ಈ ಗೀತೆಯ ರಚನೆ ಮಾಡಿದವರು ಹಾಡಿದವರಿಗೆ ನಮ್ಮ ಕಡೆಯಿಂದ ಗೌರವ ಪೂರ್ವಕ ಧನ್ಯವಾದಗಳು 💐💐ನಮ್ಮ ಪೂಜ್ಯರ ಈ ಹಾಡು ಕೇಳಲು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೇನಿಸುತ್ತದೆ ಸುಮಧುರವಾದ ಗೀತೆ 🙏🙏🙏🙏
ಕೃಷ್ಣಂ ಒಂದೇ ಜಗದ್ಗುರು ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರಿಗೆ ಆಯುರಾರೋಗ್ಯ ವಿದ್ಯಾ ಬುದ್ಧಿ ನೆಮ್ಮದಿ ನೀಡಿ ಕಾಪಾಡು ಭಗವಂತ, ಕಾಪಾಡು ಕರುಣಾಮಯಿ ಕೃಷ್ಣಂ ಒಂದೇ ಜಗದ್ಗುರು 🙏🙏🙏💯
ಪೂರ್ವ ಜನ್ಮದಲ್ಲಿ ನಾನು ಮಾಡಿದ ಪಾಪಗಳನ ಕ್ಷಮಿಸು ಭಗವಂತ.ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
ಶ್ರೀ ಕೃಷ್ಣ ಪರಮಾತ್ಮ ನಿನ್ನ ಸಾಂಗ್ ಕೇಳಿ ನಮ್ಮ ಮನಸ್ಸು ನೆಮ್ಮದಿಯಾಗಿದೆ ಶ್ರೀ ಕೃಷ್ಣನ ಧ್ಯಾನ ಮಾಡಲಾಗಿದೆ ನಮ್ಮ ಈ ಅಂತರಾಳದ ಮನಸ್ಸು ಪ್ರತಿ ನಿಮಿಷ ಶ್ರೀ ಕೃಷ್ಣ ಪರಮಾತ್ಮ ಜ್ಞಾನದಲ್ಲಿ ಇರುತ್ತೆ ಈ ಹಾಡು ಹಾಡಿದವರಿಗೆ ಬರೆದವರಿಗೆ ಧನ್ಯವಾದಗಳು 🌹❤️🌹
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ ದಟ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
ಓಂ ಶ್ರೀ ಕೃಷ್ಣಾಯ ನಮಃ ಹೇ ಕೃಷ್ಣ ಎಲ್ಲರಿಗೂ ಆರೋಗ್ಯವನ್ನು ಕೊಟ್ಟು ಕಾಪಾಡಪ್ಪ ಶ್ರೀ ಕೃಷ್ಣ ಕೃಷ್ಣ ಈ ಹಾಡನ್ನು ಹಾಡಿದವರಿಗೆ ಧನ್ಯವಾದಗಳು ಇದನ್ ಈ ಹಾಡನ್ನು ಕೇಳಿ ಕೃತಜ್ಞತೆ ಗಳು ಕೃಷ್ಣ ಕೃಷ್ಣ
ಕೃಷ್ಣ ಭಗವಾನ್ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ ಹರೇ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏 ಕಷ್ಟ ಪರಿಹರಿಸೋ ಹರೇ ಕೃಷ್ಣ ಹರೇ ಕೃಷ್ಣ ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು ನೀನಲ್ಲದೆ ಇನ್ಯಾರು ಗತಿ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏 ನಂಬಿಕೆ ನಿನ್ನ ತಂದೆ ಶ್ರೀ ಕೃಷ್ಣ ಕೈಬಿಡದೆ ರಕ್ಷಿಸಿ ತಂದೇ ರಕ್ಷಮಾ ರಕ್ಷೆಮಾಮ್ರಕ್ಷಮ
ನಿಜ ಈ ಸಾಹಿತ್ಯ ಈ ಸುಮಧುರ ಸಂಗೀತ ಮತ್ತು ಈ ಗಾಯನ ತುಂಬಾ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹುಟ್ಟಿದ ಪ್ರತಿಯೊಂದು ಜೀವಿಗೂ ನೆಮ್ಮದಿ ಆರೋಗ್ಯ ಆಯಸ್ಸು ಕೊಡು ಕೊಡು ತಂದೆ ರಾಘವೇಂದ್ರ ಈಗಿನ ಸ್ವಾರ್ಥ ಪ್ರಪಂಚದಲ್ಲಿ ದುಡ್ಡಿಗೋಸ್ಕರ ಓಡುತ್ತಿರುವ ಈ ಈ ಪ್ರಪಂಚ ಸ್ವಾರ್ಥವನ್ನು ಕಳೆದು ಎಲ್ಲರನ್ನು ಕಾಯೋ ತಂದೆ ರಾಘವೇಂದ್ರ ಕೃಷ್ಣ ರಾಘವೇಂದ್ರ....🙏🚩
I too agree with you. Very touching, every one should listen this in order to minimise sins. If I am right the most suitable time would be night before sleeping after the complete light are off and with ear phone.
ನಂಬಿ ಎಣ್ಣೆ ಯಾ ತಂದೆ ನಿನ್ನ ಗತಿ ಯಾರು ನನಗೆ ನೀನಲ್ಲದೆ ಕಾಯುವವರು ಎಂದ ಕರುಣಿಸ ತಂದೆ ಶ್ರೀ ಕಾಪಾಡು ಕೃಷ್ಣ ಕಾಪಾಡು ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ್ ಜೈ ಕೃಷ್ಣ ಕರೆ ಮುಗಿದು ಚಿರವಾಗಿ ನಿನ್ನನ್ನು ಬೇಡುವೆನು ಕಾಪಾಡು ಹರೇ ಕೃಷ್ಣ ಕಾಪಾಡು ಹರೇ ಕೃಷ್ಣ ಕಾಪಾಡು ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಕೃಷ್ಣ 🙏🙏🙏🙏🙏🙏🙏q🙏🙏🙏🙏🙏🙏🎉🎉🎉🎉🎉🎉🎉🎉🎉🎉🎉🎉🙏🙏🙏🙏🙏🙏🙏🙏🙏🙏🙏🙏🙏
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ|| ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ|| ಅ.ಪ|| ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ| ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ| ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ| ಆಸೆಯನು ಬಿಡಿಸೆಮಗೆ ದೋಷ ವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ||೧|| ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ|| ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ| ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ| ತಂದೆ ತಾಯಿ ಯು ಇಲ್ಲ ಬಂದು ಬಳಗವು ಇಲ್ಲ ಇಂದೆನಗೆ ಗತಿಯೇನು ಕೃಷ್ಣ| ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ||೨|| ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ|| ಕೃಷ್ಣ ಕೃಷ್ಣ ಕೃಷ್ಣ
Jai Krishna Jai Krishna Jai Krishna Jai Krishna Jai Krishna Jai Sri Ram Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna 🙏🙏🙏🙏💐💐💐💐
I do daily hear this song,what a speechless lyrics of great saint superb no words in my dictionary. What a mind-blowing, lovely, voice of sir sri Puttur Narasimha Naik whom I know very well,thanks sir Lord Krishna bless you and your family and all of us.Om namo Bhagavate Vasudevaya.
Krishna ||2 times|| Karunya Nidhi Enna Kayabekaya Hari Varija Nabha Sri Krishna||2 times||Purva Janmadali| It is difficult to realize that birth is happiness
This is hundred % true. This happening not only one r two persons life so n so many peoples life is like this only. Amazing lyrics n music. Even same as happening in my life also. Had Sri Krishna
ಈ ಗೀತೆಯ ರಚನೆ ಮಾಡಿದವರು ಹಾಡಿದವರಿಗೆ ನಮ್ಮ ಕಡೆಯಿಂದ ಗೌರವ ಪೂರ್ವಕ ಧನ್ಯವಾದಗಳು 💐💐ನಮ್ಮ ಪೂಜ್ಯರ ಈ ಹಾಡು ಕೇಳಲು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೇನಿಸುತ್ತದೆ ಸುಮಧುರವಾದ ಗೀತೆ 🙏🙏🙏🙏
ಕೃಷ್ಣಂ ಒಂದೇ ಜಗದ್ಗುರು
ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರಿಗೆ ಆಯುರಾರೋಗ್ಯ ವಿದ್ಯಾ ಬುದ್ಧಿ ನೆಮ್ಮದಿ ನೀಡಿ ಕಾಪಾಡು ಭಗವಂತ, ಕಾಪಾಡು ಕರುಣಾಮಯಿ
ಕೃಷ್ಣಂ ಒಂದೇ ಜಗದ್ಗುರು 🙏🙏🙏💯
❤ ಎಲ್ಲಾ ಜಿವರಾಶೀಗಳಿಗು ಆರೋಗ್ಯ ಭಾಗ್ಯ ಕೋಟ್ಟು ಆಯುಷ್ಯವನ್ನು ಕೋಟ್ಟು ಭಗವಂತ ರಕ್ಷಿಸಲಿ ❤❤❤
ಪೂರ್ವ ಜನ್ಮದಲ್ಲಿ ನಾನು ಮಾಡಿದ ಪಾಪಗಳನ ಕ್ಷಮಿಸು ಭಗವಂತ.ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
Ukujouvhughiyfugy iyjyhh
I hope I will select and I will get 1st 🏆🏆
Ok🎉❤❤
😍🙏🙏
ತುಂಬಾ ಇಷ್ಟವಾದ ಹಾಡು,ತುಂಬಾ ಚೆನ್ನಾಗಿ ಹಾಡಿದ್ದೀರಾ👌👌👍🌹
ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪ 🙏🏻🙏🏻
ಕಣ್ಣು ತುಂಬಿ ಬರುತ್ತೆ ಇಂಥ ಒಂದು ಅದ್ಭುತವಾದ ಭಕ್ತಿ ಗೀತೆ ಎಷ್ಟು ಸಲ ಕೇಳಿದರೂ ಸಾಲದು🙏🙏🙏💐🌹
ತುಂಬಾ ಸುಶ್ರಾವ್ಯವಾಗಿ ಹಾಡಿದ್ದಿರಿ. ಇನ್ನು ಹೆಚ್ಚು ಹೆಚ್ಚು ಇಂತಹ ದೇವರ ಸ್ಥುತಿಗಳು ಮದುರವಾಗಿ ಹೊರಹೊಮ್ಮುವ ಯಾಗಲಿ, ಅಭಿನಂದನೆಗಳು.
Thanks 🙏
ಈ ಹಾಡು ಕೇಳುತ್ತಿದ್ದರೆ ನಾನೊಬ್ಬ ಹಿಂದೂವಾಗಿ ಹುಟ್ಟಿದ್ದಕ್ಕೆ ಆ ಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೇನೆ 🙏
ಶ್ರೀ ಅಹಲ್ಯಾ ದೇವಿ ಆರತಿ ಉಕ್ಕಡ ಮಾರಮ್ಮ ತಾಯಿಗೆ ನಮೋ ನಮಃ 🙏🙏🙏
ಶ್ರೀ ಕೃಷ್ಣ ಪರಮಾತ್ಮ ನಿನ್ನ ಸಾಂಗ್ ಕೇಳಿ ನಮ್ಮ ಮನಸ್ಸು ನೆಮ್ಮದಿಯಾಗಿದೆ ಶ್ರೀ ಕೃಷ್ಣನ ಧ್ಯಾನ ಮಾಡಲಾಗಿದೆ ನಮ್ಮ ಈ ಅಂತರಾಳದ ಮನಸ್ಸು ಪ್ರತಿ ನಿಮಿಷ ಶ್ರೀ ಕೃಷ್ಣ ಪರಮಾತ್ಮ ಜ್ಞಾನದಲ್ಲಿ ಇರುತ್ತೆ ಈ ಹಾಡು ಹಾಡಿದವರಿಗೆ ಬರೆದವರಿಗೆ ಧನ್ಯವಾದಗಳು 🌹❤️🌹
Jai shri krishna jai shri krishna 🙏
@@vijayalakshmipatil69720
Krishananenahaduklimansudanyvagide❤😂🎉😢😮😅😊
Super
😂Super. Aviatrix. Purusha
ಸರ್ ಈ ಹಾಡನ್ನು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ. ಈ ಹಾಡಿನ ಪದಗಳನ್ನು ಬರೆದಿರುವವರಿಗೂ, ಈ ಹಾಡನ್ನು ಹಾಡಿರುವ ನಿಮಗೂ ತುಂಬಾ ತುಂಬಾ ಧನ್ಯವಾದಗಳು.
Thank you very much.
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ
ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ
ದಟ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ
ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ
ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ
ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ
ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ
Thank you so much
Our Boss ♥️
🙏
Send me in WhatsApp please 9742526047
🙏🙏🙏🙏🙏🙏
ಮನಸಿಗೆ ಬೇಸರವಾದಾಗ ಈ ಹಾಡನ್ನು ಕೇಳಿದರೆ ಮನಸು ಹಗುರವಾಗುವುದು ಜಯ ಕೃಷ್ಣ🙏 ಜೈ ಶ್ರೀ ರಾಮ್🚩
ಓಂ ಶ್ರೀ ಕೃಷ್ಣಾಯ ನಮಃ
ಹೇ ಕೃಷ್ಣ ಎಲ್ಲರಿಗೂ ಆರೋಗ್ಯವನ್ನು ಕೊಟ್ಟು ಕಾಪಾಡಪ್ಪ ಶ್ರೀ ಕೃಷ್ಣ ಕೃಷ್ಣ
ಈ ಹಾಡನ್ನು ಹಾಡಿದವರಿಗೆ ಧನ್ಯವಾದಗಳು ಇದನ್ ಈ ಹಾಡನ್ನು ಕೇಳಿ ಕೃತಜ್ಞತೆ ಗಳು ಕೃಷ್ಣ ಕೃಷ್ಣ
Qqqqqqqqaa❤aaqq❤
@@kumartt-fq8ho2😊 ,,
ಕೃಷ್ಣ ಭಗವಾನ್ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ ಹರೇ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏 ಕಷ್ಟ ಪರಿಹರಿಸೋ ಹರೇ ಕೃಷ್ಣ ಹರೇ ಕೃಷ್ಣ ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು ನೀನಲ್ಲದೆ ಇನ್ಯಾರು ಗತಿ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏 ನಂಬಿಕೆ ನಿನ್ನ ತಂದೆ ಶ್ರೀ ಕೃಷ್ಣ ಕೈಬಿಡದೆ ರಕ್ಷಿಸಿ ತಂದೇ ರಕ್ಷಮಾ ರಕ್ಷೆಮಾಮ್ರಕ್ಷಮ
ಸರ್ವಂ ಕೃಷ್ಣಮಯಂ,,, ಕೃಷ್ಣಂ ವಂದೇ ಜಗದ್ಗುರು,,,ಕೃಷ್ಣನೇ ಸತ್ಯ,,ಕೃಷ್ಣನೇ ಸತ್ಯ,,
Daily night ಮಲಗುವ ಮೊದಲು ಈ ಹಾಡನ್ನು ಆಲಿಸದೆ ಮಲಗುವುದಿಲ್ಲ.ತುಂಬಾ ಚೆನ್ನಾಗಿದೆ. ಧನ್ಯವಾದಗಳು 🙏🏿🙏🏿🙏🏿
Thanks Janhavi avare.
Song tumba chennagide,ee hadu keltaidre nnanna kannlli neer bartairtte(translate kannada) dhanyavadagalu)
@@vasanthakumarimr2650qqqqqq
ಒಂದೊಳ್ಳೆ ಹಾಡು,
jnanavejyoti ಸರ್ವರಿಗೂ ಶುಭವಾಗಲಿ..ಜೈ ಶ್ರೀಕೃಷ್ಣ🙏🙏
Jai Sri Krishna 🙏
ತುಂಬಾ ಚೆನ್ನಾಗಿ ಹಾಡಿದ್ದೀರಾ ಹೆಚ್ಚು ದಾಸರ ಪದ ಹಾಡಿ pls
ಹರೇ ರಾಮ ಹರೇ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ 🙏🙏
Jai Sri Krishna 🙏
ನನ್ನ ಮನಸ್ಸಿಗೆ ಬಹಳ ಬೇಸರ ಆದಾಗ ಈ ಹಾಡನ್ನು ಕೇಳಿ ದ ಕ್ಷಣ ನೋವೆಲ್ಲ ಮಾಯವಾಗುತ್ತದೆ ಓಂ ಶ್ರೀ ಕೃಷ್ಣಾಯ ನಮಃ
Jai Sri Krishna
ಎಲ್ಲರಿಗೂ ಒಳಿತಾಗಲಿ ,ಶುಭವಾಗಲಿ, ಮಂಗಳವಾಗಲಿ,ಸುಖವಾಗಲಿ,ಸುಂದರವಾಗಲಿ...ದೇವಾದಿದೇವ
ಸಕಲ ಜೀವಿಗೂ ಆರೋಗ್ಯ ನೆಮ್ಮದಿ ಕೊಟ್ಟು ಸಲಹಿ ತಂದೆ ಶ್ರೀ ಕೃಷ್ಣ ಪರಮಾತ್ಮ 🙏🙏🙏
Jai Sri Krishna 🙏
Puurva janmadali naa madida papagalanu kshamisu krishna bhaghvantha.. Nii bandu neleyagayya krishna 🙏🙏🙏🙏🙏
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏🙏🙏🙏🙏🙏🙏🙏🙏🙏🙏✨✨✨✨✨🙏🙏🙏🙏🙏🙏🙏ಕೃಷ್ಣ ಒಂದೇ ಜಗದ್ಗುರು👑🙏🙏🙏🙏🙏💐💐💐💐💐💐💐💐💐💐💐💐💐💐💐🕉
Jai Sri Krishna
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ನಿಜ ಈ ಸಾಹಿತ್ಯ ಈ ಸುಮಧುರ ಸಂಗೀತ ಮತ್ತು ಈ ಗಾಯನ ತುಂಬಾ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹುಟ್ಟಿದ ಪ್ರತಿಯೊಂದು ಜೀವಿಗೂ ನೆಮ್ಮದಿ ಆರೋಗ್ಯ ಆಯಸ್ಸು ಕೊಡು ಕೊಡು ತಂದೆ ರಾಘವೇಂದ್ರ ಈಗಿನ ಸ್ವಾರ್ಥ ಪ್ರಪಂಚದಲ್ಲಿ ದುಡ್ಡಿಗೋಸ್ಕರ ಓಡುತ್ತಿರುವ ಈ ಈ ಪ್ರಪಂಚ ಸ್ವಾರ್ಥವನ್ನು ಕಳೆದು ಎಲ್ಲರನ್ನು ಕಾಯೋ ತಂದೆ ರಾಘವೇಂದ್ರ ಕೃಷ್ಣ ರಾಘವೇಂದ್ರ....🙏🚩
Latest Bhajan
ruclips.net/video/j9BMrgB_84Q/видео.html
ಪೂರ್ವ ಜನ್ಮದಲ್ಲಿ ನಾನು ಮಾಡಿದ ಪಾಪಗಳನ್ನು ಕ್ಷಮಿಸು ಭಗವಂತ ಜೈ ಶ್ರೀ ಕೃಷ್ಣ 🙏🏻 ಜೈ ಶ್ರೀ ಕೃಷ್ಣ 🙏🏻ಜೈ ಶ್ರೀ ಕೃಷ್ಣ 🙏🏻ಜೈ ಶ್ರೀ ಕೃಷ್ಣ 🙏🏻 ಜೈ ಶ್ರೀ ಕೃಷ್ಣ
ಎಲ್ಲವನ್ನೂ ಬಲ್ಲವನು ಶ್ರೀ ಕೃಷ್ಣ ಪರಮಾತ್ಮ. 🙏🌹🙏♥️🙏
Gud
Yas
Avane yalla
Lord Krishna has 64 qualities...vishnu has 60 qualities...shiva 54 qualities... individual soul can have maximum of 50 qualities
Hi good morning
ಈಗ ನಮ್ಮ ದೇಶಕ್ಕೆ ಬಂದ ಕಷ್ಟವನ್ನು ಪರಿಹರಿಸು
ಭಗವಂತ ನೀನೆ ಕಾಪಾಡು ತಂದೆ 🙏
ಎಲ್ಲಾ ಮೊದಲಿನಂತೆ ಆಗಲಿ ತಂದೆ ನಮ್ಮ ದೇಶ.🙏🙏😢😢
Sariyagi helidiri
Anil Kumar
Anil Kumar hai
Bega ee prapanchake ee manava pranigalige mukti khodu Sri Krishna
Nagaraju Chethan ಟಟಆ)ಟಿಚತುೃ. ಿ
ಓಂ ಶ್ರೀ ಕೃಷ್ಣ ಪರಮಾತ್ಮ ಎಲ್ಲಾ ಜೀವರಾಶಿಗಳನ್ನು ಆರೋಗ್ಯ ಕೊಟ್ಟು ಕಾಪಾಡು ತಂದೆ❤❤❤❤❤ 🌹🌹🌹🌹🌹🙏🙏🙏🙏🙏🤲🏘🙏🤲
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೆಕೆನ್ನುವ ಹಾಡು ಬಹಳ ಚೆನ್ನಾಗಿ ಹಾಡಿದ್ದಾರೆ
I too agree with you. Very touching, every one should listen this in order to minimise sins. If I am right the most suitable time would be night before sleeping after the complete light are off and with ear phone.
ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ ಓಂ ನಮೋ ಭಗವತೇ ವಾಸುದೇವಾಯ
Jai Sri Krishna.
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ. 🌺🌺🙏💐💐
Jai sri Krishna.
ಭಾವಕ್ಕೆ ಭಕ್ತಿಗೆ ಮನಸ್ಸು ಮುದಗೊಂಡಿತು
ಮಾಧವ ಕುಣಿದಾಡಿದ ಹಾಡನ್ನು ಕೇಳುತ್ತಾ..ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದ
ಹರೇ ಕೃಷ್ಣ ತುಂಬಾ ಅದ್ಭುತವಾಗಿತ್ತು ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏🙏
ಎಲ್ಲಾ ಜೀವಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡು ಕೃಷ್ಣ 🙏🙏🙏🙏🙏🙏🙏🙏
Jai Sri Krishna.
ನಾನು ಅನ್ನೋ ದನ್ನು ಬಿಟ್ಟು ನಾವು ಅನ್ನೋ ಹಾಗೆ ಬದುಕಲು ಕಲಿಸು ಪರಮಾತ್ಮ 🙏
ನಂಬಿ ಎಣ್ಣೆ ಯಾ ತಂದೆ ನಿನ್ನ ಗತಿ ಯಾರು ನನಗೆ ನೀನಲ್ಲದೆ ಕಾಯುವವರು ಎಂದ ಕರುಣಿಸ ತಂದೆ ಶ್ರೀ ಕಾಪಾಡು ಕೃಷ್ಣ ಕಾಪಾಡು ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ್ ಜೈ ಕೃಷ್ಣ ಕರೆ ಮುಗಿದು ಚಿರವಾಗಿ ನಿನ್ನನ್ನು ಬೇಡುವೆನು ಕಾಪಾಡು ಹರೇ ಕೃಷ್ಣ ಕಾಪಾಡು ಹರೇ ಕೃಷ್ಣ ಕಾಪಾಡು ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಕೃಷ್ಣ 🙏🙏🙏🙏🙏🙏🙏q🙏🙏🙏🙏🙏🙏🎉🎉🎉🎉🎉🎉🎉🎉🎉🎉🎉🎉🙏🙏🙏🙏🙏🙏🙏🙏🙏🙏🙏🙏🙏
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ💐 🙏
Kanndasonng you
Moom99om
Momma mmmm8mm
Ok
R
ಹೇ ಮಾಧವ, ಹೇ ಕೃಷ್ಣ, ನೀನೇ ಗತಿ -ನೀನೇ ಮತಿ, ಪಾಪ ಪುಣ್ಯಗಳ ಮನ್ನಿಸಿ ಸಲಹು ಎಂದು ಅಮೋಘವಾಗಿ ಪ್ರಾರ್ಥಿಸುವ ಗೀತೆ ಬಹಳ ಅರ್ಥ ಪೂರ್ಣವಾಗಿದೆ. ಹೀಗೆ ಪ್ರಯತ್ನ ಹೆಚ್ಚು ನಡೆಯಲಿ.🙏🙏
This song given me peace of mind
@@padmakalaragavendran5807
Same feeling for me. Very nice song. 🙏🙏🙏
So very good mind control
Thoughts of changes
Bhakti saagar
manju t manju t jk
Nimma vani sumadhura
ಅದ್ಭುತವಾದ ಹಾಡು , ರಚನೆಗಾರರಿಗೂ ಹಾಡಿದವರಿಗೂ ನನ್ನ ನಮನಗಳು ❤🙏🙏🙏
Thanks.
🙏ಸೂಪರ್ ನಾವು ಮಾಡಿರೋ ಕರ್ಮಗಳನ್ನು 🙏🙏🙏ಪರಿಹಾರ ಆಗುತ್ತದೆ ಈ ಸಾಂಗು ಕೇಳಿದರೆ 🙏🙏🙏 ಎ ವಾಸುದೇವ 🙏🙏🙏
Latest Bhajan
ruclips.net/video/j9BMrgB_84Q/видео.html
7
@@jayaadijaya6175
? 😂!! Re🎉😅jv tc ttgggv
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಸರ್ವರನ್ನು ಕಾಪಾಡು ತಂದೆ ಶ್ರೀ ಕೃಷ್ಣ
ಮನಸಿನ ತಳಮಳವೆಲ್ಲಾ ಮಾಯವಾಗುತ್ತೆ ಈ ಹಾಡುನು ಕೇಳಿದರೆ 🙏🙏🙏🙏🙏
Oh! Thanks for watching.
@@SagarMusicCompanyr my.o bh
Qqqqqqqqqqqqqqqqqaaqqqg😅😅
Super
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ|| ಅ.ಪ||
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ|
ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ|
ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ|
ಆಸೆಯನು ಬಿಡಿಸೆಮಗೆ ದೋಷ ವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ||೧||
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||
ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ|
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ|
ತಂದೆ ತಾಯಿ ಯು ಇಲ್ಲ ಬಂದು ಬಳಗವು ಇಲ್ಲ ಇಂದೆನಗೆ ಗತಿಯೇನು ಕೃಷ್ಣ|
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ||೨||
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||
ಕೃಷ್ಣ ಕೃಷ್ಣ ಕೃಷ್ಣ
Jai Sri Krishna
ಹರೇ ಕೃಷ್ಣ ಹರೇ ರಾಮ
ಎಷ್ಟು ಚೆನ್ನಾಗಿ ಹಾಡಿದ್ದೀರಿ ನಿಜವಾಗಲೂ ಶ್ರೀ ಕೃಷ್ಣ ತೃಪ್ತನಾದ.
Nija it's true medam... Devaru preethanagiddane...
ಜೈ ಕೃಷ್ಣಾ ☘️🙏🌺🌼
Jai Sri Krishna
Nimage, Nimma dvanige, Athi Utthamavaada Haadige hrudayapurvaka vandanegalu sir.
🙏ಅಚ್ಚುತಮ್ ಕೇಶವಮ್ ಕೃಷ್ಣ ದಾಮೋದರಂ ರಾಮ ನಾರಾಯಣ ಜಾನಕಿ ವಲ್ಲಭಮ್ 🙏 🌹ಪುಷಗಿರಿ
Iyoiy
ಪೂರ್ವ ಜನ್ಮದಲ್ಲಿ ನಾನ್ ಮಾಡಿದಂತ ಪಾಪವನ್ನು ಕ್ಷಮಿಸು ಕೃಷ್ಣ ಶ್ರೀ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ರಾಮ ರಾಮ ಹರೇ ಕೃಷ್ಣ ಕೃಷ್ಣ 🙏🌸🙏
"ಸಮುದ್ರದ ಹಾಗೆ ಹೃದಯವನ್ನು
ಇಟ್ಟುಕೊಳ್ಳಿ💞💞
ನದಿಗಳೇ ನಿಮ್ಮನ್ನು ಭೇಟಿಯಾಗಲು
ಬರುತ್ತವೇ......!💖💟ಅನಾಮಿಕ.... 🙁
Nice
ನಿಜವಾದ ಮಾತು ಸಹೋದರ.
Nice bro
Good
@@savitasavitashetty4215 j
ವಾಸುದೇವ ಶ್ರೀ ಕೃಷ್ಣ ಪರಮಾತ್ಮ...❤️🙏🚩
Jai Sri Krishna
ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🙏🙏🙏🙏🙏🙏
76
ವಿದ್ಯಾ ಭೂಷಣ್ ಗುರುಗಳಿಗೆ ಅಭಿನಂದನೆಗಳು ದಾಸ ಸಾಹಿತ್ಯ ಶ್ರೇಷ್ಠ ಸಾಹಿತ್ಯ
May Shri Krishna give good health and long life to this Singer so that we can hear more Devine songs . Jai Shri Krishna Om Nama Shivaya
ಬರೆದ ಪುರಂದರರಷ್ಟೆ ಕೊಡುಗೆ, ನಿಮ್ಮ ಕಂಠದ ಧ್ವನಿ ಮತ್ತು ಸಂಗೀತ ಸಂಯೋಜನೆಯದ್ದಾಗಿದೆ ಸರ್.
Tande taayi bandu balaga
ಪುತ್ತೂರು ನರಸಿಂಹನಾಯಕ್ ಅವರ ಪಾದಾರವಿಂದಗಳಿಗೆ ಸಹಸ್ರ ನಮಸ್ಕಾರಗಳು 🙏🙏🙏
Jai Krishna Jai Krishna Jai Krishna Jai Krishna Jai Krishna Jai Sri Ram Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna 🙏🙏🙏🙏💐💐💐💐
I am big fan of Puttur Narasimha Nayak ji, he is versatile singer. Specifically this song and the Pavamana every day I am listening.
Latest Bhajan
ruclips.net/video/j9BMrgB_84Q/видео.html
Latest Bhajan
ruclips.net/video/j9BMrgB_84Q/видео.html
ಹರೇ ಕೃಷ್ಣ ಹರೇ ಕೃಷ್ಣ
ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಕೃಷ್ಣಾಯ ನಮಃ 🙏🙏🙏🙏🙏🙏🙏🙏🙏🙏🙏🙏
Jshsvsbdb
ಮನಸ್ಸಿಗೆ ತುಂಬಾ ಆನಂದ ಶ್ರೀ ಕೃಷ್ಣಾಯ ನಮಃ 🙏🙏
Jai Sri Krishna 🙏
ಕೃಷ್ಣ ಕೃಷ್ಣ ಮನಕ್ಕೆ ದುಕ್ಕ ಆಗುತ್ತಿದೆ ಕೃಷ್ಣ
🙏🙏 Tande Nammappa Krishna Nannannu Saalad baadhe ind Mukt maadu Shree Krishna 🙏🙏🌹🌹🌹🌹🌹🙏
ಸೊಗಸಾದ ಭಾವ ಪೂಣ೯ ಹಾಡು. 👏🏼👏🏼🙏🏻🙏🏻
ಪಾಪದಿಂದ ಊವಿ೯ಯೊಳು, ಅಂತ ಆಗಬೇಕಲ್ಲವಾ.... ದುವಿ೯ ಅನ್ನುವುದಕ್ಕೆ ಅಥ೯ ಇದೆಯಾ???? ಊವಿ೯ ಎಂದರೆ ಭೂಮಿ.
Hare Rama hare krishna krishna krishna hare hare 🙏🙏🙏🌹🌹🌹
Jai Sri Krishna
ಅತಿ ಸುಂದರ, ಅತಿ ಮಧುರ ಗಾಯನ. ಧನ್ಯವಾದಗಳು
👌
@@flowerranga2850aa
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ರಾಮ ಹರೇ ರಾಮ ರಾಮ 🙏🙏🙏🙏 ಓಂ ಶ್ರೀ ರಾಮ್ ಜೈ ಶ್ರೀ ರಾಮ್
ನಿನ್ನ ಆಶೀರ್ವಾದಕ್ಕೆ ಕಾದಿರುವ... 🙏🌺🌺🌺
ಹರೇ ಕೃಷ್ಣ ಹರೇ ಕೃಷ್ಣ ||ಕೃಷ್ಣ ಕೃಷ್ಣ ಹರೇ ಹರೇ ||ಹರೇ ರಾಮ ಹರೇ ರಾಮ ||ರಾಮ ರಾಮ ಹರೇ ಹರೇ.. 🙏🙏🙏
O🙏💐🙏
Harekrishna
nagaraj naik
Dhavkikhadh
nagaraj naik hare krishna hare rama
@@pushparajur4408 sumajp
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ" ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ,"
Very peaceful and truthfull song namsathe krishna paramathma yellarigu olledu madu thande🙏🙏🙏
Hi good night
I am a greatest fan of Krishna
My roal model is Krishna forever 🙏🙏 He is my inspiration Evergreen lord
Om ShreeKrishnarpanamastu
Jai sri Krishna.
ಕೃಷ್ಣ ವಂದೇ...ಜಗದ್ಗುರು....ನಾನೇ ಆದಿ ನಾನೇ ಅಂತ್ಯ....ಶ್ರೀ ಕೃಷ್ಣನ ಮಹಿಮೆ ಅಪಾರ....ಯನ್ನ ಪಾಪವ ಕ್ಷಮಿಸ ಬೇಕಯ್ಯ......ಶ್ರೀ ಹರಿ.....
ll
0:20
@@kusumagummmategadde8566 1:26
@@srirebel798❤❤
@@hithamallesh5733😊😊😊😊
ಭಗವಂತ ನನ್ನ ಇಷ್ಷಾರ್ಥಗಳನ್ನ ಈಡೇರಿಸಪ್ಪ
ಎಲ್ಲ ಶುಭವಾಗಲೆಂದು ಹರಸಪ್ಪ
🙏🙏🙏🙏🙏🙏
Sri krisha bega barappa I am waitig krisha nna te'n year waiting
Hare Krishna hare Krishna hare Krishna 🙏🙏🙏
I do daily hear this song,what a speechless lyrics of great saint superb no words in my dictionary. What a mind-blowing, lovely, voice of sir sri Puttur Narasimha Naik whom I know very well,thanks sir Lord Krishna bless you and your family and all of us.Om namo Bhagavate Vasudevaya.
ಕೃಷ್ಣ ನನು ನಂಬಿದರೆ ಎಂದಿಗೂ ಕೈ ಬಿಡಲ💐💐
Divya
A
Shree Krishna...
Yes
Gghfrjej ghhe jh yhjxd v. Get vxc,
ಓಂ ಶ್ರೀ ವೆಂಕಟೇಶ್ವರಾಯ ನಮಃ
ಮನಸ್ಸಿಗೆ ಮುದ ನೀಡುತ್ತದೆ
ಮತ್ತೆ ಮತ್ತೆ ಕೇಳುವಂತೆ ಮಾಡುವ ಗೀತೆ
ಸಂಬಂಧಪಟ್ಟ ಎಲ್ಲರಿಗೂ ಧನ್ಯವಾದಗಳು
Thanks Adisheshan avare.Namma channelge subscribe maadi.
Super sing
+Sagar Music thanks
Superb
Suresh gowda
ಕೃಷ್ಣ ವಂದೇ ಜಗದ್ಗುರುಮ್ ❤️
🌺🌺🌺🌺
🙏🙏🙏🙏🙏🙏🌹🌹🌹🌹🌹🌹
Warning : if u listen once 😍
U will be addicted to this song 😍
Yes sir, I addicted to this song
👌🙏🙏🙏🙏
I am experiencing 🙏❣️
🙏🙏koti koti pranamagalu jai jai shree krishna deva namah krapa karo deva jai jai🙏🙏
Jai sri Krishna
ಆಹಾ..! ಭಗವಂತನ ಮಹಿಮೆ ಅಪಾರ..🙏🙏🙏🙏🙏🙏🙏🙏🙏🙏🙏
ಕೃಷ್ಣ ಕೃಷ್ಣ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai Sri Krishna very Beautiful 👌👏💐💐
Thanks 🙏
ನಿಜ ಮನಸ್ಸಿಗೆ ನೆಮ್ಮದಿ ಎನಿಸಿತು ಈ.ಗೀತೆ ಕೇಳಿ 🙏
Hi good morning Jai shree Ram Jai shree ram
Krishna ||2 times||
Karunya Nidhi Enna Kayabekaya Hari Varija Nabha Sri Krishna||2 times||Purva Janmadali|
It is difficult to realize that birth is happiness
I dont know the meaning but i found that the lyrics is touching my heart same as hindi
Krishna's devotee sing this song
This is hundred % true. This happening not only one r two persons life so n so many peoples life is like this only. Amazing lyrics n music. Even same as happening in my life also. Had Sri Krishna
yes❤
Wonderful singing sir...
I like to listen ur songs at everyday,,😍
Oh! Thank you very much.
Hi good night
Hari he bhagavan shree krishna.... neene namage daari darshaka. .... nee thorida margadale naa nadave. .. daari thori rakshisasa beku nammannu bhagavantha
ELLARIGUUUU ANANTHA CHADURDASHI YA SUBHAASHAYAGALU.. 🙏...
HARE RAM 🌹
HARE KRISHNA 🌹🙏
Hi good night
Sri Krishna Prabhu Devane Ninna Mele Apar Nambike Ede Adakke Namma Mele Krupe Toru ,Aashirvad Madu ( S.M.HUNDEKAR .KUWAIT.)
Super song Krisna krisna
ಮನಸಿಗೆ ತುಂಬಾ ಮುದ ನೀಡುವ ಅದ್ಬುತ ಗೀತೆ 🙏🙏🌹🌹
SHREE RAM RAM RAM RAM RAM RAM RAM RAM RAM RAM RAM RAM RAGHAVA HANUMAN JI JAI HO
Heart touching, Krishna pls forgive our sins N releave us from the sufferings.