Respect parents & elders..# simple rangoli ಪುರಂದರ ದಾಸರ ಹಾಡು ಕೇಳಿ..# 👍

Поделиться
HTML-код
  • Опубликовано: 12 сен 2024
  • We have to give respect to all elders.... My opinion I shared in this vedio..
    simple rangoli very easy and looks beautiful..
    Song I learnt in my music class long back..
    ಪುರಂದರ ದಾಸರ ರಚನೆ..
    ಹೆತ್ತ ತಂದೆ ತಾಯಿಗಳ ಚಿತ್ತವ ನೋಯಿಸಿ
    ನಿತ್ಯ ದಾನವ ಮಾಡಿ ಫಲವೇನು
    ಸತ್ಯ ಸದಾಚಾರ ಇಲ್ಲದವನು ಜಪವ
    ಹತ್ತು ಸಾವಿರ ಮಾಡಿ ಫಲವೇನು....
    ತನ್ನ ಸತಿ ಸುತ ರು ಬಂಧುಗಳ ನೋಯಿಸಿ
    ಚಿನ್ನ ದಾನವ ಮಾಡಿ ಫಲವೇನು
    ಬಿನ್ನಾಣ ದಿಂದಲಿ ದೇಶ ದೇಶವ ತಿರುಗಿ
    ಅನ್ನ ದಾನವ ಮಾಡಿ ಫಲವೇನು....
    ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
    ರೂಪು ಯೌವನ ವಿದ್ದು ಫಲವೇನು
    ತಾಪತ್ರಯ ದಿ ಸಂಸಾರ ಕೆಡಿಸುವ
    ಪಾಪಿ ಮಗನು ಇದ್ದು ಫಲವೇನು...
    ಸ್ನಾನಕ್ಕೆ ಪಾನಕೆ ಆಗುವ ತಿಳಿನೀರು
    ಕಾನನ ದೊಳಗಿದ್ದು ಫಲವೇನು
    ಆನಂದ ಮೂರುತಿ ಪುರಂದರ ವಿಠ್ಠಲನ
    ನೆನೆಯದ ತನು ವಿದ್ದೂ ಫಲವೇನು....
    ********************
    #cooking
    #drawing
    #dressing
    #painting
    #singing
    #food
    #entertainment
    #kitchenhacks
    etc.

Комментарии • 22

  • @saraswathik9308
    @saraswathik9308 Месяц назад

    ತುಂಬಾ ಅರ್ಥಪೂರ್ಣ ಆಗಿದೆ ಹಾಡು ಮತ್ತು ರಂಗೋಲಿ ಧನ್ಯವಾದ ಅಕ್ಕ

  • @madhurabhat5084
    @madhurabhat5084 2 месяца назад

    Hiriyara bagge chennagi helidri.haadu,rangoli👌

  • @ushashastri5462
    @ushashastri5462 2 месяца назад

    ತುಂಬಾ ಒಳ್ಳೆಯ ವಿಷಯ ಶ್ಯಾಮಲಾ 👌👍
    ಅರ್ಥಪೂರ್ಣವಾದ ದಾಸರ ಪದ, ಹಾಡಿದ್ದು ತುಂಬಾ ಚೆನ್ನಾಗಿ ಬಂದಿದೆ.😊

  • @revathi5807
    @revathi5807 2 месяца назад

    ಅರ್ಥಪೂರ್ಣವಾದ ಹಾಡನ್ನು ಸುಂದರ ವಾಗಿ ಹಾಡಿದ್ದೀಯ. ಒಳ್ಳೇದಾಗ್ಲಿ 🙌🏻

  • @ShashikalaTigadi
    @ShashikalaTigadi Месяц назад

    Super song and rangoli mam

  • @sumanarayana2805
    @sumanarayana2805 2 месяца назад

    Hiriyara bagge thilisida hadu. Mathu perfect ide👍❤️

  • @parimalamujumdar1530
    @parimalamujumdar1530 2 месяца назад

    Hadu matte rangoli matu yella super👌🏻

  • @srilakshmikarnik
    @srilakshmikarnik 2 месяца назад

    Super aagide song

  • @jyothilaxmi1566
    @jyothilaxmi1566 2 месяца назад

    Excellent singing shyamala, God bless you

  • @janardhanjanardhanbs2602
    @janardhanjanardhanbs2602 2 месяца назад

    ಅರ್ಥಪೂರ್ಣವಾಗಿದೆ. 🙏

  • @meerakaranth7704
    @meerakaranth7704 Месяц назад +1

    Super Shyamala👌

  • @svbhat100
    @svbhat100 2 месяца назад

    Nice song

  • @user-vw9vi3qd5o
    @user-vw9vi3qd5o 27 дней назад +1

    👌👌👌👌👌♥️

  • @RadhaCr-ck1ml
    @RadhaCr-ck1ml Месяц назад

    Super song mam.🎉

  • @venkataramanapandith3320
    @venkataramanapandith3320 2 месяца назад

    🎉

  • @deekshasamani7835
    @deekshasamani7835 2 месяца назад

    Amazing voice. Superr

  • @shalinikumble2891
    @shalinikumble2891 2 месяца назад

    Suuuuuuuuuuper hadu,,,

  • @umav.n3860
    @umav.n3860 2 месяца назад

    Beautiful

  • @sulathanayak9881
    @sulathanayak9881 2 месяца назад

    Super 🎉Shyamala❤

  • @sumanarayana2805
    @sumanarayana2805 2 месяца назад

    Hiriyara bagge hadu rangoli👍👏👏❤️

  • @ManjulaH-qf3dm
    @ManjulaH-qf3dm 2 месяца назад

    Nice

  • @radhabachenahalli9821
    @radhabachenahalli9821 2 месяца назад

    Very nice song