ಅಣುಮಂತ್ರಾಲಯದಿಂದ ಬಿಚ್ಚಾಲೆ /ಬಿಚ್ಚಾಲೆಯಿಂದ ಅಣು ಮಂತ್ರಾಲಯ🙏🥰Anumantralaya to Bichale 🙏

Поделиться
HTML-код
  • Опубликовано: 4 фев 2025
  • #vedavyasvibes #kannadavlogs #minivlog #bichale # #anumantralaya ##journey

Комментарии • 91

  • @ExcitedFlashlight-vs8ij
    @ExcitedFlashlight-vs8ij 8 дней назад

    🙏Akka ri nice videos 👌👌👌👌👌👌🌸🌸

  • @preetikulkarni7756
    @preetikulkarni7756 9 дней назад

    🙏🙏❤

  • @PratikAkkalkot
    @PratikAkkalkot 9 дней назад

    🙏🙏🙏🙏🙏🌹🌹

  • @MangalaPuttu
    @MangalaPuttu 8 дней назад

    Rayaru iddare rayaru Iddaru❤

  • @bharathikulkarni4215
    @bharathikulkarni4215 9 дней назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @poornimakulkarni695
    @poornimakulkarni695 9 дней назад +2

    Hare Srinivasa veda avare nice vlog nimma mattobba magalu bandilyenri vlog nag kanistilla adakka kelide

  • @ChitraDeshpande-nz8nv
    @ChitraDeshpande-nz8nv 9 дней назад

    🙏🙏👏👏

  • @sudharajendrakumar3579
    @sudharajendrakumar3579 9 дней назад

    🙏🙏🙏🙏🏼🙏🏼🙏🏼🙏🙏🙏🙏

  • @sharanappaakshati6947
    @sharanappaakshati6947 9 дней назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShilpaMeti-b7w
    @ShilpaMeti-b7w 9 дней назад

    🙏🙏

  • @sudhan371
    @sudhan371 9 дней назад

    🙏🙏🙏🙏🙏🙏🙏🙏🙏🙏🙏

  • @ahalyamg7624
    @ahalyamg7624 9 дней назад

    🎉

  • @PreranaAshrit
    @PreranaAshrit 9 дней назад

    Gurugale nive gati 🙏

  • @kalpanasomesh5996
    @kalpanasomesh5996 9 дней назад

    🙏🙏🙏

  • @sharadharao1718
    @sharadharao1718 9 дней назад +3

    ವೇದ ಅವರೇ ನಾನು ಆರು ವರ್ಷದ ಕೆಳಗಡೆ ಬೆಂಗಳೂರಿಂದ ಮಂತ್ರಾಲಯ ಪಾದಯಾತ್ರೆ ಹೋಗಿದ್ದೆ 11 ಡೇಸ್ ಇವಾಗ ಅದನ್ನ ಜ್ಞಾಪ್ಸ್ತಾ ಇದ್ದೀರಾ ತುಂಬಾ ಚೆನ್ನಾಗಿದೆ ನಿಮ್ಮ ಯಾತ್ರೆ ನಿಮ್ಮ ಮಕ್ಕಳಲ್ಲಿ ದೊಡ್ಡೋರು ಯಾರು ಚಿಕ್ಕವರು ಯಾರು ತೋರಿಸಿರಿ ಹೆಣ್ಣು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟಿದ್ದೀರಾ ತುಂಬಾ ಸಂತೋಷ ಆಯ್ತು ನಿಮ್ಮ ಫ್ಯಾಮಿಲಿ ನೋಡಿ ನನಗೆ ದೇವರು ನಿಮ್ಮ ಫ್ಯಾಮಿಲಿ ನಿಮ್ಮೆಲ್ಲರನ್ನು ಚೆನ್ನಾಗಿಟ್ಟಿರಲಿ

    • @vedavyasvibes6649
      @vedavyasvibes6649  9 дней назад

      🙏🙏🙏🙏🙏🥰ಧನ್ಯವಾದಗಳು 🙏🥰

    • @ajayayachit
      @ajayayachit 3 дня назад

      ನಿಮಗೂ ಹಂಗ ಅನ್ನಸತದ ಅಲ್ಲರೀ ಇಬ್ಬರು ಮಕ್ಕಳು ಯಾರ್ ದೊಡ್ಡ್ದು ಯಾರ್ ಸಣ್ಣದು ಹುಡಗಿ ಅಂತ ನೋಡ್ಲಿಕ್ಕೆ ಒಂದ ತರ ಅವಲ್ಲರೀ

  • @deepadeshpande4720
    @deepadeshpande4720 9 дней назад

    ನಮ್ಮ್ ತವರು ಮನೆ❤🙏edu

  • @MalaKulkarni-t8r
    @MalaKulkarni-t8r 9 дней назад

    ಹಾಗೂ ಅಣು ಮ

  • @preranapratikshakulkarni1051
    @preranapratikshakulkarni1051 9 дней назад

    🙏🙏 ಅಕ್ಕ

  • @SahanaKulkarni-s2l
    @SahanaKulkarni-s2l 9 дней назад

    🙏🙏 video tumba chennagi bandide ri song 👌

  • @ShobhaKurdekar-et3zg
    @ShobhaKurdekar-et3zg 9 дней назад

    Hare Srinivas ole maahithi👍🙏🙏🙏🙏

  • @divyakannur8389
    @divyakannur8389 9 дней назад

    👌👌👌👌👌👌👌👌👌👌👌👌👌

  • @renuraju3393
    @renuraju3393 9 дней назад

    🙏🙏🙏🙏🙏

  • @alkadambal
    @alkadambal 9 дней назад

    I like all your yatra videos and Thanks for sharing with us, sitting in Canada i feel holy darshan of Lord Venkteshwara, kusumoorti, Bichali Rayar vrundavan, i got blessings from Rayru through the media of you, Thanks 😊 once again, om sri Guru Raghavendrya namaha 🙏🙏

  • @veenakulkarni7476
    @veenakulkarni7476 9 дней назад

    🙏🏻🙏🏻ಓಂ ಶ್ರೀ ರಾಘವೇಂದ್ರಯ ನಮಃ 🙏🏻🙏🏻

  • @bharatitungal7769
    @bharatitungal7769 9 дней назад

    🙏🙏🙏🙏🙏🌹🌹☘️☘️👌👍

  • @RevatiKolkar
    @RevatiKolkar 9 дней назад

    Hare shreenivasa guro Raghavendra..

  • @lakshmipurohit1242
    @lakshmipurohit1242 9 дней назад

    Veda neevu sikkirodu namma puny 🙏🙏🙏 ivathu wards barithilla nimma mathu keeli 🙏🙏🙏🙏makkalu saha e kaaladaagi mane hathhira deevasthnakke banni andre time illla anthare nimma makkalu god gift deevara naama hadthare nanige bhahala kushi 🥰🥰neevu makkalige thande thati gintha devaru thara bhagavantha nimma madilige hakiddane nimma famili sukha vagi irali antha Rayarana beedikonthini 🙏🙏🙏🙏good night veda 💐🙏🙏

  • @SavitreSutar-md2wx
    @SavitreSutar-md2wx 9 дней назад

    Tumbu hrudyada dhnnywadgalu vedawre.🙏🙏🌷🌷

  • @vidya653
    @vidya653 9 дней назад

    Vlog ತುಂಬ ಚೆನ್ನಾಗಿ ಇತ್ತು. ನಿಮ್ಮ ಜೊತೆ ನಾವು ಕೂಡ ದರ್ಶನ ಮಾಡ್ತಾ ಇದ್ದೀವಿ ಅಂತ ಅನ್ನಿಸುತ್ತಿತ್ತು ತುಂಬ ಚೆನ್ನಾಗಿ ವಿವರಣೆ ಕೊಟ್ಟು ದರ್ಶನ ಮಾಡಿಸಿದ್ದೀರಿ.ನಾನು ಈ ಸ್ಥಳವನ್ನು ನೋಡಿಲ್ಲ ನೋಡಿದ ಹಾಗೆ ಆಯ್ತು . ನನಗೆ ತುಂಬ ಸಂತೋಷ ಆಯ್ತು. ರಾಯರಿಗೆ ನನ್ನ ನಮಸ್ಕಾರಗಳು 🙏🙏

  • @UteachCcb
    @UteachCcb 9 дней назад

    ನಮಸ್ಕಾರ ಮೇಡಂ, ತುಂಬ ಮಾಹಿತಿ ತಿಳಿಸಿದ್ದೀರಿ.. ಮನೆಯಲ್ಲಿ ಕುಳಿತು ದೇವರ ದರ್ಶನ ಭಾಗ್ಯ ದೊರೆಯಿತು.. thank you madam 🙏🏻

  • @SarswatiNidagundi
    @SarswatiNidagundi 9 дней назад

    🙏Akka ri nice video 🌹🌹💐💐🙏

  • @Menaka-y3j
    @Menaka-y3j 9 дней назад

    Sri Guru Raghavendraya namaha 🙏

  • @aratideshpande109
    @aratideshpande109 9 дней назад

    Thank you mam

  • @shashikalakalagi6631
    @shashikalakalagi6631 9 дней назад

    Nivu estu olle ya mahiti kotti ri navu kuda mantralaya kke hodaga e ella kshetra kke hogo prayatna madtivi hare Shrinivasa 🙏🙏

    • @vedavyasvibes6649
      @vedavyasvibes6649  9 дней назад

      Sure ri🥰

    • @ajayayachit
      @ajayayachit 3 дня назад

      ಮೊದಲು ಮಂತ್ರಾಲಯಕ್ಕೆ ಹೋದಾಗ ಮೊದಲು ಗ್ರಾಮ ದೇವಿ ಮಂಚಲಾಮ್ಮ್ ದೇವಿ ದರ್ಶನ ಮಾಡ್ರೀ ಆಮೇಲೆ ರಾಯರ ದರ್ಶನ ಮಾಡ್ರೀ ಇಲ್ಲಾಂದ್ರೆ ಗ್ರಾಮ ದೇವಿಯ ಅಪ್ಪಣೆ ಮುರಿದಂತೆ ಆಗುತ್ತೆ ಅಲ್ಲದೆ ಅದು ದೇವಿಯ ಕಂಡೀಶನ್ ಕೂಡ

    • @ajayayachit
      @ajayayachit 3 дня назад

      ಆಕೆ ದುರ್ಗಾ ಸ್ವರೂಪಿಣಿ

  • @oblesht5630
    @oblesht5630 9 дней назад

    ನಮಸ್ತೆ ಅಕ್ಕ ನಿನ್ನೆ ವಿಡಿಯೋ ಕುಸುಮೂರ್ತಿ ತೋರ್ಸಿದ್ರೆ ಅಲ್ಲ ಅಕ್ಕ ತುಂಬಾ ಇಷ್ಟ ಆಯ್ತಾ ಅಕ್ಕ ಮತ್ತೆ ಮಾನ್ಯ ಕೊಂಡ ದೇವಸ್ಥಾನ ಅಂತು ತುಂಬಾ ತುಂಬಾ ಇಷ್ಟ ಆಯ್ತಾ ಅಕ್ಕ ನಿಮ್ಮ ವಿಡಿಯೋ ಗಾಗಿ ಕಾಯ್ತಾ ಇದ್ದೆ ಅಕ್ಕ ಈ ಎಲ್ಲಾ ದೇವಸ್ಥಾನ ನೋಡಿ ತುಂಬಾ ಖುಷಿ ಆಯ್ತಾ ಅಕ್ಕ ನಿಮಗೆ ತುಂಬಾ ಧನ್ಯವಾದಗಳು ಅಕ್ಕ 🙏

  • @lathaediga3296
    @lathaediga3296 9 дней назад

    Om Sri Raghavendraya namha 🙏🙏🙏

  • @ajayayachit
    @ajayayachit 3 дня назад

    ಈ ಊರಲ್ಲಿ ಹಿಂದೆ ಹಲವಾರು ಯತಿಗಳು ಅದರಲ್ಲೂ ಶ್ರೀಪಾದ ರಾಯರು ಮತ್ತ ಇನ್ನಿತರ ಬೇರೆ ಯತಿಗಳು ಕೂಡ ಒಂದು ಕಟ್ಟೇಮೇಲೆ ಕುಳಿತು ಜಪ ಮಾಡಿತ್ತದರೂ ಅದಕ್ಕ ಜಪ ಮಾಡುವ ಕಟ್ಟಿ ಹೊಂದಿರುವ ಊರೇ ಜಪದ ಕಟ್ಟಿ ಅಂತ ಅಪ್ಪಣ್ಣ ಆಚಾರ್ಯರು ಊರಿನ ಬಗ್ಗೆ ಹೇಳ್ದ್ದರಂತರೇ ರಾಯರಿಗೆ ಮತ್ತ ನಾಗಪ್ರತಿಷ್ಠೆ ಸ್ವತ ರಾಯರೇ ಅಪ್ಪಣ್ಣವರಿಗೆ 2ನೇ ಲಗ್ನ ಮಾಡ್ಸಿ ಅವರ ಕೈನಿಂದ ನಾಗ ದೇವರ ಪ್ರತಿಷ್ಠಾಪನೆ ಮಾಡಿಸದ್ದರು ಅಂತ್ರೀ

  •  9 дней назад

    ಬಿಚ್ಚಾಲೆ ಕ್ಷೇತ್ರ ಭಾಳ ಛೆಂದ ಅದರೀ ನಾವು ಮಂತ್ರಾಲಯಕ್ಕೆ ಹೋದಾಗ ಅಲ್ಲಿಯೂ ಹೋಗುತ್ತೇವೆ🙏

  • @bhargavibhat5786
    @bhargavibhat5786 9 дней назад

    Manda bhagyarige dorakadiruva seva🙏🙏 vaini avre nimm yatra matte mahiti kushi kodtu ri. Navu 6 years back manvi jagannat dasara mata dinda padayatra madidvi. Adu eeg nenapistu nodri. Bichali olage appannacharyaru mani ge hoglilla yenri. Matte guru rayaru pratistapisida nagappa matte avru viramisittiruva jaga nu adalrri alli. Mostly padayatra sanghadavri organise hege madiddaro hage hogirbodu neevu ankondini. Adru bahala mahatmada stalagallnnu cover madi torisiddakke dhanyavaad aagalu

  • @srigowda700
    @srigowda700 9 дней назад

    Nivu rayara Preethiya magalu Valle avru😊😊😊

  • @Laxmi-kulkarni
    @Laxmi-kulkarni 9 дней назад

    Naau bchhale Nodiddve neemm Jotehli eega Nodideu thank you

  • @ShilpaMeti-b7w
    @ShilpaMeti-b7w 9 дней назад

    🙏🙏ಮ್ಯಾಮ್ ನನಗೆ ಸಂತಾನ ಆಗ್ಲಿ ಅಂತ ರಾಯರ ಆಶೀರ್ವಾದ ನಂಗೂ ಆಗ್ಲಿ ರೀ ಮ್ಯಾಮ್ ನೀವು ನಂಗ ಸಂತಾನ ಆಗ್ಲಿ ಅಂತ ರಾಯರ ಹತ್ರ ಬೇಡಕೋಡು ಬರೀ ಮ್ಯಾಮ್ ಪ್ಲೀಸ್ ಪ್ಲೀಸ್.. 🙏🙏

    • @vedavyasvibes6649
      @vedavyasvibes6649  9 дней назад +1

      ರಾಯರನ್ನ ನಂಬಿ ಅವ್ರು ಎಂದು ಕೈ ಬಿಡೋದಿಲ್ಲರಿ

    • @ShilpaMeti-b7w
      @ShilpaMeti-b7w 9 дней назад

      ಧನ್ಯವಾದಗಳು ಮ್ಯಾಮ್ 🙏

  • @SantoshDeshpande-ns4cl
    @SantoshDeshpande-ns4cl 9 дней назад

    Raghavendra Raghavendra yenniri. Namma smaraneinda Nijanandavanna honddiri 🙏

  • @sudhakaranam5814
    @sudhakaranam5814 9 дней назад

    Hare srinivasa veda mantralaya dinda 9,k,m dhoora ibhrampura antha uooru alli kooda sri raghavedra ra tharha pavadagalu naditave avaranna imbharampura appa avaru antha heltaare anukulavadare hogi banni

  • @Ashwini-h5j
    @Ashwini-h5j 9 дней назад

    ನಮಸ್ತೆ ಮೇಡಂ ,, 🙏 ಅವರೇ.
    ಅಣು ಮಂತ್ರಾಲಯ ದಿಂದ ಬಿಚ್ಚಾಲೆ ಎಷ್ಟು ದೂರ ಆಗುತ್ತೆ... ಯಾಕೆ ಅಂದ್ರೆ ನಾವು ಮಂತ್ರಾಲಯಕ್ಕೆ ಹೋದಾಗ ಇಲ್ಲಿ ಹೋಗಿ ಬಂದಿರುತ್ತೇವೆ... ನೀವು ಹೇಳಿದ ಅಣು ಮಂತ್ರಾಲಯಕ್ಕೆ ಹೋಗುವ ಸಲುವಾಗಿ ಕೇಳಿದ್ದೇನೆ...❤❤

  • @RajaniDeshpande-ps5pw
    @RajaniDeshpande-ps5pw 9 дней назад

    Punya madiri veda Santosh Aatu namaste

  • @ismartraanikitchen5901
    @ismartraanikitchen5901 9 дней назад

    Anu mantralaya Andre Elli ma

  • @Prtbl2415
    @Prtbl2415 9 дней назад

    Veda ಅವರೇ ಕುಂಭ ಮೇಳಕ್ಕೆ ಹೋಗೋಲ್ವ !??😊

  • @AshaBalakrishnaPatil
    @AshaBalakrishnaPatil 9 дней назад

    Veda trips hengatu nimm jote namm Aliya sanju Jahagirdar photo tegisikondiri na nodidre kushi aetu na bijapur k bandag nim beti agtini

  • @veenadk9553
    @veenadk9553 9 дней назад

    Good afternoon akka. Enu evatu na first noduta edene evatu

  • @ahalyamg7624
    @ahalyamg7624 9 дней назад

    🙏🙏