಟಿಕ್ ತೋರಿಸಿ ಅವರಿಗೆ