Sir, my small question... I have been watching your video about ap chandrashekhar sir, Ragava sir etc.. eevarigella esto astu bhoomi avara heriyarinda sikkide... Idhenu illadavaragidhare.. ap sir or ragav sir yaragiruthidru... For ex. I work in MNC company.. my stomach is full so I am thinking to agriculture land and try to follow all natural living principles.. if i didn't had my backup.. then i wouldn't even thought about all these na.. so how to overcome that.. so that I can suggest to other people. Whenever I explain to my friends about simple and natural living this is what they are arguing.. so what should be my answer.. please help with this question
Of course your right in ur way... If we don't hv any backup like any financial background or secured job we can't agree with natural farming,simple living and we can't apply to our life... But my opinion living is the perception and purpose of life is too important and when we know the actual purpose of life we won't argue for anything and we find the better way to our happy life. ನಗುವ ಸಲುವಾಗಿಯು ಕಾರಣಗಳನ್ನು ಹುಡುಕುವ ನಮಗೆ ನಗುವಿನ ನಿರಾಳ ತಿಳಿಯೋದಿಲ್ಲ, ನಗುವಿಗೆ ಇಂತಹದ್ದೇ ಕಾರಣ ಬೇಕಿದೆ ಅನ್ನೋ ಒಂದು ಪರಿದಿಯ ಒಳಗೆ ನಾವೆಲ್ಲರೂ ಇದ್ದೀವಿ, ಪ್ರಶ್ನೆ❓ ಎಲ್ಲಾ ಕಡೆಗಳಲ್ಲೂ ಇದು ಹೇಗೆ? ಇದು ಯಾಕೆ? ಇದು ಏನು? ಅನ್ನುವಂತಹ ಮನೋಭಾವ ಬೆಳೀತಾ ಬೇಳಿತಾ ನಾವು ಇರುವುದರ ಜೊತೆ ಹೊಂದಿಕೊಳ್ಳುವ ಬದಲು ಪ್ರಶ್ನೆಗಳ ನಡುವೆ ನಮ್ಮನ್ನ ಕಳೆದುಕೊಳ್ತೀವಿ ಅಷ್ಟೇ. ಇನ್ನೂ ಸರಳ ಜೀವನ ಸರಳ ಬಟ್ಟೆ ಸರಳ ಆಹಾರ ಸರಳವಾದ ಜೀವನ ಶೈಲಿ ಅಂದುಕೊಳ್ಳೋದು ಕೂಡ ನನ್ನ ಪ್ರಕಾರ ಸರಿ ಅಲ್ವೇನೋ ಬಟ್ಟೆ, ಆಹಾರ, ಬದುಕಿನ ಶೈಲಿ ಅವರವರಿಗೆ ಬಿಟ್ಟದ್ದು ನಿಜವಾದ ಸರಳ ಜೀವನ ನಗುವಾಗ ತೃಪ್ತಿಯಾಗುವಷ್ಟು ನಕ್ಕು, ಅಳುವಲ್ಲಿ ಹಗುರ ಆಗೋದು, ಪ್ರಶ್ನೆಗಳು ಒಮ್ಮೊಮ್ಮೆ ನಮ್ಮ ಅನುಭವಿಸುವ, ಆನಂದಿಸುವ ಕ್ಷಣಗಳನ್ನೇ ಕಸಿದುಕೊಂಡುಬಿಡುತ್ತೆ. Simple living is nothing but smiling with joyful heart. 🐍😌 ಅನಿಸಿದ್ದು ಹೇಳಿದ್ದೀನಿ ನಿಮ್ಮ ಪ್ರಶ್ನೆಗೆ ಉತ್ತರ ಇದು ಹಾಗದೇನು ಇರಬಹುದು
ಸೂಪರ್ ಜೈ ಹಿಂದ್
Sir, this was the best interview. You did a marvelous job. He is a fabulous intellectual.
ಅದ್ಬುತ
ವಂದನೆಗಳು ಸರ್... ಮೈಸೂರ್ ಭಾಗಕ್ಕೆ ನಿಮಗೆ ಸ್ವಾಗತ
Hi sir
Explanation about marriage is marvelous.
Good knowledge
Jai sri ram jai hanuman jai ambabavani jai shivaji
ಅವರು ಬರೆದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ
Sir, Google it. I have bought many of his books from booksloka website
🙏🌹🙏
😊🙏
ಸುಂದರ ಬದುಕು ಇವರದು
ಮನಸನ್ನ ಕೂಡ krishi maadi sahebre
21:05
❤❤❤❤❤❤❤❤❤❤❤❤❤❤❤❤❤❤❤❤
Sir, my small question... I have been watching your video about ap chandrashekhar sir, Ragava sir etc.. eevarigella esto astu bhoomi avara heriyarinda sikkide... Idhenu illadavaragidhare.. ap sir or ragav sir yaragiruthidru... For ex. I work in MNC company.. my stomach is full so I am thinking to agriculture land and try to follow all natural living principles.. if i didn't had my backup.. then i wouldn't even thought about all these na.. so how to overcome that.. so that I can suggest to other people. Whenever I explain to my friends about simple and natural living this is what they are arguing.. so what should be my answer.. please help with this question
Of course your right in ur way... If we don't hv any backup like any financial background or secured job we can't agree with natural farming,simple living and we can't apply to our life... But my opinion living is the perception and purpose of life is too important and when we know the actual purpose of life we won't argue for anything and we find the better way to our happy life.
ನಗುವ ಸಲುವಾಗಿಯು ಕಾರಣಗಳನ್ನು ಹುಡುಕುವ ನಮಗೆ ನಗುವಿನ ನಿರಾಳ ತಿಳಿಯೋದಿಲ್ಲ, ನಗುವಿಗೆ ಇಂತಹದ್ದೇ ಕಾರಣ ಬೇಕಿದೆ ಅನ್ನೋ ಒಂದು ಪರಿದಿಯ ಒಳಗೆ ನಾವೆಲ್ಲರೂ ಇದ್ದೀವಿ, ಪ್ರಶ್ನೆ❓ ಎಲ್ಲಾ ಕಡೆಗಳಲ್ಲೂ ಇದು ಹೇಗೆ? ಇದು ಯಾಕೆ? ಇದು ಏನು? ಅನ್ನುವಂತಹ ಮನೋಭಾವ ಬೆಳೀತಾ ಬೇಳಿತಾ ನಾವು ಇರುವುದರ ಜೊತೆ ಹೊಂದಿಕೊಳ್ಳುವ ಬದಲು ಪ್ರಶ್ನೆಗಳ ನಡುವೆ ನಮ್ಮನ್ನ ಕಳೆದುಕೊಳ್ತೀವಿ ಅಷ್ಟೇ. ಇನ್ನೂ ಸರಳ ಜೀವನ ಸರಳ ಬಟ್ಟೆ ಸರಳ ಆಹಾರ ಸರಳವಾದ ಜೀವನ ಶೈಲಿ ಅಂದುಕೊಳ್ಳೋದು ಕೂಡ ನನ್ನ ಪ್ರಕಾರ ಸರಿ ಅಲ್ವೇನೋ ಬಟ್ಟೆ, ಆಹಾರ, ಬದುಕಿನ ಶೈಲಿ ಅವರವರಿಗೆ ಬಿಟ್ಟದ್ದು ನಿಜವಾದ ಸರಳ ಜೀವನ ನಗುವಾಗ ತೃಪ್ತಿಯಾಗುವಷ್ಟು ನಕ್ಕು, ಅಳುವಲ್ಲಿ ಹಗುರ ಆಗೋದು, ಪ್ರಶ್ನೆಗಳು ಒಮ್ಮೊಮ್ಮೆ ನಮ್ಮ ಅನುಭವಿಸುವ, ಆನಂದಿಸುವ ಕ್ಷಣಗಳನ್ನೇ ಕಸಿದುಕೊಂಡುಬಿಡುತ್ತೆ.
Simple living is nothing but smiling with joyful heart. 🐍😌
ಅನಿಸಿದ್ದು ಹೇಳಿದ್ದೀನಿ ನಿಮ್ಮ ಪ್ರಶ್ನೆಗೆ ಉತ್ತರ ಇದು ಹಾಗದೇನು ಇರಬಹುದು
@@nageshh.mkaagol3149thank you so much for giving different perspective
@@lakshmidevi5756 I'm too younger to give suggestions to you... My pleasure 🙏🐍happy life
Location & address pl
Given in description
I need nober to buy please