5. Q&A - Guru Stotram - by Pramodh Nataraj
HTML-код
- Опубликовано: 13 дек 2024
- This is the Question Answer session after the class of the course on Guru Stotram.
0:45 - ಕರ್ಮವನ್ನು ಮಾಡುವುದರಿಂದ ನಾವು ಬಂಧನಕ್ಕೆ ಒಳಗಾಗುತ್ತೀವಿ ಅಂದರೆ, ಮೋಕ್ಷಕ್ಕೆ ದಾರಿ ಯಾವುದು?
3:46 - ಮಾಂಡುಕ್ಯ ಉಪನಿಷತ್ತಿನಲ್ಲಿ silence is Brahman ಅಂತ ಹೇಳ್ತಾರೆ ಮತ್ತು ರಮಣ ಮಹರ್ಷಿಗಳು gap between two thoughts is real self ಅಂತ ಹೇಳ್ತಾರೆ.. ಇದನ್ನು ದಯವಿಟ್ಟು explain ಮಾಡುತ್ತೀರಾ?
6:00 - ಆತ್ಮಜ್ಞಾನವನ್ನು ದ್ವೈತ ಸಿದ್ಧಾಂತ, ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಯಾವ ರೀತಿ ಪ್ರತಿಪಾದನೆ ಮಾಡ್ತಾರೆ ಅಂತ ತಿಳಿಸಿಕೊಡುತ್ತೀರಾ?
11:37 - ಜೀವನ್ಮುಕ್ತಿ, ವಿದೇಹಮುಕ್ತಿ ಬಗ್ಗೆ complete ಆಗಿ ಹೇಳುತ್ತೀರಾ?
12:50 - ಆತ್ಮಕ್ಕೆ ಸೂಕ್ಷ್ಮ ಮತ್ತು ಕಾರಣ ಶರೀರಗಳ ನಂಟು ಹೇಗೆ ಉಂಟಾಗುತ್ತೆ?
ಆತ್ಮನೇ ನಾನು ಎಂಬ ಅರಿವು, ಕಾರಣ ಮತ್ತು ಸೂಕ್ಷ್ಮ ಶರೀರಗಳನ್ನು ಕರ್ಮಬಂಧನದಿಂದ ಹೇಗೆ ಬಿಡಿಸುತ್ತದೆ?
Please follow the link to watch the complete course -
• ಗುರುಸ್ತೋತ್ರಂ (Guru Sto...