Pondi Badukiro I Raichur Sheshagiri Das l Sri Jagannatha Dasaru I Kannada Devotional l
HTML-код
- Опубликовано: 30 сен 2024
- #bhaktigeethegalu #kannadadevotionalsongs #devotionalsongs #rayachuru #haridasaru #music #dasarapada #song #ರಾಯರು #ಆರಾಧನೆ
Pondi Badukiro..
Lyrics: Sri Jagannatha Daasaru
Music and Rendition :
Raichur Sheshagiridas
***************************
ಬದುಕಿರೋ ರಾಘವೇಂದ್ರರಾಯರ | ಕುಂದದೆಮ್ಮನು ಕರುಣದಿಂದ ಪೊರೆವರ |l ಪ |l
ನಂಬಿ ತುತಿಸುವ ಜನಕದಂಬಕಿಷ್ಟವ | ತುಂಬಿಕೊಡುವನು ಅನ್ಯ ಹಂಬಲೀಯನು ll ೧ ll
ಅಲವಬೋಧರ ಸುಮತ ಜಲಧಿಚಂದಿರ | ಒಲಿದು ಭಕ್ತರ ಕಾಯ್ವ ಸುಲಭ ಸುಂದರ ll ೨ ll
ಗುರುಸುಧೀಂದ್ರರ ವಿಮಲಕರಜರೆನಿಪರ | ಸ್ಮರಿಸಿ ಸುರುಚಿರ ವಿಮಲ ಚರಣ ಪುಷ್ಕರ ll ೩ ll
ಫಾಲಲೋಚನ ವಿನುತ ಮೂಲರಾಮನ | ಶೀಲಸದ್ಗುಣ ನುತಿಪ ಮೇಲು ಭಕುತನ ll ೪ ll
ಭೂತಭಾವನ ಜಗನ್ನಾಥವಿಟ್ಠಲನ l ಪ್ರೀತಿಪಾತ್ರನ ನಂಬಿರೀತನೀಕ್ಷಣ ll ೫ ll
**************************************
This is an Official Account of Raichur Sheshagiri Das. All Rights Reserved.
Any Copyright Infringement will be taken Seriously.
All rights of the Owner in the recorded work reserved, Unauthorised copying, Usage, Publishing, public, performance, hiring, Rendering, Adapting, Synchronisation and broadcasting of this song recording prohibited.
©️ ALL RIGHTS RESERVED
Owner and Publisher.
Raichur Sheshagiridas
ಹರೇ ಶ್ರೀ ನಿವಾಸ ಸಾಹಿತ್ಯ ಸ್ಪಟಿಕದಂತೆ ನಿಮ್ಮ ಸಂಗೀತ ನಿರ್ದೇಶನ ಹಿನ್ನಲೆ ಸಂಗೀತ ಗಾಯನ ಸ್ವರ್ಣ ಕಮಲ ದಂತೆ ಈದಿನ ರಾಯರ ಆರಾಧನೇ ಗ ನಿಮ್ಮ ಗಾನಾಮೃತ ಕ್ಕೆ ಅಭಿಂದನೆ ರಾಯರ ಅನುಗ್ರಹ ಇರಲಿ ಎಂದು ರಾಯರಲ್ಲಿ ಪ್ರಾರ್ಥಿಸುವ ಅದ್ಯಕ್ಷರುಶ್ರೀ ರಾಘವೆಂದ್ರ ಸಂಗೀತ ಸೆವಾಪ್ರತಿಷ್ಟಾ ನ( ರಿ) ಬೆಂಗಳೂರು
ಅದ್ಭುತವಾದ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಕೇಳುವುದು ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
ಓಂ ಶ್ರೀ ರಾಘವೇಂದ್ರಾಯ ನಮಃ ಬಹಳ ಪ್ರಸ್ತುತವಾಗಿದೆ ಆರಾಧನಾ ಸಲುವಾಗಿ. ನಿಮ್ಮ ಹಾಡುಗಾರಿಕೆಯನ್ನು ನಾವು ಯಾವಾಗಲೂ ಮೆಲುಕು ಹಾಕುತ್ತಿರುತ್ತೇವೆ.
🙏🙏🙏🎉🎉🎉
🙏🙏👌👌
👌🙏
First time kelathane super
ಸೂಪರ್ ಶೇಷಗಿರಿದಾಸ ಅವರೆ
ರಾಯರ ಪದ ತುಂಬಾ ಸೊಗಸಾಗಿ ಬಂದಿದೆ ಸರ್
1st view and 1st like
Hare Sreenivasa, good singing
Wonderful song sir
Aha super song 🎉gurugale🙏🙏
Dhanyavadagalu Daasare
ನಮ್ಮ ಹೆಮ್ಮೆ ನಮ್ಮ ದಾಸರು 🙏🙏🎉
Thumba channagi ide
Super sir
Sir pls make a video of the song ESTEYKA YENA MELE E SITU HARIYE a very big fan of your songs sir ,pls do this favour 🙏
@@shriharishankar please nimma contact number send Maadi sir
Excellent..🎉..🎉
🙏🏾🙏🏾🙏🏾🙏🏾🙏🏾🌹🌹💐
ಧನ್ಯವಾದಗಳು ಸರ್ ಪುಣ್ಯಾತ್ಮ ರು 🙏
👏👏👏👏👏👏👏👌
🙏🙏🙏🎉🎉🎉
🙏🙏🙏🌹🌹🌹
Supperrrrrrrrr 🙏🙏🙏🙏🙏👍👍👍
🙏🙏
🙏🙏
Nimma dwani hadu kelode punya gurugale.sanjeevaraya song ondu sala hadi sir
Gurugale nale sanjeevaraya song live ali bandu haadi gurugale
🙏🙏🙏🙏
🙏🙏👌👌🎉🎉
Very nice Singing Sir 👏👍🙏🙏
Atyadbhuta
🙏💐