ದರ್ಶನ್‌ ʼಕ್ರಾಂತಿʼ! ನಾನು ಔಟ್‌ಸ್ಟಾಡಿಂಗ್‌ ಸ್ಟೂಡೆಂಟ್..!‌Challenging Star Darshan|V Harikrishna|GaS

Поделиться
HTML-код
  • Опубликовано: 8 окт 2024
  • ಜನವರಿ 26, 2023 ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ ಕ್ರಾಂತಿ ಸಿನೆಮಾದ ಬಗ್ಗೆ ಚಾಲೆಂಜಿಂಗ್‌ ಸಾರ್‌ ದರ್ಶನ್‌ ಅವರೊಂದಿಗೆ ಮಾತುಕತೆ..
    ================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #challengingstardarshan #kranti #dboss #vharikrishna #shylajanag #rachitaram #sandalwood #kannadacinema #movie #panindiamovie #kannadafilms #gaurishakki #interview #celebrity
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 858

  • @ursraju
    @ursraju Год назад +411

    ತುಂಬಾ ಖುಷಿ ಆಯ್ತು ಸರ್ ಡಿ ಬಾಸ್ ಜೊತೆ ಸಂದರ್ಶನ ನೋಡಿ...ಬಟ್ ಸ್ವಲ್ಪ ಪ್ರೋಮೋ ಬಿಟ್ಟು curiosity ಹುಟ್ಟಿಸಿ ಆಮೇಲೆ ಬಿಡಬೇಕಿತ್ತು ಸರ್ ನನ್ನ opinion...

    • @shankarhr6554
      @shankarhr6554 Год назад +6

      Ur right bro

    • @nimmappahh
      @nimmappahh Год назад

      Nija bro ♥️

    • @raghum7203
      @raghum7203 Год назад +2

      Curiosity ne BOSS name Alva Bro

    • @chandrashekar5054
      @chandrashekar5054 Год назад +1

      ಅದ್ ಬೇರೆ ಬೇಕಿತ್ತೆ...ಬಾಸ್ ಹೇಳಿದ್ದೆ ಹೇಳ್ತಾವ್ರೆ ಎಲ್ಲಾ ಇಂಟರ್ವ್ಯೂ ನಲ್ಲೂ...

    • @ursraju
      @ursraju Год назад

      @@raghum7203 opkotini bro ...but nive observe madi yar yargella interview kotiddaro avrgella modle helidru December mele haki anta but evrella est bega upload madta idare nodta ideera niv kuda ... December January alli interview video gale irolla amele so adke helde

  • @soulmate7141
    @soulmate7141 Год назад +49

    ಲವ್ ಯು ಬಾಸ್ ನಮಗಂತೂ ಹಬ್ಬವೋ ಹಬ್ಬ ದಿನಕ್ಕೊಂದು ಯೂಟ್ಯೂಬ್ ಚಾನೆಲ್ ಗಳಲ್ಲಿ ನಿಮ್ಮ ಸಂದರ್ಶನಗಳನ್ನ ನೋಡೋದು❤️😍

  • @ರಾಘುಮೈಸೂರು
    @ರಾಘುಮೈಸೂರು Год назад +205

    All the best ದಾಸ ದರ್ಶನ್ ಸರ್ ಗೆ❤️ ಚಿತ್ರ ಯಶಸ್ವಿಯಾಗಲಿ ( ಅಪ್ಪು ಅಭಿಮಾನಿ..)

    • @manjunaik9245
      @manjunaik9245 Год назад +1

      ನೀವು ನಿಜವಾದ ಪುನೀತ್ ಸರ್ ಅಭಿಮಾನಿ ನನ್ನ ಅನಿಸಿಕೆ ನಾವು ಯಾವ್ದೆ ನಟರ ಅಭಿಮಾನಿ ಆಗಿರಲಿ ಇನ್ನೊಬ್ಬ ನಟರನ್ನು ಮತ್ತೆ ಅವರ ಅಭಿಮಾನಿಗಳನ್ನ ನಿಂಧಿಸುವುದು ತಪ್ಪು ಜೈ ಅಪ್ಪು ಸರ್ ಜೈ ಡಿ ಬಾಸ್ 🙏🙏🙏

    • @mithunkanchan
      @mithunkanchan Год назад +3

      Thanks

    • @jagagadishajagagadisha6351
      @jagagadishajagagadisha6351 Год назад +2

      Tq❤

    • @KaliyugaBheema
      @KaliyugaBheema Год назад +3

      ಧನ್ಯವಾದಗಳು ❤️

    • @Srujan4205
      @Srujan4205 Год назад +1

      Thanks sir😍😍😍

  • @rakshithsharma5979
    @rakshithsharma5979 Год назад +149

    ತುಂಬಾ ಒಳ್ಳೆ ಸಂದರ್ಶನ ಗೌರೀಶ್ ಅವ್ರೆ👌....ದರ್ಶನ್ ಸರ್ ನಿಮ್ಮ ಕ್ರಾಂತಿ ಸಿನೆಮಾಗೆ ಒಳ್ಳೆದಾಗಲಿ ❤️

  • @babyrajkotian5422
    @babyrajkotian5422 Год назад +36

    Really very happy to see this Kranthi Darshan Sir love you. Gourish akki plenty of love for u. True hearts never hurts anybody.

  • @shruthidchandrashekar7060
    @shruthidchandrashekar7060 Год назад +43

    Compared to other interviews this was best dboss opened up with childhood memories jai dboss

  • @lakshmib9020
    @lakshmib9020 Год назад +159

    ಗೌರೀಶ್ ಸರ್ ಬಾಸ್ನ ಹಾಗೆ ಕೆಣಕ್ತಾ ಇರಿ ,ಅವರ ಮಾತು ಕೇಳೋಕೆ ತುಂಬಾ ಚೆನ್ನಾಗಿರತ್ತೆ,ಅವರ ಮಾತು ಅಷ್ಟು ತೂಕವಾಗಿರತ್ತೆ.

  • @arjunfk8946
    @arjunfk8946 Год назад +28

    ಗೌರೀಶ್ ಅಕ್ಕಿ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್. ನಮ್ಮ ಬಾಸ್ ನ ಇಂಟರ್ವ್ಯೂ ಮಾಡಿದ್ದಕ್ಕೆ ಧನ್ಯವಾದಗಳು. ದೇವರು ನಿಮಗೆ ಒಳ್ಳೇದು ಮಾಡಲಿ ಸರ್ ನಿಮಗೆ. ಜೈ ಡಿ ಬಾಸ್ 🙏🙏🙏🙏🚩🚩

  • @darshanvirat5843
    @darshanvirat5843 Год назад +152

    ಅಭಿಮಾನದ ಸಾಮ್ರಾಜ್ಯಕ್ಕೆ
    ನೀವು ಕೊನೆ ಇಲ್ಲದ ನಾಯಕ
    ನನ್ನ ಕೊನೆಯ ಉಸಿರು ಇರುವವರೆಗೂ
    ನಾನು ನಿಮ್ಮ ಆರಾಧಕ...❤🔥🙏
    Darshan Thoogudeepa Srinivas ಬಾಸ್...❤

  • @gulabitalkiescreations7781
    @gulabitalkiescreations7781 Год назад +67

    ಗೌರೀಶ್ ನಮ್ಮ ಬಾಸ್ ನ ಕೂಲಾಗಿ ಕುಲಂಕುಷದಿಂದ ಪ್ರಶ್ನೆಗಳ ಜೊತೆಗೆ ಅವರ ಫಸ್ಟ್ of ಜೀವನವನ್ನು ತುಂಬಾ ವಿವರವಾಗಿ ತಿಳಿಸಿದಿರಿ ನೋಡುಗರಿಗೆ ಧನ್ಯವಾದಗಳು 🙏❤️ಜೈ ಡಿ ಬಾಸ್ ಜೈ ಕ್ರಾಂತಿ ❤️

  • @koppaldbosskingdom5147
    @koppaldbosskingdom5147 Год назад +24

    Tq so much sir🙏🙏🙏🙏🙏🙏😍🙏ಉತ್ತಮ ಸಂದರ್ಶನ 😍🙏🧡🌏ಜೈ ಡಿ boss

  • @gopivenkataswamy4106
    @gopivenkataswamy4106 Год назад +6

    Tysm Respected Darshan Sir. ತುಂಬಾ ದಿನ ಆಯ್ತು ನೀವು interviewಗೆ ಬಂದು .ನಿಮ್ಮಅತ್ಯಮೂಲ್ಯ ಸಮಯಕ್ಕೆ ಧನ್ಯವಾದಗಳು.ನಿಮ್ಮ ಮಾತು Straight from the heart.ಅದೂ ನಮ್ಮಹೆಮ್ಮೆಯ ಮೈಸೂರಿನವರು. Thanks Respected Gaurish Sir & ur team🌷🙏❤

  • @abhijithaabhijitha6236
    @abhijithaabhijitha6236 Год назад +1

    Love you d boss devaru jay kranthi

  • @sangeethgowdagp1798
    @sangeethgowdagp1798 Год назад +7

    One of the best and different interview .
    D Boss

  • @mharish6343
    @mharish6343 Год назад +75

    ಲವ್ ಯೂ ಸದಾ ಡಿ-ಬಾಸ್ ದರ್ಶನ್ ‌ಅಣ್ಣ🥰♥️♥️😘

  • @manjunaik9245
    @manjunaik9245 Год назад +7

    ಯಲ್ಲಾ ಸೋಶಿಯಲ್ ಮಿಡಿಯದವರು ಬೇರೆ ಬೇರೆ ರೀತಿ ಪ್ರಶ್ನೆ ಮಾಡಿದ್ದಾರೆ ಯಲ್ಲ ತುಂಬಾ ಚೆನ್ನಾಗಿದೆ ಆದ್ರೆ ಈ ಇಂಟರ್ವ್ಯೂ ತುಂಬಾ ವಿಭಿನ್ನವಾಗಿ ಪ್ರಶ್ನೆ ಮಾಡಿದ್ದಾರೆ ಗೌರೀಶ್ ಸರ್ ಜೈ ಡಿ ಬಾಸ್ 🔥🔥🔥🙏🙏🙏

  • @shilpahalli3728
    @shilpahalli3728 Год назад +3

    Super nice one off the best interview till now.

  • @manojarya4568
    @manojarya4568 Год назад +10

    He is not afraid of anyone to speak the truth. And he doesn't play drama in front of media for fear of his career. And he doesn't think and talk to be good. He is direct mirror to everyone..
    DBoss 💥

  • @somashekare268
    @somashekare268 Год назад +10

    Super sir 🙏 👏 d boss

  • @higgsboson67
    @higgsboson67 Год назад +72

    Finally this was a way different from other interviews 😍 waiting for next part

  • @newstips1404
    @newstips1404 Год назад +17

    ತುಂಬಾ ಖುಷಿ ಆಯ್ತು ಗೌರಿ ಅಕ್ಕಿ ಸರ್ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೇದು ಆಗಲಿ ಸರ್ ❤️🙏

  • @shamshamct9034
    @shamshamct9034 Год назад

    Thanks for nice video 👌🏻👌🏻👌🏻👌🏻👌🏻👌🏻
    Jai D Boss love you always 💥💥💥💥💥💥🙏🙏🙏🙏🙏🙏🙏

  • @Akshaycatch22
    @Akshaycatch22 Год назад +5

    Finally Darshan na olle conversation alli engage madidu….👍he revealed so much abt himself

  • @raghug8493
    @raghug8493 Год назад +2

    ಒಳ್ಳೆ ಸರ್ಪ್ರೈಸ್ ಕೊಟ್ರಿ ಸರ್. ಸೂಪರ್ 👍🙏🙏🙏🙏🙏🙏🙏🙏

  • @manjunathsj899
    @manjunathsj899 Год назад +42

    ಡಿ ಬಾಸ್ ಮತ್ತು ಗೌರಿ ಸರ್ ಇಂಟರ್ವ್ಯೂ ನೋಡಿ ಮೂವಿ ನೋಡಿದಷ್ಟು ಖುಷಿ ಆಯ್ತು

  • @VIJI949
    @VIJI949 Год назад +26

    This is one of the matured interview by gourish sir

  • @shankarhr6554
    @shankarhr6554 Год назад +13

    Different Interview Episode Apart All interviews , Thank You For The interview Sir 🙏

  • @kirankumar3092
    @kirankumar3092 Год назад +1

    Darshan ...god bless u

  • @subhansaheb9575
    @subhansaheb9575 Год назад +1

    My BOSS speaking nice god bless you my BOSS

  • @praveenr1475
    @praveenr1475 Год назад +5

    Boss💕🌍

  • @sureshar9547
    @sureshar9547 Год назад +10

    One of the best interview recently..
    Thank you gowrish akki sir...

  • @raghud84
    @raghud84 Год назад +2

    Super duper sir... love you D BOSS....

  • @akshathagowda8207
    @akshathagowda8207 Год назад +1

    E interview nalli d boss mathu kelokke thumba kushi agutte.avr family and childhood ❤heege smoooth agi mathadi sirrrrr plzzźz

  • @indian5984
    @indian5984 Год назад +1

    Challenging star Darshan ❤️❤️ever green Hero wish u happy success for kranti waiting for kranti ❤️❤️

  • @virat6162
    @virat6162 Год назад +6

    Superb Dboss and interview different ag chenagithu 😍👌

  • @shruthidchandrashekar7060
    @shruthidchandrashekar7060 Год назад +27

    Akshara kranthi expected... digital kranthi becoming.. all the best to kranthi and gowrish akki youtube channel

  • @natarajanc240
    @natarajanc240 Год назад +2

    ಗೌರಿ ಸರ್ ನಿಮಗೆ ಯಾವಾಗಲೂ ಒಳ್ಳೆಯದಾಗಲಿ ಸರ್ ನಮ್ ದರ್ಶನ್ ಸರ್ ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ

  • @kumareshhiremath8239
    @kumareshhiremath8239 Год назад +2

    Jai appu boss fans kadeinda olledagli and super

  • @UmeshGuruRayaru
    @UmeshGuruRayaru Год назад

    ಒಂದೊಳ್ಳೆ ಅತ್ಯುತ್ತಮ ಸಂದರ್ಶನ ಧನ್ಯವಾದಗಳು ಸರ್

  • @sandeephiremath3609
    @sandeephiremath3609 Год назад +2

    JAI D BOSS❤️❤️❤️❤️

  • @mrbro4954
    @mrbro4954 Год назад +3

    Super sir jai D boss

  • @rajaraj3887
    @rajaraj3887 Год назад +12

    Love you D boss ❤

  • @vivekdboss8411
    @vivekdboss8411 Год назад +1

    Love You Boss

  • @PawanGanavi
    @PawanGanavi Год назад +6

    One of the best interview

  • @raghudboss5429
    @raghudboss5429 Год назад +24

    Jai D Boss❤

  • @king-dg7og
    @king-dg7og Год назад +94

    ಪ್ಲೀಸ್ ಬ್ಯಾಡ ಕಾಮೆಂಟ್ ಮಾಡ್ಬೇಡಿ 🙏 ರೇಸ್ಪೆಕ್ಟ್ ಆಲ್ ಕನ್ನಡ ಆಕ್ಟರ್ 🙏🙏 ( all the best Kranti movie ( Duniya Vijay fans ಕಡೆಯಿಂದ❤️

  • @dboss1394
    @dboss1394 Год назад +2

    Best interview sir nice questions 💐 jai DBoss 💝

  • @AnandAnand-mp4jb
    @AnandAnand-mp4jb Год назад

    Super sir darshan pres meet you

  • @srinidhikanchana956
    @srinidhikanchana956 Год назад +10

    Jai d boss ❤️🌹🌹💐❤️❤️💕💕

  • @dboss9074
    @dboss9074 Год назад +3

    " D " Boss Man of Millions of Humble Heart... 🚩🚩🚩

  • @maheshdacchu2169
    @maheshdacchu2169 Год назад +1

    Love you boss ❤️

  • @dmdm9239
    @dmdm9239 Год назад

    Jai D Boss 💛💙❤💚💟🧡❣️💜💌🖤💗💞

  • @Pramodkumar-362
    @Pramodkumar-362 Год назад +2

    ತುಂಬು ಹೃದಯದ ಧನ್ಯವಾದಗಳು ಸರ್

  • @thatwaseagle7502
    @thatwaseagle7502 Год назад +8

    One of the best unique questions interview… thanks to GaS

  • @rajudboss8248
    @rajudboss8248 Год назад +8

    🙏ಅಭಿಮಾನಿಗಳ ಆರಾಧ್ಯ ದೈವ 🏛️ ನಮ್ಮ ಡಿ ಬಾಸ್ ಒಳ್ಳೆಯ ಮನಸ್ಸು ಬಾಸ್ ಫ್ಯಾನ್ ಇಂಡಿಯಾ🇮🇳 ಅಲ್ಲ ಆಲ್ ಇಂಡಿಯಾ🇮🇳 ಡಿ ಬಾಸ್ ❤️ಜೈ ಡಿ ಬಾಸ್💛 🚩🔥ಜೈ ಕ್ರಾಂತಿ🔥🚩 🙏🙏ಜೈ ಕರ್ನಾಟಕ ಮಾತೆ 🙏🙏 ಒಳ್ಳೆಯ ಮಾತು ಬಾಸ್ 🙏🙏

  • @sidduswamy4742
    @sidduswamy4742 Год назад +1

    All d best sir🤝🤝💐💐💐💐🙏

  • @raju2741
    @raju2741 Год назад +6

    Jai D BOSS 🐘 THANK YOU gowrish sir. ❤️

  • @swaruparaniranis3785
    @swaruparaniranis3785 Год назад +2

    Darshan 😍

  • @rnaveenkumar6021
    @rnaveenkumar6021 Год назад +1

    ಉತ್ತಮವಾದ ಸಂದರ್ಶನ....👌👍

  • @gajananbhat8099
    @gajananbhat8099 Год назад +2

    New type Interview...Really i liked sir...

  • @ಏಕಾಂಗಿ-ಝ2ಥ
    @ಏಕಾಂಗಿ-ಝ2ಥ Год назад +2

    ಬೆಸ್ಟ್ interview 👌👌👍👍👍

  • @thippeshadarshancreations9580
    @thippeshadarshancreations9580 Год назад +11

    ಜೈ ದರ್ಶನ್ ದೇವರು 🙏🙏🙏💛❤

  • @ashwathrai4067
    @ashwathrai4067 Год назад +1

    You tube is powerfull than news channel ...Jai D Boss 🔥🔥🔥🔥🔥🔥

  • @swarabharatha5953
    @swarabharatha5953 Год назад +1

    ಸೂಪರ್ ಸಂದರ್ಶನ

  • @sampreetam007
    @sampreetam007 Год назад

    *MAY GOD BLESS YOU*

  • @keshvareddy9515
    @keshvareddy9515 Год назад

    ತುಂಬಾ ಧನ್ಯವಾದಗಳು

  • @jayalakshmihp9252
    @jayalakshmihp9252 Год назад +7

    🙏❤❤❤❤❤

  • @shashikulul2894
    @shashikulul2894 Год назад +3

    Boss

  • @higgsboson67
    @higgsboson67 Год назад +8

    Thank you Gaurish sir ❤

  • @kumareshhiremath8239
    @kumareshhiremath8239 Год назад +1

    Appu boss fans kadeinda olledagli and super jai appu boss fans kadeinda olledagli

  • @Immu3773
    @Immu3773 Год назад +2

    One of the best interwive gaurish sir tumba chanag matadstaedira nam d boss na love u d boss 😘

  • @anilkumargouda3568
    @anilkumargouda3568 Год назад

    Superb of speech boss I love d boss

  • @shivanandabudihal4042
    @shivanandabudihal4042 Год назад

    Super vedio Sar 💛 ❤️
    Jai D Boss 🙏🏻
    Jai KRANTI ❤️ 💛

  • @pramodsk9832
    @pramodsk9832 Год назад +8

    D boss 👍😍❤️❤️😘

  • @babuhuvinali763
    @babuhuvinali763 Год назад

    Annan.matu.keloke.kuse.my.muddu.👌👌👍👍❤️❤️❤️❤️❤️

  • @shreekantsalawadagi8567
    @shreekantsalawadagi8567 Год назад +1

    Jai D Boss ❤️🥰 lovely sir

  • @rajubakshar5267
    @rajubakshar5267 Год назад

    Jai d boss 🔥🔥🔥🔥🔥💓💓💓💓💓🙏🙏🙏🙏🙏👌👌👌👌👌💪💪💪💪💪🇨🇮🇨🇮🇨🇮🇨🇮🇨🇮💙💙💙💙💙💚💚💚💚💚💗💗💗💗💗💖💖💖💖💖💘💘💘💘💘💫💫💫💫💫👑👑👑👑👑👑💎💎💎💎💎

  • @NameIsChandru18
    @NameIsChandru18 Год назад +12

    Jai D Boss ✌️✌️✌️

  • @ranjan.rnetkal1503
    @ranjan.rnetkal1503 Год назад +1

    Boss😍😍

  • @mallikarjunabullamallikarj1186
    @mallikarjunabullamallikarj1186 Год назад +3

    Amazing star

  • @rathnakarashetty6146
    @rathnakarashetty6146 Год назад

    Super sir 👍🙏❤️

  • @sureshar9547
    @sureshar9547 Год назад +1

    Ultimate sir

  • @UpdateAdda
    @UpdateAdda Год назад

    Boss❤️

  • @shivasp4607
    @shivasp4607 Год назад +35

    ಜೈ ಡಿ ಬಾಸ್ 🥰❤🥰

  • @manudarshan5822
    @manudarshan5822 Год назад +3

    ದೇವರು 🙏🙏😍❤️❤️

  • @ningaraju9772
    @ningaraju9772 Год назад +5

    👌ಸೂಪರ್ ಸರ್ 🙏ಜೈ ಡಿ ಬಾಸ್ ♥️♥️

  • @hulleshhullesha7482
    @hulleshhullesha7482 Год назад

    Lovely you D BOSS 🌠 king

  • @mahadevamurthy7047
    @mahadevamurthy7047 Год назад +1

    JAI D BOSS

  • @JustMe54328
    @JustMe54328 Год назад +1

    Very wise words

  • @madhugowda9812
    @madhugowda9812 Год назад

    Superrr sir 👍👍👍👍👍

  • @SunilK-xj1es
    @SunilK-xj1es Год назад

    Tumba olle sandarshana happy

  • @kumareshhiremath8239
    @kumareshhiremath8239 Год назад +4

    All the best from appu boss fans kadeinda olledagli

  • @jattuallagi2165
    @jattuallagi2165 Год назад

    I like you d boss 👍👍❤️❤️❤️❤️

  • @harshacreativeclips7617
    @harshacreativeclips7617 Год назад

    ಸರ್ ನೀವು ದರ್ಶನ್ ಸರ್ ನ interviewಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ thank you so much

  • @mohanmohanmb8130
    @mohanmohanmb8130 Год назад +3

    ❤❤❤❤❤❤❤❤❤❤❤

  • @prajwaln.k5511
    @prajwaln.k5511 Год назад

    Boss🙏😍❤

  • @raghuj33
    @raghuj33 Год назад +4

    Good One...

  • @pradeepbh1481
    @pradeepbh1481 Год назад +5

    I liked the honesty and frankness of Dboss @10:10 where he says his son is a average student , which no parents would want to say...

  • @shruthihm8829
    @shruthihm8829 Год назад

    thank you sir for meaningful interview ..

  • @kumarb2094
    @kumarb2094 Год назад

    Wish you all the best Darshan