VAADE ANTIQUE BIKES- ವಾಡೆ ಒಳಗೆ ಕೋಟಿ ಬೆಲೆ ಬಾಳುವ 30 ಬೈಕ್"-E03-kavalur Vaade-Kalamadhyama-

Поделиться
HTML-код
  • Опубликовано: 7 фев 2023
  • #KavalurVaade #vaade #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / @kalamadhyamayoutube
    www.kalamadhyama.com
    400 ವರ್ಷ ಹಳೆಯ ಕೊಪ್ಪಳ ಜಿಲ್ಲೆ ಕವಲೂರು ವಾಡೆ ಟೂರ್! ಸರಣಿಗೆ ನಿಮಗೆ ಸ್ವಾಗತ. Welcome to kavalur Vaade TOUR.
    Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kittur Tour Kalamadhyama, Turamari Vaade Tour, Kittur bailahongala Tourist Place, travel Series Kannada, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chennamma Vaade, Chachadi Vaade Tour, Nalatwad Vaade, Kerakalmatti vaade Tour, Kavalur Vaade Tour, Pradeep Gowda Kavalur Vaade, Menedal Vaade Tour, Karnataka Vaade, Handiganur Vaade, Koppala Vaade, Kavalur Kalamadhyama, Kalamadhyama Videos, Kalamadhyama, Kalamadhyam, KS Parameshwar,

Комментарии • 146

  • @KalamadhyamaYouTube
    @KalamadhyamaYouTube  Год назад +15

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...

  • @totukalmani2644
    @totukalmani2644 Год назад +72

    ಭೂಮಿ ಫಲವತ್ತತ್ತೆ ಬಗ್ಗೆ ಗುಟ್ಕಾ ಉದಾಹರಣೆ 👌 sir

  • @yamunaanitha3544
    @yamunaanitha3544 Год назад +46

    ಇಂತಹ ಹೃದಯವಂತರ ಅವಶ್ಯಕತೆ ನಮ್ಮ ರಾಜ್ಯಕ್ಕೆ ಇದೆ. ಆದರೆ ಕಲ್ಲು ಮನಸ್ಸಿನ ರಾಜಕಾರಣಿಗಳಿಗೆ ಇದೆಲ್ಲಾ ಅರ್ಥ ಆಗೋದೆ ಇಲ್ಲ. ಇಂತಹವರನ್ನು ಪರಿಚಯಿಸಿದಕ್ಕಾಗಿ ಪರಂ ರವರಿಗೆ ಧನ್ಯವಾದಗಳು

  • @virupaxayyamathad5226
    @virupaxayyamathad5226 Год назад +11

    ಪರಂ ಸರ್ ನಿಮಗೆ ಇಂತಹ ಅಮೂಲ್ಯವಾದ ಜನರು ಹೇಗೆ ಸಿಗುತ್ತಾರೆ ಸಾರ್. ನಿಮ್ಮ ಎಲ್ಲ ವಿಡಿಯೋಗಳನ್ನು ನೋಡಿದರೆ ಒಬ್ಬರಿಗಿಂತ ಒಬ್ಬರು ಅಮೂಲ್ಯ ರತ್ನಗಳು. ನಿಮ್ಮ ಎಲ್ಲಾ ಕಾರ್ಯಕ್ರಮ ಸೂಪರೋ ಸೂಪರ್

  • @girijarakkasagi4839
    @girijarakkasagi4839 Год назад +18

    ಇಂತವರ ಸಂದರ್ಶನ ನಮಗೆ ತುಂಬಾ ಉಪಯುಕ್ತತೆ

  • @lakshmiputra1062
    @lakshmiputra1062 Год назад +5

    ಅದ್ಭುತ ಅದ್ಭುತವಾದ ಮಾತುಗಳು ಸರ್ ಮುಂದಿನ ಯುವ ರೈತರುಗಳಿಗೆ ಈ ಮಾಹಿತಿ ಅತ್ಯವಶ್ಯಕ

  • @ganeshpujar224
    @ganeshpujar224 Год назад +5

    ನಮ್ಮ ಜಿಲ್ಲೆ ನಮ್ಮ ಹೆಮ್ಮೆಯ ಪ್ರದೀಪ್ ಗೌಡ್ರು

  • @parvatgoudamalipatil7790
    @parvatgoudamalipatil7790 Год назад +8

    pradeep ji has brilliant taste ,thoughts & ideas ...extraordinary personality..

  • @chayavj8698
    @chayavj8698 Год назад +4

    Sir.ನಿಮ್ಮ ಮಾತುಗಳು ಇಂದಿನ ಜೀವನಕ್ಕೆ ಸ್ಫೂರ್ತಿದಾಯಕವಾಗಿದೆ good🌏👌

  • @prabhugowda4688
    @prabhugowda4688 Год назад +20

    ಆರ್ಗ್ಯಾನಿಕ್ ಬೆಳೆಯ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು ತಿಳಿಸಿದ್ದೀರಿ

  • @geethanjali1238
    @geethanjali1238 Год назад +4

    Kavalure Gowdru wonderful humanbeing 🎩

  • @alemariarjun
    @alemariarjun Год назад +11

    Even i own a old jawa and yezdi roadking which are my favourite bikes ❤️of all time

  • @rajaramrajaram2213
    @rajaramrajaram2213 Год назад +1

    ನನ್ನ ಅಭಿಮಾನಕ್ಕಾಗಿ ಒಮ್ಮೆ ಆ ಮಹನೀಯರನ್ನು ಅಪ್ಪಿಕೊಳ್ಳಿ ಪರಮೇಶ್ ಸರ್

  • @VijayKumar-op9dx

    ನನಗೆ ಈ ಉತ್ತರ ಕರ್ನಾಟಕದ ಬಗ್ಗೆ ತುಂಬಾ ಆಸಕ್ತಿ ಮತ್ತು ಪ್ರದೀಪ್ ಗೌಡ್ರು ತುಂಬಾ ಚೆನ್ನಾಗಿ ಹೇಳಿದ್ರು. Good param

  • @maheshchalva1796
    @maheshchalva1796 Год назад +6

    Genuine man with passion ...what a lovely sight to watch and know about them and their families...will surely visit them once

  • @prashantsavant4384
    @prashantsavant4384 Год назад +5

    ಪರಂ ಸರ್ ನಿಮಗೆ ದೊಡ್ಡ ನಮಸ್ಕಾರ 🌹🌹💐💐🙏🙏 ಸಾರ್ ನೀವು ಇರ್ಲಿಲ್ಲ ಅಂದ್ರೆ ನಾವು ಈ ಎಲ್ಲ ಮಾಹಿತಿಗಳನ್ನು ನೋಡಲಿಕ್ಕೆ ಸಾಧ್ಯ ಆಗ್ತಿಲ್ಲ ಅಂತ ಅನ್ಸುತ್ತೆ, ನಾನು ನಿಮ್ಮ ಸಂದರ್ಶನಗಳನ್ನ ನಿಮ್ಮ ವಿಡಿಯೋಗಳನ್ನು ತಪ್ಪದೇ ನೋಡ್ತೀನಿ, ಪ್ರತಿಯೊಂದು ವಿಡಿಯೋಗಳು ಕೂಡ ನಮಗೆ ಹೊಸ ಹೊಸ ಜ್ಞಾನವನ್ನು ತಂದುಕೊಡುತ್ತದೆ ಅಲ್ಲರೀ ನಮ್ಮ ರಾಜ್ಯದ ಜನರಿಗೆ ಇಷ್ಟೊಂದು ಒಳ್ಳೆಯ ಕೆಲಸವನ್ನು ಮಾಡ್ತಾ ಇರುವಂತಹ ನಿಮ್ಮನ್ನ ಖಂಡಿತವಾಗಿ ಸರ್ಕಾರ ಗುರುತಿಸಿ ಒಂದು ಒಳ್ಳೆಯ ಪ್ರಶಸ್ತಿಯನ್ನು ಕೊಡಲಿ ಅನ್ನೋದು ನಮ್ಮ ಆಸೆ. ನಿಮ್ಮ ಕೆಲಸ ಹೀಗೆ ಮುಂದುವರಿಸಿ ಮುಂದೆ ಒಂದು ದಿನ ಕರ್ನಾಟಕದ ಎಲ್ಲ ಕನ್ನಡಿಗರು ಕೂಡ ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ನೀವು ತೋರುಸ್ತಾ ಇರುವಂತಹ ಎಲ್ಲಾ ವಿಡಿಯೋಗಳನ್ನು ನೋಡಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳು ಬರಲಿ ಆ ಮೂಲಕ ನೀವು ನಮ್ಮ ನಾಡಿನ ಪ್ರಖ್ಯಾತ ಯೌಟ್ಯೂಬರ್ಗಳಲ್ಲಿ ಒಬ್ಬರಾಗಿ ಬೆಳಿಬೇಕು ಅನ್ನೋದು ನಮ್ಮ ಆಸೆ. ಭಗವಂತ ನಿಮಗೆ ಉತ್ತಮ ಆರೋಗ್ಯ ಆಯುಷ್ಯ ಸಂಪತ್ತು ಎಲ್ಲವನ್ನ ಕೂಡ ನೀಡಲಿ ಆ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸುವಂತಹ ಅನೇಕ ವಿಡಿಯೋಗಳು ನಿಮ್ಮಿಂದ ನಮಗೆ ಸಿಗಲಿ, ಶುಭಾಶಯಗಳು ಸರ್ 🌹🌹

  • @anushgowda6614
    @anushgowda6614 Год назад +5

    He is the lucky person of the world

  • @Rajesh-vk1kn
    @Rajesh-vk1kn Год назад +3

    Wow.what a wonderful n great person he is

  • @AN-nn5si
    @AN-nn5si Год назад +2

    Yen bros sir helidu each and every point is correct awrige tumba gottu very knowledgeable

  • @AN-nn5si
    @AN-nn5si Год назад +2

    Thank bro best episode for vintage bike lovers