ಯಡ್ಡೋಣಿ ನಮ್ಮ ಊರಿನ ಪಕ್ಕದ ಊರು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ನಿಮ್ಮ ವೀಡಿಯೊ ಬಹಳಷ್ಟು ನೋಡಿದ್ದೇನೆ 90% ರಷ್ಟು ನೀವು ನಮ್ಮ ಭಾಗದ ಕಡೆ ಬಂದಿದ್ದಕ್ಕೆ ಧನ್ಯವಾದಗಳು ಅಣ್ಣಾ
ಇವರು ನಮ್ಮ ದೊಡ್ಡಮ್ಮ ಆಗಬೇಕು ಇವರು ತುಂಬಾ ಕಷ್ಟಪಟ್ಟು ಆಗಿನ ಕಾಲದಲ್ಲಿ ಎಲ್ಲರನ್ನು ಸಾಕುತ್ತಿದ್ದರು ಅವರು ದುಡಿಯುವುದು ನಮಗೆ ಪ್ರೇರಣೆಯಾಗಿದೆ ಅವ್ವ ನಿನ್ನ ಆಶೀರ್ವಾದ ಇರಲಿ ನಮ್ಮ ಮೇಲೆ
ನಾನು ಆ ಗ್ರಾಮದ ಯುವಕ ಅಜ್ಜಿಯ ಕಥೆ ಕೇಳಿ ಅತ್ಯಂತ ಖುಷಿ ಸಂಗತಿ, ಅಜ್ಜಿಯ ಆರೋಗ್ಯದ ಬಗ್ಗೆ ತಿಳಿದು ಸಂತೋಷವಾಯಿತು ಆದ್ರೆ ಇಂದಿನ ಯುವಕರು ಮದ್ಯವ್ಯಸನಿಗಳಗಿದ್ದಾರೆ, ಇಂತಹ ಕಥೆಗಳು iಯುವಕರಿಗೆ ಮಾದರಿ, ಹೀಗೆ ಒಳ್ಳೆ ವಿಷಯವಸ್ತುವನ್ನು ಎಲ್ಲರಿಗೂ ತಿಳಿಸಿ
Belladonna Basammananodibahalasantoshaatu .Nanusahayaddoniyalliabbhyasamadiddu.Basammanammamanegubaruttiddarunanamothergeavarigebahlaparichaya.Basammaavrubandarenamagebahalkhushi.nammafatheraagayaddonischoolteacher aagiddaru. God bless you ajji.namaste ajji.
ದೇವರು ಇದ್ದಾರೆ ಇಂಥವರು ಇರಬೇಕು ಇವರು ಇದ್ದ ಮನೆತನ ತುಂಬಾ ಒಳ್ಳೆದು ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರೆಲ್ಲರಿಗೂ ನನ್ನ ಅನಂತ ನಮಸ್ಕಾರಗಳು
ಅಜ್ಜೀ ಆವರ ಪಾದಕ್ಕೆ ನನ್ನ ಪ್ರಣಾಮಗಳು. ಹಿರಿಯರನ್ನು ನೋಡೋದೇ. ನಮ್ಮ ಪುಣ್ಯ
ಅಜ್ಜಿ ಕಥೆ ಕೇಳ್ತಿದ್ರೆ 🥺 ಈ ವಯಸ್ಸಲ್ಲೂ ಎಷ್ಟು ಲವಲವಿಕೆಯಿಂದ ಇದ್ದಾರೆ 😊. ಸುಖವಾಗಿ ಬಾಳಿ ಅಜ್ಜಿ. ದೇವ್ರು ಒಳ್ಳೆದು ಮಾಡ್ಲಿ ನಿಮ್ಗೆ 🙏🙏🙏
ನಿಜ ☺️🎉
ಯಡ್ಡೋಣಿ ನಮ್ಮ ಊರಿನ ಪಕ್ಕದ ಊರು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ನಿಮ್ಮ ವೀಡಿಯೊ ಬಹಳಷ್ಟು ನೋಡಿದ್ದೇನೆ 90% ರಷ್ಟು ನೀವು ನಮ್ಮ ಭಾಗದ ಕಡೆ ಬಂದಿದ್ದಕ್ಕೆ ಧನ್ಯವಾದಗಳು ಅಣ್ಣಾ
ನಮ್ಮ ಕೊಪ್ಪಳ ನಮ್ಮ ಹೆಮ್ಮೆ ❤️ನಮ್ಮ ಊರಿಗೆ ಬಂದಿದ್ದಕ್ಕೆ ಬದುಕಿನ ಬುತ್ತಿಗೆ ಅನಂತ ಅನಂತ ಪ್ರಣಾಮಗಳು ಗುರುಗಳೇ 🙏❣️
🎉
ಅಜ್ಜಿ ಇಲ್ಲಿವರೆಗೂ ಇದ್ದಾರೆ ಎಂದರೆ ಅವರು ತಿನ್ನುತಿದ್ದ ಆಹಾರ ಎಷ್ಟು ಶಕ್ತಿಯುತವಾಗಿತ್ತು, ಇವಾಗಿನ ಕಾಲದ ಆಹಾರವನ್ನು ತಿಂದ್ರೆ ಬದುಕೋದೇ ಅನುಮಾನವಾಗಿದೆ.
ಅಜ್ಜಿ ತುಂಬಾ ಚನ್ನಾಗಿ ಬ್ರಿಟಿಷ್ ಕಥೆ ಹೇಳಲಿದ್ರು ತುಂಬಾ ಖುಷಿ ಆಯ್ತು ನಂಗು ನಮ್ಮ ಗಂಗಮ್ಮ ಅಜ್ಜಿ ನೇನಪಾದ್ರೂ ಕಣ್ಣಲ್ಲಿ ಆನಂದ ಭಾಷ್ಪ ಬಂತು ಕನಚಿನಾಲಿ 🙏🏾
ಬೆಲ್ಲದ ಬಸಮ್ಮನ ಕಥೆ ಅತಿ ಅದ್ಬುತ, ಸಂದರ್ಶನಕ್ಕೆ ಮಾಡಿಕೊಟ್ಟಿರತಕ್ಕಂತ ಮುತ್ತು ಸರ್ ಅವರಿಗೆ,ಸಂದರ್ಶಕರಿಗು, ಅವರ ಆಶೀರ್ವಾದ ದೊರಿಯಲಿ, ಬಾಳ ಬುತ್ತಿ ಚಾನೆಲ್ನಿಂದ ನಮಗೂ ಅಜ್ಜಿಯ ಆಶೀರ್ವಾದ ಸಿಗಲಿ 🙏🙏🙏🙏
ಧನ್ಯವಾದಗಳು ಸರ್ ನಿಮ್ಮ ಆಶೀರ್ವಾದವು ನಮ್ಮ ಮೇಲೆ ಇರಲಿ ಧನ್ಯವಾದಗಳು 🙏🙏🙏🙏💐
🎉
Ajji nimma Ashrivadaha nama girali...Hats of you... Great Grand mother....🙏🙏🙏🙏🙏🙏🙏
☝️☝️☝️ Super inspiring video. Jai Bharat. Jai Hind.
ನಮ್ಮೂರ ಹೆಮ್ಮೆಯ ಅಜ್ಜಿ❤
🙏👌💐
Ajji razakar timenalli pathanru hege daurjanya madidru antha helidru namma ajjinu heltha idru ajji nim arogya super
🎉
ಜನ ಸಾಮಾನ್ಯರ ಸಂದರ್ಶನ ತುಂಬಾ ಚೆನ್ನಾಗಿದೆ ಸರ್
ಅಜ್ಜಿಯ ಕಥೆ ಬಂತು
ಅಜ್ಜಿ ಕಥೆ ಕೇಳೋಣ ಬನ್ನಿ
ಇವರು ನಮ್ಮ ದೊಡ್ಡಮ್ಮ ಆಗಬೇಕು ಇವರು ತುಂಬಾ ಕಷ್ಟಪಟ್ಟು ಆಗಿನ ಕಾಲದಲ್ಲಿ ಎಲ್ಲರನ್ನು ಸಾಕುತ್ತಿದ್ದರು ಅವರು ದುಡಿಯುವುದು ನಮಗೆ ಪ್ರೇರಣೆಯಾಗಿದೆ ಅವ್ವ ನಿನ್ನ ಆಶೀರ್ವಾದ ಇರಲಿ ನಮ್ಮ ಮೇಲೆ
Hogi Changi nodiku
ಸೂಪರ್ ನಮ್ಮಜ್ಜಿ
ಜೈ ಮಹಾತ್ಮಾ ಗಾಂಧೀಜಿ 🙏🙏
ಎಷ್ಟು ನೆನಪಿನ ಶಕ್ತಿ ಆಗಿನ ಕಾಲದ ರೀತಿ ನೀತಿ ಕೇಳೋಕೆ ಇಂತವರಿಂದ ನಮಗೆ ಮತ್ತೆ ಆ ಕಾಲವನ್ನು ನೆನಸಿದಕಾಲವನ್ನು ಕಂಡಂತೆ 🙏🙏🙏🙏🙏🇮🇳🇮🇳🇮🇳🇮🇳
🎉
🙏🙏🙏🙏🙏🙏🙏🙏 ajji nimma ashirvada ellarigu erabeku, thumba Kushi aythu ajji nimma nodi
ನಮ್ಮ ಅಜ್ಜಿಯ ಕಥೆ ಕೇಳಿದ ತಮಗೆಲ್ಲರಿಗೂ ಧನ್ಯವಾದಗಳು 💐💐💐💐🙏
ಅಜ್ಜಿ ಅಜ್ಜಿ ನಮಜ್ಜಿ 🥰🥰
ನಮ್ಮೂರು ಅಜ್ಜಿ❤
🙏💐👌
ಯಡ್ಡೋಣಿ
👌💐🙏
ಈ ಆಪಿಸೋಡ್ ನೋಡಿ ಅಮೃತ ಕುಡಿದಷ್ಟು ಸಂತೋಷ ಆಯಿತು 🎉❤❤🙏🎆🙏
ಅಜ್ಜಿ ತಿನ್ನುದ್ದು ಜವಾರಿ ನಾವು ತಿನ್ನತೈರುಧು ಅಬ್ರಾಡ್ 😢
Ajji avarige ondu like madi
👍🏻👍🏻
ಸೂಪರ್
@@lifebookkannadato see an p no ft no no no😮😅😊
ಸೂಪರ್ ಅಜ್ಜಿ 🙏
Nanu first 🥇🏆🏆🎉❤
ವಾ ಸೂಪರ್ ಸರ್ 🎉❤
ಸೂಪರ್
Putnanjja filmanalli umasri mam idetaraha voice nididdare 🙏🙏🙏🙏🙏
Good information 🙏
ಸೆಂಚುರಿ ಅಜ್ಜಿ❤
Yes
Great
Enagide nam yuva janakke ajjiya aa baalin spoorthi gattithana namagekilla
Ajjige,namaste
Love you dadima
Gattigitti ee amma............. satyavantru nyayavantru aa kaladavaru............
Kalamadyama tag madi sir
ಅಜ್ಜಿ ಮಾತುಗಳನ್ನು ಇನ್ನೂ ಕೇಳಿಸಿಕೊಳ್ಳಬೇಕು ಅಂತ ಅನಿಸ್ತಿದೆ
ನಾನು ಆ ಗ್ರಾಮದ ಯುವಕ ಅಜ್ಜಿಯ ಕಥೆ ಕೇಳಿ ಅತ್ಯಂತ ಖುಷಿ ಸಂಗತಿ, ಅಜ್ಜಿಯ ಆರೋಗ್ಯದ ಬಗ್ಗೆ ತಿಳಿದು ಸಂತೋಷವಾಯಿತು ಆದ್ರೆ ಇಂದಿನ ಯುವಕರು ಮದ್ಯವ್ಯಸನಿಗಳಗಿದ್ದಾರೆ, ಇಂತಹ ಕಥೆಗಳು iಯುವಕರಿಗೆ ಮಾದರಿ, ಹೀಗೆ ಒಳ್ಳೆ ವಿಷಯವಸ್ತುವನ್ನು ಎಲ್ಲರಿಗೂ ತಿಳಿಸಿ
ಸೂಪರ್
Yava ooru , taluq
ಎಂಥಾ ಜೀವನೋತ್ಸಾಹ
ಎಷ್ಟು ಸ್ಪಷ್ಟ ಮಾತು
ಸಾಧ್ಯವಾದರೆ ಒಮ್ಮೆ ಭೇಟಿ ಮಾಡಲೇಬೇಕು
ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏
ಬನ್ನಿ ಸರ್ ಭೇಟಿ ಮಾಡಿಸ್ತೀನಿ 🙏💐💐
Pone numbar@@lifebookkannada
Thumba Kushi asithu ee ajji kathe keli
ಬೈಸಿಕಲ್ ನಲ್ಲಿ ಹೋಗ್ಬೇಕಿತ್ತು..😳
Belladonna Basammananodibahalasantoshaatu .Nanusahayaddoniyalliabbhyasamadiddu.Basammanammamanegubaruttiddarunanamothergeavarigebahlaparichaya.Basammaavrubandarenamagebahalkhushi.nammafatheraagayaddonischoolteacher aagiddaru. God bless you ajji.namaste ajji.
Nim ashirvada 🌹nam mele irralli
🙏🙏🙏
Punyagettige aa devara ashirvaada innu irali
ಸುಖವಾಗಿ ಬಾಳಿ ಅಜ್ಜಿ. ದೇವ್ರು
ನಮ್ಮ ಊರು ಹನುಮಸಾಗರ... ಅಜ್ಜಿ ಅವರು ಬಹಳ ಗಟ್ಟಿ...ದೇವರು ದೊಡ್ಡವನು 🙏🙏🙏🙏🙏🙏🙏🙏
I'm Subscribe ❤🎉
Very good 😊
Ajjige namaskara
Chennagiddare
Sathyavantharu evaru❤ bangaradanthaha Ajji . Evarannu Nodode ondu sambrama
Ajji namagu aa devaru yechu yecchu ayushya kodali pray madi
ಅಮ್ಮ ನಮಸ್ಕಾರ❤
Namma taata bella vyapara tax katti adakke permission tagobekittante
❤️❤️👌❤️
ಸರ್ ನೀವು ದಾವಣಗೆರೆಯ ರಾಘವೇಂದ್ರ ಶಾವಿಗೆಯ ಹೋಟೆಲ್ ವಿಡಿಯೋ ಕಳಸಿ 😢
❤❤❤❤
❤️👏
❤🙏
Muttanna bigkal Namma Sir😊
Nammurina ajji
❤🎉
ಆಗಿನ kaalvee ಚಂದ ಜೀವನ
🙏🙏👌❤💐🌹
She is God
Yes
🙏🙏🙏🙏🙏
ಈ ಎಪಿಸೋಡ್ ನೋಡಿ ಅಮೃತ ಕುಡಿದಷ್ಟು ಆನಂದ ಆಯಿತು
ನಮ್ಮ ಊರು ಮುರಡಿ
ನಮ್ಮ ಊರು ಯಡ್ಡೋಣಿ ರಿ 🙏💐 banni🙏ನಮ್ಮ ಊರಿಗೆ
ತುಂಬಾ ಸಂತೋಷ ಮೊದಲು ಕಾಲದ ಅಜ್ಜಿ ಆಗಿನ ಕಾಲದ ಊಟ ಗಟ್ಟಿ
ಅಜ್ಜಿ ೧೧೧ ವರ್ಷ ಆದರೂ ಕೂಡ ಮಾತು ಗಟ್ಟಿಯಾಗಿದೇ ಆದರೂ ಗೇರ್ಟ್
🙏🏻🙏🏻🙏🏻🙏🏻👌🏻👍🏻👍🏻
SPUER AJJjA
Modilnkalvechenngitusari
❤❤
🙏🙏🙏
❤
❤❤
🙏