Ninage Naa Bayyalillo l Raichur Sheshagiri Das l Prasanna Venkata Daasarapada I Kannada Devotional I
HTML-код
- Опубликовано: 29 окт 2024
- #bhaktigeethegalu #kannadadevotionalsongs #music #devotionalsongs #rayachuru #entertainment #Dasarapada #ಹರಿದಾಸರು #Dasasahitya
Song : Ninage Naa Bayyalillo...
Lyrics: Sri Prasanna Venkata Daasaru
Music and Rendition : Raichur Sheshagiri Das
-------------------------------------------------------
ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯ
ಅಣುಗರು ಹುಯ್ಯಲಿಡುವರನು ಬಯ್ದೆ || ಪ ||
ಮರುಳು ಮಗನೇ ನಿನಗೆ ಗೋಗಾಯ್ವ
ದುರುಳರ ಸಂಗ ಸೊಬಗೆ
ತರಳ ನಿನಗೆ ಕಳ್ಳ ಹರಳಿಗನೆಂದರೆ
ಬೆರಳಿಟ್ಟೆ ಕಿವಿಯೊಳಗೆ ಹರಿ ಹರಿ || ೧ ||
ಟವಳಿ ಕಾರರು ನಾರೇರು ನಿನ್ನೊಳು ಕಂದ
ಹವ್ವಳಿಸುತಿಹ ಜಾರೇರು
ಗೋವಳ ರಾಯನೇ ನಿನಗವರ ಸಂಗತಿ ಹೀನ
ಪವಳ ಚೆಂದುಟಿಯ ಕೂಸೆ ಹರಿ ಹರಿ || ೨ ||
ಹುಸಿ ನುಡಿದರು ತಾರೋ ನನ್ನ ಕಂದ
ಕೃಷನಾದೆ ಮುದ್ದು ತಾರೋ
ನಸುನಗೆಯಲಿ ಮುನಿಯದೆ ಮನೆಯೊಳಗಿರೋ
ಪ್ರಸನ್ನ ವೆಂಕಟ ಕೃಷ್ಣಯ್ಯ ಹರಿ ಹರಿ || ೩ ||
--------------------------------------------------------
This is an Official Account of Raichur Sheshagiri Das. All Rights Reserved.
Any Copyright Infringement will be taken Seriously.
All rights of the Owner in the recorded work reserved, Unauthorised copying, Usage, Publishing, public, performance, hiring, Rendering, Adapting, Synchronisation and broadcasting of this song recording prohibited.
©️ ALL RIGHTS RESERVED
Owner and Publisher.
Raichur Sheshagiridas
my insta link :
www.instagram....
On face book :
www.facebook.c...
👌👌👌👌🙏🙏🙏🙏
Excellent.thumba muddagidey Rayare...
Nimma Rasika Chennai
BN Narasimha Murthy Rao Pallavaram.
Superb gurugale 🎉🎉
👌👌ಹರೇ ಕೃಷ್ಣ 🙏🙏
ತುಂಬಾ ಚೆನ್ನಾಗಿದೆ ಗುರುಗಳೇ. ಖುಷಿಯಾಯಿತು 🙏🙏
ಹರೇ ಕೃಷ್ಣ ಕೃಷ್ಣ ಹರೇ ಹರೇ
ಈ ಸಾಹಿತ್ಯ ಆಪುಟ್ಟ ಪೊರ ಕೃಷ್ಣ ನಾಮಸಂಕೀತನೆ ರಚಿಸಿದ ಪ್ರಸನ್ನ ವಿಠ ಲದಾಸರಿಗೆ ಭಕ್ತಿ ಅಭಿಂದನೆ
ಈ ಅಮೂಲ್ಯ ಸಾಹಿತ್ಯಕ್ಕೆ ಹಿನ್ನಲೇ ಸಂಗೀತ ಸಂಗೀತ ನಿರ್ದೆಶನ ತುಂಬಾ. ಗಾಯನ ಸುಶ್ರಾವ್ಯ ಮೂಡಿದೆ ಮುಂಚಿತವಾಗಿ ಶ್ರೀ ಕೃಷ್ನ ಜನ್ಮಾಶ್ಟಮಿ ಶುಭಾಶೆಯ ಗೌರೀನಾಗರಜ್ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೆವಾಪ್ರತಿಷ್ಟಾನ (ರಿ) ಬೆಂಗಳೂರು
ತುಂಬ ಅದ್ಭುತವಾದ ಸಂಗೀತ 🎵...ಹಾಗು ಹಾಡು🎉ಧನ್ಯವಾದ ಗುರುಗಳೇ🙏🙏
ಸೂಪರ್ ಸಾರ್, ತುಂಬಾ ತುಂಬಾ ಚೆನ್ನಾಗಿದೆ 💕🌹🌹
ಅದ್ಭುತವಾದ ಸಾಹಿತ್ಯ, ಗಂಧರ್ವ ಗಾನ.... ತುಂಬಾ ಚೆನ್ನಾಗಿದೆ ಸರ್. ನೀವು ವರಪ್ರಸಾದಿಗಳು ಸರ್.🙏🙏🙏🙏🙏
Beautiful lyrics and song super sir
Hare Krishna🙏🙏🙏. Divine voice 🙏👍
ವಾಹ್ ತುಂಬಾ ತುಂಬಾ ಮುದ್ದಾಗಿ ಮಾಡಿದ್ದೀರಿ ಸಾಹಿತ್ಯ ರಚನೆ ಅಷ್ಟೇ ಅದ್ಭುತವಾಗಿದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼🙏🏼
Dhanyavadagalu Daasare
ಸುಂದರವಾದ ಸಾಹಿತ್ಯ.ಸುುಶ್ರಾವ್ಯವಾಗಿ ಹಾಡಿದ್ದೀರಿ👌
Super song.super sir
ಬಹು ಸುಂದರವಾಗಿ ಮೂಡಿಬಂದಿದೆ
Excellent
Nimma hadige kaitha idde. Ashtami ge ee haadu bandiddu .thumba santhoshabaithu.ananatanata vandanegalu
Raaga easyaagi ide
Awesome composition 🎉❤
Namste guruji
Namste gurugale Happy teacher's day gurugale.
Apuroopada haadu chennagi ide
Super sir
Nice sir👏🙏
🙏🙏
ಮುದ್ದು ಕೃಷ್ಣನ ಈ ಪದ ಮಧುರ ಅತಿ ಮಧುರವಾಗಿ ಹಾಡಿದ್ದೀರಿ ಸರ್
ಸೂಪರ್ ಹಾಡು🙏🏾🙏🏾🙏🏾🌹🌹
Melody❤❤❤❤❤❤❤😊
Bala krishnana mele hadida dasara haadu bahala apyayamanavagittu.share madiddakkagi dhanyavadagalu.
Super song very nice singing ❤
Excellent rendition as always
Lyrics please
Added
Olle compossing sir,🙏🙏🙏
🙏🙏🙏🙏🙏
Very nice 🙏 🙏
Super song
🙏🙏🙏🙏🙏🎉🎉
Super singing sir
Sir I need lyrics very nice
🎉
Awesome composition 🎉❤
Awesome composition 🎉❤