ಈಗ ಅವರ ಮುಂದೆ ಆಕ್ಟ್‌ ಮಾಡೋಕೆ ನನಗೆ ಭಯವಾಗುತ್ತೆ..!Challenging Star Darshan|V Harikrishna|Kranti|GaS

Поделиться
HTML-код
  • Опубликовано: 21 ноя 2022
  • ಜನವರಿ 26, 2023 ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ ಕ್ರಾಂತಿ ಸಿನೆಮಾದ ಬಗ್ಗೆ ಚಾಲೆಂಜಿಂಗ್‌ ಸಾರ್‌ ದರ್ಶನ್‌ ಅವರೊಂದಿಗೆ ಮಾತುಕತೆ..
    ================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #challengingstardarshan #kranti #dboss #vharikrishna #shylajanag #rachitaram #sandalwood #kannadacinema #movie #panindiamovie #kannadafilms #gaurishakki #interview #celebrity
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • РазвлеченияРазвлечения

Комментарии • 655

  • @harishvsatenahalli
    @harishvsatenahalli Год назад +35

    ಗೌರೀಶ್ ಸರ್ ತುಂಬಾ ಉತ್ತಮವಾದ ಹಾಗೂ ಪ್ರಬುದ್ಧ ಪ್ರಶ್ನೆಗಳನ್ನು ಹೇಳಿದ್ದೀರಿ ನೀವು ಒಬ್ಬ ಪ್ರಭುದ್ಧ ನಿಷ್ಠಾವಂತ ಪತ್ರಕರ್ತರ ಎಂದು ದರ್ಶನ್ ರವರನ್ನು ಸಂದರ್ಶನ ಮಾಡುವ ಮೂಲಕ ತೋರಿಸಿದ್ದೀರಿ. ಧನ್ಯವಾದಗಳು

  • @always_malli
    @always_malli Год назад +163

    ಇಂಟರ್ವ್ಯೂ ಮಾಡಿದ್ರೆ ಪರಭಾಷೆ ಇರುತ್ತೆ ನಮ್ಮ ಬಾಸ್ ಮಾತಾಡಿದ್ರೆ ಕನ್ನಡನೆ ಇರುತ್ತೆ ಜೈ ಕರ್ನಾಟಕ❤️💛

    • @tonyjoseph2395
      @tonyjoseph2395 Год назад +1

      💕👌Truth

    • @sivakumar-qg6nb
      @sivakumar-qg6nb Год назад +2

      100 percent dharshan Anna ge kannada bittre bere yava bhashe nu baralla

    • @Hardik_Fc_33.
      @Hardik_Fc_33. Год назад +1

      @@sivakumar-qg6nb english one words use madade ella words kannada matadu 😒 annu 🤣 first 🌝

    • @user-pt5el6gy5g
      @user-pt5el6gy5g 18 дней назад

      ಈ ರೌಡಿ ಡಗಾರ್ ಸೂಳೆಮಗ ಒಳ್ಳೆ ವೇದಾಂತಿ ಥರ ಮಾತಾಡ್ತಾನೆ. ತುಕಾಲಿಗೆ ನಟನೆ ಗಂಧನೂ ಇಲ್ಲ, ಗಾಳೀನೂ ಇಲ್ಲ, ಹಂಗೂ ಇಲ್ಲ, ಗುಂಗೂ ಇಲ್ಲ. ಇವ್ನಜ್ಜಿ ಭಿಕ್ಕು, ಅಯೋಗ್ಯ ನಂಬರ್ ಒನ್. ಈ ಸೂಳೆಮಕ್ಳು ಒಳ್ಳೊಳ್ಳೆ ನಟರಿಗೆ ಅವಕಾಶನೂ ಕೊಡದೆ, ಅವರು ಮಾಡಿರೋ ತುಕಾಲಿ ಚಿತ್ರಗಳನ್ನ (ಯಜಮಾನ, ಒಡೆಯ, ರೊಬೆರ್ಟ್, ಕ್ರಾಂತಿ) ಒಳ್ಳೆ ಕಲಾಕೃತಿ ಅನ್ನೋ ಥರ ಬಿಂಬಿಸ್ತಾರೆ. ಇವರಮ್ಮನ ಶಾಟ ತರಿಯ.

    • @HarishKumar-dy7et
      @HarishKumar-dy7et 8 дней назад

      Actualy actualy 🤣😂😂😂😂

  • @raghu7056
    @raghu7056 18 дней назад +4

    ಇರೋದನ್ನ ಐರೋಹಗೆ ಹೇಳೋದೆ ನಮ್ ಬೋಸ್ ಸ್ಟೈಲ್ ಜೈ ಡಿ ಬೋಸ್ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ನಿಮ್ಮ ಮೇಲೇ ಇದ್ದೇ ಇರುತ್ತದೆ ಮತ್ತೆ ನಾವಂತೂ ನಿಮ್ ಫ್ಯಾನ್ಸ್ ಯಾವತ್ತೂ ನಿಮ್ ಜೊತೆ ಇರ್ತೀವಿ ❤❤❤❤❤❤❤❤❤❤❤❤❤❤ ಈ ಗುಣನೆ ನಮ್ಗೆ ಇಸ್ಟ ಆಗೋದು

  • @newmoveapdts129
    @newmoveapdts129 Год назад +98

    ಕಮಿಂಗ್ ಸೂನ್ 💪💪❤❤🔥

  • @thyagaraj665
    @thyagaraj665 Год назад +76

    ನೇರ ನುಡಿ ನೇರ ಮನಸ್ಸಿನ ಮಾತು 👌💯👃 ನೂರಕ್ಕೆ ನೂರುಪಟ್ಟು ಸತ್ಯವಾದ ಮಾತು 👌

    • @user-pt5el6gy5g
      @user-pt5el6gy5g 18 дней назад

      ಈ ರೌಡಿ ಡಗಾರ್ ಸೂಳೆಮಗ ಒಳ್ಳೆ ವೇದಾಂತಿ ಥರ ಮಾತಾಡ್ತಾನೆ. ತುಕಾಲಿಗೆ ನಟನೆ ಗಂಧನೂ ಇಲ್ಲ, ಗಾಳೀನೂ ಇಲ್ಲ, ಹಂಗೂ ಇಲ್ಲ, ಗುಂಗೂ ಇಲ್ಲ. ಇವ್ನಜ್ಜಿ ಭಿಕ್ಕು, ಅಯೋಗ್ಯ ನಂಬರ್ ಒನ್. ಈ ಸೂಳೆಮಕ್ಳು ಒಳ್ಳೊಳ್ಳೆ ನಟರಿಗೆ ಅವಕಾಶನೂ ಕೊಡದೆ, ಅವರು ಮಾಡಿರೋ ತುಕಾಲಿ ಚಿತ್ರಗಳನ್ನ (ಯಜಮಾನ, ಒಡೆಯ, ರೊಬೆರ್ಟ್, ಕ್ರಾಂತಿ) ಒಳ್ಳೆ ಕಲಾಕೃತಿ ಅನ್ನೋ ಥರ ಬಿಂಬಿಸ್ತಾರೆ. ಇವರಮ್ಮನ ಶಾಟ ತರಿಯ.

  • @rajashekhar4091
    @rajashekhar4091 Год назад +4

    Boss 🥰😘 self made boss nimna estu tuliyoke praytna patru devru Nim jote irtare.waiting boss 🥰

    • @jaggusjaggus2588
      @jaggusjaggus2588 Год назад

      Devru andre d boss
      D boss ge devru avr fans
      Jai DBOSS DGOD 🙏 ❤️

  • @sowravrock
    @sowravrock Год назад +14

    10:30 about yash 🥰😍

  • @dcvlogs693
    @dcvlogs693 Год назад +5

    Love you sir

  • @dbosssachi8731
    @dbosssachi8731 Год назад +4

    ನಮ್ ಬಾಸ್ Interview nodoke ontara kushi agutte😍😘😘😘😘😘😘😘
    ಜೈ D bosss😍😍😍

  • @geetabadiger8697
    @geetabadiger8697 Год назад +15

    Jai dboss dharshan brother
    Jai KRANTI.....🙏🙏⭐⭐super ⭐

  • @santosh.pdbossmysore6749
    @santosh.pdbossmysore6749 Год назад +46

    ಜೈ ಕನ್ನಡ 💛❤ಜೈ ಕ್ರಾಂತಿ 💛❤ಜೈ ಡಿ ಬಾಸ್ ಮೈಸೂರ್ 💛❤🙏🏽

    • @user-pt5el6gy5g
      @user-pt5el6gy5g 18 дней назад

      ಈ ರೌಡಿ ಡಗಾರ್ ಸೂಳೆಮಗ ಒಳ್ಳೆ ವೇದಾಂತಿ ಥರ ಮಾತಾಡ್ತಾನೆ. ತುಕಾಲಿಗೆ ನಟನೆ ಗಂಧನೂ ಇಲ್ಲ, ಗಾಳೀನೂ ಇಲ್ಲ, ಹಂಗೂ ಇಲ್ಲ, ಗುಂಗೂ ಇಲ್ಲ. ಇವ್ನಜ್ಜಿ ಭಿಕ್ಕು, ಅಯೋಗ್ಯ ನಂಬರ್ ಒನ್. ಈ ಸೂಳೆಮಕ್ಳು ಒಳ್ಳೊಳ್ಳೆ ನಟರಿಗೆ ಅವಕಾಶನೂ ಕೊಡದೆ, ಅವರು ಮಾಡಿರೋ ತುಕಾಲಿ ಚಿತ್ರಗಳನ್ನ (ಯಜಮಾನ, ಒಡೆಯ, ರೊಬೆರ್ಟ್, ಕ್ರಾಂತಿ) ಒಳ್ಳೆ ಕಲಾಕೃತಿ ಅನ್ನೋ ಥರ ಬಿಂಬಿಸ್ತಾರೆ. ಇವರಮ್ಮನ ಶಾಟ ತರಿಯ.

  • @rahulkm3459
    @rahulkm3459 Год назад +11

    9:24
    I saw his father in his smile.

  • @pundalikapundalika7555
    @pundalikapundalika7555 Год назад +43

    ಬಾಕ್ಸ್ ಆಫೀಸ್ ಸುಲ್ತಾನ್, ಕನ್ನಡದ ಕುವರ,ಒಂಟಿ ಸಲಗ, ಬಾಸ್ of ಸ್ಯಾಂಡಲ್ವುಡ್, ಡಿ ಬಾಸ್❤️❤️🔥🔥

    • @ranjithshetty7629
      @ranjithshetty7629 Год назад +4

      Yav lekkadalli box office sulthana😂😂

    • @CommerceScience
      @CommerceScience Год назад +2

      @@ranjithshetty7629 ನಿಮ್ ಅಮ್ಮನ ಲೆಕ್ಕದಲ್ಲಿ 😂😂😂

    • @pundalikapundalika7555
      @pundalikapundalika7555 Год назад

      @@ranjithshetty7629 ನಿನ್ನ ಹೆಂಡ್ತಿ ಲೆಕ್ಕದಲ್ಲಿ ಹೋಗಿ ಅವಳ ಗೇ ಕೇಳು

    • @Peacemindworld23
      @Peacemindworld23 Год назад

      😇😂😂ಹೂಸ್

    • @ranjithshetty7629
      @ranjithshetty7629 Год назад

      @@CommerceScience nin amman tullige nan saman haaka🤣

  • @avinashan5246
    @avinashan5246 Год назад +5

    We r always with Boss All da best to Kranti jaii D Boss

  • @adarshreddy4737
    @adarshreddy4737 Год назад +150

    We want Hari Krishna back as music director.

    • @keerthankumar5674
      @keerthankumar5674 Год назад +5

      s not director

    • @JatayuFilms
      @JatayuFilms Год назад +1

      Kranti ide alva

    • @kishorekulkarni8258
      @kishorekulkarni8258 Год назад

      @@keerthankumar5674 Don't worry both handle maadtha iddare 👍

    • @adarshreddy4737
      @adarshreddy4737 Год назад +2

      @@JatayuFilms Kranti ಇರ್ಲಿಲ್ಲ ಅಂದ್ರೆ ಇನ್ನೂ ಹತ್ತು ಪಿಕ್ಚರ್ music madiroru

  • @MANJUshetty597
    @MANJUshetty597 Год назад +8

    Hi ದರ್ಶನ್ ಸರ್ 🌹💐😍🤗🙏
    ಸರ್ಕಾರಿ ಶಾಲೆಗಳ ಬಗ್ಗೆ ಸಿನಿಮಾ ಮಾಡಿದಿರಾ ಅನ್ಸತ್ತೆ ಪಕ್ಕಾ ಸಿನಿಮಾ ನೋಡ್ತೀನಿ ಸರ್
    Am Allso a upcoming Teacher🤗
    Am waiting your movie sir 🙋
    ಒಳ್ಳೆದಾಗಲಿ😍🤗 🙋

    • @user-pt5el6gy5g
      @user-pt5el6gy5g 18 дней назад

      ಈ ರೌಡಿ ಡಗಾರ್ ಸೂಳೆಮಗ ಒಳ್ಳೆ ವೇದಾಂತಿ ಥರ ಮಾತಾಡ್ತಾನೆ. ತುಕಾಲಿಗೆ ನಟನೆ ಗಂಧನೂ ಇಲ್ಲ, ಗಾಳೀನೂ ಇಲ್ಲ, ಹಂಗೂ ಇಲ್ಲ, ಗುಂಗೂ ಇಲ್ಲ. ಇವ್ನಜ್ಜಿ ಭಿಕ್ಕು, ಅಯೋಗ್ಯ ನಂಬರ್ ಒನ್. ಈ ಸೂಳೆಮಕ್ಳು ಒಳ್ಳೊಳ್ಳೆ ನಟರಿಗೆ ಅವಕಾಶನೂ ಕೊಡದೆ, ಅವರು ಮಾಡಿರೋ ತುಕಾಲಿ ಚಿತ್ರಗಳನ್ನ (ಯಜಮಾನ, ಒಡೆಯ, ರೊಬೆರ್ಟ್, ಕ್ರಾಂತಿ) ಒಳ್ಳೆ ಕಲಾಕೃತಿ ಅನ್ನೋ ಥರ ಬಿಂಬಿಸ್ತಾರೆ. ಇವರಮ್ಮನ ಶಾಟ ತರಿಯ.

  • @preeti343ify
    @preeti343ify Год назад +101

    U think always ur right sir...change it.. fight for good script and good director

    • @arjuarju456
      @arjuarju456 Год назад +4

      True

    • @beinghumble77
      @beinghumble77 Год назад +10

      Yes he deserve much more big director and huge investment for his caliber but thing he nvr leave frnds Adu great, Avr goskara films madtare

    • @suhasrashi477
      @suhasrashi477 Год назад +2

      True

    • @sudeepb3265
      @sudeepb3265 Год назад +5

      He doesn't want to do movies he made huge ammount of money just for hobby and for his fans he is doing flim so he doesn't care of content ,promotion nothing just comfortable what he wants only that much no we can't say he is wrong and right also

    • @shankart1249
      @shankart1249 Год назад +6

      @@sudeepb3265 He looks very passionate about movies while talking. I don't think he is doing movies just for a hobby.

  • @sayalsayal7455
    @sayalsayal7455 12 дней назад +1

    Jai d boss god bless you wish you all success keep smiling always thinking positively ❤❤❤❤❤😂❤❤❤❤❤❤❤❤❤❤❤❤❤❤❤❤❤

  • @mahadevimuniraju0143
    @mahadevimuniraju0143 Год назад +58

    Dboss who has biggest fan base in Kannada Nadu.
    His craze his undisputed

    • @kbsrinivas8308
      @kbsrinivas8308 Год назад +17

      One and only power star ⭐ king of kfi

    • @vishal.g6754
      @vishal.g6754 Год назад +14

      Modhlu ithu
      Olle cinema galu madkondu
      Olle avnu ididdre irthitha
      Iga fans mathra support idhe
      General audience na kalkondidare
      Note: fans nanna abuse madbedi nivu opkolli idhna

    • @yashbossfans4108
      @yashbossfans4108 Год назад +4

      Appu is only king ❤❤❤

    • @shankart1249
      @shankart1249 Год назад

      Fans dodda opening tagolakke maatra helpful. 2nd week inda content idre maatra boss illandre flop. But Darshan looks confident on Kranti content. Disappoint madade idre saaku.

    • @kishorekulkarni8258
      @kishorekulkarni8258 Год назад +1

      @@yashbossfans4108 Appuge kranthi veera sangolli rayanna (2012) pathra madakkagatta maadodu irali imagine kooda madakkalla ☹️. Only class roles maathra suitable avrige 👍 king in only class roles 👍

  • @navdeep918
    @navdeep918 Год назад +12

    D boss looking smart!! Just hope you choose very good scripts from now on!
    Namge industry belibek ashte, yar olle cinema madtharo avrge full support

  • @pramodakp5532
    @pramodakp5532 Год назад +6

    Jai D BOSS cls egu mass si gu BOSS

  • @rangnathp1923
    @rangnathp1923 Год назад +6

    Only kichcha bosss ❣️❣️❣️

    • @mahadevaswamykanni6419
      @mahadevaswamykanni6419 Год назад +1

      Only d boss

    • @Maxkaccha
      @Maxkaccha Год назад

      Luccha 🥰❤️

    • @jaggusjaggus2588
      @jaggusjaggus2588 Год назад

      Karnatakadalli 8 koti jana idare Adralli 5 koti jana d boss fans idare 🙏 🙏
      Sandalwood highest fans following irodu DBOSS DGOD 🙏

  • @sunilsamrat3869
    @sunilsamrat3869 Год назад +1

    Waiting For Kranthi ❤️😘🙏Jai D boss🙏😍

  • @Weekendventure
    @Weekendventure Год назад +74

    Jai Dboss … Jai Kranti… 100% sure Kranti will make Kranti across film industry.. pls subscribe

  • @mharish6343
    @mharish6343 Год назад +25

    ಲವ್ ಯೂ ಸದಾ ಡಿ-ಬಾಸ್ ದರ್ಶನ್ ‌ಅಣ್ಣ🥰♥️♥️😘

  • @KANNADIGA12345
    @KANNADIGA12345 Год назад +7

    Jai D Boss

  • @jadhavcreations4987
    @jadhavcreations4987 Год назад +2

    Bahala Olleya Hagu Sathyavada Mathu.... 👌👌👌

  • @bhagyavantpatil4147
    @bhagyavantpatil4147 Год назад +2

    Yes thank you so much sir I love you d boss ❤️

  • @damndouglas
    @damndouglas Год назад +155

    Darshan sir should come out of routine roles and experiment with varieties..he is stuck to bossism, bossism kills natural talent..art means unveiling inner self

    • @va133
      @va133 Год назад +6

      ಹೌದು ಒಂದು ಸಲ ಫ್ಯಾನ್ base ಅಂತ bueld ಆಗಿ ಬಿಟ್ಟೆ experement madlike ಆಗಲ್ಲ . always comercial ಆಗಿಬಿಡುತ್ತೆ...

    • @beinghumble77
      @beinghumble77 Год назад +7

      U r 100 percentage right we are also huge fan of him, he shud do one big budget stylish movie like kgf notexactly kgf something big which is possible for him

    • @va133
      @va133 Год назад +4

      @@beinghumble77 KGF tara budldup movie na 3/5 varsha alladskondu irbeka kgf KGF KGF ಅಂತ 😁aaa Tara movi na saar 😜

    • @va133
      @va133 Год назад

      @@beinghumble77 ಸ್ಟೈಲಿಶ್ ಮೂವೀ ನ ಕೆಜಿಫ್ ತರ😅🔫🔫ಮಾಡುವಾಗಲೂ ಅವನ ಬಟ್ಟೆಗೆ ಏನು ಆಗಲ್ಲ ಆ ತರ ಸ್ಟೈಲಿಶ್ ಇನ್ನೊಂದು ಒಮ್ಮೆಯೂ ಹೀರೋ ಸೋಲಲ್ಲ🙊 ಆ ತರ KGF ಯಶ್ movie tara over bueldup madbeka nam dachu anna😜

    • @va133
      @va133 Год назад +1

      @@beinghumble77 be cool ಬ್ರೈನ್ dead fans u all 😅😅 atleast find logic yaaar.

  • @kumarkp4933
    @kumarkp4933 Год назад +4

    Boss❤❤❤❤🔥

  • @aone37
    @aone37 Год назад +4

    Dacchu love you❤❤❤ ಒಂದೇ ಒಂದು sala ಭೇಟಿ ಆಗ್ಬೇಕು ನಿಮ್ಮನ್ನ

  • @manjulaprathap3726
    @manjulaprathap3726 5 дней назад

    ಸೂಪರ್ D Boss Love ❤❤🙏🏽💐💖💜💜❣️🤗✨💯⭐ ಬೇಗ ಹೊರಗಡೆ ಬನ್ನಿ ಬಾಸ್ 😭

  • @kiran1141
    @kiran1141 Год назад +8

    D Boss ❤️🚩

  • @mr.sarcasm1988
    @mr.sarcasm1988 Год назад +2

    Wig chanagide boss👌👌

  • @manjunathkalje2571
    @manjunathkalje2571 Год назад +4

    Boss🙏🙏

  • @girigowda7581
    @girigowda7581 Год назад +6

    ಜೈ D boss 💪💪💪💪💪

  • @mrbro4954
    @mrbro4954 Год назад +5

    Jai D boss

  • @rocky-ll5gl
    @rocky-ll5gl Год назад +39

    ಸರ್ ನಿಮ್ಮ ಬಾಯಲ್ಲಿ ಯಶ್ ಹೆಸರು ಕೇಳಿ ಕುಷಿ ಯಹಿತು ನಾನು ಯಶ್ ಸರ್ ಅಭಿಮಾನಿ ನಿಮ ಸಿನಿಮಾನು ನೋಡುತೀನಿ

  • @praju174
    @praju174 Год назад +6

    Jai D boss 🌍❤🥰💥

  • @sharathbv5196
    @sharathbv5196 Год назад +13

    Elladrallo bare ade dialogue hetiyallA guru ninu😊

    • @RaghuS12
      @RaghuS12 Год назад +8

      Inen nim amman keyya usurvalli thara dialogue change madtara 🤣

    • @sharathbv5196
      @sharathbv5196 Год назад +1

      @@RaghuS12 loo tulle nin ammangu nim appa onde tara keydidre nin huttane irlilla...yavaglo odog bittirawlu...mindri sulemagane

    • @suhasm1266
      @suhasm1266 Год назад +6

      Shoki maatado sede hero alla kano nam D BOSS

    • @varshinins1574
      @varshinins1574 Год назад +3

      at least he's not a people-pleaser!

    • @ArunaaGowda
      @ArunaaGowda Год назад +4

      @@RaghuS12 ...nin kitttogiro halka baashe ne helutte neevellaa kakkkkas boli maklu anta

  • @naguhosamani1166
    @naguhosamani1166 Год назад +4

    Darshan Anna

  • @shivurnayak9686
    @shivurnayak9686 Год назад +6

    ಜೈ ಡಿ ಬಾಸ್ ಕ್ರಾಂತಿ ❤️🙏

  • @hshamasundara2888
    @hshamasundara2888 Год назад +11

    Jai D Boss Darshan ji no 1 star in kannada film industry jai Hind jai Karnataka 🙏🙏🙏

  • @sayalsayal7455
    @sayalsayal7455 12 дней назад

    Come soon god bless you wish you all success

  • @prasannanaikk3892
    @prasannanaikk3892 Год назад +3

    Suuuuuper sir

  • @ramupramu3040
    @ramupramu3040 Год назад +5

    ಜೈ ಡಿ ಬಾಸ್ 🥰❤️🔥

  • @pavaskarchetan9
    @pavaskarchetan9 Год назад +3

    D boss interview nodi nanu nim chanel join ade jai d boss

  • @karateandfitnessclub5313
    @karateandfitnessclub5313 Год назад +5

    🔥D BOSS🔥

  • @beinghumble77
    @beinghumble77 Год назад +16

    No one like straight forward and honest person to media, bucketing idre support madtare, see his calmness it always depend on interviewer questions which makes him respond hard, why media always behind trp and create bad opinion on actors

  • @sanjuRdkannda
    @sanjuRdkannda Год назад +3

    ♥️ Boss

  • @ShivanandBiradar8055
    @ShivanandBiradar8055 Год назад +1

    Namm Devru 🙏❤️ D BOSS

  • @KarthikS-op7yl
    @KarthikS-op7yl Год назад +3

    Jai D Boss 🐘

  • @dadapeers8008
    @dadapeers8008 Год назад +4

    d boss love u

  • @Iamindian633
    @Iamindian633 Год назад +16

    Adu average super hits but box office dull eddoluthe Darshan movie as a Appu fan my opinion

  • @Rajaram-ez6bx
    @Rajaram-ez6bx Год назад +29

    Very bad about our kannada media
    Not supporting our own kannada actor
    😒😞😞😒😒😒😒😒😞😒😒

    • @Shravana_kaushala_Sathyambudhi
      @Shravana_kaushala_Sathyambudhi Год назад +1

      Very bad about Kannada actor, not supporting out own Kannada media..

    • @ravikiran3716
      @ravikiran3716 Год назад +1

      @@Sakalakala_vallabha ಮಾಧ್ಯಮಗಳಿಗೆ ಕೆಟ್ಟ ಮಾತಲ್ಲಿ ದರ್ಶನ್ ಬೈದಿದಕ್ಕೆ ತಾನೆ ಅವರೆಲ್ಲ ಇವನನ್ನು ಬ್ಯಾನ್ ಮಾಡಿದ್ದು ಆಮೇಲೆ ಕ್ಷಮೆ ಕೇಳಿದರೆ ಬಹುಶಃ ಎಲ್ಲಾ ಸರಿ ಇರೊದು
      ದರ್ಶನ್ ಗೆ ದುರಹಂಕಾರ ಕ್ಷಮೆ ಕೇಳಿಲ್ಲ ಇವಾಗಲೂ ಗಮನಿಸು ಮಾತಿನಲ್ಲಿ ನಯ-ವಿನಯ ಇಲ್ಲ ಬರೀ ತಿಕ ಗಾಂಚಲಿ ಮಾತುಗಳು

  • @KiranKumar-fh7cq
    @KiranKumar-fh7cq Год назад +8

    ಜೈ ಡಿ ಬಾಸ್ 🔥🔥🔥🔥🔥

  • @ABVIRAL_7.
    @ABVIRAL_7. Год назад +5

    D boss❤️

  • @vinaykumarvinaykumar3569
    @vinaykumarvinaykumar3569 Год назад +2

    🚩ಕ್ರಾಂತಿ🚩💪ಕ್ರಾಂತಿ ಚಿತ್ರ ಜನವರಿ 26, 2023 ಕ್ಕೆ ನಿಮ್ಮ ಮುಂದೆ

  • @Kavyashree_DBoss
    @Kavyashree_DBoss Год назад +3

    Spr dboss😍🥰🥰😘😘😘😘

  • @shrenivasashettyshrenivasa5525
    @shrenivasashettyshrenivasa5525 Год назад +4

    ಜೈ ಡಿಬಾಸ್, ಜೈ ಶ್ರೀ ಆಂಜನೇಯ ಸ್ವಾಮಿ.

  • @yallaraddyreddy4237
    @yallaraddyreddy4237 Год назад +5

    Jai d boss

  • @GaneshGanesh-rx6jg
    @GaneshGanesh-rx6jg Год назад +2

    Jye d boss

  • @user-qx4cg6ox8y
    @user-qx4cg6ox8y 18 дней назад +1

    ಜೆ ಡಿ ಬಾಸ್ ❤️❤️❤️❤️❤️

  • @vijayy729
    @vijayy729 Год назад +3

    Jai D boss ❤️💐

  • @amigo_manu7081
    @amigo_manu7081 Год назад +2

    Anna we are here for you Boss 😍❤️

  • @sandeephs7840
    @sandeephs7840 Год назад +4

    D boss❤️❤️❤️

  • @sandeepbadger
    @sandeepbadger Год назад +8

    Biggest blockbuster hit movie kanti 550crore collection all record break Jai d boss ❤️❤️❤️❤️🙏👍👌💯🥰

  • @ravindratalkies
    @ravindratalkies Год назад +1

    nija... darshan is biggest star...DBOSS

  • @vaidyanathmpatil4140
    @vaidyanathmpatil4140 Год назад +1

    No one is equal to Darshan in Kanada industry.

  • @varasocialservicemydream7394
    @varasocialservicemydream7394 Год назад +1

    D BOSS 💛 ❤️ GEDDE GELLUTTE OLLE TANA GELLELE BEKU ONDU DINAA...

  • @Bharat_ratna
    @Bharat_ratna 7 дней назад +3

    Q6 : vijayalxmi aunty ದರ್ಶನ್ fans ge ಎಷ್ಟು payment ಮಾಡಿದ್ದಾಳೆ? (Per head)
    Options
    A. 500
    B 100
    C 1000
    D 50
    ನಿಮ್ಮ್ answer comment madi ತಿಳಿಸಿ

  • @ajaykumarnandi4649
    @ajaykumarnandi4649 Год назад +10

    Even I am fan darshan sir but as a fan we want him to do some different genres of film and experiment with the different scripts and roles. This is my wish as a darshan sir fan and sandalwood fan.

  • @vinuk3741
    @vinuk3741 Год назад +7

    Dr raj , shivanna , appu , Amitabh bachhan avrna nodi kali bekhu ...Vinyam sarva Bhushanam

    • @jaggusjaggus2588
      @jaggusjaggus2588 Год назад

      Karnatakadalli d boss munde yav hero nu Illa
      One and only DBOSS DGOD 🙏
      Sandalwood biggest fans base in atcor one and only DBOSS DGOD 🙏 ❤️

  • @tejasteju2537
    @tejasteju2537 Год назад +1

    Jai.D.Boss💞🥰💕❣️❤️💙😘💝🌎

  • @Iasmydream26
    @Iasmydream26 Год назад +4

    Jai d boss ❤️

  • @rameshalagur7730
    @rameshalagur7730 Год назад +4

    D Boss ❤️💝

  • @manojmanu7650
    @manojmanu7650 Год назад +6

    Jai d boss😎🔥😉🔥

  • @arunbavura2904
    @arunbavura2904 Год назад +2

    Jai d Boss ❤️❤️❤️❤️❤️

  • @thippeshadarshancreations9580
    @thippeshadarshancreations9580 Год назад +29

    ಜೈ ದರ್ಶನ್ ದೇವರು 🙏🙏💛❤

  • @smrxhemy5568
    @smrxhemy5568 Год назад +4

    Jai d boss 🥰

  • @NameIsChandru18
    @NameIsChandru18 Год назад +4

    Jai D Boss ✌️✌️✌️

  • @rolexsir1790
    @rolexsir1790 Год назад +7

    D boss

  • @ChandraShekar-Poorna
    @ChandraShekar-Poorna Год назад +3

    D BOSS💐💐

  • @shekarr6427
    @shekarr6427 Год назад +1

    Kranti vanthi pakka

    • @jaggusjaggus2588
      @jaggusjaggus2588 Год назад

      Nin akka pakka dheng
      Nin avvan thulla Keythini boli magane bandre

  • @tukaramhulaser
    @tukaramhulaser Год назад +3

    Boss❤D boss ❤

  • @soulmate7141
    @soulmate7141 Год назад +5

    ಡಿ ಬಾಸ್ ❤️🔥

  • @naliniskumar6306
    @naliniskumar6306 6 дней назад

    ಗೌರೀಶ್ ಅವರೇ ಈಗ ಗೊತ್ತಾಯ್ತಾ ದರ್ಶನ್ ಅವರು ಏನು ಅಂತ ಇನ್ನಾದರೂ ಅರ್ಥಮಾಡಿಕೊಳ್ಳಿ ಗೌರೀಶ್ ಅಕ್ಕಿ ಬಾಸ್ ಯಾವತ್ತಿದ್ರು ಬಾಸ್ ಜೈ ಡಿ ಬಾಸ್❤❤❤❤❤❤❤❤

  • @sunilKumar-ud1cq
    @sunilKumar-ud1cq Год назад +3

    Super dboos

  • @govindaihsh2663
    @govindaihsh2663 Год назад +2

    Jai d boss and Kranti 🔥🔥🔥🔥🔥🔥

  • @sampathsampath1414
    @sampathsampath1414 Год назад +1

    My boss 😘🙏💯🤙🤩💥

  • @user-pz4hf3sb2j
    @user-pz4hf3sb2j Год назад +1

    BOSS

  • @nithinkr9162
    @nithinkr9162 Год назад +4

    Sandalwood Sulthana is Back😎
    ❤🔥💫

  • @balakshaindustries9447
    @balakshaindustries9447 Год назад +2

    Jai D boss ❤️

  • @sunilnaveen2268
    @sunilnaveen2268 Год назад +2

    Super 🥰🥰

  • @pundalikapundalika7555
    @pundalikapundalika7555 Год назад +1

    So Nice Interview This is ❤️❤️

  • @dboss1977
    @dboss1977 Год назад +4

    ಜೈ ಡಿ ಬಾಸ್

  • @rameshks8449
    @rameshks8449 Год назад

    ನಿಮ್ಮಲ್ಲಿ ನಿಮ್ಮ ತಂದೆಯವರನ್ನೇ ಕಾಣುತ್ತೇವೆ, ಶುಭವಾಗಲಿ

  • @hveereshadboss447
    @hveereshadboss447 Год назад +13

    *ಅಭಿಮಾನಿಗಳ ಆರಾಧ್ಯ ದೈವ*
    *DARSHAN DBOSS KRANTI* 💖🔥

  • @Yogesh1989
    @Yogesh1989 Год назад +1

    Super sir

  • @VijayK825
    @VijayK825 Год назад +4

    D boss 🐘