Yaava mohana murali kareyitu(ಯಾವ ಮೋಹನ ಮುರಳಿ ಕರೆಯಿತು?)-America America by Praneetha Bellur

Поделиться
HTML-код
  • Опубликовано: 6 янв 2025

Комментарии • 923

  • @ravikiran2532
    @ravikiran2532 3 года назад +394

    ಪ್ರಪಂಚದ ಅತ್ಯಂತ ದೊಡ್ಡ ಜನಪ್ರಿಯ ಸಂಗೀತ ನಮ್ಮ ಹೆಮ್ಮೆಯ ಕನ್ನಡ ಮಾತ್ರ ..,.ವಿಶ್ವದ ಕಿರೀಟ ಕನ್ನಡ

  • @pandurangahubli79
    @pandurangahubli79 4 дня назад +1

    ಮಧುರವಾದ ಧ್ವನಿ ಹಾಡಿನ ಸಾಹಿತ್ಯ ಸಂಗೀತದ ಬೆಸುಗೆ ಅದ್ಭುತ.
    ಮತ್ತೇ ಮತ್ತೇ ಕೇಳಬೇಕಿನಿಸುವ ಭಾವ ಗೀತೆ.

  • @ಬಿ.ಎನ್.ಶ್ರೀಧರ್
    @ಬಿ.ಎನ್.ಶ್ರೀಧರ್ 3 месяца назад +6

    ಪ್ರೊ.ಗೋಪಾಲಕೃಷ್ಣ ಅಡಿಗರಿಗೆ ಅನಂತ ಅನಂತ ವಂದನೆಗಳು...

  • @allakshmegowda1217
    @allakshmegowda1217 6 дней назад

    ಸಂಗೀತ ಎಲ್ಲಾ ಕಾವ್ಯಗಳಿಗೆ ಜೀವ ತುಂಬಿದೆ.ಸುಶ್ರಾವ್ಯ ಧ್ವನಿಗೆ ವಂದನೆಗಳು.

  • @veereshvishwakarma729
    @veereshvishwakarma729 2 месяца назад +12

    ನನ್ನ ಮನವು ಕಲುಷಿತವಾದಾಗ ನಾನು ಕೇಳುವ ಕೆಲವೇ ಕೆಲವು ಹಾಡುಗಳಲ್ಲಿ ಇದು ಮೊದಲು 😢

  • @kkavya8287
    @kkavya8287 2 года назад +41

    ಮನ ತುಂಬಿ ಬರುತ್ತೆ ಈ ಸಾಹಿತ್ಯ ಕೇಳಿದರೆ ಮನಸಿಗೆ ತುಂಬಾ ಹತ್ತಿರವಾದ ಸಂಗೀತ. ಸಾಹಿತ್ಯ. ಧ್ವನಿ forevar this movie my Life 🙏🏻🙏🏻🙏🏻🙏🏻

  • @leelavathigundanna9231
    @leelavathigundanna9231 7 месяцев назад +23

    ಸದಾ ಕೇಳಿ ಮನಸ್ಸು ತುಂಬಿಸಿ ಕೊಳ್ಳುವ ಭಾವಗೀತೆ ಇದಕ್ಕೆ ಅಂತ್ಯ ಇಲ್ಲ

  • @lalithan2248
    @lalithan2248 4 месяца назад +5

    ಅರ್ಥ ಪೂರ್ಣ ಸಾಹಿತ್ಯ...ಸುಮಧುರ ಕಂಠ..ಎಲ್ಲೋ ತೇಲಿ ಹೋದ ಅನುಭವ...❤

  • @sarveshn9118
    @sarveshn9118 7 месяцев назад +6

    ಕನ್ನಡ ಪದ, ಕನ್ನಡದ ಸಾಹಿತ್ಯಕ್ಕೆ, ಕನ್ನಡನಾಡಿನ "ಕನ್ನಡದ" ಶಬ್ದಗಳಿಗೆ ಕನ್ನಡವು- ಕರುನಾಡ ಕಿರೀಟವಾಗಿದೆ.🌷🌹👌👍🙏

  • @knagamalla8727
    @knagamalla8727 3 года назад +9

    ಇಂತ ಒಂದು ಒಳ್ಳೆ ಅದ್ಭುತ ಧ್ವನಿಯಿಂದ ಈ ಹಾಡು ಮತ್ತಷ್ಟು ವರ್ಷಗಳ ಕಾಲ ಬದುಕಲು ಶಕ್ತಿ ಬಂದಿದೆ,.

    • @PraneethaBellur
      @PraneethaBellur  3 года назад +1

      🙏🙏🙏

    • @knagamalla8727
      @knagamalla8727 3 года назад +1

      🙏🙏🙏

    • @PandurangaBa
      @PandurangaBa 11 месяцев назад +1

      “ಪ್ರಾಣ” ಆ ಒಂದು ಕ್ಷಣ ಉಸಿರು ನಿಲ್ಲಿಸಿದ್ಧು ನಿಜವಾಗಿಯೂ ಸೂಪರ್ ಅನುಪಮ ಅಲ್ಲವೇ?

    • @PraneethaBellur
      @PraneethaBellur  6 месяцев назад

      Thank u sir🙏🙏🙏

  • @vijayendrainamdar5519
    @vijayendrainamdar5519 2 месяца назад +3

    ಡಾ.ಅಡಿಗರಂತಹ ಅದ್ಭುತ ಕವಿ ನಮ್ಮ ಕನ್ನಡಿಗರು ಎನ್ನುವದೇ ಹೆಮ್ಮೆಯ ಸಂಗತಿ

  • @nagarajym4221
    @nagarajym4221 Год назад +20

    ಗಂಧರ್ವ ಲೋಕಕ್ಕೆ ಕೊಂಡೊಯ್ಯುವ ಸಾಹಿತ್ಯ ಮತ್ತು ಸುಮಧುರ ಗಾಯನ❤❤❤❤

  • @sreenivasgangur2843
    @sreenivasgangur2843 Год назад +4

    ಕಣ್ಣುಗಳಲಿ ಹನಿಗಳು ಉದುರಿದವು. ಸೌಂದರ್ಯ ಮತ್ತು ದುಃಖ ಗಳನ್ನು ಸಮನಾಗಿ ಸ್ವೀಕರಿಸಿ ಎಂಬ ಸಂದೇಶವಿರಬಹುದು ಎಂಬುದು ಹೃದಯಕ್ಕೆ ತಟ್ಟಿ ದಂತಾಯಿತು. 🙏🏽🙏🏽🙏🏽

  • @anphaneeshaanphaneesha5519
    @anphaneeshaanphaneesha5519 5 месяцев назад +4

    ಎಂತಹ ಅದ್ಭುತ ಹಾಡು. ಸಾಹಿತ್ಯ ಎಂದರೆ ಇದು. ಹಾಡಿರುವವರಿಗೆ ಧನ್ಯವಾದಗಳು

  • @irsukeshsukesh1689
    @irsukeshsukesh1689 2 года назад +28

    ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಆದ್ಬುತ, ಸಂಗೀತ, ಗಾಯನ, ಸಾರ್ವಕಾಲಿಕ ಸತ್ಯ ತಿಳಿಸುತ್ತದೆ,ನಿಜ ಜೀವನದ ಅರ್ಥ

  • @ishwarabhatmk878
    @ishwarabhatmk878 5 месяцев назад +5

    ಉತ್ತಮ....ಸಾಹಿತ್ಯ...ಸಂಗೀತ.....ಇರುವ... ಈ...ಹಾಡನ್ನು...ಕೇಳುವಾಗ...ಖುಷಿ...ಆಗುತ್ತದೆ

  • @rashmicmmm3658
    @rashmicmmm3658 3 года назад +5

    ಸಾಹಿತ್ಯ ಸಂಗೀತ ಮನೋಹರವಾಗಿದೆ ಇಂದಿನ ದಿನಗಳ್ಳಿಗೂ ಅಮೋಘವಾಗಿದೆ.........

  • @mcbyregowda596
    @mcbyregowda596 Год назад +34

    ಇನ್ನೂ ಸಾವಿರ ಚಲನಚಿತ್ರಗಳು ಬಂದರು ಇಂತಹ ಮತ್ತೊಂದು ಸಾಹಿತ್ಯ ಮತ್ತು ಸಂಗೀತ ಬರಲು ಸಾಧ್ಯವಿಲ್ಲ 🌷👏

  • @manjappamanjappa-c2q
    @manjappamanjappa-c2q Год назад +8

    ಮನ ಮೆಚ್ಚುವಂತಿದೆ ಈ ಅತ್ಯದ್ಭುತ ಹಾಡು ❤🎉

  • @lathashrilatha5046
    @lathashrilatha5046 Месяц назад +1

    Very nice 👌👌👌👌

  • @NagarathnaK-i8g
    @NagarathnaK-i8g 4 месяца назад +4

    ನನ್ನ ಇಷ್ಟವಾದ ಹಾಡು ಯಾವ ಮೋಹನ ಮುರಳಿ ಕರಿ ಇತು ದೂರ ತೀರಕಿ ನನ್ನ ❤️❤️❤️❤️

  • @SureshM-ob4kw
    @SureshM-ob4kw 4 месяца назад +2

    ಈ ಹಾಡು ಕನ್ನಡದ ಆಸ್ತಿ, ಇದಕ್ಕೆ ಹೇಳುವುದು ಕನ್ನಡಕ್ಕೆ ಅತ್ಯಂತ ಶಕ್ತಿ ಇದೆ ಅಂತ

  • @prashanthmn1619
    @prashanthmn1619 5 месяцев назад +3

    ಹಾಡು ತುಂಬಾ ಸೊಗಸಾಗಿವೆ ಧ್ವನಿ ಕೂಡ ಚೆನ್ನಾಗಿದೆ 🙏

  • @scgirijadevi5521
    @scgirijadevi5521 6 месяцев назад +8

    ಮೆಲೋಡೀಸ್ ಸಾಂಗ್ ..ತನು ಮನ ಇಂಪಾದ ಹಾಡು ಕೇಳುತ್ತ ಕೇಳುತ್ತ ಹೋದಂತೆ ಕೇಳುತ್ತಿರ್ಬೇಕು ಅನ್ನಿಸುತ್ತದೆ

  • @ಡಿಬಾಸ್ಹುಡುಗ-ಢ4ಭ

    ನಮ್ಮ ಕನ್ನಡ ಕವಿ ರತ್ನಗಳಿಗೆ ನನ್ನ ಹೃದಯ ಪೂರ್ವಕ ನಮಸ್ಕಾರ 🙏🙏

  • @ShriNidhi-zu2im
    @ShriNidhi-zu2im 11 месяцев назад +2

    ತುಂಬಾ ಅರ್ಥಗರ್ಭಿತ ಸಾಹಿತ್ಯ ಕೇಳಲು ಸೊಗಸಾಗಿದೆ ❤

  • @RAVINDRATHIRTHAHALLIK.P.S.C
    @RAVINDRATHIRTHAHALLIK.P.S.C Год назад +3

    🎉ಶುಭವಾಗಲಿ ಮೇಡಂ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೆ ಈ ಹಾಡಲ್ಲಿ ನನ್ನ ನೂರು ನೆನಪು ಇದೆ
    ರಾಯರ ಅಶೀ೯ವಾದ ಸದಾ ಇರಲಿ🎉👏💐

  • @pradis7941
    @pradis7941 3 года назад +2

    ಕೇಳಿದಾಗಲೇಲೆಲ್ಲ ಮನಸಿನಲ್ಲಿ ತನ್ಮಯತೆ ಮೂಡಿಸುವಂತಹ ಅದ್ಬುತ ಗೀತೆ...

  • @bhuvanesh3295
    @bhuvanesh3295 3 года назад +23

    Wonderful💞 Ever Green Song always💚💚🎵My favorite song🎵, This song I was delicated for my mother 😥😥🙏🙏

  • @si-hl4do
    @si-hl4do Год назад +2

    Jati dharma ellavannu meeri manasannu gello onde ondu shakti andre adu kanada Sangeetha ❤❤❤

  • @mantunandavadagi4157
    @mantunandavadagi4157 3 года назад +40

    ನಮ್ಮ ಸುಂದರ ಕನ್ನಡ ಭಾಷೆ..👌👌🌼🌼🌺🌺

  • @venketswamyswamy8007
    @venketswamyswamy8007 3 года назад +7

    Reyalli Great Saga

  • @anandshekars3707
    @anandshekars3707 Год назад +1

    Excellent singing madam
    Really fantastic voice 👌
    ಎನ್ ರೀ ನೀವು ಜೇನುತುಪ್ಪ ತಿನ್ನುತ್ತೀರಿ ಈ ತರಹ super super singing madam

  • @umar7992
    @umar7992 2 года назад +6

    Very emotional song my son is staying in america . Whenever i hear this i feel very emotion and miss him a lot

  • @SureshHajeri-bq5ir
    @SureshHajeri-bq5ir 4 месяца назад +1

    A song evergreen for entire life time salutes to entire team one can"t forget word by word.

  • @SHEKHCHAND
    @SHEKHCHAND 3 года назад +10

    Wow what a sweet and melodious voice. Superb.

    • @PraneethaBellur
      @PraneethaBellur  3 года назад

      thank u🙏

    • @manteshakotimani8731
      @manteshakotimani8731 3 года назад

      ವಾಹ್ ಎಂತಹ ಸಿಹಿ ಮತ್ತು ಸುಮಧುರ ಧ್ವನಿ ಅದ್ಭುತವಾಗಿದೆ

    • @PraneethaBellur
      @PraneethaBellur  3 года назад

      @@manteshakotimani8731 thank u

  • @dineshk1002
    @dineshk1002 2 года назад +4

    Namma kannada kavigalige nanna namaskaragallu intaha madura hadugallannu kannadigarige needidakke

  • @lalithap3002
    @lalithap3002 Месяц назад +2

    ಅಡಿಗರು ನಮ್ಮಮನೆಗೆ ಬರುತ್ತಾಇದ್ದರು ಅದೇ ನನಗೆ ಸಂತೋಷವು

  • @shreyasunil7749
    @shreyasunil7749 3 года назад +10

    Lockdown blues remembering past childhood nd college days all dreams got shattered .. reality is where I'm leading????!!!😌😌

  • @virupakshivirupakshi1046
    @virupakshivirupakshi1046 5 месяцев назад +1

    ಮನ ಮಿಡಿಯಿತು ಈ ನಿಮ್ಮ ಸಾಹಿತ್ಯ ಕಂಠಕ್ಕೆ ನಮನಗಳು 🙏

  • @bhumikaakki6382
    @bhumikaakki6382 3 года назад +6

    Sooooper song ,I love and like this song very much. 🙏🏻🙏🏻

  • @gugivenkatesh3944
    @gugivenkatesh3944 3 месяца назад +2

    Kiti koti vandanegalu Adigarige kannada meru parvatha avaru

  • @praveenkumarms9434
    @praveenkumarms9434 3 года назад +2

    Iruvadhellava bittu illadidharedege thudiyudhe jeevana....lines meaningful

  • @mareyadhamanikya5760
    @mareyadhamanikya5760 Год назад +4

    Melody song super 👏👏👏👌👌👌

  • @seenasedyappu6107
    @seenasedyappu6107 11 месяцев назад +1

    E hadigagi nalkusala picture nodidde great movie egina chitragali Sangita o gayakaro it's heart touching song

  • @SiddaramHadapad-it6uk
    @SiddaramHadapad-it6uk 7 месяцев назад +5

    ಕನ್ನಡ ಮಣ್ಣಿಗೆ ಇರುವ ತಾಕತ್ತು ಇದು ಹಾಡು

  • @mareyadhamanikya5760
    @mareyadhamanikya5760 Год назад +2

    ಯಾವಗಲು ಕೇಳಬೇಕು ಅನ್ನಿಸುವುದು 🙏🙏🙏👍👍👍

  • @shreedevihubballi2101
    @shreedevihubballi2101 3 года назад +10

    one of my best song in kannada meaning full song 👌👌

  • @yashodakganu
    @yashodakganu 10 месяцев назад +2

    ಬಹಳ ಚೆನ್ನಾಗಿ ಇದೆ ಹಾಡು ❤❤❤

  • @nageshjrf3038
    @nageshjrf3038 3 года назад +6

    ಅಧ್ಬತವಾದ ಸಾಹಿತ್ಯ..👌👌💐💐

  • @akshathadk8415
    @akshathadk8415 2 года назад +2

    One off the super best song in kannada. Kelavonde hadugalu manasige thumba athira agatte

  • @parvathikharade9710
    @parvathikharade9710 3 года назад +12

    My favourite song 😊🥰

  • @mohananmohanan7714
    @mohananmohanan7714 3 года назад +1

    ಅದ್ಭುತವಾದ ಗಾಯನ ತುಂಬ ಸೊಗಸಾಗಿ ಮೂಡಿಬಂದಿದೆ 🙏🙏🙏

  • @murulidharaj2724
    @murulidharaj2724 2 года назад +8

    🎶 Music has the power to control mind ;as well as relife stess

  • @padmaprasadprasad35
    @padmaprasadprasad35 3 года назад +1

    Fine ಕನ್ನಡದ ಕಣ್ವ ಬೆಳ್ಳೂರು ನಿಮ್ಮದು ನಮ್ಮದು ಬೆಳ್ಳೂರು

  • @maheshdm1956
    @maheshdm1956 3 года назад +3

    Superb song madam👍 keep it up 💪💪

  • @ksmp1248
    @ksmp1248 8 месяцев назад +1

    The song is best to be listened in the voice of Raju Anantaswamy and Sangeeta Katti.

  • @shaliniomkar6799
    @shaliniomkar6799 3 года назад +3

    My favourite song mam god bless you ❤❤

  • @veenanagaraj2135
    @veenanagaraj2135 3 года назад +2

    ನೇರವಾದ ಹಾಡುಗಾರಿಕೆ, ನೇರವಾಗಿ ಹೃದಯವನ್ನು ತಲುಪಿತು.👌

  • @nagarjunarjun5015
    @nagarjunarjun5015 2 года назад +12

    Beautiful voice.... ❤️

  • @siddalingayyag
    @siddalingayyag Год назад +1

    ತುಂಬಾ ಮಧುರವಾಗಿ ಹಾಡಿದ್ದಿರ!! Keep up the spirit.
    ನಮ್ಮ ಕನ್ನಡ ಸಾಹಿತ್ಯ ಇನ್ನೂ ಸಮೃದ್ಧಿ ಮತ್ತು ಬೇಳಿಯಲಿ

    • @PraneethaBellur
      @PraneethaBellur  Год назад +1

      thank you sir🙏

    • @siddalingayyag
      @siddalingayyag Год назад +1

      @@PraneethaBellur
      ನಿಮ್ಮ ಧ್ವನಿ ಚೆನ್ನಾಗಿ ಇದೆ.
      ಇನ್ನೂ ಹೆಚ್ಚಿನ ಪ್ರಗತಿ ಆಗಲಿ. 👏👏

    • @PraneethaBellur
      @PraneethaBellur  Год назад +1

      ok sir.thank u🙏

  • @vanishreenadiger7706
    @vanishreenadiger7706 3 года назад +3

    My most favorite song...well sung...good..

  • @dpdp5279
    @dpdp5279 3 года назад +2

    Sundarà sahitha sanagetha sumufhara kanta thanks madam

  • @malathihiremani580
    @malathihiremani580 Год назад +1

    What a song ❤ what a singing no words in ur music ❤❤sooo nice song manass hagura agatt tumbane Khushi agatt superb ❤️❤️

  • @padmac1793
    @padmac1793 3 года назад +14

    So sweet voice 💞

  • @prashanthpoojary471
    @prashanthpoojary471 16 дней назад +1

    ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ

  • @shridevibolannavar8503
    @shridevibolannavar8503 2 месяца назад +1

    Yes I'm also listening my most favourite song ❤

  • @yakshinidevi3139
    @yakshinidevi3139 3 года назад +6

    Super voice thank you so much mam for singing this song

  • @SheelaR-rq5ll
    @SheelaR-rq5ll Год назад +2

    Good voice natural singing ability simply superb

  • @NajirNajir-j5d
    @NajirNajir-j5d Год назад +3

    So sweet

  • @deepakpatekar3509
    @deepakpatekar3509 3 года назад

    ಉತ್ತಮವಾದ ಗಾಯನ ಹಾಗೂ ಅದ್ಬುತವಾಗಿ ಹಾಡಿದ್ದಿರಿ also my lf tm fvt song keep it up..and all the best ur carrier

  • @annapurnahiremath8691
    @annapurnahiremath8691 2 года назад +7

    I love this song very much, very sentimental

  • @honnarajuraju9384
    @honnarajuraju9384 2 дня назад +1

    This song is very very nice and Hart teach sad song I like it

  • @vaishnavik2771
    @vaishnavik2771 2 года назад +3

    One of the best kannada song

  • @srinathbp1514
    @srinathbp1514 3 года назад +1

    Sweet voice..most popular song of Actor Ramesh,Hema...ever green...song,.. beautiful acting...

  • @krishnamurthynarayanaswamy7532
    @krishnamurthynarayanaswamy7532 3 года назад +4

    Butiful song impressed deeply

  • @huligappam314
    @huligappam314 3 года назад

    ನನಗೆ ಇಷ್ಟ ಈ ಹಾಡು, ತುಂಬಾ ಸಲ ಕೇಳುತ್ತಾ, ಕೇಳುತ್ತಾ ಇರುವೆ

  • @poojabhat9264
    @poojabhat9264 3 года назад +4

    All time favourite

  • @arunachara
    @arunachara 2 месяца назад

    Mohana......... Realy miss yu always baradurige hoda ninu marali baruvudenthu

  • @raghavendranarayanappa5264
    @raghavendranarayanappa5264 3 года назад +7

    Old is gold 😇

  • @deepanaykar5006
    @deepanaykar5006 3 года назад +3

    Fantastic song 👌👏👏❤️❤️❤️❤️

  • @nainavasantjoshi1801
    @nainavasantjoshi1801 7 месяцев назад +1

    Excellent singing n so melodious

  • @sathyanarayanakvuv1648
    @sathyanarayanakvuv1648 4 месяца назад +2

    Best ❤

  • @rajashrinemagoud6645
    @rajashrinemagoud6645 3 года назад +6

    Soothing effect to mind

  • @skkrishna5322
    @skkrishna5322 Месяц назад +2

    ನನ್ನ ಮೆಚ್ಚಿನ geethe

  • @singervidyadevagiri7444
    @singervidyadevagiri7444 3 года назад +3

    Best voice .all the best dear 🌹

  • @srinivasraitha
    @srinivasraitha 4 месяца назад +2

    ತುಂಬಾ ಚೆನ್ನಾಗಿ ಹಾಡಿದ್ದೀರಿ. ಸ್ವಲ್ಪ ಇಂಟೆನ್ಸಿಟಿ ಮೈಟೇನ್ ಮಾಡಿ

  • @deeksha.m4065
    @deeksha.m4065 3 года назад +5

    Super voice 👍❤️

  • @mugappa.gmugappa8669
    @mugappa.gmugappa8669 9 месяцев назад +2

    ನನಗೆ ಇಷ್ಟವಾದ ಹಾಡು❤

  • @panchamisadhanand6891
    @panchamisadhanand6891 4 года назад +7

    Nice voice😍😍

  • @padminic706
    @padminic706 Год назад +1

    Soooberb singing & lyrics...

  • @veenahithaarth1233
    @veenahithaarth1233 3 года назад +2

    All time favorite song.... 👌

  • @malinigowda538
    @malinigowda538 Год назад +1

    Super Parineetha.Lovely God bless you 💖💖

  • @AsthikRaghav
    @AsthikRaghav 3 года назад +9

    Beautiful voice Ma'am!

  • @mahendradhoni3919
    @mahendradhoni3919 2 года назад +1

    Mind blowing superb voice thank you

  • @ushamshetty6515
    @ushamshetty6515 3 года назад +9

    I hadinda nam jeevna hege nav est dina irtivo ilvo gottilla adre iruvastu dina yargu yen kettadanna madbardhu

    • @shwethak5507
      @shwethak5507 3 года назад +1

      Sariyaagi helidri sir. Naanu nannadu yennudella summane. Iruva 4 dinada madya yaarigu kedannu bayasade, namma kaiyalli aadastu sahaya maadbeku. Preeti, vishwasa hanchi hogbeku. Naavu satru nammanna janaru nenapisuva haage badukabeku.

    • @PraneethaBellur
      @PraneethaBellur  3 года назад

      👍

  • @shanthashanthamma2756
    @shanthashanthamma2756 2 года назад +1

    ಅದ್ಭುತವಾದ ಸಾಹಿತ್ಯ 👍👍👍🙏🙏🙏🙏🙏🙏🙏

  • @shrimatihangal7389
    @shrimatihangal7389 7 месяцев назад +3

    ನಾನು ಕೆಳತಾ ಇದ್ದೇನೆ

  • @vidyavnaik9929
    @vidyavnaik9929 11 месяцев назад +1

    Super mam i love this song ❤💐💐🙏

  • @sunithavanta9455
    @sunithavanta9455 3 года назад +5

    My favorite song🎵